ಪ್ರೇಕ್ಷಕ ಪ್ರಭುಗಳಿಗೆ 🙏🏻🙏🏻🙏🏻 ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ, ಶೂಟಿಂಗ್ ಮತ್ತು ಪಂಚಾಯತ್ ಕೆಲಸಗಳಿಂದಾಗಿ ಉಡಾಳ ಮೆಂಬರ್ ಸಂಚಿಕೆ ತಡವಾಗ್ತಾ ಇರೋದಕ್ಕೆ ನಂಗೂ ಬೇಸರ ಇದೆ, ಅದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ಇನ್ನೂ ಎರಡು ಅಥವಾ ಮೂರು ಸಂಚಿಕೆಗಳು ತಡವಾಗಬಹುದು, ಆಮೇಲೆ ನಿಮ್ಮ ನಿರೀಕ್ಷೆಗೂ ಮೀರಿ ಉಡಾಳ ಮೆಂಬರ್ ನಿಮ್ಮ ಮುಂದೆ ಬರುತ್ತೆ, ನಿಮ್ಮ ಪ್ರೀತಿಯ ವೀಕ್ಷಣೆ ಬೆಂಬಲ ಹೀಗೆ ಇರಲಿ... 🙏🏻🙏🏻🙏🏻
@JagadishMookiudalmember ಆ ತರಾ ಹೇಳಿಲ್ಲಾ ಬ್ರದರ್.... ಮೊದ್ಲಿನ್ದನು ನಿಮ್ಮ್ ಎಲ್ಲಾ ಎಪಿಸೋಡ್ ನೋಡಿದೇವಿ..... ಈವಾಗ್ ಯಾಕೋ ಅಷ್ಟೊಂದ್ ಚೆನ್ನಾಗಿ ಬರ್ತಿಲ್ಲಾ.... ಗೋಕುಲ್ ರಾಜ್ ಕರೆ ತನ್ನಿ..... ಇನ್ನು ವ್ಯೂಸ್ ಜಾಸ್ತಿ ಆಗುತ್ತೆ.....
ಪ್ರೇಕ್ಷಕ ಪ್ರಭುಗಳಿಗೆ 🙏🏻🙏🏻🙏🏻
ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ, ಶೂಟಿಂಗ್ ಮತ್ತು ಪಂಚಾಯತ್ ಕೆಲಸಗಳಿಂದಾಗಿ ಉಡಾಳ ಮೆಂಬರ್ ಸಂಚಿಕೆ ತಡವಾಗ್ತಾ ಇರೋದಕ್ಕೆ ನಂಗೂ ಬೇಸರ ಇದೆ, ಅದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ಇನ್ನೂ ಎರಡು ಅಥವಾ ಮೂರು ಸಂಚಿಕೆಗಳು ತಡವಾಗಬಹುದು, ಆಮೇಲೆ ನಿಮ್ಮ ನಿರೀಕ್ಷೆಗೂ ಮೀರಿ ಉಡಾಳ ಮೆಂಬರ್ ನಿಮ್ಮ ಮುಂದೆ ಬರುತ್ತೆ, ನಿಮ್ಮ ಪ್ರೀತಿಯ ವೀಕ್ಷಣೆ ಬೆಂಬಲ ಹೀಗೆ ಇರಲಿ... 🙏🏻🙏🏻🙏🏻
Yava film anna
ಓಕೆ 🎉❤
ನಿಮ್ಮ ಪರಿಶ್ರಮಕ್ಕೆ ಸಿಕ್ಕ ಫಲ ಬ್ರದರ್ ನಿವು ಮುಂದಿನ ಸ್ಯಾಂಡಲ್ ವುಡ್ ಹೀರೋ ಆಗಿ ನೋಡುವ ಆಸೆ ನಮ್ಮದು ಶುಭವಾಗಲಿ ಬ್ರದರ್ ❤🎉💐💐💐
All the best bro
ನೀವು ಚಲನಚಿತ್ರದಲ್ಲಿ ನಟಿಸುವುದೇ ಒಂದು ಸೌಭಾಗ್ಯ ಅಣ್ಣ
ನಿಮ್ಮ ಸಿನಿಮಾ ಪ್ರಯಾಣಕ್ಕೆ ಶುಭವಾಗಲಿ, ಸಂಕ್ರಾಂತಿ ಹಬ್ಬದ ಶುಭಾಶಯಗಳು
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಜಗದೀಶ್ ಅಣ್ಣ
ಬಹಳ ಚನ್ನಾಗಿ ಇದೆ ಬ್ರದರ್
ವಿಡಿಯೋ ಸೂಪರ್ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ❤
ಸಂಕ್ರಾಂತಿ ಹಬ್ಬದ ಶುಭಾಶಯಗಳು ಜಗದೀಶ ಅಣ್ಣ
ನಿಮಗೂ ಹಾಗೂ ನಿಮ್ಮ ತಂಡಕ್ಕೆ ಸಂಕ್ರಮಣದ ಎಳ್ಳು ಬೆಲ್ಲದ ಶುಭಾಶಯಗಳು ಸರ್ 🙏🙏
ಸೂಪರ್ ಜಗದೀಶ್ ಅಣ್ಣ ಮುಂದಿನ ಭಾಗ ಆದಷ್ಟು ಬೇಗ ಬರಲಿ ❤️❤️❤️
ಹೊಸ ವರ್ಷದ ಶುಭಾಶಯಗಳು ಅಣ್ಣ🎉🎉
ಉಡಾಳ ಮೇಂಬರ್ ಈಗ ಬಹಳ ತಡವಾಗಿ ಬರ್ತಾ ಇದೆ ಅಣ್ಣ ಸ್ವಲ್ಪ ಆದಷ್ಟು ಬೇಗನೆ ರೀಲೀಸ್ ಮಾಡಿ ಅಣ್ಣ ಧನ್ಯವಾದಗಳು
Member misses chenge
Best mises...
Supar Anna epsud..
Makar Sankratiy Subhashay Galu
Nimm.
Udal member. Tandakke...
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು ಅಣ್ಣ ಉಡಾಳ ಮೆಂಬರ್ ಸಂಚಿಕೆಯ ಎಲ್ಲಾ ಕಲಾವಿದರಿಗೂ ಕೂಡ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ಸಂಕ್ರಾಂತಿ ಹಬ್ಬದ ಶುಭಾಶಯಗಳು ಅಣ್ಣಾ 👌
Makara Sankranti habbada hardika shubhashayagalu Anna ,
ಸೂಪರ್
Super❤🎉
ಸೂಪರ್ ಜಗದೀಶಣ್ಣ ❤🎉🌹🌹
ಸೂಪರ್ ಗುಡ್
👌👌 ಅಣ್ಣಾ
ಸೂಪರ್ 👌👌
Wish happy sankrathi jagdidh sar nimm episode bega bega hakiry my request pl
ಒಳ್ಳೇದ್ ಆಗ್ಲಿ ಅಣ್ಣಾ
ಯಪಿಸೋಡ್ ಬೇಗ್ ಬೇಗ ಬರಲಿ ಅಣ್ಣ
Makara sankranti habbada hardika shubhashayagalu nimgu hagu nimmella Udal Member tandakke🌺🌷
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಜಗದೀಶ್ ಸರ್ ವಿಡಿಯೋ ಸೂಪರ್ 💐💐❤️❤️💐💐
Telibyani ಕಾಮಿಡಿ ಸುಪೂರ್❤❤❤❤❤
Super
ಸೂಪರ್ ಸೂಪರ್ ಸರ್
Idanella nodidru janrige buddi bartilla jagdees Anna ,
Super Mario ❤
next ವಿಡಿಯೋ ಬೇಗ ಹಾಕಿ 🎉
ಮಾವ ಅಳಿಯ ❤❤
Good job Anna
ಊಟ ಮೆಂಬರ್ ಬಾಳ ದಿನ ಆಯ್ತು ಇವತ್ತು ಮಾಡುತ್ತಾನೆ ಜೇಶನ್
JAGADISH.MOOKI.SIREAL.SUPER
Jagdish sir your video super and different village so like you S Atmanand B O officers
Happy Sankranti bro
Sir sankartri episode ond bidari
Sakarnati, abbada, subahsagalu,
Gm. Bro ಹೊಸ ವರ್ಷದ & ಸಂಕ್ರಾಂತಿಯ ಶುಭಾಶಯಗಳು
ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ನಾವು ನೀವು ಬೆಲ್ಲದ ಹಾಗೆ ಇರೋಣ
ಸಂಕ್ರಮಣದ ಶುಭಾಶಯಗಳು
👌👌👌👌👌
Super jagadish Anna nombar kudi
❤️❤️👌👍👍👍👌❤️👌
Congratulations brother 🎉
👍🏽👌🏽👌🏽👍🏽
ಪಸ್ಟ್ ಲೈಕ್ ಅಣ್ಣಾ
💯💐🙏
🙏🙏🙏😍👍
Super anna❤
🌺Shubhodaya Anna🌺
👌👌
🎉
Member wife change maad anna
Super bro jaggu ❤️❤️❤️❤️🎉
Video begane barali anna
❤
Super..,
Gm anna
ಈಗ ನಡೆಯುವ ಸಂಗತಿ ಇದು ಸುದಾರಣೆ ಯಾವಾಗ ಸರ್
ಬೆಂಕಿ ಅಣ್ಣಾ
ನಿಮ್ಮಲ್ಲಿ ಹೊಲದರೇಟ್‌ಎಷ್ಟು
👌👌👌🔥🔥🔥
Yake.leta❤❤❤❤❤❤
ಮೆಂಬರ್ ಹೆಂಡತಿ ಪಾತ್ರದ್ ಆಕ್ಟಿಂಗ್ ಸರಿ ಇಲ್ಲ ಸರ್
Mebar miss change y
ವೇಸ್ಟ್ ವಿಡಿಯೋ
ವಿಡಿಯೋ ಪೂರ್ತಿ ನೋಡೋಣ ಚಲೋ ಐತಿ ಸ್ವಲ್ಪ ಕಾಮಿಡಿ ನು ಇರದೆ
ಅಶ್ಲೀಲ, ಡಬಲ್ ಮೀನಿಂಗ್ ಇದ್ರೆ ನಿಮಗೆ ಇಷ್ಟ ಆಗಬಹುದು, ನಿಮ್ಮ ರುಚಿಗೆ ತಕ್ಕಂತೆ ವಿಡಿಯೋ ನಮ್ಮಲ್ಲಿ ಸಿಗಲ್ಲ,
@JagadishMookiudalmember ಆ ತರಾ ಹೇಳಿಲ್ಲಾ ಬ್ರದರ್.... ಮೊದ್ಲಿನ್ದನು ನಿಮ್ಮ್ ಎಲ್ಲಾ ಎಪಿಸೋಡ್ ನೋಡಿದೇವಿ..... ಈವಾಗ್ ಯಾಕೋ ಅಷ್ಟೊಂದ್ ಚೆನ್ನಾಗಿ ಬರ್ತಿಲ್ಲಾ.... ಗೋಕುಲ್ ರಾಜ್ ಕರೆ ತನ್ನಿ..... ಇನ್ನು ವ್ಯೂಸ್ ಜಾಸ್ತಿ ಆಗುತ್ತೆ.....
No
ಸೂಪರ್
ಸೂಪರ್ ಗುಡ್
ಸಂಕ್ರಾಂತಿ ಹಬ್ಬದ ಶುಭಾಶಯಗಳು ಅಣ್ಣಾ 👌👍💐💐
Super anna ❤
🎉
❤
Super