ಉಪ್ಪಿ ಅಣ್ಣಾ, ಹೊಸ ನಿರ್ದೇಶಕರಿಗೆ ನೀವು ಸ್ಪೂರ್ತಿ ಅಂತ ಎಲ್ಲರೂ ಹೇಳ್ತಾರೆ, ಸಧ್ಯದ ಮಟ್ಟಿಗೆ ಅವರು ಕನ್ನಡ ಚಿತ್ರಗಳನ್ನ ತುಂಬಾ ಎತ್ತರಕ್ಕೆ ತಗೊಂಡು ಹೋಗ್ತಿದ್ದಾರೆ, ನಿಮ್ಮ ಚಿತ್ರ ಇವೆಲ್ಲವನ್ನು ಮೀರಿ ನಿಲ್ಲಬೇಕು ಅಂತ ನಾನು ಪ್ರಾಥಿಸುತ್ತೇನೆ.
Annaa nam uppi dhaadha pakkaa dhool yebbisodhanthu gyaarani it's not only a pan india🇮🇳 movie its an dhool dhamaak pan world movie he is 🔥 Jai uppi dhaadha 🔥👌🔥
ಉಪ್ಪಿ ಸರ್ ಈ ಸೀನ್ ಕತೆ ಗೊತ್ತಾಯ್ತು,, ಕೆಲವರು ಈ ಮೂವಿ ಸರಿ ಇಲ್ಲಾ ಅಂತ ಸ್ಟ್ರೈಕ್ ಮಾಡಿ ಈ ಮೂವಿ ಬಗ್ಗೆ ಅಪಪ್ರಚಾರ ಮಾಡೋಕೆ ಪ್ರಯತ್ನಿಸ್ತಾರೆ,, ಆದ್ರೂ ಜನ ಮೂವಿ ನೋಡೋದು ಬಿಡಲ್ಲ ಥೇಟರ್ ಒಳಗೆ ನೋಡೋಕೆ ಒಗ್ತಿದಾರೆ ಅನ್ನೋದು Or ಈ ಫಿಲ್ಮ್ ನೋಡಿದ ಮೇಲೆ ಜನ ಹೀಗೆ ಈಗಿರುವ ವ್ಯವಸ್ಥೆ ವಿರುದ್ದ ದಿಕ್ಕಾರ ಕುಗ್ತಾರೆ ಅನ್ನೋದು👌👌👌👌
Uppi sir nim mele thumba nambike ede film sakathagi barutte antha plz ennu kasta adru paravagilla,, niv top li erotu top le erbeku,, plz directors ge director
Actually janaru ui movie nodkond bandhu dikara dikara antha.. Strike madthavre.. 😂😂 ಇದು boss rangeu.. ಇನ್ನು ಇನ್ನೂ yenen idyo film ಅಲ್ಲಿ...waiting.. Mostly opening scene or last scene ide irbeku.. 👌
Directors ge direction helkodonu, devrige bakthi barsawnu, Robots ge jeeva barsawnu, sattogiro brain na badukisono, namma deshada SubhashChandraGandhi, uppi 😍🥰🙌🙌
He also given good movies. Don't compare with current directors, he is best director. Kannada davre respect kodalla andre waste. Please support kannada directors.
Really it's very difficult to deal with the crowd. They are behaving very immatured. How many times to tell them 😀. They will really test patience. Kids will do better than these guys.
ಉಪ್ಪಿ ಅಣ್ಣಾ, ಹೊಸ ನಿರ್ದೇಶಕರಿಗೆ ನೀವು ಸ್ಪೂರ್ತಿ ಅಂತ ಎಲ್ಲರೂ ಹೇಳ್ತಾರೆ, ಸಧ್ಯದ ಮಟ್ಟಿಗೆ ಅವರು ಕನ್ನಡ ಚಿತ್ರಗಳನ್ನ ತುಂಬಾ ಎತ್ತರಕ್ಕೆ ತಗೊಂಡು ಹೋಗ್ತಿದ್ದಾರೆ, ನಿಮ್ಮ ಚಿತ್ರ ಇವೆಲ್ಲವನ್ನು ಮೀರಿ ನಿಲ್ಲಬೇಕು ಅಂತ ನಾನು ಪ್ರಾಥಿಸುತ್ತೇನೆ.
ಹೃತ್ಪೂರ್ವಕ ಧನ್ಯವಾದಗಳು
That is U ✍️ದ್ರ.. 👌👌👌..
ಧನ್ಯವಾದಗಳು
Annaa nam uppi dhaadha pakkaa dhool yebbisodhanthu gyaarani it's not only a pan india🇮🇳 movie its an dhool dhamaak pan world movie he is 🔥
Jai uppi dhaadha 🔥👌🔥
ತನ್ನ ನಿರ್ದೇಶನ ದ ಮೂವೀ ಗೆ ತಾವೇ ಧಿಕ್ಕಾರ ಕೋಗ್ಸ್ಥಿದಿರ 😁 ಎಂಥ ಬ್ರೈನ್ ಗುರು👏👏♥️🔥
😆😆🤣🤣
ಉಪ್ಪಿ ಗೆ ಮಾತ್ರ ಈ idea ಬರೋದು
ನಿಜ
The audience boss na film nodudmele avrigee film story and concept understand agii ee ganathe vetha sarkara ke dikaraa kugta edree...
Bahusha idu climax mugida balik ittiro scene kannutte. Illa startinge e scene haktirabhudu ansutte
Yappa estu Kasta ide Direction...matte uppi Director and actor... Hats off to all Directors..💥💥💥
ಧನ್ಯವಾದಗಳು
ಅಲ್ಲ ನಿಮ್ ಸಿನಿಮಾಗೆ ದಿಕ್ಕಾರ ಹಾಕಿಸ್ತಾ ಇದಿರಾ ಅಂದ್ರೆ ನಿಜವಾಗಲೂ ಈ ಸಿನಿಮಾ ನಿಮ್ ಎಲ್ಲಾ ಸಿನಿಮಾ ಗಿಂತ ವಿಭಿನ್ನ ವಾಗಿರುತ್ತೆ ಮತ್ತೆ ಅದ್ಭುತ ದಿಂದ ಕೂಡಿರುತ್ತೆ
Adhe gimic😅
First you watch the movie then you put comment@@SiddalingaAradhya-h3g
ಬೆಸ್ಟ್ ಆಫ್ ಲಕ್ ಸಾರ್ 👍👌 ಪಕ್ಕಾ ಸಿನೆಮಾ ವಿಭಿನ್ನವಾಗಿರುತ್ತೆ. 😎
ಧನ್ಯವಾದಗಳು
ರಿಯಲ್ ಸ್ಟಾರ್ ಉಪೇಂದ್ರ ಸರ್ ಜೈ ಪ್ರಜಾಕೀಯ ಜೈ ಭಾರತ ಮಾತಕೀ ಜೈ
ಜೈ ಕರ್ನಾಟಕ ಮಾತೇ
ಧನ್ಯವಾದಗಳು
ನಮ್ಮ ಹೊಸಪೇಟೆ ನಮ್ಮ ವಿಜಯನಗರ
One and only INDIA'S MASTERPIECE UPPI BOSS🔥🔥🔥🔥
U i,, kabza, 🎥movie.. kosam waiting uppi👌👌 anna real 🌟 🌟Telugu fans
thanks
ನಿಮ್ಮ,, ಚಿತ್ರಕ್ಕೆ, ಶುಭ ವಾಗಲಿ, ಉಪ್ಪಿ ಸರ್
ಧನ್ಯವಾದಗಳು
its a treat to watch UPPI sir directing once again.
ಧನ್ಯವಾದಗಳು
Its not only a pan india🇮🇳 movie it's a dhool dhamaak pan world movie my boss is🔥
🔥jai uppi dhaadha🔥
ಧನ್ಯವಾದಗಳು
ಇತ್ತೀಚಿನ ಪರಿಸ್ಥಿತಿ..
ನಟ, ನಿರ್ದೇಶಕರು ಪರ , ವಿರೋಧ , ಹೇಳಿಕೆ ಕೊಟ್ಟಾಗ ಅವರ ಚಿತ್ರಗಳ ಪರಿಸ್ಥಿತಿ...
ಅದನ್ನ ಈ ರೀತಿ ತೋರ್ಸಿದಾರೆ..👌👌
Boss of creativity 😎😎😎😎
❤❤❤❤
ಧನ್ಯವಾದಗಳು
ಇದರಲ್ಲಿ ಕನ್ನಡ ಸಂಘಟನೆ,ಹಿಂದು ಸಂಘಟನೆ ಗಳು ಕೂಡ strike ನಲ್ಲಿ ಇರಬೇಕಿತ್ತು ಯಾಕಂದ್ರೆ ಫಿಲ್ಮ್ release ಆದಾಗ ಅವರೇ stay ತರೋದು
@Vibe Media 😂😂😂😂
Ee scene pakka movie starting erutthe 🔥Uppi sir mark scene🔥
Pakka 😂😂😂 jana ewr movie nodi dhikara haktirtare, alinda opening
ಧನ್ಯವಾದಗಳು
Love to see uppi boss back again with director cap 😊
ಧನ್ಯವಾದಗಳು
ಡೈರೆಕ್ಟರ್ ಗ್ಲಾಮರ್ ಯಾವತು ಕಮ್ಮಿಗಲ್ಲ 👍🏻
ನಿಜ
❤️ avru sumne time pass ge movie Li act madodu
Entry scene ishtond daandli.. Andre movie full havli 🤩❤❤ jai uppi boss❤❤
ಧನ್ಯವಾದಗಳು
Indian no 1 director namma uppi sir
ಧನ್ಯವಾದಗಳು
ಉಪ್ಪಿ ಸರ್ ಈ ಸೀನ್ ಕತೆ ಗೊತ್ತಾಯ್ತು,,
ಕೆಲವರು ಈ ಮೂವಿ ಸರಿ ಇಲ್ಲಾ ಅಂತ ಸ್ಟ್ರೈಕ್ ಮಾಡಿ ಈ ಮೂವಿ ಬಗ್ಗೆ ಅಪಪ್ರಚಾರ ಮಾಡೋಕೆ ಪ್ರಯತ್ನಿಸ್ತಾರೆ,, ಆದ್ರೂ ಜನ ಮೂವಿ ನೋಡೋದು ಬಿಡಲ್ಲ ಥೇಟರ್ ಒಳಗೆ ನೋಡೋಕೆ ಒಗ್ತಿದಾರೆ ಅನ್ನೋದು
Or
ಈ ಫಿಲ್ಮ್ ನೋಡಿದ ಮೇಲೆ ಜನ ಹೀಗೆ ಈಗಿರುವ ವ್ಯವಸ್ಥೆ ವಿರುದ್ದ ದಿಕ್ಕಾರ ಕುಗ್ತಾರೆ ಅನ್ನೋದು👌👌👌👌
👌
Uppi sir nim mele thumba nambike ede film sakathagi barutte antha plz ennu kasta adru paravagilla,, niv top li erotu top le erbeku,, plz directors ge director
ಧನ್ಯವಾದಗಳು
*Learning Kannada to understand their Movies*
Thanks for Love and support 🥰🙏
ಧನ್ಯವಾದಗಳು
Idu movie olagiro movie . As usual creativity of uppi
Come back sir
Upendra. A.raktakanniru
E film record history
ಧನ್ಯವಾದಗಳು
Uppi sir director NO 1
ಜನರು ವಿಡಿಯೊ ನೋಡ್ತಾರೆ ಆದರೆ ಒಂದು ಲೈಕ್ ಕೊಡಲ್ಲ ..ಕೇವಲ views ಮಾತ್ರ ಇರುತ್ತೆ ದಯಮಾಡಿ ಲೈಕ್ ಮಾಡಿ ಇವರನ್ನ ಬೆಳಸಿ..
ಹೃತ್ಪೂರ್ವಕ ಧನ್ಯವಾದಗಳು
Director Surya 🎥 is back 🔥🔥
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
I think movie best agutte pakka boss 🔥🔥🔥🔥🔥🔥🔥
ಧನ್ಯವಾದಗಳು
Uppi turn on director mode 🥰
ಧನ್ಯವಾದಗಳು
ಉಪೇಂದ್ರ ಅವರು ಯಾವತ್ತಿದ್ರು ಟೋಪ್ ಅದಕ್ಕೆ ಅವರು ರಿಯಲ್ ಸ್ಟಾರ್ ಸೂಪರ್
ಧನ್ಯವಾದಗಳು
ಉಪೇಂದೃ.ಜೈ
Nam satprajegalige en heldru artha agalla annodakke ide sakshi
Satta praje galu
Heeee huu....kotigalu
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ
ಧನ್ಯವಾದಗಳು
ನೀವು ಆಲ್ ಇನ್ ಒನ್ ಬೆಸ್ಟ್❤
ಜೈ ಉಪ್ಪಿ boss.........👌👌👌👌👌
ಧನ್ಯವಾದಗಳು
Great UP..om cinema i have seen 2 times
ಧನ್ಯವಾದಗಳು
Good Hero Talented Director 2 in 1
One & Only. Upendra. Sir. 👌
ಧನ್ಯವಾದಗಳು
one word louder..its just 💥💥💥💥
ಧನ್ಯವಾದಗಳು
nam devru uppige modale gottu e politicain nale cenimage dikkar kogtavare anta so must brilient
ಉಪ್ಪಿ ನಿರ್ದೇಶನಕ್ಕಿಳಿದರೆ ಬೆಂಕಿ ಥರಾ. ಎ ಚಿತ್ರದ ಸೂರ್ಯ ಪಾತ್ರ ನೆನಪಾಗುತ್ತಿದೆ
Yes ah film ye benki
Howdu Anna nange annustu🔥🔥
ಧನ್ಯವಾದಗಳು
Thirke nan maga upendra guru... Masterpiece director 🙏😮
Super Star UPENDRA 💟💟💟
ಧನ್ಯವಾದಗಳು
Understanding uppi, s movies, we should watch twice
ಧನ್ಯವಾದಗಳು
BOSS Of Creativity 😎🤩
Sakkkkath idea guruuuu
Jai uppi anna✨️🔥💖👌🏻
ಧನ್ಯವಾದಗಳು
Yellaru shooting mugsi movie release madidre
Uppi shooting alle movie release madidare 😂🥵🥵adu awrde movie
Hengide opening twistu 🔥🔥
🔥
Actually janaru ui movie nodkond bandhu dikara dikara antha.. Strike madthavre.. 😂😂 ಇದು boss rangeu.. ಇನ್ನು ಇನ್ನೂ yenen idyo film ಅಲ್ಲಿ...waiting.. Mostly opening scene or last scene ide irbeku.. 👌
ಧನ್ಯವಾದಗಳು
I am waiting
The king 👑of all directors on the way to create record and to take #kfi in another level
ಧನ್ಯವಾದಗಳು
Uppi aavara movie ge avre dhikkara hakisikolloru. What a brain sir we really glad that we have u as our director
ಧನ್ಯವಾದಗಳು
Cinema Director ಗಳಿಗೆ ಉಪ್ಪಿನೇ Boss
ನಿಜ ಸರ್
Back ground u can see the posters of new movie UI..exactly like A movie scene after the success of the film road show wil begin for the celebration
ಧನ್ಯವಾದಗಳು
But alli dhikkara dhikkara anta irodu
hengide opening twistu
Naav ankondange agalla guru uppi movies 😂😂😂😂😂 naav yochne mado reethi gottu awarge alli twist ittirtare 🤣🤣🤣
They are all boycotting 🤣😂😂
Jai PRAJAAKEEYA 🐿️🐿️🐿️🙏
ಒಳ್ಳೆಯದಾಗಲಿ ನಿಮ್ಮ ಸಿನಿಮಾ ಕ್ಕೆ
ಧನ್ಯವಾದಗಳು
Directors ge direction helkodonu, devrige bakthi barsawnu, Robots ge jeeva barsawnu, sattogiro brain na badukisono, namma deshada SubhashChandraGandhi, uppi 😍🥰🙌🙌
ಧನ್ಯವಾದಗಳು
Let watch movies in theaters,,, I'm waiting
ಧನ್ಯವಾದಗಳು
Director duty is very important in a picture, and is very difficult . Showing his vision through others is not an easy task.
ಧನ್ಯವಾದಗಳು
Uppi boss is back
ಧನ್ಯವಾದಗಳು
Sir super set
Super guru and congrats stay blessed
Bega release madi uppi avre can't wait❤️
ಸಂಕ್ರಾಂತಿಗೆ ಬರಬಹುದು
Nim channel ali edhe first video 100k views hogirodu all thx u uppi
ಧನ್ಯವಾದಗಳು ಸರ್
Old is gold sir real star uppi
ಧನ್ಯವಾದಗಳು
ನಿರ್ದೇಶನ ಅನ್ನುವುದು ಸುಲಭದ ಮಾತಲ್ಲ, ಎಷ್ಟು ಕಷ್ಟ ಗುರು...
ಧನ್ಯವಾದಗಳು
ಎಲ್ಲರಿಗೂ ಇಷ್ಟ ಆಗೋ ಥರ ಮೂವೀ ಮಾಡಿ ಸಾರ್ ವರ್ಲ್ಡ್ ರೆಕಾರ್ಡ್ ಆಗ್ಬೇಕು ....ಹಿಂದಕ್ಕೆ nodkondre ಯಾವುದು ಇಟ್ ಇಲ್ಲಾ ನಿಮ್ದು 2016 ಇಂದ ....
He also given good movies. Don't compare with current directors, he is best director. Kannada davre respect kodalla andre waste. Please support kannada directors.
ಹೃತ್ಪೂರ್ವಕ ಧನ್ಯವಾದಗಳು
@@charanm5277 yes bro,,,
Futurr na present all
Torsod Uppi Sir Ge bitre
Yargu Adhya ella...
Boss😍😍😘
Super Star upendra
ಧನ್ಯವಾದಗಳು
All the best uppi sir
ಧನ್ಯವಾದಗಳು
Waiting...✌
ಧನ್ಯವಾದಗಳು
Super uppi ✴️✴️✴️✴️✴️✴️♥️
theatre nalli ui cinema release agide
Political gimiks na thorsak nodthidare vote for prajakeeya💯 yamar bedi janagale 💯
Uppi Dairecter✌
ಧನ್ಯವಾದಗಳು
Fans ge chanse kotti nim movie ge dikkara heli anthidira andre yappa 🔥 eno madthidira boss pls edi world nodbeku Haag madi plsss
Boss 💙
ಧನ್ಯವಾದಗಳು
ಎಲ್ಲರೂ ಹೊಟ್ಟೆಪಾಡು ಅಷ್ಟೇ ಗುರು 🙏🏼🙏🏼
ಧನ್ಯವಾದಗಳು
Idan dlt madi sir
tx for shooting in uk
ಧನ್ಯವಾದಗಳು
ಬಾಸ್
Super Star Uppi ⭐⭐⭐⭐⭐
ಧನ್ಯವಾದಗಳು
Hats up junior artist
My fvrt super star
ಧನ್ಯವಾದಗಳು
Boss 😌🙏🏻❣️💫
ಧನ್ಯವಾದಗಳು
World seventh best director ❤
Pride of indian film industry
Super sir
ಧನ್ಯವಾದಗಳು
All the best 👍 sir
ಧನ್ಯವಾದಗಳು
ಚಿತ್ರೀಕರಣದ ವಿಡಿಯೋಗಳನ್ನು ದಯಮಾಡಿ ಅಪ್ಲೋಡ್ ಮಾಡಬೇಡಿ
ಕ್ಷಮೆಯಿರಲಿ
🔥🔥
ಧನ್ಯವಾದಗಳು
Uppi ❤️
ಧನ್ಯವಾದಗಳು
ಉಪ್ಪಿ Boss ❣️🙏🏻
ಧನ್ಯವಾದಗಳು
Super Boss
ಧನ್ಯವಾದಗಳು
King is king
ಧನ್ಯವಾದಗಳು
Really it's very difficult to deal with the crowd. They are behaving very immatured. How many times to tell them 😀. They will really test patience.
Kids will do better than these guys.
ಧನ್ಯವಾದಗಳು
We are all waiting for uppi sir movie
ಧನ್ಯವಾದಗಳು
World move agute ui international awards move
ಧನ್ಯವಾದಗಳು
Direction is not a cup of tea for everyone.
ಧನ್ಯವಾದಗಳು
Wow.....too much risk.....film director......
😀😃😄
Boss direction madthaidare andre sure box office record break agodu pakka
Simple concept
After watching this movie every audience reaction is showing in climax scene
Controversial subject movie
Enjoy protest after release,
Thank you