Це відео не доступне.
Перепрошуємо.

santhanendhare yaru divyateya aritavanu

Поділитися
Вставка
  • Опубліковано 4 січ 2023
  • shree siddeshwar swamiji song santanendare yaru divyateya aritavanu ಸಂತನೆಂದರೆ ಯಾರು ಸಿದ್ದೇಶ್ವರ ಸ್ವಾಮೀಜಿ ಹಾಡು...
    ಕರ್ನಾಟಕ ಸ್ವಾಮಿ ವಿವೇಕಾನಂದರು ,ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಕ್ತಿ ಗೀತೆ

КОМЕНТАРІ • 558

  • @prasadprashi8232
    @prasadprashi8232 21 день тому +7

    ಶಂಕರ್ ಶಾನುಭಾಗ್ ಅವರ ಅತ್ಯದ್ಬುತ ಗಾಯನ...
    ಅಪ್ಪಾಜಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಅರ್ಪಿಸಿದ ಹಾಡು...ಸಾರ್ಥಕವಾಯಿತು...
    ಕೇಳುವ ಕಿವಿಗಳಿದೆ ಪರಮಾನಂದ.🙏💐

  • @nagrajsanna5989
    @nagrajsanna5989 9 місяців тому +59

    ಅಬ್ಬಾ ನನ್ನ 55 ವರ್ಷದಲ್ಲಿ ಇಂತಹ ಅತ್ಯದ್ಭುತ ಮರೆಯಲಾಗದ ಹಾಡು ಅರ್ಥಗರ್ಭಿತ ಬರೆದವರಿಗೆ,ಹಾಡಿದವರಿಗೆ ನನ್ನ ಶಿರಸಾಸ್ತಾಂಗ ನಮಸ್ಕಾರಗಳು - ತುಮಕೂರು ನಾಗರಾಜು

  • @latha.lhugar6401
    @latha.lhugar6401 2 місяці тому +17

    ನಮಗಾಗಿ ಭೂಮಿಗೆ ಬಂದ ದೇವರ ಗುಣದ, ದೈವಮಾನವ, ಧನ್ಯೋಸ್ಮಿ ತಂದೆ ನಿನ್ನ ಪಡೆದ ನಾವೇ ಪುಣ್ಯವಂತರು ನಿಮಗೆ ಕೋಟಿ ಕೋಟಿ ನಮನಗಳು 🙏🏻🌹🌹🌹🌹🌹

  • @gopalkrishna6489
    @gopalkrishna6489 4 місяці тому +13

    ಈ ಗೀತೆ ಕೇಳಲು ಇಂಪು ಆದರೆ ಇದರಂತೆ ನಡೆಯೋದು ಈಗಿನ ಬಣ್ಣದ ಲೋಕದಲ್ಲಿ ಬಹಳ ಕಷ್ಟ ಇದಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಿರ್ವಾದ ಬೇಕು

  • @minaxmikatnalli197
    @minaxmikatnalli197 Рік тому +23

    ಅಪ್ಪಾಜೀಯವರೆ. ಈ.ಹಾಡು. ನನಗೆ. ಸಂತೋಷ. ತರುತ್ತದೆ. ನನಗೆ. ಕಷ್ಟವೇಲ್ಲಾ.ಮಾಯವಾಗುತ್ತದೆ. ತಂದೆ. ನಾನು. ಅಪ್ಪಾಜೀಯವರೆ. ಅಧ್ಯಾತ್ಮದಲ್ಲೀ. ಲೀನವಾಗಿ ದ್ದೇನೇ..ನಾನು ಓದುವದರಲ್ಲೀ.ತಮ್ಮಯನಾಗಿದ್ದೇನೇ.ಶ್ರಮ.ಸಮಯ. ಕಾಯಕವೇ. ಕೈಲಾಸ ತಂದೆ. ನಿಮ್ಮ ಮಾತುಗಳು. ನನಗೆ. ಸ್ಪೂರ್ತಿ ತಂದೆ.

  • @mallinathp5041
    @mallinathp5041 Рік тому +53

    ಈ ಹಾಡು ಕೇಳಿದಾಗ ಥಟ್ಟನೆ ನೆನಪಾಗುವುದು ಸಿದ್ಧೇಶ್ವರ ಸ್ವಾಮೀಜಿಗಳ ಮುಖಾರವಿಂದ.ಉದುರುವವು ಕಣ್ಣೀರು ಧನ್ಯವಾದಗಳು ಸರ್.

    • @HARALKATTTI
      @HARALKATTTI  Рік тому +3

      Thanks u

    • @veereshshattar2446
      @veereshshattar2446 10 місяців тому

      ಈ ಹಾಡು ಸಿದ್ದೇಶ್ವರ ಸ್ವಾಮೀಜಿಯವರ ಕುರಿತೇ ಬರೆದಿದ್ದಾರೆ ..

    • @lakshmisinamdar3464
      @lakshmisinamdar3464 7 місяців тому

      Nija heliddiri sir ....,🥲🥲

  • @basavarajsm3593
    @basavarajsm3593 Рік тому +52

    ಹಾಡು ಆಲಿಸುವ ನಾಸ್ಥಿಕರಿಗೂ ಧನ್ಯತಾ ಭಾವ ಉಕ್ಕಿ ಹರಿಯುತ್ತದೆ.... 🙏🙏

    • @GururajV-co7ol
      @GururajV-co7ol День тому

      ಸಂಗೀತ ವಾದ್ಯ ರಚನೆ ಮಾಡಿದ ಆ ವ್ಯಕ್ತಿಗೆ ನನ್ನ ನನ್ನ ಹೃದಯ ಪೂರ್ವಕ ನಮನಗಳು.

  • @somasekharr9797
    @somasekharr9797 Рік тому +93

    ಮಹಾ ಸಂತರನ್ನು ಸರಳ ಪದಗಳಿಂದ ಅಲಂಕರಿಸಿ , ಅರ್ಪಿಸಿದ ಕವಿಗೆ ಹಾಡುಗಾರರಿಗೆ ಧನ್ಯವಾದಗಳು💐🙏

  • @syedfazilsyed-sd7jk
    @syedfazilsyed-sd7jk 3 місяці тому +7

    Am muslim .nanage ee haadu tumba ishta daily keluttene .nd anya dharmada manasannu geddu manasalli ulida naavu kandantaha swamijigalu .sri siddaganga swami .tumkur .nd sri siddeshwara swamy ..

  • @raghuthanmainandistores9319
    @raghuthanmainandistores9319 Рік тому +13

    ಈ ಹಾಡು ನಿಮಗೆ ಸೂಕ್ತ ಗುರುಗಳೇ. ಮತ್ತೆ ಹುಟ್ಟಿ ಬನ್ನಿ ಅಪ್ಪಾಜಿ.

  • @padmarajtadasad1408
    @padmarajtadasad1408 Рік тому +63

    ಸಿದ್ಧ ಶ್ರೀಗಳೇ...
    ನಿಮ್ಮಿಂದ ನಮ್ಮ ಅ-ವಿಭಜೀತ
    ವಿಜಯಪುರ-ಬಾಗಲಕೋಟೆ ಜಿಲ್ಲೆಗೆ ಶಾಶ್ವತ ಗೌರವ ಉಳಿವಂತಾಗಿದೆ..
    🙏🙏🤝🙏🙏

  • @sanjeevagoudagri168
    @sanjeevagoudagri168 10 місяців тому +7

    ಸಿದ್ದೇಶ್ವರ ಸ್ವಾಮಿ 🙏 ಹಾಡು ಬರೆದವರಿಗೂ ಹಾಗೂ ಹಾಡನ್ನ ಹಾಡಿದ ಶಂಕರ ಶಾನಭೋಗ ಆಲ್ವೇಸ್ ಗ್ರೇಟ್ 🙏🤝

  • @amareshgoudaabiradar7479
    @amareshgoudaabiradar7479 Рік тому +30

    ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರ ನಡೆದು ಬಂದ ಹಾದಿಯ ಬಗ್ಗೆ ಎಂತ ಅದ್ಬುತವಾಗಿ ಬರೆದಿದ್ದಾರೆ ಕವಿಗಳು ಹಾಡಿದವರು ಕೂಡ ಬಹಳ ಸುಂದರವಾಗಿ ಆಡಿದ್ದಾರೆ ಅವರಿಗೆ ನನ್ನ ವಂದನೆಗಳು ❤️❤️🙏🙏

  • @shreeshailsb8656
    @shreeshailsb8656 Рік тому +17

    ಈ ಮಹಾನ್ ಸಂತರನ್ನು ಅರ್ಥೈಸಿ ಅರಗಿಸಿ ಹಾಡಿದ ಕವಿಗಳಿಗೆ ಹಾಡುಗಾರಿಕೆ ನನ್ನ ಅನಂತ ಕೋಟಿ ಕೋಟಿ ನಮನಗಳು❤😢

  • @natureisteacher2841
    @natureisteacher2841 Рік тому +13

    ಮನಸಿಗೆ ತುಂಬಾ ಖುಷಿ ಆಗುತೆ ಈ ಹಾಡು ಕೇಳು ಬೇಕು.. 🙏🙏🙏ನಾನು ಕಂಡ ದೇವರು 🙏

  • @srrathod3195
    @srrathod3195 10 місяців тому +12

    🙏🌹ಅದ್ಭುತವಾದ ಹಾಡು, ಬರೆದವರಿಗೂ, ಹಾಡಿದವರಿಗೂ ಧನ್ಯವಾದಗಳು ಸರ್. ಮನಸ್ಸು ಶಾಂತವಾಯಿತು🙏

  • @arunmiragi4818
    @arunmiragi4818 2 місяці тому +2

    ನನ್ನ ಮನಸ್ಸು ಭಾರವಾಗಿದ್ದಾಗ ಈ ಹಾಡನ್ನು ಕೇಳುತ್ತೇನೆ ನನ್ನ ಎಲ್ಲಾ ಚಿಂತೆಗಳು ದೂರವಾಗಿ ಉಳಿಯುತ್ತವೆ...

  • @geetageeta2750
    @geetageeta2750 Рік тому +329

    🙏🙏 ಸರ್ ದೇವರ ಬಗ್ಗೆ ಎಷ್ಟು ಚಂದ ಹಾಡು ಬರೆದವರು ಹಾಗೂ ಹಾಡಿದವರು ಪುಣ್ಯವಂತರು ಅದನ್ನು ಕೇಳಿ ನಾವು ಪುಣ್ಯವಂತರು🙏🙏 ನೀವು ಇದನ್ನು ಪ್ರಸಾರ ಮಾಡಿದು ಇನ್ನೂ ಪುಣ್ಯವಂತರು🙏🙏 ಸರ್ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಸರ್🙏🙏

  • @arjunjambagi2508
    @arjunjambagi2508 Рік тому +63

    ಎಸ್ಟೇ ಹುಡುಕಿದರೂ ಸಿಗುವುದಿಲ್ಲ ಇಂತಹ ದೇವರು ನಮ್ಮೊಂದಿಗೆ ಇದ್ದರಲ್ಲ ನಮ್ಮ ಭಾಗ್ಯ ಎನಿಸಿತ್ತು

    • @HARALKATTTI
      @HARALKATTTI  Рік тому

      Yes

    • @rockmanju411
      @rockmanju411 4 місяці тому +1

      ದೇವರು ಎಂದರೆ ಯಾರೂ ಇವರು ನಿಜವಾದ ದೇವರು 💐🧘👏🙏

  • @siddanagouda.d.doddamani9809
    @siddanagouda.d.doddamani9809 10 місяців тому +7

    ಪ್ರತಿದಿನ ಒಂದು ಸಲ ಈ ಹಾಡನ್ನು ಕೇಳಿದ್ರೆ ಮಾತ್ರ ಸಮಾಧಾನ ನನಗೆ... ಭಾವ ಉಕ್ಕಿ ಅಂತರಾಳದಲ್ಲಿ ಅದೇನೋ ಒಂದು ರೀತಿಯ ಆನಂದದ ಆದ್ಯತ್ಮಿಕ ಅನುಭವ.

    • @archana5705
      @archana5705 3 місяці тому

      Same here, idra munde prapachada inyava bakthi geethigalu samavalla devru hendare mathra sosthra puje homa avana anthelo samajadalli devrandre harivu dyana ollethana kayaka antha sarida mahan nayakanige sasra vandanegalu

  • @sadanandpatil9733
    @sadanandpatil9733 Рік тому +15

    ಮಹಾನ್ ಸಂತರನ್ನು ನೆನೆಯುತ್ತ ಈ ಹಾಡನ್ನು ಕೇಳಿದರೆ.... ಗುರುಗಳಿಲ್ಲದ ನೆನಪಿಗೆ ಕಣ್ಣೀರು ನಿಲ್ಲದು.... ದ್ನನ್ಯೋಸ್ಮಿ 🙏🙏🙏😭😭😭😭

  • @putturajajkanavi1638
    @putturajajkanavi1638 Рік тому +8

    ದೇವರ ಹಾಡು ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವುದು 🙏🙏🙏

  • @prabha8765
    @prabha8765 Рік тому +25

    ಮನಸಿಗೆ ಶಾಂತಿ ತೋರೋ ಹಾಡು 🙏

  • @mallukballundagisumbad3761
    @mallukballundagisumbad3761 Рік тому +63

    🙏🙏🙏🙏🙏ಈ ಹಾಡು ಎಷ್ಟು ಸಲ ಕೇಳಿದರು ಇನ್ನು ಕೇಳ ಬೇಕು ಅನಿಸುತ್ತೆ 🙏🙏🙏🙏🙏

  • @prakashb1677
    @prakashb1677 9 місяців тому +8

    ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ಕಾಲಘಟ್ಟದಲ್ಲಿ ನಾವು ಬದುಕಿ ಅವರ ಪ್ರವಚನಗಳನ್ನು ಆಲಿಸಿರುವುದು, ಅವರನ್ನು ಕಣ್ಣಾರೆ ಕಂಡು ಅವರ ಆರ್ಶಿವಾದ ಪಡೆದಿರುವುದೇ ನಮ್ಮ ಜೀವನದ ಬಹುದೊಡ್ಡ ಸೌಭಾಗ್ಯ 🙏🙏

  • @sureshhallur4683
    @sureshhallur4683 Рік тому +8

    ಮೊದಲು ನಡೆದಾಡುವ ದೇವರು ಪೂಜ್ಯರಿಗೆ ನಮೋಸ್ತು ಹಾಡಿದವರಿಗೂ ಅನಂತ ಅನಂತ ವಂದನೆಗಳು ತುಂಬಾ ಚೆನ್ನಾಗಿದೆ ಹಾಡು ದ್ವನಿಯು ನನ್ನ ಮನ ಮುಟ್ಟಿತು

  • @rajashrikivadi5386
    @rajashrikivadi5386 Рік тому +13

    Sir your voice is amazing.🙏🙏 ಅಪ್ಪಾಜಿ 🙏🙏

  • @umeshnaik8644
    @umeshnaik8644 Рік тому +9

    ಅದ್ಭುತವಾದ ಅರ್ಥಗರ್ಭಿತವಾದ ಸಾಲುಗಳು ಶ್ರೀ ...ಗಳಿಗೆಸರಳವಾಗಿ ಅರ್ಪಿಸಿದ ಹಾಡಿನ ಸಾಲುಗಳು ಕವಿಗಳಿಗೆ ಹಾಗೂ ಗಾಯಕರಿಗೆ ತುಂಬು ಹೃದಯದ ಧನ್ಯವಾದಗಳು ಬಹಳ ಬೇಜಾರ್ ಆದಾಗ ಈ ಹಾಡನ್ನು ಪದೇ ಪದೇ ಕೇಳುತ್ತೇನೆ.. 😘

  • @muttugangadhar3144
    @muttugangadhar3144 Рік тому +7

    ಓಂ ಶಾಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಭಾವಿಸಿದ್ದೇನೆ

  • @sureshnaroti6734
    @sureshnaroti6734 Рік тому +12

    ದೇವರನ್ನು ಕಂಡ ನಾವೇ ಪುಣ್ಯವಂತರು 🙏 ಮಾನವನಾಗಿ ಹುಟ್ಟಿದಕ್ಕು ಸ್ವಾರ್ಥಕವಾಯಿತು 🙏

  • @shivashiragavi4348
    @shivashiragavi4348 Рік тому +4

    ತಾಯಿ 🌝 ಯ ಲಾಲಿಹಾಡಿನ್ನು⭐💯 ಕೇಳಿದಂತೆ
    ಭಾಸವಾಯಿತು 😊

  • @yallappakamatar5595
    @yallappakamatar5595 2 місяці тому +1

    ಈ ದೇವರ ಕುರಿತು ಹಾಡನ್ನು ಬರೆದವರಿಗೂ, ಹಾಡಿದ ಗಾಯಕರಿಗೂ ನನ್ನ ಕಡೆಯಿಂದ ಅನಂತ ಕೋಟಿ ಕೋಟಿ ಪ್ರಣಾಮಗಳು ❤❤🎉🎉

  • @vijayalaxmimirji3094
    @vijayalaxmimirji3094 Рік тому +5

    ಹೃದಯ ತುಂಬಿ ಬರುತ್ತೆ ಈ ಹಾಡು ಕೇಳಿ ಗುರುವೇ.

  • @tukaramteradal2405
    @tukaramteradal2405 Рік тому +9

    ತಂದೆ ಶೀದ್ದೇಶಮತ್ತೆ ಮರಳಿ ಯಾವಾಗ ನಿಮ್ಮ ಪಯಣ ವಿಜಯಪುರಕ್ಕೆ 💐💐💐💐💐🙏🙏🙏🙏🙏

    • @HARALKATTTI
      @HARALKATTTI  Рік тому +1

      ಅವರು ಎಂದೆಂದಿಗೂ ಭಕ್ತರ ಮನಸ್ಸಿನಲ್ಲಿ ಅಜರಾಮರ.......🙏🙏

    • @hanamantpujari3199
      @hanamantpujari3199 Рік тому +1

      @@HARALKATTTI l
      Mo

  • @nvyvnvvoicediya6917
    @nvyvnvvoicediya6917 Рік тому +4

    🙏🏻Ene helana sir aluvinalli nagu thumbi nammnella bittu doora hogidare adre avr sada Kalakku Namma athma dalli nenpirthare astu achittidare ellu hogilla siddeshwara swamigalu 🙏🏻 sada ellara athmadalli avra janagala nagu jothe idare 🙏🏻🙏🏻🙏🏻🙏🏻 koti namnagalu gurudeva….🙏🏻🙏🏻🙏🏻🙏🏻🙏🏻💐

  • @bgshivaprakash2228
    @bgshivaprakash2228 Рік тому +9

    Beautiful and peaceful song by singer and composer,

  • @gnagarajayadav5644
    @gnagarajayadav5644 Рік тому +4

    ಅದ್ಭುತವಾದ ಹಾಡು ನಾನು ವಿದ್ಯಾಭ್ಯಾಸ ಮಾಡಿದ ವಿವೇಕಾನಂದ ವಿದ್ಯಾಪೀಠ ತಾಡತೆಗನೂರ ಪ್ರಾರ್ಥನಾ ಮಂದಿರದಲ್ಲಿ ಕೇಳಿರುವ ಹಾಡು ೨೦೦೯

  • @shankarjeergal2888
    @shankarjeergal2888 2 місяці тому +1

    ಈ ಗೀತೆಯೊಂದಿಗೆ ನನ್ನ ನಸುಕಿನ ಬೆಳಗು ಪ್ರಾರಂಭ. ಅಪ್ಪಾಜಿ ರವರ ಜೀವಂತ ದರ್ಶನ ನನಗೆ ಆದಂತೆ ಭಾವಿಸಿಕೊಡು ಅವರನ್ನು ಸ್ಮರಿಸಿ ದಿನ ಪ್ರಾರಂಭಿಸುವೆ.
    ಧನ್ಯೋಸ್ಮಿ.

  • @VasanthaKudlur
    @VasanthaKudlur 7 місяців тому +1

    ಹಾಡು ಕೇಳ್ತಾ ಕೇಳ್ತಾ ಕಳೆದುಹೋದ ಅನುಭವ . ಮನ ಮುಟ್ಟುವ ಸಾಹಿತ್ಯ ಮತ್ತು ರಾಗ ಸಂಯೋಜನೆ🙏🙏

  • @Ranjithagowda94
    @Ranjithagowda94 4 місяці тому +6

    ಅರ್ಥಪೂರ್ಣ❣️

  • @siddanagouda.d.doddamani9809
    @siddanagouda.d.doddamani9809 11 місяців тому +1

    ಈ ಹಾಡು ಸಿದ್ದೇಶ್ವರ ಅಪ್ಪಾಜಿ ಯನ್ನೂ ಮತ್ತೆ ಮತ್ತೆ ನೆನಪಿಸಿ ಮತ್ತೆ ಮತ್ತೆ ಕೇಳಬೇಕೆನಿಸುವ ತುಂಬಾ ಅರ್ಥ ಗರ್ಭಿತ ಹಾಡು ..🙏🙏

  • @jagadeeshhb4112
    @jagadeeshhb4112 10 місяців тому +2

    This is not song, this is soothing, peace full, eternal, enshrined, tears of heart, devotional, eyes wetting, mesmerizing, 🙏🙏🙏

  • @shailashreebadiger6866
    @shailashreebadiger6866 Рік тому +8

    ತುಂಬಾ ಅರ್ಥ ಗಭಿ೯ತ Song ಇದನ್ನು ರಚಿಸಿದವರಿಗೆ🙏 ನಾನು ಈ Song ಎಷ್ಟು ಸಾರಿ ಕೇಳಿದರೂ ಸಾಲದು

  • @madukumarkumbar
    @madukumarkumbar 6 місяців тому +1

    ಪರಮಪೂಜ್ಯರನ್ನು ಕಳೆದುಕೊಂಡು ತುಂಬಾ ನೋವಾಗಿದೆ ಅವರು ಈ ಹಾಡನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗಿದೆ ಅಪ್ಪಾಜಿ ಇಲ್ಲ ಅನ್ನೋ ಕೊರತೆ ಕೂಡ ಇಲ್ಲ ಇದು ಮನದಾಳದ ಮಾತು ಹಾಡಿದವರಿಗೆ ಶರಣು ಶರಣಾರ್ಥಿ ಶರಣು ಶರಣಾರ್ಥಿ 🙏

  • @rameshbyali7328
    @rameshbyali7328 10 місяців тому +4

    Evergreen song ❤️ swami vivekananda ❤️❤️❤️🙏

  • @kalavathipalan8658
    @kalavathipalan8658 4 місяці тому +1

    ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಈ ಹಾಡು ಕೇಳಿದರೆ...🙏🙏🙏

  • @HarishKumar-sr1im
    @HarishKumar-sr1im 11 місяців тому +3

    ಆಹಾ ಎಂಥ ಅದ್ಭುತವಾದ ಹಾಡು❤❤❤❤❤❤

  • @siddayyamathad2113
    @siddayyamathad2113 26 днів тому

    ಆಹಾ! ಎಂತಹ ಅದ್ಭುತವಾದ ಗೀತೆ ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ 👌❣️🙏🙏🙏🙏🙏👌❣️

  • @yamanurihosamani2203
    @yamanurihosamani2203 9 місяців тому +1

    ಒಳ್ಳೇದು ಮಾಡು ಶಿವ 🙏🙏

  • @umakulkarni5535
    @umakulkarni5535 7 місяців тому +1

    Superb Very peaceful Song ..Om Namaha Shivaya...🙏🙏🙏🙏🙏🙏🙏🙏🙏

  • @mTeK1875-smb
    @mTeK1875-smb Рік тому +5

    👍🙏ಮುದ್ದು ರಾಮನ ಮನಸ್ಸು. ಬರೆದವರು ಕೆ. ಶಿವಪ್ಪರವರು.

  • @Chandru.a.Alru7037
    @Chandru.a.Alru7037 2 місяці тому

    Om Shri Guru ji 🌱🌺🌺🌱🌺🌱🌺🌺🌺🌱🌺🌺🌺🌺🌺🌺🌺🌺🌺🌺🌺🌺🌱🌺🌱🌺🌱🌺🌺🌺🌺🌺🌺🌺🌱🌺🌱🌺🌺🌺🌱🌺🌺🌱🌺🌺🌺🌺🌺🌺🌺🌺🌱🌱🌱🌺🌺🌱🌺🌺🌺🌱🌺🌱🌺🌱🌺🌱🌺🌱🌺🌺 Om Shri Sharanam Sharanam 🙏🙏

  • @nvyvnvvoicediya6917
    @nvyvnvvoicediya6917 Рік тому +3

    Siddeshwara swamigalanna nenedare naguvina jothe mai jum anno Anubhava aste ellanu shoonya sadakalakku avaru Namma nenapinalli athmadalli kachitha 🙏🏻🙏🏻🙏🏻🙏🏻

  • @ys.lokeshalokesha9666
    @ys.lokeshalokesha9666 Рік тому +9

    True words Namah Shivaya

  • @user-jq3ne9dh7q
    @user-jq3ne9dh7q 2 місяці тому

    ಹೇಳಲು ಮನಸ್ಸಿಗೆ ಮಾತುಗಳೇ ಬರುತ್ತಿಲ್ಲ..ಯಾವ ಭಾವದಲ್ಲಿ.. ಯಾವ ಅನುಭವದಲ್ಲಿ..ಯಾವ ಮನಸಿನ ಅಂತರಾಳದಲ್ಲಿ ಹುದುಗಿದ ಅನುಭವದಲ್ಲಿ.ಬರೆದ ಅತ್ಯುತ್ತಮ ವಿಚಾರ ಆಚಾರಗ ವಿವರಣೆಗೆ ಅನಂತ ಆತ್ಮ ಸಾಕ್ಷಿಯಾಗಿ ಅಭಿನಂದನೆಗಳು.. ❤

  • @keshavamurthy4551
    @keshavamurthy4551 2 місяці тому

    ಅದ್ಭುತವಾದ ಪದ ಪುಷ್ಪಗಳು, ಮನಕೆ ತಂಪು ನೀಡುವ ರಾಗ ಸಂಯೋಜನೆ. ಶ್ರೀಗಳ ಪಾದ ಕಮಲಗಳಿಗೆ ನಮೋ ನಮಃ.

  • @muddarajhkmuddu9763
    @muddarajhkmuddu9763 Рік тому +5

    Nijavada santarendare sri siddeshwararu... 🙏

  • @sunikumar7862
    @sunikumar7862 Рік тому +3

    🙏🙏🙏🙏🙏nadedaduv devaru siddheshwar appaji ,🙏🙏🙏🙏🙏 super song sir voice super sir I like it sir 👌🤝

  • @t.basavarajt.basavarajt.ba3195
    @t.basavarajt.basavarajt.ba3195 11 місяців тому +2

    ತುಂಬಾ ಇಂಪಾಗಿ ಹಾಡಿದ್ದೀರಿ.ತಮಗೆ ಅಭಿನಂದನೆಗಳು.🙏🏽

  • @yallappakamatar5595
    @yallappakamatar5595 2 місяці тому

    ನಡೆದಾಡುವ ದೇವರು ನಿಮಗೆ ನನ್ನ ಅನಂತ ಕೋಟಿ ಕೋಟಿ ಪ್ರಣಾಮಗಳು, ಮತ್ತೆ ಹುಟ್ಟಿಬನ್ನಿ ಗುರುದೇವಾ ನಿಮ್ಮಂತವರ ಬೇಕು 🎉🎉❤❤

  • @SowmyaA-ss8du
    @SowmyaA-ss8du Рік тому +4

    I listen to this song daily more than 10 times per day

  • @mbellad9218
    @mbellad9218 8 місяців тому +1

    ತುಂಬಾ ಅದ್ಭುತವಾದ ಸಂತನ ಸರಳ ಸಾಹಿತ್ಯ ಸಂಗೀತ ಸಮಾಗಮ ❤️

  • @vinayakbyadgi2751
    @vinayakbyadgi2751 Місяць тому +1

    ನನ್ನ ಜೀವನದಲ್ಲಿ ಇಂತಹ ಹಾಡನ್ನು ನಾನು ಕೇಳಿರಲಿಲ್ಲ ಈ ಹಾಡನ್ನು ಕೇಳಿ ನಾನು ತುಂಬಾ ಬದಲಾವಣೆ ಆಗಿದ್ದೇನೆ ಜೀವನದಲ್ಲಿ ಒಳ್ಳೆಯದನ್ನು ಮಾಡಬೇಕು ಹಣ ಆಸ್ತಿ ಎಷ್ಟಿದ್ದರೇನು ಮನುಷ್ಯತ್ವ ಇರಬೇಕು

  • @manjurayanna26
    @manjurayanna26 4 місяці тому

    ಈ ಹಾಡು ಕೇಳುವಾಗಲೆಲ್ಲ ಕಣ್ಣಲ್ಲಿ ನೀರುಬರುತ್ತೆ ❤ ಎಂತಹ ಅದ್ಬುತ ಸಾಹಿತ್ಯ ಸಂಗೀತ ಆಹಾ ಕನ್ನಡ ನೆಲದ ಪುಣ್ಯ ಭಾಗ್ಯಗಳೆಲ್ಲ ಬೆರೆತ ಭಾಗ್ಯದ ಬೆಳಕಾಗಿ ಬಂದಂಥ ಭಾವನೆ 🙏🙏🙏❤️🌹

  • @user-wt7ke8ub8d
    @user-wt7ke8ub8d 5 місяців тому

    Dharisuva battege jebillade yavudakku apeksha padade eruva Evare Nijavagiyuu. Nadedadudva devaruu🙏🙏🚩🌼

  • @sreenivasark1555
    @sreenivasark1555 Місяць тому

    ಬಹಳ ಸೊಗಸಾದ ಹಾಡು ಮನಸಿಗೆ ತುಂಬಾ ಹಿತವನ್ನು ನೀಡುವ ಸಾಹಿತ್ಯ ಮತ್ತು ಸಂಗೀತ ಬಹಳ ಅದ್ಭುತವಾಗಿದೆ

  • @ramisraddi6611
    @ramisraddi6611 Рік тому +4

    Very simple melodious bhakti song.

  • @nandinir5777
    @nandinir5777 Рік тому +5

    ನಿಜವಾದ ದೇವರೇ ನೀಮಗೆ ಕೋಟಿ ನಮಸ್ಕಾರ 🙏 ನಮಸ್ಕಾರ 🙏

  • @rameshnaiknayakpavanasuta8921
    @rameshnaiknayakpavanasuta8921 7 місяців тому +1

    Really good song...hats off to you sir ❤

  • @kartikitagi8324
    @kartikitagi8324 2 місяці тому

    ಈ ಗೀತೆಯನ್ನು ನಿಜವಾಗ್ಲೂ ಬೆಳಿಗ್ಗೆ ಎದ್ದ ತಕ್ಷಣ ಕೇಳಿದರೆ ನಮ್ಮ ಮನಸ್ಸು ಪ್ರಶಾಂತವಾಗಿ, ಈಡಿ ದಿನದ ಕಾರ್ಯಗಳನ್ನು ಸಾಧು-ಸಂತರ ಹೆಸರಿನಲ್ಲಿ ಪ್ರಾರಂಭಿಸಿ, ನಂತರ ಅವು ಸುಗಮವಾಗಿ ಸಾಗಬಹುದು..
    ಬೆಳಿಗ್ಗೆ ಈ ಗೀತೆಯನ್ನು ಕೇಳೋನ, ಆನಂದಿಸೋನ ಮತ್ತು ನಮ್ಮ ಜೀವನವನ್ನು ಸುಲಭಗೊಳಿಸೋನ ಅದಲ್ಲದೆ ಉನ್ನತೀಕರಿಸೋನ,,,,,,,,,
    ಈ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದವರಿಗೆ, ರಚಿಸಿದವರಿಗೆ, ಒಟ್ಟಾರೆ ತಂಡಕ್ಕೆ ನಮ್ಮ ಕಡೆಯಿಂದ 🙏🏻🙏🏻🙏🏻.
    ಎಲ್ಲ ಸಾಧು-ಸಂತರಿಗು ಅನಂತ ಕೋಟಿ ನಮನಗಳು 🙏🏻🙏🏻🙏🏻🙏🏻🙏🏻

  • @k.n.kumkumgar7372
    @k.n.kumkumgar7372 11 місяців тому +1

    ಮುದ್ದು ರಾಮ್ ❤❤❤❤ ನಾನು ಕಂಡ ದೇವರು 🙏🙏🙏🙏

  • @r.bnagaraj8559
    @r.bnagaraj8559 25 днів тому

    ಧನ್ಯೋಸ್ಮಿ. ಹಾಡು ಕೇಳಿ ಪಾವನನಾದೆ.

  • @user-cb5pl8jr4z
    @user-cb5pl8jr4z 2 місяці тому

    ಹೃದಯ ಪೂರ್ವಕ ವಂದನೆಗಳು ಮಹಾನ ಸಂತರಗೆ 👏👏✨🚩

  • @vivekrashmavivekrashma
    @vivekrashmavivekrashma 9 місяців тому

    Thumbu hrudhayada danyavadagalu gurugale ee haadina rachane and gaayakarige koti vandanegalu

  • @rohithgowda9246
    @rohithgowda9246 7 місяців тому +1

    ಅದ್ಬುತವಾದ ಸಂಗೀತ ❤

  • @badashapatarad1713
    @badashapatarad1713 Рік тому +1

    Geete baredavarige ondu big salute adarante hadidavarigu kuda mind hagurvaytu.

  • @laxmikant.d.m6355
    @laxmikant.d.m6355 Рік тому +3

    No one describe Our SADHU,OR GOD. 🙏🙏🙏
    BUT THIS POET TRIED HIS LEVEL BEST.

  • @prahladhugar2101
    @prahladhugar2101 6 місяців тому

    ನಡೆದಾಡುವ ದೇವರು ನಮ್ಮೊಂದಿಗೆ ಇದ್ದಾರೆ ಎನಿಸುತ್ತದೆ ಅವರ ಸರಳ ಜೀವನ ವನ್ನು ಈ ಹಾಡು ಹೇಳುತ್ತದೆ.

  • @worth3367
    @worth3367 Рік тому +11

    This song more suitable to siddeshwar swamiji 🙏

  • @KavyaSL-ro3vo
    @KavyaSL-ro3vo 2 місяці тому

    ಅಬ್ಬಾ ಇಂಥ ಹಾಡು ಜೀವನ ಸಾರ್ಥಕ🙏🙏🙏 ವಂದನೆಗಳು

  • @gopalkrishna9120
    @gopalkrishna9120 Рік тому +3

    ಬರೆದವರಿಗೆ ಹಾಡಿದವರಿಗೆ ಸಂಗೀತ ನೀಡಿರುವವರಿಗೆ ಆ ಸಿದ್ದ ದೇವರಿಗೆ ನನ್ನ ಕೋಟಿ ಕೋಟಿ ವಂದನೆಗಳು.....

  • @geetakpatil5924
    @geetakpatil5924 Рік тому +1

    🙏🏻🙏🏻Danyosmi .. Devar bagge bared E haadu keli 😍😭😭😭

  • @gurubasappa2576
    @gurubasappa2576 Місяць тому

    ಮತ್ತೇ ಹುಟ್ಟಿ ಬನ್ನಿ ದೇವರೇ 🙏🙏🙏💐💐😥😥

  • @godalex1331
    @godalex1331 Рік тому +6

    ನಮ್ಮ ವಿಜಯಪುರ 🙏

  • @laxmanrajkj8541
    @laxmanrajkj8541 Рік тому +2

    Jai swamy

  • @laxmijalageri7653
    @laxmijalageri7653 Рік тому +4

    🙏🙏feeling so good because hearing this song

  • @bharathiml6077
    @bharathiml6077 Рік тому +3

    Super melodious song hatsoff to singer

  • @princemahesh_1
    @princemahesh_1 Рік тому +5

    Siddeshwar appaji❤❤

  • @ssmathmath2237
    @ssmathmath2237 5 місяців тому +1

    ಸರ್ ಹಾಡ ಕೇಳಿ ಮನಸ್ಸ ಆನಂದವಾಯಿತು. ಮತ್ತೆ ಮತ್ತೆ ಕೇಳುವ ಹಂಬಲ. ಶ್ರೀಗಳಲ್ಲಿರುವ ದನ್ಯತಾ ಭಾವ ಎಂತವರಿಗಾದರು ಆನಂದಗೊಳಿಸುವದು. ಚತ್ರಾ ಚಾರ್ಯ ಮಠ ಆಲೂರ.

  • @subhaschandrasangogi2457
    @subhaschandrasangogi2457 2 місяці тому +3

    ಈ ಹಾಡು ನಿತ್ಯ ನೂತನ ಪ್ರಾಥಮಿಕ ಶಾಲಾ ಪಠ್ಯ ಪುಸ್ತಕಗಳಲ್ಲಿ ಹಾಕಬೇಕು 🙏🙏🌺🌺🪷🪷🌷🌷💐💐🪔🪔🕊️🕊️🐦🐦🦚🦚🐇🐇🦌🦌🐿️🐿️👌👌

  • @gagansane593
    @gagansane593 5 місяців тому

    ಈ ಸುಂದರ ಸುಗಮವಾದ ಹಾಡು ಕೇಳಿನೆ ನನ್ನ ದಿನ ಪ್ರಾರಂಭವಾಗುವುದು...

  • @user-hy6ch4vu6l
    @user-hy6ch4vu6l Рік тому +1

    24hour ee hadu kelidare namage besara agala.. Jai gurugale ❤😂

  • @royalkannadagamers07
    @royalkannadagamers07 Місяць тому

    ಅದ್ಬುತವಾದ ಹಾಡು 🌸✨

  • @prakashrbhat007
    @prakashrbhat007 Рік тому +2

    ಅಥ್ಯಂತ ಅದ್ಭುತ❤

  • @bhyreshajadav3205
    @bhyreshajadav3205 3 місяці тому

    Jai shree Ram 🙏🙏🙏🌹🌹🌹 Ananda paramanada❤

  • @javeedkaddargi5729
    @javeedkaddargi5729 Рік тому +5

    Very meaningful song 👌👌

  • @RajeahwariGanganahalli
    @RajeahwariGanganahalli 2 місяці тому

    Ee hadu thumba chenngide ri nange ee hadu thumba ista. Ri

  • @kumarhiremath4006
    @kumarhiremath4006 Рік тому +2

    God is great

  • @vikaspatil4615
    @vikaspatil4615 Рік тому +4

    Lots of meaning in this thank you so much

  • @user-ux6lt6ds5u
    @user-ux6lt6ds5u Рік тому +1

    Wow kya bat hai singing 🙏