Ep-2|70ರ ದಶಕದ ಭ್ರಷ್ಟಾಚಾರ ಬಿಚ್ಚಿಟ್ಟ ಜೆಬಿಆರ್‌..!|Corruption|Dy.SP(r) J B Rangaswamy|Hassan|Officer|GaS

Поділитися
Вставка
  • Опубліковано 18 січ 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ===========
    ಶ್ರೀ ಜೆ.ಬಿ.ರಂಗಸ್ವಾಮಿ , ನಿವೃತ್ತ ಡಿವೈಎಸ್ಪಿ‌ - ವ್ಯಕ್ತಿ ಪರಿಚಯ
    ನಿವೃತ್ತ ಡಿವೈಎಸ್ಪಿ‌ ಶ್ರೀ ಜೆ.ಬಿ.ರಂಗಸ್ವಾಮಿಯವರು , ವೃತ್ತಿಯಲ್ಲಿ ಪೊಲೀಸ್‌ ಅಧಿಕಾರಿ , ಪ್ರವೃತ್ತಿಯಲ್ಲಿ ಕಲೆ -ಸಾಹಿತ್ಯ -ಸಂಗೀತಗಳ ಆರಾಧಕ. ಜೇಬರ್‌ ಎಂದೇ ಹೆಸರಾದ ಇವರು ಮೂಲತಃ ಹಾಸನದವರು. ಕನ್ನಡ ಸಾಹಿತ್ಯದ ಎಂ.ಎ. ಮತ್ತು ಕಾನೂನು ಪದವೀಧರರು. ಇಂಗ್ಲೀಷ್‌ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ , ವೃತ್ತಿ ಸಂಬಂಧಿತ ಅನೇಕ ತರಬೇತಿ ಪಡೆದಿರುವ ಜೇಬರ್‌ ಸದಾ ಅಧ್ಯಯನ ನಿರತ. ವಿದ್ಯಾರ್ಥಿ ದೆಸೆಯಿಂದಲೂ ಕನ್ನಡ ಪರ ಚಳುವಳಿ , ಜೆ.ಪಿ.ಚಳುವಳಿ , ಮೂಢನಂಬಿಕೆಗಳ ವಿರುದ್ಧ ಹೋರಾಟ, ಅಂತರ್ಜಾತೀಯ ಸರಳ ಮದುವೆಗಳು ಮುಂತಾದ ಆಂದೋಲನಗಳ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ವೈಜ್ಞಾನಿಕ ವಿಚಾರವಾದ ಕುರಿತಂತೆ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಮೊದಲಿನಿಂದ ಜಾತ್ಯತೀತ ಧೋರಣೆಯನ್ನು ಪ್ರತಿಪಾದಿಸುತ್ತಾ ಬಂದಿರುವ ಜೇಬರ್‌ ಜಾತ್ಯತೀತ ಆಂದೋಲನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮೂಢನಂಬಿಕೆ ಹಾಗೂ ಮತೀಯ ವೈಷಮ್ಯವನ್ನು ತೊಡೆಯಲು ಶ್ರಮಿಸುತ್ತಿದ್ದಾರೆ. ಜಾತ್ಯತೀತ ವೈಚಾರಿಕ ಮನೋಧರ್ಮ ಬೆಳೆಸುವುದು ಅವರ ಆಂದೋಲನದ ಗುರಿ.
    ತರಂಗ ,ಸುಧಾ ಮುಂತಾದ ಪತ್ರಿಕೆಗಳಲ್ಲಿ ಕತೆ - ಲೇಖನಗಳನ್ನು ಪ್ರಕಟಿಸಿರುವ ಜೇಬರ್‌ ಅವರ ಆಸಕ್ತಿ ಬಹುಮುಖವಾದದ್ದು. ಅಪರಾಧ ತಡೆ ಕುರಿತ ಲೇಖನಗಳು , ವೈಜ್ಞಾನಿಕ ವಿಚಾರವಾದ ; ಕುಸ್ತಿ , ಚಿತ್ರ ಸಂಗೀತ , ಲಲಿತಕಲೆಗಳ ಬಗ್ಗೆ ಬರೆದಿರುವ ಜೇಬರ್ ಅವರು ಅಂಕಣಕಾರರಾಗಿ ಆಂದೋಲನ ಪತ್ರಿಕೆಯಲ್ಲಿ ಪ್ರತಿ ಬುಧವಾರ ಬರೆಯುವ ʼ ನಿನ್ನೆ ಮೊನ್ನೆ ನಮ್ಮ ಜನ ʼ ಜನಪ್ರಿಯ. ಕಳೆದ ಐವತ್ತು ವರ್ಷಗಳಲ್ಲಿ ನಡೆದಿರುವ ಸಾಮಾಜಿಕ , ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ದಾಖಲಿಸುತ್ತಿದ್ದಾರೆ. ಇಲಾಖೆಯಲ್ಲಿದ್ದಾಗಲೂ ಜನಪರ ಆಂದೋಲನಗಳಿಂದ ದೂರಸರಿಯದೆ ಇದ್ದವರು. ಅಂದಿನ ಪೊಲೀಸ್‌ ಕಮೀಷನರ್‌ ಶ್ರೀ ಕೆಂಪಯ್ಯನವರ ನೇತೃತ್ವದ ʼ ಶಕ್ತಿಧಾಮ ʼ ರೂಪಿಸುವಲ್ಲಿ ಜೇಬರ್‌ ರವರ ದುಡಿಮೆ ಅನನ್ಯವಾದದ್ದು. ಜೈಲಿನಲ್ಲಿದ್ದ ಖೈದಿಗಳಿಗೆ ನಾಟಕ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರಲ್ಲಿ ಸಾಂಸ್ಕೃತಿಕ ಹಾಗೂ ನೈತಿಕ ಜಾಗೃತಿಯನ್ನು ಮೂಡಿಸುವಲ್ಲಿ ಜೇಬರ್‌ ಪಾತ್ರ ಮಹತ್ವದ್ದು. ಅಂತೆಯೇ ಮಾಜಿ ಕೇಡಿಗಳಿಗೆ , ರೌಡಿಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ದೊರಕಿಸಿ ಕೊಟ್ಟು ಮುಖ್ಯವಾಹಿನಿಗೆ ಕರೆತಂದವರು.
    ಜಗದ್ವಿಖ್ಯಾತ ದಸರಾ ಮೆರವಣಿಗೆ , ಬನ್ನಿಮಂಟಪ ಟಾರ್ಚ್‌ ಲೈಟ್‌ ಪೆರೇಡ್‌ ಗಳಲ್ಲಿ ಇವರು ನೀಡುವ ಕನ್ನಡ ವೀಕ್ಷಕ ವಿವರಣೆ ಅದರದೇ ಆದ ಸೊಬಗಿನದು. ೧೯೭೮ ರಿಂದ ಸತತವಾಗಿ ೪೩ ವರ್ಷಗಳ ಕಾಲ ದಸರಾ ವೀಕ್ಷಕ ವಿವರಣೆ ನೀಡಿದ ಹೆಗ್ಗಳಿಕೆ ಇವರದು. ಸಾಹಿತಿ ಮಳಲಿ ವಸಂತಕುಮಾರ್‌ ಜೊತೆಗೂಡಿ ಕುವೆಂಪು ನಗರದ ರಸ್ತೆಗಳಿಗೆ ಕುವೆಂಪು ಕೃತಿಗಳಿಂದ ಆಯ್ದು ನಾಮಕರಣ ಮಾಡಿದ ಶ್ರೇಯಸ್ಸು ಇವರದೇ. ಪೊಲೀಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಜೆ.ಬಿ.ರಂಗಸ್ವಾಮಿಯವರು ಪೊಲೀಸ್‌ ಅಧಿಕಾರಿಗಳ ತರಬೇತಿದಾರರಾಗಿ ಬೋಧಿಸಿದ್ದಾರೆ , ಲೋಕಾಯುಕ್ತ , ಸಿಐಡಿ , ಗುಪ್ತಚಾರ ದಳಗಳಲ್ಲೂ ಕೆಲಸ ಮಾಡಿದ್ದಾರೆ.
    ಮೂರು ದಶಕಗಳ ವೃತ್ತಿ ಬದುಕಿನಲ್ಲಿ ಯಾವುದೇ ಕಳಂಕವಿಲ್ಲದೆ , ಸಸ್ಪೆಂಡು, ರೈಡು ಮುಂತಾದ ಶಿಕ್ಷೆಗಳಿಲ್ಲದೆ ಮರ್ಯಾದೆಯಿಂದ ನಿವೃತ್ತರಾಗಿರುವುದು ವೈಯಕ್ತಿಕವಾಗಿ ಅವರಿಗೆ ಹೆಮ್ಮೆಯ ಸಂಗತಿ !.
    J.B.RANGASWAMY.
    M.A., LL.B ; DySP ( r ).
    jbrswamy@gmail.com
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #jbrangaswamy #retdDySP #hassan #ksp #mysuru #poornachandratejaswi #mdnanjundaswamy #chandrashekharpatil #champa #corruptuion
    #GaurishAkkiStudio, #Gas, #GaurishAkki
  • Розваги

КОМЕНТАРІ • 42

  • @adiadda97
    @adiadda97 Рік тому +6

    ಎಂಥಾ ಅಮೂಲ್ಯ ರತ್ನಗಳಿವೆ ಪೊಲೀಸ್ ಇಲಾಖೆಯಲ್ಲಿ!!!!! ಇಲಾಖೆಯ ಮೇಲಿನ ನಮ್ಮ ಭಾವನೆಯನ್ನು ಬದಲಾಯಿಸಿದಕ್ಕೆ ಧನ್ಯವಾದಗಳು, ಜೇಬರ್ ಸರ್ ಗೆ ಗೌರವ ಪೂರ್ವಕ ವಂದನೆಗಳು 🙏🙏

  • @arsathisha830
    @arsathisha830 Рік тому +4

    ಸೂಪರ್ ಸಾರ್

  • @shivakanaka
    @shivakanaka Рік тому +3

    ನಮ್ಮ ಶಿರಾ

  • @mohankumargaviyappa9247
    @mohankumargaviyappa9247 Рік тому +4

    Dear JBR we r proud of you. Great revelation about corruption.

  • @marilinga6
    @marilinga6 Рік тому +1

    Jbr sir 💐

  • @abhishekah9629
    @abhishekah9629 Рік тому +4

    🙏🙏

  • @sureshasuresha5580
    @sureshasuresha5580 Рік тому +1

    Great sir Gaurish Akki and police officer

  • @puttaswamyk1328
    @puttaswamyk1328 Рік тому +3

    Super J B R sir 🙏🙏

  • @k.sradhajayalakshmi4799
    @k.sradhajayalakshmi4799 Рік тому +4

    Very interesting incidents, people who fight for truth always have to face big challenges of life.Thanq Sir.

  • @gireeshnaik2675
    @gireeshnaik2675 Рік тому

    Great thinkar jebar sir

  • @damodarhr3646
    @damodarhr3646 Рік тому +3

    Great

  • @varadarajaluar2883
    @varadarajaluar2883 Рік тому

    Very interesting namaste for both

  • @shobhashobha8671
    @shobhashobha8671 Рік тому +4

    🙏🙏🙏🙏🙏

  • @sharath8570
    @sharath8570 Рік тому +1

    super sir 🙏🙏

  • @mgmysore
    @mgmysore Рік тому +5

    Very interesting ,hope series will reach minimum 50 episodes, Met and spoken to JBR sir many times, Narration is fantastic..

  • @geethasuresh1800
    @geethasuresh1800 Рік тому +1

    👌👌👌👌

  • @VhsakarP9596
    @VhsakarP9596 Рік тому +1

    ಅದ್ಬುತ ಮಾತುಗಳೂ ಕೇಳಿಬರುತ್ತಿವೆ

  • @rajrr784
    @rajrr784 Рік тому +3

    Sir great

  • @harish-yd1dr
    @harish-yd1dr Рік тому +3

    Super sir

  • @Keerthi_HK_Gowda
    @Keerthi_HK_Gowda Рік тому +4

    ಹಾಸನ ❤️❤️❤️

  • @sathishnaik5598
    @sathishnaik5598 11 місяців тому

    👌👌👌🙏🌹🌹🌹

  • @Geetha-tl9mx
    @Geetha-tl9mx Рік тому +1

    JBR sir🙏🙏

  • @prabhurudraxi6728
    @prabhurudraxi6728 4 місяці тому +1

    Gourish sir small correction it's navalgund not navilgund

  • @lokeemadodi
    @lokeemadodi Рік тому +9

    ನಿಮ್ಮ ಬರಹ ಓದೋಕೂ ಚೆಂದ, ಮಾತು ಕೇಳೋಕೂ ಚೆಂದ.

    • @jbrswamy1
      @jbrswamy1 Рік тому

      ಟೀಕೆಗಳಿಲ್ಲದೆ ನಿಮ್ಮ ಮಾತಿಲ್ಲ. ಇಂದು ಮೆಚ್ಚುಗೆ ನೋಡಿ ತುಂಬ ಸಂತೋಷವಾಯಿತು.

  • @nayaknayak142
    @nayaknayak142 Рік тому +1

    Continue 100 episode 👌

  • @bhushankumar2547
    @bhushankumar2547 Рік тому

    Green revolution wiring think

  • @mahadevaswamyr8333
    @mahadevaswamyr8333 Рік тому +1

    Fourd of you sir

  • @sachinbalolsachinbalol970
    @sachinbalolsachinbalol970 Рік тому +3

    ಬೊಮ್ಮಣ್ಣನಿಗೂ ಇದೆ ಸ್ಥಿತಿ

  • @malateshm9043
    @malateshm9043 Рік тому +1

    Mob has no leader's people only get angry

  • @bhushankumar2547
    @bhushankumar2547 Рік тому +1

    Green revolution not good sir

  • @naveenhrudhayaraju1444
    @naveenhrudhayaraju1444 Рік тому +5

    Indragandhi Shakthi edeshada Shakthi komuvadi bjp baktharu nodi

    • @naveenhrudhayaraju1444
      @naveenhrudhayaraju1444 Рік тому

      @Typk Mb lo komuvadi suleamagena nengea thika urittea urko bavarsi naiye Thu Nena janmakbankihaka headi kedigadi handhi nanmagena

  • @srikanthkn2059
    @srikanthkn2059 Рік тому +1

    Mr ranga swamy the elections are really cast based.i have spoken to many people belonging to different castes.however bad a candidate is caste plays an important role..that is why a candidate is chosen on caste basis.

  • @abhishekah9629
    @abhishekah9629 Рік тому +2

    🙏🙏

  • @nayaknayak142
    @nayaknayak142 Рік тому +2

    🙏🙏🙏🙏🙏