ಖ್ಯಾತ ನಿರ್ದೇಶಕರೊಬ್ಬರು ಮಣಿ ಸಿನಿಮಾಗೆ ಅವಾರ್ಡ್ ಬಂದಾಗ ಕುಹಕದ ಮಾತುಗಳನ್ನಾಡಿದರು.. | Karisubbu Interview Ep-02

Поділитися
Вставка
  • Опубліковано 21 сер 2024

КОМЕНТАРІ • 55

  • @lohithgowda9283
    @lohithgowda9283 3 роки тому +9

    Karisubbu sir Pls mani movie na youtube alli upload madisi pls pls pls

    • @harishmg1454
      @harishmg1454 3 роки тому +4

      Howdu...sir pls upload mani movie..Ella kade hudki hudki saakaithu..tv nalli kooda haakolla..bari kithoodh dubbing movie haaki saaisthare..karma guru

  • @TotalKannadaMedia
    @TotalKannadaMedia  3 роки тому +2

    ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..

    • @dwari1000
      @dwari1000 3 роки тому

      Please Amazon prime nalli movie relase madi

  • @lingarajtschandrashekhar4064
    @lingarajtschandrashekhar4064 3 роки тому +1

    ನಿಜ sir ನಿಮ್ಮ ಮಾತು ನಿಜ ಒಳ್ಳೆಯ ಸಿನಿಮಾಗಳು ಸೋತಿವೆ ಕೆಟ್ಟ ಸಿನಿಮಗಳು ಗೆದ್ದಿವೆ

  • @praveenrk5408
    @praveenrk5408 3 роки тому +5

    Mani First Directed movie of Yogaraj Bhat, Co directed by Suri..... Now Both of them are Top directors of kannada industry.

  • @chandragirish6773
    @chandragirish6773 3 роки тому

    I had watched Mani n Hubli when I was doing my master degree. It was houseful in the first weekend. Movie was really good and Mata in Dharwad which was also a good movie. But it was almost empty theatre.

  • @manojmadanmusic
    @manojmadanmusic 3 роки тому +3

    Mani movie UA-cam nalli upload maadi sir.

  • @sundarr3952
    @sundarr3952 3 роки тому +4

    Subbu sir mani chitrana utube channel ge sale madi sir

  • @raghudesai1217
    @raghudesai1217 3 роки тому +1

    Please continue

  • @guruprasadcl5558
    @guruprasadcl5558 3 роки тому +5

    Neelambari Super hit Cinema ಕೈ ಕಚ್ತು ಅಂತ ಹೇಳ್ತೀರಾ ನಮ್ಮ ತುಮಕೂರಲ್ಲೇ 100 ಡೇಸ್ ಓಡಿದೇ

    • @kannadacricket2458
      @kannadacricket2458 3 роки тому +3

      Nijana

    • @guruprasadcl5558
      @guruprasadcl5558 3 роки тому

      Yes sir Ramachari agina kalakke blockbuster 25 weeks Cinema adre Ravichandran Distributors ge Cinema Maribittidru

  • @manjunathdevoor456
    @manjunathdevoor456 2 роки тому

    Mani movie really suuùuuupppppeeerrrrrrr and amazing movie

  • @prafullabhat1217
    @prafullabhat1217 3 роки тому

    Ibbara nataneyoo sooper👌👌👌👌👌

  • @beingsocial1084
    @beingsocial1084 2 роки тому +1

    ಮಣಿ ನಿಜವಾಗಿ ಚೆನ್ನಾಗಿದೆ

  • @murulis171
    @murulis171 2 роки тому

    Good movi graet actor and director

  • @dwari1000
    @dwari1000 3 роки тому +1

    Please Amazon prime nalli movie relase madi

  • @sujayl2178
    @sujayl2178 3 роки тому +2

    Mani film UA-cam alli bidi sir

  • @rahulg9621
    @rahulg9621 3 роки тому +3

    Can we expect some more videos from u in this lockdown?

    • @TotalKannadaMedia
      @TotalKannadaMedia  3 роки тому +3

      ಖಂಡಿತವಾಗಿಯೂ.. ಪ್ರತಿನಿತ್ಯವೂ ಒಂದೊಂದು ವಿಡಿಯೋವನ್ನು ಹಾಕುತ್ತಲೇ ಇದ್ದೇವೆ. ಅಲ್ಲದೇ ಮಧ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಹಾಕುತ್ತಿದ್ದೇವೆ.. ನಮ್ಮ ಚಾನಲ್ ನಲ್ಲಿ ಇನ್ನೂ ಬಹಳಷ್ಟು ಸ್ವಾರಸ್ಯವಾದ ಮಾಹಿತಿಯುಳ್ಳಂತಹ ಸಂದರ್ಶನಗಳಿವೆ. ನೋಡಿಲ್ಲವಾದಲ್ಲಿ ದಯವಿಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.. ಹಾಸ್ಯನಟ ಉಮೇಶ್, ಸುರೇಶ್ ಹೆಬ್ಳೀಕರ್, ಸುಚೇಂದ್ರ ಪ್ರಸಾದ್, ಶ್ರೀನಿವಾಸ ಪ್ರಭು, ಸುಂದರ ರಾಜ್, ಎಸ್. ಮಹೇಂದರ್, ಕಿಶೋರ್, ಗಿರಿಜಾ ಲೋಕೇಶ್ ಮುಂತಾದವರ ಸಂದರ್ಶನಗಳು ಇವೆ.. ಅಲ್ಲದೆ ಆರೋಗ್ಯಕ್ಕೆ, ಸಾಹಿತ್ಯಕ್ಕೆ, ಕನ್ನಡ ಭಾಷೆಗೆ ಸಂಬಂಧಿಸಿದ ಸರಣಿಗಳಿವೆ.. ಬಹಳ ಜನಪ್ರಿಯವಾದ ಹರಿಹರಪುರ ಮಂಜುನಾಥ್ ಅವರ "ನಾಡು ಕಂಡ ರಾಜ್ ಕುಮಾರ್" ಹಾಗು "ಸಿನಿಮಾ ಸ್ವಾರಸ್ಯಗಳು" ಸರಣಿಗಳಿವೆ.. ಧನ್ಯವಾದಗಳು

    • @kannadacricket2458
      @kannadacricket2458 3 роки тому +2

      Neelambari movie chennage Ide adru yak flop Aytu keli sir

    • @nandyclips6608
      @nandyclips6608 2 роки тому

      @@TotalKannadaMedia Mani movie UA-cam li hakoke heli

  • @prakashvamshi6308
    @prakashvamshi6308 2 роки тому

    Mani movie upload madi sir please please..

  • @shristudio2526
    @shristudio2526 3 роки тому +3

    Tv nallu mani movie telecast aagolla UA-cam or OTT nalli release madi

  • @kannadanannahemme
    @kannadanannahemme 3 роки тому

    Where we can watch Mani movie

  • @prakashb2815
    @prakashb2815 3 роки тому

    Plz ask to subbanna y u select mayur patel....

  • @vishwanathsmathapatimathap2841
    @vishwanathsmathapatimathap2841 3 роки тому

    🙏

  • @prafullabhat1217
    @prafullabhat1217 3 роки тому

    Mayur Radhika good jodi👌👌👌👌👌👍

  • @shekarshekie7286
    @shekarshekie7286 3 роки тому

    Where can i watch Mani movie

  • @prasannakumar9317
    @prasannakumar9317 2 роки тому

    Mani film super

  • @Sowraman
    @Sowraman 3 роки тому

    Kannada film Industry fell down because of Yograj bhat and Suri. Family audience boycotted watching kannada movies because of these two great directors.

    • @MithunKumar-qn9xv
      @MithunKumar-qn9xv 3 роки тому

      Lei eno comedy nindu

    • @Sowraman
      @Sowraman 3 роки тому

      @@MithunKumar-qn9xv Truth

    • @Engineering4675
      @Engineering4675 3 роки тому

      Bro watch sudeep and Darshan old movies... they are more then third class.. yograj and suri did max 20 movies

  • @yogeeshable
    @yogeeshable 3 роки тому +2

    Music of mani movie is excellent,

  • @adheshprasad7857
    @adheshprasad7857 3 роки тому

    Please continue with more videos

    • @TotalKannadaMedia
      @TotalKannadaMedia  3 роки тому +1

      Thank you for your interest. Two more episodes of Sri Karisubbu will come and all our videos comes every alternate days. Please watch.

  • @sundarr3952
    @sundarr3952 3 роки тому +1

    Oley movie Mani TV allu baralla yava utube Google allu segth ella

  • @sandeshhn5113
    @sandeshhn5113 3 роки тому

    UA-cam haksi mani movie na

  • @raithamithrataruntvkannada2548
    @raithamithrataruntvkannada2548 3 роки тому +1

    Mayur avra Hero madiddu swalpa tappaytu ansutte.
    Avattige mayur patel avru hosabru janagalige receive madoke kasta aytu avattina regular teatre ge hogi cinema nodtiddavanu nanu.

  • @sadashivksalian215
    @sadashivksalian215 3 роки тому +1

    kannada barada sandarshana kararannu karibedi pls

    • @TotalKannadaMedia
      @TotalKannadaMedia  3 роки тому +4

      ಕನ್ನಡ ಭಾಷೆಯಲ್ಲೇ ಸಂದರ್ಶನ ಮಾಡುತ್ತಿದ್ದಾರಲ್ಲ.. ನಾವು ಪ್ರತಿದಿನ ಬಳಸುವ ಪದಗಳಲ್ಲೇ ಸಂದರ್ಶನಕಾರರು ಸಂದರ್ಶನ ಮಾಡುತ್ತಿದ್ದಾರೆ.. ಸಂದರ್ಶನ ಎಂದಾಕ್ಷಣ ಪುಸ್ತಕದಲ್ಲಿರುವ ಹಾಗೆ ಪ್ರತೀ ಪದವೂ ಕನ್ನಡದಲ್ಲೇ ಇರಬೇಕೆಂದು ಏಕೆ ನಿರೀಕ್ಷಿಸುತ್ತೀರಿ.. ಅಲ್ಲಿ ಮಾತನಾಡುತ್ತಿರುವ ವಿಷಯ ನಮಗೆ ಅರ್ಥವಾದರೆ ಸಾಕಲ್ಲವೇ..

    • @azopat090
      @azopat090 3 роки тому +3

      @@TotalKannadaMedia Sanjeev kulkarni, Aparna ಇವರೆಲ್ಲ ಶುದ್ಧವಾದ ಕನ್ನಡದಲ್ಲಿ ನಿರೂಪಣೆ ಮಾಡಿ ಹೆಸರುವಾಸಿಯಾದ ವರು. ಇವರು ಮಾತಾಡುವಾಗ ಯಾರೂ ಕೂಡ ಇವರು ಶುದ್ಧವಾದ ಕನ್ನಡ ಮಾತಾಡ್ತಾರೆ ನಮಗೆ ಅರ್ಥ ಆಗೋದಿಲ್ಲ ಅಂತ ದೂರಲಿಲ್ಲ, ಬದಲಾಗಿ ಇವರ ಶುದ್ಧವಾದ ಕನ್ನಡವನ್ನ ಶ್ಲಾಘಿಸಿದರು. ಹಾಗೂ ನಮ್ಮಂಥ ಎಷ್ಟೋ ಕನ್ನಡದ ಅಭಿಮಾನಿಗಳಿಗೆ ಹೊಸ ಕನ್ನಡ ಪದಗಳ ಪರಿಚಯದ ಜೊತೆಗೆ ನಾವೂ ಸಾಧ್ಯವಾದಷ್ಟು ಶುದ್ಧವಾದ ಕನ್ನಡ ಮಾತಾಡಬೇಕು ಅನ್ನೋ ಸ್ಪೂರ್ತಿ ತುಂಬಿದವರು. ಕಂಗ್ಲೀಷ್ ಮಾತಾಡಿದ್ರೆ ಮಾತ್ರ ನಮ್ಮ ಜನಕ್ಕೆ ಅರ್ಥ ಆಗತ್ತೆ ಇಲ್ಲ ಅಂದ್ರೆ ಅರ್ಥ ಆಗಲ್ಲ ಅನ್ನೋದು ತಪ್ಪು ಕಲ್ಪನೆ, ಹಾಗೂ ಶುದ್ಧವಾದ ಕನ್ನಡ ಅಂದ ಮಾತ್ರಕ್ಕೆ ಅದು ಪುಸ್ತಕ ಕನ್ನಡ ಆಗಬೇಕಿಲ್ಲ. ನಿಮ್ಮ ವಾಹಿನಿಗೆ ದಿನೇಶ್ ಬಾಬು ರವರು ಕೊಟ್ಟಿರುವ ಸಂದರ್ಶನದಲ್ಲಿ ಅವರೇ ಒಂದು ವಿಚಾರ ಹೇಳಿದ್ದಾರೆ ಅದೇನೆಂದರೆ ಮಲಯಾಳಂ ಚಿತ್ರಗಳಲ್ಲಿ ಶುದ್ಧವಾದ ಮಲಯಾಳಂ ಭಾಷೆಯ ಪ್ರಯೋಗದಿಂದ ಪ್ರಭಾವಿತರಾಗಿ ಸಾಮಾನ್ಯ ಜನ ಕೂಡ ಇಂದು ಒಳ್ಳೆಯ, ಶುದ್ಧವಾದ ಮಲಯಾಳಂ ಮಾತಾಡ್ತಾ ಇದ್ದಾರೆ ಅಂತ. ಹಾಗೆ ನಿಮ್ಮ ಕಾರ್ಯಕ್ರಮಗಳಲ್ಲಿ ನಾವು ಶುದ್ಧವಾದ ಕನ್ನಡ ಬಳಕೆಯನ್ನು ನಿರೀಕ್ಷೆ ಮಾಡೋದು ತಪ್ಪಲ್ಲ ಅನ್ನೊದು ನನ್ನ ಭಾವನೆ. Confidence ಬದಲು ವಿಶ್ವಾಸ ಎಂಬ ಪದ ನಿರೀಕ್ಷೆ ಮಾಡುವುದು ಅತಿಯಾದ ನಿರೀಕ್ಷೆಯೇ? ನಿಮ್ಮ ಕಾರ್ಯಕ್ರಮಗಳು ಚೆನ್ನಾಗೇ ಮೂಡಿ ಬರ್ತಿದೆ. ಹಾಗೆ ಅಭಿಮಾನಿಗಳು ಸಲಹೆಗಳನ್ನು ಕೊಟ್ಟಾಗ ಅದರ ಸಾಧ್ಯತೆ ಬಾಧ್ಯತೆಗಳ ಬಗ್ಗೆ ತೆರೆದ ಹೃದಯದಿಂದ ವಿಚಾರ ಮಾಡುವ ಮನೋಭಾವ ನಿಮಗೆ ಬರಲಿ ಎಂದು ಆಶಿಸುವೆ.. ದಯವಿಟ್ಟು ನಿಮ್ಮ ಉತ್ತರಗಳಲ್ಲಿ ಸಮರ್ಥನೆಯ ಧೋರಣೆ ತರದಿದ್ದರೆ ಒಳ್ಳೇದು ಅನ್ನೋದು ನನ್ನ ಅಭಪ್ರಾಯ.