КОМЕНТАРІ •

  • @KalamadhyamaYouTube
    @KalamadhyamaYouTube 2 дні тому +8

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @nidonisplnews
    @nidonisplnews День тому +5

    ನಮ್ಮ ಹಳ್ಳಿಯ ಭಾಷೆಯನ್ನು ಮೆರು ಶಿಖರಕ್ಕೆ ಕರೆದುಕೊಂಡು ಹೊದ ಶಿವಮ್ಮ ಗೆ ನನ್ನ ನಮಸ್ಕಾರಗಳು ರ್ರಿ

  • @kusumagb9258
    @kusumagb9258 День тому +6

    ನನಗನ್ನಿಸಿದ್ದು : ಇವರ ಜೀವನವನ್ನು ನೋಡಿದಾಗ ಇನ್ನು ಕೂಡ ಎಷ್ಟೋ ಊರುಗಳಿಗೆ ಆಧುನಿಕತೆಯ ಸೋಂಕು
    ತಾಗಿಲ್ಲ, ಅದೇ ದೊಡ್ಡ ವಿಷಯ.

  • @veerukambar1252
    @veerukambar1252 2 дні тому +9

    Akash ಮನಗುಳಿ ಬಜನ ಗಾನ ಕೋಗಿಲೆ.ivara interview madi

  • @moni_amaravati5686
    @moni_amaravati5686 2 дні тому +7

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಬೆಳಿಬೇಕು. ❤️

    • @nidonisplnews
      @nidonisplnews День тому

      ಹೌದು ರ್ರಿ ಸರ್ ನಿಜ ನೊಡ್ರಿ ಖುಷಿ ಅಯಿತು

  • @shailajakulkarni9256
    @shailajakulkarni9256 2 дні тому +4

    ಸರಳ ಮುಗ್ಧ ಜೀವಿ🙏

  • @nalinishekar9811
    @nalinishekar9811 2 дні тому +2

    Great

  • @vijayakumarwatwe2540
    @vijayakumarwatwe2540 День тому +2

    akkare nimma seeri banna design esht chalo aderi- Bhagyashree v watwe.

  • @user-fv5yh4xw8x
    @user-fv5yh4xw8x День тому

    ಸೂಪರ್ ಶಿವಮ್ಮ ನಮ್ಮ ಕೊಪ್ಪಳ

  • @mabusabmujawar161
    @mabusabmujawar161 День тому +1

    Akash managooli interview madi, sir

  • @pratibhagangai4539
    @pratibhagangai4539 День тому +1

    😂❤🎉supar.sarnmman.matu

  • @shripalsanath1993
    @shripalsanath1993 2 дні тому +3

    1st comment mine sir

  • @kotreshkotresha7123
    @kotreshkotresha7123 День тому +1

    🙏🙏🙏🙏

  • @user-pc4dl9zs3m
    @user-pc4dl9zs3m День тому +1

    Hi sir 👨‍🚒

  • @Rockambivlogs89
    @Rockambivlogs89 День тому +1

    Sir namma uru alli 30000 savira mane edy indaragi koppala tq koppal di

  • @shashikalamurugan6768
    @shashikalamurugan6768 2 дні тому

    First view first comment hi param❤

  • @Rockambivlogs89
    @Rockambivlogs89 День тому

    Namma urige banni sir i am humble request🙏🙏🙏

  • @siddapasomapur1496
    @siddapasomapur1496 День тому

    Sharanu sharanu Tai

  • @harshaagni6764
    @harshaagni6764 День тому

    E film nodudmele.
    Nange bandid doubt. Idu short film haa
    Illa film haa antaa.
    Short film naa e tara nuu torsi duduu madbavdu alvaa.

  • @siddapasomapur1496
    @siddapasomapur1496 День тому

  • @RajKumar-xx3jb
    @RajKumar-xx3jb 2 дні тому +5

    ನನಗನ್ನಿಸುತ್ತದೆ ಶಿವಮ್ಮ ಹತ್ತು ವರ್ಷ ವಯಸ್ಸು ಕಡಿಮೆ ಹೇಳ್ತಿದ್ದಾರೆ ಅಂತ 😅😅.

    • @Shetty-dg9pc
      @Shetty-dg9pc 2 дні тому +3

      ಅವರ ಊರಿನಲ್ಲಿ ಮೂವತ್ತೈದು ವರ್ಷಕ್ಕೆ ಮೊಮ್ಮಕ್ಕಳು ಆಗ್ತಾರೆ

    • @kavanakavana7088
      @kavanakavana7088 2 дні тому +1

      ಜೀವನ ದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ .ತುಂಬಾ ಶ್ರಮ ಜೀವಿ ಅದಕ್ಕೆ ಹಾಗೆ ಕಾಣಿಸ್ತಾ ರೆ.

    • @vishalakshihg600
      @vishalakshihg600 День тому

      ಯಾರನ್ನೇ ಆಗಲಿ ಅರ್ಥ ಮಾಡಿಕೊಂಡು ಮಾತಾಡ ಬೇಕು

    • @namamistudio4394
      @namamistudio4394 День тому

      ಪಾಪ ಬಿಡಿ ನಿಮ್ಮ ಷ್ಟು ಶಾಲೆ ಕಲಿತಿಲ್ಲ ಆಕೆ

    • @user-yf3qo3jv5j
      @user-yf3qo3jv5j День тому

      Yes 55 years age bahoosha

  • @sudheerkumarlkaulgud7521
    @sudheerkumarlkaulgud7521 2 дні тому +4

    ಇವರ ಜೋಡಿ ಮಾತಾಡಿದ್ದು ಭಾಳ ಛೊಲೋ ಅನಸ್ತು.......

  • @Padmavathihc
    @Padmavathihc День тому

    Great

  • @user-lv4ub6ic7t
    @user-lv4ub6ic7t День тому

    🙏🙏🙏🙏