Savi Savi Nenapu | My Autograph | Kiccha Sudeepa | Hariharan | K.Kalyan | Video Song

Поділитися
Вставка
  • Опубліковано 7 гру 2021
  • Ashwini Recording Presents " Savi Savi Nenapu " Single Video Song, Sung By Hariharan
    You can also download this album from
    ♪Jio Savan : bit.ly/3kQVCRV
    ♪Gaanana : bit.ly/2HnMntM
    ♪Hungama : bit.ly/3kNOlC8
    ♪Amazon Music : amzn.to/2RYaKjP
    ♪Apple Music : apple.co/3mT0ffS
    ♪Times music : bit.ly/3mQD0D8
    ♪Wynk Music : bit.ly/3i4CbDf
    ♪UA-cam Music : rb.gy/fkue3u
    ♪itunes : apple.co/3mT0ffS
    ------------------------------------------------------
    Song : Savi Savi Nenapu
    Movie : My Autograph
    Singer : Hariharan
    Music : Bharadwaj
    Lyrics : K.Kalyan
    Label : ARC Musicq Kannada
    ------------------------------------------------------
    For More Unlimited Entertainment Subscribe to
    _____   @ARC Musicq Kannada @Namma UK Mandi   _____
    We are glad that we meet virtually on @ARC Musicq Kannada Official UA-cam through our music.
    If you are new to our Channel, Welcome to the family of Soulful Songs -
    Hit 'Subscribe' and show us your support! :)
    Post your comments below and share our videos with your friends. Spread the love! :)
    Enjoy & stay connected with us!
    👉 Follow us on Facebook : bit.ly/3CXq4lM
    👉 Follow us on Twitter : bit.ly/3rbJVeM
    👉 Follow us on Instagram : bit.ly/32BiEbB
    Also Follow & Subscribe to our other channels:
    👉 Ashwini Recording Co : bit.ly/3nThtwr
    👉 ARC Musicq Kannada : bit.ly/3CVQG6C
    👉 Namma Uk Mandi : bit.ly/3FFQzy2

КОМЕНТАРІ • 400

  • @arcmusicqkannada
    @arcmusicqkannada  2 роки тому +111

    You can also download this album from
    ♪Jio Savan : bit.ly/3kQVCRV
    ♪Gaanana : bit.ly/2HnMntM
    ♪Hungama : bit.ly/3kNOlC8
    ♪Amazon Music : amzn.to/2RYaKjP
    ♪Apple Music : apple.co/3mT0ffS
    ♪Times music : bit.ly/3mQD0D8
    ♪Wynk Music : bit.ly/3i4CbDf
    ♪UA-cam Music : rb.gy/fkue3u
    ♪itunes : apple.co/3mT0ffS

  • @rahulgoddale2116
    @rahulgoddale2116 4 місяці тому +104

    2024 ರಲ್ಲಿ ಈ ಹಾಡು ಕೇಳುವರು ಲೈಕ್ ಮಾಡಿ

  • @gururaj5256
    @gururaj5256 Рік тому +240

    ಸಣ್ಣವರಿದ್ದಾಗ ಕೈ ಕಾಲಿಗೆ ನೋವು ಆಗ್ತಾ ಇತ್ತು ಆದರೆ ಈಗ ಬರೀ ಮನಸಿಗೆ ನೋವು ಆಗುತ್ತೆ childhood life 😭😭😭

  • @arungowda3763
    @arungowda3763 Рік тому +102

    ಕೇಳಿದಾಗಲೆಲ್ಲ ಕಣ್ಣಂಚಲ್ಲಿ ನೀರು 🥹
    ಮತ್ತೆಂದೂ ಮರುಕಳಿಸದ ಆ ದಿನಗಳೇ ಅದ್ಭುತ 🥹🥹😓😓

  • @manjunathhrm7685
    @manjunathhrm7685 Рік тому +106

    ಆ ದಿನಗಳನ್ನು ಪಡೆದ ನಾವೇ ಧನ್ಯರು ನಿಜಕ್ಕೂ ಕಣ್ಣಂಚಲ್ಲಿ ನೀರುಬಂತು 😭😭❤💛🙏

  • @ccreations2732
    @ccreations2732 2 роки тому +153

    ಪ್ರತಿಯೊಬ್ಬರ ಬಾಲ್ಯವೂ ಒಂದೊಂದು ಮರೆಯಲಾಗದ "ಮೈ ಆಟೋಗ್ರಾಫ್"😍😍😍

  • @Sunil2023.
    @Sunil2023. 9 місяців тому +41

    ನಾವು ಎಸ್ಟೆ ದುಡ್ಡು ಕೊಟ್ಟರೂ ಸಿಗದ ಒಂದು ರೀತಿಯ ಮುತ್ತು ರತ್ನ ಇದ್ದಂಗೆ ನಮ್ಮೆಲ್ಲರ ಬಾಲ್ಯ ಜೀವನ ❤

  • @Kannadigaheluguru
    @Kannadigaheluguru 2 роки тому +242

    This 5.07 minutes are enough to describe 90s kids memory 🥺 "ಮರೆಯಲಾಗದ ಹಳೆಯ ನೆನಪು" 🙏🏻

  • @SuhasSharmaR1
    @SuhasSharmaR1 2 роки тому +107

    ಬಾಲ್ಯದ ಸವಿನೆನಪುಗಳನ್ನು ಸ್ಮರಿಸಬಹುದಾದ ಸಾಹಿತ್ಯ, ಅದ್ಭುತ ಸಂಗೀತ ಮತ್ತು ಗಾಯನ. 90 ರ ದಶಕದ ಮಕ್ಕಳು ಅನುಭವಿಸಿದಂತಹ ದಿನಗಳು

  • @MaheshMahesh-fy2gy
    @MaheshMahesh-fy2gy 11 місяців тому +22

    ಎಲ್ಲರ ಕಾಮೆಂಟ್ಸ್ ಓದಿದೆ ಮನಸಿಗೆ ತುಂಬಾ ಖುಷಿ ಆಯಿತು ಹಾಗೆ ಬೇಜಾರು ಕೂಡ ಆಯಿತು..

  • @abhichassan2445
    @abhichassan2445 Рік тому +55

    ಈ ವಿಡಿಯೋ ನೋಡಿದರೆ ನನ್ನ ಎಲ್ಲಾ ಬಾಲ್ಯ ನೆನಪುಗಳು ಕಣ್ಣು ಮುಂದೆ ಬರುತ್ತೆ ಗೊತ್ತಿಲ್ಲದ ಹಾಗೆ ಕಣ್ಣೀರು ಬರುತ್ತೆ❤❤😥😥

  • @kicchasudeep2446
    @kicchasudeep2446 Рік тому +13

    ಈ ಸಾಂಗ್ ಒಂದು ಸಲ ಕೇಳಿತ್ತ ಇದ್ದರೆ ಒಂದನೇ ತರಗತಿ ನಲ್ಲಿ ಓದುತ್ತ ಇದ್ದ ನೆನಪು ಕಾಡುತ್ತದೆ... ಇತರ ನೆನಪು ಬರಿಸಿದಕೆ ನಮ್ ಬಾಸ್ ಗೆ ಎಷ್ಟು TQU ಹೇಳಿದರು ಸಾಲಲ್ಲ LOVE U BOSS 😘 😘 😘 😘 ❤

  • @shashigbshashigb6845
    @shashigbshashigb6845 Рік тому +28

    ಮತ್ತೆ ಬರದು ಆ ನಗುವಿನ ಬಾಲ್ಯ ..😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

  • @sumukhacreation963
    @sumukhacreation963 Рік тому +30

    ಗೊತ್ತಿಲ್ಲದೆ ಕಣ್ಣೀರು 😢 goosebumps

  • @aghanashini
    @aghanashini Рік тому +22

    ಮತ್ತೊಮ್ಮೆ ಈ ತರದ ಸಿನಿಮಾ ಮಾಡಿ ಸರ್😍

    • @RahulRahul-ij2ou
      @RahulRahul-ij2ou Рік тому

      ಇದೆ ತರ ಮೂವಿ ಬರ್ಬೇಕು ಅಣ್ಣಾ ❤❤❤❤

  • @vinayakkush6452
    @vinayakkush6452 2 роки тому +59

    ಸವಿ ಸವಿ ನೆನಪು ಸಾವಿರ ನೆನಪು ❤️☺️

  • @shreeshashastry4713
    @shreeshashastry4713 2 роки тому +201

    It shows how simple 90s childhood was, without any hatred or any political agendas! We were lucky for sure!

  • @chidanandatchidanandat3725
    @chidanandatchidanandat3725 2 роки тому +21

    ನಮ್ಮ ಬಾಲ್ಯದ ನೆನಪುಗಳನ್ನ ಸ್ಮರಸಿಕೊಳ್ಳುವ ಅದ್ಭುತವಾದ ಹಾಡು... i like it the song.. 👌😍😍

  • @Veeruhiremath7869
    @Veeruhiremath7869 Рік тому +47

    This is deep song for true villagian and kannada medium student ❤️😭

  • @ShankarShankar-oi7hd
    @ShankarShankar-oi7hd 2 роки тому +12

    ನನ್ನ ಜೀವನದಲ್ಲೂ ಇದೇ ತರ ಆಗಿದೆ ಸೂಪರ್ ಅಣ್ಣ

  • @jayashreeshivanand6462
    @jayashreeshivanand6462 2 роки тому +104

    What a song man...!!😇 even this song is very special to early 2k kids like me✨❤️

  • @kalkilikhi1200
    @kalkilikhi1200 Рік тому +20

    ಬಾಲ್ಯದ ನೆನಪು ಕಣ್ಣಂಚಿನಲ್ಲಿ ಕಣ್ಣೀರ ಮೂಡಿಸುವ ಒಂದು ಅದ್ಬುತ ಗಾಯನ ♥️

  • @gommu_bgm
    @gommu_bgm 2 роки тому +17

    Pakka nijaa 💯 guru
    Childhood Ella nenpagute😵❤️

  • @sureshbandi8129
    @sureshbandi8129 2 роки тому +43

    ಮರೆಯಲಾಗದ ಆ ಬಾಲ್ಯದ ಸವಿ ನೆನಪುಗಳು 🙏❤️

  • @kiranchakravarthyb.r4508
    @kiranchakravarthyb.r4508 8 місяців тому +14

    ಸವಿ ಸವಿ ನೆನಪು ಸಾವಿರ ನೆನಪು
    ಸಾವಿರ ಕಾಲಕು ಸವೆಯದ ನೆನಪು
    ಎದೆಯಾಳದಲಿ ಬಚ್ಚಿಕೊಂಡಿರುವ
    ಅಚ್ಚಳಿಯದ ನೂರೊಂದು ನೆನಪು
    ಸವಿ ಸವಿ ನೆನಪು ಸಾವಿರ ನೆನಪು
    ಸಾವಿರ ಕಾಲಕು ಸವೆಯದ ನೆನಪು
    ಎದೆಯಾಳದಲಿ ಬಚ್ಚಿಕೊಂಡಿರುವ
    ಅಚ್ಚಳಿಯದ ನೂರೊಂದು ನೆನಪು
    ಏನೋ ಒಂದು ತೊರೆದ ಹಾಗೆ
    ಯಾವುದೊ ಒಂದು ಪಡೆದ ಹಾಗೆ
    ಅಮ್ಮನ ಮಡಿಲ ಅಪ್ಪಿದ ಹಾಗೆ
    ಕಣ್ಣಂಚಲ್ಲಿ, ಕಣ್ಣೀರ ನೆನಪು
    ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು
    ಮೊದಮೊದಲ್‌ ಹಿಡಿದ ಬಣ್ಣದ ಚಿಟ್ಟೆ
    ಮೊದಮೊದಲ್‌ ಕದ್ದ ಜಾತ್ರೆಯ ವಾಚು
    ಮೊದಮೊದಲ್‌ ಸೇದಿದ ಗಣೇಶ ಬೀಡಿ
    ಮೊದಮೊದಲ್‌ ಕೂಡಿಟ್ಟ ಹುಂಡಿಯ ಕಾಸು
    ಮೊದಮೊದಲ್‌ ಕಂಡ ಟೂರಿಂಗ್‌ ಸಿನಿಮಾ
    ಮೊದಮೊದಲ್‌ ಗೆದ್ದ ಕಬಡಿ ಆಟ
    ಮೊದಮೊದಲಿದ್ದ ಹಳ್ಳಿಯ ಗರಿಮನೆ
    ಮೊದಮೊದಲ್‌ ತಿಂದ ಕೈ ತುತ್ತೂಟ
    ಮೊದಮೊದಲಾಡಿದ ಚುಕುಬುಕು ಪಯಣ
    ಮೊದಮೊದಲಳಿಸಿದ ಗೆಳೆಯನ ಮರಣ
    ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು
    ಮೊದಮೊದಲ್‌ ಕಲಿತ ಅರೆಬರೆ ಈಜು
    ಮೊದಮೊದಲ್‌ ಕೊಂಡ ಹೀರೋ ಸೈಕಲ್‌
    ಮೊದಮೊದಲ್‌ ಕಲಿಸಿದ ಕಮಲ ಟೀಚರ್‌
    ಮೊದಮೊದಲ್‌ ತಿಂದ ಅಪ್ಪನ ಏಟು
    ಮೊದಮೊದಲ್‌ ಆದ ಮೊಣಕೈ ಗಾಯ
    ಮೊದಮೊದಲ್‌ ತೆಗೆಸಿದ ಕಲರ್‌ ಕಲರ್‌ ಫೋಟೋ
    ಮೊದಮೊದಲಾಗಿ ಚಿಗುರಿದ ಮೀಸೆ
    ಮೊದಮೊದಲಾಗಿ ಮೆಚ್ಚಿದ ಹೃದಯ
    ಮೊದಮೊದಲ್‌ ಬರೆದ ಪ್ರೇಮದ ಪತ್ರ
    ಮೊದಮೊದಲಾಗಿ ಪಡೆದ ಮುತ್ತು
    ಮುತ್ತು ಮುತ್ತು ಮುತ್ತು ಮುತ್ತು
    ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು(೨)
    💛ವಂದನೆಗಳು❤️

  • @editor2414
    @editor2414 Рік тому +5

    ಈ ಹಾಡ್ ಬಗ್ಗೆ ಏಷ್ಟು ಬರೆದ್ರು ಕಮ್ಮಿನೆ
    ಮಾತಾಡೋಕೆ ಆಗಲ್ಲ ಅಷ್ಟೆ ❤️❤️

  • @nagarajh2434
    @nagarajh2434 Рік тому +14

    ಬಾಲ್ಯದಲ್ಲಿ ಇರುವಾಗ ನಾವು ಏನು ಮಾಡಿದ್ದು ಸದಾ ನೆನಪು ಸವಿ ನೆನಪು ಮರೆಯೋಕಾಗೋದಿಲ್ಲ ವಯಸ್ಸಿನಲ್ಲಿ ಜೀವಿ ನಾಡು ಓದಿದ್ದು ಸ್ಕೂಲು ಬೆಳೆದಿದ್ದ ಜಾಗ ಇದೆ ಮತ್ತೆ ಬರಬೇಕು ಅಂತ ಅನಿಸ್ತಾ ಇದೆ

  • @madeshaambiga2855
    @madeshaambiga2855 Рік тому +6

    ಈ ಹಾಡು ಕೇಳಿದರೆ ಪ್ರತಿಯೊಬ್ಬರ ಬಾಲ್ಯದ ನೆನಪುಗಳು ಮರೆಯಲಾಗದು. ❤️💫

  • @kicchasudeep2446
    @kicchasudeep2446 2 роки тому +24

    ಇದೆ ತರ ಸಾಂಗ್ ಬರುತ ಇರಲ್ಲಿ

  • @shivarajshivaraj2130
    @shivarajshivaraj2130 2 роки тому +33

    Nija helbekandre tumba dukha aagutte e song keli 😭😭😭

  • @darshanm8157
    @darshanm8157 2 роки тому +32

    I have seen this movie in all languages but kannada is the best ❤️

  • @guravashok5038
    @guravashok5038 Рік тому +28

    What a amazing😍 song, salute to kannada industry, love from pune 🙏

  • @nammachannel5236
    @nammachannel5236 Рік тому +5

    ಬಂಗಾರದ ಬದಕು ನಮ್ದು 😍💛❤️

  • @nagaraj.mnagaraj.madival2721
    @nagaraj.mnagaraj.madival2721 2 роки тому +31

    My life time best movie i love kiccha Boss ❤️❤️

  • @PrashiDm
    @PrashiDm 3 місяці тому +2

    1995 golden days😮😊Amma Anna appa yenta jevana ❤ajja ajji ❤

  • @deepashrikrishnaswamy9840
    @deepashrikrishnaswamy9840 2 роки тому +23

    Remembrance is the sweetest fruit in the garden of thought

  • @hanamantkurunad2144
    @hanamantkurunad2144 2 роки тому +48

    Whenever I hear this song I will cry 😢 😭 with remembering a childhood 😢 😭

  • @nithinnithin3516
    @nithinnithin3516 2 роки тому +13

    🇮🇳👑🌎❤😘jai kiccha boss❤😍😘👌🔥

  • @Kirankumarkmaruthi21
    @Kirankumarkmaruthi21 Рік тому +6

    Happy Birthday Abhinaya Chakravarthy Baadshah Kiccha Sudeep
    💛❤😎⭐

  • @basavarajur7462
    @basavarajur7462 2 роки тому +12

    ಮರೆಯಲಾಗದ ನೆನಪು ಗಳು 👌👌

  • @chacos965
    @chacos965 9 місяців тому +3

    E song keldagela thumba alu barute bt all tym fvrt song 💓💓💓

  • @epsl422
    @epsl422 8 місяців тому +2

    Namma kannada film industry li Vishnu boss, Kicha boss tara real acting talents ennashtu barbeku...
    Nepotism ge break beelbeku
    😢😢😢

  • @Asha_BR
    @Asha_BR 3 місяці тому +5

    Now a days kids SAVI SAVI NENAPPU WITH MOBILE, LAPTOP AND VIDEOGAMES 😂😂😂

  • @ajayjalgar902
    @ajayjalgar902 2 роки тому +36

    Golden memories 😢

  • @orgumania
    @orgumania Рік тому +9

    Hats off to Sudeep sir And AR Rahman sir for this song (Kannum Kannum)

  • @rameshamb98
    @rameshamb98 2 роки тому +4

    No comments 💕 😍 ನನ್ನ ಬಾಲ್ಯ ಮತ್ತೆ ನೆನಪಾಯ್ತು

  • @yogishenoy1245
    @yogishenoy1245 2 роки тому +13

    Really heart touching song remember childhood memories 👌👌

  • @pavanbn6749
    @pavanbn6749 2 роки тому +19

    ಹೃದಯ ಮುಟ್ಟಿತು

  • @bhaskarl3333
    @bhaskarl3333 2 роки тому +43

    childhood memories are just lovely ❤️❤️❤️

  • @manjucgowda6744
    @manjucgowda6744 3 місяці тому +1

    ಮೋದ ಮೊದಲ ಕದ್ದ ಜಾತ್ರೆ ವಾಚು,, ಮೋದ ಮೊದಲ ಸೇದಿದ ಗಣೇಶ ಬೀಡಿ...🫡🫡😍

  • @maheshgs0404
    @maheshgs0404 Рік тому +2

    ಈ ಹಾಡು ಕೇಳುತ್ತಾ ಇದ್ರೆ ನಾವು ಮತ್ತೆ ಚಿಕ್ಕವರಾಗಬೇಕು ಊರಿಗೆ ಹೋಗಬೇಕು ಅನ್ಸುತ್ತೆ ನನಗೆ ತುಂಬಾ ಇಷ್ಟ ಈ ಹಾಡು.

  • @santhusanthosh2340
    @santhusanthosh2340 2 роки тому +40

    Sir full movie upload Madi pleasee

  • @narasimharajumnarasimharaj740
    @narasimharajumnarasimharaj740 2 роки тому +16

    Golden memories 💖Please uploaded the My Autography movie🥰

  • @globalentertainment3169
    @globalentertainment3169 2 роки тому +9

    Literally goosebumps! Such a soothing song

  • @pavankumarvarma9298
    @pavankumarvarma9298 Рік тому +6

    ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲ ಕೂ ❤️❤️👍

  • @user-te6wv4xc4w
    @user-te6wv4xc4w 14 днів тому

    ಈ ಹಾಡು ಪ್ರತಿಯೊಬ್ಬರ ಕಣ್ಣಲಿ ನೀರು ಬರುತ್ತೆ❤❤❤

  • @chinmayb172
    @chinmayb172 2 роки тому +13

    One of the best song ❤️Thanks for uploading the video 🙏

  • @shwethaharsha5638
    @shwethaharsha5638 2 роки тому +8

    ನೋಡಿ ಸಹಿಸುವುದಿಲ್ಲ.ಅಧೇಬೇಜಾರು

  • @karthikm8204
    @karthikm8204 2 роки тому +9

    i hear to sad songs normally, but I can't stop listening to this song now a days ❤️

  • @youtubeshort9924
    @youtubeshort9924 2 роки тому +7

    Old song 😭😭😞😓what me forget remembering again ❤️❤️

  • @akashmubast9221
    @akashmubast9221 2 роки тому +13

    School time golden memories😔

  • @nagarajusoujanya4031
    @nagarajusoujanya4031 2 роки тому +16

    What a song mind blowing

  • @arjunmallik2549
    @arjunmallik2549 2 роки тому +16

    Masterpiece 🔥❤️

  • @lohithp2359
    @lohithp2359 9 місяців тому +1

    ಮೊದಮೊದಲಾಗಿ ಮೆಚ್ಚಿದ ಹೃದಯ heat touched lines

  • @abhichassan214
    @abhichassan214 2 роки тому +9

    ಅ ದಿನದ ನೆನಪುಗಳು 😟😟

  • @gurubasavamankar5410
    @gurubasavamankar5410 2 роки тому +8

    Fabulous Song💕🤩😍

  • @narinerao5174
    @narinerao5174 Рік тому +9

    Am proud to be born in 90 s

  • @ram-mw9vj
    @ram-mw9vj Рік тому +3

    2023 Alli kelthairovaru like madrappa

  • @nis3545
    @nis3545 Рік тому +5

    Such a lovely voice of Hariharan..

  • @shba3572
    @shba3572 Рік тому +6

    ನನ್ನ ಪ್ರೀತಿಯ ಹಾಡು ❤

  • @maheraaksa4592
    @maheraaksa4592 Рік тому +3

    A song sach me bachpan ki yaadein yaado me rahte hai 💕

  • @vireshks9787
    @vireshks9787 Рік тому +4

    ಬಾಲ್ಯದ ನೆನಪುಗಳು ಮಾತ್ರ ಅದ್ಭುತ

  • @alexrajgogo8303
    @alexrajgogo8303 2 роки тому +3

    AWESOME. Imissmychildhood,i got emotion while watching this video.

  • @irannamalladad3667
    @irannamalladad3667 3 місяці тому +1

    ಶಿವರಾತ್ರಿ ವಿಶೇಷವಾಗಿ...❤❤

  • @harishgrharishgr1299
    @harishgrharishgr1299 Рік тому +2

    ಬಾಲ್ಯದ ನೆನಪು...! 👌👌👌

  • @user-ob9vi3ru2i
    @user-ob9vi3ru2i 5 місяців тому +1

    No words to says I remembered in my life history thanku sudip si sir yaste kote kotaru e nenapugalana koloke sadya idya sir I love this song in entity my life

  • @srikanthgv3214
    @srikanthgv3214 2 місяці тому

    ಈ ಹಾಡು ಎಂದರೆ ನನ್ನಗೆ ತುಂಬಾ ಇಷ್ಟ ದಿನ್ನಕ್ಕೆ ಒಂದು ಸಾರಿ ಅದ್ರು ಕೆಳುತ್ತೆನ್ನೆ......I love this song

  • @rameshrammi2700
    @rameshrammi2700 2 роки тому +7

    Most Ultimate Song🎤🎼💐💐

  • @mahatmagandhi4250
    @mahatmagandhi4250 2 роки тому +5

    ಮೊದಲ ಮೊದಲ ಸೇದಿದ ಗಣೇಶ ಬೀಡಿ

  • @premaraoa5231
    @premaraoa5231 23 дні тому

    ಕಲ್ಯಾಣ್ ಸಾಹಿತ್ಯ, ಹರಿಹರನ್ ಗಾಯನ ಅದ್ಭುತ.

  • @bhavananarayan4523
    @bhavananarayan4523 2 місяці тому +1

    Sudeep and this song are inseparable ❤❤❤

  • @maheshs9134
    @maheshs9134 Рік тому +5

    Only feel this song 90 kids enjoyed those days in golden life

  • @user-mf7uj1he4w
    @user-mf7uj1he4w 3 місяці тому +1

    Savi Savi nenapu savira
    nenapu matte koti kotru a balya jeevana barolla nanage tumba bejar aythu 😢😢😢😢😌😌😌😌

  • @masterkush6517
    @masterkush6517 14 днів тому +1

    I think only 90s kids can understand 😢

  • @SiddaroodaMalipatil-zn7ff
    @SiddaroodaMalipatil-zn7ff 3 місяці тому +1

    Amazing Actor,amazing Movie❤❤❤❤❤

  • @rajashekhara270
    @rajashekhara270 2 роки тому +2

    marayalagad hadu.. Karnataka kini pin... Kichha boss

  • @achyuth.gk3942
    @achyuth.gk3942 Рік тому +4

    Hariharan voice syncs with that of Sudeep's

  • @chandan619gn6
    @chandan619gn6 Місяць тому +5

    Anyone in 2024 may

  • @AshokNayak-oo1oe
    @AshokNayak-oo1oe 10 місяців тому +1

    ಮರೆಯಲಾರದ ಬಾಲ್ಯದ ನೆನಪುಗಳು😢😢❤❤

  • @kavillaingamer
    @kavillaingamer 4 місяці тому +2

    Best in my childhood ❤️

  • @rajujeevakkanavar1684
    @rajujeevakkanavar1684 2 роки тому +9

    My favourite song

  • @dineshabhay8245
    @dineshabhay8245 2 роки тому +45

    Once again remembered my childhood sweet memories, what a song.

  • @mahatmagandhi4250
    @mahatmagandhi4250 2 роки тому +4

    ಕಣ್ಣಂಚಲ್ಲಿ ಕಣ್ಣೀರ ನೆನಪು

  • @p.k.creationinkannada8268
    @p.k.creationinkannada8268 3 місяці тому +1

    Those days Golden life❤

  • @padmanabhavpaddu8260
    @padmanabhavpaddu8260 5 днів тому

    ಮೈ ಫೇವರೆಟ್ ಸಾಂಗ್ 2006 ಮೂವೀ 👌👌👌⭐⭐⭐😅😅😅🕺🕺🕺🎉🎉🎉💞💞💞💖💖💖😎😎😎

  • @aryashambu5463
    @aryashambu5463 Рік тому +1

    I haadu kelitta iddre thumba feeling agutte aa akshan ondu saari bandu hoogutte

  • @royal_kannadiga2997
    @royal_kannadiga2997 3 місяці тому +19

    Anyone in 3024

  • @Mahendramahii-wc6nv
    @Mahendramahii-wc6nv Місяць тому

    I was born on 2002 ❤ really those days are better they now 😞
    My favorite all time 😊

  • @ViratKohli18283
    @ViratKohli18283 Рік тому +6

    Evergreen Song long❤💯

  • @balabheema2502
    @balabheema2502 2 роки тому +6

    Mobile yugadalli yalla marethu oda atagalu