ಮಣ್ಣಿಗೆ ಹಸಿರು ಹೊದಿಕೆ ಮುಖ್ಯ|5 ಲೇಯರ್ ಸಮಗ್ರ ಸಾವಯವ ಕೃಷಿ|ಬಿಸಿಲು ಕೃಷಿ,ನೈಸರ್ಗಿಕ ಸಾವಯವ ಅದ್ಭುತ ಮಾದರಿ ತೋಟ.

Поділитися
Вставка
  • Опубліковано 5 лют 2025
  • ಕಾಡು ಹೆಸರನ್ನ ತೋಟದಲ್ಲಿ ಹಸಿರು ಹೊದಿಕೆಯಾಗಿ ಬೆಳೆಸಿ, ಮಣ್ಣಿನ ತೇವಾಂಶ ಹಾಗು ಫಲವತ್ತತೆಯನ್ನ ಹೆಚ್ಚಿಸುತ್ತಾ 18 ವರ್ಷಗಳಿಂದ ಕಿಂಚಿತ್ತೂ ರಾಸಾಯನಿಕ ಗೊಬ್ಬರ ಕೀಟನಾಶಕಗಳನ್ನ ಬಳಸದೇ ಸುತ್ತಲಿನ ಜನರ ಮೂದಲಿಕೆಗಳಿಂದ ಬೇಸರಗೊಳ್ಳದೆ ಅವರಿಂದಾನೆ ಇಂದು ಊರಿನ ಯಶಸ್ವಿ ಕೃಷಿಕ ಎಂದು ಕರೆಸಿಕೊಳ್ಳುವ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಜ್ಜೇನಹಳ್ಳಿಯ ಸಮಗ್ರ ಸಾವಯವ ರೈತ ಶ್ರೀ ವೆಂಕಟೇಶ ರವರ ತೋಟ ಪರಿಚಯ ಈ ವಿಡಿಯೋ.
    #kannada #farming #vivarainfo #vivaraorganics #organic #organicfarming #naturalfarming #integratedfarmingsystem #koratgere #tumkur #farmer
    -----------------------------------------------------------------------------------------------------------------------------
    Check out our Playlists: -
    ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು
    ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana
    ಅಭಿವ್ಯಕ್ತಿ- • ಅಭಿವ್ಯಕ್ತಿ
    ಕೃಷಿ ವಿವರ- • ಕೃಷಿ ವಿವರ
    Food factory- • Food factory
    Factory tour- • Factory tour
    Follow us through: -
    facebook page :- / vivarainfor
    Instagram page :- / vivarainfo
    Twitter :- / vivarainfo
    WhatApp Channel :- whatsapp.com/ch...
    Thread:- threads.net/@vi...
    Reach us at
    Email- vivarainfor@gmail.com
    Whatsapp- 98866 33355
    --------------------------------------------------------------------------------------------------------------------------------------

КОМЕНТАРІ • 8

  • @UshaRani-st5fc
    @UshaRani-st5fc 14 днів тому

    Great information sir

  • @ramkrishna-yp7et
    @ramkrishna-yp7et 14 днів тому

    Good natural farmer,thank u .

  • @UshaRani-st5fc
    @UshaRani-st5fc 14 днів тому

    Good work sir

  • @kevinshanth1802
    @kevinshanth1802 13 днів тому +1

    Hi Brother , I'm from tamil nadu your videos are really good but I can't able to understand ,could you post with subtitles in english.
    Your Big Fan🎉

  • @KalmeshTeggalli
    @KalmeshTeggalli 13 днів тому

    Yeshtu dinakkome niru kodtira sir besigeyalli

  • @bapatil45
    @bapatil45 14 днів тому

    ಶುಭೋದಯ
    ಮಣ್ಣು ಉಳಿಸಿ 🐄🐜🌴💐🙏ಸಂದರ್ಶನ ಚನ್ನಾಗಿ ಮೂಡಿಬಂದಿದೆ
    ಧನ್ಯವಾದಗಳು.

  • @cubbie29
    @cubbie29 14 днів тому +3

    ಕಾಡು ಹೆಸರು ಬೀಜ ಎಲ್ಲಿ ಸಿಗುತ್ತೆ? Where or which shop do we get kadu hesaru seeds?