ಕೊನೆಗೂ ಬಗೆಹರಿಯಲಿಲ್ಲ ಮಾರಿ ಜಾತ್ರೆ ಜಗಳ.. ಅಣ್ಣ ತಮ್ಮರ ಜಗಳದಲ್ಲಿ ಸೀನಪ್ಪನ ಮಾತು‌ ಸಹ ನಡೆಯುತ್ತಿಲ್ಲ

Поділитися
Вставка
  • Опубліковано 25 жов 2024

КОМЕНТАРІ • 45

  • @prabhurg1617
    @prabhurg1617 3 місяці тому +3

    next part

  • @Shankarmurthy-l8c
    @Shankarmurthy-l8c 3 місяці тому +2

    Good Seenappa👌❤️❤️❤️🙏🙏🙏🧑‍🤝‍🧑🧑‍🤝‍🧑👭👭👬💐💐👫👫🏃🏃🚩🚩💝💝🏃🏃🏃

  • @bheemum4494
    @bheemum4494 3 місяці тому +15

    ಊರ ಜಾತ್ರೆ ಆಗ್ಬೇಕು..ಸೀನಪ್ಪ ಪುಲ್ ಮಿಂಚಬೇಕು

  • @maruthimaruthi2141
    @maruthimaruthi2141 3 місяці тому +24

    ಬಾನ ಹೊರದು ಅಂದ್ರೆ ಏನು ಅಂತ ಮೊದಲು ವೀಕ್ಷಕರಿಗೆ ತಿಳಿಸಿ, ನಮಗೆ ತಿಳಿದಿಲ್ಲ

    • @shreedharkrkr3798
      @shreedharkrkr3798 3 місяці тому +1

      Howdu

    • @manus3854
      @manus3854 3 місяці тому +1

      ಹೌದು ನಂಗೂ ಗೊತ್ತಿಲ್ಲ

    • @umashankar4666
      @umashankar4666 3 місяці тому +7

      ನಾವು ಮಾರಿ ಜಾತ್ರೆಗೆ ಕುರಿ ಕಡಿದು
      ಅಡುಗೆ ರೆಡಿ ಆದ ಮೇಲೆ
      ನಾವು ಮಾಡಿರೋ ಎಲ್ಲಾ ಅಡುಗೆ ಊಟದಲ್ಲಿ ಸ್ವಲ್ಪ ಸ್ವಲ್ಪ ಪಾತ್ರೆಲಿ ಹಾಕಿ ಅದನ್ನ ಒಂದು ಬುಟ್ಟಿಲಿ ತುಂಬಿ ಮಾರಿ ಮೆರವಣಿಗೆ ಜೊತೆ ಹೊತ್ಕೊಂಡು ಹೋಗೋದೇ ಬಾನ
      ಅದು ದೇವರಿಗೆ ನೈವೇದ್ಯೆ ಪೂಜೆ ಆಗೋವರೆಗೂ ಯಾರು ಊರಲ್ಲಿ ಊಟ ಮಾಡೋಗೆ ಇಲ್ಲಾ

    • @bhagya3893
      @bhagya3893 3 місяці тому

      ಮಾರಮ್ಮನಿಗೆ ಬಲಿ.ಕೊಡುವ ಸಮಯದಲ್ಲಿ ಗೌಡರ ಮನೆಯಲ್ಲಿ ಅನ್ನ ಮಾಡಿ ಅದನ್ನು ತಳವಾರ ತಲೆಯ ಮೇಲೆ ಹೊತ್ತುಕೊಂಡು ಬಲಿ ಕೊಡುವ ಜಾಗಕ್ಕೆ ತರುತ್ತಾನೆ ಆ ಅನ್ನಕ್ಕೆ ಬಾನ ಎಂದು ಹೇಳುತ್ತಾರೆ

    • @RakshithaMR-qe5zh
      @RakshithaMR-qe5zh 3 місяці тому

      ​@@shreedharkrkr3798❤❤t

  • @sunandamma7581
    @sunandamma7581 3 місяці тому +2

    ಜಾತ್ರೆ ಮಾಡಿ ನಾವು ಜಾತ್ರೆ ನೋಡ್ಬೇಕು 👌👌👌

  • @botharajhr8480
    @botharajhr8480 3 місяці тому +3

    Nan kandiladde kandvre bidrala bandli chandra nan sinappa kandla

  • @PavithraKJ-eh6qq
    @PavithraKJ-eh6qq 3 місяці тому +3

    Good seenappa 😂😂😂

  • @HarishaHari-tq9fx
    @HarishaHari-tq9fx 3 місяці тому +4

    ನಮ್ ಸೀನಪ್ಪ ಬಂದ್ರೆ ಜಾತ್ರೆ ಎಲ್ಲಾ ನಡೆಯುತ್ತೆ

  • @SiddeshaJSiddeshaJ-rj2sh
    @SiddeshaJSiddeshaJ-rj2sh 3 місяці тому +18

    ದಯವಿಟ್ಟು ಜಾತ್ರೆ ಮಾಡಬೇಕು...

  • @SiddeshaJSiddeshaJ-rj2sh
    @SiddeshaJSiddeshaJ-rj2sh 3 місяці тому +10

    ಜಾತ್ರೆ nododu ಒಂದು ಚಂದಾ....ನಾವು ಊಟಕ್ಕೆ ಬರ್ತೀನಿ

  • @ManjaManja-lq3me
    @ManjaManja-lq3me 3 місяці тому +3

    Hai

  • @RAVICHANDRAD-n2l
    @RAVICHANDRAD-n2l 3 місяці тому +4

    Super 🎉❤

  • @KhandappaD-nt8se
    @KhandappaD-nt8se 3 місяці тому +16

    ದಯವಿಟ್ಟು ಜಾತ್ರೆ ಮಾಡಿ ಪ್ಲೀಸ್ ಸೀನಪ್ಪನಿಗೆ ಹೊರ್ಸಿ ಬಾನನ 👌👌🎉🎉❤❤👌👌

  • @yashasts3751
    @yashasts3751 3 місяці тому +3

    Bana anre enu tilisi

  • @manjunathmanjunath1106
    @manjunathmanjunath1106 3 місяці тому +3

    ❤❤ಸೂಪರ್

  • @nagunraju1012
    @nagunraju1012 3 місяці тому +6

    ನಮ್ ಊರಲ್ಲಿ ಸೇಮ್ ಪ್ರಾಬ್ಲಮ್

  • @VenkateshAjjappa
    @VenkateshAjjappa 3 місяці тому +3

    Just enjoy the video

  • @narasimhamurthy9283
    @narasimhamurthy9283 3 місяці тому +6

    Good seenappa

  • @ManjaManja-lq3me
    @ManjaManja-lq3me 3 місяці тому +3

    ❤️🤣❤️❤️❤️🤣🤣😄👌👌

  • @DPKrishnegowda
    @DPKrishnegowda 3 місяці тому +6

    Super seenappa 🎉❤🎉🎉🎉

  • @madhukumar498
    @madhukumar498 3 місяці тому +3

    ಅಷ್ಟು ಮಾಡು ಶಿನಪ್ಪ ಊರಲ್ಲಿ ಜಾತ್ರೆ ನಡಿಲಿ.

  • @dininayak4843
    @dininayak4843 3 місяці тому +4

    ಬಾನ ಅಂದ್ರೆ ಏನು?

  • @santhoshsaclensk7820
    @santhoshsaclensk7820 3 місяці тому +2

    Head tail tass haaki decide madibidi

  • @bharathpragnas8556
    @bharathpragnas8556 3 місяці тому +3

    ಪುಟ್ಟರಂಗ ಜೀ ಸೂಪರ್ ಸೂಪರ್ ❤❤❤

  • @bhadravathiganesh9187
    @bhadravathiganesh9187 3 місяці тому +3

    Seenappanige bana horisi

  • @ashwinigombenadu8593
    @ashwinigombenadu8593 3 місяці тому +5

    ಬಾನ ಅಂದರೆ ಏನು

  • @gowdarm9072
    @gowdarm9072 3 місяці тому +5

    Doddavaru yaru avrge bana kodi

  • @kkgplus7043
    @kkgplus7043 3 місяці тому +5

    Putrangajji ✔️✔️✔️

  • @appajinaikn3467
    @appajinaikn3467 3 місяці тому +5

    Bana andrenu

  • @lakshmiramesh1935
    @lakshmiramesh1935 3 місяці тому +4

    Super jathre mado thara madi

  • @SiddeshaJSiddeshaJ-rj2sh
    @SiddeshaJSiddeshaJ-rj2sh 3 місяці тому +3

    ಫಸ್ಟ್ comments...

  • @sheelayadav463
    @sheelayadav463 3 місяці тому +3

    Naavu barthivi jathrege utakke karelilla andru parvagilla jathre nodbeku naavu nimm family edda haage nammannu kariri

  • @Pravi-zv5ck
    @Pravi-zv5ck 3 місяці тому +4

    😂😅😮

  • @pradigowda1738
    @pradigowda1738 3 місяці тому +5

    Frist. Like❤

  • @shanthap8439
    @shanthap8439 3 місяці тому +4

    Bana andare hen

  • @AffectionateAquaticWhale-li3zp
    @AffectionateAquaticWhale-li3zp 3 місяці тому +2

    😂😂🎉