Gurmitkal MLa Sharana Gowda Kandakur's Wonderful Speech In Belagavi Assembly | JDS Assembly | YOYO T

Поділитися
Вставка

КОМЕНТАРІ • 454

  • @tirupatichavan1832
    @tirupatichavan1832 6 місяців тому +34

    ನಮ್ಮ ಯಾದಗಿರಿ ಜಿಲ್ಲೆಯ ಗುಳೆ ಸಮಸ್ಯೆಯನ್ನು ತುಂಬಾ ಮನದಟ್ಟುವಾಗಿ ಸರ್ಕಾರದ ಗಮನಕ್ಕೆ ತಂದದ್ದಿರಿ, ಧನ್ಯವಾದಗಳು ಸರ್🙏🙏🙏

  • @maheshbedanabailu
    @maheshbedanabailu 6 місяців тому +68

    👍🙏🏾ನಿಜವಾದ ಜನನಾಯಕ. ಮನ ತಟ್ಟುವ ಮಾತು. ಇದನ್ನು ಈಗಿನ ಸಚಿವರು ಕಲಿಯಬೇಕು.

  • @shivarap458
    @shivarap458 6 місяців тому +51

    ತುಂಬಾ ಉತ್ತಮವಾದ ಮಾತು ಗೌಡ್ರ ಯಾವುದೇ ರಾಜಕೀಯ ಮಾತು ಅಡದೆ ಇ ಭಾಗದ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳೆದಿದ್ದು ಹೀಗೆ ಸದನದಲ್ಲಿ ಸಕ್ರಿಯವಾಗಿ ಬಾಗವಹಿಸಿ ಬೆಸ್ಟ್ ಆಫ್ ಲಕ್

    • @yoge46
      @yoge46 6 місяців тому +4

      Excellent speech sir 👏...... JDS 🔥

  • @hanamanthhanamanth2289
    @hanamanthhanamanth2289 6 місяців тому +32

    ನಾನು ಹಾಕಿದ ಮೊದಲನೇ ಮತ,ವ್ಯರ್ಥವಾಗದೆ ಸದನದಲ್ಲಿ ಶಬ್ದ ಮಾಡುತ್ತಿದೆ.ಇವರ ಮಾತುಗಳಿಂದ ನನಗೆ ಹೆಮ್ಮೆ ಆಗ್ತಿದೆ 😌

    • @raghavamk9816
      @raghavamk9816 6 місяців тому

      ಯಾವ ಪಕ್ಷದಿಂದ ಗೆದ್ದಿರೋದು

    • @ChandraShekhar-op2gz
      @ChandraShekhar-op2gz 6 місяців тому

      ​@@raghavamk9816JDS Brother

    • @dilipkumars2649
      @dilipkumars2649 6 місяців тому

      @@raghavamk9816yava paksh daru sari … keshthrada janara hone hothu kelasa madbeko andre. Kanditha madbodu …

    • @satishbujari464
      @satishbujari464 4 дні тому

      😢

  • @tejumurthy6729
    @tejumurthy6729 6 місяців тому +31

    Nice speech sir
    ನಂದು ಬೇರೆ ಜಿಲ್ಲೆ ಯಾದರೂ ನಿಮ್ಮ ಭಾಷಣ ತುಂಬಾ ಒಳ್ಳೆಯ ವಿಚಾರ ಕೇಳಿದಿರಾ sir

  • @user-wr9oq3gp7x
    @user-wr9oq3gp7x 6 місяців тому +72

    ನಿಜವಾಗಲೂ ಜನನಾಯಕ ಅಂದ್ರೆ ನೀವು ಸರ್ ನಮ್ಮ ಕಲ್ಯಾಣ ಕರ್ನಾಟಕ ಕುಂದು ಕೊರತೆಗಳನ್ನು ಹಾಲಿಸಿ ಮಾತನಾಡಿದ ಬಾಳ ಸಂತೋಷವಾಯಿತು ಸರ್ 🙏🙏🙏🙏💐🌹

    • @S-kr7ed
      @S-kr7ed 6 місяців тому +2

      'Prajakeeya ಪ್ರಜಾಕೀಯ (ಪ್ರಣಾಳಿಕೆ)"9" ಶಿಫಾರಸ್ಸು orders'block chain technology sign to (my)own responsibility of the nation
      BJP ,Congress ,ex.. everyone take signature in the peper, before voting ,, .(don't take 2000 money, another items) and don't forgot signature paper
      {Because we are giving (tax) salary to gov't employees}

    • @user-rs1dp7fh4i
      @user-rs1dp7fh4i 6 місяців тому

      ​❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @sureshsanjeevini7392
    @sureshsanjeevini7392 6 місяців тому +82

    ನಾನು ಒಬ್ಬ ಮೋದಿ ಅಭಿಮಾನಿ.ಆದ್ರೆ ನೀವು ನಮ್ಮ ಜಿಲ್ಲೆ ಬಗ್ಗೆ ಮಾತಾಡಿದು ತುಂಬಾ ಸಂತೋಷವಾಯಿತು ಸರ್ 🙏🏻🙏🏻🙏🏻

  • @venkobachavanivenkobachava3341
    @venkobachavanivenkobachava3341 6 місяців тому +25

    ,, ಕಲ್ಯಾಣ ಕರ್ನಾಟಕ ಕೆ ನಿಮಂಥಾ ನಾಯಕರು ಅತ್ಯವಶ್ಯಕ..ಜನರ ತೊಂದರೆಗಳನ ಅಧಿವೇಶನ ದಲ್ಲಿ ವಿವರಿಸಿದಕೆ ನಿಮಗೆ ಧನ್ಯವಾದಗಳು ಸರ್..

  • @shivarajhiremath6292
    @shivarajhiremath6292 6 місяців тому +34

    ಈ ತರ ಯುವ ನಾಯಕರು ನಮ್ಮ ದೇಶಕ್ಕೆ ಬೇಕು, ಅದು ಯಾವುದೇ ಪಕ್ಷದವರು ಆಗಿರಲಿ, ಚೆನ್ನಾಗಿ ಮಾತನಾಡಿದ್ದಾರೆ, ನಿಮ್ಮ ಮೇಲೆ ಗೌರವ ಜಾಸ್ತಿ ಆಯ್ತು ❤ ಯಾದಗಿರಿ ಮಂದಿ ನಿಮ್ಮನ್ನು mariodilla 😊

  • @ashok.gijikatte
    @ashok.gijikatte 6 місяців тому +26

    ಕಣ್ಣೀರ್ ಬರುತೆ ನಮ್ಮ ಜನಗಳು ಇನ್ನು ಎಷ್ಟು ಕಷ್ಟದಲ್ಲಿದಾರೆ ಅದು ನಮ್ಮ ರಾಜ್ಯ ದಲ್ಲಿ
    ಹೃದಯವಂತ ಶಾಸಕ ರನ್ನು ಪಡೆದ ನೀವೆ ಧನ್ಯ ರು 🙏
    ಅಜ್ಜಪುರ ತಾಲೋಕು ನಮ್ಮ ಶಾಸಕರ ಕಡೆಇಂದ ನಿಮಗೆ ಧನ್ಯವಾದಗಳು
    🙏🙏🙏🙏🙏🙏🙏

  • @manikaraovasantamadhav4803
    @manikaraovasantamadhav4803 6 місяців тому +45

    ಯಾದಗಿರಿ ಅನ್ನೋದು ಒಂದು ಜಿಲ್ಲೆಯಿದೆ ಅನ್ನೋದೇ ಮರೆತು ಬಿಟ್ಟಿದ್ದಾರೆ😢😢

    • @S-kr7ed
      @S-kr7ed 6 місяців тому

      'Prajakeeya ಪ್ರಜಾಕೀಯ (ಪ್ರಣಾಳಿಕೆ)"9" ಶಿಫಾರಸ್ಸು orders'block chain technology sign to (my)own responsibility of the nation
      BJP ,Congress ,ex.. everyone take signature in the peper, before voting ,, .(don't take 2000 money, another items) and don't forgot signature paper
      {Because we are giving (tax) salary to gov't employees}

  • @s.rajanna.y.v663
    @s.rajanna.y.v663 6 місяців тому +24

    ಗೌಡ್ರೆ ನಿಮ್ಮ ಮಾತುಗಳು ಅದ್ಭುತ.ಒಳ್ಳೆ ವಿಚಾರಗಳನ್ನ ಮಂಡನೆ ಮಾಡಿರಿ.ನಿಮಗೆ ಹೃದಯ ಪೂರ್ವಕ ಧನ್ಯವಾದಗಳು.

  • @user-ls4gm1mz2w
    @user-ls4gm1mz2w 6 місяців тому +18

    ಜ್ಞಾನವಂತ ರಾಜಕಾರನಿ ನಿವು ಶಿಕ್ಷಣ ಆರೋಗ್ಯಕ್ಕೆ ಹೆಚ್ಚು ಬೆಡಿಕೆ 🎉

  • @prashantg4701
    @prashantg4701 6 місяців тому +17

    Nice speech thanks 🙏🙏🙏🙏🙏🙏
    ನಿಜವಾದ ತೊಂದ್ರೆಗಳ್ಳು ಸರಕಾರಕ್ಕೆ ಮನವರಿಕೆ ಮಾಡಿದಾರೆ ಧನ್ಯವಾದಗಳು

  • @dr.r.vpatil5260
    @dr.r.vpatil5260 6 місяців тому +16

    ಇಂತಹ ಜ್ಞಾನವಂತರು ಇನ್ನೂ ಹೆಚ್ಚು ಈ ಸ್ಥಳಕ್ಕೆ ಬರಬೇಕು

  • @ManjunathSajjan-vo1pp
    @ManjunathSajjan-vo1pp 6 місяців тому +15

    ಸರ್ ನಮ್ಮ ಜಿಲ್ಲೆಯ ಗವಿಸಿದ್ದೇಶ್ವರ ಮಠದ ಬಗ್ಗೆ ಹೇಳಿದಕ್ಕೆ ತುಂಬಾ ಧನ್ಯವಾದಗಳು ಮಾನ್ಯ ಶಾಸಕರು ಶರಣಗೌಡ ಕಂದಕೂರವರಿಗೆ

  • @veereshreshmi5750
    @veereshreshmi5750 6 місяців тому +21

    ಶಾಸಕರ ಅವಶ್ಯಕತೆ ಇರುವ ವಿಷಯಗಳನ್ನ ,ಮನ ಮುಟ್ಟುವಂತೆ ಮಾತನಾಡಿದ್ದಾರೆ ಧನ್ಯವಾದಗಳು ಸರ್

  • @sureshsubrahmanyam5108
    @sureshsubrahmanyam5108 6 місяців тому +14

    ಗೌಡರೇ ನಿಮ್ಮ ಮಾತುಗಳು ಕೇಳಿದರೆ ಕಣ್ಣಿನಲ್ಲಿ ನೀರು ಬರುತ್ತದೆ ಗಂಟಲು ಕಟ್ಟಿತು ಈ ನಿಮ್ಮ ಮಾತುಗಳು ಬೇರೆಯವರಿಗೆ ಹೇಳುವಾಗ, ಹೇಸಿಗೆ ಆಗುತ್ತದೆ ಯಾದಗಿರಿ ಜಿಲ್ಲೆಯ ಬಗ್ಗೆ, ದಯವಿಟ್ಟು ಸರ್ಕಾರ ಈ ಮಾತುಗಳು ಆಲಿಸಿ ಪರಿಹಾರ ನೀಡಬೇಕು.

  • @sharanabasappa1601
    @sharanabasappa1601 6 місяців тому +13

    🙏 ಇಂತ mla ಇನ್ನೂ ಜಾಸ್ತಿ ಆಗ್ಲಿ ...

  • @babunadaf3133
    @babunadaf3133 6 місяців тому +4

    ಈ ತರಹ ಪ್ರಶ್ನೆಗಳನ್ನು ಸರ್ಕಾರಕ್ಕೆ ಎಲ್ಲಾ ಶಾಸಕರು ಕೇಳಬೇಕು..
    👍🏻🇮🇳☝️🇮🇳

  • @adarshgowda3717
    @adarshgowda3717 6 місяців тому +7

    Hats off to this guy 🙏🏻, we want more MLA's like him

  • @shantunayaknayak6884
    @shantunayaknayak6884 6 місяців тому +19

    ನಮ್ಮ ಜನನಾಯಕ ಅಂದ್ರೆ ಇವರೇ 🙏🙏🙏🙏🙏

  • @user-or1nz5xk6w
    @user-or1nz5xk6w 6 місяців тому +9

    ಸರ ಯಾದಗಿರಿ ಜನರು ಪರ ಅಭಿವೃದ್ಧಿ ಧನ್ಯವಾದಗಳು

  • @shashankgowdam961
    @shashankgowdam961 6 місяців тому +14

    ಶಾಸಕರೇ ನಿಮ್ಮ ನಿಜವಾದ ಮಾತು.ಸತ್ಯಕ್ಕೆ ಹತ್ತಿರವಾದ ಮಾತು

  • @chinnasagar3357
    @chinnasagar3357 6 місяців тому +6

    Youth Power ಜೆಡಿಎಸ್ leader... ಯೂತ್ MLA..

  • @somashekharabomble967
    @somashekharabomble967 6 місяців тому +22

    ನಿಜವಾದ ಮಾತು ಸರ್

  • @girik5129
    @girik5129 6 місяців тому +8

    ಅತ್ಯವಶ್ಯಕತೆ ವಿಷಯದ ಬಗ್ಗೆ ಚರ್ಚೆ ಮಾಡಿದಕ್ಕೆ ಧನ್ಯವಾದಗಳು

  • @harshareddy7228
    @harshareddy7228 6 місяців тому +14

    Jai jds Excellent speech👌👌

  • @HemanthKumar-kp7xo
    @HemanthKumar-kp7xo 6 місяців тому +16

    Very very talented MLA sir.

  • @user-fv5yh4xw8x
    @user-fv5yh4xw8x 6 місяців тому +16

    ಜೈ ಗವಿಸಿದ್ದೇಶ್ವರ ಸ್ವಾಮೀಜಿ 🙏🙏

  • @AnilKumar-rw3cw
    @AnilKumar-rw3cw 6 місяців тому +18

    ಯುವಕರು ಇದ್ದರೆ, atleast ಮಾತಾಡ್ತಾರೆ

  • @jagadeeshmv2853
    @jagadeeshmv2853 6 місяців тому +4

    ಬಹಳ ಸ್ಪಷ್ಟವಾಗಿ ಮತ್ತು ಮುಖ್ಯ ವಾದ ಮಾಹಿತಿ ಯನು ಮಂಡಿಸಿದಿರಿ ಬಹಳ ಸಂತೋಷ ನಿಮಂತ ಯುವಕರು ನಮ್ಮ ದೇಶಕೆ

  • @nirajakusumadharaidyadka4091
    @nirajakusumadharaidyadka4091 6 місяців тому +11

    Ayyo deva ,great MLA namma karnataka ellide😢

  • @AbhiAbhi-lt6te
    @AbhiAbhi-lt6te 6 місяців тому +7

    ನಮ್ಮ ಜಿಲ್ಲೆಯ ಜ್ವಲಂತ ಸಮಸ್ಯ ಬಗ್ಗೆ ವಿವರವಾಗಿ ಸದನದಲ್ಲಿ ಚರ್ಚೆ ಮಾಡಿದ್ದಕ್ಕಾಗಿ ತಮಗೆ ಅಭಿನಂದನೆಗಳು ಶಾಸಕರೆ

  • @channappakattimani-qr2zz
    @channappakattimani-qr2zz 6 місяців тому +13

    ಸರ್ಕಾರಕ್ಕೆ ಒಳ್ಳೆಯ ಬೇಡಿಕೆ ಸರ್, ಶಿಕ್ಷಣ, ಆರೋಗ್ಯ, ನೀರಾವರಿ. ಸೂಪರ್ M L A.

  • @shekhappas632
    @shekhappas632 6 місяців тому +7

    ಮೋತ್ತೊಮ್ಮೆ ಶರಣಾಗೌಡ ಕಂದಕೂರ್ ಅಣ್ಣ. ಜೈ ಜೆಡಿಎಸ್.

  • @user-sw4fm7ut8i
    @user-sw4fm7ut8i 6 місяців тому +22

    ಸಥ೯ಕ ಆಯ್ತು mla ಮಾಡಿದಕ್ಕೆ ❤❤

  • @malluyadgir587
    @malluyadgir587 6 місяців тому +5

    Yadgir ಜನ ನಿಮ್ಮ ಪ್ರೀತಿಗೆ ಸದಾ ಚಿರಋಣಿ ಸರ್ ಆದ್ರೂ ನೀವು ನಮ್ಮ ದೇವರು 🎉

  • @manoharkamankar5053
    @manoharkamankar5053 6 місяців тому +11

    What a speech!!! Real public representative!!!
    Uttar Karnataka ❤

    • @phaniraja8297
      @phaniraja8297 6 місяців тому

      It is not uttara Karnataka, it is north Karnataka. UK is sirsi, karwar area

  • @user-dj2gd6wm1v
    @user-dj2gd6wm1v 6 місяців тому +13

    ಒಳ್ಳೆ ಮಾತು ಅಡೆದ್ದೀರಾ ದೇವ್ರು 🚩🙏

  • @madhugornal5501
    @madhugornal5501 6 місяців тому +5

    Super hintaha ನಾಯಕರು ಎಲ್ಲ ಜಿಲ್ಲೆ ಗು ಬೇಕು🎉🎉🎉

  • @MKPatil-vs4gj
    @MKPatil-vs4gj 6 місяців тому +12

    Excellent speech

  • @bassuambigar8157
    @bassuambigar8157 6 місяців тому +10

    ಸ್ಥಳೀಯ ನಾಯಕ ನಿಗೆ ಗೊತ್ತು ಸ್ಥಳೀಯ ಸಮಶ್ಯೆ ಗಳು❤❤

  • @amareshpatil4944
    @amareshpatil4944 6 місяців тому +4

    ಒಳ್ಳೆ ಬೇಡಿಕೆಗಳನ್ನ ಚರ್ಚೆ ಮಾಡಿದ್ದೀರಿ ಸರ್... ಧನ್ಯವಾದಗಳು

  • @drpsniranjan3197
    @drpsniranjan3197 6 місяців тому +10

    good speech keep it up

  • @vishwanathkusugal5226
    @vishwanathkusugal5226 6 місяців тому +4

    ಜನ್ರತಿನಿಧಿ ಅಂದ್ರ ನಿವ ....wonderfull speach about North Karnataka.....,!!!!

  • @prabhumudnalkar6545
    @prabhumudnalkar6545 6 місяців тому +7

    ಸೂಪರ್ ಸ್ಪೀಚ್ ಸರ್ 👍💯💯

  • @noorahamed4384
    @noorahamed4384 6 місяців тому +8

    Good Politician. This is the way a politician should speak

  • @bheemubanahatti6348
    @bheemubanahatti6348 6 місяців тому +4

    Sir ur really done fantastic efforts 👏

  • @ningaraj100
    @ningaraj100 6 місяців тому +5

    Sir ur really done fantastic effort.

  • @mouneshpoojari604
    @mouneshpoojari604 6 місяців тому +8

    ಸೂಪರ್

  • @mallubilwar3255
    @mallubilwar3255 6 місяців тому +9

    Good sharangowdare 🙏🙏🙏🙏

  • @tippannapoojarikondagool-oy1ux
    @tippannapoojarikondagool-oy1ux 6 місяців тому +6

    ಈ ಮಾತು ಬೇಗನೆ ನೆರವೇರಲಿ ಆದಷ್ಟು ಶಿಕ್ಷಣಕ್ಕೆ ಹೆಚ್ಚು ಮನ್ನಣೆ ನೀಡಿ

  • @rameshtmrameshtm8952
    @rameshtmrameshtm8952 6 місяців тому +9

    Jai JDS Jai Sharangowdri Jai JDS Jai Kumaranna 🎉🎉

  • @kirankiru5145
    @kirankiru5145 6 місяців тому +7

    Super MLA ❤

  • @ManjunathReddy-ss4lk
    @ManjunathReddy-ss4lk 6 місяців тому +6

    Super sharanagowda kandakur

  • @abdulm5070
    @abdulm5070 6 місяців тому +5

    Good speech Sir🙏🏻🙏🏻🙏🏻

  • @nijagunashivayogihugar6875
    @nijagunashivayogihugar6875 6 місяців тому +4

    ಆ ಭಾಗದ ಜನರಿಗಾಗಿ ಅತ್ಯಂತ ಸ್ಫೂರ್ತಿಯುತ ಸಮಂಜಸ ಬೇಡಿಕೆಯುಳ್ಳ ಭಾಷಣ ಇಂತಹ ಯುವನಾಯಕರು ಚುನಾಯಿತ ಪ್ರತಿನಿಧಿಗಳಾಗಬೇಕು ಅಂದರೆ
    ಆ ಭಾಗ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ 👍

  • @JagannathRatkal
    @JagannathRatkal 6 місяців тому +6

    Good job sir

  • @muniswamacharyn8133
    @muniswamacharyn8133 6 місяців тому +6

    Super n selfless speech by Sharanu Gowda patil, MLA of Gurumitkal! Govt should immediately take a look at his demands.

  • @ningaraj100
    @ningaraj100 6 місяців тому +5

    Sir
    Pls foccuse 4 way development
    Hyderabad road
    Shahpur road
    Sedam road
    Only developed Mudanala road (gulaburga road)
    Really sir ur awesome taking i appreciate u sir

  • @nagarrddypatil7291
    @nagarrddypatil7291 6 місяців тому +5

    Beautiful speech by Sharanagouda kandakur

  • @rajajamapurrajajamapur8260
    @rajajamapurrajajamapur8260 6 місяців тому +6

    ❤Good job sir ❤

  • @traveler6468
    @traveler6468 6 місяців тому +5

    Super sir ❤

  • @abhishekrr578
    @abhishekrr578 6 місяців тому +6

    Good speech MLA

  • @balakrishna4621
    @balakrishna4621 6 місяців тому +1

    Oh super tq so much dear Anna

  • @shekhappas632
    @shekhappas632 6 місяців тому +5

    ಇವ್ರು ನೋಡಿ ನಿಜವಾದ ಜನನಾಯಕ್ರು.

  • @lalitapawar8204
    @lalitapawar8204 6 місяців тому +3

    Super M L A Sir ...🎉🎉🎉🎉 tq

  • @gousepeeranjamadar7069
    @gousepeeranjamadar7069 6 місяців тому +6

    Good explanation about his constituency 👌

  • @anaandamarilpatil5524
    @anaandamarilpatil5524 6 місяців тому +4

    🔥🔥ಸೂಪರ್. Sir

  • @mrmaranal181
    @mrmaranal181 6 місяців тому +23

    ಇಂಥವರುನ್ನು MLA ಮಾಡಿ ಕಳಿಸಿದ್ದು ಸಾರ್ಥಕ ವಾಯಿತು....

  • @basareddygunni8883
    @basareddygunni8883 6 місяців тому +3

    Excellent Goudre

  • @basavarajkodambal5591
    @basavarajkodambal5591 6 місяців тому +3

    Very nice our area needs leaders like you keep it up

  • @venkateshvenkey9502
    @venkateshvenkey9502 6 місяців тому

    👍👍👍👍👍 ತುಂಬಾ ಒಳ್ಳೆಯ ವಿಷಯ ತಗೊಂಡಿದ್ದೀರಾ ಅಣ್ಣಾ 👏

  • @bheemunayak4711
    @bheemunayak4711 6 місяців тому +5

    ನಿಜವಾದ ಜನನಾಯಕ 💫💫

  • @madhujaharaj3832
    @madhujaharaj3832 6 місяців тому +3

    ಒಳ್ಳೆ ಮಾತು ಸರ್ ಧನ್ಯವಾದಗಳು ಸರ್

  • @creativeiasacademy8
    @creativeiasacademy8 6 місяців тому +7

    Well Said

  • @RD_M18
    @RD_M18 6 місяців тому +3

    ಸಬಾದ್ಯಕ್ಷರೆ ಅದು ಉತ್ತರ ಪ್ರದೇಶ ಅಲ್ಲ ನಮ್ಮ ಉತ್ತರ ಕರ್ನಾಟಕ❤️

  • @babutailorbabutailor7867
    @babutailorbabutailor7867 6 місяців тому +4

    Good speech sir👌👌👍

  • @chandregowdac8866
    @chandregowdac8866 6 місяців тому +5

    I.e. M L A. I am proud of you.

  • @Bheemu1992
    @Bheemu1992 6 місяців тому

    Tq ಸರ್ ಯಾದಗಿರಿ ಸಮಸ್ಯೆ ಬಗ್ಗೆ ತುಂಬಾ ವಿವರ ವಾಗಿ ಹೇಳಿದ್ರಿ

  • @ningaraj100
    @ningaraj100 6 місяців тому +5

    Sir
    Ur really rocking
    Pls pute ur effort definitely doing fr Gkl

  • @mallikarjunmallikarjun5070
    @mallikarjunmallikarjun5070 6 місяців тому +3

    Exlent speech

  • @imamsabpinjar9079
    @imamsabpinjar9079 6 місяців тому +4

    Proud to you sir.

  • @paraveenkr2201
    @paraveenkr2201 6 місяців тому +3

    Super sir👌

  • @yashugr9529
    @yashugr9529 6 місяців тому +2

    Super speech 🎉❤ sir ur thought is fantastic

  • @nisaragadevate9903
    @nisaragadevate9903 6 місяців тому +1

    Good speaking sir

  • @channappap4891
    @channappap4891 6 місяців тому +3

    Well said sir really good speaking

  • @AnilKumar-ot3ql
    @AnilKumar-ot3ql 6 місяців тому

    Good sir very good . gurumittakal jana vally nayakana aarisidare.

  • @kumareshr.m531
    @kumareshr.m531 6 місяців тому +1

    Good.speech.for.people

  • @mnayakrenu5841
    @mnayakrenu5841 6 місяців тому +2

    Congratulations bro

  • @alishansmarttips1291
    @alishansmarttips1291 6 місяців тому +1

    🔥ಬೆಂಕಿ ಸರ್

  • @ramkrishnasktpl7007
    @ramkrishnasktpl7007 6 місяців тому +2

    Exelent speech sir

  • @mahadevb4059
    @mahadevb4059 6 місяців тому +5

    Good advice Gouda snk

  • @vasudevkattimani6775
    @vasudevkattimani6775 6 місяців тому +3

    Good ambitious mla sab, every good speech and explained 👌🏻👌🏻

  • @centuryuniquestudio48
    @centuryuniquestudio48 6 місяців тому +3

    ಸೂಪರ್ speech

  • @babanchavan1082
    @babanchavan1082 6 місяців тому +2

    V good...

  • @sharanukumbar-dd5ei
    @sharanukumbar-dd5ei 6 місяців тому +3

    Super sir

  • @shabbirssdj3933
    @shabbirssdj3933 6 місяців тому +3

    Super sir 🎉

  • @ravikumarrangappa7355
    @ravikumarrangappa7355 6 місяців тому +2

    ದನ್ಯವಾದಗಳು ಶಾಸಕರಿಗೆ ಒಳ್ಳೆಯ ವಿಚಾರಗಳ ಬಗ್ಗೆ ಮಾತನಾಡಿದ್ದಿರಿ .