ಈ ಸಭೆಯನ್ನು ಮಹದೇಶ್ವರ ಸ್ವಾಮಿ ಹಾಗೂ ನಿಮ್ಮ ಧ್ವನಿ ಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಅಲ್ಲಿರುವ ದೊಡ್ಡ ವ್ಯಕ್ತಿಯಗಳಿಗಿಂತ ನಿಮ್ಮ ಹಿಂಪಾದ ಧ್ವನಿ ಎಲ್ಲರ ಮನ ಸೆಳೆದಿದೆ ಮೇಡಂ ಜೈ ಕರ್ನಾಟಕ ಉಘೇ ಮಾದಪ್ಪ
ನಿನ್ನಂತೆ ಅನ್ಯರಿಲ್ಲ ನಿನ್ನಂತೆ ಹಾಡುವವರು ಅನ್ಯತ್ರ ಸಿಗುವುದಿಲ್ಲ ನಿನ್ನ ಹೆಸರೇ ಅನನ್ಯ ಆಗಲಿ ನಿನ್ನ ಸಂಗೀತ ಸಾಧನೆ ಸರ್ವ ಜನ ಮಾನ್ಯ ನಿನ್ನ ಹಾಡನ್ನು ಮೆಚ್ಚುವ ಜನ ಸಾಮಾನ್ಯರಲ್ಲಿ ನಾನು ಒಬ್ಬ ನಿನ್ನ ಹಾಡನ್ನು ಕೇಳುವ ಪ್ರತಿ ಕ್ಷಣವೂ ನನಗೆ ಸಂತಸದ ಹಬ್ಬ
Like hear who came from Sadguru's Mahashivratri ......And also who don't understand Kannad but still feel good to lesson this song ...😊👌love from Prayagraj
I also heard the song lyrics in tamil version. So nice. Heart melting song. She really stole my heart. Thank you mam. Very strong open voice you're having mam. God's gift. God bless you mam.
A beautiful voice by beautiful personality. Though I don't understand language still feel good to hear . listen several time live in Sadguru"s mahashivratri programme 2020. Really superb
ಈ ಸೋಜಿಗದ ಹಾಡು ಜಾನಪದದ ಸೊಗಡು ನನ್ನೆದೆಯಲಿ ಅಡಗಿದ ರಾಗಗಳೆಲ್ಲಾ ನಿನ್ನ ಈ ಹಾಡು ಕೇಳಿದೊಡನೆ ಹೊರ ಹೊಮ್ಮುವುದೇ ನನಗೊಂದು ದೊಡ್ಡ ಸೋಜಿಗ ನಿನ್ನ ಈ ಹಾಡನ್ನು ಕೇಳುತ್ತಾ ಕೇಳುತ್ತಾ ನಾನಾದೆ ನಿನ್ನ ಅಭಿಮಾನಿ ಬಳಗ
ಈ ಸಭೆಯನ್ನು ಮಹದೇಶ್ವರ ಸ್ವಾಮಿ ಹಾಗೂ ನಿಮ್ಮ ಧ್ವನಿ ಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಅಲ್ಲಿರುವ ದೊಡ್ಡ ವ್ಯಕ್ತಿಯಗಳಿಗಿಂತ ನಿಮ್ಮ ಹಿಂಪಾದ ಧ್ವನಿ ಎಲ್ಲರ ಮನ ಸೆಳೆದಿದೆ ಮೇಡಂ
ಜೈ ಕರ್ನಾಟಕ
ಉಘೇ ಮಾದಪ್ಪ
20 ಸಲ ಕೇಳಿದರೂ ಮತ್ತೆ ಕೇಳಬೇಕು ಅನ್ನಿಸುತ್ತದೆ. ಅದ್ಭುತ ಹಾಡು ಮೇಡಂ..
ನೀವು ಅದ್ಭುತವಾದ ಗಾಯನ ಮಾಡಿದ್ದೀರಿ..
ಅನನ್ಯ ಮೇಡಂ ನಿಮ್ಮ ಅದ್ಭುತ ಧ್ವನಿಗೆ ಕೈ ಎತ್ತಿ ಮುಗೀಬೇಕು ಅನಿಸುತ್ತೆ❤❤
🙏🙏🙏🙏🙏🙏🙏
ಓಂ ನಮಃ ಶಿವಾಯ
o
ioop
mllllpp
ಏನ್ ಹಾಡಿರಿ ಮೆಡಮ್ಮ ನಿಮಗೆ ನನ್ನ ಕಡೆಯಿಂದ ಒಂದು ಸಲಾಮ್ 🙏🙏🙏🙏
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ,
ಉಘೇ ಉಘೇ ಮಾದಪ್ಪ.🙏🙏🙏🙏😘😘👌👌👌
ನಿಮ್ಮ ಈ ಸುಮಧುರವಾದ ದ್ವನಿಯನ್ನು ಯಾರೂ ಕೂಡ ಮರೆಯಲು ಅಸಾಧ್ಯ ಅಷ್ಟು ಸೊಗಸಾಗಿದೆ ನಿಮ್ಮ ದ್ವನಿ
lungi dance song
Supar
@@harisha2486 ಮಾಹಾಭಾರತ ನಿನಗೆ ಎಷ್ಟು ಗೊತ್ತು
@@NagarajNagaraj-ug4ip e
@@harisha2486 pppppppppppppp
ತುಂಬಾ ಚೆನ್ನಾಗಿ ಹಾಡ್ತಿದ್ದೀರಿ. ಜಾನಪದ ಹಾಡುಗಳಿಗೆ ಹೇಳಿ ಮಾಡಿಸಿದ ಧ್ವನಿ ನಿಮ್ಮದು.
❤️🙏ನನಗೆ ತುಂಬಾ ಇಷ್ಟ ಮೇಡಂ ಇದೇ ತರ ಇನ್ನಷ್ಟು ಹಾಡುಗಳನ್ನು ಹಾಡಿ ನನ್ನ ಕಡೆಯಿಂದ ನಮಸ್ಕಾರ 🙏❤️
ಎಷ್ಟು ಸಾರಿ ಕೇಳುದರು ಮತ್ತೆ ಮತ್ತೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತಿದೆ ಮೇಡಮ್ ನಿಮ್ಮಗೆ ನನ್ನ ತುಂಬಾ ಹೃದಯದ ನಮಸ್ಕಾರಗಳು
Nimma voice ge song adabekadre nimma smile ge full Fida agogidivi.....🕉🕉🕉🕉🕉
ಜೈ ಮಲೆ ಮಾದೇಶ್ವರ ಉಘೇ ಉಘೇ ಮಾದೇಶ್ವರ ನಿನ್ ಪಾದಕ್ಕೆ ಉಘೇ ಉಘೇ ಮಾದೇಶ್ವರ ಉಘೇ ಮಾದೇಶ್ವರ ಉಘೇ 🙏🙏🙏🙏🙏🙏🙏🙏🙏🙏🙏🙏🙏
ಮಹಾದೇವನ ಕೃಪೆ ನಿಮ್ಮ ಮೇಲೆ ಹಾಗೂ ನಿಮ್ಮ ಸಂಗೀತದ ಮೇಲೆ ಸದಾ ಇರಲಿ....
You are a lucky girl... Ever be grateful to Mahadev for this great gift
ಸ್ವರವನ್ನುಗಿಸೋ ಸ್ವರದಲ್ಲಿ ನಿಮ್ಮ ಧ್ವನಿಯಲ್ಲಿ ಕಂಡೆ ನಾ ನನ್ನ ಮಹಾದೇವನನ್ನ ನಿಮಗೆ ಕೋಟಿ ನಮನಗಳು ......
ನಿನ್ನಂತೆ ಅನ್ಯರಿಲ್ಲ
ನಿನ್ನಂತೆ ಹಾಡುವವರು ಅನ್ಯತ್ರ ಸಿಗುವುದಿಲ್ಲ
ನಿನ್ನ ಹೆಸರೇ ಅನನ್ಯ
ಆಗಲಿ ನಿನ್ನ ಸಂಗೀತ ಸಾಧನೆ ಸರ್ವ ಜನ ಮಾನ್ಯ
ನಿನ್ನ ಹಾಡನ್ನು ಮೆಚ್ಚುವ ಜನ ಸಾಮಾನ್ಯರಲ್ಲಿ
ನಾನು ಒಬ್ಬ
ನಿನ್ನ ಹಾಡನ್ನು ಕೇಳುವ ಪ್ರತಿ ಕ್ಷಣವೂ ನನಗೆ ಸಂತಸದ ಹಬ್ಬ
Nima padagalu adbuta sir
Shivaraj hadapad thank u
Shivaraj hadapad super sir adne nanu comment madona andkonde
Su
Super
No words,,simply wow, My heart filled with this melodious voice and lyrics, feeling blessed to hear this song 😇🥰
Like hear who came from Sadguru's Mahashivratri ......And also who don't understand Kannad but still feel good to lesson this song ...😊👌love from Prayagraj
Very very nice song and your voice also so sweet
Yxytbuyy
It's not Kannad ,it is kannada
Wonderful and mesmerizing!!!!
🔱 Mahadev Bless You
ನಿಮ್ಮ ಧ್ವನಿ ಕೇಳಿ ಮಾದಪ್ಪನೆ ಧರೆಗೆ ಇಳಿದಂತೆ ಅಯ್ತು 🙏🙏🙏
I also heard the song lyrics in tamil version. So nice. Heart melting song. She really stole my heart. Thank you mam. Very strong open voice you're having mam. God's gift. God bless you mam.
🙏ಉಘೇ ಮಾದಪ್ಪ🌻🌱🌿
ನಿಮ್ಮ ಈ ಹಾಡು ಕೇಳಿ ಕೈಲಾಸದಲ್ಲಿ ಆ ಮಾಡಪ್ಪ ಕೇಳಿ ತುಂಬಾ ಹೆಮ್ಮೆ ಪಟ್ಟಿರುತ್ತಾರೇ.. ಅಕ್ಕಾ ಅಷ್ಟ್ ಸೊಗಸಾಗಿದೆ ನಿಮ್ಮ ದನಿ. ನಿಮ್ಮ ಈ ಕೊಡುಗೆಗೆ 101 ನಮನ 🙏🙏
A beautiful voice by beautiful personality. Though I don't understand language still feel good to hear . listen several time live in Sadguru"s mahashivratri programme 2020. Really superb
Soo cute tumba channagi hadidira
ahaa.. entaha adbhutavada hadu estu kelidaru matte keluvase ananya medam nimma e hadige sharanau sharanu..
ಈ ನಿಮ್ಮ ಸುಮದೂರ ದ್ವೇನಿ ತುಂಬಾ ಚೆನ್ನಾಗಿದೆ
I love you akka nimma voice
ಈ ಸೋಜಿಗದ ಹಾಡು
ಜಾನಪದದ ಸೊಗಡು
ನನ್ನೆದೆಯಲಿ ಅಡಗಿದ ರಾಗಗಳೆಲ್ಲಾ
ನಿನ್ನ ಈ ಹಾಡು
ಕೇಳಿದೊಡನೆ ಹೊರ ಹೊಮ್ಮುವುದೇ
ನನಗೊಂದು ದೊಡ್ಡ ಸೋಜಿಗ
ನಿನ್ನ ಈ ಹಾಡನ್ನು ಕೇಳುತ್ತಾ ಕೇಳುತ್ತಾ
ನಾನಾದೆ ನಿನ್ನ ಅಭಿಮಾನಿ ಬಳಗ
super nima voice sister
thumba channagide nimma dvani superrrrrrrrrrrrrr
ತುಂಬಾ ಚೆನ್ನಾಗಿ ಸೊಗಸಾಗಿ ಹಾಡಿದ್ದಿರಿ ಮೇಡಮ್, ಇನ್ನೂ ಹೀಗೆಯೇ ಹಲವಾರು ಜನಪದ ಹಾಗೂ ದೇವರ ಧಾರ್ಮಿಕ ಹಾಡುಗಳನ್ನು ಹೊಸ ಟ್ರೆಂಡ್ನಲ್ಲಿ ಹಾಡಿ ಮೇಡಮ್,👌👍 ಧನ್ಯವಾದಗಳು
Was super song re namga Mily om nama shivaya 🙏🙏🙏🙏👍👍🇮🇳🇮🇳
Lyrics in Telugu with meaning:
సోజుగాద సూజు మల్లిగే
మహదేవ నిమ్మ మండె మ్యాలె దుండు మల్లిగె
అందావరె ముందావరె మత్తె తావర పుష్ప
చందక్కి మాలె బిల్పత్రే మాదేవ నింగె
చందక్కి మాలె బిల్పత్రె తులసి దళవ
మాదప్న పూజగె బందు మహదేవ నిమ్మ
తప్పాలె బెలగివ్నిఈ తుప్పవ కాయ్సివ్ని
కిత్తాలె హన్న తందివ్ని మాదేవ నింగె
కిత్తాలె హన్నా తందివ్ని మాదప్ప
కిత్తాలి బరువ పరసేగే మాదేవ నిన్న
బెట్ హత్కొండు హోదొవర్గే
హట్టి హంబలవ్యాకే
బెటద్ మాదేవ గతి యందు మాదేవ నీవే
బెటద్ మాదేవ గతి యందు అవరి
హట్టి హంబలవ మరెత్యారో మహదావ నిమ్మ
Meaning of the song:
సోజుగాద సూజు మల్లిగే
సూది లాంటి మొల్ల పూవు
మహదేవ నిమ్మ మండె మ్యాలె దుండు మల్లిగె
మహదేవ మీ తల మీద గుండు మల్లె పూవు
అందావరె ముందావరె మత్తె తావర పుష్ప
అందంగా ముద్దుగా తామర పుష్పం
చందక్కి మాలె బిల్పత్రే మాదేవ నింగె
అందం కోసం బల్వ పత్రం మాల మహాదేవ నీకు
చందక్కి మాలె బిల్పత్రె తులసి దళవ
అందం కోసం బల్వ పత్రం మాల తులసి దళం
మాదప్న పూజగె బందు మహదేవ నిమ్మ
మహాదేవా పూజకు రా
తప్పాలె బెలగివ్నిఈ తుప్పవ కాయ్సివ్ని
నెయ్యిని కాచి దీపం వెలిగించి
కిత్తాలె హన్న తందివ్ని మాదేవ నింగె
ఆరెంజ్ పండు ఇచ్చాను మహదేవా నీకు
కిత్తాలె హన్నా తందివ్ని మాదప్ప
ఆరెంజ్ పండిచ్చాను మహదేవా
కిత్తాలి బరువ పరసేగే మాదేవ నిన్న
ఇంట్లో గొడవ చేసైనా నీ జాతరకు వస్తాను మహదేవా
బెట్ హత్కొండు హోదొవర్గే
గుట్టలెక్కేవారికి (ఋషులకు)
హట్టి హంబలవ్యాకే
గుడిసెలెండుకు (ఇల్లు సంసారం ఎందుకు)
బెటద్ మాదేవ గతి యందు మాదేవ నీవే
గుట్ట మీదున్న మహదేవుడే గతి అంటూ సాగితే
బెటద్ మాదేవ గతి యందు అవరి
గుట్ట మీదున్న మహదేవుడే గతి అంటూ సాగేవారు
హట్టి హంబలవ మరెత్యారో మహదావ నిమ్మ
గుడిసెలే మరచిపోతారు (సంసారాన్నే మరచిపోతారు)
Super lyrics bro
Please send me on my.mail nisargshah198@gmail.com, not able to copy Anna
Thank you so much 😊 i wanted to know the meaning of it.
Thanks for telugu translation
Thanks for the lyrics and meaning
Uge Maadappaa...uge Maadappaa....uge Maadappaa..uge Maadappaa..uge Maadappaa...uge Maadappaa...uge Maadappaa uge Maadappaa..uge Maadappaa...uge Maadappaa...uge Maadappaa..uge Maadappaa..uge Maadappaa..uge Maadappaa...uge Maadappaa...
..
Maleya mahadeswararige sharanu sharanarthigalu.
ಅದ್ಭುತವಾದ ಗಾಯನ. Superb 👌👌
ನಿಮ್ಮ ಈ ಸಂಗೀತ, ನಿಮ್ಮ ಇ, ಧ್ವನಿ, ಹಾಲಿಗೆ, ಜೇನು,, ಸೇರಿದ್ಥಂತೆ,,, ಹಾ,,,
ಕಣ್ಣು ತುಂಬಿ ಬಂತು ....ನಿಜವಾಗಿಯೂ ಅದ್ಬುತ.... ಗೀತೆ.
🐯ಉಘೇ ಮಾದಪ್ಪ🐯
🐯ಉಘೇ ಮಾಯ್ಕಾರ🐯
🐯ಉಘೇ ಮಹದೇಶ್ವರ🐯
🐯उघो माद्दप्पा🐯
🐯उघो मायकरा🐯
🐯उघो माहाधोशवरा🐯
🐯ughe madappa🐯
🐯ughe mayakara🐯
🐯ughe mahadeshwara🐯
🌷🌹🌺🌷🌷🌷🌷🌷🌷🌼🌻🌷🌷🌷🌻🌻ನನ್ನ ಮಹದೇವ ಉಘೆ
uge. madappa
🙏🙏🙏
I am so happy this song this voice is amazing and refresh our mind thanks you so much sis
🌹🙏💐
ತುಂಬಾ ಚೆನ್ನಾಗಿ ಹಾಡಿದ್ದಾರಿ🙏🏾🙏🏾🙏🏾🙏🏾🙏🙏🙏💐💐🙏🏾🙏🏾🙏🏾🙏🙏🙏
nimma breath controle voice invovlement adbhuta sotode medamma hadige...
ಜಯಶ್ರೀ ಅವರ ದ್ವನಿಗಿಂತ ನಿಮ್ಮ ದ್ವನಿ ತುಂಬ ಸೊಗಸಾಗಿದೆ 💘👌
Ammananaadaajbl
ಹೆಚ್ಚು ಸಿಹಿ ತಿನ್ನಲು ಅಸಾಧ್ಯ...ಆದರೆ ಈ ಗೀತೆಯಲ್ಲಿ ಏನೋ ವಿಶೇಷವಿದೆ... ಪದೆ ಪದೇ ಅದೆ ಗುಂಗು.... ಕಂಪೋಸಿಂಗ್ ಸೂಪರ್
itxvitcchitdhogzeeij
ನಿಮ್ಮ ಸುಂದರ ಗೀತೆ ಭಾವಗೀತೆಗಳ ಲೋಕದಲ್ಲಿ ಸಹಾ ಪ್ರಸಿದ್ಧವಾಗಿವೆ ಇದು ನಮ್ಮ ಹಳ್ಳಿಯ ಪ್ರತಿಭೆ ಗುರುತಿಸಿದ
Voice is sooooooo cute
ಎಷ್ಟು ಸಾರಿ ಕೇಳಿದರು ಕೇಳ್ತಾನೆ ಇರ್ ಬೇಕು ಅನಿಸುತ್ತದೆ
ನನ್ನ ಜೀವ ಇರುವವರೆಗೂ ಈ ಹಾಡನ್ನು ಮರೆಯುವದಿಲ್ 👍👌👌👌
Yes
ದೈವ ಸಂಬೂತಳು..mam ನೀವ್
super jai karnataka mathe
Super voice mama👍👍👌👌
Super voice gifted by god like Jayashree madam .
ಉಘೇ ಉಘೇ ಮಾದಪ್ಪ.....
ನಿಮ್ಮ ಹಾಡುಗಾರಿಕೆಗೆ ನಮನಗಳು.
ಸಂಗೀತ ಒಂದು ಸಾಗರ
ಹಾಡುತ್ತಿರುವ ನಿಮ್ಮ ಧ್ವನಿ ಸುಮಧುರ.
ಕೇಳಿದ ಜನರು
Nice sister u have a wonderful voice god bless you keep singing for ever
I am from kanyakumari. I don't know why I am crying. This songs make my heart and soul soothing. 😭😭😭
Ur loving lord shiva
That's kannada electric voice with Ananya bat
@@manjunathanayakar5334 is jt
You love shiva
Because u see
Creator
Sojugada suju malige ninu super thumba esta aithu mansu thampaithu
ಭಗವಂತ ನೆ ನಿಮ್ಮನ್ನು ಭೂಮಿಗೆ ಕಳಿಸಿದ್ದಾನೆ. 100ಸಲ ಈ ಹಾಡು ಕೇಳಬೇಕು ಅನ್ಕೊಂಡಿವ್ನಿ...
ತುಂಬಾ ಚೆನ್ನಾಗಿದೆ ಹಾಡು ನಮಸ್ಕಾರ
Super voice you such a wonderful life God bless you singing for ever
Excellent voice !!! Wow!!! I can’t just stop listening to this song !! 👌🏻
I'm the luckiest person to hearing this song... Thank you akka.. ಅದ್ಬುತವಾದ ಹಾಡು...
No words, simply wow 😍
intaha hadannu namge neediddakke nimage koti namanagalu...
ನಿಮ್ಮ ಹಾಡಿಗೆ ಏನೆಂದು ಹೊಗಳಲು ಪದಗಳೇ ಸಿಗುತ್ತಿಲ್ಲ ಸೂಪರ್ ಅಕ್ಕ
Mam still searching words to appreciate u
Hats off 🙏🥰
I am from North india, even though i don't understand kannada i love this melodious songs and voice too.
👌👌👌👌👌👌👌👌👌👌❤️❤️❤️❤️
Super voice akka nimdu, i am fan of u, god bless u and keep singing forever
Simply no words...my friend ... excellent!!!!
madeshwaranigu sharanu nimma hadigu sharanu taayi.....
Breathtakingly beautiful.Cannot stop listening to this melodious song.
Nim hadu keli nan mai jum enisithu super
I am dimpitha annanya akka nim voice tumbaa chennagide nange tumba eshta aytu akka matte neevu kooda nangu sangeeta andre tumba eshta nangu sangeeta helikodtira akka 🌺🌷🌹💗❤️💓
Nodidre Ripley Kodi akka
ನಿಮ್ಮ ಗೊಂದು. ನನ್ನ. ಧನ್ಯವಾದಗಳು
Evgina janreshnge My fevret singer 😍😍😍👌👌
What a beautiful voice. Marvelous.
Super voice god bless you sister
I loved this song very much...such a mesmerizing voice
Hi
Hi
Dear u touched my heart.. love u..
Super voice very nice
ಬಹಳ ಚೆನ್ನಾಗಿದೆ.
ಉಘೇ ಉಘೇ ಮಾದಪ್ಪ.
Super song I like you medam your voice is fentastic
ಉಘೇ ಉಘೇ ಮಾದಪ್ಪ
ಬಹಳ ಚೆನ್ನಾಗಿದೆ ನಿಮ್ಮ ಧ್ವನಿಯಲ್ಲಿ ಮಹಾದೇವನ ಭಕ್ತಿ ಗೀತೆ 🙏🙏🙏🙏🙏
👌👌👌👌👌👌💐💐💐💐💐💐🙏🙏🙏🙏🙏🙏🙏🙏🙏AVI.
Extranory Voice super sister
UOOG MAHADAPPA👏👏👏🐅⚘🙏🙏🙏🌼
ಸೂಪರ್ ಸಾಂಗ್ ಮೊಜುಗರ ಸೊಜು ಮಲ್ಲಿಗೆ
Sojugada suji mallige madeva ninna mande mele dundu mallige.mahadeshvara nimage
Hk So
super voice
estu sari kelidaru saaladu
Marvellous,I never heard this voice, fantastic song,lord shiva bless good to u mam.
tumba esta song 👌👌👍👌👌👌👌👌👌👌 super
Super song
ಸೂಪರ್ ಸಾಂಗ್ ಸೂಪರ್ ವಾಯ್ಸ್
Wah... Mysuru malligey.. Namma
Wowwww unbeatable voice superb fantastic sis,
Huuge mahadeshwara. Wow wow what a song .beautiful voice God bless you mam
👌 mam...my 2year nd 4 year old son big fan of this song..... thank you.....
Super voice 😘 love it wn i heard it 1st time...... Feb🔥🔥🔥
Super keep it up jai madappa I love this song🤩💞
ಸೊಗಸಾದ ಈ ನಿಮ್ಮ ದೊನಿಯಲ್ಲಿ ಈ ಹಾಡಿಗೇ ಸುಂದರ
ಅದ್ಭುತ ಹಾಡುಗಾರಿಕೆ..
ವಾವ್ ಅದ್ಬುತ
Super song ri
Super voice..
ಎಷ್ಟು ಬಾರಿ ಕೇಳಿದರು ಸಾಲದು .
Rajendra RS hi
Hovdu
super
Howdu
Super ✌✌✌✌💯
ಜೈ ಹರ ಹರ ಮಹಾದೇವ
I am from Mangalore Dakshina Kannada
Thumba aala vagide padhya da artha
Channagi hadidhira
Awesome👌👌👌👌👌👌👌👌
Wonderful voice akka nim tara nangu singing alli tumba intrest
super voice medam,, Hara hara mahadeva