ಸಿನಿಮಾ ಚೆನ್ನಾಗಿತ್ತು..ಜನ ನೋಡ್ಲಿಲ್ಲ.. ನಿಮಗೆ ನಿರ್ಧರಿಸುವ ಹಕ್ಕೇ ಇಲ್ಲ.. | OM Prakash | Bganapathi | EP 02

Поділитися
Вставка
  • Опубліковано 15 лис 2024

КОМЕНТАРІ • 297

  • @tejuteju9392
    @tejuteju9392 11 місяців тому +51

    ಅಪ್ಪಂಗೆ ಹುಟ್ಟಿದ್ ಮಾತು😊om prakash sir🎉

  • @akshaykeerthi5416
    @akshaykeerthi5416 11 місяців тому +102

    Greatest Director 1 AK 47
    2 locap death
    3 Simhada mari
    4 Huchha
    5 Kalasipalya
    6 Ayya
    Blockbuster movies greatest legendary Director

    • @ranganathgowda7882
      @ranganathgowda7882 11 місяців тому +8

      jaasti remake idave

    • @heehee805
      @heehee805 11 місяців тому +4

      ​@@ranganathgowda7882remake madi hit madodh kasta bro

    • @ranganathgowda7882
      @ranganathgowda7882 11 місяців тому +9

      @@heehee805 aadre industry munde baralla bro, Malayalam industry yella swamake maadi geddirodu

    • @Om-no5jy
      @Om-no5jy 11 місяців тому +4

      Ella dubak cinema guru 😂😂 hucha ondu chanagide adu Tamil remake 😂😂

    • @atozchannel5392
      @atozchannel5392 11 місяців тому +4

      ​@@heehee805😂😂😂copy madi pass agudu ಕಷ್ಟ na😂😂😂

  • @theblueplanet3576
    @theblueplanet3576 11 місяців тому +9

    ಇಷ್ಟ ಪಟ್ಟು ಸಿನಿಮಾ ಮಾಡಬೇಕು, ಕಷ್ಟ ಪಟ್ಟು ಮಾಡ್ಬೇಡ. ಸಕತ್ ಆಗಿ ಹೇಳದ್ರಿ 👌

  • @nareshuppi..juniorupendra5197
    @nareshuppi..juniorupendra5197 11 місяців тому +50

    ನಮ್ಮಲ್ಲಿ ಅದ್ಭುತವಾದ ಕಾದಂಬರಿಗಳಿವೆ... ಅದರಿಂದ ಅದ್ಭುತ ವಾದ ಸಿನೆಮಾಗಳನ್ನ ಮಾಡಬಹುದು... ಅಂತ ಪ್ರತಿಭಾವಂತ ನಿರ್ದೇಶಕರಿದ್ದಾರೆ.... ಸಿನೆಮಾ ದವರು ಮನಸ್ಸು ಮಾಡ್ಬೇಕಷ್ಟೇ❤

    • @mohans4479
      @mohans4479 11 місяців тому +3

      ಹೌದು ಬ್ರೋ ಉದಾಹರಣೆಗೆ ಪುಟ್ಟಣ್ಣ ಕಣಗಾಲ್ ಅವರು ಯೆಲ್ಲಾ ಕಾದಂಬರಿ ಆದರಿತ ಚಿತ್ರಗಳನೇ ಮಾಡಿದಾರೆ,ನೀವು ನೋಡಿರಬೋಹುದು

    • @nareshuppi..juniorupendra5197
      @nareshuppi..juniorupendra5197 11 місяців тому +1

      @@mohans4479 naanu eegloo kelavu kaadambari galanna odhutthene... Cinema kathegaligintha chennagirutthe

    • @mohann2289
      @mohann2289 11 місяців тому +3

      ನಾನು ಸಿನೆಮಾಗಿಂತ ಕಾದಂಬರಿಗಳನ್ನೆ ಹೆಚ್ಚು ಓದುತ್ತೇನೆ

    • @mohann2289
      @mohann2289 11 місяців тому

      ​@@mohans4479ಆಧಾರಿತ

    • @PampaBond
      @PampaBond 11 місяців тому

      ​@@mohann2289ಹೌದೂ ನಾನೂ ಓದುತ್ತೇನೆ

  • @venkateshkichcha
    @venkateshkichcha 11 місяців тому +35

    ಓಂ ಪ್ರಕಾಶ್ ಅವರ ಸಂದರ್ಶನ ನಿಲ್ಲಿಸಬೇಡಿ ಇನ್ನೂ ಹೆಚ್ಚು ಹೆಚ್ಚಿನ ಸಂದರ್ಶನ ಮಾಡಿ

    • @RaghuRaghu-kv8dw
      @RaghuRaghu-kv8dw 3 місяці тому

      ಬಟ್ ಕಾಲ ತಕ್ಕಂತೆ ಮನುಷ್ಯ ಚೇಂಜ್ ಆಗ್ತಾನಲ್ವಾ 😂

  • @RaviKumar-ib5zr
    @RaviKumar-ib5zr 11 місяців тому +64

    ನೇರ ನುಡಿಗೆ ಮತ್ತೊಂದು ಹೆಸರೇ ಓಂ ಪ್ರಕಾಶ್ ರಾವ್❤🙏🙏🙏

  • @RameshRamesh-nl5my
    @RameshRamesh-nl5my 11 місяців тому +30

    Om ಪ್ರಕಾಶ್ sir ಹೇಳುದು 💯 ಸತ್ಯ ❤👍

  • @Rocky-sb5fc
    @Rocky-sb5fc 11 місяців тому +49

    Straight forward talk... Om prakash sir 👍we are agree

  • @Veenaprasad-1994
    @Veenaprasad-1994 11 місяців тому +10

    ತುಂಬಾ ಚೆನ್ನಾಗಿ ಮಾತನಾಡಿದ್ದೀರಿ... ಇಷ್ಟೂ ಮಾತುಗಳನ್ನ ಮತ್ತೊಮ್ಮೆ ಕನ್ನಡಿಯ ಮುಂದೆ ನಿಂತು ನಿಮಗೆ ನೀವೇ ಹೇಳಿಕೊಳ್ಳಿ! 😉

  • @nagarajpatil8649
    @nagarajpatil8649 11 місяців тому +29

    ಈ ಕನ್ನಡ ಹೀರೋಗಳು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ, ಕನ್ನಡಿಗರು ಬೇರೆ ಸಿನಿಮಾ ನೋಡ್ತಾರೆ ಅಷ್ಟೇ, ಆಮೇಲೆ ಇವರು ಬಾಯ್ ಬಡ್ಕೋ

  • @unknown_freaky8475
    @unknown_freaky8475 11 місяців тому +215

    Audience eh helthirodu guru, Ulidavaru Kandanthe, Ugram, Navagraha movies chennagidave but sariyagi reach agillaa antha, yar agree madthira nan jothe

    • @MrAnikul
      @MrAnikul 11 місяців тому +9

      ಖಂಡಿತ

    • @heehee805
      @heehee805 11 місяців тому +13

      Ugram hit aitu, Navagraha super,ulidavrkandante award banthu

    • @shivarajg4766
      @shivarajg4766 11 місяців тому +10

      ಆ ಸಿನಿಮಾಗಳು ಚೆನಾಗಿ ಇದ್ದದ್ದಕ್ಕೆ ಆ ಸಿನಿಮಾಗಳಲ್ಲಿ ಕೆಲಸ ಮಾಡಿದ ಎಲ್ಲರಿಗೂ ಯಶಸ್ಸು ಸಿಕ್ಕಿದೆ.
      ನಿರ್ದೇಶಕರಿಗೆ, ನಟರಿಗೆ, ಕಲಾವಿದರಿಗೆ ಎಲ್ಲಾರಿಗೂ ಒಳ್ಳೆ ಹೆಸರು ಬಂದಿದೆ ಹಾಗೇ ಅದಾದ ನಂತರದಲ್ಲಿ ಒಳ್ಳೆದು ಆಗಿದೆ.

    • @unknown_freaky8475
      @unknown_freaky8475 11 місяців тому +4

      @@heehee805 hu bro but ah movies deserve more ansalva nimge

    • @ವಿರಾಟ್ವಿರಾವ್
      @ವಿರಾಟ್ವಿರಾವ್ 11 місяців тому

      ಉಗ್ರಂ ನಮ್ಮ ಜನ ಒಪ್ಪಿದ್ರು ಆದರೆ ಅವತ್ತು ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿದ್ರೆ 2014ರಲ್ಲೇ ಕೆಜಿಎಫ್ ಮಿರಿಸಿ ಬೆಳಿತಾ ಇದ್ದ ಸಿನಿಮಾ ಉಗ್ರಂ ತರಹವೇ ಇದೆ

  • @sreelakshmichandramohan7115
    @sreelakshmichandramohan7115 11 місяців тому +52

    ಒಳ್ಳೆಯ ಕಥೆಯಿಂದಲೇ ನಿರ್ದೇಶಕರಿಗೂ ಒಳ್ಳೆಯ ಹೆಸರು ಬರೋದು,ಜನರೂ ನೋಡೋದು.

    • @laxusi2998
      @laxusi2998 11 місяців тому +1

      Namaste sir. Yarbekadavru every mothge one movie madali. Yaru 2 yearge movie moduvavru one movie madali. Adu avaravar capacity. Kalakke takkante hogodu evattin jayaman. Kannadigaru movie content channagiddag yellarannu gellisiddare. Content yen bedutto adu astu samaya tegedukollutte. Yes or no ganapati sir avare. Matter nimage estaagiddare dayavittu commentige reply madi sir.

  • @abhiappu8565
    @abhiappu8565 11 місяців тому +3

    ನಿಜ ನೀವು ಹೇಳ್ತಿರೋ ಮಾತು ನಿಜ ಸೂಪರ್ ಲವ್ ಯು ಎಷ್ಟು ಅರ್ಥ ಪೂರ್ಣ ಇದೆ ಇದಕೆಲ್ಲ ಇದಿದು ಅಂದ್ರೆ ಒಬ್ಬರೇ ಅವ್ರೆ ಅಪ್ಪು ಬಾಸ್ ಮಾತ್ರ ❤️ಜೈ ಅಪ್ಪು ಬಾಸ್ ❤️

  • @sadanandab5156
    @sadanandab5156 11 місяців тому +29

    ಹೊಟ್ಟೆ ತುಂಬಿದ ನಟರು ಇದರ ಬಗ್ಗೆ ಚಿಂತಿಸುತ್ತಿಲ್ಲ,ಆದ್ದರಿಂದ ಕನ್ನಡಿಗರು ಹೊಸ ನಟರಿಗೆ ಅವಕಾಶ ನೀಡಿ ಕನ್ನಡದ ಪರಂಪರೆಯನ್ನು ಬೆಳಸಬೇಕು.

    • @mohann2289
      @mohann2289 11 місяців тому +2

      ಅದಕ್ಕೆ ಹೊಸಬರು ಬರ್ತಾ ಇರೋದು, ಈಗ

    • @varungowda-yp1tp
      @varungowda-yp1tp 11 місяців тому +1

      kannada dha parram pare?
      le nin naman shata . kannada movies start agidhu 1940's nalli .
      kannada bashe hutidhu 5000years aythu

  • @sharanarthi
    @sharanarthi 11 місяців тому +27

    ತುಂಬಾ ಚೆನ್ನಾಗಿ ಉಗುಳು ತ್ತಿದ್ದಿರ ಹೀರೋ ಗಳು ಸೊಕ್ಕು ಮುರಿಬೇಕು

  • @RathanTalkies
    @RathanTalkies 11 місяців тому +3

    ಸಪ್ತ ಸಾಗರದಾಚೆ ಎಲ್ಲೊ ಸುಂದರವಾದ ಚಿತ್ರ. ಪ್ರೀತಿಗಾಗಿ ಪ್ರೀತಿ ನೀಡುವ ಕೊಡುಗೆ.. ಮನುನ ನಾನು ನನ್ನಲ್ಲಿ ನೋಡಿದೆ

  • @supcrazyraj7626
    @supcrazyraj7626 11 місяців тому +9

    Very well said i became a Fan of u !!!!! yappa idhu reality andre........give a strong come back sirrrr

  • @naveennk5834
    @naveennk5834 11 місяців тому +3

    Sir nivu helthiro Ella mathu galu satya Adakke prathiroopa D Boss Darshan eddare kannada technicians kannada old actross and upcoming actress he helpfull that is Best Jai D Boss ❤

  • @udayakaranth6381
    @udayakaranth6381 11 місяців тому +10

    ಯಾರು ಹಿಟ್ ಸಿನಿಮಾ ಕೊಡಕ್ಕೆ ಆಗಲ್ಲ, ಹಿಟ್ ಆಗುತ್ತೆ ಅಷ್ಟೇ 😊😊👍👍

  • @sunilgowda2
    @sunilgowda2 11 місяців тому +5

    ಓಂ ಪ್ರಕಾಶ್ ಅವರ ತಂದೆ ಅವ್ರು ಒಳ್ಳೆ ಆಕ್ಟರ್ ಬಿಡಿ❤❤

  • @venkateshsb8709
    @venkateshsb8709 11 місяців тому

    ನಿಜವಾಗ್ಲೂ ಇದು ತುಂಬಾ ಅರ್ಥಪೂರ್ಣವಾದ ಸಂದರ್ಶನ 👍

  • @anh6377
    @anh6377 11 місяців тому +2

    ಎಲ್ಲವೂ ನಮ್ಮ ಸಿನಿಮಾ ಯಾವಾಗ ಅದು ಕನ್ನಡದಲ್ಲಿ ಬಿಡುಗಡೆಯಾಗುತ್ತದೊ ಆಗ ಅದು ನಮ್ಮದೆ ಅದು ಯಾವುದೇ ಭಾಗ ದಿಂದ ಬಂದಿರಲಿ.

  • @sunilgowda3178
    @sunilgowda3178 11 місяців тому +1

    1996 inda my favourite director Om Prakash Rao really great director Sunil Gowda mysore

  • @nareshuppi..juniorupendra5197
    @nareshuppi..juniorupendra5197 11 місяців тому +14

    ಹೊಸಬರು ಬರ್ತಾ ಇದ್ದಾರೆ.. ಹೊಸತನ ತರ್ತಾ ಇದ್ದಾರೆ... ಆದ್ರೆ ಅಂತಹವರಿಗೆ ಡಿ ಬಾಸ್.. ಕಿಚ್ಚ... ಬಾಸ್... ಉಪ್ಪಿ ಬಾಸ್.. ಯೋಗರಾಜ್ ಭಟ್.. ಸೂರಿ.. ರಕ್ಷಿತ್.... ... ರಾಜ್ ಶೆಟ್ರು... ಬಿಟ್ರೆ ಕನ್ನಡ ಇಂಡಸ್ಟ್ರಿಯ ಬೇರಾರೂ ಪ್ರೋತ್ಸಾಹ ಕೊಡ್ತಾ ಇಲ್ಲ... 😢

  • @heehee805
    @heehee805 11 місяців тому +14

    Legend director om prakash rao

  • @suresh6416
    @suresh6416 11 місяців тому +9

    ಚರ್ಚೆ ಚೆನ್ನಾಗಿತ್ತು❤️

  • @Sk_mgd
    @Sk_mgd 11 місяців тому +2

    I agree your talk OMP sir, Nija Nam karthavya kelsana sadhane anta helkobardu

  • @PavanKumar-re3bt
    @PavanKumar-re3bt 11 місяців тому +2

    He is a fucking straight voice every damn silly emotional moments.. gem person..❤

  • @pavankumarsjpavan4817
    @pavankumarsjpavan4817 11 місяців тому +2

    If you are a cinema lover stop talking negative if possible support Indian cinema

  • @BKKrish999
    @BKKrish999 11 місяців тому +6

    ನೂರಕ್ಕೆ ನೂರು ಸತ್ಯವಾದ ಮಾತು.

  • @firststeps6640
    @firststeps6640 11 місяців тому +4

    very truly said...nanu betta hattide adu madide edu madide...namgyake heltiya chennagidre naavu nodtivi...truly said sir

  • @allroundcomments4578
    @allroundcomments4578 11 місяців тому +3

    100% right words

  • @GaneshSirigennar
    @GaneshSirigennar 11 місяців тому +2

    Nija sir om prakash sir ❤

  • @Rkaddition
    @Rkaddition 11 місяців тому +9

    ಸರಿಯಾಗಿಯೇ ಹೇಳಿದ್ದಾರೆ well said sir

  • @proper_t
    @proper_t 11 місяців тому +30

    ಕನ್ನಡದ ಉತ್ತಮ ನಿರ್ದೇಶಕ.

  • @tulasinaveen5019
    @tulasinaveen5019 11 місяців тому +6

    9:35 super answer😊

  • @NmPatil-v1w
    @NmPatil-v1w 11 місяців тому +10

    ಅದ್ಭತವಾಗಿದೆ ಈ ಮಾತು ಅಕ್ಷರಶಃ ನಿಜ

  • @ShettyNithesh
    @ShettyNithesh 11 місяців тому +3

    I watched only 2 kannada cinema in theatre this year, SSE 1 &2, rest all other language movies 😅

  • @hkp1450
    @hkp1450 11 місяців тому +6

    I learnt telugu tamil to watch those movies... I wouldn't hv learnt those languages if dubbing was alrady there

    • @TheKing-bb2wu
      @TheKing-bb2wu 11 місяців тому

      ಇದೊಂದು ಸುಳ್ಳು ಅಥವಾ ಪೊಳ್ಳು ನೆಪ ಮಾತ್ರ ಕನ್ನಡ ದುರಾಭಿಮಾನಗಳು ಆಡುವ ಮಾತು ಇದು(its a silly reason given by coward poeple who live in karnataka and still give preference to other language)

  • @chandan.r5997
    @chandan.r5997 11 місяців тому +1

    D BOSS said this in 2019 only respect kannada 🔥

  • @sidduchaitra4977
    @sidduchaitra4977 11 місяців тому +4

    ಸತ್ಯವಾದ ಮಾತು ಈ ತುಕಾಲಿಗಳು 3 ವರ್ಷಕ್ಕೆ ಒಂದು ಸಿನೆಮಾ ಮಾಡ್ತಾರೆ ಜನ ಬೇರೆ ಭಾಷೆ ಸಿನೆಮಾ ನೋಡ್ತಾರೆ ಅಷ್ಟೇ

  • @kishan1622
    @kishan1622 11 місяців тому +2

    Harsh and real truth spoken about KFI

  • @rrr4678
    @rrr4678 11 місяців тому +1

    Listening is the biggest skill when others are talking

  • @deepurajashekharaiaya8768
    @deepurajashekharaiaya8768 11 місяців тому +3

    Om prakash sir you are correct 💯

  • @ಡಿಬಾಸ್ಹುಡುಗ-ಢ4ಭ
    @ಡಿಬಾಸ್ಹುಡುಗ-ಢ4ಭ 11 місяців тому +3

    Legend directer👊👊

  • @Deepu13286
    @Deepu13286 11 місяців тому +4

    Sir two days ge hit anta function madtara alva adru bage nim opnion enu

  • @akshatag4161
    @akshatag4161 11 місяців тому +6

    we watch you tuber short film they do good content

  • @user-fc7xn1wz7h
    @user-fc7xn1wz7h 11 місяців тому +1

    Jai om prakashrao sir

  • @sudharshanachar1239
    @sudharshanachar1239 11 місяців тому +16

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ 👍🙏🏻🙏🏻🙏🏻🙏🏻ಓಂ ಪ್ರಕಾಶ್ ಸರ್ ಸತ್ಯ 👍🙏🏻🙏🏻

  • @SH-vv3el
    @SH-vv3el 11 місяців тому +2

    Ankush Ekalavya
    Action Hero Pure kanadiga
    Please take interview B Ganapati sir

  • @ROHITVk-ge6oy
    @ROHITVk-ge6oy 11 місяців тому +2

    Om sir correct 🔥🔥

  • @guruprasad2210
    @guruprasad2210 11 місяців тому +2

    Shivarajkumar hurt me badly as when he acted in other language movies.

  • @prajwalgowdaprajwalgowda4636
    @prajwalgowdaprajwalgowda4636 11 місяців тому +2

    Well said sir❤

  • @parvathibh
    @parvathibh 11 місяців тому +4

    Our heroes should do atleast two to three movies a year otherwise kannada audience go to other language movies .what is happening to our stars no responsibility

  • @girishrsy9429
    @girishrsy9429 11 місяців тому +8

    Super om prakash sir 🎉

  • @kamalsingh3408
    @kamalsingh3408 11 місяців тому +2

    Real word🎉

  • @sauravspeed
    @sauravspeed 11 місяців тому +1

    100% ನಿಜವಾದ ಮಾತು

  • @heehee805
    @heehee805 11 місяців тому +4

    Om Boss dhu 50 ne cinema 🎥 dboss jothe aagbeku sir

  • @nithinshetty7303
    @nithinshetty7303 11 місяців тому +9

    Kannada speaking population is less compared to other languages, many kannadigas does not have self respect to our languages... last thing is after Appu sir demise audiance lost interest towards movie...

  • @yogeshnag.b.v4124
    @yogeshnag.b.v4124 11 місяців тому +1

    Super sir, you are really awesome talk ,om Prakash sir

  • @VISHWANATHRUDNOORE
    @VISHWANATHRUDNOORE 11 місяців тому +1

    I know about Every film🎬 Director was Hero❤but every Heroes is part of the actar in industry

  • @samuelphotoarts7325
    @samuelphotoarts7325 11 місяців тому +1

    👌👌om prakash boss sathya helidri sir

  • @Kallu1012
    @Kallu1012 11 місяців тому +4

    ದರ್ಶನ್ ಅವರು ಹೇಳಿದ್ರು ನಾನ್ ಬೇರೆ ಭಾಷೆಗೆ ಹೋಗಲ್ಲ ಅಂತ ಮತ್ತು ಯಾವುದೇ ಬೇರೆ ಭಾಷೆ ಮೂವಿ ಪ್ರಮೋಷನಗೆ ಹೋಗಿಲ್ಲ ಹೆಮ್ಮೆಯ ಕನ್ನಡಿಗ ಡಿ ಬಾಸ್ 💛❤️

  • @yogeshnag.b.v4124
    @yogeshnag.b.v4124 11 місяців тому +1

    Correct sir ,kannada ne yalla state allu relise agbeku

  • @m-mangalore
    @m-mangalore 11 місяців тому +4

    Movie nododh bidodh janrige bittidh niv helbekilaa

  • @mangalmangal5524
    @mangalmangal5524 11 місяців тому +6

    om prakash sir actually we watchin films (in the format of short films of you tuber like shivaputra yasho radha , javari junction , wirally kannada, ningraj singadi ) they doing best can watch and enjoy the content
    actually audience are searching good content ಕಥೆ which touches the audiance emotions
    we don't want faltu music sound without story
    audience are swatting to youtube

  • @MohanKumar23599
    @MohanKumar23599 11 місяців тому +2

    Currently kannada film industry making better films than Telugu and Bollywood.

  • @shrikanthaveri1193
    @shrikanthaveri1193 11 місяців тому +1

    100/100 ಸತ್ಯ

  • @madhupspk927
    @madhupspk927 11 місяців тому +5

    ಪುನೀತ್ ರಾಜಕುಮಾರ್ ಹೋದ ಮೇಲೆ ಕನ್ನಡ ಇಂಡಸ್ಟ್ರಿ ಅರ್ಧ ಹೋಯ್ತು ಇದು ನನ್ನ ಅನಿಸಿಕೆ

  • @AnnaBond-x5u
    @AnnaBond-x5u 11 місяців тому +2

    Super Anna 👏👏👏👏👏👍

  • @anilkumar.vrbangalore7073
    @anilkumar.vrbangalore7073 11 місяців тому +3

    Straight forward ❤p

  • @dineshn-s5u
    @dineshn-s5u 11 місяців тому

    These are the ppl who made industry into remake hub and never listened to public then. Now everything is good with youngsters and digitalisation and this cry

  • @goodday9493
    @goodday9493 11 місяців тому +10

    ಹೊಡಿ ಬಡಿ ಕಡಿ ಮಚ್ಚ ಮಚ್ಚು ಕೊಚ್ಚು ಲವ್ವು ಡವ್ವು ಮಚ್ಚಿ ಹಿಂದೂ ದೇವರ ಬಗ್ಗೆ ಹಿಂದೂಧರ್ಮದ ಬಗ್ಗೆ ಕೀಳಾಗಿ ಮಾತಾಡೋದು ಇದೇ ಪಿಚ್ಚರ್😂😂😂

  • @RathanTalkies
    @RathanTalkies 11 місяців тому +1

    ಕಥೆನೇ ಚೆನಾಗಿಲ್ಲದ ಸಿನೆಮಾ ಬಂದ್ರೆ ಏನು ಪ್ರಯೋಜನ. ಎಷ್ಟೋ ಸಲ theater ಗೆ ಹೋಗಿ ಬೇಸರದಿ ಬಂದಿದ್ದುಂಟು.

  • @laxusi2998
    @laxusi2998 11 місяців тому

    Sir nimma channel aadstu beg ennu yettarakke beleyali. All the best Ganesh sir.

  • @chethann2318
    @chethann2318 11 місяців тому +4

    Super sir

  • @hanumusicclub4847
    @hanumusicclub4847 11 місяців тому +3

    ಓಂ ಪ್ರಕಾಶ್ ಸರ್ ಮಾತು....ಅಕ್ಷರಶಹ ಸತ್ಯ....ಸರ್ ನೀವೇ ಮತ್ತೊಂದು ಟ್ರೆಂಡ್ ಸೃಷ್ಟಿ ಮಾಡಿ....ನಿಮ್ ಸ್ಟೈಲಲ್ಲೇ ಮಾಡಿ....,,ಹೇಗಿದ್ರೂ ನೋಡೋಕೆ ನಾವಿದೀವಿ🎉

  • @arunkumarm18
    @arunkumarm18 11 місяців тому +2

    What if producer and director uses Hero’s fame to make money ? Then later if film gets flop means the Hero will be blamed. Good story and brilliant making wins the whole movie. Nobody cannot save producer or director. They should think exceptionally and bring new ideas 💡

  • @hemanthg6035
    @hemanthg6035 11 місяців тому +3

    Very well said sir

  • @paslam158
    @paslam158 7 місяців тому

    💯 ನೀವ್ ಹೇಳ್ತಾ ಇರೋದು ಸರಿ ಸರ್

  • @GangadharaP-u7g
    @GangadharaP-u7g 11 місяців тому +1

    Super 🎉❤❤❤

  • @uv3666
    @uv3666 11 місяців тому +2

    Bere bhashe cinema chennagilla andru jana karnatakadalli nodthayidare.
    Nijavaglu kannada cinema thumba chennagiruthe. Namma bhashe mele namige abhimana irbeku

  • @jainarayan8123
    @jainarayan8123 11 місяців тому +1

    👍👍👍

  • @heehee805
    @heehee805 11 місяців тому +7

    Thakath iro director om prakash rao

  • @MohanKumar23599
    @MohanKumar23599 11 місяців тому +6

    It's not well thought of discussion.
    Few years back dubbing was banned in kannada so other languages movies released in their original language and people got habituated to the voices of other industry stars, but it's not same for other state audience.
    They don't know Yash, rakshit and Rishab voice and they are completely okay with dubbed voice.
    Why will they put extra effort to watch in kannada they will simply watch in their language.
    Other languages movies dubbed in kannada will not release in 5% of the total screens, they will release in their own language.
    Make good films, build the base and audience will come and watch and later create thunderstorm in theatre.
    Hostel hudugaru
    Sse
    Daredevil Mustafa
    Hondisi bareiri.
    I bet these two individuals only wouldn't have watched these movie in theatre.
    Before asking audience, u people from the same industry go and watch movies in theatre rather free premier shows.

  • @rahulpise1810
    @rahulpise1810 11 місяців тому +1

    Sir munche yalla tayige related filme anna tamma related film, women related film, tande tayi related film, family, obba avl life alli yast struggle madi heg munde bartane annodu ittu a basnele movies barta ittu ivaga atara enilla adu barbeku mate nam hale side actors ge yavde tara chance aigtilla avrna itkondu yatella movie madbahudu bere industry alli halbruge yasto chance ide nammalli yalla source ide use agtilla aste😢 ade tumba bejaru

  • @rajathrao3148
    @rajathrao3148 11 місяців тому +2

    Yen mannu illa olle movie madi firstu.
    Olle movie ge jana yavaglu support madtare example kgf na india level hit madoke kannada jana reason, kantara same , charliee 777 same , rangi taranga one of the best example re release madsi hit aytu so in end good movie will always receive support

  • @RajRaj-dk3he
    @RajRaj-dk3he 11 місяців тому +1

    Darshan,Yash,sudeep,sivanna,upendra,Rakshit,Rishab,druva,duniya viji, ganesh, year ge 1 film madudre saku, fans node nodtare, film release date management big problem...

  • @ramesh5446
    @ramesh5446 11 місяців тому +2

    Super Diracter

  • @manojgiraganvi8085
    @manojgiraganvi8085 11 місяців тому +6

    ಈಗ ಇವರಿಬ್ಬರೂ ಸುದೀಪ್ haters...😂

  • @HarishLm-n8t
    @HarishLm-n8t 11 місяців тому

    Olle concept iddare guarantee hero cinema maadtaare.

  • @mangalmangal5524
    @mangalmangal5524 11 місяців тому +7

    kannada film industry is in now youtube - sir you also swift to you tube -
    we don't want heros we want ಕಥೆ that touches our emotions

  • @ManjunathaM-d5o
    @ManjunathaM-d5o 10 місяців тому +1

    ಕನ್ನಡದ ಎಲ್ಲ ಹೀರೋಗಳು ಸೇರಿ ವರ್ಷಕ್ಕೆ 2 ಸಿನಿಮಾ ಮಾಡಿದ್ರೆ ಕನ್ನಡ ಇಂಡಸ್ಟ್ರಿ 200% ದೊಡ್ಡದಾಗಿ ಬೆಳಿಯೋದರಲ್ಲಿ ಎರಡು ಮಾತು ಇಲ್ಲ ಮತೆ ಬೇರೆ ಭಾಷೆಯ ಸಿನಿಮಾ ಕರ್ನಾಟಕದಲ್ಲಿ ಒಂದ್ ಸಿನಿಮಾನು ಬರೋದಕ್ಕೆ ಬೇಡಬಾರದು

  • @silverscreenfilmeducation4091
    @silverscreenfilmeducation4091 5 місяців тому

    ಹಸಿದವರಿಗೆ ಊಟ ಕೊಡಬೇಕು. ಹೊಟ್ಟೆ ತುಂಬಿದವರಿಗೆ ಊಟ ಕೊಟ್ಟರೆ ಹೀಗೆ ಆಗೋದು.

  • @RSAENTERTAINERS
    @RSAENTERTAINERS 11 місяців тому +8

    jayashree devi ವಂದೇಮಾತರಂ ಸಿನಿಮಾ ಮಾಡಿ, ಅವರ career ಹಾಳು ಮಾಡ್ಬಿಟ, ವಾಸು interview ನೋಡಿ

    • @filmysubodh
      @filmysubodh 11 місяців тому +4

      Kindly consider all of his movies before commenting not everyone is perfect here

    • @legendkiller6308
      @legendkiller6308 11 місяців тому +4

      AK47 Huccha kalasipalya ayya inda uddara agirodnu nodo lkb

  • @surajbsgatty9547
    @surajbsgatty9547 11 місяців тому +4

    Malayalam films pan India level box-office nalli success agade idru India dalli recognition kodatre ,Ott nalli market ide Netflix nalli kannada cinema togololla . Quality movie Maadi Karnataka wise hit adre saaku ,sumne Pan India pan India ankondu regional rooted story na ,story writers na neglect Maadabedi.kannadadalli writers korathe ide avarige sigabekaada bele kodta illa.

    • @karavalimedia695
      @karavalimedia695 11 місяців тому

      ಕನ್ನಡದಲ್ಲಿ ಬೇರೆ ಬೇರೆ genres movies ಮಾಡಬೇಕಿದೆ ಇಲ್ಲಿ ಕೇವಲ action films ಮಾತ್ರ ಬರುತ್ತಿದೆ, ಉಳಿದ ಪ್ರಕಾರಗಳಾದ horror, romantic, crime, comedy, thriller, sci-fi, historical, western, drama, thriller, fantasy, animation, biopic, musical, sports, documentary ಮುಂತಾದವುಗಳ ಪ್ರಯೋಗಗಳಾಗಬೇಕು, Netflixನಲ್ಲಿ ಈ ಎಲ್ಲಾ genre films ಗಳಿವೆ. ಕನ್ನಡದಲ್ಲಿ ಒಂದೇ genre ಚಲನಚಿತ್ರಗಳನ್ನು ಎಲ್ಲರೂ ಮಾಡುವುದರಿಂದ Netflixಗೆ ಏನೂ ವೈವಿಧ್ಯತೆ ನಮ್ಮ ಚಿತ್ರರಂಗದಲ್ಲಿ ಕಾಣಲಿಲ್ಲ. ಅದಕ್ಕೆ ಅವರು ನಮ್ಮ ಕನ್ನಡ ಚಿತ್ರಗಳನ್ನು ಸ್ವೀಕರಿಸುತ್ತಿಲ್ಲ.

  • @rxpravee8606
    @rxpravee8606 11 місяців тому +1

    Super speech sir

  • @meghapandith5101
    @meghapandith5101 11 місяців тому +2

    Ganapathy sir. Davitoo reapeat news. Helbedi.

  • @mathewluke5081
    @mathewluke5081 11 місяців тому

    Hosa pratibhe galannu guruthisi avrannu prothsahisi. writer galu iddare director galu iddaare, olleya cinematographers iddare, avrannu prothsahisi, adu bittu star value mele below avg cinema maadidre yaavanu nodalla. Olleya writing and direction idre yaav star actor ildhe movie madidru hit agutte

  • @ameersuhail1056
    @ameersuhail1056 11 місяців тому +1

    Good morning 6:27 am 😍