ಆಹಾ!! ಬಿಸಿ ಬಿಸಿ ಖಾರ ಪೊಂಗಲ್ ತಿಂತಾಇದ್ರೆ ಸ್ವರ್ಗ | HOW TO MAKE KHARA PONGAL RECIPE | PONGAL RECIPE

Поділитися
Вставка
  • Опубліковано 26 гру 2024

КОМЕНТАРІ • 42

  • @EBIOTORIUMMAGNETICMATTRESS
    @EBIOTORIUMMAGNETICMATTRESS 4 місяці тому +13

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ

  • @BennyCharles-p5r
    @BennyCharles-p5r 2 місяці тому +1

    Very good presentation Sir

  • @geethakumar835
    @geethakumar835 Місяць тому +2

    Super

  • @SUNITHAGT-q4e
    @SUNITHAGT-q4e 4 місяці тому +1

    ಸೂಪರ್ ನಿಮ್ಮ ಎಲ್ಲ ರೆಸಿಪಿಗಳು, ನೀವು ಮಾಡುವ ರೆಸಿಪಿಗಳು ತುಂಬಾ ಸರಳವಾಗಿರುತ್ತೆ, ತುಂಬಾ ಚನ್ನಾಗಿ ಕೂಡ ತಿಳಿಸಿ ಕೊಡ್ತಿರಾ

  • @shylajamanjunath7278
    @shylajamanjunath7278 4 місяці тому +1

    👌👌healthy & testy recipe daily 2 recipe torsta irtira wait madta irtini tq sir

  • @venkatesh.n7196
    @venkatesh.n7196 4 місяці тому +3

    I like your recipes very easy so today I subscribed to your channel

  • @baiswarakirasoi214
    @baiswarakirasoi214 4 місяці тому +1

    Wow amazing recipe super tasty full watch

  • @BALAKRISHNAKN
    @BALAKRISHNAKN Місяць тому +1

    ಸೂಪರ್

  • @saanvi_y_shettyRk
    @saanvi_y_shettyRk 3 місяці тому +1

    Thank u so much sir

  • @mandyagowdagfb870
    @mandyagowdagfb870 4 місяці тому +1

    ಸೂಪರ್ ರೆಸಿಪಿ

  • @poornimacn2358
    @poornimacn2358 4 місяці тому +1

    Wow superb honegone soppu recipe haki sir

  • @munishamaiah.c8989
    @munishamaiah.c8989 4 місяці тому +2

    ಧನ್ಯವಾದಗಳು 🙏

  • @pushpadevaraj1814
    @pushpadevaraj1814 2 місяці тому +1

    Thank

  • @RameshRamesh-je2lk
    @RameshRamesh-je2lk 4 місяці тому +2

    👌👌👌👌👌👌👌

  • @gurumandya8708
    @gurumandya8708 4 місяці тому +4

    Hasimenasinakkai and menasu oggaranege akabahudallava sir

    • @saviruchirecipe
      @saviruchirecipe  4 місяці тому +1

      ಎಲ್ಲ ಅದೇ ತಪ್ಪು ಮಾಡೋದು ಒಗ್ಗರಣೆ ಗೆ ಹಾಕಿದ್ರೆ ಪೊಂಗಲ್ ಖಾರ ಬರಲ್ಲ, ಎಣ್ಣೆ ಜೊತೆಗೆ fry ಆದ್ರೆ ಖಾರ ಹೋಗ್ಬಿಡುತ್ತೆ, ಖಾರ ಪೊಂಗಲ್ ಖಾರವಾಗಿ ಇದ್ರೆ ಚಂದ ತಿನ್ನೋಕೆ

    • @gurumandya8708
      @gurumandya8708 4 місяці тому +2

      Thanks for your tip

  • @LakshmiLakshmi-ru2gk
    @LakshmiLakshmi-ru2gk 4 місяці тому +2

    ಹೆಸರು ಬೇಳೆ ಹುರಿದು ಹಾಕಿದರೆ taste tumaa chennagiratte

    • @saviruchirecipe
      @saviruchirecipe  4 місяці тому

      ಹೆಸರು ಬೆಳೆ ಉರಿದರೆ ಅದರಲ್ಲಿನ ಪೋಸ್ಟಿಂಕ ಅಂಶ ಹೋಗುತ್ತೆ

    • @LakshmiLakshmi-ru2gk
      @LakshmiLakshmi-ru2gk 4 місяці тому

      @@saviruchirecipetumba sll. Swslpa warm madidare

    • @LakshmiLakshmi-ru2gk
      @LakshmiLakshmi-ru2gk 4 місяці тому

      @@saviruchirecipeಹುರಿದರೆ*

  • @HariKrishnaGM
    @HariKrishnaGM 4 місяці тому +1

    Superb

  • @sripadakulkarni2287
    @sripadakulkarni2287 3 місяці тому +1

    ವಣಾಕೊಬ್ರಿ ಸಣ್ಣಗೆ ಹೆಚ್ಚಿ ಹಾಕಬುದಾ.

  • @ganapathigr1381
    @ganapathigr1381 4 місяці тому +1

    Edhkke huli hakodhu bedve

    • @saviruchirecipe
      @saviruchirecipe  4 місяці тому

      ಬೇಡ ಇದು ಖಾರ ಇದ್ರೇನೆ ರುಚಿ ಜಾಸ್ತಿ