Water apple cultivation || water apple benefits || rose apple || ಲಾಭದಾಯಕ ನೀರು ಸೇಬು || ವಾಟರ್ ಆಪಲ್ ||

Поділитися
Вставка
  • Опубліковано 27 кві 2022
  • Water apple cultivation || water apple benefits || rose apple || ಲಾಭದಾಯಕ ನೀರು ಸೇಬು || ವಾಟರ್ ಆಪಲ್ ||
    ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಯುವ ರೈತ ಬೆಂಗಳೂರಿನ ಸಾಪ್ಟ್ ವೇರ್ ಇಂಜಿನಿಯರ್ ಕೆಲಸ ಬಿಟ್ಟು ಸ್ವಂತ ಜಮೀನಿನಲ್ಲಿ ಕಬ್ಬು ತೆಂಗು ಹಲವಾರು ತರಹದ ಹಣ್ಣಿನ ಬೆಳೆಗಳ ಜೊತೆಗೆ ವಾಟರ್ ಆಪಲ್ ಅನ್ನುವ ವಿಶೇಷ ಹಣ್ಣಿನ ಗಿಡ ಬೆಳೆದು ಹೊಸ ಪ್ರಯೋಗ ಮಾಡಿ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ
    ಹೆಚ್ಚಿನ ಮಾಹಿತಿಗಾಗಿ :-
    ದೇವು ಮುದ್ದಾ ನೆಲೋಗಿ ಗ್ರಾಮ
    ಜೇವರ್ಗಿ ತಾಲೂಕ ಕಲಬುರ್ಗಿ ಜಿಲ್ಲೆ
    ಮೊ. 9902134848
    your Qwerrys :-
    -----------------------
    water apple benefits in kannada
    water apple in kannada
    water apple cultivation in kannada
    rose apple in kannada
    ಲಾಭದಾಯಕ ನೀರು ಸೇಬು
    ವಾಟರ್ ಆಪಲ್ ಹಣ್ಣು
    water apple
    water apple Fruit
    water apple plant
    water apple farming
    #waterapplecultivation #roseapple #waterapple #waterappletree #waterapplebenefits #waterapplefruit #waterapplekannada #waterappleplant #ನೀರುಸೇಬು #ವಾಟರಆಪಲ್ #rangukasturi #ರಂಗುಕಸ್ತೂರಿ

КОМЕНТАРІ • 90

  • @ManteshH-v2o
    @ManteshH-v2o Місяць тому +1

    👍🏻

  • @user-pc4dl9zs3m
    @user-pc4dl9zs3m 16 днів тому +2

    Hi sir 👨‍🚒

  • @basavalingadinninayak4320
    @basavalingadinninayak4320 4 місяці тому +1

    Yavdu narsire bro

  • @pramodhkumar8844
    @pramodhkumar8844 Рік тому +1

    Sir where plants r available

  • @vijayveeranagoudr181
    @vijayveeranagoudr181 Рік тому +2

    Nelogi wetar apal video madi sir

  • @kamala5029
    @kamala5029 Рік тому +1

    Wow.super♥️🙏

  • @basavarajraichur8650
    @basavarajraichur8650 2 роки тому +1

    ಸೂಪರ್ ಸರ್ ಇದು ಉತ್ತಮ ವಿಡಿಯೋ,

  • @urkrishna1944
    @urkrishna1944 2 роки тому +2

    thank you so much🙏

  • @balagoudabalu5911
    @balagoudabalu5911 2 роки тому +1

    Thank you very nice sir

    • @Rangukasturi
      @Rangukasturi  2 роки тому

      ನಮಸ್ಕಾರಗಳು ಸರ್

  • @anilani2402
    @anilani2402 2 роки тому +1

    ಸೂಪರ್ ಸರ್

  • @JayaprasadaC.MC.M-di6tr
    @JayaprasadaC.MC.M-di6tr 5 місяців тому +1

    ಸರ್ ಇದಕ್ಕೆ ಯಾವ ಗೊಬ್ಬರ ಹಾಕಬೇಕು ತಿಳಿಸಿ.

    • @Rangukasturi
      @Rangukasturi  5 місяців тому

      ಕೊಟ್ಟಿಗೆ ಗೊಬ್ಬರ ಹಾಕಿ ಎರೆಹುಳು ಗೊಬ್ಬರ ಹಾಕಿ

  • @fayazdoni5563
    @fayazdoni5563 2 роки тому +1

    God information sir

  • @kumarkattimani7884
    @kumarkattimani7884 2 роки тому +1

    Super sir

  • @yankappabelageri5267
    @yankappabelageri5267 2 роки тому +1

    👌👌

  • @krihika2579
    @krihika2579 2 роки тому +1

    Good work 👍

  • @vireshchannapatna4784
    @vireshchannapatna4784 6 місяців тому +1

    Eega Namma mudabool dalli ide

  • @jragavendra6416
    @jragavendra6416 2 роки тому +1

    👍👍👍👍👍👍

  • @gopayyapujari1371
    @gopayyapujari1371 2 роки тому +1

    Devu mudda sar namaskaragalu

  • @raghukkkudlur9902
    @raghukkkudlur9902 Рік тому +1

    Sir please come to Belur taluck Kudlur ,here also one tree growing ..

    • @Rangukasturi
      @Rangukasturi  Рік тому

      ಖಂಡಿತಾ ಬರೋಣ ಸರ್ ನಂಬರ್ ಕೋಡಿ

  • @yb_7711
    @yb_7711 2 роки тому +1

    Very nice to know that in our region Water Apple can be grown🙏🏻 Thank you very much Sir for valuable information,🙏🏻

    • @Rangukasturi
      @Rangukasturi  2 роки тому

      ನಮಸ್ಕಾರಗಳು ಸರ್

    • @PraveenGorabal-lb6ts
      @PraveenGorabal-lb6ts 8 місяців тому

      ಸರ ಫ್ಲೀಜ 10 ಹಣ್ಣು ಭೆಕಾಗಿದೆ ಆನಲೈನ / ಫೋಸ್ಟ ಮುಲಕ ತ್ರಿಕೋನಕ್ಕೆ.🙏🙏🙏🙏🙏

  • @fayazdoni5563
    @fayazdoni5563 2 роки тому +1

    Sir ede Tara ajavan ,dalimbe,grapes,dragon fruit, coconut , vedio madi

  • @RajammaNagesh9775
    @RajammaNagesh9775 5 місяців тому +1

    ಈ ಹಣ್ಣಿನ ಹೂವು ಉದುರುವ ಸಮಸ್ಯೆಗೆ ಪರಿಹಾರವನ್ನು ತಿಳಿಸಿ.

    • @Rangukasturi
      @Rangukasturi  5 місяців тому

      ಬುಡಕ್ಕೆ owdc ಕೊಡಿ ನಿಂಬೆ ಮೊಟ್ಟೆ ಸಂಜೀವಿನಿ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ

    • @RajammaNagesh9775
      @RajammaNagesh9775 5 місяців тому +1

      @@Rangukasturi 🙏ಧನ್ಯವಾದಗಳು

    • @akbarali7144
      @akbarali7144 29 днів тому

      ಹೂವು ಬಿಟ್ಟಾಗ ಕಾಯಿ ಆಗೋ ತನಕ ನೀರು ಕೊಡಬಾರ್ದು ಅಂತ ಹೇಳ್ತಾರೆ

  • @cvrudreshrudresh3901
    @cvrudreshrudresh3901 4 місяці тому +1

    ಇದರ ಸೋಸಿ ಎಲ್ಲಿ ಸಿಗುತ್ತದೆ

    • @Rangukasturi
      @Rangukasturi  4 місяці тому

      ಯಾವ ಊರು ನಿಮ್ಮದು ಸರ್

  • @tejpalr1583
    @tejpalr1583 Рік тому +1

    Water apple nali maaratake yav thali hakidare olithu

  • @prajwalprajwal3896
    @prajwalprajwal3896 2 роки тому +1

    sir namma thotadalli 8 veraity water appale plants ide 1 plant nalli 100 kg sigutte 3years adamele hechhina fruit barutte all the best sir good information video

    • @Rangukasturi
      @Rangukasturi  2 роки тому

      ತುಂಬಾ ಸಂತೋಷ ಸರ್ ನಮಗೂ ಹೆಚ್ಚಿನ ಮಾಹಿತಿ ಇರಲಿಲ್ಲ ನನಗೆ ತಿಳಿದಷ್ಟು ವಿವರಿಸಿದ್ದೇನೆ.
      ನಿಮ್ಮ ಊರು ಯಾವುದು ಎಷ್ಟು ಎಕರೆ ತೋಟ ಇದೇ ಮಾಹಿತಿ ಕೊಡಿ

    • @prajwalprajwal3896
      @prajwalprajwal3896 2 роки тому +2

      @@Rangukasturi Sir namma village tumkur 140 veraity deshi mattu videshi fruit plants galanna belesuttiddene

    • @Rangukasturi
      @Rangukasturi  2 роки тому

      ಒಳ್ಳೆಯದು ಸರ್ ದೊಡ್ಡ ಸಾಧನೆ ಸರ್ ನಿಮ್ಮದು 🙏🙏 ನಮ್ಮ ಹತ್ತಿರ ಬರಿ ಆರು ಗಿಡ ಹಾಕಿದರೆ ಪತ್ರಿಕೆ ಗಳಲ್ಲಿ ಸುದ್ದಿಯಾಗಿದೆ ನಿಮ್ಮ ಸಾಧನೆ ಅಪಾರವಾದದ್ದು

    • @prajwalprajwal3896
      @prajwalprajwal3896 2 роки тому +1

      @@Rangukasturi sir nimma phone no kodi

    • @Rangukasturi
      @Rangukasturi  2 роки тому

      ಸರ್ ದಯವಿಟ್ಟು ನಿಮ್ಮ no ಕೊಡಿ ನಾನೇ ಕರೆ ಮಾಡುವೆ ದಯವಿಟ್ಟು ಸರ್

  • @jagadishr2405
    @jagadishr2405 5 місяців тому +1

    ರೋಸ್ ಆ್ಯಪಲ್ ಮತ್ತು ವಾಟರ್ ಆ್ಯಪಲ್
    ನಡುವೆ ಇರುವ ವ್ಯತ್ಯಾಸ ಏನು
    ಜೈ ಹಿಂದ್

    • @Rangukasturi
      @Rangukasturi  5 місяців тому

      ಸಿಹಿಯಲ್ಲಿ ಮತ್ತು ಗಾತ್ರದಲ್ಲಿ

  • @yaoreiyorungsung8421
    @yaoreiyorungsung8421 Рік тому +1

    How many years will it take to bear fruit after planting from seedlings

  • @prakashmagadum4035
    @prakashmagadum4035 2 роки тому +1

    sasi Elli sigutte sir

    • @Rangukasturi
      @Rangukasturi  2 роки тому

      ಸ್ಕ್ರೀನ್ ಮೇಲೆ ಬರುವ no ಗೆ ಸಂಪರ್ಕಿಸಿ ಸರ್

  • @chanduhncreation9126
    @chanduhncreation9126 2 роки тому +1

    Apple gidakke yashtu rs sir

    • @Rangukasturi
      @Rangukasturi  2 роки тому

      100 - 300 ವರೆಗೂ ಇದೆ ಸರ್

  • @shrihara
    @shrihara Рік тому +2

    ಹಣ್ಣು ಯಾವ ತಿಂಗಳು ಸಿಗುತ್ತೆ?

    • @Rangukasturi
      @Rangukasturi  Рік тому

      ಆಗಸ್ಟ್ ನವೆಂಬರ್ ತಿಂಗಳಲ್ಲಿ ಬರುತ್ತೆ

  • @channapajirali3307
    @channapajirali3307 2 роки тому +1

    ನಮ್ಮ ಊರಲಿ ಬೆಳೆದಿದಾರೆ ನಿಡೋಣಿಯಲಿ

  • @ramkumarmendegar1657
    @ramkumarmendegar1657 2 роки тому +1

    ಸರ್ ಇದಕ್ಕೆ ನೀರು ಜಾಸ್ತಿ ಬೇಕಾಗುತ ಮತ್ತೆ
    ಔಧಿಗಳು ಸ್ಪೇರೆ ಮಾಡಬೇಕಾ

    • @Rangukasturi
      @Rangukasturi  2 роки тому +1

      ಇದಕ್ಕೆ ಯಾವುದೇ ಆರೈಕೆ ಇರುವುದಿಲ್ಲ ಹೂವು ಬಿಡುವ ಸಮಯದಲ್ಲಿ ಸ್ವಲ್ಪ ಆರೈಕೆ ಮಾಡಿದರೆ ಸಾಕು

  • @veereshbiradar876
    @veereshbiradar876 2 роки тому +1

    ಕಪ್ಪು ಮಣ್ಣಿನಲ್ಲಿ ಬೆಳೆಯಬಹುದಾ ಸರ್

    • @Rangukasturi
      @Rangukasturi  2 роки тому +1

      ಹೌದು ಸರ್ ಈಗ ಇರುವುದು ಕಪ್ಪು ಮಣ್ಣಿನಲ್ಲೇ ಸರ್

    • @veereshbiradar876
      @veereshbiradar876 2 роки тому +1

      Thank you sir

  • @sirajuddeenmahbari3433
    @sirajuddeenmahbari3433 2 роки тому +1

    ಇದರ ಬಿಳಿ ಬಣ್ಣದ್ದು... ಮನೆಯಲ್ಲಿದೆ ಆದ್ರೆ, ಹಣ್ಣಾದಾಗ ಹುಳ ಬೀಳ್ತಾ ಇದೆ... 😪...ಪರಿಹಾರ ಇದೆಯಾ...?