HELU YAAKE - Kannada Full Song | Ek Love Ya | Prem's | Rakshitha Prem | Arjun Janya | Raanna

Поділитися
Вставка
  • Опубліковано 18 лис 2024
  • Presenting "Helu Yaake" a Kannada Song, From The Movie Of "Ek Love Ya" Sung & Lyrics By "Showman Prem's", Music By Magical Composer Arjun Janya,
    Starring : Raanna, Rachita Ram, Reeshma Nanaiah, Directed By "Showman Prem's, Produced By Rakshitha Prem, Under The Banner Rakshithas Film Factory
    ___________________________________
    ♫ Movie : Ek Love Ya
    ♫ Song Name : Helu Yaake
    ♫ Starring : Raanna, Rachita Ram, Reeshma Nanaiah
    ♫ Singer : Showman Prem's
    ♫ Lyrics : Showman Prem's
    ♫ Music : Magical Composer Arjun Janya
    ♫ DOP : Mahen Simmha
    ♫ Editor : Srinivas P Babu
    ♫ Director : Showman Prem's
    ♫ Producer : Crazy Queen Rakshitha Prem
    ♫ Banner : Rakshithas film factory
    ♫ Lyrical video Editing : Vijay Raj BG
    ♫ Music On : A2 Music
    __________________________________
    -----Full Song Available on-----
    ♪ Saavn : bit.ly/3tzwdRa
    ♪ Gaana : bit.ly/3e7rxvF
    ♪ Spotify : spoti.fi/32kt3Vv
    ♪ Wynk : bit.ly/3elc6Ab
    ♪ Amazon :amzn.to/2OSApg3
    ♪ iTunes : apple.co/3mRORRK
    ♪ YT Music : bit.ly/3djBqa8
    A2 Music is happy to announce its association with Only Kannada OTT as affiliate partner an initiative by Prayog Studio. Only Kannada OTT is dedicated to bring more Kannada and its regional languages performing arts contents to nurture young talents. Download and Subscribe to support our new initiative 👇
    onlykannada.pa...
    -----------------------------------------------------------------------------------------------------------
    Enjoy & stay connected with us!
    👉 Follow and Like us on : / a2musicsouth
    👉 Follow us on : / a2musicsouth
    👉 Follow us on : / a2musicsouth
    Subscribe to our Channels:
    👉 A2 Music : bit.ly/Subscri...
    👉 A2 Entertainment: bit.ly/Subscri....
    👉 A2 Movies : bit.ly/Subscri...
    👉 A2 Folklore: bit.ly/Subscri...
    👉 A2 Bhakti Sagara : bit.ly/Subscri...
    👉 A2 Classical : bit.ly/Subscri...
    © & ℗ Ashwini Media Networks

КОМЕНТАРІ • 2,7 тис.

  • @bheemadhwaja9556
    @bheemadhwaja9556 3 роки тому +546

    ಪ್ರೇಮ್ ಅಡ್ಬಿದ್ದೆ ಗುರು ನಿಂಗೆ, ಯಾರ್ ಏನ್ ಬೇಕಾದ್ರು ಹೇಳ್ಕೊಳ್ಳಿ ನಿನ್ನ ರೇಂಜಿಗೆ ಯಾರು ಇಲ್ಲ ಗುರು.
    ಏನ್ ಗುರು ನಿಂದು ಮ್ಯೂಸಿಕ್ ಟೇಸ್ಟ್ 🎶😍🎶😍
    ಸಂಗೀತ ಸರಸ್ವತಿ ನಿಂಗೆ ಒಲಿದು ಬಿಟ್ಟಿದ್ದಾಳೆ ಗುರು ❤️
    ಯಪ್ಪಾ ಏನ್ ಸಾಂಗ್ ಗುರು ಇದು, Goosebumps ಅಂದ್ರೆ ಇದೇನಾ 🎶🎶🎶🎶🎶
    #PREMS #ಪ್ರೇಮ್ಸ್ #KingOfMusic 😍
    Waiting for EkLoveYa ❤️

    • @kannadigasg2525
      @kannadigasg2525 3 роки тому

      @@rajumysore3692 nimantavr ero vargu yalla movie yan movie madudru dubak ee 😬🤮

    • @ranganathbanni.......8309
      @ranganathbanni.......8309 3 роки тому +3

      ಹಿಂದ್ಇಲ್ಲ ಮುಂದ್ಇಲ್ಲ...
      ಸಂಭಂದ ನನಗಿಲ್ಲ...
      ಇತರ ಜನ್ಮ ಕೊಟ್ಟಿ ಯಾಕೆ ?
      ಹೇಳು ಯಾಕೆ...
      ಹೇಳು ಯಾಕೆ...
      ಜನ್ಮವ ಕೊಟ್ಟು...
      ಲಾಲಿಯ ಬಿಟ್ಟು...
      ನನ್ನನ್ನು ಮರೆತದ್ದು....ಯಾಕೆ
      ಹೇಳು ಯಾಕೆ ..
      ಹೇಳು ಯಾಕೆ...
      ತಾಯಿಯ ನೋವು ಇದು ಹೊಸದೇನು ಅಲ್ಲ.
      ಇದಕ್ಕೆಲ್ಲಾ ಕಾರಣ ನೀ ಅಂತಾರಲ್ಲ ಯಾಕೆ.
      ಹೇಳು ಯಾಕೆ ..
      ಎಲ್ಲಾರ ಹಾಗೆ ನನಗೊಂದು ತಾಯಿ...
      ನೀನು ಕೋಡುಬಹುದ್ದಿತ್ತಲ್ಲಾ...
      ಕೊಡಲಿಲ್ಲ ಯಾಕೆ..
      ಹೇಳು ಯಾಕೆ..
      ಏಳೇಳು ಜನ್ಮಕ್ಕೆ ಬೇಕಿಲ್ಲಾ ನಂಗೆ.
      ಇರೋದೊಂದು ಈ ಜನ್ಮಕ್ಕೆ ಕೊಟ್ಟಿಲ್ಲಾ ನಂಗೆ.....
      ಯಾಕೆ ಹೇಳು ಯಾಕೆ...
      ಕೊನೆಗೊಂದು ಅಸೆ ಕೇಳಿದರೆ ನನ್ನ...
      ತಾಯಿಯ ಬೇಡುವೆನು ಹಿನ್ನಾ.
      ಹೇಳು ಯಾಕೆ..
      ಹೇಳು ಯಾಕೆ....
      ...ರಂಗ...

    • @ui126
      @ui126 3 роки тому

      @@ranganathbanni.......8309 Superb lyrics....👌👌👌

    • @ranganathbanni.......8309
      @ranganathbanni.......8309 3 роки тому

      @@ui126 tq bro🙏🙏

    • @rajeevraysad3060
      @rajeevraysad3060 3 роки тому

      🤣🤣 ide song olle singer hatra hadisidre inna super agi bartitu

  • @venkyhebbar8281
    @venkyhebbar8281 3 роки тому +154

    ಪ್ರೇಮ್ ಇರೋ ಮ್ಯೂಸಿಕ್ ಸೆನ್ಸ್ ಈಗ ಇರೋ ಯಾವ ಡೈರೆಕ್ಟ್ರ್ ಗು ಇಲ್ಲ.. ಈ ಸಾರಿ Excuse me ತರ ಇನ್ನೊಂದ್ ಸೂಪರ್ ಹಿಟ್ ಕೊಡೊ ತರ ಕಾಣ್ಸತ್ತೆ.. ಆಲ್ ದಿ ಬೆಸ್ಟ್ ಸರ್..

  • @suriyadarling7461
    @suriyadarling7461 3 роки тому +500

    ಸಾಹಿತ್ಯದಲ್ಲಿ ನಿನ್ನ ಮುಂದೆ ಎಲ್ಲಾ ಬಚ್ಚ ಕಣಣ್ಣ...! ಪ್ರೇಮ್ ಸಾರ್ ಅದ್ಭುತ ಸಾಹಿತ್ಯ 😍😘😘

    • @yashuchinnu9501
      @yashuchinnu9501 3 роки тому +15

      ತಪ್ಪು ಮತ್ಡ್ತಿದೀಯ ಸಾಯಿತ್ಯ ಅಂದ್ರೆ ಬಂದ್ರೆ ಹಂಸಲೇಖ

    • @yashuchinnu9501
      @yashuchinnu9501 3 роки тому +5

      ಸಾಂಗ್ಸ್ ಚನ್ನಗಿದೆ ಇಲ್ಲ ಅಂತ ಅಲ್ಲ

    • @sunilgowda2
      @sunilgowda2 3 роки тому +8

      @@yashuchinnu9501 ಹಂಸಲೇಖ ಅವರಿಗೆ ಕಾಂಪಿಟಿಷನ್ ಇಲ್ವೇ ಇಲ್ಲ.... ಬಟ್ ಪ್ರೇಮ್ ಅವರ್ದು ತುಂಬಾ ಚೆನ್ನಾಗಿರುತ್ತದೆ

    • @tigervinay
      @tigervinay 3 роки тому +4

      Kannada Sahityada king Prem

    • @yourdad7519
      @yourdad7519 3 роки тому +3

      suriya bro nim comment na prem sir twitter nalli post nalli post madidare 😘💯

  • @tharanv7875
    @tharanv7875 3 роки тому +173

    ಏಳೇಳು ಜನುಮಾನಾ ನಂಬಲ್ಲ ನಾನು,,
    ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು,,
    ಕೊನೆ ಉಸಿರ ಆಸೆ ಕೇಳಿದರೆ ನನ್ನ , ನೀನೇ ಬೇಕೆನ್ನುವೆ ನಾ ಇನ್ನ ... ಯಾಕೇ...?? ಹೇಳು,,,, ಯಾಕೇ.....??

    • @umajadav7220
      @umajadav7220 2 роки тому +1

      S e line kelidre e janmadalle nammanna preetisorige r navu preetisorige kalkobardu novisa bardu samaya halmadkobardu .e line kelidre kanniru barutte...

    • @Ramyashekar949
      @Ramyashekar949 2 роки тому

      🙏🙏

    • @ganeshraghu6252
      @ganeshraghu6252 2 роки тому

      Yenu onetara

  • @raksha3611
    @raksha3611 3 роки тому +74

    E song na 504 times kelidini astu esta.... Prem sir hats off 👏👏❤❤❤❤

  • @ui126
    @ui126 3 роки тому +900

    ಏಳೇಳು ಜನುಮನ ನಂಬಲ್ಲ ನಾನು😔
    ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು😔
    ಯಾಕೆ......................ಹೇಳು ಯಾಕೆ😔
    ಎಂಥ ಅದ್ಭುತ ಸಾಲು.. ನಿಜವಾಗಲೂ ಸತ್ಯ...
    ತುಂಬಾ ಮನಸ್ಸಿಗೆ ತಟ್ಟುವಂತ ಹಾಡು..
    Prem supeb lyrics

    • @maheshgowda9647
      @maheshgowda9647 3 роки тому +13

      ನನಗೂ ಈ ಸಾಲು ತುಂಬಾ ಹತ್ತಿರವಾಗಿದೆ ಅನ್ನಿಸ್ತು

    • @shreedevividyadhar685
      @shreedevividyadhar685 3 роки тому +7

      Ya.... Miss U Hubby😭😭😭

    • @Manojkumar-hv9sf
      @Manojkumar-hv9sf 3 роки тому +3

      ಹೇಳು ಯಾಕೆ

    • @DoReLohi1355
      @DoReLohi1355 2 роки тому +7

      That is speciality of jogi prem
      Ed rethi lines preethi yake bhumi mel ede movie allu ede
      👌👌👌👌👌 lines

    • @ambariappufanofvishnudaada9543
      @ambariappufanofvishnudaada9543 2 роки тому +6

      Yess . True lv maadirorge ee song killing

  • @ಶರತ್ಹೆಚ್.ಎಸ್ಸಂತೇಬೆನ್ನೂರು

    ಈ ಪ್ರೀತಿ ಅನ್ನೊ ಅದ್ಬುತ ಭಾವನೆ ಬಗ್ಗೆ ಅದೆಷ್ಟ್ ತಿಳ್ಕೊಂಡಿಯ ಗುರು..!
    ಹಾಡುಗಳಿಂದಲೇ ಎದೆಯ ಪ್ರೀತಿಗೆ ಇಳಿಯಬಲ್ಲ ಒಬ್ರೆ ನಿರ್ದೇಶಕ ಪ್ರೇಮ್❤️ಸ್. 🙏

  • @timmareddyuppar2987
    @timmareddyuppar2987 3 роки тому +427

    ತುಂಬಾ ಇಷ್ಟ ಆಗುವ ಸಾಂಗ್ ಯಾವಾಗ್ಲೂ ಚಿಕ್ಕದೇ ಇರುತ್ತಲ ಯಾಕೆ?? ಹೇಳು ಯಾಕೆ..?? ಹೇಳು ಯಾಕೆ...????

  • @JitheshKumar
    @JitheshKumar 3 роки тому +2

    Kone usira aase kelidare nanna
    neene bekenuve na innaa...
    super lines

  • @kalleshtc9898
    @kalleshtc9898 2 роки тому +7

    English words use ಮಾಡದೆ ಸ್ಪಷ್ಟ ಕನ್ನಡದಲ್ಲಿ ಹಾಡುಗಳನ್ನ ಬರೆಯೋದ್ರಲ್ಲಿ and ಆ feelings ನ songs ಅಲ್ಲಿ ತೋರಿಸೋದ್ರಲ್ಲಿ Prem sir ನಮ್ಮ industry ಗೆ No.1...👏🏼❤️🔥

  • @VenkateshR-tp6kp
    @VenkateshR-tp6kp 3 роки тому +447

    ಸ್ಕೂಲು ಕಾಲೇಜಲ್ಲಿ ಹುಟ್ಟೋದು ನಿಜವಾದ ಪ್ರೀತಿ ಸರ್ ಬುದ್ಧಿ ಬಂದಮೇಲೆ ಹುಟ್ಟೋದು ಪ್ರೀತಿಯನ್ನಲ್ಲ ತೆವಲು ಅಂತಾರೆ 💐💐 ಪ್ರೇಮ್ ಸರ್ ನೀವು ಭಾವನೆಗಳ ಬರಹಗಾರ🙏🙏🙏😍😍😍😍💐💐💐🎉🎉

  • @ಮಂಡ್ಯಹೀರೋಕಿಶೋರ್ಕೆಎಸ್

    ಒಂದು ಸಿನಿಮಾವನ್ನು ಹಾಡುಗಳಲ್ಲೇ ಚಿತ್ರದ ಯಶಸ್ಸು ನೋಡಬಹುದೆಂದರೆ ಅದು ವನ್ ಅಂಡ್ ಓನ್ಲಿ ಲೆಜೆಂಡ್ ಪ್ರೇಮ್ ಇಂದ ಮಾತ್ರ ಸಾಧ್ಯ,❤️

  • @kashiii1102
    @kashiii1102 3 роки тому +154

    ಪ್ರೇಮ್ ಸರ್ ಬರಿಯೋ ಸಾಂಗ್ ಬರಿ ಸಾಂಗ್ ಅಲ್ಲ ಅದೆಷ್ಟೊ ಜನರ ಭಾವನೆಗಳು ಅದು 💞

  • @amrutbentur2703
    @amrutbentur2703 2 роки тому +24

    ಆ(ಹಾ)ರು ಜನ ಹೀರೋಗಳನ್ನ ಇಟ್ಟ್ಕೊಂಡು ಫಿಲಂ ಮಾಡ್ತೀನಿ ಅಂದಾಗ ಪ್ರೇಮ್ ನ ಅಣುಕಿಸಿದವರು ಈಗ ಪ್ರೇಮ್ ನ appreciate madtiddare because of his songs lyrics

  • @BKGAMINGKANNADA5
    @BKGAMINGKANNADA5 3 роки тому +3

    ಯಪ್ಪಾ ಎನ್ ಸಾಂಗ್ ಗುರುವೇ ಇದು ಒಬ್ಬನೇ ಇದಾಗ್ ಕೇಳಿದ್ರೆ ಕಣ್ಣಲಿ ನೀರ್ ಬಂದೆ ಬರುತ್ತೆ🙂😢☺️👌

  • @mounaminchu699
    @mounaminchu699 3 роки тому +276

    ಎಷ್ಟು ಸಲ ಕೇಳುದ್ರು ಕೇಳ್ತಾ ಇರ್ಬೇಕು ಅಂತ ಅನಿಸ್ತಾ ಇದೆ.... ♥️
    ತುಂಬಾ ಮನಸ್ಸಿಗೆ ಇಷ್ಟ ಆಗೋ ಸಾಂಗ್ ❤

  • @prajwalkumar.p7269
    @prajwalkumar.p7269 3 роки тому +112

    ಈ ರೀತಿ ಅಧ್ಬುತ ಸಾಹಿತ್ಯ ಹುಟ್ಟೋದು,
    ಪ್ರೇಮ್ ಸರ್ ಹತ್ರ ಮಾತ್ರ..
    ಯಾರ್ ಏನೇ ಹೇಳಿದ್ರೂ
    ಪ್ರೇಮ್ is ಪ್ರೇಮ್,❤❤❤

    • @harishks5641
      @harishks5641 3 роки тому +2

      Howdu sir.. correct. Elu yaake.. ...?? Oh sorry helu yaake.. listen to his voice correctly..

    • @ManojKumar-qy5ec
      @ManojKumar-qy5ec 3 роки тому +1

      @@harishks5641 superb observation...

  • @puneethkumar6396
    @puneethkumar6396 3 роки тому +171

    6ನಿಮಿಷ ಹಾಡು ಮಾಡಿದ್ರೆ, ಇನ್ನೂ ಹೆಚ್ಚು ಸಮಯ ನಮ್ಮ ಸಮಯ ನಾವು ಕಳಿಯುತಿದ್ವಿ, ❤️

  • @KarnaAA
    @KarnaAA 3 роки тому +2

    Super song...matte matte mansalli...gunguva hadu... ಹೇಳು ಯಾಕೆ...??

  • @ajitmadar2658
    @ajitmadar2658 3 роки тому +7

    Prema movie song hit 100,% yake.....

  • @PrathapaMR
    @PrathapaMR 3 роки тому +402

    ಈ ಸಲ ಪ್ರೇಮ್ ಗೆಲ್ಬೇಕು ದೊಡ್ಡದಾಗಿ ❤

    • @abhipgowda6486
      @abhipgowda6486 3 роки тому +4

      Yes

    • @sachinreddybappa1273
      @sachinreddybappa1273 3 роки тому +2

      Yes .

    • @sachinreddybappa1273
      @sachinreddybappa1273 3 роки тому +19

      He is not that bad director actually he given kariya, jogi,excuse me but he make ppl to have more expectation before release dt makes us to have huge expectations but when it doesn't reach movie vl get bad impact but he never fail to impress vth his songs ,his music sense is extraordinary.

    • @nandyclips6608
      @nandyclips6608 3 роки тому +3

      ಈ ಸಲ ಕಪ್ ನಮ್ದೆ ❤️

    • @maheshrai6116
      @maheshrai6116 3 роки тому +1

      @@sachinreddybappa1273 True

  • @sunilgowda2
    @sunilgowda2 3 роки тому +122

    ಕೊನೆಯುಸಿರ ಆಸೆ ಕೇಳಿದರೆ ನನ್ನ
    ನೀನೇ ಬೇಕಿನ್ನುವೆ ನಿನ್ನ
    ಹೇಳು ಯಾಕೆ😢♥️
    ಏನ್ lyrcs ಸರ್ ಇದು 🙏🙏🙏♥️♥️♥️
    ಪ್ರೇಮ್ ಸರ್ ನಿಮ್ಗೆ ಕೋಟಿ ಧನ್ಯವಾದ

    • @akshathan751
      @akshathan751 2 роки тому

      Yesss

    • @venkateshlnaikvenkateshlna9102
      @venkateshlnaikvenkateshlna9102 2 роки тому

      🔙

    • @thanugk3927
      @thanugk3927 2 роки тому

      Yala movie lu heege yak antha hudgiruu love madtare true and loyal i know evryobody going to leave but fwe exist the one who loves pure and loyal..

    • @thanugk3927
      @thanugk3927 2 роки тому

      Ee movie lu hage anitha kooda avnuna ista padta edlu adre avlu avnuna bittu heege bejar agirute antha torsala girls feeling s na torsode ila yala movie lu 🙄💔

  • @prkkannada9835
    @prkkannada9835 3 роки тому +1142

    ಎಲ್ಲಾರೂ hero ಗಳಿಗೆ fans ಆಗೋದು ವಾಡಿಕೆ
    ಆದರೆ ಒಬ್ಬ ನಿರ್ದೇಶಕನಿಗೆ fans ಆಗೋದು ಇವರ ವಾಡಿಕೆ
    ಜೈ ಜೋಗಿ ಪ್ರೇಮ್ಸ್🙏🙏🔥

  • @santosh.pdbossmysore6749
    @santosh.pdbossmysore6749 2 роки тому +4

    ಏಳೇಳು ಜನುಮನ ನಂಬಲ್ಲ ನಾನು ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು. ಏನು ಸಾಹಿತ್ಯ ಏನು ಧ್ವನಿ ಏನು ಫಿಲ್ಮ್ ವಾವ್ ಸೂಪರ್ 👌🏻👌🏻👌🏻👌🏻👌🏻
    ಜೈ ಡಿ ಬಾಸ್ ಮೈಸೂರ್ 💛❤🙏🏽

  • @mixtureofbeauty6932
    @mixtureofbeauty6932 3 роки тому +1

    ಇಷ್ಟ ದಿನ ಆದಮೇಲೆ ಈ ಹಾಡು ಸಿಕ್ತು ಕೇಳೋಕೆ... ತುಂಬಾ ತಡವಾಗಿ... ಟ್ವಿಟ್ಟರ್ ಲಿ prems message nodta siktu..
    ತುಂಬಾ ಚನಾಗಿದೆ... ಎಲ್ಲ

  • @MrAnihearty
    @MrAnihearty 3 роки тому +92

    E movie ge build up kodtha illa, ole songs kodtha idare ole content kodtha idare anstha ide, e sathi disappoint maadbedi Prem. We will watch this movie for your songs.

  • @GVStudioKannada
    @GVStudioKannada 3 роки тому +74

    ನಮ್ಮ ಪ್ರೇಮ್ ಸರ್ ಅವರ ಒಳ್ಳೆಯ ಮನಸ್ಸು ಈ ರೀತಿ ಸಂಗೀತ ವನ್ನು ನಿರ್ಮಿಸುತ್ತದೆ ❤😇 I Love This Song 👍💯

  • @nraj3354
    @nraj3354 3 роки тому +56

    ಪ್ರೇಮ್ ರವರೆ - ನಿಮ್ಮ ಧ್ವನಿಯಲ್ಲಿ ಮ್ಯಾಜಿಕ್ ಇದೆ. ಹಾಡು ತುಂಬಾ ಚೆನ್ನಾಗಿದೆ. ನಿಮ್ಮ ಮ್ಯೂಸಿಕ್ sense ಅದ್ಭುತ, ಅದಕ್ಕೆ ನಿಮ್ಮ ಚಿತ್ರಗಳಲ್ಲಿ ಹಾಡುಗಳು ಚೆನ್ನಾಗಿರುತ್ತೆ. ದಯವಿಟ್ಟು script ಕಡೆ ಗಮನ ಕೊಡಿ ಸರ್, update ಆಗಿ ಪ್ಲೀಸ್. ಹಾಗೇನೇ, ಜಾಸ್ತಿ buildup ಮಾತುಗಳು ಬೇಡ. ನಿಮ್ಮ ಕೆಲಸ ಮಾತಾಡಲಿ, ಚೆನ್ನಾಗಿದ್ದರೆ, ನಾವು ಕನ್ನಡಿಗರು ತಲೆ ಮೇಲೆ ಹೊತ್ತು ಮೆರೆಸುತ್ತೇವೆ 🙏

  • @vinaykrishna7094
    @vinaykrishna7094 3 роки тому +3

    ನಿಮ್ಮ ಪೂರ್ತಿ ಸಾಂಗ್ ಚೇನಾಗಿರುತ್ತೋ ಇಲ್ವೋ ಗೊತ್ತಿಲ್ಲಾ... ಆದರೆ ಅದರಲ್ಲಿ ಬರೋ ಒಂದೆರೆಡು ಸಾಲುಗಳು ಅಧ್ಬುತ ಹಾಗೂ ಅಜರಾಮರ ಬಾಸ್... ಲವ್ ಬಗ್ಗೆ ಇನ್ನೂ ಎಷ್ಟ್ ತಿಲ್ಕೊಂಡಿದಿಯ ಗುರು love u ♥️

  • @kirankumargadwal4678
    @kirankumargadwal4678 3 роки тому +17

    Only Prem can write and sing these type of lyrics ❤️.....Prem is always rocks in his direction....

  • @appuheartr
    @appuheartr 3 роки тому +50

    ಪ್ರೇಮ ಸರ್ ಇವಾಗಿನ್ ಡ್ರೆಂಡ್ ಗೆ ಯಾರೂ ಸಾಟಿ ಇಲ ಬಾಸ್ 🥰😍 ನಿಮ್ಮ ಕಂಠದಲ್ಲಿ ಮತ್ತು ನೀವು ಮಾಡಿದ ಎಲ್ಲ ಸಿನಿಮಾ ಸಾಂಗ್ ಹಿಟ್ ಲಿಸ್ಟ್ ಗೆ ಸೇರಿವೆ ಹ್ಯಾಟ್ಸ್ ಆಫ್ ಯು ಪ್ರೇಮ್ ಸರ್🥰😍

  • @sachinr6501
    @sachinr6501 3 роки тому +62

    ಏಳೇಳು ಜನುಮನ ನಂಬಲ್ಲ ನಾನು..
    ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು ಯಾಕೇ..!!
    ಹೇಳು ಯಾಕೇ...!??
    ಕೊನೆ ಉಸಿರ ಆಸೆ ..ಕೇಳಿದರೆ ನನ್ನ ನೀನೇ ಬೇಕೆನ್ನುವೆ ನಾ ಇನ್ನ..!!
    ಹೇಳು ಯಾಕೇ..!?? ಹೇಳು ಯಾಕೇ..??
    Wow!!! Amazing heartfelting singing and lyrics..🙏😍

  • @lovelyanjali937
    @lovelyanjali937 3 роки тому +835

    ಪ್ರೇಮ್ ಸಿನಿಮಾ ಹೇಗಿರುತ್ತೋ ಗೊತ್ತಿಲ್ಲ ಆದರೆ
    ಹಾಡುಗಳು ಮತ್ತು ಸಂಗೀತ 💯🔥🔥🔥 👌👌👌👌👌👌👌👌👌👌👌❤️💛💛❤️🙏🙏

    • @Ntclmfea-rcs
      @Ntclmfea-rcs 3 роки тому +15

      @@ThinkMusic_Kannada nodona, matte devillain thara maadidre kasta, anyhow all the best ❤️❤️👍

    • @Team_D_P_C
      @Team_D_P_C 3 роки тому +16

      @@Ntclmfea-rcs The Villain kuda the best movie bro .. costume dhu onde prblm

    • @lovelyanjali937
      @lovelyanjali937 3 роки тому +7

      @@ThinkMusic_Kannada ಚೆನ್ನಾಗಿ ಇರಲಿ ಎನ್ನುವದೇ ನಮ್ಮ ಆಶಯ 💐❤️💛

    • @ಸೂರ್ಯಕನ್ನಡಿಗ
      @ಸೂರ್ಯಕನ್ನಡಿಗ 3 роки тому +7

      @@Ntclmfea-rcs Yak Guru Nimge Yardadru Obrudu Kerithirbekaaa The Villain Movie Enagideee

    • @boss123.
      @boss123. 3 роки тому +3

      @@ThinkMusic_Kannada Bajarangi 2 teaser yake delete madudri

  • @emmanuelrichard4185
    @emmanuelrichard4185 3 роки тому +13

    European Orchestra Amazing... wat a Musical Sense hats off Prem Sir for utilizing AJ in a Rite way... Full credit to the lyrics..

  • @NatarajARaj-mp5mc
    @NatarajARaj-mp5mc 3 роки тому +18

    Prem sir... Never Disappointed At All...By His Songs...Till Now.. Your Lyrics .. Your Voice.... Very Extremely Good... .. Your . Film's....May Failed ..By Yours Songs Never Failed... 🎉🎉🎉👍✨✨✨... ✨✨✨✨🎉🎉🎉🎉👍👍.

  • @Manojmanu12190
    @Manojmanu12190 3 роки тому +49

    ಏನ್ song ಗುರು ಅರ್ಜುನ್ ಜನ್ಯ ನಿಮಗೆ ನನ್ನಿಂದ ದೊಡ್ಡ ನಮಸ್ಕಾರ ಇದೇ ತರಹ
    ನಮ್ಮ ಇಂಡಸ್ಟ್ರಿ ನಾ ಏತರಕೆ ಬೆಳೆಸಿ 🙏🙏🙏

  • @badava_rascal17
    @badava_rascal17 3 роки тому +823

    ಅಲ್ಲ ಗುರು ಪ್ರೇಮ್,, ನಾನು ಲವ್ ಮಾಡಿಲ್ಲ, ಲವ್ ಫೇಲ್ಯೂರ್ ಕೂಡ ಆಗಿಲ್ಲ.. ಆದ್ರೂ ನಿನ್ ಲಿರಿಕ್ಸ್ , ಮ್ಯೂಸಿಕ್, ವಾಯ್ಸ್ ನ ಈ ಸಾಂಗ್ ಅಲ್ಲಿ ಕೇಳ್ತಿದ್ರೆ, ನನಗೂ ಲವ್ ಫೇಲ್ಯೂರ್ ಆಗಿರೋ ರೇಂಜ್ ಗೆ ಬೇಜಾರಾಗ್ತಿದೆ... 🥺🥺🙏🙏

  • @ನಮಸ್ಕಾರ-ಗ5ರ
    @ನಮಸ್ಕಾರ-ಗ5ರ 3 роки тому +59

    ಇದು ಪ್ರೇಮ್ಸ್ ತಾಕತ್ತು 💪💪

  • @bhaskarvishnu7109
    @bhaskarvishnu7109 3 роки тому

    ಮೊದಲಬಾರಿ ಕೇಳಿದೆ ನಿಜವಾಗಿಯೂ ek love ya.... superb songs lyrics bgm awesome 👌👏

  • @Ruralpeople-Viralmode
    @Ruralpeople-Viralmode 2 роки тому +1

    ಯಾರು ಗುರು ನಿನಗೆ tune ಕಟ್ಟಿ ಕೊಡೋರು... Lovely

  • @mdrsarmy...1253
    @mdrsarmy...1253 3 роки тому +179

    ಸುದೀಪಣ್ಣ ಇದಕ್ಕೆ ಇರಬೇಕು ,ಇನ್ನೂ ಮೂರು ಸಿನಿಮಾ ಸೋತರು ಪ್ರೇಮ್ ಜೊತೆ ಸಿನಿಮಾ ಮಾಡ್ತಿನಿ ಅಂತ ಹೇಳೊದು...ಈಗಿನ ಹಂಸಲೇಖ ನೀವು ಪ್ರೇಮ್ ಸರ್,ಮನಮೋಹಕ ಸಾಹಿತ್ಯ........

    • @HarishHarish-jd9om
      @HarishHarish-jd9om 3 роки тому +4

      Prem sir appata novinalli bendantha
      Kannada da kuvempu

    • @arunkumarn894
      @arunkumarn894 3 роки тому +4

      Prem Chenag madta irbodu , hamsaleka levelge Ella agala

  • @arungowda1203
    @arungowda1203 3 роки тому +204

    ಏನೇ ಆಗ್ಲಿ ನಿನ್ ಚಿತ್ರಗಳಲ್ಲಿ ಹಾಡುಗಳಿಗಂತು ಮೋಸ ಮಾಡಲ್ಲ ಗುರು♥️

    • @sudarshankrgact
      @sudarshankrgact 3 роки тому +12

      ಔದು ಗುರೂ ಹದ್ಬುತ!

    • @harishks5641
      @harishks5641 3 роки тому +4

      Haagli.. alla guru agli.. same neenu prem thara .. elu yaake anta hadthane.. adu helu yaake

    • @ShashiKumar-sy9dg
      @ShashiKumar-sy9dg 3 роки тому +3

      Creative director mandya prem

    • @chandrashekarp2466
      @chandrashekarp2466 3 роки тому

      Exactly Guru

    • @satkrapp7697
      @satkrapp7697 3 роки тому

      True.. It will be Villain-2

  • @chethancs4919
    @chethancs4919 3 роки тому +30

    ❤️❤️ಕೊನೆ ಉಸಿರ ಆಸೆ,,,, ಕೇಳಿದರೆ ನನ್ನ ನೀನೆ ಬೇಕೆನ್ನುವೆ ನಾ ಇನ್ನ ಹೇಳು ಯಾಕೆ,,,,,❤️ ❤️My Heart Touching Lines..... Nange Bardiro Thara ide Ee Lines👌👌👌

  • @divyak9128
    @divyak9128 3 роки тому +9

    ಮನಸ್ಸು ತುಂಬಿ ಬರುವ ಹಾಡು....... Hats off Prem Sir😘

  • @Beeru_Kannadiga_KN
    @Beeru_Kannadiga_KN 3 роки тому +3

    ಏನ್ ಸಾಂಗ್ ಗುರು💥💥

  • @knf2488
    @knf2488 3 роки тому +26

    ಎಲ್ಲ ಸಂಗೀತ ನಿರ್ದೆಶಕರಿಗೆ ಇತರ ಹಾಡುಗಳನ್ನು ಇಷ್ಟ ಪಡೊ ನಿರ್ದೇಶಕ ಸಿಗಬೇಕು....ಹಂಗದರೆ ಎಲ್ಲ ಸಿನಿಮಗಳ ಹಾಡು ಸುಪರ್ ಆಗಿ ಇರುತ್ತೆ...
    ಲವ್ ಯೂ PREM 💓S

  • @aravindadk-bp6xc
    @aravindadk-bp6xc 3 роки тому +69

    *_ಅರ್ಜುನ್ ಜನ್ಯಾ ಅವರ ಸಂಗೀತ ❤️❤️❤️_*
    *_ಆದರೆ ಅವರು ಅವರ ಕಲೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು_*

    • @bharath365
      @bharath365 3 роки тому +6

      @@ravishankar573 barlilla andidre more than 100 movies song madtha irlilla, Avrna sariyagi balskolthilla director de thappu

    • @chethanaustinjoey6729
      @chethanaustinjoey6729 3 роки тому +1

      @@ravishankar573 yak bro e question

  • @KarnatakaDJsounds
    @KarnatakaDJsounds 3 роки тому +125

    All the best from BAADSHAH KICCHA BOSS fans 👑💖

    • @dakshayinihebbar3117
      @dakshayinihebbar3117 3 роки тому +1

      Sariyagi pronounce madu guru

    • @manunayaka7559
      @manunayaka7559 3 роки тому +3

      Jai Kichcha Boss 💖

    • @chiru3853
      @chiru3853 3 роки тому +3

      King Kiccha 💫

    • @Arun-me1ex
      @Arun-me1ex 3 роки тому +1

      @@dakshayinihebbar3117 erli bidi guru nimaga artha agide Alva astu saku.........jai kiccha 🖤

  • @nageshsv2468
    @nageshsv2468 3 роки тому +1

    ಹೇಳು ಯಾಕೆ ವಾವ್ ಫೆಂಟಾಸ್ಟಿಕ್ ಲಿರಿಕ್ಸ್ 😍😍😍

  • @narasimha3445
    @narasimha3445 3 роки тому +3

    ಪ್ರೇಮ್ ಸರ್ ನೀವು ಬೆಸ್ಟ್ ಸಿಂಗರ್ ಮಾತು ಬೆಸ್ಟ್ director ಜೋಗಿ movie ನೋಡಿದು ಸರ್ ನಾವು ಆತರಣೆ movie ತೆಗಿಬೆಕು ಅತ್ ವಿನತಿ ಸರ್ ಕರ್ನಾಟಕ ರಾಜ್ಯದಲ್ಲಿ ಒಬರೆ ನೀವು ಬೆಸ್ಟ್ director ಸರ್ love you ಸರ್ ❤❤❤❤

  • @suriyadarling7461
    @suriyadarling7461 3 роки тому +138

    ಯುಗಾದಿ ಹಬ್ಬದ ಶುಭಾಶಯಗಳು ದರ್ಶನ್ ಬಾಸ್ ಯಶ್ ಬಾಸ್ ಫ್ಯಾನ್ಸ್ ಅವರಿಂದ ಒಳ್ಳೆದಾಗಲಿ ಪ್ರೇಮ್ ಮುಂದಿನ ಚಿತ್ರ ದರ್ಶನ್ ಬಾಸ್ ಜೊತೆ ಆದ್ರೆ ಸಾಕು ದೇವರೇ 😘❤️💐❤️💯

  • @rohithajeri2962
    @rohithajeri2962 3 роки тому +314

    ಏಕಲವ್ಯಪ್ರೇಮ್ ಸಿಂಗಿಂಗ್ ಸಾಂಗ್ ಸೂಪರಾಗಿದೆ ಲೈಕ್ ಮಾಡಿ🙏

    • @gurugoudar7350
      @gurugoudar7350 3 роки тому +1

      bro ,,,,adu ,,,,ek love yaa anta

    • @rohithajeri2962
      @rohithajeri2962 3 роки тому +3

      😢

    • @satkrapp7697
      @satkrapp7697 3 роки тому +1

      Love from Rachu fan club for ekka lavya flim.

    • @ranganathbanni.......8309
      @ranganathbanni.......8309 3 роки тому +2

      ಹಿಂದ್ಇಲ್ಲ ಮುಂದ್ಇಲ್ಲ...
      ಸಂಭಂದ ನನಗಿಲ್ಲ...
      ಇತರ ಜನ್ಮ ಕೊಟ್ಟಿ ಯಾಕೆ ?
      ಹೇಳು ಯಾಕೆ...
      ಹೇಳು ಯಾಕೆ...
      ಜನ್ಮವ ಕೊಟ್ಟು...
      ಲಾಲಿಯ ಬಿಟ್ಟು...
      ನನ್ನನ್ನು ಮರೆತದ್ದು....ಯಾಕೆ
      ಹೇಳು ಯಾಕೆ ..
      ಹೇಳು ಯಾಕೆ...
      ತಾಯಿಯ ನೋವು ಇದು ಹೊಸದೇನು ಅಲ್ಲ.
      ಇದಕ್ಕೆಲ್ಲಾ ಕಾರಣ ನೀ ಅಂತಾರಲ್ಲ ಯಾಕೆ.
      ಹೇಳು ಯಾಕೆ ..
      ಎಲ್ಲಾರ ಹಾಗೆ ನನಗೊಂದು ತಾಯಿ...
      ನೀನು ಕೋಡುಬಹುದ್ದಿತ್ತಲ್ಲಾ...
      ಕೊಡಲಿಲ್ಲ ಯಾಕೆ..
      ಹೇಳು ಯಾಕೆ..
      ಏಳೇಳು ಜನ್ಮಕ್ಕೆ ಬೇಕಿಲ್ಲಾ ನಂಗೆ.
      ಇರೋದೊಂದು ಈ ಜನ್ಮಕ್ಕೆ ಕೊಟ್ಟಿಲ್ಲಾ ನಂಗೆ.....
      ಯಾಕೆ ಹೇಳು ಯಾಕೆ...
      ಕೊನೆಗೊಂದು ಅಸೆ ಕೇಳಿದರೆ ನನ್ನ...
      ತಾಯಿಯ ಬೇಡುವೆನು ಹಿನ್ನಾ.
      ಹೇಳು ಯಾಕೆ..
      ಹೇಳು ಯಾಕೆ....
      ...ರಂಗ...

    • @Halli_Huduga23
      @Halli_Huduga23 3 роки тому

      @@ranganathbanni.......8309 ಸಂಬಂಧ ಗುರು ಅದು.... ತಪ್ ಬರ್ದಿದಿರ ನೋಡ್ರಿ

  • @veereshminchanal694
    @veereshminchanal694 3 роки тому +33

    ಕೇಳ್ತಾಇದ್ದರೆ ಬೇರೆ ಲೋಕಕ್ಕೆ ಹೋಗಿದ್ದೇವೆ ಅನಿಸುತ್ತೆ 💐💐💐ಸೂಪರ್ ಸರ್ 🎉👌

  • @ajitmadar2658
    @ajitmadar2658 3 роки тому +2

    Jogi movie song keli est feel ayitu ade tara feel❤️❤️........

  • @naveenacharya9641
    @naveenacharya9641 3 роки тому +1

    ಅದ್ಬುತ ಸಾಹಿತ್ಯ ಸರ್ ಹ್ಯಾಂಡ್ಸಫ್ ನಿಮ್ಮ ಚಿತ್ರ ಯಶಸ್ಸು ಕಾಣಲಿ 💐

  • @kirangb1635
    @kirangb1635 3 роки тому +42

    ಕಣ್ಣಲ್ಲಿ ಸಣ್ಣದೊಂದು ಹನಿ ಇಣುಕಿ ನೋಡಿದೆ....
    ಸತ್ತೊದ್ರು ಪರ್ವಾಗಿಲ್ಲ ಹೃದಯ ನಿನ್ನೆ ಬೇಡಿದೆ... ಯಾಕೆ ಹೇಳು ಯಾಕೆ...???
    Hats of Arjun Jany Ji for giving this song

    • @alolupaakshi374
      @alolupaakshi374 3 роки тому

      ua-cam.com/video/GhRkQxB_12g/v-deo.html ehhrhhr

  • @bhaskarrao9638
    @bhaskarrao9638 3 роки тому +113

    Prem's Lyrics ge fidaa 👌💯waw

  • @KiranKumar-xn4rl
    @KiranKumar-xn4rl 3 роки тому +18

    ಹರೆಯದ ಹೃದಯಕ್ಕೆ ಹರಿತವಾದ ಚೂರಿಯಂತೆ ಚುಚ್ಚುತ್ತಿವೆ ಪ್ರತಿಯೊಂದು ಸಾಲುಗಳು.... 😊

  • @RahulRaj-vq1ee
    @RahulRaj-vq1ee 2 роки тому +6

    ಏಳೇಳು... ಜನುಮ.. ನಂಬಲ್ಲ.... ನಾನು
    ನನಗಾಗಿ ಮತ್ತೊಮ್ಮೆ ಹುಟ್ಟಲ್ಲ.... ನೀನು.... ಯಾಕೆ ಹೇಳು ಯಾಕೆ... This line is related to appu sir....🙏😭👍💜

  • @ABHIBM-xj4ji
    @ABHIBM-xj4ji 2 роки тому +9

    ಒಂದಲ್ಲಾ ಎರಡಲ್ಲ ಒಂದೊಂದು ಮೂವಿನಲ್ಲಿನು ಎಂತೆಂತ ಅದ್ಭುತ ಹಾಡುಗಳು ಪ್ರೇಮ್ ಸರ್ ನಿಮ್ಮ ಸಾಹಿತ್ಯ ನಿಮ್ಮ ರಾಗಕ್ಕೆ ನಾನೊಬ್ಬ ದೊಡ್ಡ ಅಭಿಮಾನಿ thank you sir wait ಮಾಡ್ತಿದೀನಿ ನಿಮ್ಮ film ge......❤️😍

  • @rajaneeshnaik1204
    @rajaneeshnaik1204 3 роки тому +15

    Elelu janumaanna
    Namballa nanu
    Nanagagi mattomme
    Huttalla ninu ❤️
    Simply wow🔥🔥

  • @dnsd1951
    @dnsd1951 3 роки тому +183

    ಏಳೇಳು ಜನುಮಾನ ನಂಬಲ್ಲ ನಾನು,
    ನನಗಾಗಿ ಮತ್ತೆ ಹುಟ್ಟಲ್ಲ ನೀನು ,
    ವಾಟ್ ಏ ಲಿರಿಕ್ ಲವ್ಲೀ

  • @akpt9459
    @akpt9459 3 роки тому +42

    Blockbuster album.. Prems never disappoint us with songs

  • @p.s.doddamani8276
    @p.s.doddamani8276 2 роки тому +2

    ಹೊತ್ತಿಲ್ಲದ ಹೊತ್ತು ತುತ್ತಿಲ್ಲದೆ ನಿಂತು ಕಾಯ್ದದು ನಿನಗಾಗಿ ಯಾಕೆ... ಆಣೆಯ ಇಟ್ಟು ಭಾಷೆಯ ಕೊಟ್ಟು ಹಿಂದಿಂದ್ದೆ ಬಂದಿದ್ದು ಯಾಕೆ... ಹೇಳು ಯಾಕೆ... ಸೂಪರ್ ಲಿರಿಕ್ಸ್ ಸರ್
    💚ಸೂಕ್ಷ್ಮ ಹೃದಯದ ಪ್ರತಿ ಬಡಿತ 💚

  • @raghukiccha4226
    @raghukiccha4226 2 роки тому +1

    ಈ ಮೂವಿ ಆಲ್ ಸಾಂಗ್ ಸೂಪರ್ ರಾಣಾ ಅವರ ಆಕ್ಟಿಂಗ್ ಸೂಪರ್ ಈ ಮೂವಿ ನೋಡಿದಾಗ ರಾಣಾ ಅವರ ಮೊದಲ ಸಿನಿಮಾ ಅನಿಸ್ತಿಲ್ಲ ಮೊದಲು ನಾಲ್ಕೈದು ಮೂವಿ ಮಾಡಿದ್ದಾರೆ ಅನಿಸುತ್ತಿತ್ತು ಪ್ರೇಮ್ ಸರ್ 🙏🙏🙏🌹🌹🌹🌹🌹🌹

  • @murthynaik7731
    @murthynaik7731 3 роки тому +19

    .ಪ್ರೇಮ್ ಸರ್ ನಿಮ್ಮ ಸಾಹಿತ್ಯ ಅದ್ಭುತ, ಆದ್ರೆ ಅದೇ ಸಾಹಿತ್ಯ ಉಚ್ಚಾರಣೆ ಸರಿಯಾಗಿದ್ದಿದ್ದರೆ ಇನ್ನೂ ಅದ್ಬುತವಾಗಿರುತ್ತಿತ್ತು..

    • @informationsharingkannada6558
      @informationsharingkannada6558 2 роки тому

      ಸ್ವಾಮಿ ಅವರು ಸಂಗೀತ ಕಲಿತಿಲ್ಲ ಅವರ ಗಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಲೆಗೆ ಪ್ರೋತ್ಸಾಹ ನೀಡಿ...

    • @murthynaik7731
      @murthynaik7731 2 роки тому +1

      @@informationsharingkannada6558 ."ನಂದೊಂದ್ಇರ್ಲಿ" ಅವ್ರೇ.. ಕಾಮೆಂಟ್ ಸರಿಯಾಗಿ ಅರ್ಥ ಮಾಡ್ಕೊಂಡು ಮರುಉತ್ತರಿಸಿ..😊

  • @AnilKumar-rw9jj
    @AnilKumar-rw9jj 3 роки тому +65

    Prem's movie may fail ..but songs willnot fail at anycase ❤️

  • @hemanthp6850
    @hemanthp6850 3 роки тому +20

    ಏನ್ ಗುರು ನಿಂದು ಮ್ಯೂಸಿಕ್ taste.....🔥🔥👌👌

  • @ದರ್ಶನ್ಚನ್ನಪ್ಪ

    ಈ ಪ್ರೇಮ್ ಕಥೆ ಹೇಗೆ ಬರೀತಾರೆ? ಸಿನಿಮಾ ಹೇಗೆ ಮಾಡ್ತಾರೆ? ಚೆನ್ನಾಗಿರುತ್ತೆ. ಡಬ್ಬ ತರ ಇರುತ್ತೆ. ಅದೆಲ್ಲಾ ಗೊತ್ತಿಲ್ಲ. ಆದ್ರೆ ಹಾಡುಗಳಲ್ಲಿ ಮಾತ್ರ ಮೋಸ ಮಾಡಲ್ಲ. ಪ್ರತಿಯೊಂದು ಹಾಡುಗಳು ಕೂಡ ಅದ್ಬುತ.
    ನಿಜ ಅನ್ನೋರು ಲೈಕ್ ಮಾಡಿ. ♥️♥️♥️

    • @crg8336
      @crg8336 2 роки тому +11

      ಇವರ ಹಾಡುಗಳೇ ಸಿನಿಮಾ ತರ ಇರುತ್ತೆ, ಎಂಥಾ ಭಾವನೆಗಳು ಬರುತ್ತೆ
      ನಿಜವಾಗಲೂ ಗ್ರೇಟ್.

    • @sharanuppinsharu8325
      @sharanuppinsharu8325 2 роки тому

      P

    • @manjunath.3580
      @manjunath.3580 2 роки тому +2

      Mathetthidre thayi sentiment

    • @manjuyadav-wr4qb
      @manjuyadav-wr4qb 2 роки тому

      Nija bro

    • @sanjupaaagal3649
      @sanjupaaagal3649 2 роки тому +1

      ಜೋಗಯ್ಯ

  • @anandanayaka-jx2mq
    @anandanayaka-jx2mq 2 роки тому +3

    ಏದೆಯ ಭಾರ ಇಳಿಸೊಕೆ ವರವ ಪಡೆದು ಬರಬೇಕ.ಮೊದಲ ಮುತ್ತು ಸ್ಮರಿಸೋಕೆ ಮತ್ತೆ ಮಳೆಯ ತರಬೇಕ.....ಹೃದಯಗಳು ಪ್ರೀತಿಯಲ್ಲೆ ಅತ್ತು ನೆನೆದು ದಿನವ ಕಳಿದಿವೆ

  • @DCorporates
    @DCorporates 3 роки тому +12

    ಇನ್ನ ಎಷ್ಟೇ ನಿರ್ದೇಶಕರು ಬಂದ್ರು ಇಂತಹ ಹಾಡುಗಳಿಗೆ ಪ್ರೇಮ್ವ್ರೆ ಬರಬೇಕು... ಲವ್ ಯು ಬಾಸ್

  • @kirunaik4539
    @kirunaik4539 3 роки тому +25

    ಬಹಳ ದಿನಗಳ ನಂತರ ಒಂದೊಳ್ಳೆ ಸಾಂಗ್ ಕೇಳಿದ ಸಾರ್ಥಕ ಸಂತೋಷ ❤️

  • @rakeshramakrishna3135
    @rakeshramakrishna3135 3 роки тому +94

    Entire credit goes to only 2 ppl that is Arjun for composing and Prem's for singing so beautifully and elivating it to the next level.. 👍🏼

  • @ranjitanaik3017
    @ranjitanaik3017 2 роки тому +4

    ಏಳೇಳು ಜನುಮನ ನಂಬಲ್ಲ ನಾನು.....
    ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನೂ....
    ಯಾಕೇ....... ಹೇಳೂ ಯಾಕೇ......
    ಕೊನೆ ಉಸಿರ ಆಸೆ ಕೇಳಿದರೆ ನನ್ನ.....
    ನೀನೇ ಬೇಕೆನ್ನುವೆನಾ ಇನ್ನಾ....
    ಹೇಳೂ ಯಾಕೇ......❤️

  • @Helo8904
    @Helo8904 3 роки тому +1

    Woww... Song sakath agide

  • @gnaneshagovindaiah6021
    @gnaneshagovindaiah6021 3 роки тому +20

    Prem's magic voice..!! Melancholy overloaded!! AJ has improved like anything.. he reminds me DSP in his style of arrangement and orchestration!!

  • @lvcreations2773
    @lvcreations2773 3 роки тому +27

    ಎಸ್ಟ್ ಸಾರಿ ಕೇಳಿದ್ರು ಬೇಸರ ಆಗ್ತಿಲ್ಲ ಸರ್ ಸಾಂಗ್ ಅಲ್ಟಿಮೇಟ್ ಮೂಸಿಕ್ and ಅಲ್ಟಿಮೇಟ್ ಲಿರಿಕ್ಸ್ 👌👌❤️🙏

  • @ಕನ್ನಡದಭಕ್ತಶಿವರಾಮ್ಗೌಡಮಂಡ್ಯ

    ಸೂಪರ್ ಅದ್ಭುತವಾದ ಹಾಡು, ಅದ್ಭುತವಾದ ಸಾಹಿತ್ಯ, ಅದ್ಭುತವಾದ ಗಾಯನ. ಒಳ್ಳೇದಾಗ್ಲಿ ಏಕ್ ಲವ್ ಯಾ ಸಿನಿಮಾ ತಂಡಕ್ಕೆ. All the best ಪ್ರೇಮ್ ಸರ್. ಜೈ ಕರ್ನಾಟಕ ಮಾತೇ. ಜೈ ಭುವನೇಶ್ವರಿ ತಾಯಿ.

  • @prateepks3750
    @prateepks3750 2 роки тому

    ಪ್ರೆಮ್ sir...... ನಿಮ್ಮ ಫಿಲಂ ಏನ್ ಹಾಗುತ್ತೋ ಗೊತ್ತಿಲ್ಲ.... Bt. ನೀವ್ ಕೊಡೊ songs ❤❤ supperrrrrr......👌👌👌👌👌👌all the best

  • @chandanargowda5112
    @chandanargowda5112 2 роки тому +1

    Super song...yaru love madi mosa hogbedi 🥺 and mosa hogbedi plz 😔 yar yar manasali yen yen eruthe antha gotthirodila 😒 adukoskara

  • @darshansr8184
    @darshansr8184 3 роки тому +128

    ~*ಕರಿಯ* was Made Once There Songs Super Hit..
    ~*ಜೋಗಿ * Came Songs Super Hit..
    ~*Excuse me* Bantu Songs ಅಂತೂ ಕೇಳಂಗಿಲ್ಲ... Super Hit..
    ~*ರಾಜ್ * Bantu Songs Super Hit...
    ~*ದಿ ವಿಲನ್ *Bantu Again Songs Super Hit...
    We Noticed one Common Thing That... "ಎಲ್ರು ಮೂವೀಸ್ and ಮೂವಿ name ಇಂದ ಸಾಂಗ್ಸ್ ಹಿಟ್ ಕೊಡ್ತಿದ್ರೆ ಅಲ್ಲೋಬ್ರು ಸಾಂಗ್ಸ್ ಇಂದ ಮೂವೀಸ್ ಹಿಟ್ ಕೊಡ್ತಿದ್ರು...ಅಡ್ಬಿದ್ದೆ ಗುರುವೇ ನಿನ್ಗೆ... Nin lyrics ge ಒಂದ್ ದೂಡ್ಡ ಸಿರಾಸಾಷ್ಟಾOಗ ನಮಸ್ಕಾರ...🙏🙏... One off best Lyrist In kannada Industry...🔥🔥... @Prem*s...

  • @sunilgowda2
    @sunilgowda2 3 роки тому +8

    ಎವರ್ಗ್ರೀನ್ ಸಾಲುಗಳು ♥️😢
    ಮೊದ್ಲು : ಕಾಣದ ದೇವರು ಕಾಣದ ಮನಸಲಿ ಪ್ರೀತಿಯ ಚೆಲ್ಲುವನು
    ಇವಾಗ : ಕೊನೆಯುಸಿರ ಆಸೆ ಕೇಳಿದರೆ ನನ್ನ
    ನೀನೇ ಬೇಕಿನ್ನುವೆ ನಿನ್ನ
    ಹೇಳು ಯಾಕೆ😢♥️
    Prem's alliro kavi yavattu ಮಾಸಲ್ಲ

  • @srinivas75000
    @srinivas75000 3 роки тому +15

    Prem always gives the best music in his movies, once again he has proved.
    Best Music of 2021
    ಯುಗಾದಿ ಹಬ್ಬಕ್ಕೆ ಸಂಗೀತದ ಸಿಹಿ ಬಡಿಸಿದಕ್ಕೆ ಧನ್ಯವಾದಗಳು Prem's.

  • @ಸಂಗೀತಎನ್ಎ
    @ಸಂಗೀತಎನ್ಎ 3 роки тому +8

    20ಸಲ ಕೇಳಿದೆ😔 missing some parson ಕಣ್ಣಲ್ಲಿ ನೀರು ಬಂತು

  • @srinivasrai04
    @srinivasrai04 3 роки тому +4

    ಸ್ಕೂಲ್ ಕಾಲೇಜ್ ಅಲ್ಲಿ ಹುಟ್ಟೋದು ನಿಜವಾದ ಪ್ರೀತಿ....💯💯👍👍👍👍👍👍
    ...ಹೇಳು ಯಾಕೆ😭

  • @abhishekb688
    @abhishekb688 3 роки тому +7

    ಪ್ರತಿಯೊಬ್ಬರ ಪ್ರೇಮ ಗೀತೆಯಲ್ಲೂ ನಮ್ಮ ಮಂಡ್ಯ ಪ್ರೇಮಣ್ಣ😍😍
    Best of luck ಕಣಣ್ಣೋ

  • @gururaj1763
    @gururaj1763 3 роки тому +71

    ಮುಗಿದು ಹೋದ ನನ್ನ ಹಳೆ ಲವ್ ಸ್ಟೋರಿ ನಾ ಮತ್ತೆ ನೆನಪಿಸಿ ಬಿಟ್ರಲ್ಲ ಬಾಸು😒 ಲಿರಿಕ್ಸ್ ಮಾತ್ರ 🔥

  • @kicchasandeepd6014
    @kicchasandeepd6014 3 роки тому +25

    ನಾವು ಯಾರನ್ನು ತುಂಬಾ ಹಚ್ಚಿಕೊಂಡಿರುತ್ತೇವೆ ಅವರು ನಮ್ಮನ್ನು ನಮ್ಮನ್ನು ಬಿಟ್ಟು ದೂರ ಆದರೆ ಮನಸ್ಸಿಗೆ ಆಗುವ ನೋವವೇ ಲಿರಿಕ್ಸ್.....Heelu Yaake...😥😥😥😥😥😥

  • @anilkumaranil0022
    @anilkumaranil0022 3 роки тому +1

    Entha saalugalu....adduri sir..👌👌

  • @sanatani-r5u
    @sanatani-r5u 3 роки тому +3

    ಇಂತಹ ಸಾಹಿತ್ಯ ಹುಟ್ಟೋದು ನಿಮ್ಮಲ್ಲೇ ಯಾಕೆ ಏಳು ಯಾಕೆ ಸರ್

  • @ssgm6767
    @ssgm6767 3 роки тому +31

    ಮತ್ತೆ ಮಂಡ್ಯದ ಸೊಗಡು ಕಂಪಿಸಿದೆ, ಪ್ರೇಮ್ ಸರ್ ಧ್ವನಿ ಸಾಹಿತ್ಯ, ಜನ್ಯ ಸರ್ ಸಂಗೀತ ನಯವಾಗಿದೆ..

  • @udaykumarkannada
    @udaykumarkannada 3 роки тому +16

    ಸರ್ ಸಕ್ಕತಾಗಿ ಇದೆ ಸರ್ 🥰❤❤❤👌👌👌 all the best from kiccha sudeep ಅಣ್ಣ fans ❤❤❤

  • @KIRANKUMAR-qh7il
    @KIRANKUMAR-qh7il 3 роки тому +67

    Prems voice is magic guru❤️❤️❤️

  • @jrao6337
    @jrao6337 2 роки тому +10

    PREM IS AN ASSET TO THE KANNADA FILM INDUSTRY, HIS IDEA IN CREATING stories and dialog also songs writing is extraordinary and amazing. I like the attitude of prem in composing the family attachment stories. I wish this film hits in allin all.All the best Mr PREM and Mrs Rakshitha MADAM too.

  • @kumarkadur2470
    @kumarkadur2470 3 роки тому

    ಯಂತ ಅದ್ಭುತ ಸಾಹಿತ್ಯ ದಿನ 100 ಸರಿ ಕೇಳ್ತಾ ಇರ್ತೀನಿ ....

  • @parushofficial
    @parushofficial 3 роки тому +13

    ಎನ್ ಮೇಲೋಡಿ ಸಾಂಗ್ ಗುರೂ.... ಚಿಂದಿ... ಚಿಂದಿ... ಆ ವಾಯ್ಸ್, ಆ ಲಿರಿಕ್ಸ್.... ಅದ್ಭುತ.... ಪ್ರೇಮ್ ನ ಸಾಂಗ್ಸ್ ಲಿ touch ಮಾಡೋಕೆ ಯಾವ್ನ್ ಕೈಯಲ್ಲೂ ಆಗಲ್ಲಾ....😍♥️

  • @sunilbamnalli2430
    @sunilbamnalli2430 3 роки тому +8

    ನಿನ್ನ ಮುಂದೆ ಯಲ್ಲಾ ಬಚ್ಚಾ ಕನಣ್ಣ love u ಪ್ರೇಮ್ ಸರ್❤️❤️

  • @shashikumarmahadeva8288
    @shashikumarmahadeva8288 3 роки тому +32

    He never disappoints in songs
    Awesome Prem's

  • @sandeeps3368
    @sandeeps3368 2 роки тому

    Songs ge matra Prem's movies nalli mosa illa adre story swalpa tight idre no body can beat him:-)

  • @awc8thward1chit-3hosapete3
    @awc8thward1chit-3hosapete3 3 роки тому +2

    90😢🍻🍷 hodiri headphone itkolri...kann muchri.. nim hale lover nenpuglu melku hakri....🎶💤🎵🎻🎧