ಅಮ್ಮ ಮತ್ತು ಮಗಳಿಗೆ ನಮಸ್ಕಾರ, ಚಿಕ್ಕದಾದ್ರು ಚೊಕ್ಕವಾದ vlog.. ನಿಮ್ಮ ನತ್ತೆಟೆ ಹಿಡಿಯುವ ಪ್ರಯತ್ನಕ್ಕೆ ಅಭಿನಂದನೆಗಳು..ನೀರಲ್ಲಿ ಓಡಾಡುವಾಗ ಹಾವುಗಳ ಬಗ್ಗೆ ಜಾಗ್ರತೆ..ಒಳ್ಳೆಯದಾಗಲಿ 🙏
Childhood memories💫 ನಾವು ಸಹ ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ narthe huduklikke ಹೋಗ್ತಾ ಇದ್ವಿ.ನೀವು ಹೋಗುವಾಗ ಎಲ್ಲಾ ದಿನಗಳು ಒಂದು ಕ್ಷಣ ನೆನಪಿಗೆ ಬಂತು..thank you so much ...😊👌✨
ಎಂತಹ ಚೆಂದದ ದೃಶ್ಯ. ನರ್ತೆ.ಮತ್ತು ಬಸಳೆ, or ನರ್ತ ಮತ್ತು ಕುಡು ಮಿಕ್ಸ್ ಮಾಡಿ ಪದಾರ್ಥ. ಸಹ ತುಂಬಾ ಟೇಸ್ಟಿ ಆಗುತ್ತದೆ. ಅದು ಎಂತಹ ಗೊತ್ತುಂಟ ನಿಮ್ಮ ತೋಟ, ನಿಮ್ಮ ಊರು ಎಂದರೆ ಸ್ವರ್ಗಕ್ಕೆ ಸಮಾನ. ನಿಮ್ಮ ಬೆಕ್ಕು ನಿಮಗಿಂತ ಮೊದಲು ನಿಮ್ಮ bodyguard ನಂತೆ ಮುಂದೆ ಮುಂದೆ ಹೋಗುತ್ತದೆ. ಒಂದು ಕಡೆ ಅದಕ್ಕೆ ನೀವು ಕಾಣಲಿಲ್ಲಿ. ಆವಾಗ ಅದು ನಿಮ್ಮನ್ನು ಅದರ Language ನಲ್ಲಿ ಕೇಳಿತು 'ನೀವು ಎಲ್ಲಿ ನನ್ನ ಬಿಟ್ಟು ಮರೆಯಾದಿರಿ ಎ೦ದು. Nice Vlog . ನಿಮ್ಮ photographer ಯಾರು? ಅವರನ್ನೊಮ್ಮ introduce ಮಾಡಿಸಿ.
ತುಂಬಾನೇ ಉತ್ತಮವಾದ ಕೆಲಸ ಮಾಡಿದ್ದೀರಿ👌 ನಿಮ್ಮಿಂದ ಎಲ್ಲರಿಗೂ ಸಹಾಯವಾಗಿದೆ. ನಿಮಗೆ ನಮ್ಮ ನಮಸ್ಕಾರಗಳು. ಅಕ್ಕ ನನ್ನದೊಂದು ಕೋರಿಕೆ ನಿಮ್ಮ ಚಾನೆಲ್ ಅನ್ನು ನೋಡುವ ಪ್ರತೀಯೊಬ್ಬರಿಗೂ ನನ್ನ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಮತ್ತು ನೀವು ಒಂದು ಹಾಡನ್ನು ಹಾಡಬೇಕಾಗಿ ಕೇಳಿಕೊಳ್ಳುತ್ತೇನೆ.
ಮತ್ತ್ಯಂತಾ ಗೊತ್ತುಂಟ ಗ್ರಾಸಿಯಾಯವರೇ ನಿಮ್ಮ ಎಲ್ಲಾ ರೆಸಿಪಿ ಸೂಪರ್. ನಾನು ನಿಮ್ಮ ಹೆಚ್ಚಿನ ರೆಸಿಪಿಯನ್ನು ನೋಡಿ ಮನೆಯಲ್ಲೇ ಮಾಡ್ತೀನಿ. ತುಂಬಾ ಚೆನ್ನಾಗಿ ಆಗ್ತಿದೆ. ಮತ್ತ್ಯಂತಾ ಗೊತ್ತುಂಟ ಪದವನ್ನು ಹಾಗೆ ವಿಡಿಯೋ ಮಾಡುವಾಗ ಮಧ್ಯದಲ್ಲಿ ಬಳಸತ್ತನೆ ಇರಿ ಕೇಳ್ ವಾಗ ತುಂಬಾ ಚೆನ್ನಾಗಿ ರುತ್ತೆ. ನಿಮ್ಮ ಅಮ್ಮ ನಿಗೊ ನನ್ನ ಕಡೆಯಿಂದ ಧನ್ಯವಾದಗಳು 🙏🙏🙏
ನಿಮ್ಮ ವಿಡಿಯೊಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ನಿಮ್ಮ ಭಾಷೆ ನಮ್ಮ ಹಳೇ ದಿನಗಳ ನೆನಪು ತರುತ್ತದೆ. ನನ್ನ ಹೆಸರು ಓಸವಾಲ್ದ್ ಡಿಸೂಜ. ಊರು ಮಡಿಕೇರಿ ಈಗ ಇರುವುದು ಬೆಂಗಳೂರಲ್ಲಿ. ನಿಮ್ಮ ಚಾನಲ್ ಗೆ ನಮ್ಮ ಇಡೀ ಕುಟುಂಬದ ಶುಭ ಹಾರೈಕೆ. ಮೇ 22ನೇ ತಾರೀಕಿಗೆ ನಮ್ಮ 26ನೇ ಮದುವೆಯ ವಾರ್ಶಿಕೂತ್ಸವ ಆಯ್ತು ತಮ್ಮ ಕಡೆಯಿಂದ ನನ್ನ ಮಡದಿ ಸುನೀತ ದಿಸೂಜ ಅವರಿಗೆ ಹಾಯ್ ಹೇಳಿ.
I love narte. We used to eat it when we were small. It has a wonderful taste. U have to use a small tooth pick kind of stick to remove the boiled meat which is inside the shell. Good old days when we were kids & yummy tooo 😝
ಅಮ್ಮ ಮತ್ತು ಮಗಳಿಗೆ ನಮಸ್ಕಾರ,
ಚಿಕ್ಕದಾದ್ರು ಚೊಕ್ಕವಾದ vlog..
ನಿಮ್ಮ ನತ್ತೆಟೆ ಹಿಡಿಯುವ ಪ್ರಯತ್ನಕ್ಕೆ ಅಭಿನಂದನೆಗಳು..ನೀರಲ್ಲಿ ಓಡಾಡುವಾಗ ಹಾವುಗಳ ಬಗ್ಗೆ ಜಾಗ್ರತೆ..ಒಳ್ಳೆಯದಾಗಲಿ 🙏
Ok ಧನ್ಯವಾದಗಳು😊👍🙏
@@Hallimane 👌👌👌❤️
ಎಂತಾ ಗೊಟ್ಟುಂತಾ...ಗ್ರಾಸಿಯಾ..ನಿಮ್ಮ ತಮ್ಮಣವರ ಛಾಯಾಗ್ರಹಣ ನಮಗೆ ತುಂಬಾ ಇಷ್ಟ ಆಗಿದೆ. ಅವರಿಗೆ ನಮ್ಮ
ಮತ್ಯೆಂತ ಗೊತ್ತುಂಟಾ ,😂😂😂
😊👍👍
Childhood memories💫 ನಾವು ಸಹ ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ narthe huduklikke ಹೋಗ್ತಾ ಇದ್ವಿ.ನೀವು ಹೋಗುವಾಗ ಎಲ್ಲಾ ದಿನಗಳು ಒಂದು ಕ್ಷಣ ನೆನಪಿಗೆ ಬಂತು..thank you so much ...😊👌✨
😊👍🙏
ನಮಸ್ತೇ 🙏🙏 ॥ ಶುಭೋದಯ ॥ 💐💐
ನಿಮ್ಮ ಪ್ರತಿಯೊಂದು ವೀಡಿಯೋ ತುಂಬ ಚೆನ್ನಾಗಿರುತ್ತದೆ. ಹಚ್ಚ ಹಸಿರಿನ ತೋಟ ಮರ ಗಿಡಗಳು ನೋಡುವುದಕ್ಕೆ ತುಂಬ ಸೊಗಸಾಗಿದೆ. 👏👏💐💐
ಧನ್ಯವಾದಗಳು🙏🙏
Enklula elye ippunaga narthe , denji ,meen poora patthera povondittha barsa bannaga a khushine bethe .vedio thoonaga avve nenpand thanks ..old memory sweet memory.
😊👍🙏
Narte Baji ellya undu......Nanala kinnidaleka thojundu....super location...
Very nice video 👍 very beautiful place.Thank I dear🙏
😊👍🙏
Konge ani valchebhaji😋😋😋24 yrs poilen taste Kelli..yum yummy 😋
ನಿಮ್ಮ ಹಳ್ಳಿ ತುಂಬಾ ತುಂಬಾ ಅದ್ಭುತ ಸುಂದರ ನಯನ ಮನೋಹರವಾಗಿದೆ 🤩😍
ಎಂತಹ ಚೆಂದದ ದೃಶ್ಯ. ನರ್ತೆ.ಮತ್ತು ಬಸಳೆ, or ನರ್ತ ಮತ್ತು ಕುಡು ಮಿಕ್ಸ್ ಮಾಡಿ ಪದಾರ್ಥ. ಸಹ ತುಂಬಾ ಟೇಸ್ಟಿ ಆಗುತ್ತದೆ. ಅದು ಎಂತಹ ಗೊತ್ತುಂಟ ನಿಮ್ಮ ತೋಟ, ನಿಮ್ಮ ಊರು ಎಂದರೆ ಸ್ವರ್ಗಕ್ಕೆ ಸಮಾನ. ನಿಮ್ಮ ಬೆಕ್ಕು ನಿಮಗಿಂತ ಮೊದಲು ನಿಮ್ಮ bodyguard ನಂತೆ ಮುಂದೆ ಮುಂದೆ ಹೋಗುತ್ತದೆ. ಒಂದು ಕಡೆ ಅದಕ್ಕೆ ನೀವು ಕಾಣಲಿಲ್ಲಿ. ಆವಾಗ ಅದು ನಿಮ್ಮನ್ನು ಅದರ Language ನಲ್ಲಿ ಕೇಳಿತು 'ನೀವು ಎಲ್ಲಿ ನನ್ನ ಬಿಟ್ಟು ಮರೆಯಾದಿರಿ ಎ೦ದು. Nice Vlog . ನಿಮ್ಮ photographer ಯಾರು? ಅವರನ್ನೊಮ್ಮ introduce ಮಾಡಿಸಿ.
@@pushpashetty6222 ಹೌದು ನಿಮ್ಮ ಊರು ತುಂಬಾ ತುಂಬಾ ಸುಂದರವಾಗಿದೆ 😍
ಧನ್ಯವಾದಗಳು🙏🙏
Vedio ಮಾಡುವುದು ಮಗ👍
ತುಂಬಾನೇ ಉತ್ತಮವಾದ ಕೆಲಸ ಮಾಡಿದ್ದೀರಿ👌 ನಿಮ್ಮಿಂದ ಎಲ್ಲರಿಗೂ ಸಹಾಯವಾಗಿದೆ. ನಿಮಗೆ ನಮ್ಮ ನಮಸ್ಕಾರಗಳು. ಅಕ್ಕ ನನ್ನದೊಂದು ಕೋರಿಕೆ ನಿಮ್ಮ ಚಾನೆಲ್ ಅನ್ನು ನೋಡುವ ಪ್ರತೀಯೊಬ್ಬರಿಗೂ ನನ್ನ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಮತ್ತು ನೀವು ಒಂದು ಹಾಡನ್ನು ಹಾಡಬೇಕಾಗಿ ಕೇಳಿಕೊಳ್ಳುತ್ತೇನೆ.
Ok ಖಂಡಿತ ನಿಮ್ಮ ಪರವಾಗಿ ಅಭಿನಂದನೆಯನ್ನು ಹೇಳುತ್ತೇವೆ👍ನಮಗೆ ಹಾಡು ಹಾಡಲಿಕ್ಕೆ ಬರುದಿಲ್ಲ
Oh I went on to my childhood days.. During rainy season this was favorite work to do.. Miss those days.. Its taste also very awesome..
🌴🌲🌱🌳🐂ವಿಡಿಯೋ ತುಂಬಾ ಚನ್ನಾಗಿತ್ತು ಮತ್ತೆ ಅಲ್ಲಿನ ವಾತಾವರಣ ಕೂಡ 👌👌😍😍
Rainy seasonnalli thodu gaddegalallihoguvaga jagrathe Tq❤❤❤❤❤❤
😍👍
So beautiful location..... I like it........ ನಮ್ಮದು ಬೆಂಗಳೂರು ತುಂಬಾ ತಿಳಿಕೊಬೇಕಾದ ವಿಷಯ..... ಇದೆ
ದಕ್ಷಿಣ ಕನ್ನಡ ಜಿಲ್ಲೆಗೆ ಬನ್ನಿ . ☺️☺️
@@Vivianfernandesroy s i will be come. Soon
@@sharath8051 ok welcome to Mangalore.
Nimma video tumma chanagirutte nodlikke tumba kushi nange
ಮತ್ತ್ಯಂತಾ ಗೊತ್ತುಂಟ ಗ್ರಾಸಿಯಾಯವರೇ
ನಿಮ್ಮ ಎಲ್ಲಾ ರೆಸಿಪಿ ಸೂಪರ್.
ನಾನು ನಿಮ್ಮ ಹೆಚ್ಚಿನ ರೆಸಿಪಿಯನ್ನು ನೋಡಿ ಮನೆಯಲ್ಲೇ ಮಾಡ್ತೀನಿ. ತುಂಬಾ ಚೆನ್ನಾಗಿ ಆಗ್ತಿದೆ. ಮತ್ತ್ಯಂತಾ ಗೊತ್ತುಂಟ ಪದವನ್ನು ಹಾಗೆ ವಿಡಿಯೋ ಮಾಡುವಾಗ ಮಧ್ಯದಲ್ಲಿ ಬಳಸತ್ತನೆ ಇರಿ ಕೇಳ್ ವಾಗ ತುಂಬಾ ಚೆನ್ನಾಗಿ ರುತ್ತೆ. ನಿಮ್ಮ ಅಮ್ಮ ನಿಗೊ ನನ್ನ ಕಡೆಯಿಂದ ಧನ್ಯವಾದಗಳು 🙏🙏🙏
ಧನ್ಯವಾದಗಳು🙏🙏
Cool place verry nice.... Cat nimma side barthide super👍
😊👍🙏
Wowww...amezing... nature beauty superrrrr
😊👍🙏
😍 beautiful nature
thumba kushi.aythu nodi nimma videos andre thumba ista daily wait madtha irthene.love u so much sis and amma
Thank you😊👍🙏
beautiful nature dr vedio polevnth ravazei mon bogtha ❤️❤️ supper vediography 👍
Thank you😊👍🙏
Wow very nice seenary.
Super clippings and your work. 🙏🙏🙏🙏🙏
nimma thota soooper😍👌👌👌rcp kuda sooper aagi madteera
ಮಳೆಗಾಲದ..... ಈ ಪ್ರಕೃತಿಯ ವಾತಾವರಣ ಬಹಳ ಸುಂದರವಾಗಿದೆ.
😊👍🙏
Hi Supper vlog ನರ್ತೆ ಪೆಜ್ಜರೆ ಪುಚ್ಚೆಲಾ ಬೈದುಂಡು 😄
Hai andh😅👍
Hi nimma bekkugalaki
Nimmage nice greenery
No polution
😊👍🙏
Clean face.. clean heart.. this shows your purity...big thanks for that... ayyyoooo... i like nartee... my fvt. ..
Very nice ನೇಚರ್ ಬ್ಯೂಟಿ... ಥ್ಯಾಂಕ್ಸ್ God
Superb location camera man super👏👏👏👏👏👌
😊👍🙏
Your place is beautiful and heavenly. I like this vlog very much. 😍😍😍
😊👍🙏
,hii
👌👌nimm uoorige barbeku anisuthe madam
Nice video.Beautiful place.
😊👍🙏
Your each show is beautiful 👌. Can’t get enough of it!
Thank you😊👍🙏
👍👍
ನಿಮ್ಮ ವಿಡಿಯೊಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ನಿಮ್ಮ ಭಾಷೆ ನಮ್ಮ ಹಳೇ ದಿನಗಳ ನೆನಪು ತರುತ್ತದೆ. ನನ್ನ ಹೆಸರು ಓಸವಾಲ್ದ್ ಡಿಸೂಜ. ಊರು ಮಡಿಕೇರಿ ಈಗ ಇರುವುದು ಬೆಂಗಳೂರಲ್ಲಿ. ನಿಮ್ಮ ಚಾನಲ್ ಗೆ ನಮ್ಮ ಇಡೀ ಕುಟುಂಬದ ಶುಭ ಹಾರೈಕೆ.
ಮೇ 22ನೇ ತಾರೀಕಿಗೆ ನಮ್ಮ 26ನೇ ಮದುವೆಯ ವಾರ್ಶಿಕೂತ್ಸವ ಆಯ್ತು ತಮ್ಮ ಕಡೆಯಿಂದ ನನ್ನ ಮಡದಿ ಸುನೀತ ದಿಸೂಜ ಅವರಿಗೆ ಹಾಯ್ ಹೇಳಿ.
ಧನ್ಯವಾದಗಳು🙏🙏
Ok👍
👌👌 place
beautiful👍
😊👍🙏
Very beautiful it's totally natural with pure oxygen 👌👌👌👌👌👍👍👍👍👍
😊👍🙏
Namaskara yenk niklena vlog masth ishta aand. Nikulu thojapadina kelavu recipe yaan illad try malthdey masth yeddey athnd pandh yenna amma la pander. Nanaath nikulu yeddey video malth d update malpuley all the best.
Ok thank you😊👍🙏
ತುಂಬಾ ಚೆನ್ನಾಗಿದೆ ಅ place
😊👍🙏
Yan udupi d al ,, appe Magalena Mokey😍,,, atil tuvare bari kushi apundu😋😋😋,,,
Wow what a video works🔥🔥🔥🔥👌👌👌👌🙏
😊👍🙏
Niklena 🐈 pucche gu onjii first prize korodu mareee....daada daala podige ejji.i love 💘 that cat 🐈
😊👍👍
Oitela popundu aglna pucche🤣🤣🤣
Nature is super
*SUPERB TULU ( ತುಳುನಾಡಿನ ) VLOG* 👌
*______________________________________________*
_ನಮಸ್ಕಾರಗಳು_ 🙏🙏
ಅಚ್ಚ ಹಸಿರಿನಿಂದ ಕೂಡಿದ ಗದ್ದೆ ನೋಡಲು ಸುಂದರವಾಗಿ . ಪ್ರಾಣಿ ಪಕ್ಷಿಗಳನ್ನು, ಪರಿಸರ ಅದ್ಭುತ . ನೀರಿನಲ್ಲಿ ಸಿಗುವ ಬಸವನಪದದ ಹುಳು ( ನರ್ತೆ ) 🐌🐌🐚🐚🐚 ಅದ್ಭುತ_ 👍👍
*ತುಂಬಾ ಧನ್ಯವಾದಗಳು* 🙏🙏🙏
*ಶುಭಮಸ್ತು* 💐💐💐
😊👍🙏
Kundapur kandadalli...Jagutti(Nartthe) panpper .😀😀👍👌
Ok👍👍
Nice your rain cap
😊👍🙏
Lovely greenery. I liked so much.nice video.
😊👍🙏
Super 👌.. Nice Place. ಎಂಥ ಗೊತ್ತು ಉಂಟಾ ನಿಮ್ಮ ಮನೆಯಲ್ಲಿ ನಾಯಿ ಇಲ್ಲವಾ......
Nayi ella Thank you😊👍🙏
Nature spr👌 bekku kuda ❤️ nayi bogalta ettu😂 video madidu chenda agide 👌
😊👍🙏
Nice video greenery everywhere.
Snails👌
😊👍🙏
Wish i could get away from this IT life of Bangalore.... and get a Farmhouse at ur place... Look's really Awesome
😊👍🙏
👌👌 I enjoyed the beautiful nature.Thanks...
😊👍🙏
@@Hallimane 😊😊
Nice video sister 👌👌👌👌
😊👍🙏
Today is video is beautiful very nice greenery need more video thank you
Ok👍👍
Medum crab darche vedio karath pls
Iam also Farmer😍😍
Waiting for narthe sukka recipe 😋
ಗೆಡ್ಡೆಯಲ್ಲಿ ನೀರಿನಲ್ಲಿ ಇರುವಾಗ ಹಾವುಗಳು ಇರುತ್ತದೆ ಎಚ್ಚರ
Waw super greenry tunaga kushi apundu bk narthe yelya upunaga thinodu itta itte olla thikujii miss u narthe 😁
😊👍👍
🥰
Beautiful mother na beautiful daughters👍
😊👍🙏
Super nikul pajird dhala uppuje. Snake matha. Puccheg dhala podige Ejji 😱narthe recipe malpule
Avu mantha enkulu ponagane balipundu Thank you😊👍🙏
Supper👌👌
Amazing nature🌷🌱🌹🌿🌿
Thank you both my nation my state Karnataka is very beautiful take care
Super amma ,akka thumba change ಮಾತಾಡ್ತಾರೆ,all the best for ur all vedios 👍👍👍
😊👍🙏
Suppr
Really appreciate your effort
Nice vedio😊😊✌
😊👍🙏
Wow super greenary
😊👍🙏
Hahaha that was my Sweet Childhood😘...
Yaan Narte pejjond itte😍 bokka aven enklena Dodda aven sukka maltond itter❤️ that was beautiful life...
😊👍👍
Very nice jaga masth shoku undu💜
😊👍🙏
Narthe athe murani masth barsha bathnd athe first time apaga adyar d narthe ithnd ette la undu ye but yelya yelya malla nana avod 😊
😊👍👍
Henta sundaravada jagari niva erodu super 😘😘
😊👍🙏
Wawwwww.....One of my favorite food.... Now a day's very difficult to find!!! Thank you for your this blog!!! You are reminding my child hood 😂😂😂
😊👍🙏
Beautifully nature and greenery
😊👍🙏
Olle uppu akka jagrate
Avuye👍😊
It is medicine for back pain. Very nice 👌
Gulla medine for back pain not narte.
ಈ ಅಮ್ಮಾ ಮಗಳು ತುಂಬಾ ಚಂದ
ಮಾತಾಡ್ತಾರೆ
😊👍🙏
Super 👍🙏👌👌👌 nice video
😊👍🙏
Greenery every where very beautiful video thanku 👌🙏❤😍
😊👍🙏
Hachha hasirina naduve sogasaada sarala jeevana nimmadu, namagoo thorididdakke dhanyavadagalu thangi.
😊👍🙏
wow beautiful nature
😊👍🙏
Nice video 👌
😊👍🙏
Your village is so beautiful
🌱🌿 Natural green ,👍
😊👍🙏
I love narte. We used to eat it when we were small. It has a wonderful taste. U have to use a small tooth pick kind of stick to remove the boiled meat which is inside the shell. Good old days when we were kids & yummy tooo 😝
but we used groundnut oil
Vaaa beautiful place full greenary I love it akka
😊👍🙏
👌👌👌
Nice video 📹 good luck
😊👍🙏
ಲಾಂಬು ತಿಕಂಡ plz ಮುಲ್ಪುಲ್ ಗುಡ್ಡೆಡ್ ತೀಡಿಲ್ ಬನ್ನಗ ಲಕ್ಕುವ 😋😋😋😋😋
Bayalu sime kade idna basavana hulu anthivi, idna nivu thinhiri? Idru taste hegirutte?
Basavana hula bere. Edu bere
@@Hallimane OK, thnk u...
my favorite snail (narthe) recipes
👍👍
👌 narthe .yenkla masth like .yenkilena anchi thuyara aparupa.putturd olu .
purasara katte
Yenkla pursarakate ،
Nice🐌
😊👍🙏
Super place paccha pajir nai petta pucche super undu kajipu yancha malpun- suneetha Prashanth
Enklegla kajip ethne mutta manthiji Thank you😊👍🙏
nanora nartheda recipe malthu thojale madam
Avu enkleg ethne mutta recipe manthja
Super sis
😊👍🙏
Can u say which place do u stay
Super beauty of the thota
We are from Puttur near Mangalore
Thank you😊👍🙏
It's beautiful place I love cat roaming around
😊👍👍
ನರ್ತೆದ ಕಜಿಪು ಮಲ್ತ್ ತೋಜಲೇ ಮಸ್ತ್ ವರ್ಷ ಅಂಡ್ ನರ್ತೆ ಕಜಿಪು ತಿನಂದೆ.. ಎಲ್ಲಿಯ ಉಪುನಗ ಎನ್ನ ಅಮ್ಮ ಮಲ್ತಹೊಂದು ಇತ್ತೆರ್ 😋😍
Enkulu nartheda kajipu ethne mutta manthja Try manpa👍
@@Hallimane 1st ಪೇಜಿದ್ ಒಂಜ್ಜಿ ದಿನ ನೀರ್ಡ್ ಪಾಡ್ದ್ ದಿಲೇ ಆಯಿತಾ ಮಣ್ಣ್ ಪೋಪುಂಡು ಅಪಗ.. ಮನದಾನಿ ಬೇಯಿಸಅದ್ ಮಾಂಸ ದೇತ್ ನೀರುಳ್ಳಿಡ್ ಫ್ರೈ ಮನ್ಪಯ್ಲೆ ಬೊಕ್ಕ ಪುಳಿಮುಂಚಿ ಪಾಡ್ದ್ ಎಡ್ಡೆ ಬೇಯಿಸಲೇ ಬುಕlastg ತರೈ ಸಾಂಬಾರ ಪಾಡ್ಲೆ.... ನರ್ತೆ ಸುಕ್ಕ ರೆಡಿ 😋👌😄
Avuye enkulu try manpa sukka Narthe thikunaga Thanks😊👍👍
@@Hallimane tq🙏😍
Your super place very exeting
😊👍🙏
Nivu padartha yake madalla?? Suprr agutte tasty😍
Namge thindu abyasa ella Estara varege narthe recipe madlila
@@Hallimane haudaaa
Super seenris
😊👍🙏