ನನಗೆ 2 ಕುಂಟೆ ಗದ್ದೆ ಮಾತ್ರ ಇರುವುದು ಅಷ್ಟೇ. ಇನ್ನು ಬೇರೆ ಮನೆ ಹೊಲ ಆಸ್ತಿ ಯಾವುದು. ಮನೆಯಲ್ಲಿ ನಾನೊಬ್ಬಳೇ. ಇರುವುದು ಯಾವ ಬೇರೆ ಆದಾಯ ಇರುವುದಿಲ್ಲ. 2000/ ಹಣ ಬರುವಂತೆ ದೇವರೆ ಸಹಾಯ ಮಾಡಲಿ. ಮನುಷ್ಯರು ಯಾರಿಗೆ ಎಷ್ಟೇ ಷ್ಟು ಆದಾಯ ಇದೆ ಅಂತ ಚೆಕ್ಕ್ ಮಾಡಿ ಪರಿಶೀಲನೆ ಮಾಡುವಂತೆ ಆ ದೇವರು ಸರ್ಕಾರದ ಅಧಿಕಾರಿಗಳಿಗೆ ಜ್ಞಾನ ತಿಳುವಳಿಕೆ ಕೊಡಲಿ. ಇರುವವರಿಗೆ ಕೊಡುವುದನ್ನು ಬಿಡಲಿ
ಶಕ್ತಿ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ವೇ ನಮ್ಮ ಅಭಿಪ್ರಾಯ ಏಪ್ರಿಲ್‍ತಿಂಗಳ ಅಕ್ಕಿ ಹಣ 11ನೇ ಕಂತಿನ ಗೃಹ ಲಕ್ಷ್ಮಿ ಹಣ ನಮಗೆ ಬಂದಿಲ್ಲ ಅನಿತ ಮೇಡಂ ನಿಮ್ಮ ಮಾಹಿತಿಗೆ ನಮ್ಮ ಧನ್ಯವಾದಗಳು 😊❤
Madam my bpl was converted to apl ,many people 5 10 cards many car site people without verification asking me converted, I shown records n told check visit ,food inspector checked n cancelled apl next months applied bpl registration number got but application not completed Can u reply when will get
ಶಕ್ತಿ ಯೋಜನೆ ಕೇವಲ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಇದ್ದರೆ ಒಳ್ಳೆಯದು ಅನಿಸುತ್ತದೆ.
ನನಗೆ 2 ಕುಂಟೆ ಗದ್ದೆ ಮಾತ್ರ ಇರುವುದು ಅಷ್ಟೇ. ಇನ್ನು ಬೇರೆ ಮನೆ ಹೊಲ ಆಸ್ತಿ ಯಾವುದು. ಮನೆಯಲ್ಲಿ ನಾನೊಬ್ಬಳೇ. ಇರುವುದು ಯಾವ ಬೇರೆ ಆದಾಯ ಇರುವುದಿಲ್ಲ. 2000/ ಹಣ ಬರುವಂತೆ ದೇವರೆ ಸಹಾಯ ಮಾಡಲಿ. ಮನುಷ್ಯರು ಯಾರಿಗೆ ಎಷ್ಟೇ ಷ್ಟು ಆದಾಯ ಇದೆ ಅಂತ ಚೆಕ್ಕ್ ಮಾಡಿ ಪರಿಶೀಲನೆ ಮಾಡುವಂತೆ ಆ ದೇವರು ಸರ್ಕಾರದ ಅಧಿಕಾರಿಗಳಿಗೆ ಜ್ಞಾನ ತಿಳುವಳಿಕೆ ಕೊಡಲಿ. ಇರುವವರಿಗೆ ಕೊಡುವುದನ್ನು ಬಿಡಲಿ
Gg in😮I ji😊😅😊😊😅
ಶಕ್ತಿ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ವೇ ನಮ್ಮ ಅಭಿಪ್ರಾಯ ಏಪ್ರಿಲ್‍ತಿಂಗಳ ಅಕ್ಕಿ ಹಣ 11ನೇ ಕಂತಿನ ಗೃಹ ಲಕ್ಷ್ಮಿ ಹಣ ನಮಗೆ ಬಂದಿಲ್ಲ ಅನಿತ ಮೇಡಂ ನಿಮ್ಮ ಮಾಹಿತಿಗೆ ನಮ್ಮ ಧನ್ಯವಾದಗಳು 😊❤
😊
ನಾನು ನಮ್ಮಮನೆಯವರು ನಿಮ್ಮ ವಿಡಿಯೋಗಾಗಿ ಕಾಯುತ್ತೆವೆ
ನಮಗೆ ಏಪ್ರಿಲ್ ತಿಂಗಳಿಂದ ಗೃಹಲಕ್ಷ್ಮಿಯೂ ಬಂದಿಲ್ಲ ಅನ್ನಭಾಗ್ಯವೂ ಬಂದಿಲ್ಲ ದಯವಿಟ್ಟು ನಮಗೆ ಸಹಾಯ ಮಾಡಿ 🙏🙏🙏
ಬಸ್ಸಿನ ವಿಷಯ ನೀವುಹೇಳುವುದು ಸರಿ ಅನಿತಾ ಮೇಡಮ್🎉
Good idia abt Shakti yojana mam, seperate bus for Shakti yojana good mam
Thank you for the information
ಸೂಪರ್ ಅಕ್ಕ ನಿಮ್ಮ ವಿಡಿಯೋಗಾಗಿ ಕಾಯ್ತಾ ಇರ್ತೀವಿ ನಾನು ನಮ್ಮ ವೈಫ್
Tq for information anitha akka
ನಾವು ಗಂಡಸರ ಜೊತೆಗೆ ಹೋಗುವ ಸಂದರ್ಭ ಬಂದಾಗ ಕಷ್ಟವಾಗುತ್ತದೆ ಮೇಡಂ.
PM Kissan Benefits ಮಾಹಿತಿ ಗೋಸ್ಕರ ತುಂಬಾ ತುಂಬಾ ಧನ್ಯವಾದಗಳು ಅನಿತಾ ಅವರೇ. ❤
Yes U R Right
Your suggestion is better mam
ನಮಗೆ ಗೃಹ ಲಕ್ಷ್ಮಿ ಹಣ 11ನೇಕಂತುಬಂದಿಲೢ ಅನಿತಾಅವರೆ
ಯಲ್ಲಾ ಯೊಜನೆ ಕಿಂತಾ ಗೃಹ ಜ್ಯೋತಿ ಮತ್ತು ಶಕ್ತಿಯೊಜನೆ ಇಟ್ಟಿದ್ರೆ ಒಳ್ಳೆದಾಗ್ತ ಇತ್ತು ಅನಿತಾ❤
Super sister
Good news.madam.❤
👌👍🙏
Bus facility should be given only for students either boys or girls and for senior citizens
Nango 11ne Kanth amount bandila medum Bengaluru
Sister your commentry true and very nice god bless you
Thank you Akka
👍
Akki amount banthu anitha❤ thank you so much
ಶಕ್ತಿ ಯೋಜನೆ ಬಗ್ಗೆ ನಿಮ್ಮ್ ಅಭಿಪ್ರಾಯವೇ ನಮ್ಮ್ಅಬಿಪ್ರಾಯ ಮೇಡಂ
Thanks for your all information
ನನಗೆ ಬಂದಿಲ್ಲ ಮೇಡಂ
11 kantina Hana yavag barutte mam belagum
11 no
Nimma ee tharaha maahithige dhanyavaadagalu madam
Nice information
Bangalore namgu amont bandill anith madam
ಮೇಡಮ್ ವಿಶ್ವಕರ್ಮ ಯೋಜನೆ ಬಗ್ಗೆ ಮಾಹಿತಿ ತಿಳಿಸಿ
Nimma❤ matu tumba chennagide
Nange bari 3 kanthu gruhalaxmi hana 5 kanthu anna bhagya hana bandide madam ulida pending hana yavaga?
Thank you cm siddaramaiah sir
ಶಕ್ತಿ ಯೋಜನೆಯಲ್ಲಿ ಪುರುಷ ಮತ್ತು ಮಹಿಳೆಯರನ್ನು ಪ್ರತ್ಯೇಕವಾದ ಪ್ರಯಾಣ ಮಾಡಿದಾಗ ಕುಟುಂಬದ ಸದಸ್ಯರನ್ನು ಬೇರ್ಪಡಿಸಿದಂತೆ ಆಗುತ್ತದೆ. ಕೆಲವರಿಗೆ insecure ಅನ್ನಿಸಬಹುದು.
Thank you mam
Nanjanagud town Mysore direct nanage bandila medam
Nice video first viwer
ಅನ್ನಭಾಗ್ಯ ಮತ್ತೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅನಿತಾ ಮೈಸೂರು ❤️
ಗ್ಯಾರಂಟಿ ಯೋಜನೆ ಕ್ಯಾನ್ಸಲ್ ಆಗಿ ಹೊಟ್ಟೆಗೆ ತಿನ್ನೋ ಆಹಾರ ಬಟ್ಟೆ ಬಂಗಾರ ಬೆಲೆ ಕಡಿಮೆ ಮಾಡೋಕೆ ಹೇಳಿ
Hello madam I have not even received one month amount also what should I do
11ಕಂತು ಹಣಬಂದಿಲ್ಲ
Akka niuv Andre namage thumba gyaranti akka
Bangalore urban akki ana bandilla. April month du mam.
❤
9,10,11, ಕಂತು, ಬಂದಿಲ್ಲ ಮೇಡಂ, ದಾವಣಗೆರೆ
Anitha
ಸೂಪರ್, ಅಕ್ಕ ನಿಮ್ಮ ವಿಡಿಯೋ ನಿಮ್ಮ ಮಾಹಿತಿ ಗೋಸ್ಕರ ಕಾಯ್ತಾ ಇರ್ತೀವಿ ನೀವಂದ್ರೆ ತುಂಬಾ ಇಷ್ಟ ನಮಗೆ
8,9,10 bandhilla mam
Thank you mam gud information
Last date of PM kisan yogane?
5,baghayy,,,yajneyalli,ondu, matra,sari, ede,govarment,niravari,y,vidut,karent,kudabeku,raitarige
ಶಕ್ತಿ ಯೋಜನೆ ಬಸ್ ಮಾಡುವುದು ಉತ್ತಮ
ಫ್ಯಾಮಿಲಿ ಜೊತೆ ಹೋದಾಗ ತೊಂದರೆ ಆಗುತ್ತದೆ
Mam sound bartillab
Mam pm kannya yojana innu start aagilva
Gruhalakshmi bandila ❤
Gruhalakshmi baldila
ನನಗೆ ಬಂದಿಲ್ಲ
ವಿಶ್ವಕರ್ಮ ಯೋಜನೆಯ ಬಗ್ಗೆ ಏನಾದರು ಮಾಹಿತಿ ಇದೆಯಾ
Namagu viswakarma bagge tilishi mam
Nanu viswakarma yojanege. Arji hakidde yavde pH call and MSG bandilla en mad eku
11. ಬಂದ್ ಇಲ್ಲ 🙏
Please cancel the Shakti yojane it is the big prrofit for the government
Agede adre a Alli hoythu madam nange badilla. Udupi jelye karkala 😊
11 ನೇ ಕಂತಿನ ಹಣ ಬಂದಿಲ್ಲಾ ಮೇಡಂ
Modiy yojaney bagge heli
Anna bagya bantu anitha e vattu mysore nanu
Madam namagea annabhagya onfu kanth bandilla anadaru mahiti Kodi madam
Madam nanage 10 mattu 11 ne kanthina Hana bandilla dayavittubaruvanthe madi
Pm bjp sarakar no 1
Anita hair style chennagide, change madalu nanu helidde. Nanna comments nodi change madidra. Heli.❤❤❤❤🎉🎉🎉🎉🎉🎉🎉🎉🎉🎉
Anna bhagya amount and gruhalakshmi amount bandella madam bangalore
Gurashlakshkmi 10 , 11 kathana hana bandilla mam please hale mam.
Namgu bandil Medam gruva Laxmi hana
11ne kanth amount bandila
Hi hegiddira Anita akka namage 11 ne kantu hana bandilla
Mam ujjwal yojana information tilsi jan month application hakidene yavag barute
Still v didn't get 2000 madem
Madam my bpl was converted to apl ,many people 5 10 cards many car site people without verification asking me converted, I shown records n told check visit ,food inspector checked n cancelled apl next months applied bpl registration number got but application not completed
Can u reply when will get
Gruhalakshmi bandila
ಮೋದಿ ಸರ್ಕಾರದಿಂದ adani ಮತ್ತು ಅಂಬಾನಿ ಖಾತೆಗೆ ದುಡ್ಡು ಹೋಗುತ್ತೆ 😂😂😂
😂correct
Work form home bagge heli mdm. Namge
Belgium Karnataka nangu enu amount jamma aagila madam
ಮೇಡಂ ಬಿಪಿಎಲ್ ಕಾರ್ಡ್ ಯಾವಾಗ ಕೊಡ್ತಾರೆ
Aota, 2:08 2:08 2:09
Mam namge 11 ne kantin Grahalaxmi hana bandilla pl yavag barutte anta swalpa tilisi maaa pl thumba wait madta idivi mam pl🙏🙏
Namgu kuda bandilla anitha please heli gruhalakshmi Hana kuda bandilla
Akka free gas sceam bagge heli pls bangalore
When the gruha Lakshmi will come
Akka saala manna bagge swalpa heli
11th Month Amount Bandilla
P m Kanya yojane bagge heli mam
Hi akka gruhalakshmi Duddu yava month du bartha erodu heli plsss replay maddii🙏
ಹೌದು ಮೇಡಂ ನೀವು ಹೇಳಿದ್ದು ಕರೆಕ್ಟ್ ಇದೆ
Anna Bhagya amount Bantu madam
Hi anitha avare nanage gruhalakshmi bandila plz nodi nanage health problem ede tablet ge help agtithu
Shakti yojane nillisi
2000 groha ಲಕ್ಷ್ಮಿ bhaanadeda😅
PMV tailoring tool kit yavagind kodtare mam please edru bagge video maddi 😊