Це відео не доступне.
Перепрошуємо.

ಕರ್ನಾಟಕದಲ್ಲಿ ಖರ್ಜೂರ ಬೆಳೆ | DATES FARMING IN KARNATAKA | SUCCESS STORY OF DATES PALM CULTIVATION

Поділитися
Вставка
  • Опубліковано 13 тра 2020
  • ಸಾಮಾನ್ಯವಾಗಿ ಮರಳುಗಾಡಿನಲ್ಲಿ ಬೆಳೆಯುವ ಸೌದಿ ಅರೇಬಿಯಾ ಮೂಲದ ಖರ್ಜೂರದ ತಳಿಯೊಂದು ರಾಜ್ಯದಲ್ಲಿ ಪ್ರಥಮ ಬಾರಿಗೆ ಬಯಲುಸೀಮೆ ಪ್ರದೇಶದಲ್ಲಿ ಬೆಳೆದು ನಿಂತಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಸಾಗಾನಹಳ್ಳಿ ಗ್ರಾಮದ ಯುವರೈತ ದಿವಾಕರ್‌ಚೆನ್ನಪ್ಪ ತಮ್ಮ ತೋಟದಲ್ಲಿ ಖರ್ಜೂರ ಬೆಳೆಯುವ ಮೂಲಕ ಕರ್ನಾಟಕದಲ್ಲೂ ಈ ತಳಿ ಬೆಳೆಯುವ ಅವಕಾಶಗಳು ಇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
    ಹೆಚ್ಚಾಗಿ ಸೌದಿ ಅರೇಬಿಯಾ, ಕತಾರ್, ಕುವೈತ್, ಇರಾಕ್ ಮತ್ತು ಇರಾನ್ ದೇಶಗಳಲ್ಲಿ ಬೆಳೆಯಲಾಗುವ ಖರ್ಜೂರದಲ್ಲಿ ಖನಿಜಾಂಶಗಳು ಹೇರಳವಾಗಿದ್ದು, ಹಲವು ಚಿಕಿತ್ಸಾಕ ಗುಣಗಳನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚು ಬೇಡಿಕೆ ಮತ್ತು ಮೌಲ್ಯ ಹೊಂದಿರುವ ಖರ್ಜೂರ ಬೆಳೆಯನ್ನು ಭಾರತದ ರಾಜಸ್ಥಾನ, ಗುಜರಾತ್, ತಮಿಳುನಾಡು ರಾಜ್ಯಗಳ ಸೀಮಿತ ಜಿಲ್ಲೆಗಳಲ್ಲಿ ಈಗಾಗಲೇ ಬೆಳೆಯಲಾಗುತ್ತಿದೆ. ಅಂತೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿನಗುಣ ಮತ್ತು ಹವಾಗುಣಗಳು ಪೂರಕವಾಗಿರುವುದರಿಂದ ಖರ್ಜೂರ ಬೆಳೆ ಇಲ್ಲಿ ಯಶಸ್ವಿಯಾಗಿದೆ. ಸೌದಿ ಅರೇಬಿಯಾ ಮೂಲದ ಬರ್ಹಿ ಎಂಬ ಖರ್ಜೂರದ ತಳಿಯೊಂದನ್ನು ಮೊದಲ ಬಾರಿಗೆ ರೈತ ದಿವಾಕರ್‌ಚೆನ್ನಪ್ಪ, ತನ್ನ ಎರಡು ಎಕರೆ ಕೃಷಿ ಭೂಮಿಯಲ್ಲಿ ಸತತ ಎಂಟು ವರ್ಷಗಳಿಂದ 150 ಗಿಡಗಳನ್ನು ನೆಟ್ಟು, ಸಾವಯವ ಪದ್ಧತಿಯಲ್ಲಿ ಪೋಷಿಸಿದ್ದಾರೆ. ಪ್ರತಿ ವರ್ಷದ ಜುಲೈ ತಿಂಗಳಿನಲ್ಲಿ ಹೆಚ್ಚು ಇಳುವರಿ ತರುತ್ತಿದ್ದು, ಆದಾಯ ಗಳಿಕೆಯಲ್ಲಿ ಸಫಲತೆ ಕಂಡಿದ್ದಾರೆ. ತಮ್ಮ ಮರಳು ಮಿಶ್ರಿತ ಕೆಂಪು ಮಣ್ಣಿನ ಜಮೀನಿನಲ್ಲಿ ಹನಿನೀರಾವರಿ ಪದ್ಧತಿಯ ಮೂಲಕ ರೈತ ದಿವಾಕರ್ ಖರ್ಜೂರ ಬೆಳೆಯನ್ನು ಬೆಳೆಯುತ್ತಿದ್ದಾರೆ.
    ರೈತ ದಿವಾಕರ್ ಭಿನ್ನ-ವಿಭಿನ್ನ ಯೋಚನೆಯೊಂದಿಗೆ ತನ್ನದೇ ಆದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಳೆದ ೪ ವರ್ಷಗಳಿಂದ ಖರ್ಜೂರದ ಫಸಲನ್ನ ಮಾರುಕಟ್ಟೆಗೆ ತರೆದೆ ತನ್ನದೇ ತೋಟಕ್ಕೆ ತನ್ನ ಸ್ನೇಹಿತರು, ಪರಿಚಯಸ್ಥರನ್ನು ಆಹ್ವಾನಿಸಿ ಕೊಯ್ಲು ಹಬ್ಬದ ಹೆಸರಿನಲ್ಲಿ ಖರ್ಜೂರವನ್ನ ಮಾರಾಟ ಮಾಡುತ್ತಿದ್ದಾರೆ. ತೋಟಕ್ಕೆ ಬಂದ ಗ್ರಾಹಕರು ತಮಗೆ ಬೇಕಾದಷ್ಟು ಖರ್ಜೂರ ಕಾಟಾವು ಮಾಡಿಕೊಂಡು ಹಣ ಪಾವತಿ ಮಾಡುತ್ತಾರೆ. ಹಲವು ಮಂದಿ ತೋಟಕ್ಕೆ ಭೇಟಿ ನೀಡಿ ತಾಜಾ, ಅತ್ಯಂತ ರುಚಿಕರ ಮತ್ತು ಸಿಹಿಯಾದ ಖರ್ಜೂರವನ್ನು ನೇರವಾಗಿ ತೋಟದಲ್ಲೇ ಕಿತ್ತು ತಿಂದು ಖುಷಿಪಡುತ್ತಾರೆ. ಅಲ್ಲದೆ ರೈತ ದಿವಾಕರ್‌ಚೆನ್ನಪ್ಪ ಅವರ ಸಾಧನೆ ಇತರರಿಗೆ ಮಾದರಿ ಅಂತ ಖುಷಿಪಡುತ್ತಾರೆ.
    One of the most commonly grown in the desert, the Saudi Arabian-based peanuts, is the first in the state to grow in the plains. Diwakarchennappa, a youth from Saganahalli village in Gauribidanur taluk of Chikkaballapur district, has shown that there are chances of this breeding in Karnataka by growing Dates (kharjura) in his garden.
    Growing in minerals, mostly in Saudi Arabia, Qatar, Kuwait, Iraq and Iran, minerals are rich and have many therapeutic properties. Glorious crops are already grown in the limited districts of India, Rajasthan, Gujarat and Tamil Nadu. Similarly, Dates (Khajura) crop is successful here because of the soil and climatic conditions of Chikkaballapur district. Diwakarchennappa, a farmer for the first time, has raised a herb breed called Berhi, based in Saudi Arabia, and planted 150 plants for eight consecutive years on two acres of farmland. The high yield in July of each year has been a success. Farmer Diwakar is growing Kharjura, Dates crop through his rainwater harvesting system on his sandy red soil.
    Farmer Diwakar has made his own marketing arrangements with different ideas. For the past 5 years, Dates (Kharjura) has been sold in the name of harvesting festivals by inviting his friends and acquaintances to his own plantation. Customers who come to the plantation pay as much as they want. Many people visit the garden and enjoy the fresh, delicious and sweet Dates (kharjura) tucked away in the garden. Also, farmer Divakarchennappa's performance is a model for others.
    ಸ್ನೇಹ ಬಂಧುಗಳೇ ನಮಸ್ಕಾರ...
    ರೈತ ದಿವಾಕರ್ ಚೆನ್ನಪ್ಪ ಅವರ ಮೊಬೈಲ್ ಸಂಖ್ಯೆ : 9845063743. ದಯವಿಟ್ಟು ಅನಗತ್ಯವಾಗಿ ಕರೆ ಮಾಡಬೇಡಿ.
    ನನ್ನ ಚಾನಲ್ ಗೆ ತಪ್ಪದೇ ಸಬ್ ಸ್ಕ್ರೈಬ್ ಆಗಿ...ಮತ್ತಷ್ಟು ಉತ್ತಮ ವಿಡಿಯೋಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಿ, ನಿಮ್ಮ ಸಹಕಾರವಿರಲಿ. ನನ್ನ ಚಾನಲ್ ನಲ್ಲಿ JOIN ಬಟನ್ ಮೂಲಕ ಸದಸ್ಯರಾಗಿ ಸೇರಿಕೊಳ್ಳಿ. ನಿಮಗೆ ಅಗತ್ಯವಿರುವ ಹಲವು ಮಾಹಿತಿ ಪಡೆಯಲು ವಿಶೇಷ ಪ್ರವೇಶ ಪಡೆಯುವಿರಿ.
    / @cheegora
    ಈ ಲಿಂಕ್ ಕಿಕ್ಲ್ ಮಾಡಿ ಸದಸ್ಯರಾಗಿ...
    ___ ಚೀಗೋರಾ
    #CHEEGORA #DatesFarming #datesfarminginkarnataka #datespalmcultivation #indiandates #datescultivayion #karjuram #SaudiArabiandates #ಖರ್ಜೂರಬೆಳೆ

КОМЕНТАРІ • 336

  • @CHEEGORA
    @CHEEGORA  3 роки тому +32

    ರೈತ ದಿವಾಕರ್ ಚೆನ್ನಪ್ಪ ಅವರ ಮೊಬೈಲ್ ಸಂಖ್ಯೆ : 9845063743. ಧನ್ಯವಾದಗಳು, ನನ್ನ ಚಾನಲ್ ಗೆ ತಪ್ಪದೇ ಸಬ್ ಸ್ಕ್ರೈಬ್ ಆಗಿ...ಮತ್ತಷ್ಟು ಉತ್ತಮ ವಿಡಿಯೋಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಿ, ನಿಮ್ಮ ಸಹಕಾರವಿರಲಿ. ನನ್ನ ಚಾನಲ್ ನಲ್ಲಿ JOIN ಬಟನ್ ಮೂಲಕ ಸದಸ್ಯರಾಗಿ ಸೇರಿಕೊಳ್ಳಿ. ನಿಮಗೆ ಅಗತ್ಯವಿರುವ ಹಲವು ಮಾಹಿತಿ ಪಡೆಯಲು ವಿಶೇಷ ಪ್ರವೇಶ ಪಡೆಯುವಿರಿ. ಈ ಲಿಂಕ್ ಕಿಕ್ಲ್ ಮಾಡಿ ಸದಸ್ಯರಾಗಿ...
    ua-cam.com/channels/Rny2xhJHUroFTsF7c0OU4w.htmljoin

    • @mohamedfrookfarook6087
      @mohamedfrookfarook6087 3 роки тому

      ENGLISH. SEND ME

    • @Nottoinspire
      @Nottoinspire 3 роки тому +1

      ಆ ರೈತರನ್ನು ಸಂಪರ್ಕಿಸುವುದು ಹೇಗೆ ಅವರ ವಿಳಾಸ ಅಥವಾ ಮೊಬೈಲ್ ನಂಬರ್ ನೀಡಿದ್ದರೆ ಬಹಳ ಅನುಕೂಲವಾಗುತ್ತದೆ

    • @mohamedfrookfarook6087
      @mohamedfrookfarook6087 3 роки тому +1

      @@Nottoinspire இகிங்லீஸ் பதில்போடவும்

    • @thomass3835
      @thomass3835 3 роки тому

      Gn

    • @mohamedfrookfarook6087
      @mohamedfrookfarook6087 3 роки тому

      @@thomass3835 அ ஃ

  • @vanithamanjunath659
    @vanithamanjunath659 3 роки тому +26

    ಹೊಸ ಪ್ರಯತ್ನ ಮಾಡಿ ಯಶಸ್ಸು ಸಾಧಿಸಿರುವ ನಿಮಗೆ ಜಯ ಸಿಗಲಿ

  • @nagarajanagappaappakaranah4832
    @nagarajanagappaappakaranah4832 3 роки тому +2

    ದಿವಾಕರ್‌ಚೆನ್ನಪ್ಪರವರೇ ----- ಕರ್ನಾಟಕದ ಮಾದರಿ ರೈತರಾದ ನಿಮಗೆ, ಆಯುರ್, ಆರೋಗ್ಯ,ಮತ್ತು ಇನ್ನುಷ್ಟು ಸಾಧನೆ ಮಾಡಲು, ಆ ಭಗವಂತ ಶಕ್ತಿ, ಮತ್ತು ಸ್ಪೂರ್ತಿ ನಿಡಲೆಂದು ಹಾರೈಸುವೆ. ಅಭಿನಂದನೆಗಳು...

    • @CHEEGORA
      @CHEEGORA  3 роки тому

      ಉತ್ತಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆ. ಧನ್ಯವಾದಗಳು

  • @krishnegowdakb9915
    @krishnegowdakb9915 2 роки тому +1

    ಸಂತೋಷದ ವಿಷಯ ಅಂದ್ರೆ ನೇರವಾಗಿ ಮಾರಾಟ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದಿರಿ. ನೀವು ಹೇಳುವ ಬೆಲೆ ಕೊಟ್ಟು ಕೊಳ್ಳುವದರಲ್ಲೂ ಬಹಳ ಸಂತೋಷವಿದೆ.ಸಂಪೂರ್ಣ ಫಲ ನಿಜ ರೈತನಿಗೆ ಸಿಗುತ್ತದೆ ಎಂಬ ಸಮಾಧಾನ , ಸಂತೋಷ.
    ನಿಮ್ಮ ಬಾಳು ಬಂಗಾರವಾಗಲಿ. ನೂರ್ಕಾಲ ಬಾಳಿ.ದೇವರ ಕೃಪೆ ಸದಾ ನಿಮ್ಮ ಮೇಲಿರಲಿ.
    ನೂರಾರು ಯವ ರೈತರಿಗೆ ಮಾಹಿತಿ, ಮಾರ್ಗದರ್ಶನ ನೀಡಿ. ವಂದನೆಗಳು 👍🏽🙏

    • @CHEEGORA
      @CHEEGORA  2 роки тому

      ಧನ್ಯವಾದಗಳು

  • @indiancinema6237
    @indiancinema6237 3 роки тому +2

    Hage thinnoke tumba chanagirute I love it

  • @chandrashekhar6490
    @chandrashekhar6490 3 роки тому +5

    Truly A farmar who is courageous, bold! Hats off to you.

  • @bilalpatel998
    @bilalpatel998 3 роки тому

    This true video most youtuber making missliding tq sir ji

  • @pramilashetty7465
    @pramilashetty7465 3 роки тому

    Olle prayatna shubhavagali

  • @sureshsv8906
    @sureshsv8906 3 роки тому +4

    ಕರ್ನಾಟಕದ ಮಾದರಿ ರೈತರಾದ ನಿಮಗೆ, ಆಯುರ್, ಆರೋಗ್ಯ,ಮತ್ತು ಇನ್ನುಷ್ಟು ಸಾಧನೆ ಮಾಡಲು, ಆ ಭಗವಂತ ಶಕ್ತಿ, ಮತ್ತು ಸ್ಪೂರ್ತಿ ನಿಡಲೆಂದು ಹಾರೈಸುವೆ. ಅಭಿನಂದನೆಗಳು...

    • @basavarajbadigannavar8236
      @basavarajbadigannavar8236 3 роки тому

      ಮಾದರಿ ರೈತರಾದ ನಿಮ್ಮನ್ನು ನೋಡಿಯಾದರೂ ದೆಹಲಿಯಲ್ಲಿ ರೈತರು ಮಾಡುವ ಪ್ರತಿಭಟನೆ ನಿಲ್ಲಿಸಲಿ,ತಮಗೆ ತಾವೇ ಮಾದರಿಯಾಗಲಿ, ಜೈ ಕಿಸಾನ್ , ಜೈ ಹಿಂದ್.

  • @sinanak538
    @sinanak538 3 роки тому

    Wow great 🔥Big salute 🙏

  • @rsumanshivaji3945
    @rsumanshivaji3945 3 роки тому +4

    ನೀವು ಬೆಳೆಸಿರುವ ಕರ್ಜೂರ ನೋಡಿ ತುಂಬಾ ಸಂತೋಷವಾಯಿತು ಸಾವಯವ ಕೃಷಿ ಪದ್ಧತಿ ಅಳವಡಿಸಿರುವುದು ತುಂಬಾ ಒಳ್ಳೆಯದು

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @Ajith_gowda
    @Ajith_gowda 3 роки тому

    ಸೂಪರ್ ಬ್ರದರ್

  • @phoenixr2131
    @phoenixr2131 3 роки тому

    Supper kanri.nimma mathu.iga raitana upayogise politics madode ivishayadali nimna matu helidrella correct.nimage munde kuda nimage olleyadagali nimmabalu belagali deshakku olleyadu maduva avakasha nimage sigali.yavagalu namma matra bhumi yannu mareya barad up.anta namma anisike mattu haraikenimage olleyadagali..

  • @ashoknagaral669
    @ashoknagaral669 3 роки тому +1

    Superb👌👌👌👌👌.......hwaaaw....!!!!!!

  • @krishnegowdakb9915
    @krishnegowdakb9915 2 роки тому

    ಸೂಪರ್ ಸರ್👍🏽🙏

  • @venkateshgvenki1924
    @venkateshgvenki1924 3 роки тому

    Wavu super

  • @manjunathaswamy1482
    @manjunathaswamy1482 4 роки тому +3

    ತುಂಬಾ ಚೆನ್ನಾಗಿದೆ, ಒಂದು ಮಾತು ಸ್ಪಷ್ಟ ತಾಳ್ಮೆ ಕಷ್ಟ ಎರಡೂ ಇದ್ಧರೆ ದಿವಾಕರ್ ಚೆನ್ನಪ್ಪ ಅವರ ಹಾಗೆ ಆಗಬಹುದು

    • @CHEEGORA
      @CHEEGORA  4 роки тому

      ಧನ್ಯವಾದಗಳು, Thank you

  • @vadirajpatil8495
    @vadirajpatil8495 3 роки тому +5

    ಅವರ ಪೋನ್ ನಂಬರ್ ಕೊಟ್ರೆ ತುಂಬಾ ಸಹಾಯ ಆಗುತ್ತೆ

  • @channegowda8380
    @channegowda8380 3 роки тому

    Super bro

  • @sowmitriswamy6718
    @sowmitriswamy6718 3 роки тому +4

    Mr. Channappa is not only very enterprising but also very articulate. He gave a very cogent explanation of growing these dates, the impact of weather, and marketing techniques. A Ted talk in a date farm in rural Gauribidanur!

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @yogeeshkadyadha6758
    @yogeeshkadyadha6758 3 роки тому

    Superb

  • @infoguru6992
    @infoguru6992 3 роки тому

    Suuuuuuuuuuuuuuper Sir

  • @saverdais4072
    @saverdais4072 4 роки тому

    Thank you so much

  • @sanjeevradder2644
    @sanjeevradder2644 3 роки тому +5

    ಬುದ್ದಿವಂತ ಹಾಗೂ ಧೈರ್ಯವಂತ ಕೃಷಿಕ....

    • @CHEEGORA
      @CHEEGORA  3 роки тому

      ಧನ್ಯವಾದಗಳು ಸರ್

  • @chelluchaluva7655
    @chelluchaluva7655 3 роки тому

    Super sir

  • @ravindrag8277
    @ravindrag8277 3 роки тому

    ಹೊಸ ಪ್ರಯೋಗಾತ್ಮಕ ವ್ಯಕ್ತಿ. ಸೂಪರ್

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @siddagangaiahtc6949
    @siddagangaiahtc6949 3 роки тому +1

    Great fantastic

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @swadeshiallinone9004
    @swadeshiallinone9004 4 роки тому

    Super

  • @jayaprakashshetty9089
    @jayaprakashshetty9089 3 роки тому

    Good channel

  • @devdasshankaran3096
    @devdasshankaran3096 3 роки тому +1

    👍👍👌

  • @bilalpatel998
    @bilalpatel998 3 роки тому +1

    True video sir ji thank you

    • @CHEEGORA
      @CHEEGORA  3 роки тому

      ಧನ್ಯವಾದಗಳು, Thank u sir....

  • @devangoudabiradar4606
    @devangoudabiradar4606 3 роки тому

    Supar sir

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @mohammedkunhi6286
    @mohammedkunhi6286 3 роки тому +1

    Very good congratulations best product super agriculture masha Allah ( sristy kartanige stuti)

  • @ibrahimi5702
    @ibrahimi5702 2 роки тому

    All d best wishes sir.congratulations.

  • @shivas12345
    @shivas12345 3 роки тому

    Your great instruction

  • @mahadevabmahadev7966
    @mahadevabmahadev7966 4 роки тому +2

    Mahiti usefull aytu

  • @asharamesh4388
    @asharamesh4388 3 роки тому

    Nice

  • @mahendrabiradar8704
    @mahendrabiradar8704 3 роки тому +1

    Hats off sir nimage🙏

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @lucky.labrador
    @lucky.labrador 2 роки тому

    👏👏

  • @MinalHemu-cv4sn
    @MinalHemu-cv4sn 7 місяців тому

    Superrrrr

  • @madhusudhan.a5935
    @madhusudhan.a5935 3 роки тому

    Good job krishi is very very good I like this job 🙏💝🙏💗🙏

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @mubarakbasha1777
    @mubarakbasha1777 3 роки тому

    Good

  • @suguna4813
    @suguna4813 3 роки тому +6

    ತುಂಬಾ ಸಂತೋಷದ ವಿಷಯ ಕರ್ನಾಟಕದಲ್ಲಿ ಖರ್ಜೂರ ಬೆಳೆಸುತ್ತಿದ್ದೀರಿ.

  • @jagadeeshbn4591
    @jagadeeshbn4591 3 роки тому

    👏🙏

  • @UdayKumar-uk5ot
    @UdayKumar-uk5ot 3 роки тому +2

    Super thought carry on.

  • @robertmenezes9424
    @robertmenezes9424 3 роки тому +1

    Very good sir. Hats off

  • @ednasoans8651
    @ednasoans8651 3 роки тому

    👍👍🙏🙏🙏👌👌

  • @VasanthKumar-gv1pj
    @VasanthKumar-gv1pj 3 роки тому

    Super 💖

    • @CHEEGORA
      @CHEEGORA  3 роки тому +1

      ಧನ್ಯವಾದಗಳು, Thank u

  • @annapurnamn5137
    @annapurnamn5137 3 роки тому

    Hat's off 🙏👍

  • @d4ucreations360
    @d4ucreations360 3 роки тому

    👌👌👌👌

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @j.srinivasreddy3699
    @j.srinivasreddy3699 3 роки тому

    Super brother

  • @srinivasat2170
    @srinivasat2170 3 роки тому +1

    ನಿಮ್ಮ ಸಾಧನೆ ಯುವ ರೈತರಿಗೆ ಮಾದರಿಯಾಗಲಿ👏ನಿಮಗೆ ಶುಭವಾಗಲಿ ಸರ್,🙏 💐

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @kalyanig8807
    @kalyanig8807 3 роки тому

    Very nice 👍👍

  • @dileepbhat9444
    @dileepbhat9444 3 роки тому

    Nannadondu salaam tilisi avarige...

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @ramalingappachandra1831
    @ramalingappachandra1831 3 роки тому

    Really an appreciative effort which needs patience. Hats off to our Channappa Sudhakar

  • @dr.sunilkumart.5328
    @dr.sunilkumart.5328 3 роки тому

    Nice sir

    • @CHEEGORA
      @CHEEGORA  3 роки тому

      ಧನ್ಯವಾದಗಳು ಸುನಿ ಸರ್...

  • @basavarajmbapatil2964
    @basavarajmbapatil2964 2 роки тому

    Very nice effort

  • @ravikudachi9868
    @ravikudachi9868 3 роки тому

    Which soil is better black or red ..then wat abt market,,can u explain me plz ...

  • @slntech3082
    @slntech3082 2 роки тому

    Very good effort sir, wish you great success.keep it up.

  • @nagamaninagugowda3417
    @nagamaninagugowda3417 3 роки тому

    Nimma sadanege nannadondu salaam sir , keep it up sir

    • @CHEEGORA
      @CHEEGORA  3 роки тому +1

      ಧನ್ಯವಾದಗಳು, Thank u

  • @sakath2116
    @sakath2116 3 роки тому

    Good information #Veerakempanna

  • @nviswanatharao6370
    @nviswanatharao6370 Рік тому

    hats off

  • @arogyappamudbalarogyappamu7730
    @arogyappamudbalarogyappamu7730 3 роки тому

    🙏🙏

  • @mohangowdamohangowda1358
    @mohangowdamohangowda1358 3 роки тому +1

    🎉🎉🙏🎉🎉👍👍👍

  • @cavanamala9217
    @cavanamala9217 3 роки тому +2

    I like Organic dates. nice video

  • @harishshetty3872
    @harishshetty3872 3 роки тому

    Congratulations Best of luck

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @manukumaraa.p393
    @manukumaraa.p393 3 роки тому +1

    10:30 👏👏🙏🙏

  • @vijayalaxmim9005
    @vijayalaxmim9005 3 роки тому

    Soooper

  • @robertroy1338
    @robertroy1338 Рік тому

    ರೈತರಿಗೆ ಈ ಭೂಮಿ ತಾಯಿ ಎಂದಿಗೂ ಮೋಸಮಾಡುವುದಿಲ್ಲ... ಚಿನ್ನಪ್ಪರವರಿಗೆ ಒಂದು ಧನ್ಯವಾದಗಳು...

    • @CHEEGORA
      @CHEEGORA  Рік тому

      ಧನ್ಯವಾದಗಳು

  • @mahadevbagimani8831
    @mahadevbagimani8831 3 роки тому

    Suuuuuuuuper pic sir

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @sadanandshivalli744
    @sadanandshivalli744 3 роки тому +3

    ದಯಮಾಡಿ ೯೮೮೬೭೬೮೨೦೨ ನಂಬರಿಗೆ ಕರೆ ಮಾಡಲು ವೀನಂತಿ. ಡಾ ‌. ಸದಾನಂದ ಶಿವಳ್ಳಿ. ಧಾರವಾಡ ೫೮೦೦೦೮.

  • @dkvasanthrajurs838
    @dkvasanthrajurs838 3 роки тому +1

    Good Job, keep up the work

  • @kiran_gaddafi
    @kiran_gaddafi 3 роки тому +23

    ಆ 71 ಜನರು ಯಾವ ಕಾರಣಕ್ಕೆ dislike ಮಾಡಿದ್ದಾರೂ ಗೊತ್ತಾಗಲಿಲ್ಲ,
    ದಯವಿಟ್ಟು ಹೇಳಿ, ಚನ್ನಪ್ನವರು ಸರಿ ಮಾಡಕೂಳ್ತಾರೆ , ಅಲ್ಲವೇ ?..

    • @user-er4bo6oo4e
      @user-er4bo6oo4e 3 роки тому +4

      Aa 71 Jana commission girakigalagirtare raitara tale hodedu tinnokagtilla raitane beldu direct marketing madtirodrinda namge yamarso chance illa anta urkondu dislike madirtare dislike madli bidi urkond sayli

    • @venkateshareddypm6341
      @venkateshareddypm6341 3 роки тому +2

      @@manjunathaks607 ಸತ್ಯವಾದ ಮಾತು . ವಿಕೃತಿ ಮನಸ್ಕರು.

    • @sanjeevradder2644
      @sanjeevradder2644 3 роки тому +2

      ಸರ್ ಅವರ ಬಗ್ಗೆ ಚಿಂತೆ ಮಾಡ್ಬೇಡಿ ಅವರ ನಮ್ ಸಮಾಜ ಹೊರೆ ಅವರು ಯಾವುದೇ ಸಾಧನೆ ಮಾಡಲ್ಲ ಮಾಡುವವರಿಗೂ ಬಿಡೋಲ್ಲ ಅಯೋಗ್ಯರು.

  • @wiseindian975
    @wiseindian975 3 роки тому

    Solute to the divakar, courageous

    • @CHEEGORA
      @CHEEGORA  3 роки тому +1

      ಧನ್ಯವಾದಗಳು

  • @maheshm2110
    @maheshm2110 3 роки тому +3

    12:51 Dr.Nayana she is really cute 😍 and superb voice

  • @nethrabu8986
    @nethrabu8986 3 роки тому

    . really good farmer

  • @manjunathm.r.v.4854
    @manjunathm.r.v.4854 3 роки тому +1

    Very nice 👍🏻 good farmers 💔👨

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @meyuvaace
    @meyuvaace 4 роки тому +1

    I need plant for my garden, Pls help me

  • @jjcharlstonisaac6222
    @jjcharlstonisaac6222 3 роки тому +2

    Thanks for sharing good information 👍 can we grow in Mangalore

  • @jayananjundaiah5966
    @jayananjundaiah5966 3 роки тому +1

    👌🏽👌🏽👌🏽👌🏽👌🏽👌🏽👏👏👏🙏

  • @nathaliadsouza7074
    @nathaliadsouza7074 3 роки тому +7

    ಚೆನ್ನಪ್ಪ ಸರ್ ನಿಮಗೆ ತುಂಬ ಅಬಿನಂದನೆಗಳು....... 🌹🌹🌹🌹🌹ಸರ್ ನಿಮ್ಮ ಪೋನ್ ನಂಬರ್ ಕೊಡಿ ದಯಮಾಡಿ🙏🙏🙏🙏

    • @CHEEGORA
      @CHEEGORA  3 роки тому

      ರೈತ ದಿವಾಕರ್ ಚೆನ್ನಪ್ಪ ಅವರ ಮೊಬೈಲ್ ಸಂಖ್ಯೆ : 9845063743

  • @rajavishnuvardhana6830
    @rajavishnuvardhana6830 3 роки тому +5

    Can we try it in Gadag district which is dry arid zone..

  • @venkateshgvenki1924
    @venkateshgvenki1924 3 роки тому

    Channappa jai ho

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @Ismail-sz8ul
    @Ismail-sz8ul 3 роки тому +1

    Keep it up

  • @ChinnisGardenKitchenBearyVLOG
    @ChinnisGardenKitchenBearyVLOG 4 роки тому +3

    ಬಂಗಾರದಂತ ಮಾತು ಹೇಳಿದಿರಿ ಸರ್ ದಿವಾಕರ್ ಸರ್👍👍👍👍

    • @CHEEGORA
      @CHEEGORA  4 роки тому

      ಧನ್ಯವಾದಗಳು

  • @srinivasamurthyg8040
    @srinivasamurthyg8040 4 роки тому

    Chanappa good

  • @girishnk7076
    @girishnk7076 3 роки тому

    NI Maida krushige nanna nanantha danya vadagalu NKGIRISHA

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @divyam4378
    @divyam4378 3 роки тому

    Ee samajadalli yaradru kaikodabahudu , adare bhumi tayi yavattu kai kodalla, good information, gudluck

    • @CHEEGORA
      @CHEEGORA  3 роки тому +1

      ಧನ್ಯವಾದಗಳು ದಿವ್ಯ ಅವರೇ, ನಿಮ್ಮ ಮಾತು ಅಕ್ಷರಶಃ ನಿಜ.

    • @divyam4378
      @divyam4378 3 роки тому

      Divya alla avara husband BASAVARAJU thank u

    • @CHEEGORA
      @CHEEGORA  3 роки тому

      ಹ.....ಧನ್ಯವಾದಗಳು ಬಸವರಾಜು ಸರ್... ನಿಮ್ಮ ಪ್ರೋತ್ಸಾಹ ಸದಾ ಇರಲಿ...

    • @divyam4378
      @divyam4378 3 роки тому

      Mundina 10 or 15 years olage nevu kotili matadbeku, obba raita yava sentral or government officials gu kadime ella , hage madariyagtira anno nambike nanagide, gudluck,

  • @hanmanthpatilkadwad9080
    @hanmanthpatilkadwad9080 3 роки тому +1

    Bidar zille alli beliya bahuda

  • @CHEEGORA
    @CHEEGORA  3 роки тому

    ರೈತ ದಿವಾಕರ್ ಚೆನ್ನಪ್ಪ ಅವರ ಮೊಬೈಲ್ ಸಂಖ್ಯೆ : 9845063743
    ದಯವಿಟ್ಟು ಅನಗತ್ಯವಾಗಿ ಕರೆ ಮಾಡಬೇಡಿ.

  • @lakshmaiahm5099
    @lakshmaiahm5099 3 роки тому

    Hatts of to The Farmer.

  • @mullanaverm.b9609
    @mullanaverm.b9609 3 роки тому +1

    abhinandanegalu Diwakar sir, nimma mobile kodi naanu kharjoor krushi madbeku

  • @srinivasan7577
    @srinivasan7577 3 роки тому

    Salute sir . . Happy to be from same taluk . .

    • @CHEEGORA
      @CHEEGORA  3 роки тому

      ಧನ್ಯವಾದಗಳು

  • @venkateshmurthym.k3917
    @venkateshmurthym.k3917 3 роки тому +1

    ದಯವಿಟ್ಟು ಮುಂದಿನ ಕೊಯ್ಲು ಹಬ್ಬದ ದಿನಾಂಕ ತಿಳಿಸಿ

  • @Dheerseng
    @Dheerseng 3 роки тому

    Price per kg? Available dates

  • @rohininrao6928
    @rohininrao6928 Рік тому

    ಎಲ್ಲಾ ರೈತರು ಸಾವಯವ ಪದ್ಧತಿ ಅನುಸರಿಸಿದರೆ ಎಲ್ಲರ ಆರೋಗ್ಯವೂ ಸುಧಾರಿಸುತ್ತದೆ.

    • @CHEEGORA
      @CHEEGORA  Рік тому

      ಧನ್ಯವಾದಗಳು

  • @devkan1574
    @devkan1574 2 роки тому

    DEVARAJU TM KOIRA VILLAGE AND POST DEVANAHALLI TALUKU SIR YOUR DATES FORM SO NICE I WANT TO VISIT YOUR FORM WHEN I COME SIR ...

    • @CHEEGORA
      @CHEEGORA  2 роки тому

      ರೈತ ದಿವಾಕರ್ ಅವರನ್ನು ಸಂಪರ್ಕ ಮಾಡಿ... 9845063743

  • @Dheerseng
    @Dheerseng 3 роки тому

    Tell me price per kg??

  • @narashimmurthinarashimmurt4141
    @narashimmurthinarashimmurt4141 3 роки тому

    Good. Kannada comentary chennagide. Music agathya illa, avoid music please. OK.

    • @CHEEGORA
      @CHEEGORA  3 роки тому

      ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಸದಾ ಇರಲಿ

  • @geethakgangadharahl6392
    @geethakgangadharahl6392 3 роки тому

    Chikkaballapur dali yelli edu location share madi

    • @CHEEGORA
      @CHEEGORA  3 роки тому

      Thank you Geetha...
      Dates Farm Location:
      goo.gl/maps/C28AJTABXxRTde1j6