Congress Protest ನಲ್ಲಿ ಮಾಜಿ ಸಚಿವೆ Umashree ಅಬ್ಬರದ ಮಾತಿಗೆ Siddaramaiah ಫಿದಾ | Tv9 Kannada

Поділитися
Вставка
  • Опубліковано 20 лип 2022
  • Sonia Gandhi ED ವಿಚಾರಣೆಯನ್ನ ಖಂಡಿಸಿ ರಾಷ್ಟ್ರವ್ಯಾಪಿ Congress Protest ನಡೆಸ್ತಾ ಇದೆ. ಈ ಹಿನ್ನಲೆಯಲ್ಲಿ Kpcc ಯ ಘಟಾನುಘಟಿ ನಾಯಕರು ಕೂಡ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಫ್ರೀಡಂ ಪಾರ್ಕ್ ಬಳಿ ಕಾಂಗ್ರೆಸ್ ನಾಯಕರು ಜಮಾವಣೆ ಆಗ್ತಿದ್ದಾರೆ. ವಿಪಕ್ಷ ನಾಯಕ Siddaramaiah, ಕೆಪಿಸಿಸಿ ಅಧ್ಯಕ್ಷ DK Shivakumar ಸೇರಿ ಹಲವು ಕೈ ನಾಯಕರು ಪ್ರತಿಭಟನೆ ನಡೆಸಿದ್ರು
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #CongressProtests #SoniaGandhi #KarnatakaCongress #SoniaGandhiAppearBeforeED #Enforcementdirectorate #IllegalMoneyLaundering #NationalHeraldCase #ProtestinBengaluru #Siddaramaiah #DK Shivakumar #Freedompark
    #Bengaluruprotest #protestinbangalore #congressprotestliveupdates #kannadanews
    Congress Protests, Sonia Gandhi, Sonia Gandhi Appear Before ED, Enforcement directorate, Illegal Money Laundering, National Herald Case, Protest in Bengaluru, Siddaramaiah, DK Shivakumar, Protest in Bengaluru, Bangalore protest live, Kannada news, Karnataka news, Sonia Gandhi news, News in Kannada, Bangalore traffic jam, Traffic jam in Bangalore
    TV9 Kannada | Kannada News | Latest Kannada News |
    Credits: #Politics #PvgManju /producer|#manju /Editor|#TV9D

КОМЕНТАРІ • 1,7 тис.

  • @shivakumarhm2823
    @shivakumarhm2823 Рік тому +369

    ಒಟ್ಟಿನಲ್ಲಿ ಸೋನಿಯಾ ಗಾಂಧಿ ಯವರ ನ್ಯಾಷನಲ್ ಹೆರಾಲ್ಡ್ ಹಗರಣ ವನ್ನು ಬೀದಿಗೆ ಬಂದು ಜನಗಳಿಗೆ ತಿಳಿಸಿಕೊಟ್ಟಿದ್ದಕ್ಕೆ ಮತ್ತು ಹಗರಣ ದ ಬಗ್ಗೆ ಮಾಹಿತಿ ನೀಡಿದ್ದಕ್ಕ್ಕೆ ಕಾಂಗ್ರೆಸ್ ಗೆ ಧನ್ಯವಾದಗಳು.

  • @prabhunetworker7769
    @prabhunetworker7769 Рік тому +199

    ಉಮಾಶ್ರೀ ಮೇಡಮ್ ನಿಮ್ಮ ಬಗ್ಗೆ ಅಭಿಮಾನ ಹಾಗೂ ಗೌರವ ಇದೆ, ಅದನ್ನು ಕಳೆದುಕೊಳ್ಳಬೇಡಿ.

    • @rajendramalya2138
      @rajendramalya2138 Рік тому +8

      Avalu Bar Danceru 💃💃💃💃💃💃💃💃💃💃💃Evalu Film Actaru Jodi Super😂😂😂😂😂😂😂😂😂

    • @mallikarjunayyamallikarjun9424
      @mallikarjunayyamallikarjun9424 Рік тому +3

      Amma thayi edhu banna hakikondu nataka madidangi alla Amma neu eltha ero naligi editha erali amma

    • @shivaprakashsampige6755
      @shivaprakashsampige6755 Рік тому +3

      amma ninage hinde munde yenu gothilla, summane mathu aduthaiidiya. ella kallarigu samvidhana ondde. ninna node BJP & Modi kaliyabekilla

    • @Rajesh-sm6uk
      @Rajesh-sm6uk Рік тому +1

      @@rajendramalya2138 👌👌👌

    • @rajendramalya2138
      @rajendramalya2138 Рік тому +2

      @@Rajesh-sm6uk Dhanyawada Sahodara 👍

  • @user.srqtls
    @user.srqtls Рік тому +121

    ಒಳ್ಳೆಯ ನಟನೆ...ಫಿಲ್ಮ್ ಫೇರ್ ಅವಾರ್ಡ್ ಸಿಗುತ್ತೆ..ಈಗ ಮನೆಗೆ ಹೋಗು...

  • @user-qu7cs7fl2u
    @user-qu7cs7fl2u 3 місяці тому +6

    ಜೆ. ಸಿದ್ದರಾಮಯ್ಯ ಸರ್. ನಿಮ್ಮಲ್ಲಿ ಒಂದು ತಾಯಿಯ ಪ್ರೀತಿ ಇದೇ ಬಡವರ ಮಹಿಳೆಯರ ಮೇಲೆ ದೇವರು ಆಶಿರ್ವಾದೀಸಲಿ ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ನೀವೆ ಬರಬೇಕು 🎉🎉🎉🎉🎉🎉❤❤❤❤

  • @sharanu9846
    @sharanu9846 Рік тому +129

    ತಪ್ಪು ಮಾಡಿಲ್ಲ ಅಂದರೇ ಭಯ. ಏಕೆ,?

  • @sureshm352
    @sureshm352 Рік тому +28

    ಉಮಾಶ್ರೀ ಮೇಡಂ, ಈ ಭಾಷಣ ನಿಮಗೆ ಒಪ್ಪುವಂತದ್ದಲ್ಲ ಇಡೀ ಕರ್ನಾಟಕದಲ್ಲಿ ನಿಮ್ಮ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯವಿದೆ ನೀವು ಸ್ವತಂತ್ರ ಬಂದ ನಂತರ ಕಾಂಗ್ರೆಸ್ನ ಆಂತರಿಕ ಚರಿತ್ರೆಯನ್ನು ಈ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ನೋಡಿ ಮತ್ತು ಮುಗ್ಧ ಜನರ ಮನಸ್ಸನ್ನು ಹಾಳು ಮಾಡಬೇಡಿ ನಿಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿ ನಿಮ್ಮ ಪಕ್ಷದವರಿಗಷ್ಟೇ ಭಾರತ ಮಾತೆಯಂತೆ ಕಾಣಿಸಬಹುದು ಆದರೆ ನಮ್ಮ ಭರತ ಭೂಮಿಗೆ ಅವರು ಇಸ್ಲಾಂ (ಅಂದರೆ ಕಟ್ಟರ ಇಸ್ಲಾಮಿಕ್ ಮೂಲಭೂತ ಮತ್ತಿಯ ಮತಾಂಧ ದರಿದ್ರ ಧರ್ಮದ) ಮೂಲದವರು ಅವರ ವಂಶ ಪರ್ಶಿಯನ್ ವಂಶ ಅವರು ಭಾರತಾಂಬೆಯ ವಂಶಸ್ಥರಲ್ಲ ಸಿದ್ದರಾಮುಲ್ಲಾ ಖಾನ್ ಜೊತೆ ಸೇರಿ ಸೇರಿ ನೀನು ಕೂಡ ಉಮಿಯ ಬೇಗಮ್ ಆಗಲು ಹೋಗಬೇಡ ನಿನ್ನ ಪಕ್ಷದ ರಾಜಮಾತೆಯನ್ನು ಸಂಪ್ರೀತಗೊಳಿಸಿದರೆ ನಿನಗೆ ಮಂತ್ರಿ ಪದವಿ ಸಿಗಬಹುದು ಆದರೆ ಇಡೀ ರಾಷ್ಟ್ರ ಎಕ್ಕುಟ್ಟಿ ಹೋಗುತ್ತದೆ ಇನ್ನು ಮುಂದಾದರೂ ಆತ್ಮ ಅಭಿಮಾನ ಸ್ವಾಭಿಮಾನದಿಂದ ಬದುಕಿ ಸಾರ್ವಜನಿಕರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ

  • @muttukalloli3158
    @muttukalloli3158 Рік тому +61

    ಸುಪರ್ ಅಭಿನಯ ಉಮಾಶ್ರೀ very good keep it up 10 out of 10 👌

  • @lingappalingappa5824
    @lingappalingappa5824 Рік тому +38

    ನಾವು ನಾಯ್ಯವಾಗಿ ಇದಾರೆ ಯಾಕೆ ಭಯ

  • @subhashnd6095
    @subhashnd6095 Рік тому +27

    ಕಾಂಗ್ರೆಸ್ ಮುಕ್ತ ಭಾರತ 👍👍

    • @devumadarakal5159
      @devumadarakal5159 Рік тому +2

      Bjp mukta Karnataka

    • @ShivaDK-dv7dt
      @ShivaDK-dv7dt Рік тому

      BJP muktha bharata desha 2023ke gotha

    • @ShivaDK-dv7dt
      @ShivaDK-dv7dt Рік тому

      BJP du brasta sarakar 40/percent commission government and looters and blue film party aste

    • @ShivaDK-dv7dt
      @ShivaDK-dv7dt Рік тому

      Ninu sule giri na

    • @subhashnd6095
      @subhashnd6095 Рік тому

      @@ShivaDK-dv7dtಕಾಂಗ್ರೆಸ್ ಕಡು ಭ್ರಷ್ಟ ಪಕ್ಷ

  • @suman-db3ce
    @suman-db3ce Рік тому +39

    ಅವರೆಲ್ಲ ಹೇಡಿಗಳು, ನೀವೆಲ್ಲ ಕೇಡಿಗಳು... ಒಟ್ನಲ್ಲಿ ನಮ್ಮ ದೇಶಕ್ಕೆ ಎಲ್ಲರೂ ವೇಸ್ಟ್ ಬಾಡಿಗಳು 😅🤣😂

  • @pbkalashetty90458
    @pbkalashetty90458 Рік тому +28

    ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಅಕ್ಕ, ಇವಾಗ ಚುನಾವಣೆ ಸಮೀಪ ಬಂದು ಕೂಡಲೇ ಎದ್ದು ಬಂದಿಯ...ನಿಮ್ಮ ಬಗ್ಗೆ ಗೌರವವಿದೆ ಮತ್ತು ನಿಮ್ಮ ನಟನೆ ಬಗ್ಗೆಯೂ..ಗೌರವವಿದೆ ... ದಯವಿಟ್ಟು ದುಷ್ಟರಿಂದ ದೂರ ಉಳಿರಿ..

  • @nakreprabhu4978
    @nakreprabhu4978 Рік тому +34

    Lyrics, direction, dialogue, production..... Super acting. Best sansalwood comedian award can be given 🙏

  • @ashokkr7061
    @ashokkr7061 Рік тому +132

    ತಪ್ಪು ಮಾಡಿಲ್ಲ ಅಂದಾಗ ವಿಚಾರಣೆ ಎದುರಿಸೋದ್ರಲ್ಲಿ ಏನು ತಪ್ಪು

    • @sushanthnaik7559
      @sushanthnaik7559 Рік тому +5

      Exactly right adke vicharanage hogidare, but BJP yalli ellaru sachagala hagadre 🙄, yar melu raid e agalla alva

    • @krishnajam
      @krishnajam Рік тому

      @@sushanthnaik7559 Avru vicharanege hogiddare sari... Bere vidhi illa. Cong workers yaake rampa madtiddare.. car sudadu. Galaate madodu yaake.. BJP president tehelka case nalli sikkakondaga.. heege maadidra? Avru party president ivru president.. ivrigenu special komba ide?

    • @sushanthnaik7559
      @sushanthnaik7559 Рік тому

      @@krishnajam Protest madtha irodh avrna investigation madtidare antha alla, Modi bandu 8 yrs aythu yavdadru ondh case thorsi BJP member mele IT ED raid agirodh

    • @krishnajam
      @krishnajam Рік тому

      @@sushanthnaik7559 Neev hing antiddira.. Ide vishya idre parvagilla. Ishwarappa bagge maadali... Haage case idru vicharane aagtilla anni oppona.. Aadre Nalpad, Congress navaru helode bere... Sonia Gandhi avarige tondare kodtiddare antha.

    • @sushanthnaik7559
      @sushanthnaik7559 Рік тому

      @@krishnajam hwdu adu nijane, enadru madi Bharath Jodo yathre na stop madbek annodh intension aste

  • @krishnamurthy5552
    @krishnamurthy5552 Рік тому +41

    ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೀನು ಎನು ಮಾಡಿದೆ ಯಮ್ಮ ನಿಮ್ಮ ಸಕಾ೯ರ ಇದಾಗ

    • @jayanandasuvarna2444
      @jayanandasuvarna2444 Рік тому +3

      Ada nella kela baradu 😅😅😅

    • @vishwavishwa5477
      @vishwavishwa5477 Рік тому +1

      S

    • @oye.itsme145
      @oye.itsme145 Рік тому

      🤣🤣

    • @subashnaik9912
      @subashnaik9912 Рік тому +4

      ಸದ್ಯ ಮೊಟ್ಟೆ ಕದ್ದಿಲ್ಲ ಅದೇ ಸಮಾಧಾನ 😄

    • @rajasabnadaf8949
      @rajasabnadaf8949 Рік тому

      ಅವರು ಏನು ತಪ್ಪು ಮಾಡಿದ್ದಾರೆ ಅದನ್ನು ದಮ್ ಇದ್ರೆ ಅದನ್ನ ಹೇಳಿ

  • @kvnagabhushana
    @kvnagabhushana Рік тому +10

    You just answer to a simple question madam and ask Ravikumar also -Why she didn't allowed Mr Narasimha Rao's dead body to Delhi Congress office? you people are mad don't tell nursery,LKG stories

  • @neelakantaneelakanta9299
    @neelakantaneelakanta9299 Рік тому +42

    ಉಮಾಶ್ರೀ ಮೇಡಂ ಭಯದಿಂದಲೂ ಎಷ್ಟು ಚನ್ನಾಗಿ ಮಾತಾಡಿದ್ದಾರೆ 😅

  • @rannir1370
    @rannir1370 Рік тому +49

    ಹೌದ ಅಷ್ಟೊಂದು ದಾನ ಮಾಡಿದ್ದರ ನಿಮ್ಮ ಡಾನ್ಸರ್ ಮೇಡಂ ಅವರು

    • @rajendramalya2138
      @rajendramalya2138 Рік тому

      Italy Bar Nalli Deha Dana Madiddare Antonio Maino Urf Sonia Gandhi Italian Bar Dancer 💃💃💃💃💃💃💃💃💃💃💃😂😂😂😂😂😂😂😂

    • @laxmirajaput5162
      @laxmirajaput5162 Рік тому

      😀😀

  • @santoshchitragar08
    @santoshchitragar08 Рік тому +82

    ಅಮ್ಮ ಇದು ಪಿಕ್ಚರ್ ಅಲ್ಲ ತಾಯಿ

  • @bharateshrabajjanavr1210
    @bharateshrabajjanavr1210 Рік тому +68

    ಈಗಲೂ ನಾಟಕ ಕಂಪನಿಯಲ್ಲಿ ಅದ್ಬುತ ಪಾತ್ರದ ಸ್ಯಾಂಪಲ್ ..🤪🤣🤣🤣😭

  • @maheshnaik268
    @maheshnaik268 Рік тому +9

    Jai Modi ji

    • @AbcC867
      @AbcC867 2 місяці тому

      Jai congress ❤

  • @kapilksindhe4515
    @kapilksindhe4515 Рік тому +32

    ಯಾಕೆ ನಿಮಗೆ ED ಅಧಿಕಾರಿಗಳಿಗೆ ಪ್ರಶ್ನೆಗೆ ಉತ್ತರ ಕೊಡಕ್ಕಾಗಲ್ವಾ ತಾಕತ್ ಇಲ್ವಾ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಗೆ ತಾಕತ್ ಇಲ್ದಿಕೆ ಎಲ್ಲರೂ ರೋಡಲ್ಲಿ ಇಳಿತೀರಾ ಕಾನೂನು ಎಲ್ಲರಿಗೂ ವಂದನೆ. 2012 ನಲ್ಲಿ ಗೋದ್ರಾ ಕಾಂಡ ಏನ್ ನಡಿತು ಅಂತ ಗೊತ್ತಲ್ವಾ ಮೋದಿ ಮೇಲೆ ಕೇಸ್ ಹಾಕಿದ್ರಲ್ಲ ನೀವು ಅವರ್ ಒಂದು ಭಾಷಣ ಮಾಡಿಲ್ಲ ಒಬ್ಬರಿಗೆ ಹೇಳಲಿಲ್ಲ ಅವರೊಬ್ಬರೇ ಹೋಗಿ ಉತ್ತರ ಕೊಟ್ಟು ಬಂದಿದ್ದಾರೆ ಅವರ ಬಗ್ಗೆ ಮಾತಾಡಕ್ಕೆ ನಿಮಗೆ ಯೋಗ್ಯತೆ ಇಲ್ಲ ನೀನು ನಿನ್ನೆ ಮನೆಗೆ ಬಂದವಳು ರಾಜಕೀಯ ಕಾಮಿಡಿ ಪೀಸ್ ನಿಂದು ಏನೇ ಇದ್ರುನು ಎಲ್ಲ ಫಿಲಂನಲ್ಲಿ ಮಾಡ್ಕೋ ಭಾರತಾಂಬೆ ಅಂತ ಹೇಳ್ತಿಯಲ್ಲ ಸೋನಿ ಗಾಂಧಿಗೆ ಹಂಗಂದ್ರೆ ಭಾರತ ತಾಯಿಗೆ ಉತ್ತರ ಕೊಟ್ಟು ಬರ್ಲಿ ಪ್ರಶ್ನೆ ಕೇಳಬಹುದು ಯಾಕಂದ್ರೆ ಭಾರತ ತಾಯಿದು ಕಾನೂನು ಇದೆಯಲ್ಲ ಸವಿಧಾನ Jay Bheem Jay Modi ji

    • @subhashnd6095
      @subhashnd6095 Рік тому

      100 % currect sir

    • @manjuss1237
      @manjuss1237 Рік тому +1

      Ennu beka modi GST bagge gotta lofar

    • @manjuss1237
      @manjuss1237 Рік тому +1

      Desa sreelanka thara madtane nodo maga modi

    • @sarfraz9602
      @sarfraz9602 Рік тому

      Modi modi ede aitu nimmanta anda bakta kachda galinda ley desha e stetige bandidu rate estu ide dina balake samagirge gunta anda bakta ninage ege guttagutte kodidu roadl bilva ninage ege guttagutte. Mange bekada saman tegundu udre guttagutte modi yenu madiidane 8 varsa dalli anta nachike agabeku kachda gala srilanka tara aguttu e modi enda

    • @princesanket6340
      @princesanket6340 Рік тому +1

      Andharagbedi ...yav party nu sacha alla illi ...just ellrnu nambstidar aste 😁

  • @kumargk3988
    @kumargk3988 Рік тому +23

    ನಿಂದು ಒಂದು ಬದುಕು ಉಸಾರವಳಿ ಹಾಗೇ ಮೊದಲು ಕಾನೂನಿಗೆ ಗೌರವ ಕೊಡುವುದನ ಕಲಿಯಿರಿ

    • @ShivaDK-dv7dt
      @ShivaDK-dv7dt Рік тому +1

      Ley ninu muslims kanu

    • @kumargk3988
      @kumargk3988 Рік тому

      @@ShivaDK-dv7dt ಲೋ ಬೆರಕೆ ಮೊದಲು ಮಾನವನಾಗು

  • @akhilabhinav4647
    @akhilabhinav4647 Рік тому +7

    ತಿಳಿದಿರುವ ಕಲಾವಿದರಿಂದ ಉತ್ತಮ ಭಾಷಣ ಆದರೆ ಇದು ಸಂಪೂರ್ಣವಾಗಿ ಉನ್ನತ ನಾಟಕವಾಗಿದೆ

  • @rathnammarathnamma4533
    @rathnammarathnamma4533 20 днів тому +1

    💯💯💯💯💯💯💯💯💯💯💯💯💯💯💯💯💯💯💯💯🖐🖐🖐🖐🖐🖐🖐🖐🖐🖐👌👌👌👌👍👍👍👍👍💯💯💯💯💯💯💯💯💯💯💯ಮಗಳು ತಾಯಿ ಊಟ ಸಾಹಾಯ ಮಾಡಿದಾರಿ ದಾರಿ ದಪೃ 🖐🖐🖐🖐🖐

  • @thatsall2129
    @thatsall2129 Рік тому +32

    ಇವರಿಗೇನು ಆಯ್ತೋ ಮಾರಾಯ ಹುಷಾರಾಗಿ ಇದ್ರಲ್ಲ.....😂😂😂😂

    • @kannadiga.17
      @kannadiga.17 Рік тому

      ನಿನ್ಗೆ ಏನು ಗೊತ್ತಿಲ್ಲ ಬಿಡಪ್ಪ

    • @maitrauppar314
      @maitrauppar314 Рік тому +1

      🤣🤣🤣🤣🤣

  • @gopinathn2530
    @gopinathn2530 Рік тому +21

    This is not Puttakkana Makkalu serial shooting Umaashri avre.🤣🤣🤣🤣🤣

  • @sunilksangannavarsangannav7473
    @sunilksangannavarsangannav7473 Рік тому +19

    Jai bjp

  • @deekshafashions6375
    @deekshafashions6375 Рік тому +14

    Jai modiji 🙏

  • @srinathgowdacv795
    @srinathgowdacv795 Рік тому +11

    ಪಾಪ ಇವಳು ಏನು ಮಾಡ್ತಾಳೆ ಮುಂದೆ ಟಿಕೆಟ್ ಬೇಕು ಅಲ್ವ ಬಕೆಟ್ ಇಡಿ ಬೇಕು

  • @rkputtur
    @rkputtur Рік тому +125

    ಒಳ್ಳೆಯ ""ಅನುಭವ "" ಇದೆ

    • @monkold-sd6lm
      @monkold-sd6lm Рік тому +6

      HA HA HA...Haudu

    • @gururajm3297
      @gururajm3297 Рік тому +2

      🤣

    • @strengthislife5655
      @strengthislife5655 Рік тому

      🤩🤩

    • @Allin83k
      @Allin83k Рік тому

      Hoo

    • @user.srqtls
      @user.srqtls Рік тому +1

      @@shivarajendra5745 ತಾಯಿಗೆ ಯಾಕೆ ಹೋಲಿಸ್ತೀರಾ ಈ ಬೆವರ್ಸಿ ನಾ...ತಾಯಿ ಅನ್ನಿಸಿಕೊಂಡವರು ಇವಳಂತಾ ಬೆವರ್ಸಿ ಜೀವನ ಮಾಡೋಲ್ಲ

  • @manoharbadiger3804
    @manoharbadiger3804 Рік тому +16

    ಅಭಿನಯ ಚತುರೆ ಉಮಾಶ್ರೀ ಅಮ್ಮಂಗೆ "ಪದ್ಮಶ್ರೀ" ಪ್ರಶಸ್ತಿ ಕೊಡಬೇಕು. ಏನ್ ಮಾತಿನ ಗಾಂಭೀರ್ಯ, ಏನ್ ಓತಪ್ರೋತ ಸಂಭಾಷಣೆ ಅದ್ಭುತ ಅತ್ಯದ್ಭುತ.

  • @thdinesh6058
    @thdinesh6058 Рік тому

    ಉಮಾಶ್ರೀ ಮೇಡಂ ಅವರೇ ನಾವು ನಿಮ್ಮ ಮತ ಕ್ಷೇತ್ರಕ್ಕೆ ಸೇರುತ್ತೇವೆ ದಯವಿಟ್ಟು ಯಾರು ಯಾರ ಬಗ್ಗೆನೂ ದಯಮಾಡಿ ತಪ್ಪಾಗಿ ಮಾತನಾಡಬಾರದು ಅಂತ ನನ್ನ ಅನಿಸಿಕೆ ಮತ್ತು ಅಭಿಪ್ರಾಯ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ ಏಕೆ ಅಂತಂದರೆ ನಮಗೆ ಸ್ವಾತಂತ್ರ ಬಂದ ನಂತರ ಅಂದರೆ ನಮ್ಮ ದೇಶಕ್ಕೆ ಶೋ ನಮ್ಮ ದೇಶವನ್ನು ಆಳಿದವರು ಕಾಂಗ್ರೆಸ್ ಹಾಗಾಗಿ ಯಾವಾಗ ಯಾವ ಯಾವ ಟೈಮ್ನಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ ಅಂತ ಸಾಕ್ಷಿ ಮತ್ತು ಪುರಾವೆಗಳೊಂದಿಗೆ ತೋರಿಸಿ ಕೊಡಿ ಹಾಗಂತ ನಾನು ಬಿಜೆಪಿ ಆಗಿರಬಹುದು ಅಥವಾ ಜೆಡಿಎಸ್ ಯಾರನ್ನು ವಹಿಸಿಕೊಂಡು ಮಾತನಾಡುತ್ತಿಲ್ಲ ನಾನು ಒಬ್ಬ ಭಾರತೀಯ ಭಾರತದ ಪ್ರಜೆಯಾಗಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ ನಿಮಗೆ ನ್ಯೂ ಚಿತ್ರರಂಗದಲ್ಲಿ ನಟಿಸುತ್ತೀರಾ ಅದರ ಅನುಭವ ನಿಮಗೂ ಇರುತ್ತದೆ ಅಥವಾ ಅದರಲ್ಲಿ ಬರುವ ಸನ್ನಿವೇಶ ಕೇವಲ ಕಾಲ್ಪನಿಕ ನೋಡುವವರಿಗೆ ಮನರಂಜನೆ ನೀಡುತ್ತದೆ ಆದರೆ ನಿಜ ಜೀವನ ಹಾಗಲ್ಲ ಯಾಕೆ ಅಂತ ಅಂದರೆ ಅದು ನಿಮಗೆ ಚೆನ್ನಾಗಿ ಗೊತ್ತು ಅಂದುಕೊಳ್ಳುತ್ತೇನೆ

  • @devrajdev3647
    @devrajdev3647 Рік тому +62

    ಸೋನಿಯಾ ಬೇರೆ ಗ್ರಹದಿಂದ ಬಂದಿರೋದು 😂🤣 ಅದ್ಕೇ ಅನ್ಸುತ್ತೆ

  • @SURESHTEJA1000
    @SURESHTEJA1000 Рік тому +5

    We know she is very good actress, politics is not cinema.

  • @cuitepiegaming2497
    @cuitepiegaming2497 Рік тому +1

    2023 elections ನಂತರ ಮಾತಾಡಿ ಮೇಡಂ. ಜೈ....ಬಿ ಜೆ. ಪಿ. . ಜೈ.

  • @maruthikavadis1471
    @maruthikavadis1471 Рік тому +14

    ಅಕ್ಕಾ ಉಮ್ಮಶ್ರೀ ಅಕ್ಕಾ ಎಷ್ಟು ಈ ಮೂವಿಗೆ ದುಡ್ಡು ಕೊಟ್ಟಿದಾರೆ ಕಾಂಗ್ರೆಸ್ ಅನ್ನೋ ಪಕ್ಷ ಬಡ ಬಗ್ಗರನ್ನ ಲೂಟಿ ಮಾಡೋರು ಗೊತ್ತಾಗುತ್ತೆ 60 ರಿಂದ 70 ವರ್ಷ ನೋಡಿದ್ದೇವೆ ಅಕ್ಕ ಎಷ್ಟೊಂದು ಚನ್ನಾಗಿ ಅಭಿನಯ ಮಾಡಿದ್ದೀರಾ ಸೂಪರ್ ಬಿಡಿ ಓ ಓ spech ಸೋನಿಯಾ ಗಾಂಧಿ ಅಕ್ಕಾ ಇಡೀ ಇಡೀ ತಲೆ ತಲೆಮಾರು ಕೂತು ತಿಂದ್ರೂ ಸಾಲದು ಅಷ್ಟೊಂದು ಲೂಟಿ ಮಾಡಿದ್ದೀರಾ ಉಮ್ಮಶ್ರೀ ಅಕ್ಕಾ ಸಹ ತಲೆ ತಲೆಮಾರು ಕೂತು ತಿನ್ನು ಅಷ್ಟು ಕೊಟ್ಟಿದರೆ ಅನಿಸುತ್ತೆ ಸುಮ್ನೆ ಬರ್ತಾವ್ಸ್ ಇಷ್ಟೊಂದು ಮಾತು

  • @yogeshkumar-zp7ds
    @yogeshkumar-zp7ds Рік тому +87

    i think UMASHREE avru idu movie ankondidare jasti performance madidre payment jasti sigutte anta, full buildup tagondu SONIA DIRECTOR atra, ivru enta actor anta torstidare ... 10/10. best performance by UMASHREE madam.

    • @kannadiga.17
      @kannadiga.17 Рік тому +8

      ಸತ್ಯ ಹೇಳೋಕೆ ಸಿನಿಮಾನೆ ಆಗ್ಬೇಕು ಅಂತೇನಿಲ್ವಲ್ಲ ಬ್ರದರ್

    • @techtravel2m956
      @techtravel2m956 Рік тому

      Nice bro...

    • @kannadiga.17
      @kannadiga.17 Рік тому +1

      @@shiuguru025 ಸತ್ಯ ಹೇಳಿದ್ರೆ ನಿಮ್ಗೆಲ್ಲಾ ಬುಡದಿಂದ ಉರಿಯಲ್ವ 😍

    • @shiuguru025
      @shiuguru025 Рік тому +2

      Hi coffee naadu chandu avare namaskara nimga yallinda urita ide 🔥🧐

    • @Win2prh385
      @Win2prh385 Рік тому +6

      Hi cofee Naidu chandru coffee ☕ nachke agbeku nemge enquiry formalities ge yake hedrkobeku
      Idu applicable to all citizens
      King is not the law ) Law is the king 👑 of constitution of India GST jasti agidakke horata madi People will support you 👆

  • @animator8877
    @animator8877 Рік тому +3

    Spr madam Jai congress bvc s , I love u peddaramyaaa and all punkies

  • @knowledgeispower3500
    @knowledgeispower3500 Рік тому +4

    Case aadre Clear maadkond barabeka la .. ED barli ene barli
    niva kallara paksha anta mattomme prove maadatidiri

  • @nagarathnaashok4112
    @nagarathnaashok4112 Рік тому +1

    Umashree good leader powerful Karnataka all Karnataka womens please vote for Congress umashree 100% very good meeting dkg and siddaramaiah ji Priyanka ji Rahul ji ramalinga Reddy ji powerful meeting 100% good 👍👍👍👍👍👍👍👍👍👍👍👍👍👍👍👍👍👍👍👍 Jai congress Jay Karnataka

  • @somalingappanidavani4670
    @somalingappanidavani4670 Рік тому +9

    ತಾಯಿ ಈ ಡಿ ಮಾಡಿದ್ದೂ ಯಾರು ತಾಯಿ

  • @anandjahagirdar1479
    @anandjahagirdar1479 Рік тому +12

    For this lady Nobody entertaining for Movies and TV shows or serials...Few corrupt politician paying money for her needs so she is talking like this.

  • @abdulrazzaqmulla1099
    @abdulrazzaqmulla1099 Місяць тому +1

    Jai siduu 🎉🎉🎉🎉🎉

  • @user-qu7cs7fl2u
    @user-qu7cs7fl2u 3 місяці тому +1

    ಜೈ. ಸಿದ್ದರಾಮಯ್ಯ ಸರ್ ಜೈ. ಕಾಂಗ್ರೆಸ್ ಪಾರ್ಟಿ

  • @babumeda3205
    @babumeda3205 Рік тому +7

    Bharata ನರಿ ಸೋನಿಯಾ ಗಾಂಧಿ ಅಲ್ಲ
    ಇಂದಿರಾ ಗಾಂಧೀ

  • @rajugowda808
    @rajugowda808 Рік тому +19

    ಎಷ್ಟೊಂದು ಗಂಜಿಗುಲಾಮರ ಸೇರಿದ್ದಾರೆ 😂😂😂

    • @nagarajacha7020
      @nagarajacha7020 Рік тому

      650 ವರ್ಷ ಮೊಘಲರ 250ವರ್ಷ ಬ್ರಿಟಿಶರ ಗುಲಾಮರಾಗಿ ಊಳಿಗ ಮಾಡಿದ ಮಹನೀಯರು rss ವಂಶ ಅಲ್ಲವೆ?

  • @aparun2649
    @aparun2649 Рік тому

    ಯಾರೇ ಏನೇ ಹೇಳಲಿ ನಾವು ಬಿಜೆಪಿ ಅಧಿಕಾರಕ್ಕೆ ಬರೋಕೆ ಮುಂಚೆ ಚೆನ್ನಾಗಿಯೇ ಇದ್ದೆವು..

  • @muttappahuralikuppi822
    @muttappahuralikuppi822 Рік тому +1

    ಈಗಲೂ ಸೂಪರ್ ಯಾಕ್ಟಿಂಗ್ ಮಾಡತಿರ 😂😂😂😂

  • @prabhakarvernekar5410
    @prabhakarvernekar5410 Рік тому +30

    What's wrong with inquiring if there is no wrongdoing? Why are you protesting and bothering people, let alone inquiring?

  • @nstag8090
    @nstag8090 Рік тому +8

    Olle comedy puttakka 😂😂😂 mostly e acting ge Elli pement jaaaaaaaasthi ne sikkiruthe acting alli mulgogidare

    • @brdm3285
      @brdm3285 Рік тому

      👌👌👌👌👌👌

  • @gmanjun
    @gmanjun Рік тому +17

    Filmy dialogues doesn't sound eloquent in a real life because reality is highly different from reel what you see on screen. Regards 🌸🌻🌾🔔🔔🔔

  • @raghavendras836
    @raghavendras836 Рік тому +8

    ಅಬಿನಯ ಶಾರದೆ ಕಲಾಸರಸ್ವತಿ. ಅದ್ಬುತ ನಟನೆ

  • @MayuraVarmaa
    @MayuraVarmaa Рік тому +8

    Sonia Gandhi matthe Rahul Gandhi avare BJP ya shakthi 😀

  • @babumeda3205
    @babumeda3205 Рік тому +20

    Nivu Sacha ಇದ್ದೀರಿ ತೋಗೊರಿ ಆಯಿ.😡

    • @ShivaDK-dv7dt
      @ShivaDK-dv7dt Рік тому

      Ley BJP du brasta sarakar 40/percent commission government ley

  • @raghavendrajoshi9436
    @raghavendrajoshi9436 Рік тому

    U know something about,&what is longform of e,,d,,

  • @socialworker6805
    @socialworker6805 Рік тому +1

    First tell ma'am... Till now what are the good things.. You have done...

  • @sm15041962
    @sm15041962 Рік тому +18

    ಡೈಲಾಗ್ ಚೆನಾಗಿ ಓದ್ಕೊಂಡ್ ಬಂದಿದಾಳೆ ಅನ್ಸುತ್ತೆ.

    • @ckaseelandcountrychickenfa232
      @ckaseelandcountrychickenfa232 Рік тому

      ವ್ಯಕ್ತಿ ಮರ್ಯಾದೆ ಇರ್ಲಿ. ವಯಸ್ಸಿಗೆ ಮರ್ಯಾದೆ ಕೊಡಿ.

  • @shotvideoschannel6723
    @shotvideoschannel6723 Рік тому +6

    Umasree comedy super

  • @veeranagoudapatil6992
    @veeranagoudapatil6992 Рік тому +1

    Corrupt people always defend the corruption only. Sonia Gandhi has to prove herself, non corrupt in d court

  • @jagadhishs4439
    @jagadhishs4439 Рік тому

    ಸೂಪರ್ ಭಾಷಣ ಉಮಾಶ್ರೀ ಮೇಡಂ 🙏🙏 ಕಾಂಗ್ರೆಸ್ ಪಕ್ಷ ಸ್ವತಂತ್ರವನ್ನು ತಂದುಕೊಟ್ಟಿತು ಬಿಜೆಪಿ ಲುಚ್ಚ ಸರ್ಕಾರ ಎಷ್ಟು ಜನ ಬಲಿಯಾದರು ಅದರಲ್ಲಿ ಲಿಸ್ಟ್ಬಿಡುಗಡೆ ಮಾಡಿ ಸ್ವಲ್ಪ ಬಿಜೆಪಿ ಸರ್ಕಾರಕ್ಕೆ ನನದೊಂದು ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ ತು ನಿಚ್ಚ ಸರ್ಕಾರ 😭😭😭😭😂😂

  • @BalaKrishna-gs5ri
    @BalaKrishna-gs5ri Рік тому +5

    ಅನುಭವ ತುಂಬಾ ಅನುಭವಿಸಿದ್ದಾರೆ
    ಅನುಭವಸ್ಥೆ ಈಯಮ್ಮ

  • @keshavgowda5863
    @keshavgowda5863 Рік тому +4

    ಜೈ ಬಿಜೆಪಿ 💯💯💯

  • @mahalakshmipunthsirmove5855
    @mahalakshmipunthsirmove5855 Рік тому +1

    Jai.congress.jai..rahul.gandhi.jai.yes.madam

  • @SRI-td6ll
    @SRI-td6ll Рік тому +5

    Jai ED MAHARAJ

  • @veeranathas3521
    @veeranathas3521 Рік тому +11

    Umarshi ya ANUBHAVA thumba chennagide. 😁

  • @maheshpriya9541
    @maheshpriya9541 Рік тому +8

    Anubhava Aunty

  • @SaleenaA-ry7fk
    @SaleenaA-ry7fk Рік тому +1

  • @umeshgk9402
    @umeshgk9402 Рік тому

    ಈ ಡೈಲಾಗ್ ಸಿನಿಮಾದಲ್ಲಿ ಚೆನ್ನಾಗಿರ್ತದೆ ನಿಜ ಜೀವನದಲ್ಲ

  • @doddakambegowda789
    @doddakambegowda789 Рік тому +9

    ಅದಕ್ಕೆ ಇ ಡಿ ವಿಚಾರಣಿ ಮಾಡ ಬಾರದ.

  • @sureshbm8938
    @sureshbm8938 Рік тому +5

    Idi Karnataka pravaha dalli sinki naluguthaidare...ivaru illi protest madkondu sayathaidarae..jana next election nalli ivara jaga thorastare

  • @naveenujire1936
    @naveenujire1936 Рік тому

    Which movie shooting

  • @nelsonbapure1107
    @nelsonbapure1107 2 місяці тому

    Super matugalu malashree mam good mam true words very nice wow .yes mam haudu mam yes mam satyavad matu Big salute.

  • @vasanthnaik6713
    @vasanthnaik6713 Рік тому +5

    Obba Samanya prajege enadru adre hige bandu protest madtira ellaru bandu? Nimma corrupt Asti and duddu uliskolloke estu horata. Pratibatane madlikke freedom ide andre adu intake alla

  • @ravikatil7157
    @ravikatil7157 Рік тому +8

    👌👌👌👍👍

  • @ponnapakm319
    @ponnapakm319 Рік тому

    ಮೊದಲು ಸರಕಾರ ಕ್ಕೆ ಟ್ಯಾಕ್ಸ್ ಕಟ್ಟಲು ಹೇಳಿ

  • @sureshpatnayak2742
    @sureshpatnayak2742 Рік тому

    ಅಮ...! ಅದ್ಭುತ ವಾದ ಮಾತುಗಳು ಬಿಜೆಪಿಗರ ಎದೆ ಯಲಿ ನಡುಕ ಹುಟಿಸಿದೆ.ಕಾಂಗ್ರೇಸ್ ಪಕ್ಷಕೆ ಜಯವಾಗಲಿ.

  • @landofseekers4654
    @landofseekers4654 Рік тому +6

    Madam ಕಾಂಗ್ರೆಸ್ ಸ್ಥಾಪನೆ ಮಾಡಿದ್ದು ಯಾರು?

  • @kirangowda5822
    @kirangowda5822 Рік тому +19

    ನೀವು ಬಿಜೆಪಿ ನ ಬೈದರೆ ನಾವು ಪುಟ್ಟಕ್ಕನ ಮಕ್ಕಳು ಧಾರವಾಹಿ ನೋಡಲ್ಲ 😂

    • @bannappar7532
      @bannappar7532 Рік тому

      ನೋಡ್ದೆ ಇದ್ದರೆ ಅಷ್ಟೇ ಹೋಯಿತು ಹೋಗಯ್ಯ.

  • @koushikbadiger2365
    @koushikbadiger2365 Рік тому +1

    😭😭😭😭

  • @mahadevac6935
    @mahadevac6935 Рік тому +1

    Abhinaya super

  • @pankajsaraf7135
    @pankajsaraf7135 Рік тому +28

    Nice speech Umashree madam. Congress should rise, than only balance will be there in democracy. All the best.

  • @vishwanathmohite8379
    @vishwanathmohite8379 Рік тому +23

    DKS reaction -saaku bidamma navu adanne heltivi amele namgu swalpa helodikke enadru bidu 😂😂😂😂😂

  • @MohanMohan-xs2ey
    @MohanMohan-xs2ey Рік тому +1

    Dasaralli one program is I am seeing

  • @ramamurthynn6349
    @ramamurthynn6349 Рік тому

    ನಿಮ್ಮ ಅಭಿನಯಕ್ಕೆ ಸ್ವಲ್ಪ ಅಭಿಮಾನವಿತ್ತು. ಅದನ್ಮೂ ಕಳಕೊಂಡರಿ. ಭಾರತನಾರಿಗೆ ವ್ಯಾಕ್ಯಾನ ಗೊತ್ತಾ ?? ನೀವೆಷ್ಟು ದೇಶಕ್ಕೆ ಸಮಾಜಕ್ಕೆ ಕೊಟ್ಟ ಕೊಡುಗೆ ಏನು ? ಉಮಾಶ್ರೀ ಯವರೇ ?

  • @fftapper1172
    @fftapper1172 Рік тому +4

    Madam u r all just pawns of muslim countries 😂😂real master is islam..minority li iddaga anti-national opposition party ge vote haki govt tartare, n once muslims become majority..avrde own party, own tv channel anchors, avrde constitution, flag, everything... Indonesia, Nigeria, Sudan, Malaysia... countries li idhe agiddu 😂😂 innond swalpa years nim TV9 nu iralla 😂 nimgella yavag buddhi barattho 🤦🏼‍♂️

  • @rakeshbiradar7806
    @rakeshbiradar7806 Рік тому +8

    Best actress umashri dialogue super

  • @keyyessuryanarayana6529
    @keyyessuryanarayana6529 5 місяців тому

    ಧನ್ಯವಾದಗಳು ಶ್ರೀಮತಿ ಉಮಾಶ್ರೀ ಮೇಡಮ್.

  • @sureshnk5166
    @sureshnk5166 Рік тому

    How much cash received madam

  • @ningunhk1680
    @ningunhk1680 Рік тому +14

    ಮೋದಿ

  • @kumartsc
    @kumartsc Рік тому +9

    Amma Bai muchamma sullu bagala beda

    • @yesaiahsarojamma3323
      @yesaiahsarojamma3323 Рік тому

      Modi.ankona.guru.sullu.bogalokkea🤣🤣🤣🤣

    • @kumartsc
      @kumartsc Рік тому +1

      ED is Department that's doing investigation simply you people are shouting on Govt for your benifits
      Modi ji is a wonderful human being
      Whole world is know that
      Plz understand

  • @MohanMohan-xs2ey
    @MohanMohan-xs2ey Рік тому +1

    I'm seeing

  • @hitmans3768
    @hitmans3768 Рік тому +11

    🤣🤣 everybody in the country came to know about ED after 2014 why congis are crying 😭?

  • @hanmantmeti6567
    @hanmantmeti6567 Рік тому +7

    Super film dialogue

  • @ashaarshiyaa1399
    @ashaarshiyaa1399 2 місяці тому

    Super mam ನೀವು ಹೇಳೋದು 100% ನಿಜ

  • @amitsoudagarsoudagar2937
    @amitsoudagarsoudagar2937 Рік тому

    ನೀವು ಏನು ಮಾಡಿದ್ದೀರಾ ಮೇಡಂ ಐದು ವರ್ಷ ಎಂಎಲ್ಎ ಆಗಿ ಏನು ಮಾಡಿದರೆ ತೇರದಾಳ ಹೇಳಿ ಮೇಡಂ

  • @kiranswamy1753
    @kiranswamy1753 Рік тому +16

    Nice acting 😂😂. Sonia has cheated so being called for investigation. What's wrong??? Sonia yen mele endha udhirodha???

  • @csreddy4167
    @csreddy4167 Рік тому +7

    Yarappana duddu antha National herald ge kottidiri

  • @malleshhukkeri8534
    @malleshhukkeri8534 Рік тому

    Real model not a roll model
    It's not a cinema it's politics

  • @NaikbsNaik
    @NaikbsNaik Рік тому +1

    Super

  • @Coffee8388
    @Coffee8388 Рік тому +28

    Good and well articulated extempore speech.