Episode - 136 " ಈ ಒಂದು ಗುಣ ನಿಮ್ಮನ್ನು ಯಶಸ್ವಿಯಾಗಿಸುತ್ತದೆ " | ನೀನು ಸತ್ತರೆ ಅಳುವವರು ಯಾರು ..? |

Поділитися
Вставка
  • Опубліковано 21 жов 2024
  • #emotionalintelligence #happiness #books #ಸಂತೋಷ #motivation #kannada #kannadamotivation #robinsharma
    ಪರಿವರ್ತನೆ ಜಗದ ನಿಯಮ
    ಆದರೆ
    ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
    ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
    ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
    ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
    ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
    ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
    ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು...
    ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
    EMO GYM -9164551177
    ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : amzn.in/d/caWRy1h

КОМЕНТАРІ • 44

  • @KalpanaMN-b6q
    @KalpanaMN-b6q 14 днів тому +1

    🙏👌

  • @ShivanandmHirave
    @ShivanandmHirave 3 місяці тому +1

    Good Information mam Thanks 🙏

  • @kriteshkumar9754
    @kriteshkumar9754 Місяць тому +1

    Nice information ❤

  • @MunthazMuntha-h2u
    @MunthazMuntha-h2u Місяць тому +1

  • @bhagyasakanadagi5930
    @bhagyasakanadagi5930 3 місяці тому +1

    💯true sister ❤

  • @ashwinimath7689
    @ashwinimath7689 3 місяці тому +2

    Yes mam 😊 thank you so much mam❤️

  • @Ganayanafromಹಳ್ಳಿಹೈದ
    @Ganayanafromಹಳ್ಳಿಹೈದ 25 днів тому +1

    ನಿಜಾ ಮೇಡಂ ಗುರಿ ತಲುಪುವ ಮುಂಚೇ ನೇ ನಮಗೇ ಮಹತ್ವ ವಾದದ್ದು ಅನುಭವಕ್ಕೆ ಬಂದಿರುತ್ತವೆ, ಅದನ್ನೆಲ್ಲ enjoy ಮಾಡೋ ಮನಸ್ಸು ಮಾಡಬೇಕು 🎉🎉🎉🎉🎉,

  • @tubemanju
    @tubemanju 5 місяців тому +1

    Thank you Sister! God Bless you..

    • @EmoGym
      @EmoGym  5 місяців тому

      Thank you 🙏

  • @HarishKumar-oq4ed
    @HarishKumar-oq4ed 5 місяців тому +1

    🙏

  • @prathikshabhandary8895
    @prathikshabhandary8895 5 місяців тому +1

    ಎಷ್ಟೊಂದು ಅರ್ಥಪೂರ್ಣವಾಗಿದೆ ❤❤❤

  • @chiranjeevigowdarm8359
    @chiranjeevigowdarm8359 5 місяців тому +2

    Tumba learning hautu mam🎉🎉🎉🎉🎉

  • @ShilpaMwodeyar
    @ShilpaMwodeyar 3 місяці тому +1

    Yes madam i am gog to pirchaise this book tq u mam tumba simple aagi mana mutto haage helthidiraaa good going,,,,,mam❤😊

    • @ShilpaMwodeyar
      @ShilpaMwodeyar 3 місяці тому

      Purchaise

    • @EmoGym
      @EmoGym  3 місяці тому

      @@ShilpaMwodeyar Thank you 🙏

    • @ShilpaMwodeyar
      @ShilpaMwodeyar 3 місяці тому +1

      @@EmoGym yes definitely am very choosy in selecting book but I liked this book

  • @bhagyashribijjal1738
    @bhagyashribijjal1738 5 місяців тому +1

    ನನಗೆ ಇಷ್ಟ ಆಗಿರೊ ವೀಡಿಯೊನ ಪದೆ ಪದೆ ಕೆಳ ತಾ ಇರತಿನಿ ನಿಮ್ಮ ಈ ಎಲ್ಲ
    ವೀಡಿಯೊಗಳನ ನೊಡಿ ನನ್ನಲ್ಲಿ ಎಷ್ಟೋಂದು ಪರಿವರ್ತನೆ ಆಗಿದೆ.ತುಂಬಾ ಧನ್ಯವಾದಗಳು 🙏👍🫰

    • @EmoGym
      @EmoGym  5 місяців тому

      ಧನ್ಯವಾದಗಳು 🎉🙏 ನಿಮ್ಮ ಸ್ನೇಹಿತರಿಗೂ ಮತ್ತು ಕುಟುಂಬಗಳಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ 🙏🙏❤️❤️

  • @sowndaryasoundu1103
    @sowndaryasoundu1103 5 місяців тому +1

    ಉಪಯುಕ್ತವಾದ ಮಾತು ಅಕ್ಕ 😍❤️ ನಿಮ್ಮ ಧ್ವನಿ ತುಂಬಾ ಮಧುರವಾಗಿದೆ ✨

    • @EmoGym
      @EmoGym  5 місяців тому

      ಧನ್ಯವಾದಗಳು 🎉🙏😊

  • @vibhanirmalanayak.vibha.8435
    @vibhanirmalanayak.vibha.8435 3 місяці тому +1

    Nija mam

  • @basavarajbadiger3052
    @basavarajbadiger3052 5 місяців тому +1

    I am also following robin sharma.. And your speech super and very inspiring medam thank you❤🙏🙏

    • @EmoGym
      @EmoGym  5 місяців тому

      Thank you so much 😊

  • @veenayo9334
    @veenayo9334 5 місяців тому

    Thank you mam

  • @sudhah.c4185
    @sudhah.c4185 5 місяців тому +1

    Thank you for your valuable words. I like reading books but not able to read now because two small kids . Ur channel motivate me to work . Daily in my routine i added to hear words. Thanks a lot once again🙏

    • @EmoGym
      @EmoGym  5 місяців тому

      Thank you so much to you specially finally our intention is working for many....thank you keep supporting us and share with your friends circle too.....🙏😊

  • @gayatrigayatri9619
    @gayatrigayatri9619 5 місяців тому +1

    Thats really true

    • @EmoGym
      @EmoGym  5 місяців тому

      ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @Surendra-xn4vt6eb5k
    @Surendra-xn4vt6eb5k 5 місяців тому +1

    Yes really ma'am 👌👍

    • @EmoGym
      @EmoGym  5 місяців тому +1

      Thank you so much 🙏 share madi nima friends gu Thank you

  • @sarojasarojamma5145
    @sarojasarojamma5145 5 місяців тому +1

    Thanks mam ❤🎉

    • @EmoGym
      @EmoGym  5 місяців тому

      ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು 😊🙏

  • @ChethanChethu-r5o
    @ChethanChethu-r5o 5 місяців тому +1

    Love from Mysore ❤

    • @EmoGym
      @EmoGym  5 місяців тому

      ನಿಮಗೆ ಶುಭವಾಗಲಿ 😊

  • @sharadachidanandagowdapati2361
    @sharadachidanandagowdapati2361 5 місяців тому +1

    Nija mam nanu grihini agi kusiyinda jeevisbahudu anta yochistaedini thankyou mam

    • @EmoGym
      @EmoGym  5 місяців тому

      Thank you so much ❤️ ಪ್ರತಿಯೊಬ್ಬರೂ ಖುಷಿಯಾಗಿರಬೇಕು ಎನ್ನುವುದು ನಮ್ಮ ಅಂತಿಮ ಉದ್ದೇಶ 🎉

  • @krishnaj8907
    @krishnaj8907 5 місяців тому +2

    ಖಂಡಿತ ಪ್ರತಿ ಕ್ಷಣವನ್ನು ಕೂಡ ಎಂಜಾಯ್ ಮಾಡ್ತೀನಿ

    • @EmoGym
      @EmoGym  5 місяців тому

      ನಿಮಗೆ ಶುಭವಾಗಲಿ 😊

    • @ningannanaikodi5519
      @ningannanaikodi5519 3 місяці тому

      Sir work needs

  • @ShivramuNisha
    @ShivramuNisha 5 місяців тому +1

    ನೀವು ಹೇಳುತ್ತಿರುವ ಮಾಹಿತಿ ತುಂಬ ಒಳ್ಳೆಯ ಲೇಖನ ಆಗಿದ ಮೆಡಮ 🎉

  • @sriragavendraindustries6995
    @sriragavendraindustries6995 5 місяців тому +1

    🙏