Harsh reality of today.. good info..namma naadina yella raitaru edanna artha maadkollbeku.. Rain water harvesting should be made compulsory everywhere..
Geologist point nau madsi drilling madsidvi nam hola dali white stone 🪨 ithu aa jaga torsi ili point idre nodi andaga auru nodi confirm madi Dru ile drilling madsi anta 450ft ge 3 inch water Bantu 10 ft without drilling rod sumne valike hoitu 500 ft drill madi close dadvi borewell Nau 2 point Geologist hathra madsi divi 2 success aitu
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Psk🎉🎉 Maharashtra Solapur namaskar sar
P
ತುಂಬಾ ಬಹು ಮುಕ್ಯವಾದ ಮಾಹಿತಿ ಕಲಾಮದ್ಯಮಕ್ಕೂ ಸರ್ ದೇವರಾಜ ಅವರಿಗೂ ತುಂಬು ಹೃದಯದ ಧನ್ಯವಾದಗಳು 🙏
ಮಳೆಗಾಲ ದಲ್ಲಿ ತುಂಬಾ ಒಳ್ಳೆಯ ಮಾಹಿತಿ ❤❤❤
ರೈತರಿಗೆ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ತಿಳಿಸುವ ಮಾಹಿತಿಗಳು
ಉಪಯುಕ್ತ ಮಾಹಿತಿ ಧನ್ಯವಾದಗಳು 🙏🏻🙏🏻
ನಮ್ಮ ಬೆಳಗಾವಿ ಉತ್ತಮ 70-80 feet ಉತ್ತಮ ನೀರು ಬರುತ್ತದೆ ನಾವು ಪುಣ್ಯವಂತರು ❤
ದೇವರಾಜ ರೆಡ್ಡಿಯವರದ್ದೇ ಯೂ ಟ್ಯೂಬ್ ಚಾನೆಲ್ ಇದೆ. ಹಲವಾರು ನೀರಿನ ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿರುವರು...❤
tq
ನಮ್ಮೂರು , ಕೊಡಗಿನ ಕೆಲವು ಕಡೆ ಐದಡಿಯೊಳಗೆ ತೆರೆದ ಬಾವಿಯಲ್ಲಿ ನೀರು ಈಗಲೂ ಸಿಗುತ್ತಿದೆ. ಬಾವಿಯ ಆಳ ಸರಾಸರಿ ಐವತ್ತಡಿಗೂ ಕಡಿಮೆ.❤
yav uru sir
@@giriyadav4667 ಕೊಡಗು ಜಿಲ್ಲೆಯಣ್ಣ...ಹೊದ್ದೂರು.
ರೆಡ್ಡಿ ಸರ್, ನಿಮ್ಮ ಮಾಹಿತಿ ಬಹಳ ಪ್ರಮುಖವಾದದ್ದು...ಮುಂದುವರೆಯಲಿ...
ಒಳ್ಳೆ ಮಾಹಿತಿ ನೀಡಿದ್ದೀರಾ ಸರ್ 🙏🙏💐
Kindly forward to maximum Groups or more people. We want more people to work for water conservation.
Harsh reality of today.. good info..namma naadina yella raitaru edanna artha maadkollbeku.. Rain water harvesting should be made compulsory everywhere..
ನಮ್ಮ ತಂದೆ ಸ್ನೇಹಿತರು ನೊಡಿ ತುಂಬಾ ಇಷ್ಟ ಆಗಿದೆ ಸರ್
Grateful thanks for your guidance regarding borewell
ನಮ್ಮ ಹೊಲದಲ್ಲಿ ಬೋರ್ ಹಾಕಿಸಬೇಕು ಇವರ ನಂಬರ್ ಕೊಡಿ 🎉🎉🎉
ಇವರು ಸಹಾಯ ಮಾಡಲ್ಲ
ಕೊಳವೆಬಾವಿ ತಜ್ಞ ದೇವರಾಜ್ ರೆಡ್ಡಿ ಅವರ ಸಂಪರ್ಕ 8310111689
Sir he never reply. We tried reaching him almost 3 times.
Param super ivaraparichaya janakke💯❤
ಸೂಪರ್ ವಿಡಿಯೋ ಸರ್ ಗುಡ್ ಜಾಬ್ ನಮಸ್ಕಾರ
Very good information sir
Nice video thankyou take care bro
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ಆದ್ರೆ ನೀರಿನ ರೀ ಚಾರ್ಜ್ ಮಾಡುವ ವಿಧಾನ ತಿಳಿಸಿ ಸಾರ್
ಅವ್ರು ಮುಂದೆ ತೋರಿಸ್ತಾರೆ ಇಲ್ಲ ಕೃಷಿ ಪರಿಚಯ ಅನ್ನೋ ಯೂ ಟ್ಯೂಬ್ ಚಾನೆಲ್ ನೋಡಿ
Correct aagi helidri sir borwell business aagbittide
God of water Dr Devaraj Reddy sir
Param sir olleya mahiti
Super. Parm and reddy sir
Param sir fance 🙋
Fans😂😂😂😂😂
@@Ramramjairamramಹೋಗ್ಲಿ ನಿನ್ನು ಜನಾ
Super sir😊
ಬೆಂಗಳೂರಿನಲ್ಲಿ ಬೋರೆವೆಲ್ ರಿಚಾರ್ಜ್ ಮಾಡುವವರ ಫೋನ್ ನಂಬರ್ ಕೊಡಿ
ಜಲ ಮರುಪೂರ್ಣ ಮಾಡಿ ನಿಮ್ಮ ಬೋರ್ ನ ನೀವೆ ಕಾಪಾಡಿಕೊಳ್ಳಿ 🌴🌧️🌴🌧️🌧️🌴🌧️🌴🌧️🌴
15:06 ❤️
Amazing ❤
I will not waste water ❤
🎉 good
ಸೂಪರ್ ❤️
Very good vedio
We have got water in our farm at 40 feet
Devaraj reddy sir 🙏
Ayyapa masagi avrdu interview madi super iruthe..
He passed away a month sir! :(
🙏🙏🙏ok
Super
Geologist point nau madsi drilling madsidvi nam hola dali white stone 🪨 ithu aa jaga torsi ili point idre nodi andaga auru nodi confirm madi Dru ile drilling madsi anta 450ft ge 3 inch water Bantu 10 ft without drilling rod sumne valike hoitu
500 ft drill madi close dadvi borewell
Nau 2 point Geologist hathra madsi divi 2 success aitu
Ewatige call madidde, but awaru vedio togondru...reply ne madalilla....
Good message
Save the underground water
ಅರಣ್ಯ ನಾಶಕ್ಕೆ ಇದು ಕಾರಣ ಆಗಿರಬಹುದು sir
ನಮ್ಮ ಅಜ್ಜ ಕಾಲದಲ್ಲಿ ಮೇಲೆನೀರು ಇಗ 500 ಅಡಿ ಇಂದ 3000 ಸಾವಿರ ಅಡಿ ಬಂದಿರೋದು
🙏
Good ಯೋಚನೆ
ನಾನು ಸಹ ಇವರತ್ರ ಪಾಯಿಂಟ್ ತೋರಿಸಿದ್ದೆ 1.5ಇಂಚ್ ನೀರ್ ಬರುತ್ತೆ ಅಂತ ಹೇಳಿದರು ಕಾಲ್ ಇಂಚು ಸಹ ಬರಲಿಲ್ಲ
How to recharge my Bore point which is relatively in high level and percolation tank in low level. But the distance is about 200 feet apart 😢
Devaraj sirdu UA-cam Chanel ide
300ಫ್ಟ್. ತೆಗ್ದೆದ್ರೂ ಒಂದು ಹನಿ ನೀರು ಬರಲಿಲ್ಲ? ಏನು ಮಾಡಬೇಕು ತಿಳಿಸಿ
Thumbnail tumba double meaning agi ide 😆
Brillient
Why not improve our forest and planting trees and government please stop the diforest unless animals and humans?
Fab information
Tumba tildidira sir
Is fees is so much normal people we can t pay that amount...
100%sir
ಯಾವ ರೀತಿ ರಿಚಾರ್ಜ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಯಲಿಲ್ಲ.
🙏🙏🙏
Nanu 58 bore hakiddene one boralli water bandilla all failed Sir nimma mathu ok nanu madi nodutthene Sir
Onde bore well full water siguva warege drill madabekitte
Sir, I tried 4 times, sent borewell photo, he has disappearing message kn whatsup, and do not reply, I tried for 3 months, what is the use Sir
Only story tell actuall reason to recharge
Devaraju sir don't pik phone try made
ಫೋನ್ ನಂಬರ್ ಕೊಡಿಸಿ ಸಾರ್ ದಯವಿಟ್ಟು
Sir he never reply. We tried reaching him almost 3 times.
Cal madidre receive madolla
ಸುಳ್ಳು ಹೇಳಿ ಜೀವನ ಮಾಡಬಾರದು
🙏🙏🙏🌹🌹🌹🙏🙏🙏
Sigli basy episode yellii
completed that
Bro yeng bro ennu bhal aiti tilkolluda bhal questions adaav clear agill avnigi law nalli section astu yeng gotta bari nodi kaliyakk yeng sadya bhal kelbek ettu avanige questions galu
ಸುಳ್ಳು ಹೇಳಿ ಜೂನ್ ಮಾಡಬಾರದು
Sir evru no kodi
Money minded person
💞👍🙏💞
Namma bore niru salty ,lavana jaasthi agide, matte adrinda yavde bele tegiyo hagilla anta test madidaga heliddare ..idkenadru parihara ideya ?
Desalination process inda sadhya ide
Shiglidu hakilla
ನಿಮ್ಮ ಫೋನ್ ನಂಬರ್ ಕೊಡಿ sir
May i know the ph no of Devaraja reddy
😮😅😊❤
Bogus taking?
Sir please see the Anantanag film BARA.... means midia is the main culprit..
Param sir, Body yake weak agide nimdu ??????
Kalamadyama.sir.reddy.sir.phone.no.kodi
Sir nim number send madi nagu nirin samasya bhala ede sir
Super ❤️