Food And Civil Supplies Minister Umesh Katti Asks People To Return Their BPL Cards

Поділитися
Вставка
  • Опубліковано 5 січ 2025

КОМЕНТАРІ • 1,5 тис.

  • @kariyappagowdakariya1189
    @kariyappagowdakariya1189 3 роки тому +102

    ಕತ್ತಿ ಅವರ ಅಪ್ಪನ ಮನೆ ಆಸ್ತಿ ಮಾರಿ ಬಿಪಿಲ್ ಕಾರ್ಡುದಾರರಿಗೆ ಅಕ್ಕಿ ಕೊಡುತ್ತಿಲ್ಲ ಸರಕಾರಕ್ಕೆ ಬರುವ ಆದಾಯದಿಂದ ಕೊಡೋದು ಆಮೇಲೆ 1ಹೇಳೋಕ್ ಇಶ್ಟಪಡುತೀನಿ ರೈತರಾದ ಕರ್ನಾಟಕದ ಜನರೆಲ್ಲ ಬೀದಿಗಿಳಿದಿ MLA ಆದವನಿಗೆ ಯಾವ ಕಾರು ಇರಬೇಕು ಇವರ ಮನೆಯವರು ಹೇಗೆ ಬದುಕಬೇಕು ಹಾಗೂ ಒಬ್ಬ ಕ್ಯಾಬಿನೆಟ್ ಮಂತ್ರಿ ಮನೆಯವರು ಹೇಗಿರಬೇಕು ಅಂತ ಜನಸಾಮಾನ್ಯರು ಕಾನೂನೂ ಮಾಡಿಸೋಣ ಅವರುಗಳು ಸಾಮನ್ಯರಂತೆ ಬದುಕಲಿ

    • @maheshd11
      @maheshd11 3 роки тому +4

      well said bro

    • @shwethaacharya6288
      @shwethaacharya6288 3 роки тому +3

      Howdu navu katto tax ...janarindane sarkara naditirodu anta martogiddare ansutte inta rajakaranigalu...avra swanta duddinda kodo tara adtare

    • @gopalakrishana2203
      @gopalakrishana2203 3 роки тому

      ಓ ಅಣ್ಣಾ ಮೋದಲು ರೈತರು ಬುದ್ದಿವಂತರಾಗ್ಬೇಕು ,, ರೈತರು ಬುದ್ದಿವಂತರಾದರೆ ,ಅಲ್ಲಿಗೆ ಸರಿ ಹೋಗುತ್ತೆ, ಗೋತ್ತಾಯಿತೆ ,

    • @dharmegowdaln8645
      @dharmegowdaln8645 2 роки тому +2

      Ok

    • @ravims1001
      @ravims1001 2 роки тому

      Very good suggestion they should also live in our life style.

  • @kumardkumard2764
    @kumardkumard2764 Рік тому +30

    ನಮ್ಮಲ್ಲೇ ಇರೋದು ಟಿವಿ ಫ್ಯಾನ್ ಎರಡು ಮಾರಿಬಿಟ್ಟು ಒಂದು ಬಿಪಿಎಲ್ ಕಾರ್ಡ್ ಕೊಂಡು ಕುಂತಿವೆ ಬಿಡಿ ಸರ್ ಇವೆಲ್ಲ ಟಿವಿ ಫ್ಯಾನ್ ಫ್ರಿಡ್ಜ್ ಬೈಕ್ ಇದ್ದವರು ವೋಟು ಹಾಕುವಂತಿಲ್ಲ ಅಂತ ಹೇಳಿ ಬಿಡಬೇಕಾಗಿತ್ತು ನೀವು

  • @vinodkumar-du2hq
    @vinodkumar-du2hq 3 роки тому +32

    ಈಗೀನ ಕಾಲದಲ್ಲಿ ಟಿವಿ, ಫ್ರಿಡ್ಜ್, ಮೋಟಾರ್ ಸೈಕಲ್,ಇಲ್ಲದ ಮನೆಯೆ ಇಲ್ಲ......
    ಇದೆಂತ ರೂಲ್ಸ್ ಮಾರಾಯ........
    ಸರ್ಕಾರಕ್ಕೆ ಏನೋ ಆಗಿದೆ...... ಹೋಗೋಕಾಲ ಬಂದಿದೆ ಅನಿಸೋತ್ತೆ.......

    • @sarub7424
      @sarub7424 3 роки тому +1

      Beml atomotevaxl heworkar poor man

    • @gopalakrishana2203
      @gopalakrishana2203 3 роки тому

      ಕೇಂದ್ರದಲ್ಲಿರುವವನು ಇವನಪ್ಪಾ .
      ಈ ರಾಜ್ಯದಲ್ಲಿರುವವನು ಕೇಂದ್ರದಲ್ಲಿರುವವನ ಮಗ .
      ಅಲ್ಲಿಗೆ ಸರಿಹೋಯ್ತು , ಈ ಎರಡು ಮೂರ್ಖ ಶಿಖಾಮಣಿಗಳು ಅಂತ ಈಗ ಅರ್ಥವಾಗುತ್ತಿದೆ ,ಈ ಎಲ್ಲಾ ಮತದಾರರಿಗೆ . ಇತಂಹವರು ರಾಮ ರಾಜ್ಯ ಕಟ್ಟುತ್ತಾರಾ , ಇದು ನೀಜಾನ .
      ಇದು ಯಾರು ಬಂದ್ರು ಅಷ್ಟೇ ಕನೇ
      ಮೋಟಕ್ಕ ? ಇದು ಬಡವರ ದೋಚಿ ತಿನ್ನು ಸರ್ಕಾರ ಕಾನೇ ಮೋಟಕ್ಕ .

    • @VaralakshmiVaralakshmi-h4g
      @VaralakshmiVaralakshmi-h4g 7 місяців тому

      2:46 2:48

  • @sujathashiv871
    @sujathashiv871 Рік тому +6

    ಇದನ್ನೆಲ್ಲ ಮೊದಲು ಹೇಳಿಲ್ಲ ಈಗ ಹೇಳೋದು ಸರಿಯಲ್ಲ ಹೀಗೇ ಹೇಳಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆ ಆಗಬಹುದು ಎಚ್ಚರ

  • @davalsabdavalsabbjalibench2423
    @davalsabdavalsabbjalibench2423 3 роки тому +215

    ಚಪ್ಪಲಿಲಿ ಹೊಡಿಬೇಕು ಮಿನಿಸ್ಟರ್ ಗಳಿಗೆ

  • @raginit.s2801
    @raginit.s2801 3 роки тому +38

    ಲಕ್ಷ ಕೋಟಿ ಕೋಟಿ ಹಣ ಬರೋರೆಲ್ಲ BPL card use ಮಾಡ್ತಾಇದ್ದರೆ first ಅವರದು cancel ಮಾಡಿ ಆಮೇಲೆ tv, fridge,bike ಇರೋರ್ಧ ಮಾನ್ಯ ........ 🙏😂😂😂

    • @vivekanandanna4935
      @vivekanandanna4935 3 роки тому

      antha card itkondu irorge matthu kottavrige adeno madthivi andralla adu madi sarkarakke sahakarisbeku avaga nijavada badavarige sahaya matthu aukula madakke agutthe

    • @shantayyamjangamar4240
      @shantayyamjangamar4240 Рік тому +4

      Super ಸಾರ್

    • @mahiznh2578
      @mahiznh2578 Рік тому

      @@shantayyamjangamar4240 ⁰

    • @shashishashi9682
      @shashishashi9682 Рік тому

      Yes

    • @shashishashi9682
      @shashishashi9682 Рік тому

      Rajakiya davarigee madoke Bree kelasa Ella badavara hotee Mel hodiyoudakee

  • @shantkumarhuchhe9467
    @shantkumarhuchhe9467 3 роки тому +47

    ಮುಂದಿನ ಚುನಾವಣೆಯಲ್ಲಿ ಇವರಿಗೆ ಓಟು ಹಾಕಬೇಡಿ ದಯವಿಟ್ಟು

  • @ckumarakumar801
    @ckumarakumar801 3 роки тому +91

    25000/-ಕೊಟ್ಟರೆ ಸೆಕೆಂಡ್ ಹ್ಯಾಂಡ್ ಬೈಕ್ ಬರುತ್ತದೆ. 10000/-ರೂ ಕೊಟ್ಟರೆ ಟಿವಿ ಬರುತ್ತದೆ ಇಂತಹ ಮಂತ್ರಿ ನಮಗೆ ಬೇಕಾ ?.ನಾಲಾಯಕ್ ಮಂತ್ರಿ ಇವನು.

  • @AbcxyZ-vj7sc
    @AbcxyZ-vj7sc 3 роки тому +62

    ಹೇಳಿ ಕೇಳಿ ಕತ್ತೆ ಕೈಲಿ ಸಚಿವ ಸ್ಥಾನ ಕೊಟ್ರೆ ಹೀಗೆ ಆಗೋದು🤣🤣🤣

  • @sangannasangu4471
    @sangannasangu4471 3 роки тому +3

    ನೀನು vote ಕೆಲಕ್ ಬರ್ಬೇಡ ನೀನೇ ಆಗು MLA ನೋಡನ್ ಯಾಗೇ ಆಗುತಿಯ.

  • @raviraveena3278
    @raviraveena3278 3 роки тому +124

    ಇವನು ಕತ್ತಿ ಅಲ್ಲ ಕೋತಿ

    • @prabhakarshalom4892
      @prabhakarshalom4892 3 роки тому +7

      ಕತ್ತಿ ಅಲ್ಲ ಕೊತ್ತಿ ( ಬೆಕ್ಕು )

    • @VinayNagu36
      @VinayNagu36 3 роки тому +4

      Katthi alla katthe

    • @jafarsadikmulla3960
      @jafarsadikmulla3960 3 роки тому +2

      ಕೊ ತಿ ಅಲಪಾ ನಾಯಇ

    • @santoshpoojari2241
      @santoshpoojari2241 3 роки тому +2

      ತಪ್ಪು ಅವರದಲ್ಲ ತಪ್ಪು ನಮ್ಮದು ವೋಟ್ ಹಾಕ್ದೆ ವಲ್ಲ ಅದಕ್ಕೆ

    • @mubintaj9333
      @mubintaj9333 3 роки тому

      @@prabhakarshalom4892 vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvç

  • @babunaik2317
    @babunaik2317 2 роки тому +4

    10 ಎಕರೆ ಹೊಲ ಇದೆ ನೀರು ಇಲ್ಲಾ l😂😂😂😂

  • @raghavendraacharachar1517
    @raghavendraacharachar1517 3 роки тому +20

    ವಾರ್ಷಿಕ ವರಮಾನವನ್ನ ಪರಿಗಣನೆ ಮಾಡಿ .... ಟಿವಿ ಫ್ರಿಡ್ಜ್ ಇಲ್ಲದ ಮನೆ ಇಲ್ಲ ...ತೂತು ಇಲ್ಲದ ದೋಸೆ ಇಲ್ಲ .

    • @sachinbr5322
      @sachinbr5322 3 роки тому +2

      Chindi

    • @hanumesha8665
      @hanumesha8665 3 роки тому +1

      😂😂

    • @varalakshmitailor6205
      @varalakshmitailor6205 Рік тому

      Yaaregu reaction kododu bekilla 10 kg akki badalige edduvu5 kg kuuda Koda bekaagilla state tumbaa mundu vareyuvudu kerakand mele hunndu aagutte

    • @NandiniNandi-nt5ir
      @NandiniNandi-nt5ir 10 місяців тому

      ​@@hanumesha8665HD😊 at CTC t

    • @arungali4627
      @arungali4627 9 місяців тому

      , ​@@hanumesha8665

  • @bommalinganayaka7864
    @bommalinganayaka7864 3 роки тому +3

    ಇಂತವರಿಗೆ ಯಾಕೆ ಮತ ನೀಡಬೇಕು

  • @poojarecipes758
    @poojarecipes758 3 роки тому +70

    ಕರ್ಮ ಸರ್ಕಾರ 😪😪😪ಬಡವರ ಜೀವ ತಿಂತಾರೆ.... 😪😪

    • @kalyanikalyani2939
      @kalyanikalyani2939 3 роки тому

      Wuuytre

    • @BTS.ARMY-_
      @BTS.ARMY-_ 2 роки тому

      @@kalyanikalyani2939 pp

    • @jagadeeshbhat8258
      @jagadeeshbhat8258 2 роки тому

      @@kalyanikalyani2939 qqqqqqqq

    • @dr.bmchandrakumar7764
      @dr.bmchandrakumar7764 2 роки тому

      Poor people don't go for work, they behave like big shots, arrogant,why Public money should be wasted on this lazy people,Real poor people should get more and more benefits.

  • @kusumanskusumans1128
    @kusumanskusumans1128 2 роки тому +6

    ಈ ಮಂತ್ರಿ ಗೆ ಎಲ್ಲಾ ಬೇಕು ಬೇರೆವರಿಗೆ ಬೇಡವ ಅವರ ಮನೇಲೂ ಏನು ಇರಬಾರದು ಆಗ ರೂಲ್ಸ್ ಪಕ್ಕ

  • @sawalagayyaicpl2675
    @sawalagayyaicpl2675 3 роки тому +19

    ಉಮಶ ಕತ್ತಿಅವರಿಗೆ ತಲೆಸರಿ ಇಲ್ಲ ಕರೆದುಕೂಂಡುಹೂಗಿ ಆಸ್ಪತ್ರೆಗೆ ಸೆರಿಸಿ

    • @saraswatinaik1149
      @saraswatinaik1149 3 роки тому +1

      S right

    • @muniraju383
      @muniraju383 3 роки тому +1

      ಉಮೇಶ್ ಕತ್ತಿ ಒಬ್ಬ ನಪುಂಸಕ ಅವನ ಮಾತಿನಲ್ಲೇ ಒಂದು ಅರ್ಥ ಇದೆ ಮುಂದೊಂದು ದಿನ ಪ್ಯಾಂಟ್ ಶರ್ಟ್ ಧರಿಸುವವರಿಗೂ ಬಿಪಿಎಲ್ ಕಾರ್ಡ್ ನಿಷೇಧ ಮಾಡುವುದರಲ್ಲಿ ಸಂಶಯವಿಲ್ಲ , ಒಟ್ಟನಲ್ಲಿ ನಾವುಗಳು ದೇಶವನ್ನು ನಪುಂಸಕರ ಕೈಯ್ಯಲ್ಲಿ ಕೊಟ್ಟದ್ದೇವೆ .

  • @raginit.s2801
    @raginit.s2801 3 роки тому +42

    ಈಗ , ಕೂಲಿ ಮಾಡೋ ಮನೆಗಳಲು tv, fridge, bike ಇರುತೇ ಹೇಗೆ ಇತರೆ ಹೇಳಿಕೆಗಳನ್ನು pass ಮಾಡ್ತಾರೆ 🤣🙏🙏👏

  • @YOGESHYOGI-oi6ee
    @YOGESHYOGI-oi6ee 3 роки тому +35

    ಯಕ್ಕಡ ತಕೊಂಡು ಹೊಡೀಬೇಕು ನಿಂಗೆ ಲೋಫ್ಆರ್

    • @rams8019
      @rams8019 3 роки тому

      Super guru

    • @srinivasmurthyks1668
      @srinivasmurthyks1668 3 роки тому

      Sulamagns

    • @gopalakrishana2203
      @gopalakrishana2203 3 роки тому

      ಇದು ಸಹ ಒಳ್ಳೆ ಮಾತೆ ನಿಜಾನೆ ,
      ಮೋದಲು ಈ ಕೆಲಸ ಆಗ್ಬೇಕು ,

  • @kashappasyalli4107
    @kashappasyalli4107 3 роки тому +3

    ಪ್ಲಾತು ಮಾತಾಡಬೇಡಿ ಸರ್ ಮನೆಯಲ್ಲಿ ಟಿವಿ ಪ್ರಿಜ್ಜ ಬೈಕ್ ಇದರೇ ರೇಷನ್ ಏಕೆ ಬರಬಾರದು ಸರ್

  • @MNGL1122
    @MNGL1122 3 роки тому +63

    ಕತ್ತಿ ಯಾವತ್ತು ಇದ್ದರೆ ಕತ್ತಿನೆ ಕುದರೆ ಆಗಲ್ಲ..

  • @prakashys139
    @prakashys139 Рік тому +1

    ಎಲ್ಲ ಇರುವ್ವರೆ ಬಿಪಿಲ್ ಕಾರ್ಡ್ ಇಟ್ಟುಕೊಂಡವರೇ

  • @AbhiShek-30.31
    @AbhiShek-30.31 3 роки тому +19

    ಸತ್ ಪ್ರಜೆಗಳೇ ಹೇಳಿ ಹೆದ್ದೇಳಿ.....

  • @shobharishi2963
    @shobharishi2963 3 роки тому +16

    ವೇಸ್ಟ್ ಗೌರ್ನಮೆಂಟ್

  • @RockStar-ob6rg
    @RockStar-ob6rg 3 роки тому +23

    ಜನಕೆ ಅನ್ಯಾಯ ಮಾಡಲಿದ್ದಾರೆ ಈ ಸರ್ಕಾರ

  • @basavarajhiremath3934
    @basavarajhiremath3934 3 роки тому +1

    Next katti avaru mane katti kade kundarbeku aste🤣🤣🤣🤣🤣🤣🤣

  • @manjunathhr2543
    @manjunathhr2543 3 роки тому +39

    ದಡ್ಡರ ಓಟು ಏಟು .

  • @Chikkanarasimhaiah-qh7dy
    @Chikkanarasimhaiah-qh7dy Рік тому +2

    Sudhir chaudhary black and white news New Delhi sir 50percent ofBPL card holders are not eligible to hold BPL cards only to get benefit and by influence political leaders they are sucesfull in getting BPL card most of them leading better life Most of the people who are eligible to get BPL card have failed in getting card. Everything done bycongress party workers
    .

  • @MR-dp9pi
    @MR-dp9pi 3 роки тому +33

    ಮಿನಿಸ್ಟರ್ ಗೇ ನೀಜವಾಗಿಯೂ ಬುದ್ದಿ ಇದಿಯಾ.....?

    • @manjulaarun2015
      @manjulaarun2015 2 роки тому

      Buddi eldane nirdara tagolalla yakandre papa ennu avara mommakkalige aasti sakagilla ansute namma anna kitkonde tane evarugala jeevana

  • @dayanandvaidya6147
    @dayanandvaidya6147 2 роки тому +2

    ಎಲದರ ಬೆಲೆ ಏರಿದೆ ಈನ್ ಇದೊಂದು ಬಾಕಿ ಇತ್ತು

  • @bhima.hrathod7048
    @bhima.hrathod7048 3 роки тому +13

    ಯಾವಾಗ ಸಾಯ್ತಾರೋ ಅವಾಗ ದೇಶ ಒಳ್ಳೆದಾಗುತ್ತದೆ

  • @narayanaswamynarayanaswamy7214
    @narayanaswamynarayanaswamy7214 3 роки тому +1

    ನಿಮ್ಮ ಅಪ್ಪನ ಮನೆಯಿದ ಕೋಡಿತೀಯ ರೇಶನ್... ಕೀತೋಗೀರುವ ಮೀನಿಸ್ಟರ್ ಇವರು

  • @pushpalatha5962
    @pushpalatha5962 3 роки тому +30

    Nachike aagbeku nimma janmakke , tumba jaasti aaytu. yenri food minister nimma prakaara obba badavaru hotte batte katti ondu TV kooda kondkobaardu. Yeshtu bejavabdaari maatadiddira. Paapa avara hotte mele hodedare devaru kudaa kshamisolla. Nimmanthoru adhikaaradalli edre Namma desha nijavaaglu uddara aagolla. Janagala raktha heerodu bitbidi modlu.

    • @shwethaacharya6288
      @shwethaacharya6288 3 роки тому +2

      Avrige adikara nibaysoke agtilla andre rajiname kottu manelirli ...tale buda illad kanudu tartare

    • @rahmatulla1602
      @rahmatulla1602 2 роки тому

      B

  • @renukanandan
    @renukanandan Рік тому +9

    ತುಂಬಾ ಮೋಸದ ಮಾಹಿತಿ

  • @okok498
    @okok498 3 роки тому +7

    420BJP

  • @hanamantahanu2058
    @hanamantahanu2058 3 роки тому +6

    ಮೊದಲು ಕತ್ತಿ ಆಸ್ತಿ ನೋಡಿ ಕತ್ತಿ ಮನೆಗಾ ಬೈಕ್ ಟಿವಿ ಕಾರು ಮತ್ತು ಭೂಮಿ ಗೋಲ್ಡ್ ಚೆಕ್ಕ್ ಮಾಡಿ ಸರ್ ಆಮೇಲೆ ಬಡವರ ಬಳಿ ಬನ್ನಿ ಸರ್

  • @sutarrajeshrisutar4247
    @sutarrajeshrisutar4247 3 роки тому +20

    Solimaga

  • @DrMCPrabhudevcommunityme-wt5cn

    ಒಳ್ಳೆ ಕೆಲಸ ಮಾಡಿ ಕಾರು ಡುಪ್ಲೆಕ್ಸ್ ಮನೆ ಇರೋರಿಗೆ bpl ಕಾರ್ಡ್ ಇದೆ.

  • @sunigowda4723
    @sunigowda4723 3 роки тому +12

    ಕತ್ತಿನಾ ಇಲ್ಲ ಅವ್ನು ಕತ್ತೆನಾ ? 😅😂

    • @tatajinc9228
      @tatajinc9228 3 роки тому

      Paapa katthege eke holisuttgeera adu shrama jeevi praani

  • @NeelakanthaNeelakantha
    @NeelakanthaNeelakantha Рік тому +1

    5 ಎಕರೆ ಜಮೀನು ಇಲ್ಲ ಇರೋಕೆ ಜಾಗ ಇಲ್ಲ. ಟಿವಿ. ಕೊಡಲ್ವಾ

  • @rahimbaig1623
    @rahimbaig1623 3 роки тому +7

    ಹ ಹ 😀😂ನಾವು ಕೊಡಗಿನವರು ನಮ್ಮ ಊರಿನಲ್ಲಿ 3 ಅಂತಸ್ತಿನ ಮಹಡಿಯ ಮನೆ ಇರುವವರಿಗೆ Bpl ಕಾರ್ಡ್ ಇದೆ ಅವರ ಕಾರ್ಡ್ ನು ಮೊದಲು cancel ಮಾಡಿಸಿ ಮತ್ತೆ ಬಡವರ ಹತ್ತಿರ ಬನ್ನಿ ಮಳೆಗಾಲದಲ್ಲಿ ಭೂಮಿ ಕುಸಿತ ಉಂಟಾದಾಗ ಅವರಿಗೆ ಹೆಚ್ಚು ಕಿಟ್ ಹಂಚಿದು Rcn ಅವರಿಗೆ bpl ಕಾರ್ಡ್

  • @zairabanu5487
    @zairabanu5487 Рік тому

    ಹಾಗಾದ್ರೆ ಓಟು ಕೇಳಲು ಕೂಡ ಬರಬಾರದು

  • @shankar.ssachin685
    @shankar.ssachin685 3 роки тому +41

    Waste Government Bjp Dhikkara Dhikkara

  • @asmabanu8442
    @asmabanu8442 3 роки тому +4

    🤩😁😃🤣😂😄 huchcha aggu buttaite

  • @sudhasudha3492
    @sudhasudha3492 Рік тому +5

    Nenu namma ದೇಶಕೆ ಕಳಂಕ ಸತೊಗು... 🌹

  • @rathnam1681
    @rathnam1681 3 роки тому +1

    எந்த ಗುಡಿಸಲು ಮನೆಯಲ್ಲಿ tv ಇದ್ಹೇ ಇರುತ್ತೆ. ಕೂಲಿಕೆಲಸ ಮಾಡುವರ ಮನೆಯಲ್ಲಿ ಕೂಡ ಟೂವೀಲರ್ ಇರುತ್ತೆ.

  • @yguptas
    @yguptas 3 роки тому +30

    5 acre land ok, but tv, fridge and bike can be second hand and very low configuration too...🤔

  • @NarasimMurthy-er1qc
    @NarasimMurthy-er1qc Рік тому +1

    You nailed to kandhar 535 gana mein

  • @vinodhkumarbs6677
    @vinodhkumarbs6677 3 роки тому +5

    Very Bad, 420bjp

  • @mahadevamahamahadevamaha6725
    @mahadevamahamahadevamaha6725 3 роки тому +2

    ನಮ್ಮ ಆತೀರ ಏನು ಇಲ್ಲ ಎಲ್ಲನು ತಂದು ಕೋಡಿ ಸರ್

  • @lydiaculaco6962
    @lydiaculaco6962 3 роки тому +8

    TV byke Yaara manelli Ella?😆🙆🤭

  • @bghalli4212
    @bghalli4212 2 роки тому +1

    Sir ರೈತರಿಗೆ tingalige 20000 savir sambala madi

  • @learnwithRakshith
    @learnwithRakshith 3 роки тому +21

    Siddaramaiah free ration kotru, evrige kodok agtilla, adke Card cancel mado idea hudkidaare

    • @vivekanandanna4935
      @vivekanandanna4935 3 роки тому

      yella free thogobouda thogondu siddu yenne free kodtha Nanthe uppinakai nekki malko illa mai bagsi Kelsa madidre Olle nidde barutthe arogya chennagi irutthe yellaru nidde Ramaiah free kodtharalla antha kaitha idre aste puksatte sikre nangu irli namma ???????? irli alva

    • @learnwithRakshith
      @learnwithRakshith 3 роки тому

      Hasivina bele ninagenu gothu, Nammade duddinalli namage utakkagi ration kotre tappenu, Mathe ondu artha madko Govt free agi kodtilla, namminda tax thagond ration kodtare adanna first tilko

  • @Ratnagosavi-f9n
    @Ratnagosavi-f9n 2 місяці тому

    ಟಿವಿ ಇರದೇ ಯಾರು ಇಲ್ಲಾ ಬೈಕ್ ಇಲ್ಲದೆ ಯಾರು ಇಲ್ಲಾ ಹಾಗಾದರೆ ನೀವು ರಾಜನಾಮೆ ನೀಡದರೆ ಬಹಳ ಸಂತೋಷ.

  • @Naveenhp2011
    @Naveenhp2011 3 роки тому +22

    ಇವೆಲ್ಲಾ ಹಳೇ ರೂಲ್ಸ್ , ಕಾಮಿಡಿ ಪೊಲಿಟಿಸಿಯನ್ಸ್!!!!

  • @shantalapatil1173
    @shantalapatil1173 Рік тому +1

    You want to find without bikes family

  • @arshiyaanjum4536
    @arshiyaanjum4536 3 роки тому +7

    Hagadare Namma desha muduwariyu hagilla... Namma janaru badawarage irabeka? Namge yawa aadikharau ilwa?😢😢😢

  • @pntpnt1765
    @pntpnt1765 2 роки тому

    ಎಲ್ಲರ ಮನೆಯಲ್ಲೂ ಫ್ರಿಡ್ಜ್ ಬೈಕ್ ಟಿವಿ ಇದ್ದೆ ಇರುತ್ತೆ ಎಲ್ಲರಿಗೂ ಬಿಪಿಎಲ್ ಕಾರ್ಡ್ ಗೋವಿಂದ

  • @manjubendalgatti1320
    @manjubendalgatti1320 3 роки тому +15

    BMW, car irovarige BPL Card kodri

  • @meenakshimanohar463
    @meenakshimanohar463 Рік тому +1

    What nonsense it's ! If it's like this our country own grow .... Government rules must to be growth of development for everyone ...

  • @dunggabox5378
    @dunggabox5378 3 роки тому +7

    Fridge tv illada mane yavduuuu ....mane sari ilva

  • @dhanuthanu7973
    @dhanuthanu7973 3 роки тому +1

    5 ಎಕರೆ ಭೂಮಿ 50ಲಕ್ಷ ಬೆಲೆ ಬಾಳುತ್ತೆ ಇನ್ನ ಈ ಫ್ರಿಡ್ಜ್ ಟಿವಿ ಸಾವಿರಗಳ್ಳಲ್ಲಿ ಇದು ಯಾವ ಸೀಮೆ ರೂಲ್ಸ್

  • @leelavathimuniraj3907
    @leelavathimuniraj3907 3 роки тому +18

    Haagadre neevu kodo akki, bele ge naavu guduslalli erbeka? Sari yava yava rajakaranagala hathra car, Mane munthadha yavudhe aisharami asthi edharu avaru rajiname kodbeku.. Agutha?

  • @lalitha8827
    @lalitha8827 3 роки тому +2

    ಬಾಡಿಗೆ ಕಟ್ಟಿಲ್ಲ ಅಂದ್ರೆ ಮನೆ ಕಾಲಿ ಮಾಡಿದರೆ ನಾವೆಲ್ಲ ಹೋಗಬೇಕು ಇರಕ್ಕಾಗುತ್ತಾ ನಮಗೆ ಮನೆ ಗರ್ಜನೆ ಏನು ಇಲ್ಲ

  • @rajus4303
    @rajus4303 2 роки тому +3

    ಮಂಗನ ಕೈಲಿ ಮಾಣಿಕ್ಯ ಕೋಟೀರೂ ಜನ ಮಂಗನಿದ್ದಲೇ ಪಾಠ ಕಲಿಯ‌ಬೇಕು

  • @prabhavathikh3581
    @prabhavathikh3581 2 роки тому +1

    olle kelsa...

  • @rajeshvishvakarmakhan5934
    @rajeshvishvakarmakhan5934 3 роки тому +6

    Mentel Sarkara....

  • @ArunKumar-vv6zh
    @ArunKumar-vv6zh Рік тому +1

    Simple hagi ⛺ tent house avrige mathra BPL card antha yelii

  • @venkteshgowda8852
    @venkteshgowda8852 3 роки тому +8

    ಜೆಡಿಎಸ್

  • @yogishdevasya7410
    @yogishdevasya7410 3 роки тому +1

    ಇವನಿಗೆ ಅಪ್ಪಂದಿರು ಎಷ್ಟು ಜನ

  • @syedashrafullaulla801
    @syedashrafullaulla801 3 роки тому +10

    Sir you know that even begged
    Are having mobile phone tv fridge
    In some places

  • @romanpuni3534
    @romanpuni3534 3 роки тому +1

    ಸರ್ ಈವಾಗ ಹೊಲ ಮನೆ ಎಲ್ಲದಿದ್ರೂ ಪ್ರತಿ ಮನೆಲಿ ಬೈಕ್ ಫ್ರಿಡ್ಜ್ ಟಿವಿ ಇದ್ದೆ ಇರುತ್ತೆ ಇದಕೆಲ್ಲ ನಾವು ಅನುಮತಿ ಕೊಡೋಲ ಬೇಕಂದ್ರೆ 5ಎಕ್ಕರೆ ಮೇಲೆ ಹೊಲ ಇಡೋವರದು ಬಿಪಿಲ್ ಕಾರ್ಡು ಕ್ಯಾನ್ಸಲ್ ಮಾಡಿ ಆದ್ರೆ 5ಎಕ್ಕೆ ಒಳಗಡೆ ಇರೋವದ್ರು ಯಾಕ್ರಿ ಕ್ಯಾನ್ಸಲ್ ಮಾಡ್ತೀರಾ ನೋ ಇದಕೆಲ್ಲ ನಾವು ಒಪ್ಪೋಲಾ

  • @BMSNVlog
    @BMSNVlog 3 роки тому +4

    Yar guru ivru
    TV illadhe mane ne iralla
    Bike idre emergency use maadkothare
    Sari illa

  • @indradevir3718
    @indradevir3718 Рік тому +1

    First B p l card na check madee

  • @mrdcmr4323
    @mrdcmr4323 3 роки тому +33

    Lo swamy next 01 seat kuda nimma party gellodilla

  • @SharadaShivanna-f9b
    @SharadaShivanna-f9b Рік тому +1

    Kotti,kotti nugtare, middle class janna, seconds bike, TV, refrigerator takondirtare,evaru B.P.L card na himpaditar ante ... government avru heg madodu sarina sir

  • @rajeshraj1028
    @rajeshraj1028 3 роки тому +28

    Thu Nim sarkarake,swantha mane erordhu modlu cancel madi,

  • @chetanapalled8479
    @chetanapalled8479 3 роки тому +1

    ನೀವೇ ರಾಜಕಾರಣಿಗಳೇ BPL ಕಾರ್ಡ ‌ ಇಟ್ಕೊಂಡು ಬಿಡಿ

  • @ulaveshhalemani8327
    @ulaveshhalemani8327 3 роки тому +7

    ನೆಕ್ಸ್ಟ್ ಎಲೆಕ್ಷನ್

  • @nagrajkulkarni4647
    @nagrajkulkarni4647 Рік тому +1

    Ree Swamy second hand bike,TV fridge iddare avaru richa, Dr ,engineer,jamindar bekadastu bpl iruvavru iddare avaraddu modalu cancel madi

  • @prakashsherikar224
    @prakashsherikar224 3 роки тому +11

    Loo bekufa Niv Sarkari van vapasa kodi , nadkondu banni , nim property Ella bittu bidigi banni

  • @sanjumetre7151
    @sanjumetre7151 3 роки тому +1

    Yes do you cancel

  • @kingnaga2
    @kingnaga2 3 роки тому +11

    Joke of the year😁😁😁😁😁

  • @sabayyam3689
    @sabayyam3689 3 роки тому +15

    Avella kittogiro nirdara rules maadi nim otte tumbskolli

  • @fvsuryaprakash8479
    @fvsuryaprakash8479 Рік тому +1

    10 kg free effect now all BPL cards will be delited .....😅

  • @YOGESHYOGI-oi6ee
    @YOGESHYOGI-oi6ee 3 роки тому +18

    ಮೋಸದ ಮೋದಿ

    • @SanatanihinduHinduRashtra
      @SanatanihinduHinduRashtra 3 роки тому

      Don't blame everything to modi

    • @YOGESHYOGI-oi6ee
      @YOGESHYOGI-oi6ee 3 роки тому +2

      @@SanatanihinduHinduRashtra matte nodi bro yallara manelu , ondu bike and tv edde erutte addralli , kelavu kade busse eralla adaru bike eddre bpl card elvante

    • @shakappabharatiya8527
      @shakappabharatiya8527 3 роки тому

      @@SanatanihinduHinduRashtra ಮತ್ತೆ ಯಾರಿಗೆ ಮಾಡಬೇಕು

    • @SanatanihinduHinduRashtra
      @SanatanihinduHinduRashtra 3 роки тому

      @@shakappabharatiya8527 Karnataka Government

    • @shakappabharatiya8527
      @shakappabharatiya8527 3 роки тому +1

      @@SanatanihinduHinduRashtra ಏನು ತಲೆ ನಿಮ್ಮದು ಸೂಪರ್

  • @RagavanGVEC
    @RagavanGVEC Рік тому +1

    All house haveing TV frige and washing machine also we must want

  • @laxmikantbiradar5083
    @laxmikantbiradar5083 3 роки тому +8

    MLA maglu 5 ಎಕ್ರೆ ಒಳಗೆ ಹೊಲ ಇರುತೆ ಆ
    ಹುಡುಗನಿಗೆ ಕೋಟಿ ಮದುವೆ ಮಾಡ್ಬೇಕು
    ಆ ಮೇಲೆ ಸಚಿವ ಸ್ಥನ ಕೂಡಬೇಕು.
    Correct ala ಕತಿ 😂😂😂

  • @kusumaskkusumask8423
    @kusumaskkusumask8423 3 роки тому

    Helru maneli tv eruthala sir

  • @ramachandraramu5775
    @ramachandraramu5775 3 роки тому +7

    Hache dina banthu dudu eskandu otu akire entha avivekigalu minister agutare. Lajegeta sarakara

  • @shobhashedthi6137
    @shobhashedthi6137 3 роки тому +1

    You Mr Umesh kathi minister salary nevu thegedukollabedi , nimma minister facilities use madabedi ,if you want to social sevice ok otherwise you go home

  • @yogiysr4099
    @yogiysr4099 3 роки тому +6

    Swalpanadru Manushyathva ediyenro nimge...
    Nim property lekka kodro first namge..

  • @pushpalathalatha2241
    @pushpalathalatha2241 3 роки тому

    TV fridge bike 3instalment lli kodthare

  • @venkataramanjanardhanan3201
    @venkataramanjanardhanan3201 2 роки тому +8

    Very very good.
    Definitely it will not be a popular decision, but a lot of people are misusing this bpl card

  • @shivanandbudihal8899
    @shivanandbudihal8899 3 роки тому +1

    Fund ministr this now ministr no bike no car what happened ministr

  • @rct3788
    @rct3788 3 роки тому +9

    Name katti anta etkondu koti tara matadtiyalla guru, except BSY all are wastefellows in this govt

  • @shobhabai.r8999
    @shobhabai.r8999 Рік тому +2

    Super Sir

  • @basavarajhosamani6765
    @basavarajhosamani6765 3 роки тому +4

    Digital yoga antira ..tv irbardu

  • @veerabhadra5000
    @veerabhadra5000 3 роки тому +1

    ನನ್ ಎಕ್ಡ. ನಿನ್ ಕಾನೂನು ಮೊದಲು ನಿನ್ ಆಸ್ತಿ ಲೆಕ್ಕ ಕೊಡು

  • @ramu.jekabal7597
    @ramu.jekabal7597 3 роки тому +5

    ಟಿವಿ &ಬೈಕ್ ಇಲ್ಲದ ಮನೆ ಇಲ್ಲಾ ಸಚೀವರೇ