ಕರ್ನಾಟಕದಲ್ಲಿ ಅತಿ ಹೆಚ್ಚು ಉದ್ದವಾಗಿ ಹರಿಯುವ ನದಿ ಕೃಷ್ಣಾ ನದಿ. ಆದರೆ ಕಾವೇರಿ ನದಿಯು ಕರ್ನಾಟಕ ನದಿ. ಕಾವೇರಿ ನದಿಗೆ ತೋರಿಸಿದಷ್ಟು ಪ್ರೀತಿ, ಎಳ್ಳಷ್ಟು ಪ್ರೀತಿಯನ್ನು ಕೃಷ್ಣ ನದಿಗೆ ಯಾಕೆ ತೋರುವುದಿಲ್ಲ? ಉತ್ತರ ಕರ್ನಾಟಕದ ಜನತೆಯ ಜೀವನದಿ, ಅಮೃತ ಸಂಜೀವಿನಿ ಅದುವೇ ನಮ್ಮ ಕೃಷ್ಣ ನದಿ.
ಕೃಷಿಯಲ್ಲಿ ಇನ್ನೂ ಹೆಚ್ಚಿನ ತಾಂತ್ರಿಕ ತಂತ್ರಜ್ಞಾನದ ಜೊತೆಗೆ ಸಾವಯವ ಕೃಷಿಯ ಅಭಿವೃದ್ಧಿಯ ಅಗತ್ಯ ಇದೆ ಸಾರ್ ಕೃಷಿಗೆ ಹೆಚ್ಚಿನ ಒತ್ತು ಕೊಡಬೇಕು ಬೇರೆ ದೇಶಕ್ಕೆ ನಮ್ಮಿಂದ ಎಲ್ಲಾ ವಸ್ತುಗಳು ಮಾರಾಟ ಮಾಡುವಂತಿರಬೇಕು ಉದ್ಯೋಗ ಸೃಷ್ಟಿಸುವ ಕೆಲಸ ಗಬೇಕು
1) ಗುಲ್ಬರ್ಗ. 2) ಹುಬ್ಬಳ್ಳಿ 3) ಚಿತ್ರದುರ್ಗ 4) ಭಾರತದ ಅತ್ಯಂತ ಶ್ರೀಮಂತ ಹಾಗೂ ನೀರಾವರಿ ತಾಲೂಕು ಭತ್ತದ ನಾಡು ಸಿಂಧನೂರು ಆದಷ್ಟು ಬೇಗ ಜಿಲ್ಲೆ ಆಗುವ ಸಾಧ್ಯತೆ..... ಇದು ನನ್ನ ಅಭಿಪ್ರಾಯ..
ಕೋಟಿಮೀರಿ tulle nim ಜಾಂಡೀಸ್ konegres MP galunu yavdadru city name kodbahdittalwa prajwal & lowdeshu tamma yake yavdu city name list madlilla mandya mysore list ge kodokagalla alli krishi pradhana jillegalu chitradurga na recommend madbahdittalwa BJP MP gale list kodbeku anta rule idiya
ನಮ್ಮ ಊರು ಮೈಸೂರು, ಆದ್ರೆ ಕರ್ನಾಟಕದ ಮಧ್ಯಭಾಗವಾದ ದಾವಣಗೆರೆ ನಗರನಾ ಈ ಲಿಸ್ಟ್ ಗೆ ಸೇರಿಸಿ ಡೆವಲಪ್ಮೆಂಟ್ ಮಾಡುದ್ರೆ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಜನರಿಗೆ ತುಂಬಾ ಉಪಯೋಗವಾಗುತದೆ, ಜೈ ಕನ್ನಡಿಗ ಜೈ ಕರ್ನಾಟಕ 💛❤️
Karnataka should plan new capital city at the middle of Karnataka on the banks of river Tungabadra and it should be named as BANAVASI! The first capital of kannada kingdom Kadambas! Wish I was CM of Karnataka I have amazing plans but don't have any power😅
I lived in Gurugram and Noida. These two cities are well planned. In my view Hubbali will become Industrial hub if govt intend to develop since its a very strategic location in Karnataka.
Sumne iri sir.. illi pakshanu onde.. bere city development adre banglore ali real estate ninthu hogute anta 3 party otge biryani thindkondu mathadkond irtare
Shimoga is best place...No water scarcity, no pollution and small town...If shimoga is chosen surrounding districts like Chickmaglur,Uttar Kannada, Davangere,Chitradurga will have spill over effect of development...moreover for job one no need not rely only on Bangalore
Mr Amar Prasad Your voice******* Your expression******* Your natural Look******* Your reactions******* You make yourself comfortable******* You has a Speaker****** Comparison*******
I like Modi, but our Karnataka BJP leaders are useless. It is the only south Indian state with BJP , can't they demand something for Karnataka? What a useless politicians we have in Karnataka. We need someone like Yogi as CM
Bro karnataka improve agthide.... And elladarallu North karnataka ke ella facility sigutte.. but South Karnataka ke enu illaaa... Misalaathi ella aa kadege... Govt job kuda.. but South Karnataka govt na kaayalla.. private nalli dudidu improve aagutthe... But jai karnataka.. jai MODHIJI
Smart City ಯೋಜನೆಯಲ್ಲಿ ಈಗಾಗಲೇ ಕೆಲವು ನಗರಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅವನ್ನು ಬಿಟ್ಟು ಇತರ ಪ್ರಮುಖ ನಗರವನ್ನು ಗುರುತಿಸಬಹುದಿತ್ತು . ಎಲ್ಲ ಜಿಲ್ಲೆಗಳಲ್ಲಿ ಇದ್ದೇ ಇರುತ್ತದೆ
ಕಲ್ಯಾಣ ಕರ್ನಾಟಕ ಅಥವಾ ಹೈದರಾಬಾದ ಕರ್ನಾಟಕ ಹಿಂದುಳಿದ ಪ್ರದೇಶ ದಲ್ಲಿ ದೊಡ್ಡ್ ಸಿಟಿ ಅವಶ್ಯಕತೆ ಇದೆ ಕಲಬುರಗಿ ಯಲ್ಲಿ ಕಂಪನಿ ಗಳು ಕೈಗಾರಿಕೆ ಗಳು ಸ್ಥಾಪನೆ ಆಗಬೇಕು ಅಭಿವೃದ್ಧಿ ಆಗಬೇಕು ಕಲಬುರಗಿ ಯಾದಗಿರಿ ಬೀದರ್ ರಾಯಚೂರು ಕೊಪ್ಪಳ ಬಳ್ಳಾರಿ ವಿಜಾಪುರ ಅತೀ ಹೆಚ್ಚು ಜನ ಗಳು ಕೆಲಸಕ್ಕೆ ದುಡ್ಡ್ ಸಿಟಿ ಗಳಿಗೆ ಹೋಗತಾರೆ ಬೆಂಗಳೂರು ಪುಣೆ ಹೈದರಾಬಾದ್ ಮುಂಬೈ ಗೋವಾ ಬೇರೆ ಸಿಟಿಗಳಿಗೆ ಹೋಗತಾರೆ ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯಾದ ಕೊಗು ಸ್ವಲ್ಪ ಮಟ್ಟದಲ್ಲಿ ಕೇಳತಿದೆ ಅದು ದುಡ್ಡದಾಗುತ್ತೆ ಒಟ್ಟಿನಲ್ಲಿ ಅಭಿವೃದ್ಧಿ ಆಗಬೇಕು
Don't focus on cities only. India's Soul is in villages. Don't neglect villages. Now in indian villages at least some humanity, innocence in people, Dharma, fresh air still remained.
Not fair, Karnataka deserves to get this project, Our Karnataka is contributing more tax to the central government. Thanks For Bringing it to our Notice.. This shows negligence of our current government
Our local governments are weakest governments in our administrative system in comparison with European local governments. First we have strengthen our local administration instead of depending on center for every development . Our local governments are fully depends on states in all aspects. India got independence at center and state but not at local level. Local governments are still slave governments or shadow governments.
@@labrador6951 ok..What is the economic output of that city to justify the investment...was it able to attract new jobs and new talent to the new city....that's the whole concept of a greenfield city worldwide...you invest to generate ROI and not make it a ghost town!!...I'm from the United States from Indian origin so have a particular reason of that particular way of thought !!
ನಮ್ governament ಹೆಸರು ಕೊಡ್ಲಿಕ್ ಏನ್ ಸ್ವಾಮಿ , ನೀವ್ ಹೇಳಿರೋ ರೂಲ್ಸ್ ಪ್ರಕಾರ ಹೊಂದುವ ನಮ್ ಹಳ್ಳಿ ಹೆಸರನ್ನು ನಾವು (ನಾನು) ಕೊಡಬಹುದಲ್ವಾ, ಇದಕ್ಕೆ ಕೇಂದ್ರ ಸರ್ಕಾರ ಆಸಕ್ತಿ ತೋರಿಸಬೇಕು
Developed metropolitan cities in India 1.Mumbai 2.Delhi 3.Bangalore 4.Hydarbadh 5.Chenai 6.Kolatta 7.Ahamadabah 8.Pune 9.Surath 10.Kochi 11.Vizag Nanna prakara new project ge best cities for development Karnataka- Mangalore, Mysore,Hubli,Belgavi Tamilnadu-Coimatoor,Madurai,Selam Kerala- Trivandrum, Kozhikode Andrapradesh- Thirupathi,Vizayvad Telangana-Nil Goa-nil Maharastra-Nagpur, Aurangabad,Nasik, Gujrath-Vadodara,Rajkote Madhya Pradesh- Indore,Bhopal,Jabalpur Rajasthan- Jodhpur,Jaipur, Panjab-Amrithsar Jammu and Kashmir-nil Uttarakhand-nil Himachal Pradesh-nil Uttarpradesh- Noida,Kanpur,Laknow,Prayagraj,Ayodhya,Meerath Bihar-Patna Westbengal- Durgapur Jarkhand-Ranchi, Jamshedpur Chhattisgarh-nil North East states including sikkim- Gowhati,from Assam only Orrissa- Bhubaneswar-katak Andaman nicobar - port Blair Lakshadeep- nil Chatigarh union Territory Just this cities are suitable for 8 cities development project of central govt Please like my comment and reply Your Karnataka cities suitable for this .
ಕರ್ನಾಟಕದಲ್ಲಿ ಅತಿ ಹೆಚ್ಚು ಉದ್ದವಾಗಿ ಹರಿಯುವ ನದಿ ಕೃಷ್ಣಾ ನದಿ. ಆದರೆ ಕಾವೇರಿ ನದಿಯು ಕರ್ನಾಟಕ ನದಿ. ಕಾವೇರಿ ನದಿಗೆ ತೋರಿಸಿದಷ್ಟು ಪ್ರೀತಿ, ಎಳ್ಳಷ್ಟು ಪ್ರೀತಿಯನ್ನು ಕೃಷ್ಣ ನದಿಗೆ ಯಾಕೆ ತೋರುವುದಿಲ್ಲ?
ಉತ್ತರ ಕರ್ನಾಟಕದ ಜನತೆಯ ಜೀವನದಿ, ಅಮೃತ ಸಂಜೀವಿನಿ ಅದುವೇ ನಮ್ಮ ಕೃಷ್ಣ ನದಿ.
Krishana nadi neeru naanu 3 varsha kud diddini sir 🙏👌👍
ನಿಜ
ಉತ್ತರ ಕರ್ನಾಟಕದವರ ಬಗ್ಗೆ ನಮಗೂ ಅನುಕಂಪ ಇದೆ. ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಈ ನಗರಗಳನ್ನು ಅಭಿವೃದ್ಧಿಗೊಳಿಸಿ ಅಂತ ಕೇಳಬಹುದು. ಜೈ ಭವಾನಿ
ಜೈ ಕನ್ನಡಾಂಬೆ ಜೈ ಭುವನೇಶ್ವರಿ 💛❤️
ವಿಜಯಪುರ
ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ನಗರ ಅವಶ್ಯಕತೆ ಇದೆ....ಸರಕಾರ ಈ ಭಾಗದಲ್ಲಿ ಅಭಿವೃದ್ಧಿ ಮಾಡುವ ವಿಚಾರ ಹೊಂದುವುದು ಉತ್ತಮ.....
ನಮ್ಮ ಉತ್ತರ ಕರ್ನಾಟಕ ಬೆಳಗಾವಿ
SHAMELESS KARNATAKA POLITICIANS
👍Our karnataka MLA are busy in grabbing the govt land they are real estate team
Double engine 😂
nagrikarana agdhiddray olledu .halligalu uliyutte
smart Politicians. They know that with 1000 crore, forget a new city not even a town can be developed.
ಕೃಷಿಯಲ್ಲಿ ಇನ್ನೂ ಹೆಚ್ಚಿನ ತಾಂತ್ರಿಕ ತಂತ್ರಜ್ಞಾನದ ಜೊತೆಗೆ ಸಾವಯವ ಕೃಷಿಯ ಅಭಿವೃದ್ಧಿಯ ಅಗತ್ಯ ಇದೆ ಸಾರ್ ಕೃಷಿಗೆ ಹೆಚ್ಚಿನ ಒತ್ತು ಕೊಡಬೇಕು
ಬೇರೆ ದೇಶಕ್ಕೆ ನಮ್ಮಿಂದ ಎಲ್ಲಾ ವಸ್ತುಗಳು ಮಾರಾಟ ಮಾಡುವಂತಿರಬೇಕು ಉದ್ಯೋಗ ಸೃಷ್ಟಿಸುವ ಕೆಲಸ ಗಬೇಕು
Adanna madoke bidalla farmers protest madtare.😂
ನಮ್ಮ ಉತ್ತರ ಕರ್ನಾಟಕ ದ ಯಾವುದಾದರು ಒಂದು ಸಿಟಿ ಹೆಸರು ಸೂಚಿಸಬೇಕಿತ್ತು..😢
ಎಸ್ bro
Hubballi
Ee sala nu gelsi ee naygalannu madthaare namma uthara karnatakakke
1) ಗುಲ್ಬರ್ಗ. 2) ಹುಬ್ಬಳ್ಳಿ 3) ಚಿತ್ರದುರ್ಗ 4) ಭಾರತದ ಅತ್ಯಂತ ಶ್ರೀಮಂತ ಹಾಗೂ ನೀರಾವರಿ ತಾಲೂಕು ಭತ್ತದ ನಾಡು ಸಿಂಧನೂರು ಆದಷ್ಟು ಬೇಗ ಜಿಲ್ಲೆ ಆಗುವ ಸಾಧ್ಯತೆ..... ಇದು ನನ್ನ ಅಭಿಪ್ರಾಯ..
He's bro
Shame on Karnataka govt if they haven't applied.
Seems Bommai busy in attending celebrities functions....😑central BJP is good but in state its worst...
Hu bro 100%
Absolutely correct bro... Am a big fan and follower of our MODHIJI... 🚩🚩
100 percentage ❤
ಅವನೊಬ್ಬ ನಾಲಾಯಕ್ ಸಿಎಂ, ನಾಲಾಯಕ್ mp ಗಳು
Irresponsible Karnataka Bjp government
Amar sir.. U r true journalist.. Hatss off to you..
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆದ್ರೆ ಮಾತ್ರ ಅಭಿವೃದ್ಧಿ ಆಗೋದು.
🤔😡
ಬೆಳಗಾವಿ, ಹುಬ್ಬಳ್ಳಿ ಮಂಗಳೂರ್ ತುಂಬಾ ಅವಕಾಶ ಇತು ಸರ್
ಭಕ್ತರು ಬಾಯಿ ಬಡ್ಕೋಳ್ಳಿ 😂 ಬೀಜಪಾಪಿ ಜೈ ಜೈ ಅನ್ನಿ 😂
ಕೋಟಿಮೀರಿ tulle nim ಜಾಂಡೀಸ್ konegres MP galunu yavdadru city name kodbahdittalwa prajwal & lowdeshu tamma yake yavdu city name list madlilla mandya mysore list ge kodokagalla alli krishi pradhana jillegalu chitradurga na recommend madbahdittalwa BJP MP gale list kodbeku anta rule idiya
ನಮ್ಮ ಊರು ಮೈಸೂರು, ಆದ್ರೆ ಕರ್ನಾಟಕದ ಮಧ್ಯಭಾಗವಾದ ದಾವಣಗೆರೆ ನಗರನಾ ಈ ಲಿಸ್ಟ್ ಗೆ ಸೇರಿಸಿ ಡೆವಲಪ್ಮೆಂಟ್ ಮಾಡುದ್ರೆ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಜನರಿಗೆ ತುಂಬಾ ಉಪಯೋಗವಾಗುತದೆ, ಜೈ ಕನ್ನಡಿಗ ಜೈ ಕರ್ನಾಟಕ 💛❤️
Double engine ಸರಕಾರದ ಪರಿಸ್ಥಿತಿ 😄😄
ನಮ್ಮ ಸರ್ಕಾರಕ್ಕೆ ಸಮಯವಿಲ್ಲ. ಕೆಲಸದಲ್ಲಿ ನಿರತರಾಗಿದ್ದಾರೆ 😄
ನಮ್ಮ ಉತ್ತರ ಕರ್ನಾಟಕದ ಬಾಗಲಕೋಟ ಹೆಸರನ್ನು ಹೇಳಬೇಕಿತ್ತು.
Karnataka should plan new capital city at the middle of Karnataka on the banks of river Tungabadra and it should be named as BANAVASI! The first capital of kannada kingdom Kadambas!
Wish I was CM of Karnataka I have amazing plans but don't have any power😅
You are CM yar
New Bagalkote is already planned city in karnataka
Not bad
Aalochane channagide
Munde CM aagi
ನನ್ನ ಪ್ರಕಾರ ಶಿಕಾರಿಪುರ ಮಧ್ಯಭಾಗದಲ್ಲಿ ಇರುವುದರಿಂದ ಅಲ್ಲಿ ಹೊಸ ರಾಜಧಾನಿಯನ್ನು ಕಟ್ಟಬೇಕು 🙏
@@ಠಿ_ಠಿ-ಝ2ರ ಅಣ್ಣ ಗುರುವೇ ಶಿಕಾರಿಪುರ ನಾ ಶಿವಮೊಗ್ಗದಿಂದ ಹೊಡೆಯುವ ಯತ್ನ ಯಾಕೆ? ಸುಮ್ಮನೇ ಏನೇನೋ ಹೇಳೋದು ಬಿಡಿ ಆಯ್ತಾ. ಮಾಡಿದ್ರೆ ಶಿವಮೊಗ್ಗ ಮಾಡಲಿ
I lived in Gurugram and Noida. These two cities are well planned. In my view Hubbali will become Industrial hub if govt intend to develop since its a very strategic location in Karnataka.
New Bagalkote is already planned city in karnataka
ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯವಾದ್ರೂ ನಮಗೆ ಏನು ಸಿಗುತ್ತಿಲ್ಲ! 😐
ನಮ್ಮ ತುಮಕೂರು ಜಿಲ್ಲೆ ಯಲ್ಲಾಪುರ ❤❤❤
True reporter ...keep it up...naachke agbeku karnataka politicians
ಬಿದರ್ ನಿಂದ ರಾಜಧಾನಿ ಎಷ್ಟ ದೂರ ಇದೆ, ಉತ್ತರ ಕರ್ನಾಟಕ 😢
Belagavi madidre hege
Yes.. both are dead end
@@Unfollowthem ತಮಿಳನಾಡಿಗೆ , ಕೆರಳಾಗೆ ರಾಜಧಾನಿ ಮಾಡದಂಗಿದೆ....
@@nandakumarsetty not bellgavi middle Karnataka Hubli or davanagere
Nammalli 40 percent eedhu, yake claim madilla.??
ನಮ್ಮ ರಾಜ್ಯದ ರಾಜಕಾರಣಿಗಳು 40% ಕಮೀಷನ್ ತೆಗೆದುಕೊಳ್ಳುವ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ
Shame on these politicians and us. 😌
We elected like these people.
ನಮ್ಮ ಉತ್ತರಕರ್ನಾಟಕ ಹುಬ್ಬಳ್ಳಿ ಧಾರವಾಡ ಬೆಳಗಾವಿ ಕಲಬುರಗಿ ಅಭಿರುದ್ದಿ ಮಾಡಿ ಉದ್ಯೋಗ ಕೊಡಿ 🙏🙏😔😔
Davangere Hubli yavag benglur Tara agtavo nav ಯಾವಗ ಉದರ ಆಗ್ತೆವೊ
Never compare with b'luru it's worst city in india
Not even single politician in our state that Maximum people's can proud 🙏🙏🙏
ನಮ್ಮ ಉತ್ತರಕರ್ನಾಟಕದ ಬೆಳಗಾವಿ ಅಥವಾ ಧಾರವಾಡ ಹೆಸರು ಸೂಚಿಸಬೇಕಿತ್ತು 😔😔
ಡಬಲ್ ಇಂಜಿನ್ ಎಫೆಕ್ಟ್ 😂😂
Sumne iri sir.. illi pakshanu onde.. bere city development adre banglore ali real estate ninthu hogute anta 3 party otge biryani thindkondu mathadkond irtare
Shimoga is best place...No water scarcity, no pollution and small town...If shimoga is chosen surrounding districts like Chickmaglur,Uttar Kannada, Davangere,Chitradurga will have spill over effect of development...moreover for job one no need not rely only on Bangalore
Mr Amar Prasad
Your voice*******
Your expression*******
Your natural Look*******
Your reactions*******
You make yourself comfortable*******
You has a Speaker******
Comparison*******
I like Modi, but our Karnataka BJP leaders are useless. It is the only south Indian state with BJP , can't they demand something for Karnataka? What a useless politicians we have in Karnataka. We need someone like Yogi as CM
You are right bro but what to do we have boot licking leaders.. I lost hope but this time will vote for UPPI
Mangalore..port city
Ennu heli prayojana ella. They are busy with 40%
Namma Bommai ge mettinda hodibeku...
Hogi hodi
😂
Innond CD ide😂
Bommai ge badavara novu artha agudilla yaakendare avara appa kuda CM agidavaru.. hage avarige kuthu thindu mathra gottu..badavar kasta gottilla avardu mathra avatige...avaru film inauguration..prathime inauguration madtha badavara tax Hana halu madtha iddare ...horathu.govrtment hospital galige bekada mula swakariya scanner x re agathiya salakarne galanella nudutilla bekadannu madtilla bedadannu madtane
Uttar karnataka dalli kalburagi kodabekagottu
Shivamogga is best city for Karnataka ,,,, Jai Karnataka,,, Jai Hind,,,,
Belagavi or Hubballi irbekagittu 😊
Karnataka davru commission padiyodralli busy idru.
ದಯವಿಟ್ಟು ಮಂಗಳೂರನ್ನು ಆಯ್ಕೆ ಮಾಡಿ
Manglore add maadi 😮. Development slow agthidee
ಉತ್ತರ ಕರ್ನಾಟಕದಿಂದ ಹುಬ್ಬಳ್ಳಿ ಅಥವಾ ಬೆಳಗಾವಿ ಕಲ್ಸ ಬಹುದಾಗಿತ್ತು 😢
ನಮ್ಮ ರಾಜಕಾರಣಿಗಳಿಗೆ ತಿನ್ನೋಕೆ , ನೆಕ್ಕೋಕೆ ಟೈಂ ಇಲ್ಲ..
ವಿಜಯಪುರ
Good Karnataka government
Namma political leaders want only 40%😅
It is very clear why Karnataka did not ask for a new city. Rs 1000 cr is not good enough for even a very small town. Are they planning new slums?
ನಮಗೆ ನಗರಗಳು ಬೇಡ.... ಪ್ರಕೃತಿಯ ಮಡಿಲಲ್ಲಿ ಬದುಕುವ ಕನಸು ನಮ್ಮದಾಗಲಿ.
KALBURGI maatu YADAGIR hagaabeku
South Karnataka develop agutte aramagi but north Karnataka is very difficulty
Bro karnataka improve agthide.... And elladarallu North karnataka ke ella facility sigutte.. but South Karnataka ke enu illaaa... Misalaathi ella aa kadege... Govt job kuda.. but South Karnataka govt na kaayalla.. private nalli dudidu improve aagutthe... But jai karnataka.. jai MODHIJI
OMG central government saved 40% amount on city development budget by the Karnataka governments decision😂
Lo s*de save agalla bere state ge hogutte 😂.
Now a days 1000 crore Rs is small amount. Some single rich people had above 1000 crore Rs.
ಇದು ನಮ್ ರಾಜ್ಯ ಅನ್ದ್ರೆ....😂
Smart City ಯೋಜನೆಯಲ್ಲಿ ಈಗಾಗಲೇ ಕೆಲವು ನಗರಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
ಅವನ್ನು ಬಿಟ್ಟು ಇತರ ಪ್ರಮುಖ ನಗರವನ್ನು ಗುರುತಿಸಬಹುದಿತ್ತು .
ಎಲ್ಲ ಜಿಲ್ಲೆಗಳಲ್ಲಿ ಇದ್ದೇ ಇರುತ್ತದೆ
ನಮ್ಮ ಉತ್ತರ ಕರ್ನಾಟಕ ಒಂದು ನಗರನೂ ಬೆಳಿದಿಲ್ಲ
ಮೊದ್ಲು ಹಳ್ಳಿಗಳನ್ನಾ ಬೆಳಸಬೇಕು ರೀ
ಕಲ್ಯಾಣ ಕರ್ನಾಟಕ ಅಥವಾ ಹೈದರಾಬಾದ ಕರ್ನಾಟಕ ಹಿಂದುಳಿದ ಪ್ರದೇಶ ದಲ್ಲಿ ದೊಡ್ಡ್ ಸಿಟಿ ಅವಶ್ಯಕತೆ ಇದೆ ಕಲಬುರಗಿ ಯಲ್ಲಿ ಕಂಪನಿ ಗಳು ಕೈಗಾರಿಕೆ ಗಳು ಸ್ಥಾಪನೆ ಆಗಬೇಕು ಅಭಿವೃದ್ಧಿ ಆಗಬೇಕು ಕಲಬುರಗಿ ಯಾದಗಿರಿ ಬೀದರ್ ರಾಯಚೂರು ಕೊಪ್ಪಳ ಬಳ್ಳಾರಿ ವಿಜಾಪುರ ಅತೀ ಹೆಚ್ಚು ಜನ ಗಳು ಕೆಲಸಕ್ಕೆ ದುಡ್ಡ್ ಸಿಟಿ ಗಳಿಗೆ ಹೋಗತಾರೆ ಬೆಂಗಳೂರು ಪುಣೆ ಹೈದರಾಬಾದ್ ಮುಂಬೈ ಗೋವಾ ಬೇರೆ ಸಿಟಿಗಳಿಗೆ ಹೋಗತಾರೆ ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯಾದ ಕೊಗು ಸ್ವಲ್ಪ ಮಟ್ಟದಲ್ಲಿ ಕೇಳತಿದೆ ಅದು ದುಡ್ಡದಾಗುತ್ತೆ ಒಟ್ಟಿನಲ್ಲಿ ಅಭಿವೃದ್ಧಿ ಆಗಬೇಕು
Don't focus on cities only. India's Soul is in villages. Don't neglect villages. Now in indian villages at least some humanity, innocence in people, Dharma, fresh air still remained.
ನಮ್ಮ ಕರ್ನಾಟಕ ರಾಜ್ಯ ದವರು ಏನು ಮಾಡುತ್ತಿದ್ದಾರೆ?
Oh my god...Never knew that metro network data😮...822 kms India vs 9500 kms in China...that's mind bogging
Not fair, Karnataka deserves to get this project, Our Karnataka is contributing more tax to the central government.
Thanks For Bringing it to our Notice..
This shows negligence of our current government
Namma sarkarake nachikeyagabeku
Karnataka dinda Hubli city development agbeku
Pls concentrate on agriculture and forest development.. Future is agriculture not an industry..
ಇಂತಹ ಇನ್ನಷ್ಟು ಮಾಹಿತಿಯನ್ನು ದಿನಾಲೂ ನೀಡಿ 🙏🙏
ಮುಖ್ಯಮಂತ್ರಿ ಉಪಮುಖ್ಯಮಂತ್ರಿ.
ವಿಧಾನಸೌಧ ಉಪವಿಧಾನಸೌಧ (ಬೆಳಗಾವಿ)
ಹಾಗೇನೇ ಉಪರಾಜಧಾನಿ ಒಂದು ಇರಬೇಕು ಉತ್ತರದಲ್ಲಿ.
Namma Bommai namma hemme 😂😅
Hemme alla yemme adu🤦♂️
@@nppbestallvideos718 hemme men's baffallo
ಹೊಡೀ ರಿ ಹಲಗೆ 😂😂😂
We really need new cities in Karnataka .. much needed
Our local governments are weakest governments in our administrative system in comparison with European local governments.
First we have strengthen our local administration instead of depending on center for every development .
Our local governments are fully depends on states in all aspects. India got independence at center and state but not at local level. Local governments are still slave governments or shadow governments.
ನೀವು ನಮಗೆಲ್ಲರಿಗೂ ಈ ಒಳ್ಳೆಯ ಮಾಹಿತಿ ಕೊಟ್ಟೀದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏💐💐
Must select any middle district of Karnataka like shivamogga, Davanagere, etc
Why not ಹುಬ್ಬಳ್ಳಿ , ಬಾಗಲಕೋಟೆ, ಕಲ್ಬುರ್ಗಿ?
@@bhavasangama maharashtra, andra hatra so avru bandu serkotare, middle karnataka adre yella karnataka janrige prajoyana agutte.
@@Beerkick Ever visited Bagalkot and do you knwo where it is located?
Villages need more attention. More development .
We need to develop Hubli- Dharwad as new cities
Karnatakada sarkarakke bennu mule illa
One greenfield city in the center of Karnataka is required
New Bagalkote is already planned city in karnataka
@@labrador6951 ok..What is the economic output of that city to justify the investment...was it able to attract new jobs and new talent to the new city....that's the whole concept of a greenfield city worldwide...you invest to generate ROI and not make it a ghost town!!...I'm from the United States from Indian origin so have a particular reason of that particular way of thought !!
Jai prajakiya
ನಮ್ governament ಹೆಸರು ಕೊಡ್ಲಿಕ್ ಏನ್ ಸ್ವಾಮಿ , ನೀವ್ ಹೇಳಿರೋ ರೂಲ್ಸ್ ಪ್ರಕಾರ ಹೊಂದುವ ನಮ್ ಹಳ್ಳಿ ಹೆಸರನ್ನು ನಾವು (ನಾನು) ಕೊಡಬಹುದಲ್ವಾ, ಇದಕ್ಕೆ ಕೇಂದ್ರ ಸರ್ಕಾರ ಆಸಕ್ತಿ ತೋರಿಸಬೇಕು
Our CM is a good human being, but not interested in developing our state,he is active only in film field
The government should focus on Mangalore, Hubli, Mysore. They must build infra on these cities
Let it be for Karnataka we don't want another Bengaluru and kannadigas to become class 2 citizens 😢😢🙏🙏
Jio network ಬಂದ್ಮೇಲೆ ಯೋಚನೆ ಮಾಡೋರು ಜಾಸ್ತಿ ಅದಕ್ಕೆ ಮೊದಲು ಆ ನಂತರ ಡಿಫರೆನ್ಸ್ check ಮಾಡಿದ್ರೆ ಗೊತ್ತಾಗುತ್ತೆ
ದೇಶದಲ್ಲಿ ಅದಾನಿ ಮತ್ತು ಮೋದಿ ನಡುವಿನ ಸಂಬಂಧವನ್ನು ಕುರಿತು ಬಹಳ ಚರ್ಚೆಯ ವಿಷಯವಾಗಿದೆ ಅದರ ಬಗ್ಗೆ ಒಂದು ತುಣುಕನ್ನು ಮಾಡಿ
Karnataka bjp wants only self to get rich not city 😢
1947 ರ ಸ್ವಾತಂತ್ರ್ಯದ ಟೈಮಲ್ಲಿ ಈ ಸರ್ಕಾರ ಇದ್ದಿದ್ದರೆ. ಭಾರತ ಮುಂದುವರಿದ ರಾಷ್ಟ್ರವಾಗುತ್ತಿತ್ತು.
ಆ ಟೈಮಲ್ಲಿ ಸರ್ಕಾರ ಏನಾದರೂ ಇದ್ದಿದ್ದರೆ ಸ್ವಾತಂತ್ರ ಸಿಕ್ಕಿರಲಿಲ್ಲ ಕಣಪ್ಪ ಈ ಸರ್ಕಾರ ಯಾವಾಗ ಮುಂಡಾ ಮುಸ್ತು ಅಂತ ಕಾಯ್ತಾ ಇದ್ದಾರೆ ಜನ
Well said
100%nija riii
@@nppbestallvideos718 hi Naveen anna
💪💪🔥🔥🧠🧠🇮🇳🇮🇳🇮🇳🇮🇳
Idekella solution Simple naavu ee desha nannadu anno feeling barovarege ashte 🇮🇳🙏
Our government is busy in religious riots 😢
State govt doesnt want north karnataka to develop
Belagavi❤
ನೂರು ಸ್ಮಾರ್ಟ್ ಸಿಟಿಗಳು ಆಗ್ತವೇ ಅಂತ ಹೇಳಿತ್ತು ಕೇಂದ್ರ.
Sudhakaran reddy should become cm
ನಮ್ಮ ಸರ್ಕಾರ ಕೂದಲು ಕೀಳುವುದರಲ್ಲಿ ನಿರತವಾಗಿತ್ತು.
2024 ಆದರು ಸ್ಮಾರ್ಟ್ ಸಿಟಿ ಆಗಿಲ್ಲ ಇನ್ನೂ ಹೊಸ ಸಿಟಿ ಯಾವಾಗ madutare
Vote for prajakeeya❤
Namma Raichur kodabhudu ettu🥲
karnataka BJP is waste utter flop
Belagavi agabekittu
No need sir bcoz we see our Bangalore how it was polluted.
Anagodu, Davanagere Dt. Centre of Karnataka is the best choice for this planned city project.
Hubli, belagavi, Kalaburagi, 👈
Developed metropolitan cities in India
1.Mumbai
2.Delhi
3.Bangalore
4.Hydarbadh
5.Chenai
6.Kolatta
7.Ahamadabah
8.Pune
9.Surath
10.Kochi
11.Vizag
Nanna prakara new project ge best cities for development
Karnataka- Mangalore, Mysore,Hubli,Belgavi
Tamilnadu-Coimatoor,Madurai,Selam
Kerala- Trivandrum, Kozhikode
Andrapradesh- Thirupathi,Vizayvad
Telangana-Nil
Goa-nil
Maharastra-Nagpur, Aurangabad,Nasik,
Gujrath-Vadodara,Rajkote
Madhya Pradesh- Indore,Bhopal,Jabalpur
Rajasthan- Jodhpur,Jaipur,
Panjab-Amrithsar
Jammu and Kashmir-nil
Uttarakhand-nil
Himachal Pradesh-nil
Uttarpradesh- Noida,Kanpur,Laknow,Prayagraj,Ayodhya,Meerath
Bihar-Patna
Westbengal- Durgapur
Jarkhand-Ranchi, Jamshedpur
Chhattisgarh-nil
North East states including sikkim- Gowhati,from Assam only
Orrissa- Bhubaneswar-katak
Andaman nicobar - port Blair
Lakshadeep- nil
Chatigarh union Territory
Just this cities are suitable for 8 cities development project of central govt
Please like my comment and reply Your Karnataka cities suitable for this .
Grasiyasa
@@ourmainstream8089 wt
ಕರ್ನಾಟಕ ಬೆಳಗಾವಿಯನ್ನು ಕೇಳ ಬಹುದಿತಲ್ಲ??
PM should take 1:1 with all state CMs
ನಮ್ಮ ರಾಜ್ಯದ ಬಿಜೆಪಿ waste 🥲