❤❤ ಒಂದು ಮೆಚ್ಚುಗೆ ಅಲ್ಲ ಸರ , ಇಡೀ ಏಳು ಕೋಟೆ ಕನ್ನಡಿಗರ ಮನಸ್ಸು ಸೇಳಿತಾ ಇದೆ, ಸ್ವಲ್ಪ ದಿನಗಳಲ್ಲಿ ಆ ಹಂತ ತಲುಪಿ ಇಡೀ ವಿಶ್ವವೇ ನಿಮ್ಮ ಮಾತು ,ನಿಮ್ಮ ಪರಿಶ್ರಮಕ್ಕೆ ವ್ಹಾ ವ್ಹಾ ಅನ್ನಲಿದೆ ಅದರಲ್ಲಿ ನಾನು ಒಬ್ಬ ,ಸಣ್ಣ ಯೂಟ್ಯೂಬ್ ಚಾನೆಲ್ ನವ ..❤.❤❤❤❤
ಮದುವೆ ನವ ದಂಪತಿಗಳಿಗೆ ಅಭಿನಂದನೆಗಳು ❤❤ಇತೋಪಿಯ ದೇಶದ ಮದುವೆ ಗೆ ನೀವು ಗೆಸ್ಟ್ ಆಗಿದ್ದೀರಾ ತುಂಬಾ ಸಂತೋಷ ವಿಡಿಯೋ ತುಂಬಾ ಚನ್ನಾಗಿ ಬಂದಿದೆ ಬ್ಯೂಟಿಫುಲ್ ವಿಡಿಯೋ ಬ್ರೋ ❤❤ನಾವು ನಿಮ್ಮ್ ಪಕ್ಕಾ ಅಭಿಮಾನಿ ಆಗಿಬಿಟ್ಟಇದ್ದಿವೆ 🙏🙏
1St scenary ಗುಡ್ಡ ನೋಡಿದ ತಕ್ಷಣ ನಮ್ಮೂರ ಹಳ್ಳಿ ಗುಡ್ಡ ನೋಡಿದ ಹಾಗಾಯ್ತು,ಇವ್ರು ಲೈಫ್ ನೋಡಿದ ಮೇಲೆ ನಾವು snacks ge restaurant ge ಹೋದ್ರೆ 500/head ಕೊಡ್ತೀವಿ ಇವ್ರು ಲೈಫ್ ಸಿಂಪಲ್ 😊 joyfully ಇದೆ ಅನ್ನುಸ್ತಿದೆ
Sir this videos impressed me. ಸರ್ ನಮಗೆ ವಿಡಿಯೋ ತೋರಿಸೋಕೆ ತುಂಬಾ ಕಷ್ಟ ಪಡುತೀರಾ.. ಪ್ರತಿಯೊಂದು ದೇಶದ ಸಂಸ್ಕೃತಿ.. ಊಟ ದ ಪದ್ಧತಿ.. Tourusist places ತೋರಿಸಿ.. ಧನ್ಯವಾದಗಳು
this is what called global kannadiga. man with honest human Super anna yaro cinemadalli Situation takkahage iddare hero alla anna you the real hero bcoz childrens ge chocolate hanchuthirabekadare aa kushi next level anna love you we love your voice somuch and speech
Great video as usual ❤ emotions, culture, customs are wonderfully captured. World still has a long way to go, to become a far better place, alva? Avara poverty, least access to education ella nodi bejaaraytu.. hope to see their country improve in leaps n bounds!
🎉ಒಂದು like 🎉ಗ್ಲೋಬಲ್ ಕನ್ನಡಿಗರೇ
ಅದ್ಬುತ ❤️🙏
❤❤ ಒಂದು ಮೆಚ್ಚುಗೆ ಅಲ್ಲ ಸರ , ಇಡೀ ಏಳು ಕೋಟೆ ಕನ್ನಡಿಗರ ಮನಸ್ಸು ಸೇಳಿತಾ ಇದೆ, ಸ್ವಲ್ಪ ದಿನಗಳಲ್ಲಿ ಆ ಹಂತ ತಲುಪಿ ಇಡೀ ವಿಶ್ವವೇ ನಿಮ್ಮ ಮಾತು ,ನಿಮ್ಮ ಪರಿಶ್ರಮಕ್ಕೆ ವ್ಹಾ ವ್ಹಾ ಅನ್ನಲಿದೆ ಅದರಲ್ಲಿ ನಾನು ಒಬ್ಬ ,ಸಣ್ಣ ಯೂಟ್ಯೂಬ್ ಚಾನೆಲ್ ನವ ..❤.❤❤❤❤
ಅಣ್ಣ ಎಲ್ ಹೋದ್ರು ಅನ್ನುದ್ ಋಣ ಇರ್ಬೇಕು ನಿಮಗೆ ಅದು ಜಾಸ್ತಿ ನೆ ಇದೆ ❤️✨
ಕನ್ನಡಿಗರಿಗೆ ವಿದೇಶ ತೋರಿಸೋ ನನ್ನ ಎಲ್ಲ ಸಹೋದರರಿಗೆ ಹೃದಯಪೂರ್ವಕ ಧನ್ಯವಾದಗಳು, ಎಲ್ಲೆ ಇರೀ ಹೇಗೆ ಇರಿ ಕ್ಷೇಮವಾಗಿ ಇರಿ.😍🙏
ಅಣ್ಣ ನಿಮ್ ವಿಡಿಯೋ ನೋಡಿದ್ರೆ ಮನಸ್ಸಿಗೆ ಏನೋ ಒಂದು ತರ ಸಂತೋಷ 💛🙏
ಆಫ್ರಿಕಾದ ಇತಿಯೋಪಿಯ ದೇಶದ ಒಂದು ಪುರಾತನ ಹಳ್ಳಿಯ ಜನರ ಮದುವೆ ಕಾರ್ಯಕ್ರಮದ ಸಂಸ್ಕೃತಿಯ ಆಚರಣೆ ಪದ್ಧತಿಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.
ವಿಶಿಷ್ಟ ಶೈಲಿಯ ವಾತಾವರಣ ಸರಳ ಜೀವನದ ಜನ ವಿಭಿನ್ನ ಸಂಸ್ಕೃತಿ,ಆಚರಣೆ,ಮುಗ್ಧ ಮಕ್ಕಳು.ಎಲ್ಲ ವಿಸ್ಮಯ.ಧನ್ಯವಾದಗಳು,ಹೊಸ ಅನುಭವ ಕೊಟ್ಟಿದ್ದಕ್ಕೆ.❤❤❤ರಾಮ್ ಅವ್ರೆ.
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ದನ್ಯವಾದಗಳು
ನಾವೇ ಪುಣ್ಯ ಮಾಡೆದವಿ ಗುರು🙏
ಇವರನ್ನು ನೋಡಿದರೆ 😢
ಮದುವೆ ನವ ದಂಪತಿಗಳಿಗೆ ಅಭಿನಂದನೆಗಳು ❤❤ಇತೋಪಿಯ ದೇಶದ ಮದುವೆ ಗೆ ನೀವು ಗೆಸ್ಟ್ ಆಗಿದ್ದೀರಾ ತುಂಬಾ ಸಂತೋಷ ವಿಡಿಯೋ ತುಂಬಾ ಚನ್ನಾಗಿ ಬಂದಿದೆ ಬ್ಯೂಟಿಫುಲ್ ವಿಡಿಯೋ ಬ್ರೋ ❤❤ನಾವು ನಿಮ್ಮ್ ಪಕ್ಕಾ ಅಭಿಮಾನಿ ಆಗಿಬಿಟ್ಟಇದ್ದಿವೆ 🙏🙏
ಅವರನ್ನೆಲ್ಲಾ ನೋಡಿದರೆ ನಾವೇ ಅಂಬಾನಿಗಳು ...
Correct 💯😂
💯
😄😄😄
👌👌😂😂😂😂😂😂😂😂s ambanigale
Same feeling 😂😂
First time nima videos nodide really thumba kushi aythu sir innu ole ole videos madi sir all the best 😊
1St scenary ಗುಡ್ಡ ನೋಡಿದ ತಕ್ಷಣ ನಮ್ಮೂರ ಹಳ್ಳಿ ಗುಡ್ಡ ನೋಡಿದ ಹಾಗಾಯ್ತು,ಇವ್ರು ಲೈಫ್ ನೋಡಿದ ಮೇಲೆ ನಾವು snacks ge restaurant ge ಹೋದ್ರೆ 500/head ಕೊಡ್ತೀವಿ ಇವ್ರು ಲೈಫ್ ಸಿಂಪಲ್ 😊 joyfully ಇದೆ ಅನ್ನುಸ್ತಿದೆ
ಸರ್ ನಿಮ್ಮ ಧ್ವನಿ ಚೆನ್ನಾಗಿದೆ ❤❤
Nodtha nodtha ond reethi maimarethu nodo curiosity, astu chennag thorsidira ha halli na nimma dwani jothe ge❤
ಸಾರ್ ನಿಮ್ಮ ಶ್ರಮಕ್ಕೆ ನನ್ನ ಧನ್ಯವಾದಗಳು 💐💐💐🙏
ಇಂಥ ಒಂದು ದೇಶದಲ್ಲಿ ಹುಟ್ಟಿರೋ ನಾವೇ ಭಾಗ್ಯವಂತರು 🇮🇳🇮🇳🇮🇳🇮🇳🇮🇳🇮🇳
ಭಗವಂತ ಅವರಿಗೆ ಸಕಲ ಸೌಲಭ್ಯ ಕೊಡಲಿ 😊
Adbhutha nimma kannada varnane, hagu nimma kavana 👌👌👌🙏🙏🙏🙏
Super star global kannadiga
Sir this videos impressed me.
ಸರ್ ನಮಗೆ ವಿಡಿಯೋ ತೋರಿಸೋಕೆ ತುಂಬಾ ಕಷ್ಟ ಪಡುತೀರಾ.. ಪ್ರತಿಯೊಂದು ದೇಶದ ಸಂಸ್ಕೃತಿ.. ಊಟ ದ ಪದ್ಧತಿ.. Tourusist places ತೋರಿಸಿ..
ಧನ್ಯವಾದಗಳು
Global Kannadiga avarige nanna Hrudhaya thumbida anantha namaskaragalu. Neevu thorisada Video nodi manassu thumbi banthu. Nimage nanna hardhika shubhashayagalu.Bhaghavanthana Krupe nimma mele saada irali.
ಸೂಪರ್, ಫ್ಯಾಬುಲಸ್ ಗುರುವೇ, ನಿಮ್ಮ ಹೃದಯ ಶ್ರೀಮಂತಿಕೆ ಬಹು ದೊಡ್ಡದು, ❤❤❤❤
ಹೊಸ ಜೋಡಿಗೆ ಒಳ್ಳೆಯದಾಗಲಿ... ನಿಮ್ಮ ವಿಡಿಯೋದಲ್ಲಿ ಇನ್ನು ಸ್ವಲ್ಪ ಡಿಟೇಲಾಗಿ ತೋರಿಸಿದರೆ ಚೆನ್ನಾಗಿರುತ್ತೆ ಅನ್ಸುತ್ತೆ..
ಜೀವನದ ತತ್ತ್ವಗಳೊಂದಿಗೆ ತುಂಬಿರುವ ಈ ನಿಮ್ಮ ವಿಡಿಯೋ ಅದ್ಭುತ ❤😊🎉
Olleya guna achara vichara samskruti andre ade,adukku meeri manushatwa olleyadagli bro...good job
this is what called global kannadiga. man with honest human
Super anna yaro cinemadalli Situation takkahage iddare hero alla anna you the real hero bcoz childrens ge chocolate hanchuthirabekadare aa kushi next level anna love you we love your voice somuch and speech
Very beautiful and emotional ❤️ your voice melts us🥺
ಬಲ ಭಾಗದಲ್ಲಿರುವುದು ಸದಾ ಮುಚ್ಚಿರು ಶಾಲೆ..😢 ತುಂಬಾ ನೋವಾಯಿತು
Love from Hubballi Dharwad ❤
ನಿಮ್ಮ ಈ ಹನಿಗವನ ತುಂಬಾ ಇಷ್ಟವಾಯಿತು ಈ ಮನೆಗಳು ಬಹಳ ಹಿಂದೆ ನಮ್ಮ ಅಜ್ಜಿಯ ಮನೆಗಳನ್ನು ಜ್ಞಾಪಕಕ್ಕೆ ಬರುವ ಹಾಗೆ ಮಾಡಿತು
Super anna🎉❤ ಸೊಪ್ಪು ರುಚಿ ಹೇಗಿದೆ
Thank for showing us other countries and cultures
Super vidio.bro..amezing..solpa bayanu aytu ondu kshana
I am addicted to your channel, dr bro and flying passport ❤️🔥
Me to sir
Bejaragutte avara jeevana nodi. Naavella entha bhagyavantaru alwa. Thank you for this vlog
ಫೆಂಟಾಸ್ಟಿಕ್.👌👌👌👌👌👏👏👏👏👏
colorful❤💛💚💙💜 people and culture
Really wonderful 👍 video, thank you MAHABALA RAM sir ❤❤
I am big fan of your poetry, mr Ram sir.
Super video all the best Pradeep Sidhe Gowda Mandya
ಧನ್ಯವಾದಗಳು ಗೌಡ್ರೆ 🙏
You are also good photographer bro...👌👌👌👌👏👏👏👏♥️♥️♥️♥️👍👍👍👍
ಸೂಪರ್ ವೀಡಿಯೋ ಗ್ಲೋಬಲ್ ಕನ್ನಡಿಗ ಅಣ್ಣ
ಧನ್ಯವಾದಗಳು
Great video as usual ❤ emotions, culture, customs are wonderfully captured. World still has a long way to go, to become a far better place, alva?
Avara poverty, least access to education ella nodi bejaaraytu.. hope to see their country improve in leaps n bounds!
ನಿಮ್ಮ ಸಾಹಸ ಕೆಲಸಕ್ಕೆ ಧನ್ಯವಾದಗಳು
Very nice video Rams❤❤❤
❤️😍
Very nice money is not important we need peace in our lives they don't have money but they have lots of happiness in their life ❤️ good job bro
❤❤ ನೀವು ಮಾಡುವ ಕೆಲಸಕ್ಕೆ ಧನ್ಯವಾದಗಳು
Superb bro ...The lines which is used inbetween are amazing ❤
Thank you so much 😀
ನಿಮ್ಮ ಕವನಗಳು ಅದ್ಭುತ happy journey
Bro really I like this episode, TQ so much
Nimm last line thumba chengi ettu sir❤😢
Hi sir very nice
One of the most tribe life, in very compire to nature whether but not same life leed 😊😊
beauty full Brother video nimge thankyou so Much anaa
Good job brother wonderful video 😢😢
Thank for your effort brother ,keep growing ......the way u r delivering the content was excellent....,..all the best
All the best brother...keep going....
Thumba chennagide nimma putta kavanagalu
ಸೂಪರ್ ಬ್ರೋ 👍
Tumba olleya salugalu.....🥰🙏
Supar. Sir🎉🎉
Love from mysore 🌹👍
Hi Anna
Whis u many more returns of the day Anna god bless you 💐❤🤝
Love you Anna
Good experience with video journey ❤
Wl come to 🌏 kannadiga ❤
Hand made colour namma uttara karnataka dalli nodidini brother
Superr
Kavanagala kosha global kannadiga❤
New.subscriber.sir from.kanakapura. 🥰💐💐💐
I m watching ur videos continuously
Like videos bro all the best bro your all videos super like🎉🎉🎉🎉💯🤝
Nanu Ethiopia dalli 6.5 years engg college professor agi kelsa madiddene. They are really very kind people.
Super bro God bless
End scene is super.bro
Last pic's marvelous ✨️ 😌 ❤️ 🙌 😍
ಧನ್ಯವಾದಗಳು 🙏
Hai brother I am from mysoru love you carefully happy journey my dear bro ❤❤❤❤❤❤
Good good video
Super sir 👍🙏😍
Really great bro ❤
Super bro👌👍
Super sir
Super video anna..❤❤❤
My dear Ram your really great God bless you❤❤ ❤
🎉🎉🎉🎉🎉❤❤super
Love from manglore ❤
Super wonderful 👍
🙏🙏
Anna nimma videos super marre
Hi bro I am staying in Ethiopia, NekEmte City. I am from Bangalore.
🙏 ಅಣ್ಣ ಸೂಪರ್ ❤️
Nice bro I like it bro ❤ Dil se aap
SUPER VIDEOS ANNA ❤💛
ಧನ್ಯವಾದಗಳು
Life nalli thumba bejar untu anna mariyokke break time nalli nimma hagu Dr broh na videosge wait madthini
Anna ennu nin anna da.....runna yal yal idiyo gothila i hope eeee......thangi manegu ond dina barthira
Alla the best anna
God bless you Anna
ಸೂಪರ್
Super brother
Goood anna holle content nim summary is a ultimate conclusion
Oudu Holle khantentu
Hi I am new subscriber 😊 ur videos bro ❤❤
Nice video guru
Great job brother 👍❤️💛🔥🚩
Nice video Ram😊