ಈ ವಾರದ ಅತಿಥಿ ಆಪ್ತಮಿತ್ರ ಚಿತ್ರದ ನಾಗವಲ್ಲಿ ಪಾತ್ರಕ್ಕೆ ಧ್ವನಿ ನೀಡಿದ್ದ ಶಶಿಕಲಾ | Shashikala | Yajamaani

Поділитися
Вставка
  • Опубліковано 2 гру 2024

КОМЕНТАРІ • 731

  • @vforvishishta
    @vforvishishta 4 роки тому +82

    ಕನ್ನಡದ ಎಷ್ಟೋ ನಟಿಮಣಿಯರಿಗೆ ಶರೀರವಿದೆ. ಆದರೆ ಶಾರೀರವಿಲ್ಲ. ಅವರ ನಟನೆಗೆ ನಿಜವಾಗಿಯೂ ಜೀವ ತುಂಬಿದ ಕಂಠದಾನ ಕಲಾವಿದೆಗೆ ಅಭೂತಪೂರ್ವ ನಮನಗಳು. 💐💐💐

  • @hrpdailynewsupdates4642
    @hrpdailynewsupdates4642 4 роки тому +631

    :
    8:45 ನಾಗವಲ್ಲಿ ಡೈಲಾಗ್
    12:57 ಮಕ್ಕಳ ಧ್ವನಿ
    14:46 ಖುಷ್ಬೂ ಗೆ ವಾಯ್ಸ್
    15:31 ಶ್ರುತಿ ಗೆ ವಾಯ್ಸ್
    21:45 cartoon voice
    16:13 ಕಂಠದಾನ ಕಲಾವಿದರಿಗೆ ತಾರತಮ್ಯ
    17:23 ಕಾಲೆಳೆಯುವವರು
    18:47 ಸಮಾಜ ಗುರುತಿಸುವ ಬಗೆ
    :
    :

  • @ChethanChethu-mi8ww
    @ChethanChethu-mi8ww 3 роки тому +8

    ನಿಜವಾಗ್ಲು ಆ ನಾಗವಲ್ಲಿ ವಾಯ್ಸ್ ನಿಮ್ದೆನಾ..Great mam 😘❤👌

  • @monty1515
    @monty1515 3 роки тому +17

    ಅಧ್ಬುತ ತಾಯಿ 😊🙏 ನಿಮ್ಮ ಈ ಕಲೆ ಚಿತ್ರ ಚಿತ್ರವನ್ನು ಜೀವತುಂಬಿದೆ

  • @sayyedansar4063
    @sayyedansar4063 4 роки тому +28

    ನನ್ನ ತುಂಬು ಹೃದಯದ ಧನ್ಯವಾದಗಳು ಪವರ್ ಟಿವಿಗೆ 🙏. ಇಂತಹ ತೆರೆಮರೆಯ ಅದ್ಭುತ ಕಲಾವಿದರನ್ನ ಸಂದರ್ಶನ ಮಾಡಿ ನಮಗೆ ಪರಿಚಯ ಮಾಡಿಕೊಟ್ಟದ್ದಿಕ್ಕೆ. ನೀವು ಅದ್ಭುತ ಪ್ರತಿಭಾವಂತರು ಮೇಡಂ 🙏. ನಾವು ಬಾಲ್ಯದಲ್ಲಿ ನೋಡಿದ ಬಹುತೇಕ ಸಿನಿಮಾ ಗಳಲ್ಲಿ ನಿಮ್ಮ ಕಂಠ ಇರೋದು ಇವಾಗ ನೆನಪಿಸಿಕೊಂಡರೆ ನನಗೆ ನಿಜವಾಗ್ಲೂ ರೋಮಾಂಚನ ಆಗುತ್ತೆ ಹಾಗೂ ಹೃದಯ ತುಂಬಿ ಬರುತ್ತೆ ಮೇಡಂ. ದೇವರು ನಿಮಗೆ ಇನ್ನಷ್ಟು ಅವಕಾಶಗಳನ್ನು ಕೊಡಲಿ. ನಿಮಗೆ ಶುಭವಾಗಲಿ 🙏🙏🙏.

  • @adarshbharadwaj6471
    @adarshbharadwaj6471 4 роки тому +162

    ನಿಮ್ಮನ್ನು ನೋಡಿದರೆ ಖುಷಿ ಆಗುತ್ತೆ.. ನಿಮ್ಮ ನಯವಾದ ಮಾತು, ನಿಮ್ಮ ಕರ್ತವ್ಯನಿಷ್ಠೆ ಗೆ ನನ್ನದೊಂದು ಸಲಾಂ..🙏🙏😊
    ಗುಡ್ ಲಕ್ ಅಮ್ಮ👍😊

  • @a.c.procky4217
    @a.c.procky4217 3 роки тому +8

    ತುಂಬಾ ಖುಷಿಯಾಯಿತು ನಮ್ ದೇವರು ಅಭಿನಯಿಸಿದ ಆಪ್ತಮಿತ್ರ ಮೂವಿಯಲ್ಲಿ ಸೌಂದರ್ಯ ಮೇಡಂ ಗೆ ಧ್ವನಿ ನೀಡಿದ್ದಕ್ಕೆ ಅನಂತ ಅನಂತ ಅಭಿನಂದನೆಗಳು.....ವಿಷ್ಣು ಸರ್🙏💛❤💛🇮🇳🇮🇳🇮🇳

  • @rajendrabadiger9753
    @rajendrabadiger9753 4 роки тому +20

    ನಾಗವಲ್ಲಿ ಧ್ವನಿ ಎಂದಿಗೂ ಮರೆಯಲಾಗದ ಧ್ವನಿ 👍👌

  • @ಸಂಭ್ರಮ
    @ಸಂಭ್ರಮ 4 роки тому +59

    ಕನ್ನಡ ಚಿತ್ರರಂಗದ ಅದ್ಭುತ ಹಿನ್ನೆಲೆ ಧ್ವನಿ ನಿಮ್ಮದು. ಇನ್ನೂ ಹೀಗೆ ಕೊಡ್ತಾಯಿರಿ ನಿಮ್ಮ ಧ್ವನಿಯನ್ನು

  • @chandrashekharanarayanarao3600
    @chandrashekharanarayanarao3600 3 роки тому +6

    ಶ್ರೀಮತಿ ಶಶಿಕಲಾ ರವರ ಮಾತುಗಳು ಅದ್ಭುತವಾಗಿವೆ. ಇಂತಹ ಉತಮೋತ್ತಮ ಕಲಾವಿದರು ನಮ್ಮಲ್ಲಿ ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.

  • @abhishekabhay6419
    @abhishekabhay6419 3 роки тому +9

    ಅಮ್ಮ ನಿಮ್ಮ ಧ್ವನಿ ನಿಜವಾಗ್ಲೂ ಅದ್ಭುತ.....💯💯💯💯🙏

  • @prasads7046
    @prasads7046 5 років тому +21

    ತುಂಬಾ ದಿನ ದಿಂದ ಇವರ ಬಗ್ಗೆ ತಿಳಿದು ಕೊಳ್ಳಬೇಕು ಅಂತ ಆಸೆ ಇತ್ತು ತುಂಬಾ ಧನ್ಯವಾದಗಳು ಅಮ್ಮ🙏🙏🙏🙏🙏🙏😍😙ನಾಗವಲ್ಲಿ ಧ್ವನಿ ಆಸೆ ಇತ್ತು ಆಸೆ ತಿರಿತ್ತು ಅದರೆ ವಿಜಯ ದಶಮಿ ಚಿತ್ರದ ಧ್ವನಿ ಕೇಳೊ ಆಸೆ ಇತ್ತು

    • @shankarshankru8665
      @shankarshankru8665 4 роки тому

      Vijaya dashami chithradalli Devi paathrakke eshtu adbutha

  • @Madhur2007
    @Madhur2007 4 роки тому +7

    My favourite film Mankuthimma..today we met not only dubbing artist..but real philosopher.. Please don't Stop..let your journey become a example for lots of people..we love ur voice madam.

  • @keerthigowda2206
    @keerthigowda2206 4 роки тому +29

    ಅದ್ಭುತವಾದ ಪ್ರತಿಭೆ.. 🙏🙏.
    ಪವರ್ ಟೀವಿಗೆ ಧನ್ಯವಾದಗಳು 🙏🙏

  • @sweethouse2002
    @sweethouse2002 4 роки тому +7

    🙏🙏ದೇವರು ಇನ್ನೂ ಚೆನ್ನಾಗಿ ಇಟ್ಟು ರಲಿ❤❤❤👌👌 ಶಶಿಕಲ

  • @nithunreddy6095
    @nithunreddy6095 4 роки тому +10

    I was searching for madam shashikala's voice!! And for the first time I really love youtube recommendation!👌

  • @stelina3501
    @stelina3501 4 роки тому +9

    Superb .... You should be awarded with great respect.. Love you voice .. More than that your way of talking

  • @odaadu-4463
    @odaadu-4463 3 роки тому +3

    ನಿಮ್ಮ ಕಂಚಿನ ಕಂಠಕ್ಕೆ ನನ್ನದೊಂದು ಸಲಾಂ 🙏

  • @munirajraju3292
    @munirajraju3292 4 роки тому +33

    ಅಮ್ಮ. ತುಂಬಾ. ಧನ್ಯವಾದಗಳು🙏🙏🙏🙏🙏🙏🙏🙏🙏🙏🙏🙏🙏🙏🙏

  • @bhavania3765
    @bhavania3765 4 роки тому +2

    Really you are great personality shashikalaji. Mother gives birth but you are giving life for every person,every character,every movie and everything.

  • @hanmugouda9059
    @hanmugouda9059 3 роки тому +3

    O my god hat's off wat an incredible talent e interview late agi nodiddakke bejaraithu mdm realistic badukina bagge telisiddri . super interview intha kalavidrannu guruthisiddu santhosha

  • @nataraju3002
    @nataraju3002 4 роки тому +9

    She is a legend!🔥
    Infact we only see heroines in movie...we hear her voice!

  • @zakariyazakeer5154
    @zakariyazakeer5154 4 роки тому +8

    ಉತ್ತಮ ಕಾರ್ಯಕ್ರಮ ಧನ್ಯವಾದಗಳು

  • @rohinir187
    @rohinir187 4 роки тому +22

    ದೇವರ ಕೊಡುಗೆ... ನಿಮಗೆ ದೇವರು ಸದಾ ಆಯುರಾರೋಗ್ಯ ನೀಡಲೆಂದು ಹಾರೈಸುವೆ.. 🙏

  • @NC-it2ws
    @NC-it2ws 5 років тому +61

    Very nice to know about such a wonderful woman. She is outstanding. I really loved her sensitivity, Honesty and sweetness. Her articulatory and oratory skills are highly impressive.
    She makes the listeners feel so connected and close to her. I was so engrossed listening to her.
    The philosophies of life was so well presented with her own life experiences. Listening to such impressive personalities talking out their lessons of life that they learnt in a hard way and the philosophies that they discovered so genuinely is so valuable than watching 3 hour movie for entertainment.
    High regards to your personality madam. 🙏

    • @vishwashn933
      @vishwashn933 4 роки тому +2

      Wonderful comment... Yes I agree...

    • @bhaskarmp5994
      @bhaskarmp5994 4 роки тому +1

      What I thought , which I could not express all you told beautifully.

  • @ankithraj_ckm
    @ankithraj_ckm 4 роки тому +370

    ನಿಮ್ಮ ಧ್ವನಿ ಕೇಳಿ ಆಪ್ತಮಿತ್ರ ಚಿತ್ರದಲ್ಲಿ , ಸುಸ್ಸು ಮಾಡ್ಕೊಂಡಿದ್ದೆ ಥಿಯೇಟರ್'ನಲ್ಲಿ 😂 😂 😂 😂. No doubt, you too deserve the same appreciation that Soundarya received.!! Proud of you mam 💝 ಒಳ್ಳೇದಾಗ್ಲಿ :)

  • @chandantv7909
    @chandantv7909 3 роки тому +4

    She is really a grt dubbing artist..

  • @shruti9675
    @shruti9675 Рік тому +2

    Heart touching interview

  • @nayanaabbur2605
    @nayanaabbur2605 4 роки тому +119

    ಅಪ್ರತಿಮ ಕಂಠದಾನ ಕಲಾವಿದೆ, ಸಕ್ಕರೆಯಷ್ಟು ಸಿಹಿ ಇವರ ಮಾತು

  • @shashikumargkindia6299
    @shashikumargkindia6299 4 роки тому +1

    Shashikala madam tumba meru natiyarige voice kottidare nijakku tumba chennagide voice madam, keep rocking

  • @mahekolu3300
    @mahekolu3300 4 роки тому +27

    Wow... Adbhutha madam...
    I love u r voice ...
    Power tv ge danyavaadagalu ede thara ennu dubbing artist na parichaya maadi...

  • @sowmyas9460
    @sowmyas9460 4 роки тому +1

    Wow.. Great..Hatsoff to you shashikala ma'am.. May God Bless You ma'am.

  • @ravih1929
    @ravih1929 4 роки тому +54

    ಅದ್ಭುತ ಧ್ವನಿ 👌👌👌🌹🌹🌹

  • @shanthasshanthis50
    @shanthasshanthis50 4 роки тому

    Great massage and Inspiration Women,,,,thank you Shashikala Amma ,,,first time I seen you,,,,but I will follow you mam

  • @gowrishankarmurthy8461
    @gowrishankarmurthy8461 4 роки тому +3

    Dubbing artist smt. Shashikala she talked about the difficult in life. She expressed truely. Very nice experience. Everybody cannot speak like this. Those who have seen the poorness, they can only express or speak genuinely. Nice interview.

  • @gurunathgaddigi6306
    @gurunathgaddigi6306 4 роки тому +8

    ಸಕ್ಕರೆ ‌ಸಿಹಿ‌ ತರಾ ಧನ್ವಿ ಮೆಡಮ್ ನಿಮಗೊಂದು‌ 🙏🙏

  • @yogibm2144
    @yogibm2144 4 роки тому +8

    I enjoyed the voice variation !!! Beautiful voice !!!!God gift!!!!

  • @godiseverything6139
    @godiseverything6139 4 роки тому +7

    19:47 heart touching words

  • @cmoulibachandramouli9027
    @cmoulibachandramouli9027 4 роки тому +2

    ನಿಮಗೆ ಮತ್ತು ನಿಮ್ಮ ಧ್ವನಿಗೆ ಧನ್ಯವಾದಗಳು

  • @sandeshsandu9562
    @sandeshsandu9562 3 роки тому +2

    super 👌👌👌amazing voice shashikala madam💜💜💜

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 3 роки тому +3

    ಆಂಟಿ ನಿಮ್ಮ ಅಧ್ಬುತ ಧ್ವನಿ ಸೂಪರ್ ....

  • @MANJUVISHNUJI..
    @MANJUVISHNUJI.. 4 роки тому +2

    Wow !!superb... malashree avrige dhvani kododu shashikala antha kelidaagalella nimmanna nodbeku antha chadapadisidduntu,, konegu nim interview nodi khushi aaythu eshtu antha helokaaagallla,,!!
    thanks you sir,, hat's of you madam 🙏🙏🙏

    • @narasimhavgowda6952
      @narasimhavgowda6952 3 роки тому

      ಮಾಲಾಶ್ರೀ ಅವರಿಗೆ voice ಕೊಟ್ಟಿರೋದು ಸರ್ವಮಂಗಳ ಅಮ್ಮನವರು

  • @legenddon7837
    @legenddon7837 4 роки тому +30

    Best voice mam..I was searching for ur images..to see who gave those types of strong voices..it was really nice..recently I watched Damayanthi film..I came to know that that voice was also urs..Really wonderful to see u😍

  • @MNB-os9hm
    @MNB-os9hm 4 роки тому +53

    ನಾಗವಲ್ಲಿ ಡೈಲಾಗ್ 8:45

  • @aomkarachari6582
    @aomkarachari6582 3 роки тому

    ಅಬ್ಬಾ ಅದ್ಭುತ ಕಂಠ ಅತ್ತಾದ್ಭುತ ಭಾಷೆ ಈ ವರೆಗೆ ನಮಗೆ ಇವರ ಬಗ್ಗೆ ಮಾಹಿತಿ ಇರಲಿಲ್ಲ ಧನ್ಯವಾದಗಳು ಒಳ್ಳೆಯ ಕೆಲಸ ಮಾಡಿದ್ದೀರಿ ಅವರ ಪರಿಚಯ ಮಾಡಿಸಿದ್ದೀರಿ

  • @sunilkumarsuni1576
    @sunilkumarsuni1576 3 роки тому +2

    ಅದ್ಭುತ ಧ್ವನಿ ❤️❤️🥰

  • @kavitha1142
    @kavitha1142 4 роки тому +14

    Your voice is marvelous madam

  • @AshuBejai
    @AshuBejai 4 роки тому +18

    Such a sweet voice

  • @chandantv7909
    @chandantv7909 4 роки тому +46

    she is an extremely talented...grt mam

  • @Raghavendra987
    @Raghavendra987 4 роки тому +8

    ನಿಮ್ಮ ಧ್ವನಿ ಅತ್ಯದ್ಭುತ

  • @shekarachar5643
    @shekarachar5643 4 роки тому +2

    Got goosebumps... Madam 👌👌👌

  • @MuthuRaj-lb7wq
    @MuthuRaj-lb7wq 3 роки тому +2

    ಮೇಡಂ ನಿಮ್ಮ ಧ್ವನಿಗೆ ನಾನು ಅಭಿಮಾನಿ.👌👌

  • @cinema_story_kannada
    @cinema_story_kannada 4 роки тому +25

    Nice to see her interview. It's sad that dubbing artists are getting least privileged. I notice her voice in heroins dubbing.

  • @chandrashekharanarayanarao3600
    @chandrashekharanarayanarao3600 3 роки тому +1

    ದೇವರು ಇವರಿಗೆ ಎಲ್ಲಾ ಭಾಗ್ಯವನ್ನು ನೀಡಲಿ. ಇನ್ನೂ ಹೆಚ್ಚು ಚಿತ್ರಗಳು ಇವರ ಸಿರಿ ಕಂಠದಲ್ಲಿ ಬರಲಿ.

  • @AJ-tb7oy
    @AJ-tb7oy 4 роки тому +10

    Really great mam

  • @vishwanathsathnoorkar7777
    @vishwanathsathnoorkar7777 4 роки тому +9

    ಹುಸಿರನ ಲೆಕ್ಕಿಸದೆ ಎಷ್ಟು ಜೀವಿಗಳಿಗೆ ಆಸರೆಯಾಗಿದೆ ಈ ಹುಸಿರು,,🙏🙏🙏🙏🙏

    • @MONSTER-bk9fs
      @MONSTER-bk9fs 3 роки тому

      ಹುಸಿರು ಅಲ್ಲ ಕಣೋ ಉಸಿರು.

  • @yallappar2615
    @yallappar2615 3 роки тому

    ತುಂಬಾ ಧನ್ಯವಾದಗಳು ನಿಮಗೆ 💐💐💐💐

  • @shivannakg4330
    @shivannakg4330 4 роки тому +18

    Some person don't know background to success of film, actors and actorss. It is good message.

    • @dilipkumar4619
      @dilipkumar4619 4 роки тому

      💐👌🙏 nema prathebe adbutha 100 kala changire

  • @kalingag369
    @kalingag369 4 роки тому +2

    ಶಶಿಕಲಾ ಎಷ್ಟು ಚನಾಗಿ ಮಾತಾಡ್ತಿರ ಕೇಳಿದ್ರೆ ಕೇಳಬೇಕು ಅನಿಸುತ್ತೆ

  • @udaygowdahanumanthaiah5121
    @udaygowdahanumanthaiah5121 4 роки тому +2

    Highly talented along with simplicity... U r a great icon mam... Industry should support such great talents... Hats off to u mam... 👍👌🥰

  • @kenchappasurannavar7725
    @kenchappasurannavar7725 4 роки тому +3

    ಹೀಗೆ ಲವಲವಿಕೆಯಿಂದ ಇರಿ ಮ್ಯಾಡಮ್. ನಿಮ್ಮ ಧ್ವನಿ ಕೇಳಿ ಬಹಳ ಸಂತೋಷವಾಯಿತು.

  • @sujagaligali2451
    @sujagaligali2451 4 роки тому +1

    Mukkoti dhanyavad madam devaru nimage arogy Mattu ayassu chennagi ettirali god bless valledagali hige munduvareyeli

  • @dhanulovesvijju5816
    @dhanulovesvijju5816 4 роки тому +4

    Superb kids voice😍🌹🙏🙏

  • @prashanthmp6442
    @prashanthmp6442 3 роки тому +2

    Karnataka government should give award more fr this kind of grt dubbing artist also..

  • @KoushallyaSitaram
    @KoushallyaSitaram 4 роки тому +4

    I love her voice🥰😍

  • @manjulan6641
    @manjulan6641 3 роки тому

    Superb interview, great lady shashikala madam, big salute to her words

  • @organisesolution
    @organisesolution 4 роки тому +4

    Thank you POWER for this POWERFUL VOICE interview wish you good health mam 💐💖🌏🙏

  • @bilwaprasads
    @bilwaprasads 4 роки тому +1

    How down to earth.. respect mam..great talent wit modulation

  • @dhanalaxmijagadish4769
    @dhanalaxmijagadish4769 4 роки тому +6

    Superb ma'am I like your voice so much ma'am

  • @sowmyamp3416
    @sowmyamp3416 4 роки тому +16

    ಕಂಠದಾನ ಕಲಾವಿದರು ತುಂಬಾ talented artists agirtare... ನಿಜವಾಗ್ಲೂ

  • @gowrishankarmurthy8461
    @gowrishankarmurthy8461 4 роки тому +5

    Nicely interviewed . Smt. Shashikala expressed her journey of voice dubbing in films truely .

  • @alliswell7570
    @alliswell7570 4 роки тому +6

    Super madam God bless you

  • @rameshbhargav1375
    @rameshbhargav1375 4 роки тому +5

    namaskaara, my sincere thanks to the Artist first and power TV also. I never new the job of Dubbing Artist which is challenging and strenuous. You have to imagine the situation, Act and render voice also in a convincing way. Really Great, wonderful voice you have given to all the Artists. One request to you madam, will you conduct any training in this field? If so, pl reply. it is really good and encouraging. shubhashayagalondige.

  • @ganeshambig3239
    @ganeshambig3239 3 роки тому

    Super maidam sharing your success story and some motivational speach all the best 💐💐💐

  • @kficreations21
    @kficreations21 7 місяців тому

    *Mam really nim voice marvellous soo sweet👌🏻🥰*

  • @shanthagraju5502
    @shanthagraju5502 4 роки тому

    ಅಧ್ಬುತ ಕಲಾವಿದೆ hats of u madam

  • @siddayyaallolimath366
    @siddayyaallolimath366 4 роки тому +1

    ಮೇಡಮ್ ರಣಧೀರ ಫಿಲ್ಮ್ ನಲ್ಲಿ ಕುಷ್ಬು ಕಿಡ್ನಾಪ್ ಮಾಡಿದಾಗ ಕಾಡಲ್ಲಿ ಹೇಳಿದ ಸಂಭಾಷಣೆ ಅದ್ಭುತ🙏

  • @rudreshashakthi32
    @rudreshashakthi32 4 роки тому

    ಅದ್ಬುತವಾದ ವ್ಯಕ್ತಿತ್ವ ಹಾಗೂ ಕಲೆಯ ಪರಿಚಯ

  • @nagarajnaik1002
    @nagarajnaik1002 4 роки тому +50

    2020 during covid-19 lockdown..

  • @girishggirish7946
    @girishggirish7946 4 роки тому +1

    Nice to her interview because nan Yar interview nodala nimdu anta nodde thumba ista aitu tq power TV

  • @rajeevbr7860
    @rajeevbr7860 4 роки тому +4

    Wonderful woman, I enjoyed this program, ನಿಮಗೆ ಆಯಸ್ಸು ಆರೋಗ್ಯ ಸಂತೋಷ ಎಲ್ಲಾ ಆ ದೇವರು ಕೊಡಲಿ,u r off screen star, u r a big star, a true talented dubbing artist are like skeleton of a body

  • @prashanthpoojary6671
    @prashanthpoojary6671 4 роки тому +2

    Really great mam..👍❣️

  • @nagendram5469
    @nagendram5469 4 роки тому +11

    SUPER SPEECH MADAM...
    THANK YOU SO MUCH ONCE AGAIN MADAM..&. HAPPY JOURNEY IN YOUR LIFE...
    ALL THE VERY BEST...MADAM.... ✍🌹💐💐💐🙏🙏👏👏

  • @hamsarani9743
    @hamsarani9743 3 роки тому

    Ohhhhhhhhhh, one of my favorite shashikala mam. I know ur voice years back mam. Shruthi ge nim voice sakat suit agutte. Shruthi voice se ankondidde modlu. Mam nim dubbing superrrrrrr. Im big fan of sarvamangala and u mam.

  • @srikanthkumar295
    @srikanthkumar295 4 роки тому +6

    🙏🙏🙏🙏 amazing madam 🙏 😍

  • @bsommapapoojary487
    @bsommapapoojary487 3 роки тому

    ಹೌದಾ....ಅದ್ಭುತ ವಾಯ್ಸ್‌ ...ಧನ್ಯವಾದಗಳು

  • @sasulachinnammashashiarung8668
    @sasulachinnammashashiarung8668 3 роки тому +1

    ಅಮ್ಮ ನಿಮ್ಮ ಪಾದಕ್ಕೆ ವಂದನೆಗಳು

  • @ashokhosamani8058
    @ashokhosamani8058 3 роки тому

    Many many thanks for your help

  • @bhuvanakeshava4095
    @bhuvanakeshava4095 4 роки тому +1

    Hat's off shashi Kala amma nimm voice excellent neevu innu nooraru varsha baali badukbeku amma 🙏🙏🙏🙏🙏

  • @sheenappa.r.s226
    @sheenappa.r.s226 3 роки тому

    Shashikala Ammaravare thumbha prithiya dhanyavadagalu thanks to powavr tv

  • @shashikala6204
    @shashikala6204 4 роки тому +1

    Thanks to power interview with Shashikala

  • @asharao5974
    @asharao5974 4 роки тому +1

    really, thanks to introduce Shashi kala till now I did not know this artist. pls show us such program.

  • @chamundikumar7214
    @chamundikumar7214 4 роки тому +1

    ದಯವಿಟ್ಟು ಸರ್ವಮಂಗಳ ಅವರನ್ನು ಕರೆಸಿ.

  • @pushpashinde4072
    @pushpashinde4072 4 роки тому +4

    Awesome voice mam❤👌😍

  • @guruprakashal446
    @guruprakashal446 3 роки тому

    Hatoff madam wonder ful voice it's great. Opportunity to leasen

  • @basavarajasn7277
    @basavarajasn7277 4 роки тому +10

    We miss you Soundarya mam😔

  • @anusinger5721
    @anusinger5721 3 роки тому +1

    Abbha!adbuta 👌👌👌🌹

  • @praveenacharya3762
    @praveenacharya3762 4 роки тому +1

    Super voice thank you very much 👌👌👌

  • @DJ-gda
    @DJ-gda 4 роки тому +1

    Thank u madam ur Verity voice in Kannada

  • @mohantdugli7353
    @mohantdugli7353 4 роки тому

    Super Shashikala madam, I found from your words, which is said about hungry know, one kind of the moral/traditional hint, I like madam and power TV also....thanks.