Kundadri Hill | Thirthahalli | Shimoga | ಕುಂದಾದ್ರಿ ಬೆಟ್ಟ | ತೀರ್ಥಹಳ್ಳಿ | ಶಿವಮೊಗ್ಗ

Поділитися
Вставка
  • Опубліковано 4 бер 2021
  • Kundadri is a hill (826 mt) with dense forests in the Western Ghats located in Shimoga District Karnataka State, India. This hill is known for Jain temple dedicated to thirthankara and the place is known to have given shelter to Acharya Kundakunda during earlier centuries.Located on the Theerthahalli-Agumbe road, about 12km from Theerthahalli, Kundadri Hill is a gigantic monolithic rock formation. Surrounded by dense evergreen forests, it is a lovely place for trekking.
    ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಎತ್ತರ 1343 ಮೀ. ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹಾಗು ನಡೆದು ಹೋಗಲು ಕಾಲು ದಾರಿ ಕೂಡ ಇದೆ. ಕುಂದಾದ್ರಿ ಬೆಟ್ಟವು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಬೆಟ್ಟದ ಮೇಲೆ ಪಾರ್ಶ್ವನಾಥ ಚೈತ್ಯಾಲಯವಿದೆ. ಇಲ್ಲಿಗೆ ಪ್ರತಿ ವರುಷ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ ಹಾಗು ನೂರಾರು ಚಾರಣಿಗರು ಚಾರಣ ಮಾಡಲು ಬರುತ್ತಾರೆ. ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ.

КОМЕНТАРІ • 74

  • @raghvendraupadhyaya7583
    @raghvendraupadhyaya7583 Рік тому +2

    ನೋಡಲು ಬಹಳ ಸುಂದರ ಬೆಟ್ಟ

    • @parichayachannel
      @parichayachannel  Рік тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @sambhramajain4419
    @sambhramajain4419 6 місяців тому +1

    Explained very well thank you very much.. Jai jinendra 🙏🙏🙏

    • @parichayachannel
      @parichayachannel  6 місяців тому +2

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @rekhac1616
    @rekhac1616 3 місяці тому +1

    👌👌👏👏🙏🙏 ಧನ್ಯವಾದಗಳು 🙏

    • @parichayachannel
      @parichayachannel  3 місяці тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @harishhr685
    @harishhr685 3 роки тому +2

    ತುಂಬಾ ಸುಂದರ ವಾದ ತಾಣದ ಬಗ್ಗೆ ಮಾಹಿತಿ ಕೊಟ್ಟಿ ದ್ದೀರಿ ಧನ್ಯವಾದಗಳು.
    ಪ್ರವಾಸಿ ಗರು ಸ್ವಚ್ಛತೆ ಕಾಪಾಡಲಿ ಯಂದು ಕೇಳಿಕೊಳ್ಳು ತ್ತೆ eನೆ.

    • @parichayachannel
      @parichayachannel  3 роки тому

      ಧನ್ಯವಾದಗಳು ಹರೀಶ್ ಅವರೇ

  • @kinggamerskannada8367
    @kinggamerskannada8367 21 день тому

    ❤❤❤❤❤❤❤❤❤❤❤

    • @parichayachannel
      @parichayachannel  18 днів тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @mutturajartscrafts2829
    @mutturajartscrafts2829 3 роки тому +1

    ತುಂಬಾ ಚೆನ್ನಾಗಿದೆ, ನೀವು ನೋಡಿ ನಮ್ಮನು ತೋರಿಸಿದ್ದೀರಿ, ನಿಮಗೇ, ದೇವರು, ಒಳ್ಳೆಯದು ಮಾಡಲಿ 😳😳👌👌👌👌👍🙏🙏

    • @parichayachannel
      @parichayachannel  3 роки тому

      ಧನ್ಯವಾದಗಳು ಮುತ್ತುರಾಜ್ ಅವರೇ

    • @prgkarnataka
      @prgkarnataka 3 роки тому

      Gudderi is in between shivamogga to Agumbe, not in between shivamogga to thirthalli

  • @asmafirozahmed5700
    @asmafirozahmed5700 3 роки тому +1

    💞 thirthahalli....
    Nanna ooru mane.....
    Thank you so much....👍👍👍👍

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @sachithaattigadde105
    @sachithaattigadde105 3 роки тому +6

    My native place,🙏🥰👍👌

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

    • @praveenkaimara5919
      @praveenkaimara5919 3 роки тому +1

      Guru shimoga thirthahalli madya guddekeri baratta guru?

  • @DKV__24official
    @DKV__24official 3 роки тому +1

    Sprr sir

  • @chanduchand1832
    @chanduchand1832 3 роки тому

    ತುಂಬಾ ಚೆನ್ನಾಗಿದೆ ವಿಡೀಯೋ ಸರ್ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸರ್

    • @parichayachannel
      @parichayachannel  3 роки тому

      ಧನ್ಯವಾದಗಳು ಚಂದೂ ಅವ್ರೇ

  • @HemaLatha-mg4sh
    @HemaLatha-mg4sh 3 роки тому +1

    Beautiful place

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @DKV__24official
    @DKV__24official 3 роки тому +1

    🙏🙏

  • @okboomer306
    @okboomer306 3 роки тому

    Super ide place Nan nodidini

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @lokeshk.r3350
    @lokeshk.r3350 3 роки тому

    Super Sir ...

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @sushmagowda3696
    @sushmagowda3696 3 роки тому +1

    Wow my native place thirthahallii❤️

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @GiridharRanganathanBharatwasi
    @GiridharRanganathanBharatwasi 3 роки тому

    Beautiful place.

  • @smahantheshamalur5143
    @smahantheshamalur5143 3 роки тому

    Super sar

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @agastya7472
    @agastya7472 3 роки тому +3

    ❤️

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @ravisagarappu4641
    @ravisagarappu4641 3 роки тому

    Nodideni spr ede

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @jayalaxmiravi3437
    @jayalaxmiravi3437 3 роки тому

    Thirthahalli Agumbe Highway I am visiting this place

    • @parichayachannel
      @parichayachannel  3 роки тому

      ಧನ್ಯವಾದಗಳು ಮಾನ್ಯರೇ

  • @abrs712
    @abrs712 2 роки тому

    Pre wedding shoot ge permission idiya

  • @sathishprince627
    @sathishprince627 3 роки тому

    🙏🙏🙏🙏🙏

    • @parichayachannel
      @parichayachannel  3 роки тому

      ಧನ್ಯವಾದಗಳು ಸತೀಶ್ ಅವರೇ

  • @nenapunenapu7989
    @nenapunenapu7989 3 роки тому

    Super place. . Nanu hogidini. .

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

    • @nenapunenapu7989
      @nenapunenapu7989 3 роки тому

      @@parichayachannel thank you reply madidakke. .

  • @apoorvaappu2773
    @apoorvaappu2773 Рік тому

    🤗🥰

    • @parichayachannel
      @parichayachannel  Рік тому

      ಧನ್ಯವಾದಗಳು ಅಪೂರ್ವ ಅವರೇ

  • @padmasubramanya6494
    @padmasubramanya6494 3 роки тому

    My grandfather's place

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @nirmalasundara3
    @nirmalasundara3 3 роки тому

    Namaste sir

    • @parichayachannel
      @parichayachannel  3 роки тому +1

      ನಮಸ್ತೆ ನಿರ್ಮಲ ಅವರೇ

  • @Anushka----1236
    @Anushka----1236 3 роки тому

    I am going here are

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @DKV__24official
    @DKV__24official 3 роки тому +1

    Sir gudavi pakshimada bagge video madi

    • @parichayachannel
      @parichayachannel  3 роки тому +1

      ತಾವು ತಿಳಿಸಿದ ಕುಂಚಿಕಲ್ ಜಲಪಾತ,ಗುಡವಿ,ಹುಲಿಕಲ್ ಘಾಟ್ ಹಾಗೂ ಸೊರಬ ರಂಗನಾಥ ದೇವಸ್ಥಾನಗಳ ವಿಡಿಯೋಗಳು ಸಹ ಮೂಡಿಬರಲಿವೆ. ನಿರೀಕ್ಷಿಸಿ

  • @kodavatribe
    @kodavatribe 3 роки тому

    Please tell tourists to keep that place clean

    • @parichayachannel
      @parichayachannel  3 роки тому

      Yes.Cleanliness is the most essential factor in any tourist place and also it's the prime responsibility of the visitors.

  • @shivanandmalage776
    @shivanandmalage776 3 роки тому

    HOW MANY STEPS. WHETHER GOOD ROAD FOR CAR TILL TOP OF HILL

  • @tharuntharu2476
    @tharuntharu2476 3 роки тому

    T narasipura da talakadu samipada saragurina male mahadeseara swamy davalaya parichaya madi kodi sat mahadeswarara modala nele e dvalaya vagide

    • @parichayachannel
      @parichayachannel  3 роки тому

      ಧನ್ಯವಾದಗಳು ಮಾನ್ಯರೇ.ಖಂಡಿತ ವಿಡಿಯೋ ಮಾಡುತ್ತೇವೆ

  • @sumukhamavinakadu1184
    @sumukhamavinakadu1184 3 роки тому

    Place super introduction en slowguru bor hodiyutte 😭

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @plathaa3953
    @plathaa3953 3 роки тому

    Please add a quotient in your info .. let the tourists take food n water but not to litter the place with plastic..

  • @tarungaming4197
    @tarungaming4197 3 роки тому

    Padya kamana billu

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @ashaashathammya8694
    @ashaashathammya8694 3 роки тому

    🙏🙏

    • @parichayachannel
      @parichayachannel  3 роки тому

      ಧನ್ಯವಾದಗಳು ಆಶಾ ಅವರೇ

  • @DKV__24official
    @DKV__24official 3 роки тому +1

    Sir hulikal ghat bagge video madi.