ಗಿರ್ಮಿಟ್ ಮಂಡಕ್ಕಿ ಉಳ್ಳಾಗಡ್ಡಿ ಬಜ್ಜಿ ಕಿಲಾಡಿ Cooking | Girmit mandakki onion bajji kiladi cooking recipe

Поділитися
Вставка
  • Опубліковано 1 сер 2022
  • ಗಿರ್ಮಿಟ್ ಮಂಡಕ್ಕಿ ಉಳ್ಳಾಗಡ್ಡಿ ಬಜ್ಜಿ
    Girmit mandakki kiladi cooking
    #kiladicooking #ಕಿಲಾಡಿcooking #girmit #onionbajji

КОМЕНТАРІ • 669

  • @maitreya4779
    @maitreya4779 Рік тому +242

    ವಾವ್ ಕನ್ನಡದಲ್ಲೂ ಇಂತಹ ಚಾನೆಲ್ ನೋಡಲು ಸಂತೋಷವಾಗಿದೆ

    • @papun7238
      @papun7238 Рік тому +3

      Bro Dslr Use Maadi

    • @prakashkc2940
      @prakashkc2940 Рік тому +2

      ಯಾವ ಊರು ಗುರು ನಿಮ್ದು

    • @mswamyiswamyi5554
      @mswamyiswamyi5554 Рік тому

      ಸ್ವಲ್ಪ ಶುದ್ಧತೆ ಸಿಚಿತ್ವ ರೂಡಿ ಮಾಡ್ಕೊಳ್ಳಿ. ನಿಮ್ಮ ಮಸಾಲಾ ಪ್ರದಾರ್ಥ ರೆಡಿ ಮಾಡೋಕೋಲ್ಲೂಧು ತೋರಿಸಿ.. ಎಲ್ಲ ತಿಂಡಿ ಊಟ ನ ಬಡ ಶಾಲೆ ಮಕ್ಲಿಗೆ ಕೂಡ ಕೊಟ್ಟು ಅಂಚಿ ತಿನ್ನಿ ಅಷ್ಟೇ 🙏🙏

    • @fun_man_show
      @fun_man_show Рік тому +1

      @@prakashkc2940 medleri

    • @basavarajabasava-uq8jn
      @basavarajabasava-uq8jn Рік тому

      @@fun_man_show l

  • @devanandchinamalli5817
    @devanandchinamalli5817 Рік тому +15

    ತಮಿಳು ವಿಲ್ಲೇಜ್ ಫುಡ್ ತರಹ ನೀವು ಮಾಡಿದ್ದೀರಿ ಒಳ್ಳೇದು ಚೆನ್ನಾಗಿ ಇದೆ ಇನ್ನು ಹೆಚ್ಚಿನ ವಿಡಿಯೋ ಬರ್ಬೇಕು

  • @jayannamevundi
    @jayannamevundi Рік тому +63

    ಅಣ್ಣಾ ನಿಮ್ಮ ಒಗಟಿನ ಉತ್ತರ ಮೂರನೇ ಬಾಗಿಲ ಯಾಕಂದ್ರೆ ಎರಡು ವರ್ಷದಿಂದ ಹಸ್ಥಿರ ತಕ್ಕಂತ ಸಿಂಹ ಸತ್ತು ಹೋಗಿರುತ್ತದೆ💞💟

  • @amazingvideo8018
    @amazingvideo8018 Рік тому +40

    ತಮಿಳು ಚಾಲನ್ ನೊಡಿದ್ವಿ‌ ನಮ್ಮ ಕನ್ನಡದಲ್ಲಿ ನೊಡಿ ತುಂಬಾ ಸಂತೋಷವಾಯಿತು all the best

  • @LokeshLokesh-tw5ts
    @LokeshLokesh-tw5ts Рік тому +30

    ಕನ್ನಡದ ಬಡವರ ಮಕ್ಳು ಬೆಳೀಬೇಕು ಕಣ್ಣರಯ್ಯ.. 👏👏👌👌❤😍🥰

  • @shankar334
    @shankar334 Рік тому +69

    ಗಿಮಿಟಿ ಮಂಡಕ್ಕಿ ಬಜ್ಜಿ ತಿನ್ನಕೆ ಸೂಪರ್ ಕಾಕಾ 👌

  • @AbhiTejaskannadavlog
    @AbhiTejaskannadavlog Рік тому +15

    ನಮ್ಮ ಕನ್ನಡದವರು ಯಾವುದಕ್ಕೂ ಕಮ್ಮಿ ಇಲ್ಲ 👈 ಅನ್ನೋದು ನೀವು ತೋರಿಸಿ ಕೊಟ್ಟಿದಿರ 👈👌👌🥰

  • @veerachar.shankarnag4716
    @veerachar.shankarnag4716 Рік тому +26

    ಕಾಕ ಗಿರ್ಮಿಟ್ ಸೂಪರ್ 👌

  • @carinsaan
    @carinsaan Рік тому +6

    ಇಷ್ಟು ದಿನ ತಮಿಳ್ ಅಲ್ಲಿ ನೋಡ್ತೀದ್ವಿ
    ಇನ್ನು 💛♥️""ಕನ್ನಡ ""♥️💛ದಲ್ಲಿ
    ನೋಡ್ತಿವಿ
    ಜೈ ಕರ್ನಾಟಕ 🥰🤩
    ಆಲ್ ದಿ ಬೆಸ್ಟ್ 🙏👍🏻
    🇮🇳🔥🔥🔥

  • @prahladgouda7740
    @prahladgouda7740 Рік тому +9

    ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ.. 👌👍

  • @b.mentertainment6884
    @b.mentertainment6884 Рік тому +48

    3ನೇ ಬಾಗಿಲು 2 ವರ್ಷದಿಂದ ಹಸಿದಿರುವ ಹುಲಿ ಸತ್ತು ಹೋಗಿರುತ್ತದೆ 👍🏻

  • @dzinerguru4245
    @dzinerguru4245 Рік тому +29

    Kannada version of Grandpa's Kitchen 🥰❤❤

  • @kotturudevarukm5848
    @kotturudevarukm5848 Рік тому +10

    ಗಿರಮಿಟ್ಟಿ ಮಂಡಕ್ಕಿ ಹಾಗೂ ಉಳ್ಳಾಗಡ್ಡಿ ಬಜಿಯ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು ಹಾಗೇನೆ ಹಾವೇರಿ ಜಿಲ್ಲೆಯ ಯಾವ ಊರಿನ ತಂಡ ಇದು. ಪಕ್ಕಾ ಹಳ್ಳಿಯ ಸೊಗಡು. ತುಂಬಾ ಸಂತೋಷವಾಯಿತು

  • @waittilltheend4699
    @waittilltheend4699 Рік тому +10

    😋ಗಿರ್ಮೀಟ ಮಾಂಡಕಿ ಹುಳ್ಳಗಡ್ಡಿ ಬಜ್ಜಿ ಸೂಪರ್ ಕಾಕಾ 👌

  • @krutisgsg3897
    @krutisgsg3897 Рік тому +2

    Super 👌 mava . Namm ooru namma hemme kaaka 😄😄😄. ..From Hangal.... innu enth videos madi. Navu support madtavi.....
    Next Kanda baji avalakki madreee😋😋😋😋😋😋

  • @gowrammagowramma8696
    @gowrammagowramma8696 Рік тому +1

    ಸುಪರ್.Bro all the best

  • @Lakshmi-pq9cp
    @Lakshmi-pq9cp Рік тому +1

    ತುಂಬಾ ಅದ್ಭುತವಾದ ಅಡುಗೆ ಮಾಡ್ತಿರಿ ಸಾರ್ ನೀವು ಸುಪರ್

  • @jagadishb3303
    @jagadishb3303 Рік тому +1

    Best of luck ur channel

  • @bommanvailmijalvailmijal7698
    @bommanvailmijalvailmijal7698 Рік тому +1

    ಅನ್ನದ ತಾಯಿ ಮಂಡಕ್ಕಿ ವಾವ್ ಸೂಪರ್ ಕಲಾ

  • @akshayp503
    @akshayp503 Рік тому +37

    It reminds me "yellaru waanga always welcomes you" 🤣🤣

  • @chandrakumarmudenoor6945
    @chandrakumarmudenoor6945 Рік тому +1

    Super chanal

  • @darshandolly3779
    @darshandolly3779 Рік тому +3

    💚 superb
    ಹೀಗೆ ಸಸ್ಯಾಹಾರಿ ಅಡುಗೆಗಳನ್ನು ಮಾಡ್ತಾ ಇರಿ...👍

  • @Aman_xr
    @Aman_xr Рік тому +11

    Wow.....first time i see a ಕನ್ನಡ cooking channel ❤️

  • @chidambarchidu5477
    @chidambarchidu5477 Рік тому +1

    ಬರೀ ವೆಜ್ ಅಡುಗೆ ಮಾಡಿದ್ರೆ ನೋಡೋಕೆ ಇಂಟರೆಸ್ಟ್ ಇರಲ್ಲ ರ್ರೀ ನಾನ್ ವೆಜ್ ಮಾಡೋಕೆ ಟ್ರೈ ಮಾಡಿ ನಿಮ್ ಚಾನೆಲ್ ತುಂಬಾ ಮುಂದುವರಿಯುತ್ತದೆ 👍👍

  • @nagarajubs9154
    @nagarajubs9154 Рік тому +4

    ಎಲ್ಲರೂ ಒಂದೇ ತರಹದ uniform, ಹಾಕಿ ಅವಾಗ ಇನ್ನೂ ಚೆನ್ನಾಗಿರುತ್ತದೆ

    • @agd924
      @agd924 Рік тому +1

      ಹು ಎಲ್ಲರು ಒಂದೇ ತರ ಚಡ್ಡಿ ಅಂಗಿ ಯುನಿಫಾರ್ಮ್ ಹಾಕೊಂಡು ಹಾಗೆ ಒಂದ್ ಬ್ಯಾಗ್ ಹಾಕೊಂಡ್ ಬರ್ತಾರೆ ಬಿಡು ತಲೆ ಕೆಡಿಸ್ಕೊಬೇಡ 😂😂😂🤣😫

  • @veeru321
    @veeru321 7 місяців тому +1

    ತಮಿಳಲ್ಲಿ ಈ ತರ ವಿಡಿಯೋ ಬರ್ಬೇಕಾದ್ರೆ ಅನ್ಕೋತಿದ್ದೆ ನಮ್ ಕನ್ನಡದಲ್ಲೂ ಯಾವಾಗ್ ಬರುತ್ತೋ ಅಂತಾ ಅಂತೂ ಇಂತೂ ಬಂತು,, ತುಂಬು ಹೃದಯದ ಧನ್ಯವಾದಗಳು ರೀ ಕಾಕರ❤🙏

  • @basalingappabasalingappa4700
    @basalingappabasalingappa4700 Рік тому +3

    Lovely cooking 😋

  • @narasimhakn65
    @narasimhakn65 Рік тому

    ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳು ಬರಲಿ

  • @Girishkumar.KA14
    @Girishkumar.KA14 Рік тому +1

    Supar kakka

  • @blackmoon98
    @blackmoon98 Рік тому

    masth ayte girmit mandakki..........waiting for nxt video

  • @ravikoriravikori7593
    @ravikoriravikori7593 Рік тому +2

    ಬರಿ ತೆಲಗು ನೋಡತಿದ್ದಿವಿ ಈಗ ಕನ್ನಡದಲ್ಲಿ 👌👌👌👌💕💕💕🌹

  • @praveenk7389
    @praveenk7389 Рік тому

    Keep bringing such videos

  • @friendsforever7980
    @friendsforever7980 Рік тому

    Video ಉತ್ತಮವಾಗಿದೆ ಟೇಸ್ಟ್ ನಿಮ್ಗೆ ಗೊತ್ತು ✌️

  • @bharamumpichchi3531
    @bharamumpichchi3531 Рік тому +1

    Wav super girmit mandakki bajji 👌👌 Anna nimma yella videos super 👌 Love from Haveri

  • @kumarkarnataka7503
    @kumarkarnataka7503 Рік тому +2

    👌👌ತುಂಬಾ ಚೆನ್ನಾಗಿದೆ 😍😍

  • @TheKing-bb2wu
    @TheKing-bb2wu Рік тому +1

    ಆಹಾ ರುಚಿಯಾದ ಗಿರ್ಮಿಟ್ 😋😋

  • @parvathimysore9973
    @parvathimysore9973 Рік тому

    Namdu.. Byadgi bannihatti... Anna nim ವಿಡಿಯೋ super

  • @foodofkarnataka
    @foodofkarnataka Рік тому

    Wow ಸೂಪರ್

  • @lingarajhp2911
    @lingarajhp2911 Рік тому +1

    Nice cooking👨‍🍳 for all

  • @ashagowda1428
    @ashagowda1428 Рік тому +20

    Super cooking brother's nimdu all the best ❤

  • @shreeramneeradigi5195
    @shreeramneeradigi5195 Рік тому +1

    Nav hosa subscriber anna💐💐

  • @vhs742
    @vhs742 Рік тому

    First time watching from Hubli

  • @bhavyaa1132
    @bhavyaa1132 Рік тому +6

    Manddakki super sir 👌👌❤

  • @rockop7356
    @rockop7356 Рік тому +2

    ತುಂಬಾ ಚನ್ನಾಗಿದೆ ♥️♥️

  • @KANNADAGAMINGZONE
    @KANNADAGAMINGZONE Рік тому

    Super nivu belibeku super videos im very happy

  • @KajallokeshKajallokesh
    @KajallokeshKajallokesh 6 місяців тому +2

    Like Karnataka like

  • @akshayhannikeri3775
    @akshayhannikeri3775 Рік тому +1

    Wow kannadadallu ee tara channel nodi kushi aaytu.. Keep it up all.. Super 👏👏

  • @gowrim4478
    @gowrim4478 Рік тому

    Nivu tumba channagi cooking madatira super nim Kai uta navu once madbeku aniste

  • @ravirajbedre6103
    @ravirajbedre6103 Рік тому +2

    ಹಾವೇರಿ 😍ಗಿರ್ಮಿಟ್ ಮಂಡಕ್ಕಿ ಮಿರ್ಚಿ 👌👌👌👍👍😍😍

  • @Nikhil-oo7cn
    @Nikhil-oo7cn Рік тому

    Subscribed 👌💓 ಗಿರ್ಮಿಟ್ soooper

  • @santappajaillhajailha6955
    @santappajaillhajailha6955 Рік тому +7

    ಸೂಪರ್ ಕಾಕಾ ♥️♥️❤️❤️👌

  • @ChandPasha-mc4zq
    @ChandPasha-mc4zq 4 місяці тому +1

    ಉತ್ತರ ಕರ್ನಾಟಕದ ಅಡಿಗೆಗೆ ಸಾಟಿ ಇಲ್ಲ.
    Wow ರುಚಿ ಸೂಪರ್

    • @KiladiCooking
      @KiladiCooking  4 місяці тому

      ಧನ್ಯವಾದಗಳು ಸರ್

  • @kuberunakal2932
    @kuberunakal2932 10 місяців тому +1

    Great opportunities,,, go ahead

  • @Chandu-vk1yl
    @Chandu-vk1yl Рік тому +1

    Video madovaru ennu channagi high quality madabeku

  • @Amaresh7795
    @Amaresh7795 Рік тому +1

    Super nimdu channel hige belili

  • @lohithchutti2796
    @lohithchutti2796 Рік тому +1

    ಸೂಪರ್ ರೀ ಅಣ್ಣಾ, 3 ವರುಷಗಳಿಂದ ಹಸಿದು ಸಿಂಹ ಇರೋದೇ, ಇಲ್ಲಾ ಸತ್ತೆ ಹೋಗಿರುತ್ತೆ

  • @ManojManu-qq5mj
    @ManojManu-qq5mj Рік тому +3

    Wow super brothers ❤️🔥

  • @sharank4154
    @sharank4154 Рік тому +3

    This item is Good to eat at the evening as snacks

  • @vishwavijaychannel
    @vishwavijaychannel Рік тому

    Wow super 👌👌🙏

  • @veereshhiremath2584
    @veereshhiremath2584 Рік тому

    Abba yasthu chandaa ede super 🤗

  • @raghukankaa1164
    @raghukankaa1164 Рік тому +1

    ಕಾಕಾ 👌💛❤️💛❤️💛

  • @ramchandrabadiger7672
    @ramchandrabadiger7672 7 місяців тому +1

    ಸೂಪರ್ ರಾಣೆಬೆನ್ನೂರು ಮಂದಿಗೆ ಜಯವಾಗಲಿ ನೀವು ತೋರಿಸುವಂತ ರೆಸಿಪಿ ಸೂಪರ್ ರಾಣೆಬೆನ್ನೂರು

  • @prasannanaik7027
    @prasannanaik7027 Рік тому

    ಸೂಪರ್ 👌cooking

  • @rajupatil6837
    @rajupatil6837 Рік тому +1

    ಹುಬ್ಬಳ್ಳಿ ಧಾರವಾಡ ಸ್ಪೆಷಲ್ ಗಿರ್ಮಿಟ್😋

  • @manikantha3556
    @manikantha3556 Рік тому

    Superrr ಗಿರ್ಮಿಟ್
    Inta channel ಕನ್ನಡಕ್ಕೆ ಬೇಕಿತ್ತು...

  • @sujatharao46
    @sujatharao46 Рік тому

    ಮಾತು ಕಮ್ಮಿ... ಕೆಲಸ ಜಾಸ್ತಿ..... ನನಗೆ ನಿಮ್ಮ ಪ್ರಯತ್ನ ತುಂಬಾ ಇಷ್ಟವಾಯಿತು. ಧನ್ಯವಾದಗಳು.....

  • @hanuwalikarhw1925
    @hanuwalikarhw1925 Рік тому

    All the best

  • @yuvi.Edits.
    @yuvi.Edits. Рік тому +23

    Suppar. 😍 ... Shravana ಇರೋದ್ರಿಂದ nivu chicken item madtilla ansutte.. Adakke nivu chicken ginta vitamin ಜಾಸ್ತಿ ಇರುವ ಅಣಬೆ (mushroom) yake try madbardu.... 🙂

  • @jayasimharaorao3048
    @jayasimharaorao3048 Рік тому

    ಸೂಪರ್ ಚೆನ್ನಾಗಿದೆ. ಪಕೋಡಾ ಒಳ್ಳೇ ಕಲರ್ ಇತ್ತು ತುಂಬಾ ರುಚಿ ಇತ್ತು ಆದ್ರೆ ಮೆಣಸಿನಕಾಯಿ ಸ್ವಲ್ಪ ಕಮ್ಮಿ ಹಾಕು ಮಾರಾಯಾ ನಾವು ನಿಮ್ಮಷ್ಟು ಖಾರ ನಿನ್ನಲ್ರೀ.

  • @santhoshnr2009
    @santhoshnr2009 Рік тому

    Wow super ....nimge olledagli,inna olle olle videos barli nim kade inda

  • @praveenkumardm5439
    @praveenkumardm5439 Рік тому

    ತುಂಬಾ ಚೆನ್ನಾಗಿದೆ 🤩🎉ವೆಜ್ ಅಡುಗೆ ಹೆಚ್ಚಾಗಿ ಮಾಡಿ

  • @bhimupatil438
    @bhimupatil438 Рік тому

    Kakadera en chenda madiri items superrrr 🔥🔥🔥🔥

  • @manojgowda1456
    @manojgowda1456 Рік тому +4

    Namma hemmeya kannada Village cooking channel ♥️

  • @Uselessguytruth
    @Uselessguytruth Рік тому +2

    Sravana ala next paneer , mushroom , gobi , babycorn items use madri

  • @neelakantayyachinnayyanama3576

    ನೀವು ನಿಮ್ಮ ಟೀಮ್ ನವರೂ ಲೈವ ಬನ್ನಿ ಅಣ್ಣ

  • @sk-gt1ww
    @sk-gt1ww Рік тому

    Super 👍 ಆ ದೇವರು ಒಳ್ಳೇದು ಮಾಡ್ಲಿ ನಿಮಗ

  • @kicchambk5437
    @kicchambk5437 Рік тому

    ಅಬ್ಬಬ್ಬಬ್ಬಾ ವಿಡಿಯೋ ನೋಡ್ತಾ ಇದ್ರೆ ಬಾಯಲ್ಲಿ ನೀರ್ ಬರುತ್ತೆ 😍

  • @sachinkumar-wp8jk
    @sachinkumar-wp8jk Рік тому

    Adipoli 👍

  • @prathibha1402
    @prathibha1402 Рік тому

    Keep rocking....

  • @namojaihind5683
    @namojaihind5683 Рік тому +1

    Super ...support to these guys

  • @arunhonnappalavar2038
    @arunhonnappalavar2038 Рік тому

    ಗಿರ್ಮಿಟ್ಟಿ ಸಂಪು and ಸೂಪರ್ 👌👌❤️

  • @shankarn5440
    @shankarn5440 Рік тому +1

    ಅದ್ಭುತ.

  • @guruvinayaka7289
    @guruvinayaka7289 Рік тому

    Very good👍👍👍
    ❤❤❤from Chitradurga

  • @basubasu2538
    @basubasu2538 Рік тому +1

    ಗಿರ್ಮಿಟಿ ಸುಪರ್ ಮಾವ ಇವತ್ತು ಸಂಪ್

  • @VinayKumar-jq3vq
    @VinayKumar-jq3vq Рік тому

    ವಿಡಿಯೋ ಬಲು ಮಜಾ ಐತೇ... ಸೂಪರ್

  • @Ravikumar-ju7fm
    @Ravikumar-ju7fm Рік тому +3

    Super 🥰

  • @someshsomesh9757
    @someshsomesh9757 Рік тому

    Super 👌 👍

  • @rudreshmagadum734
    @rudreshmagadum734 Рік тому

    Super 👍 keep it up

  • @yateeshyashu
    @yateeshyashu Рік тому +1

    Nan favorite😋😋😋

  • @thalapathyreddydk5096
    @thalapathyreddydk5096 Рік тому +1

    I am from Bellary 👍

  • @suryakanthshinde323
    @suryakanthshinde323 Рік тому

    Wow super Ann 😋😋😋

  • @kushal_classico
    @kushal_classico Рік тому +1

    Ashtu girmit na neev ella thindra sir illa bere mandhigu thinlik kotra s....houdhu nang anth baal ishtaaa girmit andhree ,naav tumkur indhaa sirraaaa,luv u r videos, UA-cam recomended video guru idhuu

  • @krutika.mkruti8478
    @krutika.mkruti8478 Рік тому

    Super all the best. ನಮ್ಮ ಕನ್ನಡ ನಮ್ಮ ಹೆಮ್ಮೆ.

  • @dharmarayswami6104
    @dharmarayswami6104 Рік тому

    Super ri

  • @yogeshbn6153
    @yogeshbn6153 Рік тому

    Super ಬ್ರದರ್ಸ್

  • @yathishyathi9545
    @yathishyathi9545 7 місяців тому +1

    Superb sir keep going god bless you

  • @hngaming430
    @hngaming430 Рік тому +1

    ಈ ಮಳೆಗಾಲದಲ್ಲಿ ಮಂಡಕ್ಕಿ ಈರುಳ್ಳಿ ಬಜ್ಜಿ 👌❤️🌧️🌦️

  • @praveenk7389
    @praveenk7389 Рік тому

    Mast videos maadri hinga

  • @karihuli5037
    @karihuli5037 Рік тому +4

    ನಿಮ್ಮ ತಂಡ ಇನ್ನೂ video ಗಳು mudibarali.........nammallara ಸಪೋರ್ಟ್ ನಿಮಗೆ ಇದೆ ಕಾಕಾ olleyadu ಆಗಲಿ all the best yours team💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐

    • @carinsaan
      @carinsaan Рік тому

      Yes we support u 👍🏻

  • @yathishgowda7474
    @yathishgowda7474 Рік тому

    Super guru giramit