"ಹೇಗಿದೆ ಕಾಂತಾರ 'ರಾಂಪ' ಪ್ರಕಾಶ್ ತುಮಿನಾಡು ಮಂಗಳೂರು ಮನೆ"-E01-Kantara Making-Prakash Tuminadu-Kalamadhyama

Поділитися
Вставка
  • Опубліковано 30 вер 2024
  • #MakingofKantara #prakashTuminadu #kantara #kalamadhyama #param
    Click on the below link to Subscribe to Kalamadhyama UA-cam Channel. / kalamadhyammediaworks
    www.kalamadhyama.com
    'ಕಾಂತಾರ' ಸಿನಿಮಾ ತಂಡದವರ ಅಪರೂಪದ ಕತೆಗಳು ಹಾಗೂ ಸಿನಿಮಾ ಮೇಕಿಂಗ್ ಸ್ಟೋರಿ ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Making of kantara, Kantara Kannada movie, Kantara Actors. Kantara Making, Rishab shetty Interview, Prakash tuminad interview, pushparaj bollar interview, Deepak rai Interview, swaraj shetty interview, shanil guru interview, Naveen Padil Interview, Dadda Praveen Inerview, Saptami Gowda Interview, Kannada Best Interview, Kantara Songs, Kantara Team Interview, bhoota kola, kambala, Kalamadhyama, KS Parameshwar, Savita Parameshwar, Kalamadhyama UA-cam,

КОМЕНТАРІ • 324

  • @KalamadhyamaYouTube
    @KalamadhyamaYouTube  Рік тому +81

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

  • @niteenramakrishna7602
    @niteenramakrishna7602 Рік тому +81

    ನನ್ನ ಬಾಲ್ಯದ ಪ್ರೀತಿಯ ಸ್ನೇಹಿತ. ನಮಗೆ ಅಂದೇ ಅವನ ಸಾಮಾರ್ತ್ಯ ದ ಬಗ್ಗೆ ನಂಬಿಕೆ ಇತ್ತು. ತುಂಬಾ ಖುಷಿ. ಸಿನೆಮಾ ಕ್ಷೇತ್ರ ದಲ್ಲಿ ಇನ್ನೂ ಎತ್ತರಕ್ಕೆ ಬೆಳಯಲಿ. ✌❤

    • @guddappamadivalar8026
      @guddappamadivalar8026 Рік тому +2

      Mobile number kaisi alla cal madi wish maduva awarige

    • @malnadcookingchannel
      @malnadcookingchannel Рік тому

      ​@@nisha2842 ವಿಶ್ವನಾಥ್ ಯಾರು ಮಾರ್ರೆ ಇಲ್ಲಿ 😂

  • @SUSHILKUMARSULLAL
    @SUSHILKUMARSULLAL Рік тому +170

    ತುಂಬಾ ಕಷ್ಟ ಪಟ್ಟ ಜೀವ ಇದು. "ಕಾಂತಾರ" ಚಿತ್ರ ನಿಮ್ಮ ಅದೃಷ್ಟ ಬದಲಿಸಿ ಬಿಟ್ಟಿತು.. 😊ನಿಮ್ಮ ಮುಂದಿನ ಜೀವನ ಇನ್ನಷ್ಟು ಯಶಸ್ದು ಕಾಣಲಿ...💐👌😊

    • @diliaghanashini6246
      @diliaghanashini6246 Рік тому

      ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೂವಿ ನೋಡಿ ಭುಜಂಗ ಅನ್ನೋ ಪಾತ್ರ ಇದಕ್ಕಿಂತಲೂ ಜಾಸ್ತಿ ಫೇಮಸ್ ಆಗಿದ್ರು.

  • @scorpiojustice1368
    @scorpiojustice1368 Рік тому +56

    ಹಳ್ಳಿಯ ಹೆಣ್ಣು ಗಳಿಗೆ ಚಂದ್ರನನ್ನು ತೋರಿಸುವ ನಿಮ್ಮ ರಾಂಪನ ಪಾತ್ರ ಜನರು ಯಾವತ್ತೂ ಮರೆಯಲ್ಲ 😀🤣🤣🤣👍✌

  • @ravigowda6999
    @ravigowda6999 Рік тому +106

    Rampa is one of the most entertaining character in Kantara

  • @ವೀರಕನ್ನಡಿಗಬಳ್ಳಾರಿಹುಡ್ಗ

    ಅದ್ಭುತ ಕಲಾವಿದ ಭುಜಂಗ ರಾಂಪ ಶಾಶ್ವತವಾಗಿ ಉಳಿಯುವ ಪಾತ್ರಗಳು..❤️

  • @Codetutor-DemystifyCoding
    @Codetutor-DemystifyCoding Рік тому +39

    ಇಲ್ಲಿಯವರೆಗೆ ಇವರು ಇದ್ದ ಎಲ್ಲಾ ಚಿತ್ರಗಳಲ್ಲಿ ಇವರು ಅದ್ಭುತ ಅಭಿನಯ ನೀಡಿದ್ದಾರೆ.
    ರಂಗಕಲಾ ಸರಸ್ವತಿ ಇವರಿಗೆ ಒಲಿದಿದ್ದಾಳೆ. ಇವರಿಗೆ ಇದರಲ್ಲೇ ಹೆಸರು, ಯಶಸ್ಸು ಮತ್ತು ಲಕ್ಷ್ಮಿ ಒಲಿವಂತಾಗಲಿ.

  • @aravindjr7271
    @aravindjr7271 Рік тому +13

    ತೆರೆಯ ಮೇಲೆ ನಮ್ಮನ್ನೆಲ್ಲ ನಗಿಸುವವರ ನಡೆದು ಬಂದ ಹಾದಿ ತುಂಬಾ ಕಷ್ಟಕರವಾಗಿರುತ್ತದೆ ಎಂದು ನಾವು ಕೇಳಿರುತೇವೆ ಅದು ನಮ್ಮ ರಾಂಪರನ್ನು ನೋಡಿದಾಗ ನಿಜ ಎನ್ನಿಸುತ್ತಿದೆ.

  • @madhusr.sushisamara7691
    @madhusr.sushisamara7691 Рік тому +11

    ಏನೇ ಹೇಳಿ ರಾಂಪಣ್ಣ 😂ನಮಗೂ ನಿಮ್ ಹಾಗೆ ಬೈಕ್ ಕಲಿಯುವ ಅಂತ ಆದರೆ ಯಾವುದು ಬೈಕ್ ಸಿಗ್ತಿಲ್ಲ ಕರ್ಮ 😥😥😭😂😂😀😀

  • @KADVG
    @KADVG Рік тому +29

    ಭುಜಂಗ ರಾಂಪ ಖುರೇಷಿ ಸರ್ ನಿಮ್ಮ ಬಗ್ಗೆ ಅಪಾರವಾದ ಅಭಿಮಾನ ನಮಗೆ.ಸಹಜ ಅಭಿನಯ ಸಮಯೋಚಿತ ಪಂಚಸ್ ತುಂಬಾ ಇಷ್ಟ. ಡಾ.ವಿಷ್ಣು ಸರ್ ಬಗ್ಗೆ ಹೇಳಿದಮೇಲೆ ಇನ್ನೂ ಅಭಿಮಾನ ಹೆಚ್ಚಾಗಿದೆ ನಿಮ್ಮಮೇಲೆ.

  • @sakshimyangel6495
    @sakshimyangel6495 Рік тому +25

    ಕಾಂತರ ಮೂವಿ ಲಿ ನಿಮ್ಮ ನಟನೆ ಸೂಪರ್ ಸರ್ 😍

  • @shruthi3922
    @shruthi3922 Рік тому +40

    ಕಾಂತಾರ ತಂಡಕ್ಕೆ ಚಿತ್ರದ ಅದ್ಭುತ ಯಶಸ್ಸಿನ ಅಭಿನಂದನೆಗಳು 👍👍

  • @geetha.c.anchan8683
    @geetha.c.anchan8683 Рік тому +24

    Wlcm sir 💐💐💐ನಮ್ಮ ಕರಾವಳಿಗೆ 😍😍😍,,ಕಾಂತಾರ ಮೂವೀ ಬಗ್ಗೆ ಎರಡು ಮಾತಿಲ್ಲ 🙏🙏🙏 ರಾಂಪ ಅಕ್ಟಿಂಗ್ 👌👌👌👌👌

  • @amratheshpoojary2383
    @amratheshpoojary2383 Рік тому +60

    Welcome to Mangalore sir ♥️

  • @nationfirst3633
    @nationfirst3633 Рік тому +5

    ನಮ್ಮ ಕುಡ್ಲ ಗ್ ಉಡಲ್ ದಿಂಜಿನ ಯೆದುಕೊಳಿಗೆ🙏 ನಮ್ಮ ಮಂಗಳೂರಿಗೆ ಹೃದಯ ಪೂರ್ವಕ ಸ್ವಾಗತ

  • @shridharas2077
    @shridharas2077 Рік тому +19

    ಒಳ್ಳೆ ಕಲಾವಿದರು ಮುಂದಿನ ಪಯಣ ಸುಖಕರವಾಗಿರಲಿ

  • @MaheshKumar-he6oz
    @MaheshKumar-he6oz Рік тому +14

    First of all, ನಮ್ಮ ತುಳುನಾಡು, ಕಡಲನಗರಿ ಮಂಗಳೂರಿಗೆ "ಕಲಾಮಾಧ್ಯಮ" ಪರಿವಾರಕ್ಕೆ ಹಾರ್ದಿಕ ಹಾಗೂ ಪ್ರೀತಿಪೂರ್ವಕ ಸ್ವಾಗತ... ಇಲ್ಲಿನ ಒಂದಷ್ಟು ಆಚಾರ- ವಿಚಾರ, ಉಡುಗೆ-ತೊಡುಗೆ, ತಿಂಡಿ-ತಿನಿಸು....ಹೀಗೆ ನಿಮಗೆ ಕೆಲವೊಂದು ಇಷ್ಟ ಆಗಲಿ ಎಂದು ಆಶಿಸುತ್ತೇನೆ...
    ನಿಮ್ಮ ಹೆಚ್ಚಿನ ವೀಡಿಯೋಗಳನ್ನು ನೋಡಿದ್ದೀನಿ... ಪುರಾತನವಾದ, ಐತಿಹಾಸಿಕ, ಪೌರಾಣಿಕ ಸ್ಥಳಗಳು, ವ್ಯಕ್ತಿಗಳು ಇತ್ಯಾದಿ ವಿಚಾರಧಾರೆಗಳನ್ನು ತುಂಬಾ ಚೆನ್ನಾಗಿ ದೃಶ್ಯರೂಪದಲ್ಲಿ ಕಟ್ಟಿಕೊಡ್ತೀರ...ಅಧ್ಬುತ👏👏 ನಿಮ್ಮ ಪಯಣ ಹೀಗೆನೇ ಮುಂದುವರೀಲಿ.. ನಮ್ಮ ಮಂಗಳೂರ ಯಾತ್ರೆ ನಿಮ್ಮ ಮನದಂಗಳದಲ್ಲಿ ಸದಾ ಹಚ್ಚಹಸುರಾಗಿರಲಿ....👏👏 ನಮ್ಮ ದೈವದೇವರುಗಳು ನಿಮ್ಮನ್ನು ಸದಾ ಹರಸಲಿ...🙏
    ಇನ್ನು ಪ್ರಕಾಶ್ ತೂಮಿನಾಡು ಬಗ್ಗೆ ಹೇಳ್ಬೇಕೆಂದರೆ ಅವರು ಒಬ್ಬ Natural Actor..
    ತಮ್ಮ ಬಾಲ್ಯದ ಕಷ್ಟದ ಜೀವನವನ್ನು ಯಾವುದೇ ಅಹಂ ಇಲ್ಲದೇ ಎಷ್ಟು ಚೆನ್ನಾಗಿ ಹೇಳಿದ್ರು ನೋಡಿ... ನಾನು ತುಂಬಾ ಇಷ್ಟ ಪಡುವ ಕಲಾವಿದರಲ್ಲಿ ಇವರೂ ಒಬ್ಬರು..
    ಅವರಿಗೆ ಇನ್ನೂ ಅನೇಕ ಸದಾವಕಾಶಗಳು ಬರಲಿ...ಕಷ್ಟದ ದಿನಗಳು ಮರೆಯಾಗಲಿ ಎಂದು ಆಶಿಸುತ್ತೇನೆ.....🙏🙏

  • @ತುಳುನಾಡು-ಘ6ಟ

    ಮಂಗಳೂರಿಗೆ ಸ್ವಾಗತ 😘🥰 ಎಂಕ್ಲೇನ ಉರುಗು ಬತ್ತಿನೈಕ್ ಬಾರಿ ಕುಷಿಯಾಂಡ್....ಮಂಗಳೂರು ಡ್ ಆಯ್ ನಾತ್ ವಿಡಿಯೋ ಮಲ್ಪುಳೆ..plzz

    • @lingaraju2116
      @lingaraju2116 Рік тому

      En inge andre

    • @ತುಳುನಾಡು-ಘ6ಟ
      @ತುಳುನಾಡು-ಘ6ಟ Рік тому +1

      @@lingaraju2116 ಮಂಗಳೂರಿಗೆ ಸ್ವಾಗತ...ಮಂಗಳೂರಿಗೆ ಬಂದದ್ದು ಕುಷಿಯಾಯಿತು...ಮಂಗಳೂರು ಕುರಿತು ಇನ್ನೂ ಹೆಚ್ಚಿಗೆ ವಿಡಿಯೋ ಮಾಡಿ...plzz..👍

    • @KalamadhyamaYouTube
      @KalamadhyamaYouTube  Рік тому +1

      @@ತುಳುನಾಡು-ಘ6ಟ ಧನ್ಯವಾದ

  • @vinayakuk3643
    @vinayakuk3643 Рік тому +4

    ಯೇ ಭುಜಂಗ ಒಂದು ಉಗ್ರ ಹೋರಾಟ ಉಂಟು ಬಾರಾ.

  • @roopam.j4236
    @roopam.j4236 Рік тому +10

    ರಾಂಪ 👍👍👌 ಅವಳಿಗೆ ಚಂದಮಾಮ ತೋರಿಸಿ 🤣😂😅🤩😍🥰😜😝 ಸೂಪರ್ ಸೂಪರ್ ಸ್ಟಾರ್ ರಾಂಪ

  • @savitalifekannadavlog
    @savitalifekannadavlog Рік тому +1

    Hi savita did hegidiri nanukuda ನಿಮಗೆ tavara Uru nalatavada davalu ಇವತ್ತು nimmannu nodi Bala kushi aitu sister good morning all my friend's 😍 ♥️

  • @sureshraj3842
    @sureshraj3842 Рік тому +41

    ರಾಂಪ ಭುಜಂಗೆ ಮನಸ್ವಳಸ್ಸಿನಲ್ಲಿ ಉಳಿಯುವ ಪಾತ್ರಗಳು,,,💛❤️🙏💐

  • @manjunathlgowda6393
    @manjunathlgowda6393 Рік тому +7

    ಪ್ರಕಾಶ್ ಸರ್ ನೋಡಿದ್ರೇನೆ ತುಂಬಾ ಕುಷಿಯಾಗುತ್ತೆ, ಕಾಂತಾರ ಸಿನೆಮಾದಲ್ಲಿ ಅವರ ನಟನೆ ಅತ್ಯದ್ಬುತ

  • @pawankumarkl9397
    @pawankumarkl9397 Рік тому +8

    ರಾಂಪಾ ಬೈಕ್ ಓಡಿಸೋದು ಹೇಗೆ ಕಲ್ತಿದು ಅಂತ ಕೇಳಿ ಪರಮ್ ಸರ್

  • @AshokKushal
    @AshokKushal Рік тому +16

    Wonderful Actor and so funny in Kantara, where was this Gem, Hats of to Rishabh Shetty for introducing good actors in Kannada cinema

  • @southtonorth-original
    @southtonorth-original Рік тому +18

    From Bale Telipale to Kantara.... All these artists - Prakash Tuminad, Deepak rai Panaje, Pushparaj Bollar are very much thankful to Krishna master and Vijaya Vittalanatha Shetty sir....

  • @brandedbearyproudtobeary4702
    @brandedbearyproudtobeary4702 Рік тому +5

    Best of luck p.tuminadu...ನಿಮ್ಮನ್ನು ದೇವರು ತುಂಬಾ ಉತ್ತಕಂಗೇರಿಸಲಿ... 💐💐💐💐

  • @natarajn.g4356
    @natarajn.g4356 Рік тому +6

    Super comedy actor, ethovrna belesabeku industry yalli , bari chikkanna antha doddanna madodalla

  • @umeshaminomanmuscat7889
    @umeshaminomanmuscat7889 Рік тому +7

    ವೆಲ್ಕಮ್ ಸರ್ ನಮ್ಮ ತುಳುನಾಡಿಗೆ 😍🙏🏻

  • @gangadharad7625
    @gangadharad7625 Рік тому +3

    ಅವರ ಕಣ್ಣು ಹೇಳುತ್ತಿದೆ ಅವರ ಕಷ್ಟ ದ ಬಗ್ಗೆ 😔🙏

  • @prakashgoudra5762
    @prakashgoudra5762 Рік тому +16

    VISHNUVARDHAN SIR 👑

  • @Kaafir-f9s
    @Kaafir-f9s Рік тому +6

    ಪರಮ್ ಸರ್ ನೀವು ಸಂದರ್ಶನ ಮಾಡುವ ಸಮಯದಲ್ಲಿ ರಾಂಪ ಯಾರಿಗೂ ಚಂದಮಾಮ ತೋರಿಸಲಿಕ್ಕೆ ಹೋಗಿರಲಿಲ್ಲವ?

  • @bbcreationspanaje.puttur.6454
    @bbcreationspanaje.puttur.6454 Рік тому +2

    ದೀಪಕ್ಅಣ್ಣನವರ ಇಂಟರ್ವ್ಯೂ ಆಯ್ತಾ.. ದಯವಿಟ್ಟು ಮಾಡಿ, ನಮ್ಮೂರಿನವರು ಊರಿಗೆ ಬರುವುದಾದರೆ ತಿಳಿಸಿ ನಿಮ್ಮನ್ನು ಭೇಟಿ ಮಾಡಬೇಕು 🙏

  • @cktalkies3508
    @cktalkies3508 Рік тому +40

    kaanthara what a movie ❤️, great Karnataka culture 🙏🏻, watched 3 times back to back, love u guys from Andhra ❣️❣️

    • @Kanchanc-l7
      @Kanchanc-l7 Рік тому +1

      It’s Dakshina Kannada Karnataka culture ..Karnataka is vey big state this culture takes place only in Dakshina Kannada

    • @yennaamme
      @yennaamme Рік тому

      Yes bro..
      Only for its Dakshina kannada

    • @allahmotherchod5943
      @allahmotherchod5943 Рік тому

      @@Kanchanc-l7 dakshina Kannada belongs to Karnataka BSDK

    • @rajk4129
      @rajk4129 Рік тому

      @@Kanchanc-l7
      Yake...Udupi kundapura madikeri li ilwa? 😂😂😂 Nikul irver Vatrashi patherna?

    • @Kanchanc-l7
      @Kanchanc-l7 Рік тому

      @@rajk4129 Udupi kudapura utttara kanna Dali erudu😂😂.alla Kerala dali etuda 😂😂😂yelidella bartira marre

  • @ಭಾರತೀಶ
    @ಭಾರತೀಶ Рік тому +5

    ದ್ವಿಷ್ಟದ್ವಿಗುಣ ಮಹಾರಾಜ ..
    ಡಂಕನಕ ಮಹಾರಾಜ 😂😂

  • @LMNSEEBI
    @LMNSEEBI Рік тому +12

    His comedy timing in Kantara is too good.. What a talented artist!❤

  • @kalpanabhatt2184
    @kalpanabhatt2184 Рік тому +3

    ಏನು ಪರಮ್ ನಮ್ಮ ಊರಿಗೆ ಹೋಗಿ ಶಾಕ್ ಕೊಟ್ಟಿದಿರಾ

  • @sudeernarayan5411
    @sudeernarayan5411 Рік тому +5

    ನಿಮ್ಮ ಕನಸು ನನಸಾಗಲಿ sir🙏🙏🙏

  • @msrinitex2
    @msrinitex2 Рік тому +8

    A lovely story......a person how he comes up in life.....a very very hard way.....works his way from earning a meal to meal.....but, all explained in a very smiling face....even though suffering from utter poverty....does not compromise any way.....as to how he was brought up....tells his life story as is.......these types of stories make a very interesting reading......not some one who makes it in life with a lot of money...good story....Param....keep up the good work as always.....you have very good support from your wife....which makes your life easier......all the best..

  • @pkrao8906
    @pkrao8906 Рік тому +8

    Thank you kala madhyama for this personal interview of our Beloved Rampa . Excellent actor he was amazing in Ondu Motteya Kathe itself , in Kantaara he became visible. Thanks to Hombaale for investing in good quality movies and thanks to Rishab for sharing his screen space with every actor . Kaantara has made every actor come to light . Hats off .

  • @ANU-Presents
    @ANU-Presents Рік тому +3

    ನಮ್ಮ ಎಲ್ಲರಿಗು ಪ್ರಕಾಶ ತುಂಬಿನಾಡ ಅವರ ಎಕ್ಟಟಿಂಗ್ ತುಂಬ ಇಷ್ಟ.

  • @shaasbros1433
    @shaasbros1433 Рік тому +3

    ಪ್ರಕಾಶ್ ಅಣ್ಣ ಅಧ್ಬುತ ಕಲಾವಿದ..
    ಹಾಗೆಯೇ ದೀಪಕ್ ರೈ ಪಾಣಾಜೆ ಇವರನ್ನೂ ಸಂದರ್ಶನ ಮಾಡಿ ಸರ್..

  • @sathisham5568
    @sathisham5568 Рік тому +8

    ಮಂಗಳೂರಿಗೆ ಅತ್ಮಿಯಾ ಸ್ವಾಗತಗಳು ಸರ್ 🌹🙏

  • @priya4ravi
    @priya4ravi Рік тому +10

    Very cute family ! Stay blessed always 💗
    You are documenting such interesting, informative and precious details of Karnataka 🌺🙏🌺 awesome job Param avare.
    Keep it up👌🌺🙏

  • @krishnanaik1258
    @krishnanaik1258 Рік тому +6

    jai vishnuvardhan god of dada tq sir

  • @Rohith481
    @Rohith481 Рік тому +1

    ಮಂಗಳೂರು ಪ್ರವಾಸ ಬಂದ ಮೇಲೆ ಬೀಚ್ ನೋಡದಿದ್ದರೆ ಪ್ರವಾಸಕ್ಕೆ ಅರ್ಥನೇ ಇರಲ್ಲ ಪೂರ್ತಿಯಾಗಲ್ಲ.

  • @jagadishkonaje7343
    @jagadishkonaje7343 Рік тому +1

    ಸರ್ ಮಂಗಳೂರು ಗೆ ಬಂದಿದ್ದೀರಿ ಕೊಣಾಜೆ ಗೆ ಬಂದು ಹೋಗಿ ನೀವು ಸರ್

  • @deekshithbhandary7952
    @deekshithbhandary7952 Рік тому +5

    Hard work 💪 made him reach this heights. Wishing prakash anna all the best.

  • @sumanaail8407
    @sumanaail8407 Рік тому +1

    ಕಾಂತಾರ ದಲ್ಲಿ ಅವರ ಅಭಿನಯ ತುಂಬಾ ಚೆನ್ನಾಗಿದೆ

  • @manju43in
    @manju43in Рік тому +5

    Prakash tumbinadu Anna’s character in “Ondu Motteya Kathe” movie is one of the best! His acting as a side role, comedian. Still he is one of the twist at the climax. His story runs parallel with the movie. Bundle of talent! His timing is amazing!

  • @devrajnaik915
    @devrajnaik915 Рік тому +4

    ಅದ್ಭುತ ಕಲಾವಿದ 🙏🙏🙏 ಹಾಗೆ ಕಾಂತಾರ ಸುಂದರ ಅವರ ಸಂದರ್ಶನ ಮಾಡಿ

  • @sujithkumar4242
    @sujithkumar4242 Рік тому +11

    Waiting for your episode about Kanthara Movie 😍

  • @vaibhavk1418
    @vaibhavk1418 Рік тому +4

    Fantastic actor!! I luv this guy! Sarkari,bell bottom, ondu motte, kantara Elladrallu super acting 👏

  • @manuhegre5226
    @manuhegre5226 Рік тому +4

    ರಾಂಪ‌ ಅಭಿನಯ ನಂಗೆ ಇಷ್ಟ

  • @devilfordevil
    @devilfordevil Рік тому +16

    This guy is having load of talent ❤️❤️❤️
    He never disappoint us 🙏

  • @Prashanth_Acharya55
    @Prashanth_Acharya55 Рік тому +5

    one of the best natural actor and highly Talented actor.. happy to see u in kannada movie sir 💐.. u r my second favourite actor in comedy roll Sir

  • @nagendrapoojary2517
    @nagendrapoojary2517 Рік тому +1

    ಒಳ್ಳೆಯ kalavidaru ಇವರು. Devaru ಒಳ್ಳೆಯದnnu ಮಾಡಲಿ

  • @SK-ks9nb
    @SK-ks9nb Рік тому +4

    ಕುಡ್ಲಗ್ ನಿಕುಲ್ ಬತ್ತಿನ ಮಸ್ತ್ ಖುಷಿ ಆಂಡ್ ಸರ್👌

  • @harshag1335
    @harshag1335 Рік тому +4

    Such a gem person🔥🔥❤️ pls add ramps's address we will meet for sure..

  • @tulasihegde131
    @tulasihegde131 Рік тому +4

    ನಮ್ಮ ಕರಾವಳಿಗೆ ಸ್ವಾಗತ ಸರ್ 💐💐

  • @shilpashivu894
    @shilpashivu894 Рік тому +1

    ತುಂಬಾ ಕಷ್ಟ ಪಟ್ಟು ಮೇಲೆ ಬರ್ತ ಇದಿರ ಸರ್...ಭಗವಂತನ ಅನುಗ್ರಹ.... ಸದಾ.ನಿಮ್ಮ ಮೆಲಿರಲಿ...ಸರ್..ಆಲ್ ದಿ ಬೆಸ್ಟ್.....

  • @venkateshass8461
    @venkateshass8461 Рік тому +3

    Vishnu dada fan guru 😘😘😍😍

    • @nithinkumarb9409
      @nithinkumarb9409 Рік тому

      Huu bro dada fan ivaruu 🙏🙏🙏yelaru dada fan alwaa so great dada lives in all heart....❤️❤️

  • @Universal923
    @Universal923 Рік тому +2

    Near to my hometown Talapady Karnataka border

  • @sharmilakarkera7064
    @sharmilakarkera7064 Рік тому +5

    👏👏 welcome to Mangalore sir 🎉🎉🎉🙏🙏🙏

  • @Bhirappahosamani
    @Bhirappahosamani Рік тому +2

    ಸೂಪರ್ ಹಾಸ್ಯ ಕಲಾವಿದ kantardalli ಈವರ್ ಮಾತಿಗೆ ಜಾಸ್ತಿ ನಕ್ಕದ್ದು

  • @ranjupoo
    @ranjupoo Рік тому +4

    welcome to Mangalore.Nex udupi👍👍👍

  • @sunilb9735
    @sunilb9735 Рік тому +8

    ಕನ್ನಡ ದೇವಿಯ ಪ್ರಭಾವಳಿ !!! Super Opening Song !!!

  • @ramitha3
    @ramitha3 Рік тому +7

    Welcome to Mangalore Sir, enjoy the beauty of coastal place.

  • @kishoreyc
    @kishoreyc Рік тому +2

    You are a genus. Please take care of your health and entertain the world m more and more.

  • @kbasur9883
    @kbasur9883 Рік тому +3

    Horaginavaru bandaga nodikollo samskara 🙏🙏🙏

  • @Sanjeev9900-ybl
    @Sanjeev9900-ybl Рік тому +1

    ಬುಲೆಟ್ ಪಿಚ್ ಆಗಿ ಬಿದ್ದದು ತುಂಬಾ comedey ಆಯಿತು 😂

  • @prajnav7904
    @prajnav7904 Рік тому +2

    Deepak rai avra manenu thorsi.

  • @avinashlokanathnaiknaik7242
    @avinashlokanathnaiknaik7242 Рік тому +3

    Welcome to tulunadu

  • @bhuvansurabhi4659
    @bhuvansurabhi4659 Рік тому +3

    Papa eshtu kashta pattidare very happy to see this interview

  • @premnathyadgirkar6613
    @premnathyadgirkar6613 Рік тому +7

    ಅದ್ಭುತ ಕಲಾವಿದ 🙏

  • @vasanthishetty7244
    @vasanthishetty7244 Рік тому +3

    ದೇವರ್ ಈರೆಗ್ ಎಡ್ಡೆ ಮಲ್ಪಡ್ ಅಣ್ಣ 🤩 ರಾಂಪಣ್ಣ 😂

  • @SanthuSeena
    @SanthuSeena Рік тому +4

    Only Vishnu Sir ❤️👑

  • @pulimunchiiiii._.
    @pulimunchiiiii._. Рік тому +6

    He is talented actor ♥️ big fan of him

  • @satyaprakashgs2813
    @satyaprakashgs2813 Рік тому +1

    ಪರಮ್ ವ್ರಿತ್ತಿ ಜೊತೆಗೆ ಸಂಸಾರ ಕ್ಕೆ ವೇಳೆ ಕೊಟ್ಟಗ ಜೀವನ ಸುಂದರ. ನಿಮ್ಮ ಪ್ರವಾಸ ಸುಖವಾಗಿ ಹಾಗೂ ಕ್ಷೇಮವಾಗಿ ಇರಲಿ.

  • @dayanandadevadiga8090
    @dayanandadevadiga8090 Рік тому +1

    ನಮ್ಮ ಪ್ರಕಾಶ್ ಅವರು ಶ್ರಮ ಜೀವಿಗಳು. ಅವರ ಮುಂದಿನ ಚಲನಚಿತ್ರಕ್ಕೆ ಶುಭಾಶಯಗಳು💐

  • @shreyaspandith8626
    @shreyaspandith8626 Рік тому +2

    Welcome to Kudla sir 🙂

  • @natarajreuters1
    @natarajreuters1 Рік тому +3

    I am a great fan of you Prakash sir..I like your decent commedy

  • @vijayalakshmishetty1451
    @vijayalakshmishetty1451 Рік тому +3

    Good acting kanthara movie sir

  • @abhilashsuvarna6617
    @abhilashsuvarna6617 Рік тому +1

    Welcome to kudla

  • @raviaduge1656
    @raviaduge1656 Рік тому +1

    1ಮಿಲಿಯನ್ ಅತ್ತಿರ ವಿದ್ದೀರಾ ಸರ್ ಖುಷಿಯಾಗ್ತಿದೆ

  • @sunilpoojary43
    @sunilpoojary43 Рік тому +1

    One of the best comedian and drama artist 😍from coastal ಪ್ರಕಾಶ್ ಅಣ್ಣ👏😊

  • @ashjkklz
    @ashjkklz Рік тому +2

    Kantara shoot adh place ighu hogi

  • @manjulamadhu9711
    @manjulamadhu9711 Рік тому +4

    ಸೂಪರ್ ಕಾಮಿಡಿ ಮ್ಯಾನ್.....

  • @lathashankar5409
    @lathashankar5409 Рік тому +2

    God bless rampanna great actor

  • @ramayyashetty3109
    @ramayyashetty3109 Рік тому +1

    ಬೆಳೆವಸಿರಿ ಮೊಕೆಯಲ್ಲಿ ನೋಡು ಅನ್ನುವುದಕ್ಕೆ ನೀವು ಒಳ್ಳೆಯ ಉದಾಹರಣೆ.👏👏👏

  • @vineethgaming8548
    @vineethgaming8548 Рік тому +3

    Welcome to KA 19 sir😊💥❤️

  • @Srividyarai
    @Srividyarai Рік тому +15

    Waaaaw..
    Most waiting Tulu artist❤️

  • @rameshkshetty5716
    @rameshkshetty5716 Рік тому +1

    ಮಜಾ ಭಾರತ.ದ ನಾಟಕ . ಸೂಪರ್

  • @aneeshkaranth8193
    @aneeshkaranth8193 Рік тому +3

    Please have an interview with Deepak Rai panaje😃

  • @rangaswamyks8287
    @rangaswamyks8287 Рік тому +1

    Adhuuuuu
    Avlige.. Chandhamama
    Thoritha iddhe..

  • @suma.mangalore3131
    @suma.mangalore3131 Рік тому +3

    Welcome kudla 💐

  • @iyengarskitchen3808
    @iyengarskitchen3808 Рік тому +1

    All the best.for your future god bless you dear 🙏🙏💗💗

  • @rameshdasar2376
    @rameshdasar2376 Рік тому +3

    ಸರ್ ನಿಮ್ಮ ಈ ಕಲಾಮಾದ್ಯಮ ಉತ್ತಮ ವಿಷಯ ತಿಳಿಸಿದೆ ಸರ್

  • @kgiridharkamath9375
    @kgiridharkamath9375 Рік тому +2

    Welcome to tulunadu

  • @soumyavshettigar41
    @soumyavshettigar41 Рік тому +4

    Welcome to Mangalore sir...😍