ಸ್ಪೇಸ್‌ ಸ್ಪರ್ಧೆಯಲ್ಲಿ ಹೇಗಿದೆ ಚೀನಾ ಪವರ್? |Chandrayaan-3 | Moon Mission | NASA,ISRO | Masth Magaa Amar

Поділитися
Вставка
  • Опубліковано 22 сер 2023
  • Buy Best Term Insurance and Get upto 10% Discount
    tinyurl.com/yse49hht
    Choose Health Insurance and Get upto 25% Discount
    tinyurl.com/4tf4j9u8
    Buy Investment Plan and Get Return Upto ₹1Crore
    tinyurl.com/4axjaahy
    Buy Car Insurance and Get upto 85% Discount
    tinyurl.com/3bfh6p7x
    .
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Chandrayaan3 #MoonMission #IndiaInSpace #ExploringTheMoon #Chandrayaan3Journey #LunarExploration #IndiaToTheMoon #MoonExploration #SpaceScience #Chandrayaan3Mission #LunarDiscovery #MoonMysteries #ISROAdventures #MasthMagaa #AmarPrasad
  • Наука та технологія

КОМЕНТАРІ • 279

  • @rcbian12314
    @rcbian12314 11 місяців тому +38

    "ಆಮೆ ಮತ್ತು ಮೊಲದ ಕಥೆ " ಯ ನೀತಿಪಾಠ ಮತ್ತೊಮ್ಮೆ ಜಗಜ್ಜಾಹೀರಾಗಿದೆ ❤

  • @forabetterlife4287
    @forabetterlife4287 11 місяців тому +62

    ನಮ್ಮ ಇಸ್ರೋ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಇದೆ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ
    ಜೈ ಹಿಂದ್ 🇮🇳

  • @sridharsanjeev3050
    @sridharsanjeev3050 11 місяців тому +95

    🇮🇳140 ಕೋಟಿ ಭಾರತೀಯರ (ಪರಕಾಚ ನಂಥವರನ್ನು ಬಿಟ್ಟು😂) ಪ್ರಾರ್ಥನೆ ಫಲಿಸಿದೆ🙏ಚಂದ್ರಯಾನ ಲ್ಯಾಂಡಿಂಗ್ ಯಶಸ್ವಿಯಾಗಿದೆ..ಜೈ ಇಸ್ರೋ❤️

  • @Hni_Nyk46
    @Hni_Nyk46 11 місяців тому +20

    ಚಂದ್ರಯಾನ -3 ದಕ್ಷಿಣ ಧ್ರುವಕ್ಕೆ ಕಾಲಿಟ್ಟ ವಿಶ್ವದ ಮೊದಲ ದೇಶ ಭಾರತ..🇮🇳🌕❤️🎉

  • @remasteredpavan4641
    @remasteredpavan4641 11 місяців тому +59

    ಚಂದ್ರಯಾನ ಯಶಸ್ವಿ ಆಗಿದ್ದಕ್ಕೆ ಇಸ್ರೋಗೆ ನನ್ನ ಅಭಿನಂದನೆಗಳು ❤ ಹಾಗೂ 140 ಕೋಟಿ ಭಾರತೀಯರಿಗೆ ಧನ್ಯವಾದಗಳು 🙏 ಇಸ್ರೋ 🫡

  • @sathyabhat3210
    @sathyabhat3210 11 місяців тому +4

    16:53 😂😂😂 that activated my assistant also 🤦

  • @Namo_fan
    @Namo_fan 11 місяців тому +32

    ಚಂದ್ರಯಾನ 3 ಯಶಸ್ಸಿನ ಹಿಂದಿರುವ ಎಲ್ಲ ವಿಜ್ಞಾನಿಗಳ ಪರಿಚಯ ಮಾಡಿಕೊಡಿ...
    ಅಭಿನಂದನೆಗಳು ಇಸ್ರೋ 🇮🇳

  • @nandinidesai6326
    @nandinidesai6326 11 місяців тому +58

    Proud moment for every Indian.Kudos to the ISRO team.

  • @krupakard3780
    @krupakard3780 11 місяців тому +85

    Congratulations to all ISRO Scientists❤🇮🇳

  • @icancrackit2754
    @icancrackit2754 11 місяців тому +77

    The total population of India is 140 Cr. We Indians, if we sacrifice one coffee once and donate that 10Rs to ISRO, it can do 2 more Chandrayana in that amount.. If govt. can make such arrangement for donation, I think, ISRO can get fund and our scientists can do more research...

    • @mani-lo1wg
      @mani-lo1wg 11 місяців тому +5

      yess this our concern.... If ISRO done more and more invention and research it will helps to India and eventually technology will get recognised and it creates new job opportunity in india...we can do supply more technology to around the world... If ISRO do more research on agriculture also it ll helps to farmers we can export raw materials to the world..then India balanced the economy we can provide more benifits to below poverty people ✌️🇮🇳

    • @pg6920
      @pg6920 11 місяців тому +5

      There are few people who will raise own question, even to donate a coffee price!

    • @pavanm.p9426
      @pavanm.p9426 11 місяців тому +1

      Yeah im also think like that good idea

    • @likhithnagaraj79
      @likhithnagaraj79 11 місяців тому +1

      Yes bro you are very right, we can feed 40-60% fund for isro❤️

    • @mani-lo1wg
      @mani-lo1wg 11 місяців тому +2

      @@pg6920 let them bark... donation money is not mandatory right...

  • @prasadjagguprasad4327
    @prasadjagguprasad4327 11 місяців тому +10

    ಅಮರ್ ಸರ್ ನಿಮ್ ನಿರೂಪಣೆ ತುಂಬಾ ಚೆನ್ನಾಗಿ ಇದೆ. ಇದೇ ರೀತಿ ಉಪಯೋಗ ಆಗುವ. ಜನರಲ್ ನಾಲ್ಡೆಜ್ ವೀಡಿಯೋಸ್ ಅಪ್ಲೋಡ್ ಮಾಡಿ ಅದು ಈ ಜನರೇಶನ್ ಗೆ. ತುಂಬಾ ಉಪಯೋಗ ಆಗುತ್ತೆ. ನೀವೇ ಮಾಡಿ ಸರ್. ❤❤❤❤👍👍🤗🤗

  • @natureloverlg1138
    @natureloverlg1138 11 місяців тому +63

    ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಜೈ ಇಸ್ರೋ ಜೈ ಹಿಂದೂಸ್ತಾನ್ 🎉

    • @user-nb7ye9ht8g
      @user-nb7ye9ht8g 11 місяців тому

      ಸಾಧನೆ ಮಾಡಿರೋದು ಇಸ್ರೋ ಹೆಮ್ಮೆ ಪಡೋದು ಭಾರತೀಯರು ಇಲ್ಲಿ ಮೋದಿ ಯಾಕೆ ಮೋದಿ ನಾ ಕಲಿಸಿರೋದು

  • @cgowda100
    @cgowda100 11 місяців тому +25

    Proud of our country ❤ jai hind

  • @kummi0078
    @kummi0078 11 місяців тому +24

    ಅಮರ್ sir ಇವತ್ತು ತುಂಬ ಖುಷಿಯ ಕ್ಷಣ, ....❤❤❤❤❤ Let's enjoy the movement.

  • @divyaanoop2264
    @divyaanoop2264 11 місяців тому +19

    My bro in law also working in isro,today we have seen him in tv9 live telecast.

  • @krupakard3780
    @krupakard3780 11 місяців тому +29

    Congratulations team ISRO ❤🎉🎉🇮🇳

  • @gangushastri
    @gangushastri 11 місяців тому +2

    7:30 ಪಾಪಾ ಪ್ಲೋಟೋ..😅😅😅

  • @madhuaditya1861
    @madhuaditya1861 11 місяців тому +9

    ISRO ಗೆ ಖರ್ಚು ವೆಚ್ಚಗಳನ್ನು ಕೊಡೋದು ಯಾರು ಹೇಗೆ ಅಲ್ಲಿನ ಕೆಲಸಗಾರರು ವಿಜ್ಞಾನಿಗಳು ಎಲ್ಲದರ ಬಗ್ಗೆ ವಿಡಿಯೋ ಮಾಡಿ❤

  • @sumanthgowdakr2843
    @sumanthgowdakr2843 11 місяців тому +34

    Some countries have moon on their flag 🇵🇰🇹🇷🇲🇾🇲🇷🇲🇻🇩🇿🇹🇳
    While some countries having flag on the moon 🇷🇺🇺🇸🇨🇳🇮🇳
    😊

    • @likhithnagaraj79
      @likhithnagaraj79 11 місяців тому +1

      Nice❤

    • @yennaamme
      @yennaamme 11 місяців тому +1

      Kya bath hai.. kya bath!

    • @v-rex3206
      @v-rex3206 11 місяців тому +1

      Bro navu flag kalsilla
      Logo print agidhe

    • @likhithnagaraj79
      @likhithnagaraj79 11 місяців тому +1

      @@v-rex3206 bro but national emblem print aagidyalla

    • @v-rex3206
      @v-rex3206 11 місяців тому +1

      @@likhithnagaraj79 Hm adhu emblem.. flag alla

  • @nithinkumar7010
    @nithinkumar7010 8 місяців тому

    ತುಂಬಾ ಸೂಪರ್, ಇಸ್ರೋಗೆ ಧನ್ಯವಾದ ಗಳು ಸರ್ ಆದರೂ ಒಂದು ರೀತಿಯಲ್ಲಿ ಹೇಳುವುದಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಎಲ್ಲ ರೂ ಮುಂದುವರಿಯುತ್ತದ್ದಾರೆ ಆದರೆ ಭೂಮಿಯ ಮೇಲೆ ಇರುವ ಬರ್ಮುಡಾ ಟ್ರಿಯಾಂಗಲ್ ನ ಒಳಗೆ ಏನಿದೆ ಎಂದು ಹಾಗೂ ಬಾಹ್ಯಾಕಾಶ ಕ್ಕಿಂತ ಲೂ ಕೆಳಗೆ ಇರುವ ಮೋಡಗಳ ಲ್ಲಿ ಉಂಟಾಗುವ ಮಿಂಚು ಸಿಡಿಲು ಗಳನ್ನು ಕಂಡುಹಿಡಿಯಲು ಪ್ರಪಂಚದ ಎಲ್ಲ ದೇಶಗಳು ಪ್ರಮುಖ ವಾಗಿ ಅಮೆರಿಕ ಹಾಗೂ ರಷ್ಯಾ ದೇಶಗಳಿಗೆ ಇವತ್ತಿನವರೆಗೂ ಸಾಧ್ಯ ವಾಗಿಲ್ಲ

  • @kqchannelforyou
    @kqchannelforyou 11 місяців тому +5

    ಭಾರತೀಯನಾಗಿರುವುದಕ್ಕೆ ಹೆಮ್ಮೆ❤🇮🇳❤

  • @lokeshpanjikal8264
    @lokeshpanjikal8264 11 місяців тому +13

    🇮🇳Finally reached goal...💐💐💐

  • @ravikumardk525
    @ravikumardk525 11 місяців тому +7

    Lot of thanks to isro scientists great India very good explanation ❤🙏👍🇮🇳⭐️⭐️⭐️⭐️⭐️

  • @JeevanSamagar
    @JeevanSamagar 11 місяців тому +18

    Chandrayaan 3 has successfully soft landed on the South Pole of the Moon 🌝🇮🇳🚀.....

  • @chandrupujari7331
    @chandrupujari7331 11 місяців тому +2

    ಸಾಧಿಸಿರುವುದು ಕಡಿಮೆ ಸಾಧಿಸಬೇಕಾಗಿರುದು ತುಂಬಾ ಇದೆ. ಇಸ್ರೋ ವಿಜ್ಞಾನಿಗಳಿಗೆ ಶುಭಾಶಯಗಳು. 🇮🇳🙏👍💖👌

  • @vincentborges3574
    @vincentborges3574 11 місяців тому +4

    Congratulations ISRO. Proud moment to all Indians ✌️👍

  • @shriramns6141
    @shriramns6141 11 місяців тому +5

    Excellent Video Amar, well said. Each word is valuable.

  • @lokeshloki705
    @lokeshloki705 11 місяців тому +3

    🇮🇳🇮🇳🇮🇳🇮🇳ಅಭಿನಂದನೆಗಳು ನಮ್ಮ ಹೆಮ್ಮೆಯ ಇಸ್ರೋ ತಂಡಕ್ಕೆ 🙏🙏🙏🙏🙏👏👏👏👏👏🤝🤝🤝🤝🤝

  • @nagarajm8394
    @nagarajm8394 11 місяців тому +5

    ISRO ಅಭಿನಂದನೆಗಳು ಹಾಗೂ ಶುಭಾಶಯಗಳು 🎉😊🎉 ಅಮರ್ ಪ್ರಸಾದ್ 🎉 ನಾಗರಾಜ.

  • @sridharsanjeev3050
    @sridharsanjeev3050 11 місяців тому +7

    ಈಗ ದೇಶದ್ರೋಹಿ ಪರ ಕಾಚನಿಗೆ😂 ಯಾವುದ್ರಲ್ಲಿ ಹೊಡೆದ್ರೂ ಕಮ್ಮೀನೆ..

  • @yadavs9099
    @yadavs9099 11 місяців тому +1

    🚩🔱🙏🕉️ಕೃಷ್ಣಂ ವಂದೇ ಜಗದ್ಗುರು... | ಏಡುಕೊಂಡಳ ವಾಸ ವೆಂಕಟರಮಣ ಗೋವಿಂದ ಗೋವಿಂದ..
    ಶ್ರೀ ವೆಂಕಟೇಶ್ವರ ಸ್ವಾಮಿಯನು ಸ್ಮರಿಸಲು ಹೋದ ಸಂದರ್ಭದಲ್ಲಿ ಟೀಕೆ ಮಾಡಿದವರಿಗೆ ಈ ಗೆಲುವು ಸಮರ್ಪಣೆ....
    ಇಸ್ರೋ ತಂಡಕ್ಕೆ ಅಭಿನಂದನೆಗಳು ****🙏🚩🕉️🔱🇮🇳

  • @lokesh.s2219
    @lokesh.s2219 11 місяців тому +2

    all major scientists of the mission chandrayan 3 are from South india 😊🎉 jai South India

  • @AnilSharma-si8jt
    @AnilSharma-si8jt 11 місяців тому +7

    ದೇಶದ್ರೋಹಿ ಗಳಿಗೆ ಬರ್ನಾಲ್ ಕೊಡಿ 😅😅

  • @chandrasekhar-zu1sb
    @chandrasekhar-zu1sb 11 місяців тому +2

    🎉🎉 Congratulations to entire team of ISRO ... proud moment to all Indians.🌹🌹👍 "Mera Bharat mahan hai" 🙏🙏

  • @jsp9028
    @jsp9028 11 місяців тому +5

    MODI 26Hrs (that is more than 24Hrs) kelasa madiddare eee success ge. Please modi sacrifice bagge ondu video maadi sir

  • @noothanj9064
    @noothanj9064 11 місяців тому +7

    Waiting for yours this news❤

  • @yogeesh_kulal02
    @yogeesh_kulal02 11 місяців тому +2

    Proud to be Indian❤

  • @black-xv7rs
    @black-xv7rs 11 місяців тому +2

    Abj abudul ಕಲಾಂ sir ಇದ್ದಿದ್ರೆ ಅವರೆಷ್ಟು ಖುಷಿ ಪಡ್ತಾ ಇದ್ರು. ❤❤miss u ಮಿಸೈಲ್ man

  • @rathanmsshetty3662
    @rathanmsshetty3662 11 місяців тому +2

    ನಮ್ಮ ಪೂರ್ವಜರು ಮತ್ತು ಋಷಿಮುನಿಗಳು ಬಾಹ್ಯ ಆಕಾಶ ಬಗ್ಗೆಗೆ ತಿಳುವಳಿಕೆ ಯನ್ನು ತಿಳಿಸಿ

  • @TheSurajshetty
    @TheSurajshetty 11 місяців тому

    ಚೆನ್ನಾಗಿ ಹೇಳಿದ್ರಿ ಅಮರ್ ಸರ್...❤❤

  • @shashidharhegde6025
    @shashidharhegde6025 11 місяців тому +1

    Super video. Nice explanation Sir. Tq 🙏🙏... ❤️

  • @lokeshloki705
    @lokeshloki705 11 місяців тому

    ಧನ್ಯವಾದಗಳು🤝🤝🤝🤝🤝

  • @srikarnaidu7811
    @srikarnaidu7811 11 місяців тому +4

    Congratulations whole team of ISRO🎉

  • @srinivaskv4266
    @srinivaskv4266 11 місяців тому +2

    Good work masth maga

  • @shivurooo
    @shivurooo 11 місяців тому +2

    Sir congrats to u🎉🎉

  • @lokeshloki705
    @lokeshloki705 11 місяців тому

    7.31 ಸೂಪರ್ 👌

  • @manju3075
    @manju3075 11 місяців тому

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಸರ್ 🙏💐😊👍

  • @chanagoudahittalamani3699
    @chanagoudahittalamani3699 11 місяців тому +7

    ಜೈ ಹೊ ಇಸ್ರೊ

  • @rajashekarnuthi7602
    @rajashekarnuthi7602 11 місяців тому +2

    Congratulations 🇮🇳♥️✊

  • @rajashekarnuthi7602
    @rajashekarnuthi7602 11 місяців тому +5

    Congratulations to ISRO 🇮🇳♥️✊

  • @rajashekarnuthi7602
    @rajashekarnuthi7602 11 місяців тому

    Congratulations 🎉🎉💐💐

  • @PerfectBro..
    @PerfectBro.. 11 місяців тому

    Best information ❤

  • @shashidhardabari9979
    @shashidhardabari9979 11 місяців тому

    Voyejer connection sikkide

  • @dayanandn5834
    @dayanandn5834 11 місяців тому

    🙏 Namaste Amarprasad sir 🌸🕉️🌹

  • @Darepa634
    @Darepa634 11 місяців тому

    Thank you for amar brother 💐💐👍🙏

  • @bhimanagoudbinchageribbi876
    @bhimanagoudbinchageribbi876 11 місяців тому

    ಧನ್ಯವಾದ ಸರ

  • @pradeepappu6970
    @pradeepappu6970 11 місяців тому +1

    🎉🎉 God bless you 🙏🌹 India 🎉

  • @CHRayappagowda-of7qi
    @CHRayappagowda-of7qi 11 місяців тому +1

    Amarprasad your speech is very much great our ISRO is really very much great and also proud of India

  • @kumardev812
    @kumardev812 11 місяців тому

    Nice information ❤

  • @muppayyahiremath5840
    @muppayyahiremath5840 11 місяців тому +1

    supper

  • @RajuNaik-wd5tx
    @RajuNaik-wd5tx 11 місяців тому

    Sucessful sir super

  • @chethankumarc
    @chethankumarc 11 місяців тому +4

    space x bagge videos madi

  • @hdtv7247
    @hdtv7247 11 місяців тому

    Good message Sir 🙏🙏🙏🙏💞💞💞🙏🔥🔥🔥🔥🔥

  • @Sparkly._525
    @Sparkly._525 11 місяців тому +1

    Do a complete information video about Aditya L1 mission

  • @sagaranu6872
    @sagaranu6872 11 місяців тому

    Good speaking

  • @chandruhs2336
    @chandruhs2336 11 місяців тому

    Congratulations

  • @santhoshyadavgss54
    @santhoshyadavgss54 11 місяців тому

    Good information sir our 🌎

  • @kramesh6221
    @kramesh6221 11 місяців тому

    Sir good information pls

  • @siddarajun7216
    @siddarajun7216 11 місяців тому +2

    Make the video on chandrayana 1 success.....

  • @Cricketedits4523
    @Cricketedits4523 11 місяців тому

    Amar sir eg space satellite, space Telescope, international space Station ge astroid bandu crash aglva .Adhar bage information kodi sir

  • @sindunami9886
    @sindunami9886 11 місяців тому

    ಹಾಯ್ ಸರ್ ನಮಸ್ತೆ. ಚಂದ್ರಯಾನ ಯಶಸ್ವಿ ಹಿಂದಿನಾ ಇಸ್ರೋ ವಿಜ್ಞಾನಿಗಳು ಹಾಗು ಅವರ ಪರಿಶ್ರಮಕ್ಕೆ ನಮ್ಮ ಅಭಿನಂದನೆ.💐💐🙏🇮🇳🙏💐💐

  • @sanathkumar1763
    @sanathkumar1763 11 місяців тому +1

    Sir any posts about real estate
    Like how to start and some good information

  • @vinayakaedigashimoga333
    @vinayakaedigashimoga333 11 місяців тому +1

    ❤️

  • @user-zr1cz4ng7q
    @user-zr1cz4ng7q 11 місяців тому +2

    🙌 ಜೈ ಭಾರತ್ ಮಾತೆ

  • @jayashreeguruprasadrao1109
    @jayashreeguruprasadrao1109 11 місяців тому

    Vvvv interesting

  • @Nazarethjoyston
    @Nazarethjoyston 11 місяців тому +1

    🎉🎉🎉❤

  • @prajwalraj1644
    @prajwalraj1644 11 місяців тому +1

    ಚಂದ್ರ ಯಾನ ❤

  • @vijays9085
    @vijays9085 11 місяців тому +2

    Chandrayana-1 to Chandrayana-3 ವರೆಗೂ ಒಂದು video madi, ಏಕೆಂದರೆ Chandrayana-1 ಬಗ್ಗೆ ಅಷ್ಟು ಮಾಹಿತಿ ಇಲ್ಲ.

  • @sanmagadum07
    @sanmagadum07 11 місяців тому

    Proud moment for all of us!!

  • @coolperson4763
    @coolperson4763 11 місяців тому

    Jai Hind ❤

  • @manjunathmeti6722
    @manjunathmeti6722 11 місяців тому

    Good information sir 🙏
    I Love ISRO 🇮🇳 Jai Hind 🙏

  • @shashidharhegde6025
    @shashidharhegde6025 11 місяців тому +1

    JAI HIND 🇮🇳🇮🇳🇮🇳🇮🇳❤❤

  • @pg6920
    @pg6920 11 місяців тому +14

    Breaking news!! Drone Prathap launching Dronayan - 1 to moons west pole

  • @nandeeshgowda9093
    @nandeeshgowda9093 11 місяців тому

    Good contents 💚

  • @manjunathmeti6722
    @manjunathmeti6722 11 місяців тому +1

    Good evening sir 🙏

  • @vsachin7241
    @vsachin7241 11 місяців тому +1

    India make the unique things

  • @nanjundaiahvs2167
    @nanjundaiahvs2167 11 місяців тому +1

    Jaimodiji

  • @PrashanthPoojari87
    @PrashanthPoojari87 11 місяців тому

    ♥️♥️♥️

  • @vasanthikumar9940
    @vasanthikumar9940 11 місяців тому

    Amar prasab ISRO ge nimmindale jasti encouragement sigta ide.good Josh Andre heege irbeku.

  • @malinikn7527
    @malinikn7527 11 місяців тому

    ಇಸ್ರೋ ವಿಜ್ಞಾನಿ ಗಳಿಗೆ ಅಭಿನಂದನೆಗಳು..
    ಶತ ಕೋಟಿನಮನಗಳು...👏👏👏

  • @LukmanHakeemAIKhan
    @LukmanHakeemAIKhan 11 місяців тому

    Jai hind 🇮🇳🇮🇳🇮🇳

  • @mjrocker9728
    @mjrocker9728 11 місяців тому

    Pluto ಬಗ್ಗೆ ಮಾಹಿತಿ ಕೊಡಿ ಸರ್

  • @sandeepsandy8586
    @sandeepsandy8586 11 місяців тому

    Proud to be an Indian

  • @maheshmagadum206
    @maheshmagadum206 11 місяців тому

    Hi ಬ್ರೋ ನಿಮ್ ಸ್ಪೀಚ್ ತುಂಬಾ ಇಷ್ಟ ಆಯ್ತು ಚೆನ್ನಾಗಿ ಮಾತಾಡಿದ್ರಿ

  • @dayadaya6239
    @dayadaya6239 11 місяців тому +2

    ನಮೋ ಇಸ್ರೋ 🎉🎉

  • @dayanandah4879
    @dayanandah4879 11 місяців тому

    What is horizontal velocity and vertical velocity tell us in simple ways.

  • @srinivasamurthy2300
    @srinivasamurthy2300 11 місяців тому +3

    Congrats ISRO ❤❤❤❤

  • @imvivek06
    @imvivek06 11 місяців тому

    Technology and new invention is very important.. proud to be an indian🇮🇳❤🚩

  • @6santosh6
    @6santosh6 11 місяців тому

    10:54 gagannauts... Y fall for American terminologies?

  • @balakrishnam8689
    @balakrishnam8689 11 місяців тому

    🙏🙏🙏