DALIT LIVES MATTER | ರೈತನಿಗೆ GT MALL ತೋರಿಸಿದ್ದು ಮುಗಿದಿದ್ರೆ.. ಸ್ವಲ್ಪ ಈ ಕಡೆ ಬನ್ನಿ | RA CHINTAN

Поділитися
Вставка
  • Опубліковано 12 вер 2024
  • Join this channel :
    / @rachintan-ethicaljour...
    RA CHINTAN - ETHICAL JOURNALISM
    I will not compromise with any political party or organisation. You should look at the news and give your opinion. I have the common sense of accepting your suggestions and correcting them if they are wrong. Have love.
    Latest Uploaded Video : • BSNL | AMBANI | MODI |...
    Follow Us On:
    Facebook: / rachinthan
    X : x.com/rajournalism?s=21
    #gtmall
    #dalitnews
    #ambedkar
    #babasaheb
    #babasahebambedkar
    #babasahebambedkarjayanti
    #jaibhim
    #jaibhimstatus
    #jaibhimraobharat
    #jaibhimshayari
    #ambedkarism
    #ambedkarjayanti
    #ambedkartv
    #ambedkarjayanti2022
    #ambedkarfullscreenstatus
    #rachintan
    #dalitprotest
    #dalitindia
    #dhalithabandhu
    #dalitsamaj
    #dalittimes
    #kanshiramspeech
    #kanshiram
    #latestnews
    #viral_video
    #viralreels
    #viralvideo
    #viralsong
    #virul
    #virulshort
    #virulreels
    #virulvlogs
    #dalitriots
    #dalitpeoplesinindia
    #gtmalacontroversy
    #formerfakeerappa
    #drbrambedkar
    #bhimarmy
    #bhimraoambedkar
    #babasahebambedkar

КОМЕНТАРІ • 329

  • @Google123tube
    @Google123tube Місяць тому +202

    ಸರ್ ನಾನು ವಿಜಯಪುರದಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದೇನೆ.
    ವಿಜಯಪುರದಲ್ಲಿ ನಾನು ಮನೆ ಬಾಡಿಗೆ ಕೇಳಲು ಹೋದಾಗ ನಾನು ಒಬ್ಬ ದಲಿತನೆಂದು ತಿಳಿದ ತಕ್ಷಣ ನನಗೆ ಮನೆ ಬಾಡಿಗೆ ಕೊಡಲು ನಿರಾಕರಿಸಿದರು.
    ಇದರಿಂದ ನನಗೆ ತುಂಬಾ ನೋವಾಗಿದೆ 😭.
    ಜೈ ಭೀಮ 💙.

    • @rachintan-ethicaljournalis5404
      @rachintan-ethicaljournalis5404  Місяць тому +37

      ಮೊಬೈಲ್ ವಿಡಿಯೋ open ಮಾಡಿ ಆ ಜಾಗದಲ್ಲೇ ಪ್ರತಿಭಟಿಸಿ - ಇದೇ ಪರಿಹಾರ!

    • @Google123tube
      @Google123tube Місяць тому

      @@rachintan-ethicaljournalis5404ಏನು ಉಪಯೋಗ ಇಲ್ಲಾ ಸರ್. ಅವರ ಮನೆ ತಾನೆ ಅವರ ಕೊಡೊದ ಬಿಡೋದು ಅವ್ರಿಗೆ ಬಿಟ್ಟಿದ್ದು.
      ನಾ ಒಬ್ಬ ಪ್ರತಿಭಟನೆ ಮಾಡಿದ್ರೆ ಈ ಹಾಳಾದ ನ್ಯೂಸ್ ಚಾನೆಲ್ ಅವರ ಅದ್ನ ನಾ ಸತ್ರೂ ತೋರ್ಸಲ್ಲ. ಅವ್ರಿಗೆ ಬೇಕಾಗಿದ್ದು ದುಡ್ಡು ಅದ್ನ ಕೊಟ್ರೆ ಮಾತ್ರ ನ್ಯೂಸ್ ಅಷ್ಟೇ.
      ಆಮೇಲೆ ನಮ್ಮ ಜೀವಕ್ಕೆ ಸಂಕಷ್ಟ 💯.

    • @kalavatichalukya5395
      @kalavatichalukya5395 Місяць тому +22

      ನಾವು ಹುಬ್ಬಳ್ಳಿ ಯಲ್ಲಿ ವಾಸವಿದ್ದು ನಮಗೂ ಸಹ ಹೀಗೆ ಜಾತಿ ಕೆಳಿ ಮನೆ ಕೊಡುವುದಿಲ್ಲ

    • @raghavendranaik2877
      @raghavendranaik2877 Місяць тому +6

      Atrocities case haaki

    • @naveensirsi6402
      @naveensirsi6402 Місяць тому

      ಸರ್ ಇದನ್ನೂ ಹೇಳಿ ನಿಮಗೆ ಶಿಕ್ಷಕ ವೃತ್ತಿ ಸಿಕ್ಕಿದ್ದೇ ದಲಿತ ಅನ್ನೋ ಕಾರಣಕ್ಕೆ ನಿಜ ತಾನೇ,,,, ಅದು ಓಕೆ ಇದು ಯಾಕೆ ಬೇಡ?

  • @chandrumallesh3408
    @chandrumallesh3408 Місяць тому +86

    ಕುರುಡಾಗಿರುವ ನಮಗೆ ಪದೇ ಪದೇ ನಮ್ಮ ಕಣ್ಣುಗಳನ್ನು ತೆರೆಸುತ್ತಿರುವ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ❤️

  • @MallinathMallinathhemaji-yp2ld
    @MallinathMallinathhemaji-yp2ld Місяць тому +90

    ಭೂಮಿ ಮ್ಯಾಲೆ ಯಾವ ಜಾತಿ ಇಲ್ಲ ಇರೋದು ಮನುಷ್ಯ ಜಾತಿ ಒಂದೆ ಎಲ್ಲರೂ ಒಂದೆ ಜೈ. ಬುದ್ಧ. ಬಸವ. ಅಂಬೇಡ್ಕರ್

  • @AyeshaK-hb4sj
    @AyeshaK-hb4sj Місяць тому +72

    ದಯೆ ಯಿಲ್ಲದ ದರ್ಮ ನನಗೆ ಬೇಕಾಗಿಲ್ಲ

  • @VarunRai-vz4bb
    @VarunRai-vz4bb Місяць тому +36

    ಯಾಕೆಂದರೆ ಮಾದ್ಯಮದಲ್ಲಿ ಬ್ರಾಹ್ಮಣ ಇರ್ತಾರೆ ceo or ಪ್ರಧಾನ ಸಂಪಾದಕ ಇರ್ತಾರೆ ಎಲ್ಲ ಚಾನಲ್ ನಲ್ಲಿ ಮತ್ತೆ ಹೇಗೆ ವಿರೋಧ ಮಾಡ್ತಾರೆ

  • @bheemeshgorkal5238
    @bheemeshgorkal5238 Місяць тому +21

    ನಮ್ಮ ದೇಶದ ಪರಿಸ್ಥಿತಿ
    ದಲಿತರ ದುಸ್ಥಿತಿ sir 🙏🙏🙏🙏
    ಒಳ್ಳೆ ಮಾಹಿತಿ ಧನ್ಯವಾದಗಳು 👍👍

  • @vittalnin3941
    @vittalnin3941 Місяць тому +23

    ಪದೇ ಪದೇ ನಮ್ಮಂತಹವರಿಗೆ ಸದಾ ಕಣ್ಣುಗಳು ತೆರೆಯುವಂತಹ ಮುತು ವರ್ಜಿಗೆ ಅಭಿನಂದನೆಗಳು ಸರ್

  • @shrikanth588
    @shrikanth588 Місяць тому +14

    ದಯೆ ಯಿಲ್ಲದ ಧರ್ಮ ನಮಗೆ ಬೇಕಾಗಿಲ್ಲ. _ jai Bheem 💙

    • @vikas.svikku3750
      @vikas.svikku3750 Місяць тому +1

      ದಯೆ ಇಲ್ಲದ ಧರ್ಮ ಅಲ್ಲಪ್ಪ ದಯೆ ಇಲ್ಲದ ಜನರು 😔 ಜಾತಿ ಮೇಲು ಕೀಳು ಧರ್ಮದಲ್ಲಿಲ್ಲ ಧರ್ಮವನ್ನು ಪಾಲಿಸುವ ಕೀಳು ಮನಸ್ಥಿತಿ ಉಳ್ಳವರಲ್ಲಿದೆ

  • @hublishiv
    @hublishiv Місяць тому +20

    ದಲಿತ ಶಬ್ದ ಬಳಕೆಯನ್ನು ನಿಲ್ಲಿಸಿ.

  • @user-cm4ev8no9r
    @user-cm4ev8no9r Місяць тому +6

    ಒಳ್ಳೆಯ ಮಾಹಿತಿ ನೀಡುತ್ತಾ, ಜನರನ್ನು ಜಾಗೃತಗೊಳಿಸುವ ನಿಮ್ಮ ಈ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ❤❤❤🙏🙏🙏💐

  • @vikashalasangi8559
    @vikashalasangi8559 Місяць тому +14

    ನಮ್ಮ ಊರಲ್ಲಿ ಇನ್ನು ಗುಡಿ ಒಳಗೆ ಪ್ರವೇಶ ಕೊಡೋದಿಲ್ಲ sir
    ಇದು ಯಲ್ಲಾ ಹಳ್ಳಿಗಳಲ್ಲಿ ಇದು ಇನ್ನು ಜಾರಿಯಲ್ಲಿ ಇದೆ ಅದೇ ಯಾರು ಮಾತಾಡಲ್ಲ ಯಾಕೆ???

    • @user-xy8ye9cs1x
      @user-xy8ye9cs1x Місяць тому

      @@vikashalasangi8559 good vikas brother 👌🇮🇳⚖️🇮🇳⚖️🇮🇳⚖️
      On the 🌎🌍 earth it's a only two of the caste, ondu male, innondu female.., innu.. matter andre...
      Melu keelu... ... ...
      Oonch neech.... ... ... ...
      Chota badaa...
      Badava damanita shoshaka...
      Shreshtha tuchha... Annodanne agenda aagi itkondiro manuvaada anno paakhandi dhaarmik gulaamgiriyanne dhikkarisuva ... Alvaa..., jai bheem jai juhaar, jai phule, periyaar, jai ambedkar ji, jai samvidhan jai education jai vijnyan jai kisaan jai annadata jai moolnivasi jai aadivasi jai bahujan Buddh Bhoomi jai Bhaarat. 🌍🇮🇳⚖️🌈💪💙💯🗣️💚✊👤👥💗🤝🤽🤽🤽🤽🤽🤽🇮🇳🤽🇮🇳🤽💙⚖️💙⚖️💙🇮🇳💯

  • @tirupatirathod4287
    @tirupatirathod4287 Місяць тому +8

    ಸರ್ ನನಗೆ ತಮ್ಮ ಮೇಲೆ ಎತ್ತರ ಎತ್ತರದ ಗೌರವ ಮೂಡಿತು ಇಂದು...🙏🙏🙏

  • @ismailahmedshafi
    @ismailahmedshafi Місяць тому +25

    ಜೈ ಜವಾನ್ ಜೈ ಕಿಸಾನ್
    ಜೈ ಭೀಮ್

  • @ShivaKumar-xw4qu
    @ShivaKumar-xw4qu Місяць тому +24

    ಸರ್ ನಮ್ಮ ಜನ ತುಂಬಾ ಚೆನ್ನಾಗಿ ಓದಿದರೆ ಆದ್ರೆ ಅನ್ಯಾಯ ಮುಂದೆ ಬರಲ್ಲ ಅದೇ ಪ್ರಾಬ್ಲೆಮ್.

  • @shivuns4569
    @shivuns4569 Місяць тому +36

    "ಬುದ್ಧನ "ಅನುಯಾಯಿಗಳಾಗಿ ಮೊದಲು.

  • @darshanc9938
    @darshanc9938 Місяць тому +17

    ನಾನು ಬೆಂಗಳೂರಿಗೆ ಬಂದು 3ತಿಂಗಳು ಆಯ್ತು ಬೆಂಗಳೂರಲ್ಲಿ ಮನೆ ಕೇಳಿದಾಗ ಮೊದಲು ಕೇಳೋದು ಜಾತಿ ಇದನ್ನ ಕೇಳಿ ತುಂಬಾ ಬೇಜಾರು ಆಯ್ತು ಸರ್

  • @vaseemofficial
    @vaseemofficial Місяць тому +8

    Not only farmers,
    And not invited Ex President of India for Ram Mandir Foundation inauguration because of lower cast

  • @kmabdulrahiman3356
    @kmabdulrahiman3356 Місяць тому +12

    ರಾ--ಚಿಂತನ್ ಸರ್ ನಿಮ್ಮ ಪ್ರತಿಯೊಂದು ವಿಡಿಯೋ ನೋಡುವಾಗ ನಿಮ್ಮ ಮೇಲೆ ಇನ್ನಷ್ಟು ಅಭಿಮಾನ ಜಾಸ್ತಿ ಆಗುತ್ತೆ...ಯಾಕೆಂದರೆ ನಿಮ್ಮ ವಿಶ್ಲೇಷಣೆ ಅಷ್ಟು ಅದ್ಭುತವಾಗಿದೆ...ಈ ನಿಮ್ಮ ಮಾಧ್ಯಮ ಸೇವೆ ನೂರು ಕಾಲ ಬಾಳಲಿ ಎಂದು ಹಾರೈಸುತ್ತಾ❤

  • @shivarajgn5014
    @shivarajgn5014 Місяць тому +8

    ನನ್ನ ಹೆಸರು ಶಿವು, ನಾನು ಗೌಡ್ರು ಮನೆ ಹುಡುಗ, ನಾನು ಮನಸಾರೆ ತುಂಬಾ ಇಷ್ಟ ಪಟ್ಟು ಪ್ರೀತಿಸಿದ ಹಾಗೂ ಪ್ರೀತಿಸುತ್ತಿರುವ ಹುಡುಗಿ ಬಂದು ಇದೇ ದಲಿತ ಮನೆಗೆ ಸೇರಿದವಳು. ನಾನು ಯಾವತ್ತಿಗೂ ಅವಳನ್ನ ಕೆಟ್ಟದಾಗಿ ನೋಡಿದವನಲ್ಲ, ಬೇರೆವಳು ಅಂದುಕೊಂಡವನಲ್ಲ , ಕಾರಣಾಂತರಗಳಿಂದ ಮದುವೆ ಆಗಲು ಆಗಲಿಲ್ಲ ಈಗಲೂ ಹತ್ತು ವರುಷ ಗಳಿಂದ ತುಂಬಾ ಪ್ರೀತಿ ಮಾಡ್ತಿದ್ದೇವೆ.ಮಾಡ್ತಿದ್ದಿವಿ ....... Miss u 😭😭😭😭😭😭 ashu chinnu

    • @sundarmurthy2288
      @sundarmurthy2288 Місяць тому +2

      ನಿಮ್ಮ ಪ್ರೀತಿಗೆ ಜಯವಾಗಲಿ, ಶುಭವಾಗಲಿ, ನಿಮ್ಮ ಪ್ರೀತಿ ನವ ದಂಪತಿಗಳಾಗಿ ಸಂಸಾರ ಮಾಡಿ.

    • @shivarajgn5014
      @shivarajgn5014 Місяць тому

      @@sundarmurthy2288 ❤️

    • @user-xy8ye9cs1x
      @user-xy8ye9cs1x Місяць тому +1

      @@shivarajgn5014 shivannavre..., good, but samvidhaanik vaaggi, yaavde kaarnakku hedarade madve aagbekittu, uper caste & lower caste viruddhave taane... Kraantikari basavannanavru, phule, periyaar, chatrapati shivaji, chatrapati shaahu ji, hajrat teepu ji, sant kabeeraru, guru ravidas, guru naanak ji, Baba fareed ji, sant Shareef ji, our national hounarable president Dr APJ Abdul Kalam ji, baabu jag jeevan Prasad ji, bihaar political leaders karpoori thaakur ji, sonelal patel ji, innu ect ect, ee Ella mahamanavtavaadi aadarshigalu... Vachanagala moolak, raajkiya moolaka, vidde& vyaddyakiya aaraikeya moolaka sarva prakara saarvatrikvaagi elections nalli vote maadodra moolak naavellru samaanaru, bheda bhaav, melu keelu, oonch neech anno bhaavaneyannu hodedaakalillave, haagenilla Shiva...,
      Ond maatu...

    • @manasamagu1450
      @manasamagu1450 Місяць тому

      @@shivarajgn5014 hi

  • @soulfulalways5612
    @soulfulalways5612 Місяць тому +4

    ಸತ್ಯ ಮಾತು 😊 ತುಂಬಾ ಸ್ಪಷ್ಟವಾಗಿ ತುಂಬಾ ದಿಟ್ಟವಾಗಿ ಹೇಳಿದಿರಿ

  • @sudarshansudhi8583
    @sudarshansudhi8583 Місяць тому +2

    ಹೌದು ಸರ್ 😢.... ನೆನೆಸಿಕೊಂಡ್ರೆ ರಕ್ತ ಕುಧಿಯುತ್ತೆ...

  • @mohantdugli7353
    @mohantdugli7353 Місяць тому +4

    👆💐🎉😊❤👌👌👌ಚಿಂತನ್ ಸ್ವಾಮಿ ಮತ್ತು ಜೈ ಸಂವಿಧಾನ 🙏🙏🙏👍👍👍❤😊🎉💐.

  • @poornimagb3829
    @poornimagb3829 Місяць тому +9

    ಹೌದು ಸರ್ ನಮ್ಮೂರಲ್ಲಿ ಇವತ್ತಿಗೂ ದೇವಸ್ಥಾನದಲ್ಲಿ ಹೊರಗೆ ನಿಲ್ಲಬೇಕು.

    • @spreadgospelministries27
      @spreadgospelministries27 Місяць тому

      Village name

    • @venkyvenky-oy1en
      @venkyvenky-oy1en Місяць тому

      Yav ooru

    • @ksp5404
      @ksp5404 Місяць тому

      ​@user-yr8zy4bk1yನಿಮ್ಮದು ಯಾವ ಧರ್ಮ ಅಯ್ಯಾ

    • @sridarasagar4247
      @sridarasagar4247 Місяць тому

      ಬೇವರ್ಸಿ ಮನುವ್ಯಾದಿ ದೇವರುಗಳ ಅವಶ್ಯಕತೆ ಇಲ್ಲ ಅಲ್ಲವೇ ಸ್ನೇಹಿತರೇ

    • @sridarasagar4247
      @sridarasagar4247 Місяць тому

      ​@user-yr8zy4bk1yಬೇವರ್ಸಿ ನಾಯಿ ಪೇಕ್ ಅಲ್ವ ತುಕಾಲಿ ಸಾಬನಾ ನಾಯಿನ ನೀನು

  • @JayaRam-ts3ok
    @JayaRam-ts3ok Місяць тому +6

    ಒಳ್ಳೆಯ ಮಾಹಿತಿ ಸರ್ ಕ್ರಾಂತಿಕಾರಿ ಬದಲಾವಣೆ ಅಗಲಿ ಸರ್ .ಅಂಜಿಕೆ.ಭಯ. ಬಿಡಬೇಕಿದೆ .jai bheem....

  • @raghuvishnu2562
    @raghuvishnu2562 Місяць тому +2

    ಅತ್ಯುತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು🙏🙏🙏🙏

  • @advocatedrskd8218
    @advocatedrskd8218 Місяць тому +2

    ಅದ್ಭುತವಾದ ಸತ್ಯ ಚಿಂತನೆ ...ವಿಶ್ಲೇಷಣೆ.....!!🙏

  • @basavarajraju5219
    @basavarajraju5219 Місяць тому +10

    Yake e janakke artha agthilla dalitgaru kuda manushyaru thane . ನಾವೆಲ್ಲರೂ ಒಂದೇ ಆದ್ರೆ ನಮ್ಮ ದೇಶ ಗಟ್ಟಿ ಆಗೋದು

  • @user-pf2rx4gw5c
    @user-pf2rx4gw5c Місяць тому +4

    Good Speech Brother

  • @sathishkumarlk3137
    @sathishkumarlk3137 Місяць тому +3

    ರಾ ಚಿಂತನ್ ಅವ್ರೇ ನಿಮಗೆ❤❤ ಜಯವಾಗಲಿ 🎉🎉🎉

  • @sudeepskalekale9525
    @sudeepskalekale9525 Місяць тому +2

    Good job brother 🙏👍 Jay Bheem 🙏💙💐🙏

  • @preethamj8643
    @preethamj8643 Місяць тому +1

    JAI BHIM 🙏

  • @ravihp5210
    @ravihp5210 Місяць тому +5

    Hi bro love you your information and attitude and social concerns❤❤❤❤

  • @ಹಾಲಸ್ವಾಮಿಆರ್
    @ಹಾಲಸ್ವಾಮಿಆರ್ Місяць тому +11

    ಮೇಲ್ಜಾತಿಯವರ ಮನೆ ಒಳಗೆ ಬೇಡಗುರೂ ಅದರ ಅವಶ್ಯಕತೆಯೂ ಇಲ್ಲ. ಆದರೆ ಊರಿನ ಒಳಗೂ ಪ್ರವೇಶವಿಲ್ಲ. ಇದೆಂಥ ಅಸ್ಪೃಶ್ಯತೆ🤦

  • @mnparashivamurthyparashiva7548
    @mnparashivamurthyparashiva7548 Місяць тому +2

    ನಿಮ್ಮಂಥ ಸ್ವಾಭಿಮಾನಿ ಈ ಸಮಾಜಕ್ಕೆ ಪೂರಕ ಜೈಭೀಮ್ 💐👍💙💙💙

  • @parashuramb9332
    @parashuramb9332 Місяць тому +4

    Good ಎಪಿಸೋಡ್ sir ❤❤ Truth speak❤❤

  • @sureshs1185
    @sureshs1185 Місяць тому

    Jai Bheem Ra Chinthan sir✊✊✊

  • @goutam3575
    @goutam3575 Місяць тому +3

    ಒಳ್ಳೆಯ ಮಾಹಿತಿ ಮತ್ತು ಸಂದೇಶ.

  • @dgadilinga6423
    @dgadilinga6423 Місяць тому +2

    ನಮ್ಮೂರಲ್ಲೂ ಗುಡಿಯಲ್ಲಿ ಪ್ರವೇಶವಿಲ್ಲ....
    Shanavasapura (pt) Siruguppa (Tq) Ballari (Dt)..

  • @fakkirappachalavadi3671
    @fakkirappachalavadi3671 Місяць тому +4

    Jai beem sir

  • @naganurravi218
    @naganurravi218 Місяць тому +1

    You are right Sir.. 👌🏻👌🏻🙏🏻

  • @ramgudde1167
    @ramgudde1167 Місяць тому +3

    Super sir JAI BHEEM 🙏

  • @divyajesurajc8797
    @divyajesurajc8797 Місяць тому +2

    Super sir

  • @somappahsomu1627
    @somappahsomu1627 Місяць тому +2

    Yes ಜೈ ಬಸವಣ್ಣ

  • @anilkumarar2637
    @anilkumarar2637 Місяць тому +2

    ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ
    ಹೊಲೆಯನ ಮನೆಯ ಕತ್ತಲೆಗಿಲ್ಲ ಜಾತಿ
    ಗೌಡನ ಮನೆಯ ತಿನ್ನೋ ಅನ್ನಕ್ಕಿಲ್ಲ ಜಾತಿ
    ಬ್ರಾಹ್ಮಣನ ಮನೆಯ ಕುಡಿವ ನೀರಿಗಿಲ್ಲ ಜಾತಿ
    ಅರಸನ ಮನೆಯೊಳಗಣ ಗಾಳಿಗಿಲ್ಲ ಜಾತಿ
    ಕುರುಬನ ಮನೆಯ ಕುರಿಗಳಿಗಿಲ್ಲ ಜಾತಿ
    ಕಾಮಕ್ಕಿಲ್ಲ ಜಾತಿ,ಗರಿ ಗರಿ ನೋಟಿಗಿಲ್ಲ ಈ ಜಾತಿ
    ಮಡಿದು ಮಲಗೊ ಮಣ್ಣಿಗಿಲ್ಲ ನಿನ್ನ ಜಾತಿ
    ಅರಿಯೋ ಓ ಜಾತಿವಾದಿ ಬೇವರ್ಸಿ
    ನಾಳೆ ಸಾಯುವೆ ಈಗಿನ ಬದುಕ ಜಾತಿ ಬಿಟ್ಟು ಬದುಕು

  • @srinivasakn1153
    @srinivasakn1153 Місяць тому +5

    ಜೈ ಭೀಮ್

  • @nmurthyvishanunmurthyvisha3998
    @nmurthyvishanunmurthyvisha3998 Місяць тому

    ಜೈಭೀಮ್ 🙏🙏🙏🙏

  • @zbccbz7280
    @zbccbz7280 Місяць тому +2

    "Dayawe Dharmada Moola" E Gaademaatu sullagide sir but you Very well Explained. i would like to appreciate your guts and Social concerns 🙏

  • @sunithadigitalstudio4254
    @sunithadigitalstudio4254 Місяць тому

    well said bro jai bhim

  • @shankarbk2531
    @shankarbk2531 Місяць тому

    ಸತ್ಯ ಸರ್...

  • @prasadsj5014
    @prasadsj5014 Місяць тому +4

    ಎಲ್ಲಾ ಮನುವಾದಿ ಚಾನಲ್ಗಳು ಅದಾವ.... ಯಾವ ಚಾನಲ್ ಮುಂದೆ ಬರಲ್ಲ....

  • @nagarajks2891
    @nagarajks2891 Місяць тому

    ದಯೆ ಇಲ್ಲದ ಧರ್ಮ ನಮಗೇಕೆ.... jai bheem...

  • @gireeshah8433
    @gireeshah8433 Місяць тому

    Jai beem❤❤🎉

  • @Nagukumar4176
    @Nagukumar4176 Місяць тому

    ಜೈ ಭೀಮ್ ❤

  • @786chirun
    @786chirun Місяць тому

    👏👏👏 ನಿಮ್ಮಂತ ನಿಷ್ಠಾವಂತ ಚಾನಲ್ ಗಳು ನಮಗೆ ಅವಶ್ಯಕತೆ ಇದೆ ಥಾಂಕ್ ಯು ಸರ್ 🙏🙏🙏

  • @rama-dv6kn
    @rama-dv6kn Місяць тому +1

    I salute to you bro for your concern .... Good video,.sir.

  • @user-uv5dt8pe7r
    @user-uv5dt8pe7r Місяць тому

    ಹಿಂದೂ ಧರ್ಮ ಬಿಡಿ ಮುಂದೊಂದು ದಿನ ಅವರಿಗೂ ಇದೆ ಗತಿ ಮಾಡ ಬಹುದು

  • @manjunathan3032
    @manjunathan3032 Місяць тому +1

    ಸೂಪರ್

  • @annasaheblkamane6664
    @annasaheblkamane6664 Місяць тому +1

    Great message sir please speach strong Guru God bless forever

  • @Miss-Vedha
    @Miss-Vedha Місяць тому +1

    Super

  • @Paramhsa
    @Paramhsa Місяць тому

    Jai bhim

  • @sunilrao4801
    @sunilrao4801 Місяць тому +1

    Yes brother,

  • @amaasasamskritikakendravyc1587
    @amaasasamskritikakendravyc1587 Місяць тому +1

    ಚಿಂತನ್ ಬ್ರದರ್ ನಿಮಗೆ ಶರಣು..‌.
    ❤❤❤❤

  • @tarunkumar.starunkumar.s1300
    @tarunkumar.starunkumar.s1300 Місяць тому

    Till where Reservation is present there is no equality

  • @shivappa520
    @shivappa520 Місяць тому +2

    ನಿಜವಾಗಿಯೂ ನಂಗೆ ಇದೇ ಯೋಚನೆ ಬಂತು ಸಾರ್.

  • @user-jx3vc6iv3o
    @user-jx3vc6iv3o Місяць тому +2

    ಚಿಂತನ್ ಸರ್ ದಲಿತ ಪದ ಬೇಡ. ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ ಎಂದು ವಿವರಿಸಿ

  • @jaganr8423
    @jaganr8423 Місяць тому +2

    Jai bheem sir

  • @user-uy3ux2xf2y
    @user-uy3ux2xf2y Місяць тому

    Well talk.we have to talk about SC welfare, removal of untouchability.enterence to temple etc etc.❤👍👏🙏❤️

  • @chidanandahosmanichidanada1124
    @chidanandahosmanichidanada1124 Місяць тому +1

    Jai Bheem 💙💐💐

  • @izzoizz6166
    @izzoizz6166 Місяць тому +1

    ಹಾಗಾದರೆ ಹಿಂದೂಗಳು ಅಂದರೆ ಯಾರು...

  • @skcreations6017
    @skcreations6017 Місяць тому

    Jai shree ram❤

  • @BeHuman-vm3cq
    @BeHuman-vm3cq Місяць тому +1

    Jai bheem 🙏🙏🙏

  • @rangaswamy.tiptur
    @rangaswamy.tiptur Місяць тому +1

    Super Anna 💐
    Namaskaragalu ❤

  • @nageshnaga2596
    @nageshnaga2596 Місяць тому +1

    Nija sir jai bheem 💯💙

  • @qw4739
    @qw4739 Місяць тому +2

    ಇಲ್ಲಿಯ ವರೆಗೂ ಯಾರು ಮಾಡಿರದ ವಿಷಯವನ್ನು ನೀವು ಮಾಡಿದ್ದೀರಾ 🙏🏾🙏🏾

  • @ambareshav-kv7ke
    @ambareshav-kv7ke Місяць тому

    ಜೈ ಭೀಮ್,ಜೈ ವಾಲ್ಮೀಕಿ

  • @raghuds5010
    @raghuds5010 Місяць тому

    Super speech sir.... jaibheem

  • @basavanaayaka1193
    @basavanaayaka1193 Місяць тому

    Handsup brother ♥️🙏

  • @hpcreations1606
    @hpcreations1606 Місяць тому

    Tumba chennagi matadidira sir. mansannu teresuva kelasa

  • @naveenenl3070
    @naveenenl3070 Місяць тому +1

    Jai Bheem Sir ನಾನು ನಿಮ್ಮ ಅಭಿಮಾನಿ

  • @manjunathkelaginamani1156
    @manjunathkelaginamani1156 Місяць тому +1

    Jai bheem

  • @sreenivasamurthyb8047
    @sreenivasamurthyb8047 Місяць тому

    ಅದ್ಭುತ ವಿಶ್ಲೇಷಣೆ

  • @ranganath4063
    @ranganath4063 Місяць тому

    ಜೈಭೀಮ್ 💙💙💙 ಸರ್ 🙏

  • @jayaramaiahjayaramaiah6606
    @jayaramaiahjayaramaiah6606 Місяць тому

    Super. Sir. Godbless. You. Thank. Yuo

  • @Vinil5557
    @Vinil5557 Місяць тому

    Jai bheem 💙

  • @user-ft3qt8iy1r
    @user-ft3qt8iy1r Місяць тому

    ಅದ್ಭುತವಾದ ಮಾತು ಸತ್ಯ

  • @manjuladevi7693
    @manjuladevi7693 Місяць тому

    👌👌🙏🙏 jai bhim namo buddha

  • @kombinavar1027
    @kombinavar1027 Місяць тому

    ಇವತ್ತಿಗೂ ದೇವಸ್ಥಾನದ ಒಳಗೆ ಪ್ರವೇಶ ಇಲ್ಲ ನಮ್ಮ ಹಳ್ಳಿಗಳಲ್ಲಿ

  • @dandappakakhandaki
    @dandappakakhandaki Місяць тому

    True sir🙏🙏

  • @prabhakarj185
    @prabhakarj185 Місяць тому

    Correct 💯

  • @KiranKumar-ob7xt
    @KiranKumar-ob7xt Місяць тому

    Jai Bheem Anna 🇪🇺

  • @user-tw7qr8kx2g
    @user-tw7qr8kx2g Місяць тому

    Super sir Jai

  • @ShamKumar-oo9zn
    @ShamKumar-oo9zn Місяць тому

    Super .sir..super.

  • @rangaramum8241
    @rangaramum8241 Місяць тому

    Super. Speech

  • @munirajudv8975
    @munirajudv8975 Місяць тому

    Sir super sir always u r rock

  • @BheemaSiruguppa-zq2yw
    @BheemaSiruguppa-zq2yw Місяць тому

    💯reyle sir 🥺🥺 Jai bheem sir I miss you baba

  • @sharanappasharanappa3735
    @sharanappasharanappa3735 Місяць тому +1

    ಸರ್.ನಾನು ಖಾಸಗಿ ಕಂಪೆನಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದೆನೆ.ಇಂದು ನಾನು ನನ್ನ ಕೆಲಸಕ್ಕೆ ಸ್ವಂತ ಆಟೋ ತೂಗಿಸಿಕೊಂಡು ಬಂದೆ.ಅಲ್ಲಿನ ಮೆನ್ ಗೇಟ್ ಸೆಕ್ಯೂರಿಟಿ ಗಾರ್ಡ್ ನನ್ನ ಆಟೋ ಒಳಗಡೆ ಬಿಡಲಿಲ್ಲ.ಇದರಿಂದ ನನಗೆ ತುಂಬಾ ಮನಸ್ಸಿಗೆ ನೋವಾಗಿದೆ. ಬಿಲ್ಲ್ಡರ್ ಜೂತೆ ಮಾತನಾಡಿದ ಮೇಲೆ ಒಳಗೆ ಬಿಟ್ರು.

  • @raviyalagod2258
    @raviyalagod2258 Місяць тому +2

    In india Dalits are still dalits and deprived Because of Dalit leaders..and.one who in higher position in government offices by sc st reservation not come forword to uplift dalits economically, socially and promoting education ......NO UNITY SUFFER GURANTEE...

  • @bhagavantkambar8903
    @bhagavantkambar8903 Місяць тому

    Super boss👌👌👌👌👌

  • @JeevaSunil-dp7tx
    @JeevaSunil-dp7tx Місяць тому

    hi sir
    I'm proud of your work and thoughts
    I'm requesting you, why should you open the hotel on the name of bahusankyata or dalit
    If you already done it ?show through the your channel, you will be model for many people
    Let the changes start from your
    jai bheem ✊✊✊

  • @indreshav437
    @indreshav437 Місяць тому

    🙏🙏🙏super