ಅಣ್ಣಾ🙏 ಈ ಅದ್ಭುತವಾದ ಪಾಠಕ್ಕಾಗಿ ತಂದೆಯಾದ ದೇವರಿಗೆ ಕೋಟಿ ಸ್ತೋತ್ರ. ದೇವರು ತನ್ನ ಚೊಚ್ಚಲ ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಯನ್ನು ವಾಕ್ಯದ ಮುಖಾಂತರ ಬಿಡಿಸಿ ವಿವರಿಸಿರುವುದಕ್ಕಾಗಿ ಧಾನ್ಯವಾದಗಳು. ಪಸ್ಕವನ್ನು ನೇಮಿಸಿದ ಉದ್ದೇಶ, ಅದರ ಮಹತ್ವ ಮತ್ತು ಆಶೀರ್ವಾದವನ್ನು ಗ್ರಹಿಸುವುದಕ್ಕೆ ಆತನಿಂದ ಕರೆಯಲ್ಪಟ್ಟ, ಆರಿಸಲ್ಪಟ್ಟ ಮತ್ತು ನಂಬಿಗಸ್ಥರಾದ ಚೊಚ್ಚಲ ಮಕ್ಕಳಿಗೆ ಮಾತ್ರ ಸಾಧ್ಯ. ಅದು ಆತನ ಸುಚಿತ್ತವೆ ಹೌದು. ಆತನು ತನ್ನ ಸುಚಿತ್ತದ ಪ್ರಕಾರ ಸತ್ಯಬೋಧನೆಯ ವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಆತನ ಸೃಷ್ಟಿಗಳಲ್ಲಿ ಪ್ರಥಮಫಲದಂತಾದೆವು.
ನಿಮ್ಮ ಮನೋನೇತ್ರಗಳನ್ನು ಬೆಳಗಿಸಿದ ಪರಮ ತಂದೆಗೆ ಅನಂತ ಸ್ತೋತ್ರಗಳು🙏 ದೈವಿಕ ಯೋಜನೆಯಲ್ಲಿ ನಿಮ್ಮ ಪಾತ್ರ ಏನೆಂದು ಗುರುತಿಸುವುದು ಮೊದಲ ಸಾಧನೆ, ಇದರಲ್ಲಿ ಪ್ರತಿಯೊಬ್ಬರೂ ಸಹಾ ತಾವೇ ಒತ್ತಾಯ ಪೂರ್ವಕವಾಗಿ ಆತನ ರಾಜ್ಯದಲ್ಲಿ ಪ್ರವೇಶಿಸಬೇಕಿದೆ. ಎಲ್ಲರೂ ನಾವು ನೀವುಗಳೆಲ್ಲರೂ ಸ್ಪರ್ಧೆಗೆ ಆಹ್ವಾನಿತರೇ ಆದರೆ ಅಂತಿಮ ಗುರಿ ಸಾಧನೆಯ ತನಕ ಒಂದೊಂದು ಹಂತದ ಆಯ್ಕೆ ಮುಂದಕ್ಕೆ ಊರ್ಜಿತರನ್ನಾಗಿಸುತ್ತದೆ, ಪರಮ ತಂದೆಗೆ ಆಪ್ತರನ್ನಾಗಿಸುತ್ತದೆ. ಧನ್ಯವಾದ ಸಹೋದರಿ ನಿಮ್ಮ ವಿವರವಾದ ಸೂಕ್ತ ಟಿಪ್ಪಣಿಗೆ🙏
ಅಣ್ಣಾ🙏
ಈ ಅದ್ಭುತವಾದ ಪಾಠಕ್ಕಾಗಿ ತಂದೆಯಾದ ದೇವರಿಗೆ ಕೋಟಿ ಸ್ತೋತ್ರ. ದೇವರು ತನ್ನ ಚೊಚ್ಚಲ ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಯನ್ನು ವಾಕ್ಯದ ಮುಖಾಂತರ ಬಿಡಿಸಿ ವಿವರಿಸಿರುವುದಕ್ಕಾಗಿ ಧಾನ್ಯವಾದಗಳು. ಪಸ್ಕವನ್ನು ನೇಮಿಸಿದ ಉದ್ದೇಶ, ಅದರ ಮಹತ್ವ ಮತ್ತು ಆಶೀರ್ವಾದವನ್ನು ಗ್ರಹಿಸುವುದಕ್ಕೆ ಆತನಿಂದ ಕರೆಯಲ್ಪಟ್ಟ, ಆರಿಸಲ್ಪಟ್ಟ ಮತ್ತು ನಂಬಿಗಸ್ಥರಾದ ಚೊಚ್ಚಲ ಮಕ್ಕಳಿಗೆ ಮಾತ್ರ ಸಾಧ್ಯ. ಅದು ಆತನ ಸುಚಿತ್ತವೆ ಹೌದು.
ಆತನು ತನ್ನ ಸುಚಿತ್ತದ ಪ್ರಕಾರ ಸತ್ಯಬೋಧನೆಯ ವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಆತನ ಸೃಷ್ಟಿಗಳಲ್ಲಿ ಪ್ರಥಮಫಲದಂತಾದೆವು.
ನಿಮ್ಮ ಮನೋನೇತ್ರಗಳನ್ನು ಬೆಳಗಿಸಿದ ಪರಮ ತಂದೆಗೆ ಅನಂತ ಸ್ತೋತ್ರಗಳು🙏
ದೈವಿಕ ಯೋಜನೆಯಲ್ಲಿ ನಿಮ್ಮ ಪಾತ್ರ ಏನೆಂದು ಗುರುತಿಸುವುದು ಮೊದಲ ಸಾಧನೆ, ಇದರಲ್ಲಿ ಪ್ರತಿಯೊಬ್ಬರೂ ಸಹಾ ತಾವೇ ಒತ್ತಾಯ ಪೂರ್ವಕವಾಗಿ ಆತನ ರಾಜ್ಯದಲ್ಲಿ ಪ್ರವೇಶಿಸಬೇಕಿದೆ.
ಎಲ್ಲರೂ ನಾವು ನೀವುಗಳೆಲ್ಲರೂ ಸ್ಪರ್ಧೆಗೆ ಆಹ್ವಾನಿತರೇ ಆದರೆ ಅಂತಿಮ ಗುರಿ ಸಾಧನೆಯ ತನಕ ಒಂದೊಂದು ಹಂತದ ಆಯ್ಕೆ ಮುಂದಕ್ಕೆ ಊರ್ಜಿತರನ್ನಾಗಿಸುತ್ತದೆ, ಪರಮ ತಂದೆಗೆ ಆಪ್ತರನ್ನಾಗಿಸುತ್ತದೆ.
ಧನ್ಯವಾದ ಸಹೋದರಿ ನಿಮ್ಮ ವಿವರವಾದ ಸೂಕ್ತ ಟಿಪ್ಪಣಿಗೆ🙏
Amen hallelujah thank you Jesus Amen amen hallelujah hallelujah 🙏🙏🙏🙏🙏🙏🙏🙏🙏
🙏🙏👌👌❤️ Amen
Praise the lord ✝️🙌🙏
Amen 🙏
❤🙌👌🙏🙇💖
Vandanegalu sir ❤🎉amen
ವಂದನೆಗಳು 🙏🏻 ಈ ಪಾಠ ದಿಂದ ತಮಗೆ ಅರ್ಥವಾದ ಮುಖ್ಯಾಂಶಗಳೇನು?❓
He is the source of blessings, protection, and health, among other critical things in life. For this, we should say thank you every day🙏
Every trial of this temporary life has a tough lesson to learn and upgrade to the next level.
S brother ನಿತ್ಯ ಜೀವಕ್ಕಾಗಿ ಪ್ರಯಾಸ.@@PerfectBibleStudy