ನಿಮ್ಮ ಸ್ವಂತ ವಾಹನದಲ್ಲಿ ಬರುವುದಾದರೆ, ನೀವಿರುವ ಸ್ಥಳದಿಂದ GOOGLE MAP ಓಪನ್ ಮಾಡಿ 'ಪಂಚಮುಖಿ ಆಂಜನೇಯ ದೇವಸ್ಥಾನ ಹನುಮಗಿರಿ' ಎಂದು ಟೈಪ್ ಮಾಡಿದಲ್ಲಿ ಯಾವುದೇ ಗೊಂದಲವಿಲ್ಲದೆ ನೇರವಾಗಿ ದೇವಸ್ಥಾನಕ್ಕೆ ತಲುಪಬಹುದು. ಇನ್ನಿತರ ಸಾರಿಗೆ ವ್ಯವಸ್ಥೆ ಬಗ್ಗೆ ನನಗೆ ಮಾಹಿತಿ ಇಲ್ಲ. ಕ್ಷಮಿಸಿ. ಧನ್ಯವಾದಗಳು.
ಪ್ರತಿಕ್ರಿಯೆ ನೀಡಿದಕ್ಕಾಗಿ ನಿಮಗೆ ಧನ್ಯವಾದಗಳು. ಸಾಮಾನ್ಯವಾಗಿ ಕ್ಷೇತ್ರಕ್ಕೆ ಬರುವ ಜನರಿಗೆ ಮತ್ತು ಅವರ ಭಕ್ತಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಹಾಗು ಕ್ಷೇತ್ರದ ಪವಿತ್ರತೆ ಕಾಪಾಡುವ ಉದ್ದೇಶದಿಂದ, ಹೆಚ್ಚು ಭಕ್ತಾದಿಯಳು ಇರುವ ಸ್ಥಳಗಳಲ್ಲಿ ನಾನು ಮೂರ್ತಿಯ ವಿಡಿಯೋ ಗಳನ್ನು ನೇರವಾಗಿ ಮಾಡುವುದಿಲ್ಲ ಹಾಗು ಮೂರ್ತಿಯನ್ನು ತೋರಿಸಲು ಅನುಮತಿ ಕೂಡ ಇರುವುದಿಲ್ಲ. ನನ್ನ ಮುಖ್ಯ ಉದ್ದೇಶ 'ಕ್ಷೇತ್ರ ದರ್ಶನ' ಹಾಗು ಸಾಧ್ಯವಾದಷ್ಟು ಅಲ್ಲಿನ ವಿಶೇಷತೆಗಳನ್ನು ವೀಕ್ಷಕರಿಗೆ ತೋರಿಸುವುದು.
ಜೈ ಶ್ರೀ ರಾಮ್
🙏🙏🙏🙏🙏💐🌹
ಕಮಲಶಿಲೆ ಕ್ಷೇತ್ರ ದರ್ಶನ ಮಾಡಿಸಿ ಸರ್ 💐🙏🏽🙏🏽
Manglorinda dhaari thilisi
ನಿಮ್ಮ ಸ್ವಂತ ವಾಹನದಲ್ಲಿ ಬರುವುದಾದರೆ, ನೀವಿರುವ ಸ್ಥಳದಿಂದ GOOGLE MAP ಓಪನ್ ಮಾಡಿ 'ಪಂಚಮುಖಿ ಆಂಜನೇಯ ದೇವಸ್ಥಾನ ಹನುಮಗಿರಿ' ಎಂದು ಟೈಪ್ ಮಾಡಿದಲ್ಲಿ ಯಾವುದೇ ಗೊಂದಲವಿಲ್ಲದೆ ನೇರವಾಗಿ ದೇವಸ್ಥಾನಕ್ಕೆ ತಲುಪಬಹುದು.
ಇನ್ನಿತರ ಸಾರಿಗೆ ವ್ಯವಸ್ಥೆ ಬಗ್ಗೆ ನನಗೆ ಮಾಹಿತಿ ಇಲ್ಲ. ಕ್ಷಮಿಸಿ.
ಧನ್ಯವಾದಗಳು.
ಪಂಚಮುಖಿ ಹನುಮಂತ ಮತ್ತು ಕೋದಂಡ ರಾಮ ದೇವರ ಮೂರ್ತಿ ಸರಿಯಾಗಿ ಕಾಣಲಿಲ್ಲ
But still ನಿಮ್ಮ ಪ್ರಯತ್ನಕ್ಕೆ ತುಂಬಾನೆ ಧನ್ಯವಾದಗಳು
ಪ್ರತಿಕ್ರಿಯೆ ನೀಡಿದಕ್ಕಾಗಿ ನಿಮಗೆ ಧನ್ಯವಾದಗಳು.
ಸಾಮಾನ್ಯವಾಗಿ ಕ್ಷೇತ್ರಕ್ಕೆ ಬರುವ ಜನರಿಗೆ ಮತ್ತು ಅವರ ಭಕ್ತಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಹಾಗು ಕ್ಷೇತ್ರದ ಪವಿತ್ರತೆ ಕಾಪಾಡುವ ಉದ್ದೇಶದಿಂದ, ಹೆಚ್ಚು ಭಕ್ತಾದಿಯಳು ಇರುವ ಸ್ಥಳಗಳಲ್ಲಿ ನಾನು ಮೂರ್ತಿಯ ವಿಡಿಯೋ ಗಳನ್ನು ನೇರವಾಗಿ ಮಾಡುವುದಿಲ್ಲ ಹಾಗು ಮೂರ್ತಿಯನ್ನು ತೋರಿಸಲು ಅನುಮತಿ ಕೂಡ ಇರುವುದಿಲ್ಲ.
ನನ್ನ ಮುಖ್ಯ ಉದ್ದೇಶ 'ಕ್ಷೇತ್ರ ದರ್ಶನ' ಹಾಗು ಸಾಧ್ಯವಾದಷ್ಟು ಅಲ್ಲಿನ ವಿಶೇಷತೆಗಳನ್ನು ವೀಕ್ಷಕರಿಗೆ ತೋರಿಸುವುದು.
location elli yava ooru ..?
Tell clearly road map