Bhavana Belegere Reacts On Darshan Caseದರ್ಶನ್ ಬಗ್ಗೆ ಹೇಳಲಾಗದ ಅಸಹ್ಯಕರ ವರದಿಗಳಿವೆ; ಭಾವನಾ ಬೆಳಗೆರೆ ಬಾಂಬ್

Поділитися
Вставка
  • Опубліковано 17 чер 2024
  • Bhavana Belegere Reacts On Darshan Case | ದರ್ಶನ್​ ಬಗ್ಗೆ ಹೇಳಲಾಗದ ಅಸಹ್ಯಕರ ವರದಿಗಳಿವೆ; ಭಾವನಾ ಬೆಳಗೆರೆ ಬಿಗ್ ಬಾಂಬ್
    #bhavanabelegere #darshan #darshancase #darshanarrest #darshanban #cinemaindustry #darshanfan #renukaswamycase #pavitragowda #renukaswamyfamily #benagluru #darshanarrest #pavitragowdaarrest #renukaswamycase #renukaswamy #vijayavani #kannadanews #karnatakanews #karnatakalatestnews #karnatakapolitics #kannadalive
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳು, ಅಪ್ಡೇಟ್‌ಗಾಗಿ ವಿಜಯವಾಣಿ ಫಾಲೋ ಮಾಡಿ.
    ► Subscribe to Vijayavani 👉 / vijayavani4u
    ► Vijayavani Website 👉 www.vijayavani...
    ► Join us on Whatsapp 👉 bit.ly/3RIAUXV
    ► Like and Follow us on Facebook 👉 / vvani4u
    ► Follow us on Twitter 👉 / vvani4u
    ► Follow us on Instagram 👉 / vijayavanino1
    ► Follow us on Pinterest 👉 / vijayavaninews
    ► Join us on Telegram 👉 web.telegram.o...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Vijayavani (ವಿಜಯವಾಣಿ) is a No.1 Kannada news channel & newspaper in Karnataka, delivering high quality news, breaking news, political news, entertainment news & sports news.
    Subscribe Us, Comment Us, Like Us & Share Videos To Support Us. And It Costs Nothing But Your Heartiness..,
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬

КОМЕНТАРІ • 1,3 тис.

  • @nammadhvaniamma3717
    @nammadhvaniamma3717 Місяць тому +87

    ತನ್ನ ತಂದೆ ಏನು ಮಾಡಿದ್ರು, ಬದುಕು ಹೇಗಿತ್ತು, ಎಷ್ಟು ವ್ಯಕ್ತಿಗಳ ಮಾನಹರಣ ಮಾಡಿದ್ರು ಅನ್ನೋದು ಸಹ ಹೇಳಮ್ಮಾ. ಬರೇ ಬೇರೆಯವರದ್ದೇ ಮಾತಾಯ್ತು.

    • @gireshg9906
      @gireshg9906 25 днів тому

      Thika. Uri. Nimgalge. Lofargala

  • @gsscreation4880
    @gsscreation4880 Місяць тому +428

    ಅಯೋ ನೀನು ಬಿಗ್ ಬಾಸ್ ನಲ್ಲಿ ಎಣ್ಣೆ ಸಿಗರೇಟ್ ಇಲ್ಲಾ ಅಂದ್ರೆ ನನ್ ಕೈಲಿ ಇರೋಕೆ ಆಗಲ್ಲ ಅಂತಾ ಒದ್ದಾಡತ್ತಾ ಇದ್ದೆ ನೀನು ಮೊದಲೇ ನೆಟ್ಟಗೆ ಇರು 🤣

  • @shakunthalar9051
    @shakunthalar9051 Місяць тому +105

    ದೇವ್ವದ ಬಾಯಲ್ಲಿ ಭಗವದ್ಗೀತೆ 😂

  • @gangukunigal3497
    @gangukunigal3497 Місяць тому +155

    ಇವರ ಮನೇಲೇ ಹಂದಿ ಸತ್ತು ಬಿದ್ದಿದೆ ಇವರು ಬೇರೆಯವರ ಬಗ್ಗೆ ಮಾತಾಡ್ತಾ ಇದ್ದಾರೆ

    • @arunhadimani2037
      @arunhadimani2037 Місяць тому

      It's adrushta anthare 😮I heard somewhere Handi manege bandre alle hooth Hakbeku shrimanthike prateeka

  • @harshaharsh9516
    @harshaharsh9516 Місяць тому +159

    ಬಿದ್ದಾಗ ಆಳಿಗೊಂದು ಕಲ್ಲು ಅಂತೆ😅... ನಿನ್ ಮರ್ಯಾದೆ ಹೇಗಿದೆ ನೋಡ್ಕೋ ಮೊದ್ಲು😂

  • @nandannandan4749
    @nandannandan4749 Місяць тому +389

    ಯಾಕೆ ಸೌಜನ್ಯ ಪರ ಮಾತಾಡ್ಲಿಲ್ಲ..... ಸೌಜನ್ಯ ಪರ ಯಾಕೆ ಹೋರಾಟ ಮಾಡ್ಲಿಲ್ಲ.... 😂😂

    • @mahadevhm2292
      @mahadevhm2292 Місяць тому +11

      Agala adela madala en edru evaga darshan only

    • @parvathammashankar5178
      @parvathammashankar5178 Місяць тому

      👍👌❤️🚩

    • @ganapan3025
      @ganapan3025 Місяць тому +1

      Evarige venkat bekagidare enjoy madlikke anisutte

    • @lionheart1498
      @lionheart1498 Місяць тому +1

      ​@@mahadevhm2292heynu maklige SAAAMAAN pic kalsuwa Renukaswamige Jayawaaagali😂😂😂

    • @appuabhimani4958
      @appuabhimani4958 Місяць тому +7

      None of the news channel fought for Soujanya.. They don't have guts to talk about that incident

  • @nandannandan4749
    @nandannandan4749 Місяць тому +465

    ನಿಮ್ಮ ಅಪ್ಪಂಗು ಎರಡು ಜನ ಹೆಂಡ್ತಿರು ಅಲ್ವಾ..... ಆದ್ರು ಬಗ್ಗೆ ಮಾತಾಡಕ್ಕಾ....

    • @AM-gb7rp
      @AM-gb7rp Місяць тому +5

      😅😅

    • @shankaragowda4432
      @shankaragowda4432 Місяць тому +4

      😂😂

    • @sureshn8871
      @sureshn8871 Місяць тому

      ರವಿ ಬೆಳಗೆರೆ,ಹೆಂಡತಿಯರನ್ನ,ಮಕ್ಕಳನ್ನಾಗಲಿ,ಸಿಬ್ಬಂದಿಯನ್ನಾಗಲಿ ಹೊಡೆದು ಗಾಯಗೊಳಿಸಿಲ್ಲ.
      ಅವರ ಪ್ರಾರ್ಥನಾ ಶಾಲೆ ಬಗ್ಗೆ ಗೊತ್ತಾ.ಡೊನೆೆಷನ್ ಇಲ್ಲ,ಅರ್ಜಿಯಲ್ಲಿ ಜಾತಿ ಕಾಲಂ ಇಲ್ಲ

    • @manjublkm1889
      @manjublkm1889 Місяць тому +25

      ಅವ್ರತ್ರ ಮೆತ್ಕೊಂಡಿರೋದು ಅವ್ರ್ಗೆ ಕಾಣಲ್ಲ ಅರ್ಥ ಆಯ್ತಾ 😅

    • @sumaSumi-km1of
      @sumaSumi-km1of Місяць тому +15

      Avarapangu eradu hendthiru adre yarsamangu odu sayisila

  • @user-sx4bd7zk7u
    @user-sx4bd7zk7u Місяць тому +340

    ಒಬ್ಬ ವ್ಯಕ್ತಿ ಕೆಳಗೆ ಬಿದ್ರೆ ಆಳಿಗೊಂದು ಕಲ್ಲು 🙆‍♂️🤦‍♂️🙇‍♂️😰😰
    ಎಷ್ಟೊಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆದಿವೆ ಆವಾಗ ಎಲ್ಲಿ ಹೋಗಿದೆ 🤔🤔🤔🤔 ಯಾವತ್ತೂ ನಿವು ದ್ವನಿ ಎತ್ತಲೇ ಇಲ್ಲ 🤗🤗🤗 ಯಾಕೆ _______???🤔🤔🤔🤔🙆‍♂️🤦‍♂️🙇‍♂️😰

    • @nagalakshmis1947
      @nagalakshmis1947 Місяць тому +10

      Good coment.
      ಅವರ ತಂದೆ ತುಂಬಾ ದೊಡ್ಡ ಸಾಚಾ.

    • @parvathammashankar5178
      @parvathammashankar5178 Місяць тому +6

      ಇದು ನೂರಕ್ಕೆ ನೂರು ಸತ್ಯ 🙏❤️

    • @sandilkumar3117
      @sandilkumar3117 Місяць тому +6

      ಆಗ ನಿದ್ದೆ ಮಾಡ್ತಾ ಇದ್ಲು...

    • @HaraHaraMahadeva721
      @HaraHaraMahadeva721 Місяць тому +1

      Same brother soujanyage anyaya adhaga Dboss elidhru, avru enik support madila, he is geniune and great and open minded Alva, hagadre avru enik sounjanya vishayadhali mathadila... Bari Pavithra ge yaro bari msg hakidhake istondh react agidhare, soujanya ge anyaya adhaga d boss kuda ondhu kannada star agi responsible agi react agbodhithala, avaga nijvaglu devru agirovru, and even vijayalakshmi vishayadhali e Tara agidhru hendthige ah msg madidhake eno kopadhali e Tara agoythu anthanu ankolthidhru Jana, but Pavithra gowda yaru guru, avlgagi enik istondh seriousag react agbekithu... Karma palitha anu madak agala

    • @Agnosticcc-x3m
      @Agnosticcc-x3m Місяць тому +5

      It's Darshan's own fault... He had got everything in life but what he did is heinous crime

  • @ChetanKumar38m
    @ChetanKumar38m Місяць тому +110

    ನಿಮ್ಮ ತಂದೆ ಬಳ್ಳಾರಿ ಇಂದ ಬೆಂಗಳೂರಿಗೆ ಬಂದು 15,000 ದಿಂದ 20,000 ಕೋಟಿ ಆಸ್ತಿ ಮಾಡಿದರಂತೆ ಇದರ ಬಗ್ಗೆ ಸ್ವಲ್ಪ ಹೇಳಮ್ಮ...

  • @SanthoshGowda-dm2dq
    @SanthoshGowda-dm2dq Місяць тому +352

    ಸೇಡು ತೀರಿಸಿಕೊಳ್ಳುವುದು ಅಂದ್ರೆ ಇದೇ 😂😂

    • @shobharshobhar6956
      @shobharshobhar6956 Місяць тому +3

      Box office sultan alva Darshan avaru adakke huri aval ganda illa yav film gu chance sikkilla antha

    • @SanthoshGowda-dm2dq
      @SanthoshGowda-dm2dq Місяць тому

      @@shobharshobhar6956 ಮೇಡಂ ಅವರ ಅಪ್ಪನಿಗೆ ಬಾಸ್ ಬಾಯಿಗೆ ಬಂದಂಗೆ ಬಾಯ್ದವರೆ ಅದುಕ್ಕೆ ಇವಾಗ ರಿವೇಂಜ್ ತಗೋತಿದಾಳೆ

  • @viratvedamurthy8704
    @viratvedamurthy8704 Місяць тому +263

    ನಿಮಗೂ ನಿಮ್ಮ ಅಪ್ಪ ನಿಗೂ ದರ್ಶನ್ ಬಗ್ಗೆ ಮಾತಾಡೋ ಹುಚ್ಚು

    • @shivegowdasr1569
      @shivegowdasr1569 Місяць тому

      ಥೂನಿಮ್ಮ ಜನ್ಮಕ್ಕೆ ನಿಮ್ಮಂತ ಅಂದಭಿಮಾನಿಗಳು ಯಾರು ಇಲ್ಲ.

    • @shamshamct9034
      @shamshamct9034 Місяць тому +1

      Idakku munche yav interview lu ivalanna nodilla
      Ivaga istond matadtidale andre gotagalva

    • @Kalavathi-c4n
      @Kalavathi-c4n 28 днів тому +1

      Ava tae nin life nodka

    • @shamshamct9034
      @shamshamct9034 26 днів тому

      @@Kalavathi-c4n 👌🏻

    • @shamshamct9034
      @shamshamct9034 26 днів тому

      @@viratvedamurthy8704 👌🏻

  • @nandannandan4749
    @nandannandan4749 Місяць тому +343

    ಅಲ್ಲ ಸೌಜನ್ಯ ರೇಪ್ ಆದಾಗ... ಎಲ್ಲಿದಕ್ಕ ನೀನು..... 😂😂😂

    • @smartr3816
      @smartr3816 Місяць тому

      ಪ್ರೂಫ್ ಕೊಡೋ ಕಂದ ಸಿಸಿಟಿವಿ ಫೂಟಜ್ ಅತ್ವ ಫೋನ್ ಸಂಭಾಷಣೆ ಇದ್ರೆ ಕೊಡು ಸೌಜನ್ಯ ಕೇಸ್ ರಿಓಪನ್ ಆಗುತ್ತೆ

    • @Darshandbooos
      @Darshandbooos Місяць тому +28

      Neen yellidde? Darshan aadagle ninge enukke Soujanya gnpka bandlu 😂

    • @parvathammashankar5178
      @parvathammashankar5178 Місяць тому

      👍❤️👌

    • @pralak5587
      @pralak5587 Місяць тому

      ದರ್ಶನ್ ವಿಷಯ ಬಂದಾಗ ದರ್ಶನ್ ಫ್ಯಾನ್ಸ್ ಗೆ ಸೌಜನ್ಯ ನೆನಪಾಗ್ತದೆ

    • @Bhajarangbali
      @Bhajarangbali Місяць тому

      ಸೌಜನ್ಯ ರೇಪ್ ಯಡ್ಡಿ ಪೊಕ್ಸೊ ಕೇಸ್ ಪ್ರಜ್ವಲ್ ಗುಮ್ಮಾಟ ಕೇಸ್

  • @YENKULUBIRWERU
    @YENKULUBIRWERU Місяць тому +131

    ನಿನ್ನ ಅಪ್ಪನಂತ ಕಾಮುಕ ಕರ್ನಾಟಕ ದಲ್ಲಿ ಇಲ್ಲ😂

    • @btsusheela1183
      @btsusheela1183 Місяць тому +1

      Aadre ee taraa cruel aagi maadoke taakat erlilla ,avna hende betiddavre jaasti😅😅😅😅😅

    • @btsusheela1183
      @btsusheela1183 Місяць тому +1

      Hende beltidruu 😅😅😅

    • @moonstruckrevera6861
      @moonstruckrevera6861 Місяць тому +2

      ನಿನ್ ಅಮ್ಮ ಹೋಗಿದ್ಲಾ

    • @PavanDaisysonRider
      @PavanDaisysonRider Місяць тому

      ​@@moonstruckrevera6861ella nimma amma beku kalustiya sule magne

    • @sumassumas4158
      @sumassumas4158 Місяць тому

      Kolegar darshan 😠😰🤢 Nadubidli gallu shikshe kodi 💪💪

  • @umeshnatekar7778
    @umeshnatekar7778 Місяць тому +309

    ಇಲ್ಲಿವರೆಗೆ ಎಲ್ಲಿದಿ ತಾಯಿ ನಿಮ್ಮ ಅಪ್ಪನೇ ದೊಡ್ಡ ರೌಡಿ ನನ್ಮಗ

    • @iamsorry2571
      @iamsorry2571 Місяць тому +21

      Dagar boss ge jaile gati

    • @_hawk24
      @_hawk24 Місяць тому +8

      ನಮ್ಮ ravi sir ನಿನ್ ಅಮ್ಮನ್ ಕಧಿದ್ರೇನೋ umesa 😎

    • @silentsoul4193
      @silentsoul4193 Місяць тому +3

      Nim amma appa mele rowdism madidra 😂😂😂

    • @syngress
      @syngress Місяць тому

      Bm rb was blackmailer he never had guts to be rowdy!!

    • @silentsoul4193
      @silentsoul4193 Місяць тому +1

      @@syngress nim manevrige enadru blockmail madidna

  • @hariharish866
    @hariharish866 Місяць тому +109

    ದಿನಕ್ಕೆ ಎರಡು ಪ್ಯಾಕ್ ಸಿಗರೇಟ್ ಸೇದು ಬಿಟ್ಟು 90 ಎಣ್ಣೆ ಹೊಡೆದು ಮಲ್ಕೋ ಹೋಗು ಮನೆನಲ್ಲಿ

  • @rjvlogs1280
    @rjvlogs1280 Місяць тому +249

    ಇಷ್ಟು ದಿನ ಯಾವ ಪ್ರಕರಣಕ್ಕೆ ಭಾಗವಹಿಸಿಲ್ಲ ನೀವು ಸಡನ್ನಾಗಿ ಹೇಗೆ😅

    • @ashokpujar7697
      @ashokpujar7697 Місяць тому +24

      Bcz avr appa badkiddaga sariyagi gummidane darshan adke akka yella bittu eega prathyaksha aagidale 😂

    • @vanithakumar9227
      @vanithakumar9227 Місяць тому +1

      Yes

    • @user-lp1pd8kd7v
      @user-lp1pd8kd7v Місяць тому +17

      ಬಿದ್ದವನೆ ಮೇಲೆ ಕಲ್ಲು ಹಾಕೋದು ಅಂದ್ರೆ ಇದೇನೆ😂😂😂

    • @PrashanthNandipura-nv7us
      @PrashanthNandipura-nv7us Місяць тому +4

      For free publicity 😅

    • @user-pj8pk1ql3y
      @user-pj8pk1ql3y Місяць тому

      ಇವರ ತಂದೇನು ಸುಫಾರಿ ಕೊಟ್ಟು ಸಿಕ್ಕಿ ಹಾಕಿ ಕೊಂಡಿದಾರಲ್ಲ ಒಂದು ಕಾಲದಲ್ಲಿ

  • @krishnakrisma4262
    @krishnakrisma4262 Місяць тому +114

    ದರ್ಶನ್ ಪಾಪದ ಕೊಡ ತುಂಬಿ ತುಳುಕುತ್ತಿದೆ..

    • @savikishu3597
      @savikishu3597 Місяць тому +10

      Houdapa thumbi thulkta ide ning swalpa bekeno kelu kodsona

    • @itsmesb13
      @itsmesb13 Місяць тому +7

      @@savikishu3597Avn thukali fans idarala.. Namig bedappa 😂

    • @pradeepgowda3207
      @pradeepgowda3207 Місяць тому

      Ninu bandhu sari madutiya

    • @user-uu8eg6yd1f
      @user-uu8eg6yd1f Місяць тому

      Ninna appana 2nd wife ge yavna kanekshan ede anta ninna appa avanige kole bedarike hakiddu dodda news aagiddu nenapu maadko amele bereyara bagge mataanaadu naachike elladavalu 😅😅

    • @user-wu5mh3mx3b
      @user-wu5mh3mx3b Місяць тому

      Nimmvan dengoke

  • @jayakumarnagaraj1668
    @jayakumarnagaraj1668 Місяць тому +53

    🙏 ಮೇಡಂ ನಿಮ್ಮ ತಂದೆ ರವಿ ಬೆಳಗೆರೆ ಯವರಿಗೆ ಅವರನ್ನು ನೀವು ನಿಮ್ಮ ಕುಟುಂಬದವರು ತಿದ್ದಿ ಬುದ್ಧಿ ಹೇಳಿದ್ದರೆ ತುಂಬಾ ಚೆನ್ನಾಗಿತ್ತು ಇನ್ನೊಬ್ಬರಿಗೆ ಬುದ್ಧಿ ಹೇಳುವ ಹಕ್ಕು ನಿಮಗಿಲ್ಲ ಮೇಡಂ

    • @Maxmj_
      @Maxmj_ Місяць тому +1

      Avarenu murder madilla.

    • @user-uu8eg6yd1f
      @user-uu8eg6yd1f Місяць тому

      Ninn hogi nodidiya. Dodda sulluburka evla Appa😅😅​@@Maxmj_

  • @sureshujjini8108
    @sureshujjini8108 Місяць тому +102

    ನಿಮಪ್ಪನಿಗೆ ಬೈದಿರೋದನ್ನ ಈಗ ಈ ಟೈಮ್ ನಲ್ಲಿ........ ಭಾವನಾ medom yake ivella ishtu dina en madtidri.... ತೋಳ ಹಳ್ಳಕ್ಕೆ ಬಿದ್ರೆ ಆಳಿಗೆ ಒಂದು ಕಲ್ಲು

  • @shadowgrounds3622
    @shadowgrounds3622 Місяць тому +83

    ನಿಮ್ಮ ಅಪ್ಪನಿಗೂ ಹೇಳಲಾಗದ ಅಸ್ಸಾಯಕಾರವಾದ ವರದಿಗಳು ಇದ್ದಾವೆ.

  • @iamabad
    @iamabad Місяць тому +57

    Talk about your father 😢

  • @rowdydasa8075
    @rowdydasa8075 Місяць тому +63

    ನಿಮ್ಮಪ್ಪ ಎರಡು ಎರಡು ಮೆಂಟೈನ್ ಮಾಡ್ತಿದ್ನಲ್ಲ ಅದ್ನು ಹೇಳು

  • @Yougt1987
    @Yougt1987 Місяць тому +91

    ಇವಳಿಗೆ ಯಾಕೋ ನಮ್ಮ ದರ್ಶನ್ ಕೈ ಕೊಟ್ಟು ಇರಬಹುದು ಅನಿಸಿದೆ

  • @chandrakalah.p.5263
    @chandrakalah.p.5263 Місяць тому +97

    ಇಷ್ಟು ದಿನ ಕೂಮನಲ್ಲಿ ಇದ್ದೀರಾ ಮೇಡಂ.

    • @silentsoul4193
      @silentsoul4193 Місяць тому

      Illa nin anta mindriguttid soole maklu ge beeja hodithidru 😂😂

  • @lmnrao
    @lmnrao Місяць тому +118

    ಎಲ್ಲಿದ್ದೆ ಇಲ್ಲಿ ತನಕ...
    ಎಲ್ಲಿಂದ ಬಂದ್ಯವ್ವ...😅😅😅😅

  • @daksh..
    @daksh.. Місяць тому +49

    nim appaji avru yestu olleyavru antha yellargu gottide bhavana avre, nimma maneyalle astu dodda topic hidkondu ooror chinthe nimgyake adhe nam ambi sir helo haage nimgyaak bekadhu

    • @dhanrajs5385
      @dhanrajs5385 Місяць тому +3

      😂😂😂😂

    • @sandilkumar3117
      @sandilkumar3117 Місяць тому +5

      😂😂😂 ತಿಕ್ಕುಲ್ ಬುಲ್ಲಿ.

    • @sureshn8871
      @sureshn8871 Місяць тому +2

      ಏನು ದೊಡ್ಡ ಟಾಪಿಕ್ ಹೇಳಿ

    • @Quoteskannada-1
      @Quoteskannada-1 Місяць тому +1

      😂

  • @user-dw1vq1lz1l
    @user-dw1vq1lz1l Місяць тому +91

    ಮೂರು ಬಿಟ್ಟ ಕನ್ನಡ ಸುದ್ದಿ ವಾಹಿನಿಗಳ ಜೊತೆಗೆ ಎಲ್ಲರೂ ಒಬ್ಬ ವ್ಯಕ್ತಿಯನ್ನು ತುಳಿಯಲು ಮುನ್ನುಗ್ಗುತ್ತಿದ್ದಾರೆ.

    • @parvathammashankar5178
      @parvathammashankar5178 Місяць тому +7

      ❤️100 ನೂರು ಸತ್ಯ

    • @shubhajaiprakash9821
      @shubhajaiprakash9821 Місяць тому

      ಅವನು ಕೊಲೆ ಮಾಡಿದ್ದು ತಪ್ಪು ಅಂತ ಕಾಣ್ತಾ ಇಲ್ವಾ

    • @vgstvgst-qh2hh
      @vgstvgst-qh2hh Місяць тому +7

      Tumba saacha nim boss bidappa

  • @NetraV-ek4ze
    @NetraV-ek4ze Місяць тому +76

    ಇಲ್ಲಿ ತನಕ ಎಲ್ಲಿದ್ದೆ ಮೇಡಂ 😂😂

  • @anvivek
    @anvivek Місяць тому +65

    Expose him clearly.. it is time all his victims should come out openly and lodge complaint

  • @ashikmohammad7715
    @ashikmohammad7715 Місяць тому +41

    😂 ಇದು ಯಾವುದು new ಮೊದಲೇ ಮೀಡಿ ಯಾದವರು ಹಸಿದ ಹುಚ್ಚು ನಾಯಿಗೆ ಬಿರಿಯಾನಿ ಸಿಕ್ಕಿದಂತೆ ಮಾಡ್ತಾರೆ ಅದರಡೆಯಲ್ಲಿ ಹೊಸ ಬೇವರ್ಸಿ entry 😂😂😂

  • @gsscreation4880
    @gsscreation4880 Місяць тому +76

    ಹೌದು ನೀನು ರವಿ ಬೆಳಗೆರೆ ಎಷ್ಟನೇ ಹೆಂಡ್ತಿ ಮಗಳು 🤣

  • @Chethan1990
    @Chethan1990 Місяць тому +108

    ಈ ದರಿದ್ರ ನ್ಯೂಸ್ ನೋಡಿ ನೋಡಿ ಸಾಕಾಗಿದೆ😮

  • @veereshveeri7455
    @veereshveeri7455 Місяць тому +64

    ರವಿಬೆಳೆಗೆರೆ ತಿಕ್ಲು ನೀವು 😂😂😂

  • @user-paruparvati
    @user-paruparvati Місяць тому +38

    ಇಷ್ಟು ದಿನ ಎಲ್ಲಿದ್ದೀಮ್ಮ ಮಸಣದಲ್ಲಿ ಮಲಗಿದ್ದೆಯ, ಎದುರಿಗೆ ಇಷ್ಟು ವರ್ಷ ಇದ್ರು ಆವಾಗ್ಲೇ ಧ್ವನಿ ಎತ್ತಬೇಕಿತ್ತು ಅವಾಗ್ ನಿನ್ ಮೆಚ್ಚುವಂತಹದು,, ಒಬ್ಬ ವ್ಯಕ್ತಿ ಇಲ್ಲದಾಗ ಇಲ್ಲ ಸಲ್ಲದ ವಿಷಯಗಳನ್ನ ಪ್ರಸ್ತಾಪ ಮಾಡ್ತಾ ಇರೋದು ಸರಿನಾ ಹೇಳಮ್ಮ,,,,,,

  • @hublishiv
    @hublishiv Місяць тому +18

    ಹೆಳಕಾಗದೇ ಇದ್ದರೆ ಲೈವ ಯಾಕೆ ಬರಬೇಕು

  • @bekind158
    @bekind158 Місяць тому +18

    Don’t spoil ur image by speaking negative about darshan . Even ur father is not sacha . Even ur father have asayakara incidents shall we patriot it madam ???. He gave warning and came out

  • @user-rd9dd9dz9b
    @user-rd9dd9dz9b Місяць тому +31

    ಒಗಿ ಒಗಿ ಈ ಡಗರ್ ನ ಯಾರು ಪ್ರೆಸ್ ಮೀಟ್ ಮಾಡ್ತಿದಾರೆ ಅವರು ಎಂತ dash dash 😅

  • @tigerisbeck2169
    @tigerisbeck2169 Місяць тому +78

    ಇವಳ ಅಪ್ಪ ಹೇಗೆ ಇದ್ದ

  • @Brokenpaws_11
    @Brokenpaws_11 Місяць тому +59

    Nim Appa en Saacha alla dodd ಕಳ್ಳ , ಕಾಮುಕ, ಎಣ್ಣೆ ಗಾಡಿ anta gottu ellargu

  • @CandruChandru-cf3lb
    @CandruChandru-cf3lb Місяць тому +44

    ರವಿ ಬೆಳಗೆರೆ ಅವರ ನಾಲ್ಕನೇ ಹೆಂಡ್ತಿ ಮಗಳ ಐದನೇ ಹೆಂಡ್ತಿ ಮಗಳು

  • @Nirmala-oy4xn
    @Nirmala-oy4xn Місяць тому +39

    Madam nimaa background swalpa check madkoli...nimppa ivarappa...estu Mane alumadidano

    • @Nethr21
      @Nethr21 Місяць тому +5

      Mind ur business

    • @malashree9124
      @malashree9124 Місяць тому +3

      Correct Nirmala mam super

    • @sureshn8871
      @sureshn8871 Місяць тому

      ಯಾರು ಮನೆ ಹಾಳಾಗಿದೆ ಹೇಳಮ್ಮ

  • @praveenhallad9352
    @praveenhallad9352 Місяць тому +24

    ಲೇ ಲೌಡಿ ನಿಮ್ಮಪ್ಪ ಎಷ್ಟು ಮಧುವೆ ಆಗಿದ್ದಾ ಹೇಳು ಮೊದಲು

  • @akak5207
    @akak5207 Місяць тому +6

    ಡಿ ಬಾಸ್ ಮುಂದಿನ ಸಿನಿಮಾಗಳು.
    ಪಟ್ಟಣಗೆರೆ ಶೆಡ್ ಚಾಪ್ಟರ್ 1
    ಕಾಮಾಕ್ಷಿ ಪಾಳ್ಯ
    ಕೊಲೆ ಗಾರ
    ಹಾ ದಿನಗಳು ಪರಪ್ಪನ ಅಗ್ರಹಾರ ದಲ್ಲಿ
    ಸ್ಟೋನ್ ಬ್ರೂಕ್ ನಲ್ಲಿ ಹಾ ರಾತ್ರಿ.
    ಚಿತ್ರದುರ್ಗ to Bangalore.

  • @pavanbhat7663
    @pavanbhat7663 Місяць тому +28

    ಹೇಳೋಕೆ ಆಗಲ್ಲ ಅಂದು ಯಾಕೆ ಬಂದು ಪುಂಗ್ತಿಯಾ

  • @bhanushreekk2236
    @bhanushreekk2236 Місяць тому +5

    ಎಲ್ಲೋಗಿದ್ದೆ ಇಷ್ಟು ದಿನ, ಅತ್ಯಾಚಾರ ಮಾಡಿದಾಗ ಬಾಯಿ ಮುಚ್ಕೊಂಡು ಇದ್ದಳು ಇವಾಗ ಬಂದಾಳೆ

  • @suchigowda5115
    @suchigowda5115 Місяць тому +4

    What you are said.that is 100 / persent correct.

  • @dhanrajs5385
    @dhanrajs5385 Місяць тому +18

    Night full tight 😂...day full bite ,,,,😂😂😂

  • @BasavarajBasavaraj-rb4ec
    @BasavarajBasavaraj-rb4ec 17 днів тому +1

    ದರ್ಶನ್ ನಿಮ್ಮಪ್ಪ ನ. ಗೂಮೀಧರ್. ಬಾವನ. ಮತ್ತು. ದುನಿಯಾ. ವಿ ಜಯ್. ಮತ್ತು. ಬಚನ್. ಕೇಳಿ😂

  • @harishankarmt6041
    @harishankarmt6041 Місяць тому +10

    ನ್ಯಾಯಕ್ಕೆ ಜಯ ಆಗುತ್ತೆ ಅನ್ನೋದಾದ್ರೆ... ಮುಖ್ಯ ಮಂತ್ರಿ ಗೆ ಒಂದು thanks ಹೇಳಮ್ಮ

  • @evelynkarkada392
    @evelynkarkada392 Місяць тому +42

    Ninna ಗಂಡ ದರ್ಶನ್ ಅಷ್ಟು ಬೆಳೀಯಲಿಲ್ಲ ಅದಕ್ಕೆ ಮಾತಾಡುವುದು ಇರಬೇಕು

  • @rameshkumark7212
    @rameshkumark7212 Місяць тому +1

    ನಿಮಗೂ darshngu ಏನ ಸಂಬದ ಇದೇ ಪ್ರೈವೇಟ್ ಪಾರ್ಟ್ ನೀವು ಏಕೆ ನೋಡಬೇಕಾಗಿತ್ತು

  • @AmbujaAmbuja-bd8uf
    @AmbujaAmbuja-bd8uf Місяць тому +1

    Super madam

  • @User130o50
    @User130o50 Місяць тому +37

    Super agi helidiya sister ❤❤❤❤

  • @ravikiran6213
    @ravikiran6213 Місяць тому +44

    Bhutada bayalli bhagavati geete

  • @shiva.prema22shiva43
    @shiva.prema22shiva43 Місяць тому +6

    Hoooo avathu Darshan avru kottidralla aaa novige eee route alli samadhana madkotiroda akka

  • @RajuKambi-qf9kr
    @RajuKambi-qf9kr Місяць тому +2

    Your totally 👌

  • @user-yd2xh5wd5i
    @user-yd2xh5wd5i Місяць тому +24

    Soujanya case alli ellhogidavva

  • @avinashbn3360
    @avinashbn3360 Місяць тому +5

    Pakka Darshan sir evaligu keydidsare 😂😂😂 ella Srinagar kitty du sakagilla ansutte😂😂😂

  • @raghunathreddybudda-hk1jc
    @raghunathreddybudda-hk1jc Місяць тому +5

    Media, journalists bring up all victims

  • @sheelajeelu2878
    @sheelajeelu2878 Місяць тому +22

    Neem appa Ravi belegere alava😂😂

    • @vinuvinod8778
      @vinuvinod8778 Місяць тому +3

      ನೀನು ನಿಮ್ಮ ಅಪ್ಪನ ಮಗಳು ತಾನೇ 😂😂😂

    • @updatedbrobrookline5026
      @updatedbrobrookline5026 Місяць тому

      Nivu dagar sule maga darshun fan alva😂

  • @chaitrahemanth3355
    @chaitrahemanth3355 Місяць тому +35

    ಮೊದಲು ನೀನು ಸರಿಯಾಗಿ ಇರು

  • @kumaranm8772
    @kumaranm8772 Місяць тому +36

    ಯಾರಪ್ಪ ಈ ಪತಿವ್ರತೆ

  • @divyasuvarna283
    @divyasuvarna283 Місяць тому +3

    Super mdm

  • @shrur3527
    @shrur3527 Місяць тому +4

    Darshan madiddu tappu
    Avara hendathi vishya nevu yake matadta edira?

  • @vishwanathanavali6009
    @vishwanathanavali6009 Місяць тому +5

    ಮೇಡಂ ನಮ್ಮ ದೇಶದಲ್ಲಿ ನಾಯಾಂಗ ವ್ಯವಸ್ಥೆ ತುಂಬಾ ತುಂಬಾ ಚೆನ್ನಾಗಿದೆ ಪೊಲೀಸ್ ಇಲಾಖೆಯ ತುಂಬಾ ಚೆನ್ನಾಗಿದೆ ಹಾಗಿದ್ದರೆ ನಿಮಗೆ ಅನ್ಯಾಯವಾಗಿದೆ ಅಲ್ಲ ಹೋಗಿ ಕೇಸ್ ಮಾಡಿ ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಲಿ ಅವರು ಎಂತಹ ದೊಡ್ಡ ವ್ಯಕ್ತಿಗಳ ಆಗಲಿ ತನಿಖೆ ನಡೆಸಿ ಕಾನೂನಿನಲ್ಲಿ ಶಿಕ್ಷೆಯಾಗುತ್ತದೆ ಆದರೆ ನೀವು ಮೋಸ ಆಗಿದ್ದರೆ ಪೊಲೀಸರಿಗೆ ಕಂಪ್ಲೇಂಟ್ ಕೊಡಿ ಆದರೆ ನೀವು ಹೇಳಿದ್ದು ಸುಳ್ಳು ಆದರೆ ನಿಮಗೆ ಶಿಕ್ಷೆಯಾಗುತ್ತದೆ ಗೊತ್ತಿದೆಯಲ್ಲ ಮೇಡಂ ಕಾನೂನು

  • @ashahirematt1866
    @ashahirematt1866 Місяць тому +2

    100/ right.

  • @naveenkumarj1279
    @naveenkumarj1279 Місяць тому +38

    ಇದು ನಿಜ್ವಾಗ್ಲೂ ನೀವು ನೀಮ್ಮ ಅಪ್ಪ....ಮಗಳೇ

    • @edgerchethan8175
      @edgerchethan8175 Місяць тому

      ಅಲ್ಲಾ ಇವಳು ನಾಯಿ ಗೆ ಹುಟ್ಟಿರೋದು ಸೂಳೆ

  • @krishnamurthybv9455
    @krishnamurthybv9455 Місяць тому +3

    Madam yarige Mike hiditha edira. The smell of her father dishes not at all gone.

  • @TheSridharsp
    @TheSridharsp Місяць тому +4

    True

  • @harishshetty9212
    @harishshetty9212 Місяць тому +2

    Well said ❤

  • @jdthealcoholic6105
    @jdthealcoholic6105 Місяць тому +3

    Wise words by Mrs. Bhavana Belagere madam 👌👌🙏

  • @bharathimr1531
    @bharathimr1531 Місяць тому +28

    Anthe kanthe bittu nodiddre mathra matadi

    • @sureshn8871
      @sureshn8871 Місяць тому

      ಭಾವನಾ ಪತ್ರಿಕೊದ್ಯಮಿ,ಸುದ್ದಿ ತಿಳಿದುಕೊಂಡಿರಬಹುದು

    • @healthylifestylewithdtshil3511
      @healthylifestylewithdtshil3511 Місяць тому

      News journalist agiruvavarige ella right information erute

  • @ronak6973
    @ronak6973 Місяць тому +17

    First see your face in mirror.. you were smoking in big boss .. does it show good for society.. am not taking on dharshan side ..but what the hell have you given to society.. boozing smoking party party .. what the hell have you done .. ???

    • @sureshn8871
      @sureshn8871 Місяць тому

      ರವಿ ಬೆಳಗೆರೆಯ ಹಾಯ್ ಬೆಂಗಳೂರ್ ನಡೆಸಲ್ಲವಾ.ಈಗ ಓದಿ ನೋಡಿ,ಅಪ್ಪನ ಬರವಣಿಗೆಯ ಛಾಪು ಕಾಣುತ್ತಾ ಇಲ್ಲವಾ ಅಂತಾ

  • @Shilpashree1683
    @Shilpashree1683 Місяць тому +2

    Neha. Soujanya and more janakke annyaya agide nivella yellidri....
    Ega esstondu mathadtidira avara bhagge yake mathadlilla.... 🙄🙄🙄🙄🤦‍♀️

  • @guzlarsmail5453
    @guzlarsmail5453 Місяць тому +2

    Very good words

  • @Imbangalore
    @Imbangalore Місяць тому +10

    Yellidde.... ivaga yelrigu naaalige bantha

  • @NishanthGowda-ws3qn
    @NishanthGowda-ws3qn Місяць тому +30

    Estu divasa ellogiddamma

    • @Nethr21
      @Nethr21 Місяць тому +1

      Tu..

    • @sumahm398
      @sumahm398 Місяць тому +2

      Tale kettirbeku ivalige

  • @amarafrancis2686
    @amarafrancis2686 Місяць тому +2

    Very true Madam, nama nama gandandra agu hogu galana hendatiyare nodikolabeku, there are so many celebrities who do care about their families in a right way antha idre, this kind of things would never happen

  • @vittalraov7322
    @vittalraov7322 Місяць тому

    ಯಾಕೆ ನಿನಗೆ ದರ್ಶನ್ ಕಡೆಯಿಂದ ಏನೂ ಸಿಕ್ಕಲಿಲ್ಲವೇ?

  • @nirmalasmohan6202
    @nirmalasmohan6202 Місяць тому +4

    First take care if your family

  • @chandugangu2424
    @chandugangu2424 Місяць тому +26

    super akka

  • @arpithdas4202
    @arpithdas4202 Місяць тому +1

    Darshan fan Buildup kottu Police station li chaddi banyan li nitthu bedtha edane ,😂😂😂😂😂

  • @user-lx4ci7rj2f
    @user-lx4ci7rj2f 5 днів тому

    ದರ್ಶನ್ ಕಂಡ್ರೆ ನಿನಗೆ ಆಗಲ್ವಾ

  • @LakshmiLakshmiv29
    @LakshmiLakshmiv29 Місяць тому +5

    Ningu bekitha... Ide news bekitha.....😅 Ningu kelsa illa media davrigu kelsa illla.....sumne hogri ibbru....

    • @sureshn8871
      @sureshn8871 Місяць тому

      ಅವರು ಮೀಡಿಯಾದಲ್ಲೇ ಇರೋದು.
      ನೀನು ಹೋಗಮ್ಮಾ ಬಿಗಿಯಾಗಿ ಬಾಯಿ ಮುಚ್ಚಿಕೊಂಡು

  • @Name12364
    @Name12364 Місяць тому +15

    Comedy piece 😂😂

  • @umeshnaik5873
    @umeshnaik5873 Місяць тому +2

    Police Investigation is carried very promptly..

  • @rrkulkarnib996
    @rrkulkarnib996 Місяць тому +1

    Time waste speech

  • @NishanthGowda-ws3qn
    @NishanthGowda-ws3qn Місяць тому +13

    Ninu smoking maduttiyalla adu tappala darshan kapadodu avala karthavya

    • @sureshn8871
      @sureshn8871 Місяць тому

      ಯಾರು ಸಿಗರೇಟ್ ಸೇದುವುದು

    • @sks3543
      @sks3543 Місяць тому

      ​@@sureshn8871Ewalae anthae

  • @swamyssssr9346
    @swamyssssr9346 Місяць тому +18

    Kachada mundey😊

  • @sindhushankar5286
    @sindhushankar5286 Місяць тому +1

    Well said

  • @karthikgowada1020
    @karthikgowada1020 Місяць тому +2

    👌👌👌

  • @krishnakrisma4262
    @krishnakrisma4262 Місяць тому +4

    ದರ್ಶನ್ ಬಿಟ್ಟಿರೋ ಗುಲಾಮರು ದರ್ಶನ್ ಪರವಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ.. ಸಾರ್ವಜನಿಕರಲ್ಲಾ.

  • @rdprprojectsubdivision9288
    @rdprprojectsubdivision9288 Місяць тому +25

    Estu dina yalidiy

  • @adtelkannada4852
    @adtelkannada4852 Місяць тому

    ಇವರ ಇಂಟರ್ವ್ಯೂ ಅವಶ್ಯಕತೆ ಇತ್ತಾ...😂😂😂😂😂

  • @sharathraj627
    @sharathraj627 Місяць тому +2

    Agni channel li nodi Ravi sir bagge😂

  • @archanamohan9255
    @archanamohan9255 Місяць тому +5

    Ohh nim appa en sachana

  • @Spreadpositivityalways
    @Spreadpositivityalways Місяць тому +22

    Avara yeleyalli katte sattu biddidru, pakkada yele Nona nodtare Jana

  • @sachini_shetty
    @sachini_shetty Місяць тому

    ನಿಮ್ಮ ಅಪ್ಪ ಮತ್ತೆ ನೀವು ಏನ್ ಸಾಚಾ ನ 😂😂😂😂😂 ನಿಮ್ಮ ಅಪ್ಪನೇ 2 ಮದುವೆ ಆಗಿದ್ದಾರೆ 😂

  • @bmanjui20
    @bmanjui20 Місяць тому +1

    Well said bhavana madem

  • @Bharat_ratna
    @Bharat_ratna Місяць тому +4

    Thank you ಮೇಡಂ correct ಆಗಿ ಹೇಳಿದ್ದೀರಿ.. ❤
    ನಿಮಗೆ ಒಳ್ಳೇ ದಾಗಲಿ