Anantkumar Hegde's Speech : ಅನಂತ್ ಕುಮಾರ್ ಹೆಗಡೆ ಬೆಂಕಿ ಭಾಷಣ |

Поділитися
Вставка
  • Опубліковано 23 січ 2025

КОМЕНТАРІ • 710

  • @venkoba5270
    @venkoba5270 16 днів тому +117

    ನಮ್ಮ ದಕ್ಷಿಣ ಭಾರತದಲ್ಲಿ ದೋಡ್ಡ ಹಿಂದೂ ಹುಲಿ ನಮ್ಮ ಅನಂತ ಕುಮಾರ್ ಹೆಗ್ಡೆ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಧನ್ಯವಾದಗಳು ಹೆಗ್ಗಡೆಯವರಿಗೆ

    • @raghuraghu9682
      @raghuraghu9682 12 днів тому +3

      🚩🙏🙏🙏💐

    • @chandrashekar1568
      @chandrashekar1568 15 годин тому

      ನಮಸ್ಕಾರ ಅನಂತ್ ಕುಮಾರ್ ಹೆಗ್ಡೆ ಅವರಿಗೆ ನಮಸ್ಕಾರ 🙏

  • @sangappayatad1311
    @sangappayatad1311 16 днів тому +105

    ನಿಮ್ಮ ಹಾಗೆ ಎಲ್ಲ ರಾಜಕಾರಣಿ ಗಳು ತಿಳಕೊಂಡದ್ದರೆ ನಮ್ಮ ಭಾರತ ಮತ್ತು ಕರ್ನಾಟಕ ಭಯಂಕರ ಶ್ರೀಮಂತ ವಾಗಿರುತ್ತಿತ್ತು ನಿಮ್ಮ ಅರ್ಥವಾದ ಈ ಭಾಷನಕ್ಕೆ ನನ್ನ ದೊಂದು ನಮಸ್ಕಾರ ❤❤🌹🌹🙏🙏🙏👌

  • @LingaRani-u6d
    @LingaRani-u6d 16 днів тому +111

    ಅನಂತ್ ಕುಮಾರ್. ಸಾರ್ ❤❤❤🎉🎉🎉 ಒಳ್ಳೆಯ ಸಂಭಾಷಣೆ ನಿಮ್ಮದು 🎉🎉🎉❤❤❤🚩🕉️🚩

  • @AgrajaGudigar
    @AgrajaGudigar 16 днів тому +73

    ದೇವರು ಒಳ್ಳೆಯ ಆರೊಗ್ಯ ನೀಡಲಿ.

  • @Madhukumarad
    @Madhukumarad 16 днів тому +121

    ನಿಮ್ಮ ಜ್ಞಾನಕ್ಕೆ,ಶಬ್ದ ಉಚ್ಚಾರಣೆಗೆ ದೊಡ್ಡ ಸಲಾಂ

  • @PurushothamorganicCnh
    @PurushothamorganicCnh 16 днів тому +59

    ಅಭಿನಂದನೆಗಳು ಸರ್ ನಿಮಗೆ ನಮ್ಮ ಮಣ್ಣಿನ ಗುಣದಲ್ಲಿ ಹುಟ್ಟಿರೋ ಎಲ್ಲಾ ಜೀವಿಗಳಿಗೆ ಆಧುನಿಕತೆಯ ಸ್ಪರ್ಶ ಕೊಟ್ಟ ನಿಮಗೆ ನಮ್ಮ ನಮನನಗಳು

  • @rsp262
    @rsp262 16 днів тому +121

    ಜೈ ಶ್ರೀರಾಮ್.....ಹಿಂದೂ ಹುಲಿ.. ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ.

    • @curiosityideaunlimited2779
      @curiosityideaunlimited2779 15 днів тому

      ಡೊಂಗಿ ಹಿಂದುತ್ವವಾದಿಗಳೆ ಮೊದಲು ಇಲ್ಲಿ ನೋಡಿ...!!! ಕಳೆದ ಮೂರು ವರ್ಷದಲ್ಲಿ , ಶಿರಸಿ ಕುಮಟಾ ಕಳಪೆ ರಸ್ತೆ ಮತ್ತು ಕಾಮಗಾರಿ ಇಂದ 15ಕ್ಕೂ ಹೆಚ್ಚು ಹಿಂದುಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ....!!!
      ಸಿರ್ಸಿಯ ಹೆಗಡೆ ಕಟ್ಟ , ದೇವನಹಳ್ಳಿಯ ಎಷ್ಟು ಹಿಂದುಗಳ ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ.....!! ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ..... ಮೊಬೈಲ್ ನೆಟ್ವರ್ಕ್ ಇಲ್ಲ.... ಇಂಟರ್ನೆಟ್ ಇಲ್ಲ....... ಮಳೆಗಾಲ ಬಂತೆಂದರೆ ಉತ್ತರ ಕನ್ನಡದ ಹಳ್ಳಿಗಳಲ್ಲಿ ವಾಸಿಸುವಂತ ಹಿಂದೂಗಳ ಸ್ಥಿತಿ
      ಯಾರಿಗೂ ಬೇಡ.......
      ಕಾರವಾರ ತಾಲ್ಲೂಕಿನ ಕೈಗಾದ ಬುಡದಲ್ಲಿರುವ ಹಿಂದೂಗಳು ವಾಸಿಸುವ ಹಳ್ಳಿಗಳಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ... ವಿದ್ಯುತ್ ವ್ಯವಸ್ಥೆ ಇಲ್ಲ.. ಹಿಂದುಗಳಿಗೆ ಅಪಘಾತ ಆದರೆ ಸರಿಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ...!!! ಮಳೆ ಬಂತೆಂದರೆ ದ್ವೀಪದಂಥ ಆಗುವ ಹೊನ್ನಾವರದ ಕೆಲ ಹಿಂದೂಗಳ ನರಕ ಮಯವಾದ ಜೀವನದ ಬಗ್ಗೆ ಯಾಕೆ ಗೊತ್ತಾಗುವುದಿಲ್ಲ....!!!??? ಮೊದಲು ಇದು ಸರಿಯಾಗಬೇಕು...... ರಾಜಕಾರಣಿಗಳ ತಾಳಕ್ಕೆ ಕುಣಿಯುವಂತಹ ಕೆಲ ಡೊಂಗಿ ಹಿಂದುತ್ವವಾದಿಗಳು ಮತ್ತು ಡೊಂಗಿ ದೇಶ ಭಕ್ತರಿಗೆ ಇದೆಲ್ಲ ಏನು ಕಾಣೋದಿಲ್ಲ ಅಲ್ವಾ...!!!???
      ಭಾರತದಲ್ಲಿ ಪ್ರತಿವರ್ಷ 4ಲಕ್ಷ ಜನ TBಯಿಂದ ಸಾಯ್ತಾರೆ....!!!!,
      2ಲಕ್ಷ ಜನ Asthma ದಿಂದ ಸಾಯ್ತಾರೆ....!!!!
      1.5ಲಕ್ಷ ಜನ Road accident ದಿಂದ ಸಾಯ್ತಾರೆ....!!!! ಇದರಲ್ಲಿ 75% ಕ್ಕೂ ಹೆಚ್ಚು ಹಿಂದುಗಳೇ ಇರುತ್ತಾರೆ.....!!! ಇದೆಲ್ಲ ಡೊಂಗಿ ದೇಶ ಭಕ್ತರಿಗೆ, ಡೊಂಗಿ ಹಿಂದುತ್ವವಾದಿಗೆ, ಡೊಂಗಿ ಸಮಾಜ ಸುಧಾರಕರಿಗೆ ಯಾಕೆ ಕಾಣೋದಿಲ್ಲ ಅಲ್ವಾ...!!!???
      "ಪರೇಶ್ ಮೆಸ್ತ " ಕುಟುಂಬದವರ ಸ್ಥಿತಿ ಈಗ ಹೇಗಿದೆ ಯಾರಿಗಾದರೂ ಗೊತ್ತಾ....!!??
      ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಸತ್ಪ್ರಜೆಗಳನ್ನು ಬಳಸಿಕೊಳ್ಳುತ್ತಾರೆ.. ಇದು ನಮ್ಮ ದೇಶದ ಕರ್ಮ ಕಣ್ರೀ....!! ಹಿಂದುಗಳ ಅಭಿವೃದ್ಧಿಗೆ ಆಗದಂತ Fire brand ಗಳು ಇದ್ದರೇಷ್ಟು....!!! ಬಿಟ್ಟರೆಷ್ಟು...!!!

  • @muttannaadi5607
    @muttannaadi5607 16 днів тому +77

    ಧರ್ಮ, ದೇಶ, ಸತ್ಯ, ನಿತ್ಯ, ನಿರಂತರ, ಅರಿವು ಮೂಡಿಸಿದ, ತಮ್ಮ ಅನುಭವ, ಹಂಚಿಕೊಂಡು ಜ್ಞಾನೋದಯ ಮೂಡಿಸಿದ ಅನಂತ ಕುಮಾರ ಹೆಗಡೆ, ಪಂಡಿತರಿಗೆ, ಅನಂತ ಕೋಟಿ ಪ್ರಣಾಮಗಳು, 🙏🏽🙏🏽🙏🏽🙏🏽🙏🏽🙏🏽🙏🏽

  • @gangadharh6867
    @gangadharh6867 16 днів тому +55

    ಜೈ ಹಿಂದು ಹುಲಿ 🐅🐅❤❤

  • @pushpashrinivas3775
    @pushpashrinivas3775 16 днів тому +58

    👌👌 ಇಷ್ಟುದಿನ ನಿಮ್ಮ ಧ್ವನಿ ಕೇಳದೆ ನಮ್ಮ ಜನಕ್ಕೆ ಬೇಜಾರಿತ್ತು

    • @manoharahebbar9681
      @manoharahebbar9681 16 днів тому +2

      ಇದು ಹಳೆಯ ವಿಡಿಯೋ

    • @govindarajuc7820
      @govindarajuc7820 15 днів тому +1

      ಖಂಡಿತ 100% ನಿಜ

    • @curiosityideaunlimited2779
      @curiosityideaunlimited2779 15 днів тому

      ಡೊಂಗಿ ಹಿಂದುತ್ವವಾದಿಗಳೆ ಮೊದಲು ಇಲ್ಲಿ ನೋಡಿ...!!! ಕಳೆದ ಮೂರು ವರ್ಷದಲ್ಲಿ , ಶಿರಸಿ ಕುಮಟಾ ಕಳಪೆ ರಸ್ತೆ ಮತ್ತು ಕಾಮಗಾರಿ ಇಂದ 15ಕ್ಕೂ ಹೆಚ್ಚು ಹಿಂದುಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ....!!!
      ಸಿರ್ಸಿಯ ಹೆಗಡೆ ಕಟ್ಟ , ದೇವನಹಳ್ಳಿಯ ಎಷ್ಟು ಹಿಂದುಗಳ ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ.....!! ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ..... ಮೊಬೈಲ್ ನೆಟ್ವರ್ಕ್ ಇಲ್ಲ.... ಇಂಟರ್ನೆಟ್ ಇಲ್ಲ....... ಮಳೆಗಾಲ ಬಂತೆಂದರೆ ಉತ್ತರ ಕನ್ನಡದ ಹಳ್ಳಿಗಳಲ್ಲಿ ವಾಸಿಸುವಂತ ಹಿಂದೂಗಳ ಸ್ಥಿತಿ
      ಯಾರಿಗೂ ಬೇಡ.......
      ಕಾರವಾರ ತಾಲ್ಲೂಕಿನ ಕೈಗಾದ ಬುಡದಲ್ಲಿರುವ ಹಿಂದೂಗಳು ವಾಸಿಸುವ ಹಳ್ಳಿಗಳಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ... ವಿದ್ಯುತ್ ವ್ಯವಸ್ಥೆ ಇಲ್ಲ.. ಹಿಂದುಗಳಿಗೆ ಅಪಘಾತ ಆದರೆ ಸರಿಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ...!!! ಮಳೆ ಬಂತೆಂದರೆ ದ್ವೀಪದಂಥ ಆಗುವ ಹೊನ್ನಾವರದ ಕೆಲ ಹಿಂದೂಗಳ ನರಕ ಮಯವಾದ ಜೀವನದ ಬಗ್ಗೆ ಯಾಕೆ ಗೊತ್ತಾಗುವುದಿಲ್ಲ....!!!??? ಮೊದಲು ಇದು ಸರಿಯಾಗಬೇಕು...... ರಾಜಕಾರಣಿಗಳ ತಾಳಕ್ಕೆ ಕುಣಿಯುವಂತಹ ಕೆಲ ಡೊಂಗಿ ಹಿಂದುತ್ವವಾದಿಗಳು ಮತ್ತು ಡೊಂಗಿ ದೇಶ ಭಕ್ತರಿಗೆ ಇದೆಲ್ಲ ಏನು ಕಾಣೋದಿಲ್ಲ ಅಲ್ವಾ...!!!???
      ಭಾರತದಲ್ಲಿ ಪ್ರತಿವರ್ಷ 4ಲಕ್ಷ ಜನ TBಯಿಂದ ಸಾಯ್ತಾರೆ....!!!!,
      2ಲಕ್ಷ ಜನ Asthma ದಿಂದ ಸಾಯ್ತಾರೆ....!!!!
      1.5ಲಕ್ಷ ಜನ Road accident ದಿಂದ ಸಾಯ್ತಾರೆ....!!!! ಇದರಲ್ಲಿ 75% ಕ್ಕೂ ಹೆಚ್ಚು ಹಿಂದುಗಳೇ ಇರುತ್ತಾರೆ.....!!! ಇದೆಲ್ಲ ಡೊಂಗಿ ದೇಶ ಭಕ್ತರಿಗೆ, ಡೊಂಗಿ ಹಿಂದುತ್ವವಾದಿಗೆ, ಡೊಂಗಿ ಸಮಾಜ ಸುಧಾರಕರಿಗೆ ಯಾಕೆ ಕಾಣೋದಿಲ್ಲ ಅಲ್ವಾ...!!!???
      "ಪರೇಶ್ ಮೆಸ್ತ " ಕುಟುಂಬದವರ ಸ್ಥಿತಿ ಈಗ ಹೇಗಿದೆ ಯಾರಿಗಾದರೂ ಗೊತ್ತಾ....!!??
      ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಸತ್ಪ್ರಜೆಗಳನ್ನು ಬಳಸಿಕೊಳ್ಳುತ್ತಾರೆ.. ಇದು ನಮ್ಮ ದೇಶದ ಕರ್ಮ ಕಣ್ರೀ....!! ಹಿಂದುಗಳ ಅಭಿವೃದ್ಧಿಗೆ ಆಗದಂತ Fire brand ಗಳು ಇದ್ದರೇಷ್ಟು....!!! ಬಿಟ್ಟರೆಷ್ಟು...!!!

    • @Noname-le7hu
      @Noname-le7hu 13 днів тому

      😂😂😂

  • @skandasai2908
    @skandasai2908 16 днів тому +50

    ಜೈ ಶ್ರೀ ರಾಮ್ ಅನಂತಕುಮಾರ್ ಹೆಗ್ಡೆ ಸರ್

  • @kumminaagi9165
    @kumminaagi9165 16 днів тому +32

    ಸೂಪರ್ ಸಾರ್ ನಿಮ್ಮ ಮಾತುಗಳು ಬಹಳಾ ಅದ್ಭುತ ಅದಕ್ಕೆ ಸಾರ್ ನಾವೇಲ್ಲಾ ನಿಮ್ಮ ಅಭಿಮಾನಿಗಳು

  • @prabhunandekkanavar8064
    @prabhunandekkanavar8064 16 днів тому +33

    ಸರ್ ನಿಮ್ಮ ಜ್ಞಾನ ಅಧ್ಬುತ

  • @AgrajaGudigar
    @AgrajaGudigar 16 днів тому +30

    ಅನಂತ್ ಕುಮಾರ್ ಹೆಗ್ಡೆಯವರ ಅತ್ಯಂತ ಸ್ಪೂರ್ತಿದಾಯಕ ತಿಳುವಳಿಕೆಯ ಭಾಷಣ . ಇಂದಿನ ಅವಶ್ಯಕತೆ, ಮುಂದಿನ ಮಾರ್ಗದರ್ಶನ ನಾವು ಯೊಚೀಸುವಂಥದ್ದು .

  • @vrkrishnappa6258
    @vrkrishnappa6258 12 днів тому +5

    ಅತ್ಯುತ್ತಮ ಅಭಿನಂದನೆಗಳು ಹೆಗ್ಡೆ ಹಿಂದೂ ಸಿಂಹರಾಜರು 🙏🙏🙏💖💖💖💯💯💯🦁🦁🦁

  • @ravikudachi9868
    @ravikudachi9868 5 днів тому +2

    ಒಂದೊಂದು ಮಾತು,,,,, 💥💥💥💥👌👌👌👌,, ಸರ್,,, ನಿಮಂಥಾ ನಾಯಕ ನಮ್ಮ ಸಮಾಜಕ್ಕೆ ಅವಶ್ಯಕತೆ ಇದೆ 🙏🙏🙏

  • @JayaLokesh-m8y
    @JayaLokesh-m8y 16 днів тому +24

    Anantkumar avrige Anantkumar avre satti
    Jai shree ram
    🙏🙏🙏🙏🙏🙏

  • @premahegde2821
    @premahegde2821 16 днів тому +23

    ಹೀಗಿರಬೇಕು ಆತ್ಮವಿಶ್ವಾಶ, ದೇಶಾಭಿಮಾನ 🎉

  • @raghavendrarao5375
    @raghavendrarao5375 16 днів тому +28

    ಸತ್ಯ ವಾದ ಮಾತು ಹೆಗ್ಗಡೆಯವರೇ 💐💐

  • @udaykumar-td1kh
    @udaykumar-td1kh 15 днів тому +19

    ನಿಮ್ಮ ಭಾಷಣ ಕೇಳಲಿಕ್ಕೆ ಬಹಳ ಅತ್ಯುತ್ತಮವಾಗಿದೆ ನಿಮ್ಮಂತ ರಾಜಕಾರಣಿಗಳು ಇನ್ನೊಂದು 10 ಜನ ಇದ್ದರೆ ಉದ್ದಾರವಾಗುತ್ತದೆ ಜೈ ಶ್ರೀ ರಾಮ್

  • @prakashrao5500
    @prakashrao5500 16 днів тому +20

    You are great Sir, you are right, you speak reality and how the events are happening in the present circumstance. You speak truth always.

  • @vishwaelectricals6836
    @vishwaelectricals6836 16 днів тому +27

    Verry good speach
    Jai sri Ram

  • @shankaracharig8802
    @shankaracharig8802 16 днів тому +40

    2028ರಲ್ಲಿ ಕರ್ಣಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸೌದ ದಲ್ಲಿ ಈ ರೀತಿ ಗುಡುಗಬೇಕು ಸರ್ 🌹🙏

    • @ramakrishnahegde8452
      @ramakrishnahegde8452 16 днів тому +1

      @@shankaracharig8802 ಅಣ್ಣಾ ಈ ಗಂಡಸು 5 ಬಾರಿ ಎಂಪಿ ಆದವನು. ಏನೂ ಕಿಸೀಯಲಿಲ್ಲ.

    • @kumudagatty2445
      @kumudagatty2445 15 днів тому

      🙏🙏🙏

    • @vinodashetty9160
      @vinodashetty9160 13 днів тому

      yes, we need next as our CM

    • @nrvijay8017
      @nrvijay8017 4 дні тому

      Yes I like it

  • @shivanandnagashetty9752
    @shivanandnagashetty9752 16 днів тому +35

    ಸೂಪರ್ ಸೂಪರ್ ಜೈ ಅನಂತಕುಮಾರ್ ಹೆಗಡೆ ಸರ್ 💐🙏👌👌

  • @mahadevagoudabevinahalli9147
    @mahadevagoudabevinahalli9147 16 днів тому +22

    Wonderfully speech

  • @SwethaKumar-fn5ds
    @SwethaKumar-fn5ds 16 днів тому +48

    ಇವರ ಮಾತು ಕೇಳುತ್ತಿದ್ದಾರೆ, ಸಂಸ್ಕಾರ, ಚಾರಿತ್ರಿಯ ಕಂಡು ಬರುತ್ತದೆ. ಬಾಷೆಯ, ಮಾತಿನ ಶಬ್ದದ ಉಚ್ಚಾರಣೆ ಇವುಗಳಿಂದಲೇ ಗೊತ್ತಾಗುತ್ತೆ.

    • @prabhakaraprabha2524
      @prabhakaraprabha2524 16 днів тому +2

      ಹೊರಗೆ ಬೆಣ್ಣೆ ಒಳಗೆ ಗೊಣ್ಣೆ

    • @ganapatihegde687
      @ganapatihegde687 16 днів тому

      ​@@prabhakaraprabha2524houdu ಇಂತ ಮಾತಾಡಲು ಬರಬೇಕು ಸಮಾಜವಾದಿ ಮಾತನಾಡಲು ಅನುಸರಿಸುವುದಿಲ್ಲ

    • @curiosityideaunlimited2779
      @curiosityideaunlimited2779 15 днів тому

      ಡೊಂಗಿ ಹಿಂದುತ್ವವಾದಿಗಳೆ ಮೊದಲು ಇಲ್ಲಿ ನೋಡಿ...!!! ಕಳೆದ ಮೂರು ವರ್ಷದಲ್ಲಿ , ಶಿರಸಿ ಕುಮಟಾ ಕಳಪೆ ರಸ್ತೆ ಮತ್ತು ಕಾಮಗಾರಿ ಇಂದ 15ಕ್ಕೂ ಹೆಚ್ಚು ಹಿಂದುಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ....!!!
      ಸಿರ್ಸಿಯ ಹೆಗಡೆ ಕಟ್ಟ , ದೇವನಹಳ್ಳಿಯ ಎಷ್ಟು ಹಿಂದುಗಳ ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ.....!! ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ..... ಮೊಬೈಲ್ ನೆಟ್ವರ್ಕ್ ಇಲ್ಲ.... ಇಂಟರ್ನೆಟ್ ಇಲ್ಲ....... ಮಳೆಗಾಲ ಬಂತೆಂದರೆ ಉತ್ತರ ಕನ್ನಡದ ಹಳ್ಳಿಗಳಲ್ಲಿ ವಾಸಿಸುವಂತ ಹಿಂದೂಗಳ ಸ್ಥಿತಿ
      ಯಾರಿಗೂ ಬೇಡ.......
      ಕಾರವಾರ ತಾಲ್ಲೂಕಿನ ಕೈಗಾದ ಬುಡದಲ್ಲಿರುವ ಹಿಂದೂಗಳು ವಾಸಿಸುವ ಹಳ್ಳಿಗಳಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ... ವಿದ್ಯುತ್ ವ್ಯವಸ್ಥೆ ಇಲ್ಲ.. ಹಿಂದುಗಳಿಗೆ ಅಪಘಾತ ಆದರೆ ಸರಿಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ...!!! ಮಳೆ ಬಂತೆಂದರೆ ದ್ವೀಪದಂಥ ಆಗುವ ಹೊನ್ನಾವರದ ಕೆಲ ಹಿಂದೂಗಳ ನರಕ ಮಯವಾದ ಜೀವನದ ಬಗ್ಗೆ ಯಾಕೆ ಗೊತ್ತಾಗುವುದಿಲ್ಲ....!!!??? ಮೊದಲು ಇದು ಸರಿಯಾಗಬೇಕು...... ರಾಜಕಾರಣಿಗಳ ತಾಳಕ್ಕೆ ಕುಣಿಯುವಂತಹ ಕೆಲ ಡೊಂಗಿ ಹಿಂದುತ್ವವಾದಿಗಳು ಮತ್ತು ಡೊಂಗಿ ದೇಶ ಭಕ್ತರಿಗೆ ಇದೆಲ್ಲ ಏನು ಕಾಣೋದಿಲ್ಲ ಅಲ್ವಾ...!!!???
      ಭಾರತದಲ್ಲಿ ಪ್ರತಿವರ್ಷ 4ಲಕ್ಷ ಜನ TBಯಿಂದ ಸಾಯ್ತಾರೆ....!!!!,
      2ಲಕ್ಷ ಜನ Asthma ದಿಂದ ಸಾಯ್ತಾರೆ....!!!!
      1.5ಲಕ್ಷ ಜನ Road accident ದಿಂದ ಸಾಯ್ತಾರೆ....!!!! ಇದರಲ್ಲಿ 75% ಕ್ಕೂ ಹೆಚ್ಚು ಹಿಂದುಗಳೇ ಇರುತ್ತಾರೆ.....!!! ಇದೆಲ್ಲ ಡೊಂಗಿ ದೇಶ ಭಕ್ತರಿಗೆ, ಡೊಂಗಿ ಹಿಂದುತ್ವವಾದಿಗೆ, ಡೊಂಗಿ ಸಮಾಜ ಸುಧಾರಕರಿಗೆ ಯಾಕೆ ಕಾಣೋದಿಲ್ಲ ಅಲ್ವಾ...!!!???
      "ಪರೇಶ್ ಮೆಸ್ತ " ಕುಟುಂಬದವರ ಸ್ಥಿತಿ ಈಗ ಹೇಗಿದೆ ಯಾರಿಗಾದರೂ ಗೊತ್ತಾ....!!??
      ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಸತ್ಪ್ರಜೆಗಳನ್ನು ಬಳಸಿಕೊಳ್ಳುತ್ತಾರೆ.. ಇದು ನಮ್ಮ ದೇಶದ ಕರ್ಮ ಕಣ್ರೀ....!! ಹಿಂದುಗಳ ಅಭಿವೃದ್ಧಿಗೆ ಆಗದಂತ Fire brand ಗಳು ಇದ್ದರೇಷ್ಟು....!!! ಬಿಟ್ಟರೆಷ್ಟು...!!!

    • @shivahiremath3267
      @shivahiremath3267 14 днів тому

      ​@@prabhakaraprabha2524I Samajakke hage beku

    • @Noname-le7hu
      @Noname-le7hu 13 днів тому

      😂😂😂

  • @ilovefarmingvillagelife2986
    @ilovefarmingvillagelife2986 16 днів тому +34

    Really Great Person. Ewara Bhashana Kelalu thumba kushi .

  • @yatishhegde9852
    @yatishhegde9852 15 днів тому +4

    ತುಂಬಾ ತುಂಬಾ ಜ್ಞಾನ ಪೂರಿತವಾದ ಮಾತು ಗುರುಗಳೇ.... ನಿಮ್ಮಂತ ಜ್ಞಾನಿಗಳಿಗೆ ಕೊಲಕು ರಾಜಕಾರಣ ಅಲ್ಲ.... ನಿಮ್ಮ ಮುಂದಿನ ಭವಿಷ್ಯ ಅದ್ಭುತವಾಗಿ ಸಾಗಲಿ ಬಾಸ್..... 💐💐💐💐

  • @ShivayadavShiva-w4b
    @ShivayadavShiva-w4b 16 днів тому +21

    ❤jai sri ram diamond 💎 of Karnataka ❤🙏🏻⛳❤️‍🔥

  • @gurunathjanaki5539
    @gurunathjanaki5539 15 днів тому +10

    ತುಂಬಾ ದಿನಗಳ ನಂತರ ಹೀಗೊಂದು ಭಾಷಣ ಕೇಳಿದೆ ಸರ್ ಮನಸ್ಸಿಗೆ ಸಂತೋಷವಾಯಿತು.

  • @LaxamanBangera-l5j
    @LaxamanBangera-l5j 13 днів тому +3

    ಅತ್ಯುತಮವಾಗಿರುವ ಸಂದೇಶಗಳನ್ನು ನೀಡಿದುದಕ್ಕಾಗಿ ಧನ್ಯವಾದಗಳು.

  • @natarajabn6550
    @natarajabn6550 13 днів тому +5

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉

  • @MegharajaS-ct9ji
    @MegharajaS-ct9ji 16 днів тому +10

    Very good spirits

  • @sarvothamkinig1958
    @sarvothamkinig1958 16 днів тому +19

    Ananth jnan e. Kumaranalli adagide. Exellent speach

  • @RameshKumar-em1jm
    @RameshKumar-em1jm 14 днів тому +6

    Super sir Jai shree Ram

  • @ravikudachi9868
    @ravikudachi9868 5 днів тому +2

    ರಾಜ್ಯ ರಾಜಕಾರಣಕೆ ಆದಷ್ಟು ಬೇಗ ಬನಿ ಕಾಯ್ತಾ ಇದೀವಿ,,,, firebrandr ಅನಂತ ಕುಮಾರ್ ಹೆಗ್ಡೆಜಿ 🚩🚩🚩🚩q🙏🙏

  • @sumag1215
    @sumag1215 16 днів тому +17

    ಅದ್ಬುತ ಸರ್ ನಿಮ್ಮ ನಡೆ🙏🙏🙏🙏🙏🙏🙏

  • @venkatadrivenkatarao2742
    @venkatadrivenkatarao2742 16 днів тому +9

    An excellent speech with genius ideas. Person like Ananthakumar Hegde must be the Leader of our country.

  • @ananthhegde6694
    @ananthhegde6694 16 днів тому +17

    Jai Anathkumar Hegde,Goodluck 🙏🙏🙏🙏

  • @chandrakanthibelliappa4167
    @chandrakanthibelliappa4167 16 днів тому +9

    Great 👍 motivational speech💐

  • @sunandabhat1490
    @sunandabhat1490 16 днів тому +32

    ನಿಮ್ಮ ಭಾಷಣ ಕೇಳಲು ಬಹಳ ಸಂತೋಷವಾಗುತ್ತದೆ

    • @curiosityideaunlimited2779
      @curiosityideaunlimited2779 15 днів тому

      ಡೊಂಗಿ ಹಿಂದುತ್ವವಾದಿಗಳೆ ಮೊದಲು ಇಲ್ಲಿ ನೋಡಿ...!!! ಕಳೆದ ಮೂರು ವರ್ಷದಲ್ಲಿ , ಶಿರಸಿ ಕುಮಟಾ ಕಳಪೆ ರಸ್ತೆ ಮತ್ತು ಕಾಮಗಾರಿ ಇಂದ 15ಕ್ಕೂ ಹೆಚ್ಚು ಹಿಂದುಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ....!!!
      ಸಿರ್ಸಿಯ ಹೆಗಡೆ ಕಟ್ಟ , ದೇವನಹಳ್ಳಿಯ ಎಷ್ಟು ಹಿಂದುಗಳ ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ.....!! ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ..... ಮೊಬೈಲ್ ನೆಟ್ವರ್ಕ್ ಇಲ್ಲ.... ಇಂಟರ್ನೆಟ್ ಇಲ್ಲ....... ಮಳೆಗಾಲ ಬಂತೆಂದರೆ ಉತ್ತರ ಕನ್ನಡದ ಹಳ್ಳಿಗಳಲ್ಲಿ ವಾಸಿಸುವಂತ ಹಿಂದೂಗಳ ಸ್ಥಿತಿ
      ಯಾರಿಗೂ ಬೇಡ.......
      ಕಾರವಾರ ತಾಲ್ಲೂಕಿನ ಕೈಗಾದ ಬುಡದಲ್ಲಿರುವ ಹಿಂದೂಗಳು ವಾಸಿಸುವ ಹಳ್ಳಿಗಳಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ... ವಿದ್ಯುತ್ ವ್ಯವಸ್ಥೆ ಇಲ್ಲ.. ಹಿಂದುಗಳಿಗೆ ಅಪಘಾತ ಆದರೆ ಸರಿಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ...!!! ಮಳೆ ಬಂತೆಂದರೆ ದ್ವೀಪದಂಥ ಆಗುವ ಹೊನ್ನಾವರದ ಕೆಲ ಹಿಂದೂಗಳ ನರಕ ಮಯವಾದ ಜೀವನದ ಬಗ್ಗೆ ಯಾಕೆ ಗೊತ್ತಾಗುವುದಿಲ್ಲ....!!!??? ಮೊದಲು ಇದು ಸರಿಯಾಗಬೇಕು...... ರಾಜಕಾರಣಿಗಳ ತಾಳಕ್ಕೆ ಕುಣಿಯುವಂತಹ ಕೆಲ ಡೊಂಗಿ ಹಿಂದುತ್ವವಾದಿಗಳು ಮತ್ತು ಡೊಂಗಿ ದೇಶ ಭಕ್ತರಿಗೆ ಇದೆಲ್ಲ ಏನು ಕಾಣೋದಿಲ್ಲ ಅಲ್ವಾ...!!!???
      ಭಾರತದಲ್ಲಿ ಪ್ರತಿವರ್ಷ 4ಲಕ್ಷ ಜನ TBಯಿಂದ ಸಾಯ್ತಾರೆ....!!!!,
      2ಲಕ್ಷ ಜನ Asthma ದಿಂದ ಸಾಯ್ತಾರೆ....!!!!
      1.5ಲಕ್ಷ ಜನ Road accident ದಿಂದ ಸಾಯ್ತಾರೆ....!!!! ಇದರಲ್ಲಿ 75% ಕ್ಕೂ ಹೆಚ್ಚು ಹಿಂದುಗಳೇ ಇರುತ್ತಾರೆ.....!!! ಇದೆಲ್ಲ ಡೊಂಗಿ ದೇಶ ಭಕ್ತರಿಗೆ, ಡೊಂಗಿ ಹಿಂದುತ್ವವಾದಿಗೆ, ಡೊಂಗಿ ಸಮಾಜ ಸುಧಾರಕರಿಗೆ ಯಾಕೆ ಕಾಣೋದಿಲ್ಲ ಅಲ್ವಾ...!!!???
      "ಪರೇಶ್ ಮೆಸ್ತ " ಕುಟುಂಬದವರ ಸ್ಥಿತಿ ಈಗ ಹೇಗಿದೆ ಯಾರಿಗಾದರೂ ಗೊತ್ತಾ....!!??
      ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಸತ್ಪ್ರಜೆಗಳನ್ನು ಬಳಸಿಕೊಳ್ಳುತ್ತಾರೆ.. ಇದು ನಮ್ಮ ದೇಶದ ಕರ್ಮ ಕಣ್ರೀ....!! ಹಿಂದುಗಳ ಅಭಿವೃದ್ಧಿಗೆ ಆಗದಂತ Fire brand ಗಳು ಇದ್ದರೇಷ್ಟು....!!! ಬಿಟ್ಟರೆಷ್ಟು...!!!

  • @Anonymous-b2f8t
    @Anonymous-b2f8t 16 днів тому +21

    ಹೊಸ ಹಾದಿ ಸುಗಮವಾಗಿ ಸಾಗಲಿ ಹೆಗಡೆಯವರೇ....
    ನಿಮಗೆ ತುಂಬು ಹೃದಯದ ಶುಭಾಶಯಗಳು🎉🎉🎉🎉

  • @rajendragouda8055
    @rajendragouda8055 16 днів тому +11

    ಒಳ್ಳೆ inspiration sir.

  • @vasanthapalakshappa3275
    @vasanthapalakshappa3275 11 днів тому +1

    Thank you sir for beautiful speech!🙏🏽👏🏼

  • @natarajabn6550
    @natarajabn6550 13 днів тому +3

    Hats off to you sir 🙏 👏 🙌 👍 Simply you are greatest 😅🎉

  • @lalithasubramaniam4160
    @lalithasubramaniam4160 16 днів тому +9

    Bhashana Thumba chennagide.Thank you very much sir.

  • @shubharamesh5110
    @shubharamesh5110 16 днів тому +6

    Excellent orator indeed. His every word weighs a lot. Deep understanding of his speech paves the way for a dynamic social system. Great really great person.

  • @SarojaSaroja-q4k
    @SarojaSaroja-q4k 16 днів тому +14

    *ಅನಂತ್ ಕುಮಾರ್ ಹೆಗಡೆ ಸರ್* 👌👌👌👍❤❤

  • @balakrishnaraokotekar7653
    @balakrishnaraokotekar7653 16 днів тому +27

    ಅದ್ಭುತ ಜ್ಞಾನದ ಗಣಿ

    • @mahadevaaradhya8505
      @mahadevaaradhya8505 16 днів тому +1

      Cbಗಣಿಯಲ್ಲಸಗಣಿ.

    • @rajendramalya2138
      @rajendramalya2138 16 днів тому +1

      @@mahadevaaradhya8505 ಗಾಂಧಿ ಗುಲಾಮ ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 💯💯☑️☑️😃😜🤪😀😝😄😂🤣😅

    • @UdayakumarSN-y4r
      @UdayakumarSN-y4r 16 днів тому

      ಆಹಾರ ರಪ್ತು ಮಾಡುವ ಸ್ತಿತಿಗೆ ಕಾರಣ ನೆಹರೂ ಇಂದಿರಾ ಅವರ ದೂರ drusti. ನಿಮ್ಮ ಹಾಗೆಯೇ ಸೆಗಣಿ ಚಿಂತನೆ ಇದ್ದಿದ್ದರೆ ? ಕತೆ ಅಷ್ಟೇ. ನಿಮ್ಮದು ಬರಿ ಮಾತಿನ ಬಂಡವಾಳ. ಇಂಡಿಯಾ ಸ್ಮಾರ್ಟ್ ಆದದ್ದು ಸಂವಿಧಾನ ಬಂದ ಮೇಲೆ. ಅಮೆರಿಕಾ ನೋಡಿದ್ದು ಮನಮೋಹನ್ ಸಿಂಗ್ ಆರ್ಥಿಕ ನೀತಿ ನಂತರ.

    • @Shreeshkumar-xl7wd
      @Shreeshkumar-xl7wd 16 днів тому

      @@mahadevaaradhya8505 neenu handi helu

    • @PandurangaNaik-kf7tc
      @PandurangaNaik-kf7tc 16 днів тому +1

      ​​​@@mahadevaaradhya8505ಹೌದು ಅದೇ...ಒಂದು ಗೆರಟೆ ತಿಂದು ಬಿಡು ನೀನು😂😂

  • @ananthalakshmi1025
    @ananthalakshmi1025 15 днів тому +2

    ಅಭಿನಂದನೆಗಳು ಸರ್ ನಿಮಗೆ ನಮ್ಮ ಮಣ್ಣಿನ ಗುಣದಲ್ಲಿ ಹುಟ್ಟಿರೋ ಎಲ್ಲಾ ಜೀವಿಗಳಿಗೆ ಆಧುನಿಕತೆಯ ಸ್ಪರ್ಶ ಕೊಟ್ಟ ನಿಮಗೆ ನಮ್ಮ ನಮನನಗಳು. ನಮ್ಮ ದಕ್ಷಿಣ ಭಾರತದಲ್ಲಿ ದೋಡ್ಡ ಹಿಂದೂ ಹುಲಿ ನಮ್ಮ ಅನಂತ ಕುಮಾರ್ ಹೆಗ್ಡೆ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಧನ್ಯವಾದಗಳು ಹೆಗ್ಗಡೆಯವರಿಗೆ. 🙏🙏

  • @sdk3392
    @sdk3392 16 днів тому +6

    Super sir nema speech

  • @shivanandnagashetty9752
    @shivanandnagashetty9752 15 днів тому +3

    ಸೂಪರ್ ಸೂಪರ್ ನಿಮ್ಮ ಅವಶ್ಯಕತೆ ಕರ್ನಾಟಕ ಕ್ಕೆ ಬೇಕೇಬೇಕು ಜೈ ಅನಂತಕುಮಾರ್ ಹೆಗಡೆ ಸರ್ 🙏👌💐👌🙏

  • @raghukulkarni8718
    @raghukulkarni8718 16 днів тому +6

    Jai sree Anantkumar ji Super sir👌👌👌🙏🏼🙏🏼🙏🏼👌👌👌🙏🏼🙏🏼🙏🏼🌹🌹🌹

  • @haridas7104
    @haridas7104 16 днів тому +13

    Only leader,Mr Ananthkumar Hedge.Proud.

  • @dranilkumarbhat3
    @dranilkumarbhat3 16 днів тому +15

    Nice speach sir

  • @sadashivayyaganachari615
    @sadashivayyaganachari615 16 днів тому +17

    ಜೈ ಅನಂತಕುಮಾರ್ ಹೆಗಡೆ

  • @k.kushalappagowda705
    @k.kushalappagowda705 6 днів тому +1

  • @SPradeepKumarSpradeepkumar-l4c
    @SPradeepKumarSpradeepkumar-l4c 16 днів тому +7

    Hat's off u ANANTH sir❤❤❤❤❤

  • @mohankadekar9290
    @mohankadekar9290 16 днів тому +24

    ಜೈ ಅನಂತ್ ಕುಮಾರ್ ಹೆಗಡೆ

  • @rukminib8010
    @rukminib8010 16 днів тому +5

    Wonderful sir🙏🙏🙏

  • @yamuna-qq6mw
    @yamuna-qq6mw 16 днів тому +22

    ಜೈ ಅನಂತ ಕುಮಾರ್ 🎉🎉🎉

  • @aswathaiahaswath7705
    @aswathaiahaswath7705 15 днів тому +3

    ಅನಂತ ಕುಮಾರ್ ಹೆಗ್ಡೆ ಅವರಿಗೆ ಅಭಿನಂದನೆಗಳು ಅವರ ಭಾಷಣ ಕೇಳಲು ಅಧ್ಬುತ ನಿಮಗೆ ನನ್ನ ವಂದನೆಗಳು

  • @gurusopin4052
    @gurusopin4052 16 днів тому +7

    ಜೈ ಹಿಂದು ಧರ್ಮ . ಜೈ ಹಿಂದು ಹುಲಿ

  • @dadapeerdadapeer1857
    @dadapeerdadapeer1857 16 днів тому +22

    ನಿಮ್ಮಲ್ಲಿ ದೇಶ ಕಟ್ಟುವ ಶಕ್ತಿ ಇದೆ. ಅದ್ಭುತವಾದ ಪ್ರತಿಭೆ ಮತ್ತುಪ್ರೇರಣೆ ಹುರಿದುಂಬಿಸುವ ಮಾತುಗಳು.👏🌹 ಇವರೆಗೂ ನೋಡಿದ ವ್ಯಕ್ತಿ ಇವ್ರೇನಾ ? 😢

    • @ಸೂರ್ಯೋದಯ
      @ಸೂರ್ಯೋದಯ 16 днів тому +1

      ದೇಶ 😄😄😄😄

    • @prabhakaraprabha2524
      @prabhakaraprabha2524 16 днів тому +1

      ಇವನೊಬ್ಬ ಜಾತಿವಾದಿ

    • @Aadhyaatma9022
      @Aadhyaatma9022 16 днів тому

      ​@@prabhakaraprabha2524ಥೂ ನಿಮ್ಮ.. ಗೊತ್ತಿದ್ದು ಮಾತಾಡ್ರಿ.‌

    • @Aadhyaatma9022
      @Aadhyaatma9022 16 днів тому

      ನಿಜ ಸರ್ ಅವರನ್ನ ಮಾಧ್ಯಮದವರು ಹಾಗೆಯೇ ತೋರಿಸಿದ್ದಾರೆ.. ಅವರು ಹೊರ ಜಗತ್ತಿಗೆ ಕಂಡಂಗೆ ಇಲ್ಲ..

    • @SarojaSaroja-q4k
      @SarojaSaroja-q4k 16 днів тому +1

      ​@@prabhakaraprabha2524ತಾವು ಜಾತ್ಯಾತೀತ *ವ್ಯಾಧಿ* ಯಾ?

  • @SatishTunga
    @SatishTunga 16 днів тому +7

    Really excellent speech from a great person.

  • @murdewari8771
    @murdewari8771 5 днів тому

    ಸರ್ ಅನಂತ ಜೀ ನಿಮ್ಮ ಜ್ಞಾನಕ್ಕೆ ಅನಂತ ಅನಂತ ಧನ್ಯವಾದಗಳು 💐💐💐💐

  • @krishnaswamykrishna4647
    @krishnaswamykrishna4647 12 годин тому

    ಅನಂತ ರ ಅನಂತ ಜ್ಞಾನಕ್ಕೆ ಶರಣು 🙏💐 ನನ್ನ ನೆಚ್ಚಿನ ಹಿಂದೂ ನಾಯಕ 🙏💐

  • @balakrishnashivajinagara2027
    @balakrishnashivajinagara2027 9 годин тому

    ಶುದ್ಧ ಸ್ಪಷ್ಟ ಉಚ್ಚರಣೆ....Great leader.

  • @hm.subashahm.subasha2999
    @hm.subashahm.subasha2999 14 днів тому +3

    ನಿಮ್ಮ ವ್ಯಕ್ತಿತ್ವ ,ನಮ್ಮ ಹಿಂದೂ ಗಳಿಗೆ ಅರ್ಥ ಆಗಬೇಕು, ಆದರೆ ಅರ್ಥ ಆಗಲ್ಲ

  • @shrikanthbhat1825
    @shrikanthbhat1825 16 днів тому +7

    Anantha kumar hegde ji zindabad jai sriram jai sriram

  • @rudrayyahiremath1280
    @rudrayyahiremath1280 16 днів тому +7

    ಜೈ ಹೋ ಸರ್🎉🎉🎉🎉❤

  • @varadarajul5891
    @varadarajul5891 11 годин тому

    ನಾನು ನಿನಗಿಂತ ಶ್ರೇಷ್ಠ ಎಂಬುದನ್ನು ನಮ್ಮ ಎದುರಾಳಿಗಳಿಗೆ ತೋರಿಸಬೇಕು ಆಗ ಆತ ನಮ್ಮ ಹಿಂದೆ ಬೀಳುತ್ತಾನೆ. ಅನಂತ 🙏🙏🙏🙏🙏🙏🙏🙏🙏🙏🙏🙏🙏👏👏👏

  • @vinayakhegde-mr9dl
    @vinayakhegde-mr9dl 11 днів тому

    ಅಧ್ಬುತ ಸರ್.ಅಧ್ಯಯನದ ಪ್ರಭಾವವನ್ನು ತಮ್ಮ ಮಾತು ಪ್ರತಿಬಿಂಬಿಸುತ್ತವೆ.👌🙏🙏🚩🚩🚩🚩🚩🚩🚩🚩🚩💐💐

  • @dishabangera6616
    @dishabangera6616 16 днів тому +6

    🙏🙏🙏👌👌👌👌God bless u

  • @SreedharHonnalli
    @SreedharHonnalli 4 дні тому

    Excellent Motivational speech ... ! Please, continue to encourage n guide our Youngsters... ! You should have been in Politics ... !
    *Jai Hind ... ! ll🇮🇳🇮🇳🇮🇳*

  • @rajendramalya2138
    @rajendramalya2138 16 днів тому +36

    ಹಿಂದುಹುಲಿ 🐅🐅🐅🐅ಅನಂತ್ ಕುಮಾರ್ ಹೆಗಡೆ 🚩🚩🚩🚩💯💯☑️☑️👍👍👍👍

    • @ramannahs2247
      @ramannahs2247 16 днів тому +1

      Hindu fire brand, hindu huli allari avanu komuvadi, manu samsktuti prstipadakaru. Avans bagge yske hogalutthiri. Samajsdslli vishabeeja bitthuttare
      .

    • @deenuparam6162
      @deenuparam6162 16 днів тому +8

      Komuvadi andre enu?? Not appeasing minority??!! 😅

    • @vidb5684
      @vidb5684 16 днів тому

      ​@@ramannahs2247
      ಮಾನ್ಯರೇ ಇದೇ ಕೋಮುವಾದಿ ಯಿಂದಾಗಿ ತೊಂಬತ್ತರ ದಶಕದಲ್ಲಿ ನೂರಾರು ಅಮಾಯಕರ ಪ್ರಾಣ ಭಟ್ಕಳದಲ್ಲಿ ಉಳಿಯಿತು. ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ಬ್ರಾಹ್ಮಣ ದಲಿತ ಎಂದು ನೋಡದೇ ಮುಸ್ಲೀಂ ಅಲ್ಲದವರ ಮೇಲೆ ದೌರ್ಜನ್ಯ ನಡೆಯಿತಲ್ಲ. ನಿಮ್ಮ ಪ್ರಕಾರ ಅದು ಕೋಮುವಾದ ಇರಲಿಕ್ಕಿಲ್ಲ. ಇದು ಒಂದು ಉದಾಹರಣೆ ಅಷ್ಟೇ. ಕೋಮುವಾದಿ ಎಂದು ಜರೆಯುವ ನಮ್ಮ ನಿಮ್ಮಂತವರಿಂದ ಅವರು ಹೊಡೆಯುವ ಒಂದು ಕಲ್ಲನ್ನೂ ತಡೆಯಲು ಸಾಧ್ಯ ಆಗುವುದಿಲ್ಲ. ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಹಾನಿ ಮಾಡಿ ಪೋಲೀಸ್ ಠಾಣೆಗಳಿಗೆ ಬೆಂಕಿ ಇಟ್ಟು ದಲಿತ ಶಾಸಕನ ಮನೆಯನ್ನು ಬೆಂಕಿ ಹಚ್ಚಿ ಸುಟ್ಟರಲ್ಲಾ ಆವಾಗ ನೀವು ಕೋಮುವಾದಿಗಳು ಎಂದು ಬೀದಿಗೆ ಇಳಿಯಬೇಕಿತ್ತು. ಆವಾಗ ನೀವು ಬದುಕಿ ಉಳಿದಿದ್ದರೆ ಕೋಮುವಾದ ಏನು ಎಂದು ನಿಮಗೆ ತಿಳಿಯುತಿತ್ತು.

    • @gangadharaiahs2259
      @gangadharaiahs2259 16 днів тому +7

      ​@@ramannahs2247ninnantaha somarige badukalu agalla bidu

    • @h.subrahmanyaadiga7182
      @h.subrahmanyaadiga7182 16 днів тому +9

      Jai Ananth kumar Hegde, our favourite hero.

  • @kalpanabhat6814
    @kalpanabhat6814 15 днів тому +1

    ನಿಮ್ಮ ಅಗಾಧ ಪಾಂಡಿತ್ಯಕ್ಕೆ, ಪ್ರತಿಭೆಗೆ, ಉತ್ಸಾಹಕ್ಕೆ, ದೇಶಾಭಿಮಾನಕ್ಕೆ ನನ್ನದೊಂದು ದೊಡ್ಡ ಸಲಾಂ 🙏🏼🙏🏼🙏🏼

  • @gangadharesh
    @gangadharesh 9 годин тому

    Sir,
    ನಾಗ ಸಾದುಗಳ ಹಾಗೂ ಆಘೋರಿ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ..
    ಓಂ ನಮಃ ಶಿವಾಯ 🙏

  • @kamalakarkamal4819
    @kamalakarkamal4819 12 днів тому

    Hats off to you, ನಮ್ಮ ಕರ್ನಾಟಕ್ಕೆ ಬೇಕಾದ ಅವಶ್ಯಕ ವ್ಯಕ್ಕಿ ನೀವು. 2028 ರ ಚುನಾವಣೆಯಲ್ಲಿ ಕರ್ನಾಟಕದ ಭವಿಷ್ಯಕ್ಕೆ, ಮೂರು ರಾಷ್ರೀಯ ಪಕ್ಷಗಳಿಂದ ಸಾಧ್ಯವಾಗದಿದ್ದರೆ, ಇನ್ನೊಂದು ಪ್ರಯತ್ನ ಆಗಬೇಕಾಗಿದೆ. All the best.

  • @YogeshKumar-d5v7c
    @YogeshKumar-d5v7c 16 днів тому +5

    Jai shree Ram Jai Jai Shree Ram JaiSheeram JaiSheeram

  • @jammatigenagaraj9175
    @jammatigenagaraj9175 13 днів тому

    ಬಹಳ ಸೊಗಸಾಗಿ ವಿಚಾರವನ್ನು ತಿಳಿಸಿದ ನಿಮಗೆ ಅಭಿನಂದನೆಗಳು ಶುಭವಾಗಲಿ ಎಂದು ಹಾರೈಸುತ್ತೇನೆ. ನಿಮ್ಮಂಥ ರಾಜಕಾರಣಿಗಳು ಇದ್ದರೆ ಭಾರತ ದೇಶ ಉತ್ತುಂಗ ಶಿಖರದಲ್ಲಿ ರಾರಾಜಿಸು ತ್ತದೆ. ಜೈ ಶ್ರೀ ರಾಮ್ 🙏🙏🙏🙏🙏

  • @parameshwarabhat7945
    @parameshwarabhat7945 10 днів тому

    ಸೂಪರ್, ನಿಮ್ಮ ಅದ್ಭುತ ವಾಕ್ಪಟುತ್ವ,ವಿಷಯ ಜ್ಞಾನ,ಹೇಳುವ ಶೈಲಿ ಎಲ್ಲಾ ಅದ್ಭುತ!ನಮೋ ನಮಃ

  • @cc0106pucpd
    @cc0106pucpd 15 днів тому +1

    ನಿಮ್ಮ ಭಾಷಣ ತುಂಬಾ ಸ್ಪೂರ್ತಿ ಮತ್ತು ಉತ್ತೇಜನ ನೀಡುವಂತಹದಾಗಿದೆ ಸರ್

  • @maheshk3810
    @maheshk3810 14 днів тому +1

    ಧನ್ಯವಾದಗಳು ಸಾರ್ , ಜೈ ಶ್ರೀ ರಾಮ್

  • @raghavendrabhat4443
    @raghavendrabhat4443 16 днів тому +4

    Thus type of leadership is very much required to Karnataka...the one and only candidate for CM post in Karnataka.....no one can beat this guy in every respect.....master if all.

  • @kumarswamy3825
    @kumarswamy3825 15 днів тому +1

    ನಿಮ್ಮ ಸ್ಪೂರ್ತಿ ಎಲ್ಲಾ ಕನ್ನಡಿಗರಿಗೂ ಬರಲಿ. ಜೈ ಅನಂತ್ ಜಿ.

  • @VighneshwaranHupa
    @VighneshwaranHupa 15 днів тому +1

    ನಿಮ್ಮ ಅದ್ಬುತ ಭಾಷಣವನ್ನು ವಾದ್ರ ಕಾಂಗ್ರೆಸ್ನವರು ಕೇಳಿದರೆ ಮೂರ್ಛೆ ಹೋಗುವುದು ಗ್ಯಾರಂಟಿ ಜೈ ಅನಂತ್ ಜೀ

  • @babugoudapatil688
    @babugoudapatil688 15 днів тому +1

    ನೀವು ಈ ದೇಶದ ಮುಂದಿನ ಪ್ರಧಾನಿಗಳು ಆಗಬೇಕು ಜೀ.ಜೈ ಶ್ರೀ ರಾಮ.ಜೈ ಹನುಮಾನ್ 🎉

  • @meerarao326
    @meerarao326 16 днів тому +7

    ಅರ್ಥಗರ್ಭಿತ ಮಾತುಗಳು.

  • @kirankumar8042
    @kirankumar8042 14 днів тому +1

    ನಿಮ್ಮ ಭಾಷೆಯ ಉಚ್ಚಾರಣೆ, ಸ್ಪಷ್ಟತೆ 🙏🙏🙏🙏

  • @ashoksgangal3340
    @ashoksgangal3340 16 днів тому +3

    Knowledgeable,Speaks nicely, wishing him to mend his ways for his better feature......

  • @saivishnumedicals790
    @saivishnumedicals790 11 днів тому

    100% true 👍
    Love you boss.....
    Your talks Always inspiration for today's youth ✨️

  • @geetha4434
    @geetha4434 16 днів тому +11

    Super super

  • @kusumasajjan8919
    @kusumasajjan8919 15 днів тому +3

    ಅದಮ್ಯ ತುಡಿತದ ಭಾರತದ ದಿಕ್ಸೂಚಿ ಭಾಷಣ .ತುಂಬಾ ಅದ್ಬುತವಾಗಿದೆ.ಸರ್

  • @sureshkumar-dn9sx
    @sureshkumar-dn9sx 16 днів тому +21

    ನೀವು ನಿಮಗೋಸ್ಕರ ಟೈಂ ಬರುತ್ತೇ ಕರ್ನಾಟಕ ಚೀಫ್ ಮಿನಿಸ್ಟರ್ ಆಗೋಕೆ

  • @N.chandrashekarNarasimaiah
    @N.chandrashekarNarasimaiah 16 днів тому +3

    Love u Sir, jai sriram

  • @vittallc9268
    @vittallc9268 16 днів тому +3

    Jai ananthkumar

  • @RajannaM-o3m
    @RajannaM-o3m 16 днів тому +26

    Ananthkumar Heggade is a property of lndia.

  • @lau7481
    @lau7481 14 днів тому +1

    No words to express Mr. HEGDE's brilliance!.God bless him!

  • @siddarajukp5218
    @siddarajukp5218 16 днів тому +1

    Spirit speech dhanyavadagalu sir🙏