ನೀವು ಕೊಡುವ ಮಾಹಿತಿ ಜ್ಞಾನಿಗಳಿಗೆ ಬೇಗ ಆರ್ಥ ಆಗುತ್ತೆ. ನಿಮ್ಮ ವೀಡಿಯೋ ನೋಡೋರ್ಗೆ ಸಾಮನ್ಯ ಜ್ಞಾನ ಇದ್ರೆ ಆರ್ಥ ಆಗುತ್ತೆ ಹೊಸದಾಗಿ ನೋಡೋರಿಗೆ ಅರ್ಥ ಆಗೋಲ್ಲ ಸ್ವಲ್ಪ ಆರ್ಥ ಮಾಡ್ಕೊಕ್ಕ ಪ್ರಯತ್ನ ಪಡಬೇಕು. 💐💐💐 ಧನ್ಯವಾದಗಳು...
ನೀವು ಹೇಳಿದೆಲ್ಲ ಸರಿ ನಿಜ ಅಂತ ಅನ್ಸತ್ತೆ ಆದ್ರೆ ಕೆಲವೊಂದು ಬಾರಿ ಏನಿದೆ ಈ ಪ್ರಪಂಚದಲ್ಲಿ ಈ ಜೀವನದ ಅರ್ಥ ಏನು........ ನಾವು ಮುಕ್ತಿನ ಯಾಕೆ ಪಡಿಬೇಕು ಮುಕ್ತಿ ಸಿಕ್ಮೆಲೆ ಆಗೋದದ್ರು ಏನು..... ಯಾವ್ದು ಅಂತ್ಯ ಯಾಕೆ ಬದುಕ್ತಿದಿವಿ........ ಯಾಕೆ ಇಷ್ಟೆಲ್ಲಾ ಮೋಹ ಕ್ರೋಧ ಎಲ್ಲರಲ್ಲೂ....... ನಾವು ಏನು,ಯಾಕೆ ಹೀಗೆ ಆಗ್ತೀದೆ ಅಂತ ಯಾಕೆ ತಿಲ್ಕೊಬೇಕು....... ತಿಲ್ಕೊಳೋಡಿಕ್ಕೆ ಧ್ಯಾನನೆ ದಾರಿ ಯಾಕೆ ಆಗಿದೆ ..... ದೇವರನ್ನ ನಂಬಿದಿನಿ ತುಂಬಾ ಆದ್ರೆ ಎವಾಗಿವಾಗ ದೇವರನ್ನ ನಂಬಿದೆ ಸರಿ ಆದ್ರೆ ಯಾಕೆ ಅನ್ನೋ ಪ್ರಶ್ನೆ....... ಯಾಕೆ ದೇವರನ್ನ ನಂಬಬೇಕು ಹೇಗೆ ನಂಬಬೇಕು ನಂಬಿದ ಮೇಲೆ ಮುಂದೆ ಏನು ಅನ್ನೋ ಪ್ರಶ್ನೆ ಏನು ಮಾಡೋದು ಏನಾದ್ರೂ ಹೇಳಿ
❤
🙏🙏🙏🙏🙏🙏👌👌👌👌
Adbutha voice🎉
Super video
ಧನ್ಯವಾದಗಳು
ಓಂ ಕ್ರೀಮ್ ಕಾಳಿಕಾಯೈ ನಮಃ ವಿವರ ನೀಡಿ
ಓಂ ನಮಃ ಶಿವಾಯ ,
Swamy.... *Main point* what we should do for *getting super natural power annodana* bittu... Elabrate madidri... Artha aglila...
00😊
😂😂😂
ನೀವು ಕೊಡುವ ಮಾಹಿತಿ ಜ್ಞಾನಿಗಳಿಗೆ ಬೇಗ ಆರ್ಥ ಆಗುತ್ತೆ. ನಿಮ್ಮ ವೀಡಿಯೋ ನೋಡೋರ್ಗೆ ಸಾಮನ್ಯ ಜ್ಞಾನ ಇದ್ರೆ ಆರ್ಥ ಆಗುತ್ತೆ ಹೊಸದಾಗಿ ನೋಡೋರಿಗೆ ಅರ್ಥ ಆಗೋಲ್ಲ ಸ್ವಲ್ಪ ಆರ್ಥ ಮಾಡ್ಕೊಕ್ಕ ಪ್ರಯತ್ನ ಪಡಬೇಕು. 💐💐💐 ಧನ್ಯವಾದಗಳು...
👍👍🌹🌹🙏🙏😄. ತುಂಬಾ ಒಳ್ಳೆ ಮಾಹಿತಿ.
🚩🚩🚩🚩🚩🙏🙏🙏🙏🙏
ನೀವು ಹೇಳಿದೆಲ್ಲ ಸರಿ ನಿಜ ಅಂತ ಅನ್ಸತ್ತೆ ಆದ್ರೆ ಕೆಲವೊಂದು ಬಾರಿ ಏನಿದೆ ಈ ಪ್ರಪಂಚದಲ್ಲಿ ಈ ಜೀವನದ ಅರ್ಥ ಏನು........
ನಾವು ಮುಕ್ತಿನ ಯಾಕೆ ಪಡಿಬೇಕು ಮುಕ್ತಿ ಸಿಕ್ಮೆಲೆ ಆಗೋದದ್ರು ಏನು.....
ಯಾವ್ದು ಅಂತ್ಯ ಯಾಕೆ ಬದುಕ್ತಿದಿವಿ........
ಯಾಕೆ ಇಷ್ಟೆಲ್ಲಾ ಮೋಹ ಕ್ರೋಧ ಎಲ್ಲರಲ್ಲೂ.......
ನಾವು ಏನು,ಯಾಕೆ ಹೀಗೆ ಆಗ್ತೀದೆ ಅಂತ ಯಾಕೆ ತಿಲ್ಕೊಬೇಕು.......
ತಿಲ್ಕೊಳೋಡಿಕ್ಕೆ ಧ್ಯಾನನೆ ದಾರಿ ಯಾಕೆ ಆಗಿದೆ .....
ದೇವರನ್ನ ನಂಬಿದಿನಿ ತುಂಬಾ ಆದ್ರೆ ಎವಾಗಿವಾಗ ದೇವರನ್ನ ನಂಬಿದೆ ಸರಿ ಆದ್ರೆ ಯಾಕೆ ಅನ್ನೋ ಪ್ರಶ್ನೆ.......
ಯಾಕೆ ದೇವರನ್ನ ನಂಬಬೇಕು ಹೇಗೆ ನಂಬಬೇಕು ನಂಬಿದ ಮೇಲೆ ಮುಂದೆ ಏನು ಅನ್ನೋ ಪ್ರಶ್ನೆ
ಏನು ಮಾಡೋದು ಏನಾದ್ರೂ ಹೇಳಿ
🙇♂️🙏❤
👌👌👌👌👌👌👌👌
Thank you sir
Good
ಸರ್ ದಯವಿಟ್ಟು ನೀವೇ ಹೇಳಿ ಬೇರೆ ಯಾರದು ವಾಯ್ಸ್ ಬರ್ತಾ ಇದೆ ಅದು ನಮಗೆ ಇಷ್ಟ ಆಗಲ್ಲ ನೀವೇ ಹೇಳಿ ಯಾಕಂದ್ರೆ ಮ್ಯೂಸಿಕ್ ಗೂ ನಿಮ್ ವಾಯ್ಸ್ ಸರಿಯಾಗಿದೆ
Background music yavudu
Aum aum aum aum aum 🙏🙏🙏🙏🙏
ಪ್ರಣಾಮಗಳು...
Balabadhi,sadshivay,kaladhana❤❤❤❤
🙏
🙏🏻👈
Astral travel bagge video madi gurugale🙏🙏🙏
ಯಾವರೆ ವ್ಯಕ್ತಿ ಸಾವು ನನಗೆ ಮುಂಚಿತ ವಾಗೀ ನನ್ಗೆ ಗೊತ್ತು ಆಗುತ್ತೆ ನನ್ಗೆ ಒಂದು ಅತವಾ ಎರಡು ಅತವಾ ಆಗೆ ,ತಿಂಗಳ ಒಳಗೆ ಹೇಗೋ ಯನೋ
Nivu enadru devar japa madatira
Sir E gnana nivu helkodthira nanu kalibeku
Guruji nivu yallvanu video dalle helterA kalse kotubede
Strong content ye ella 😢
🙏🏻
🙏