ಶ್ರೀಮತಿ ಅರುಂಧತಿ ವಸಿಷ್ಠ ಹಾಗೂ ಶ್ರೀ ಮನೋಜ್ ವಸಿಷ್ಠರಿಂದ "ಧಾರಿಣಿಯಲವತರಿಸಿ ಬಂದೆ ನೀ ರಾಮ!" ಭಕ್ತಿಗಾಯನ
Вставка
- Опубліковано 10 жов 2024
- #ವಿಶ್ವವಿದ್ಯಾ_ಚಾತುರ್ಮಾಸ್ಯ ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಿಗರ ಸರ್ವಸೇವೆಯಂದಿನ ಧರ್ಮಸಭೆಯಲ್ಲಿ ಶ್ರೀಮತಿ ಅರುಂಧತಿ ಹಾಗೂ ಶ್ರೀ ಮನೋಜ್ ವಸಿಷ್ಠರಿಂದ ಭಕ್ತಿಗಾಯನ
#VishwaVidyaChaturmasya 29-08-2021
Facebook: / shankarapeetham
Twitter: / shankarapeetha
Instagram: / shankarapeetha
UA-cam: / shankarapeetha
Website: www.srisamsthan...
Blog: hareraama.in
👌👌👌🙏🙏🙏.. ಸಾಕ್ಷಾತ್ ಶ್ರೀ ರಾಮನು ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತೆ ವಸಿಷ್ಠ ರವರ ಗಾಯನದಲ್ಲಿ.. ಇಂದು ಅವರು ಅಸ್ತನ್ಗತ ರಾಗಿದ್ದಾರೆ ಎಂದರೆ ನಂಬ ಲಾಗುವುದಿಲ್ಲ ನಿಜಕ್ಕೂ
ಅತ್ಯದ್ಭುತ ಗಾಯನ
ಆದರೆ ಇಂದು ಮನೋಜ ವಸಿಷ್ಠ ಅವರು ನಮ್ಮೊಂದಿಗಿಲ್ಲ ಎನ್ನುವುದೇ ಬಲು ಬೇಸರದ ಸಂಗತಿ
So sad😢Yenagittu avarige?
🌹🌹🌹ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🌹🌹🌹🙏🙏🙏🙏🙏👏👏👏👏🙏🙏🙏🙏🙏🙏
Excellent. Pls which raga ❤
ಹರೇರಾಮ 🙏 ಅತ್ಯಂತ ಸುಂದರ ರಚನೆ..ಮತ್ತು ಭಕ್ತಿ ಪೂರ್ಣ ಗಾಯನ... 🙏👏👏
Very nice. Miss you Vashista Sir .
🙏🙏 ಹರೇ ರಾಮ 🙏🙏 ವಾಹ್...ಭಾವ ರಾಗ ಭಕ್ತಿ ಪೂರ್ಣವಾಗಿ ಹಾಡಿದಿರಿ🙏🙏.. ಜೈ ಶ್ರೀರಾಮ್ 🙏
Hii I am big fan of aundati vasista
ಹರೇರಾಮ🙏🙏
Hare rama super
Hare rama
ಶ್ರೀ ಹರೇ ರಾಮ.
🙏🙏ಹರೇ ರಾಮ್ 🙏🙏
ಹರೇರಾಮ....
Very DeVine voice beautifuly rendering
ಜೈ ಶ್ರೀರಾಮ್
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏
Raama Raama 🙏🙏🙏🙏🙏🙏
Bhakthipoorakavagittu 🙏👌
Excellent voice suits for devotional songs,proud to say Manoj is from my Native place Tumkur👏👏👏👌👌🙏😊
Om shri gurubhyo namaha 🙏🙏🙏
ಓಂ ಶಾಂತಿ🎉
Outstanding voice 🙏🙏👏👏👌👍👍
Hare Rama🙏🙏🙏
ಅದ್ಭುತ ಅಮೋಘ ಆಹಾ ಆಹಾ
ಅದ್ಭುತ ಕಂಠಸಿರಿ
ಹರೇರಾಮ
Sundara rachane mattu sundara guayana👌👌👌👏👏👏
Melody singing
Bhaktipoorna Geete🙏❤️
ಭಕ್ತಿ ಪ್ರಧಾನವಾದ ಹಾಡು
Super
jai shree Ram🙏🙏🙏👏👏👏👏👏
ಹರೇ ರಾಮ...!!👌👌🙏🙏
Hare Rama 🙏🙏🙏… very nice and melodious 👏👏
Sundaram haagu melodious song. Congratulations.
nice good 👍👌
Hare Rama,melodious singing
Superb.divine voice
ರಾಮ ರಾಮ ರಾಮ ರಾಮ ರಾಮ
Miss you sir
Blissful. Namaskarams Sir.
Bhakti poorvaka gaayana
ಅದ್ಭುತ ಗಾಯನ...👌👌👏👏 🙏🙏🙏
Om shanti..😢😢😢
Divine Singing.👍👌🙏
Very nice
ಅದ್ಭುತ ಕಂಠ 🙏
👌
🙏🙏
🙏🙏🙏👌👌 ಹರೇ ರಾಮ
Super hadidi manoja arundhati also
rip sir 😭😢
hare rama...kindly upload the full recorded song
🙏🙏🙏🙏🙏🙏🙏🙏🙏🙏
Splendid
Manoj from tumkur
Rip
🙏
👌🙏🏻💐
👌👌🙏👏
🙏👏
Manoj anna😢😢😢
Lyrics pl
Where is this location?
ಬೆಂಗಳೂರು, ಗಿರಿನಗರ ಶ್ರೀರಾಮಾಶ್ರಮ
ಇದು ಯಾರ ರಚನೆ ಮತ್ತು ಸಂಗೀತ ಯಾರದ್ದು?
ಇದು ಶ್ರೀಗುರುಗಳ ಬಗ್ಗೆ ನಾನು ( ಲಲಿತಾಲಕ್ಷ್ಮೀ ಭಟ್ಟ) ಬರೆದ ಹಾಡು. ಸಂಗೀತ ಶ್ರೀ ಮನೋಜ್ ವಸಿಷ್ಠ. ಜೊತೆಗೆ ಹಾಡಿದ್ದು ಅವರ ಪತ್ನಿ ಶ್ರೀಮತಿ ಅರುಂಧತಿ ವಸಿಷ್ಠ.
ಧನ್ಯವಾದಗಳು. ಸಾಹಿತ್ಯ ಬಹಳ ಮನಮುಟ್ಟಿತು. ಅದಕ್ಕಾಗಿ, ಕೇಳಿದೆ. ಅರುಂಧತಿ ದಂಪತಿಗಳನ್ನು ದೂರದರ್ಶನದ ಕಾರ್ಯಕ್ರಮದಲ್ಲಿ ಹಾಡಿ ರುವುದನ್ನು ವೀಕ್ಷಿಸಿದ್ದೇನೆ ಗೀತ ರಚನಕಾರರ ಹೆಸರನ್ನು, ಸಂಗೀತ ಸಂಯೋಜಕರ ಹೆಸರನ್ನು ಹೇಳಲು ಸ್ವಲ್ಪ ಸಂಕೋಚ ಯಾಕೋ ಗೊತ್ತಿಲ್ಲ!!!!
ಅರುಂಧತಿ ನನ್ನ ಮಗಳು. ಮನೋಜ್ ಅಳಿಯ. ನೀವು ನಮ್ಮ ಸಂತೋಷದಲ್ಲಿ ಭಾಗಿಯಾಗಿದ್ದಕ್ಕೆ ಖುಷಿಯಾಯಿತು
@@lalitalaxminarayanbhat1838🙏
@@lalitalaxminarayanbhat1838 ಇಬ್ಬರೂ full time professional singers ಆಗಿದ್ದಾರೆಯೇ? ಮನೋಜ ಪುಟ್ಟ ಹುಡುಗನಾಗಿ ನಿತ್ಯೋತ್ಸವದಲ್ಲಿ ಹಾಡುತ್ತಿದ್ದಾಗಿನಿಂದ ನೋಡುತ್ತಿದ್ದೇನೆ!
Sri your voice is not clear we are not hearing your voice properly sorry for that your voice very nice but recorded not properly
Ee Matakke hennu makkalanna kalisabedi. Artha agutthallave ?
Please go to Sringeri mutt rather than this area
Please spread hate in mind rather in comment section
Can you give one reason why go to Sringeri mutt...?
🙏🙏 ಹರೇರಾಮ.
ಹರೇ ರಾಮ 🙏
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Super
🙏🙏
👌🙏
Super
🙏🙏
🙏🙏
🙏🙏🙏🙏