|| WEEKEND TALK || Hello Guyss...ಖ್ಯಾತಿಯ ಅರ್ಜುನ್ ನವೀನ್ ಕಾಂಚನ್ ಜೊತೆ ಮಾತುಕತೆ ||

Поділитися
Вставка
  • Опубліковано 19 вер 2024
  • 🔵Hello Guyss... ಖ್ಯಾತಿಯ ಅರ್ಜುನ್ ನವೀನ್ ಕಾಂಚನ್
    🔵ಸೋಷಿಯಲ್ ಮೀಡಿಯಾದಲ್ಲಿ ಅಜ್ಜಿ ಜೊತೆ ವಿಡಿಯೋ ಮಾಡಿ ಪುಲ್ ಫೇಮಸ್
    🔵ಉಡುಪಿಯ ಅರ್ಜುನ್ ಗೆ ಇನ್ಸ್ಟಾದಲ್ಲಿದ್ದಾರೆ ಸಾವಿರಾರು ಅಭಿಮಾನಿಗಳು
    🔵ತಂದೆ ನವೀನ್ ಕಾಂಚನ್, ತಾಯಿ ಶೋಭಾ ಕಾಂಚನ್ ದಂಪತಿಯ ಮೊದಲ ಪುತ್ರ
    🔵MBA ಪದವಿಧರ, ಮನೆಯ ಮುದ್ದಿನ, ಚೇಷ್ಟೆಯ ಮಗ ಅರ್ಜುನ್ ನವೀನ್ ಕಾಂಚನ್
    🔵instagram ನಲ್ಲಿ 50 ಸಾವಿರಕ್ಕೂ ಅಧಿಕ ಫಾಲೋವರ್ಸ್
    🔵ರ‍್ಯಾಪರ್ ಭಾಗಿ ಎಂದೇ ಫೇಮಸ್ ಆಗಿರುವ ಅರ್ಜುನ್ ಅಜ್ಜಿ

КОМЕНТАРІ • 21