29:14 ಚಿತ್ರ:- ನೆನಪಿರಲಿ ಹಾಡು:- ಇಂದು ಬಾನಿಗೆಲ್ಲಾ ಹಬ್ಬ ಸಂಗೀತ:- ಹಂಸಲೇಖ ಸಾಹಿತ್ಯ:- ಹಂಸಲೇಖ ಗಾಯನ:- ಕೆ.ಎಸ್.ಚಿತ್ರಾ ಯಾಹು ಯಾಹೂ......!! ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕ್ಕು ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಷ್ಪಕುಲಕ್ಕೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತ್ತಿರುವ ವಯಸಿಗೂ ಹಬ್ಬ....|| ಯಾಹು ಯಾಹೂ......!! ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕ್ಕು ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಷ್ಪಕುಲಕ್ಕೂ ಹಬ್ಬ............|| ಈ ... ಭುವನವೆಲ್ಲ ಅಚ್ಚರಿಗಳ ರಾಶಿ ಅಲ್ಲಿದೆ ಮಳೆಹನಿ. ಇಲ್ಲಿದೆ ಬಿಸಿಲ ಬಿಸಿ ಹೃದಯ ಬಯಸುವ ಸುಖದ ಚಿತ್ರಕೆ ಹೃದಯ ಬಯಸುವ ಸುಖದ ಚಿತ್ರಕೆ ಕಣ್ಗಳೆ ಗಾಜಿನ ಪರದೆಯು..............|| ಇಂದು ಉಸಿರಿಗೆ ಹಬ್ಬ ಉಬ್ಬುವೆದೆಗೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತ್ತಿರುವ ವಯಸಿಗೂ ಹಬ್ಬ....|| ಯಾಹು ಯಾಹೂ!! ಇಂದು ಮರಳಿಗೆ ಹಬ್ಬ ಉಪ್ಪು ಗಾಳಿಗೂ ಹಬ್ಬ ಇಂದು ಕಡಲಿಗೆ ಹಬ್ಬ ಅಪ್ಪೊ ಅಲೆಗೂ ಹಬ್ಬ.....|| ಓ ... ಒಳ್ಳೆ ಕ್ಷಣಗಳ ಕೂಡಿಡಬೇಕು ಬದುಕಿನ ನೆನಪಿಗೆ ಋತುಗಳ ಜೂಟಾಟಕೆ ಸೊಗಸಿನಿಂದಲೆ ಸೊಗಸ ಸವಿಯುವ ಸೊಗಸಿನಿಂದಲೆ ಸೊಗಸ ಸವಿಯುವ ಸೊಗಸಿಗೆ ಚೆಲುವಿನ ಹೆಸರಿದೆ ಇಂದು ಚೆಲುವಿಗೆ ಹಬ್ಬ ಒಳ ಒಲವಿಗೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತ್ತಿರುವ ವಯಸಿಗೂ ಹಬ್ಬ....|| ಯಾಹು ಯಾಹೂ!! 😊
ನನಗೆ ತುಂಬಾ ಇಷ್ಟವಾದ ಸಿನಿಮಾ ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ ನಾನು ಒಂದು ಹುಡುಗಿನ ನಾಲ್ಕ ವಷ೯ ಲವ್ ಮಾಡಿದೆ ಆ ಹುಡುಗಿ ಗೂಸರ್ಕ ನಾನು ಜೈಲಿಗೆ ಹೋಗಿ ಬಂದ ಮನೆಯಲ್ಲಿ ತಾಯಿ ತಂದೆ ಮಾತಿಗೆ ಬೆಲೆ ಕೊಟ್ಟು ಬೇರೆ ಮದುವೆ ಆಗಿ ಹೋದಳು ಪ್ರೀತಿ ಮಾಡುವವರುಗೇ ಗೊತ್ತ ಪ್ರೀತಿಯ ನೋವು
One of the beautiful album.. Manase maha markata matte matte kelidaga lyrics ista agide , manassina chanchalate na chennagi bardidare and others also good
After heard this song ...Went to watch this movie at Shanthala theater mysuru ....heavy crowd in outside almost balcony is filled with 70%girls and 30% boys Nan hage nan seat alli kuthkondide .. pakka ondu hudugi kuthidlu ..nanna kelidlu Movie yeshtothige start aguthe antha ..nan helde same time ge ..hey nandu shimogga illi first time movie ge bandirodu illi time kuda same ha antha ...hago heego swalpa mathdtha ibru almost personal details share madkondvi ..movie start aythu ..interval ge nanu expect madirlilla nange avlu Dilpasand kodsthale antha ..nange shame agoithu ..nanu odi hogi cool drinks thagondu bandu kotte ..hego movie bitmele hage mathdtha dairya madi phone number kelde ....avl hathra phone irlilla ..nan number kelidlu nandu tata indicom number kottu ..hage bye heli bande ...Phone madthale antha wait madide phone barlilla one week admele phone banthu 🥰 mathe 2nd time meet ago program fix aythu ...🥰🥰
Nenapirali one songs is mistake Dropadi song is plying only female voices??? not plying Male voices?? actually male &female two voices are there this particular song 🤦♂️🤦♂️🤦♂️🤦♂️
ನನಗೆ ತುಂಬಾ ಇಷ್ಟವಾದ ಸಿನಿಮಾ ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ ನಾನು ಒಂದು ಹುಡುಗಿನ ನಾಲ್ಕ ವಷ೯ ಲವ್ ಮಾಡಿದೆ ಆ ಹುಡುಗಿ ಗೂಸರ್ಕ ನಾನು ಜೈಲಿಗೆ ಹೋಗಿ ಬಂದ ಮನೆಯಲ್ಲಿ ತಾಯಿ ತಂದೆ ಮಾತಿಗೆ ಬೆಲೆ ಕೊಟ್ಟು ಬೇರೆ ಮದುವೆ ಆಗಿ ಹೋದಳು ಪ್ರೀತಿ ಮಾಡುವವರುಗೇ ಗೊತ್ತ ಪ್ರೀತಿಯ ನೋವು
29:14
ಚಿತ್ರ:- ನೆನಪಿರಲಿ
ಹಾಡು:- ಇಂದು ಬಾನಿಗೆಲ್ಲಾ ಹಬ್ಬ
ಸಂಗೀತ:- ಹಂಸಲೇಖ
ಸಾಹಿತ್ಯ:- ಹಂಸಲೇಖ
ಗಾಯನ:- ಕೆ.ಎಸ್.ಚಿತ್ರಾ
ಯಾಹು ಯಾಹೂ......!!
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಷ್ಪಕುಲಕ್ಕೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗೂ ಹಬ್ಬ....||
ಯಾಹು ಯಾಹೂ......!!
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಷ್ಪಕುಲಕ್ಕೂ ಹಬ್ಬ............||
ಈ ... ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆಹನಿ. ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ
ಹೃದಯ ಬಯಸುವ ಸುಖದ ಚಿತ್ರಕೆ
ಕಣ್ಗಳೆ ಗಾಜಿನ ಪರದೆಯು..............||
ಇಂದು ಉಸಿರಿಗೆ ಹಬ್ಬ
ಉಬ್ಬುವೆದೆಗೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗೂ ಹಬ್ಬ....||
ಯಾಹು ಯಾಹೂ!!
ಇಂದು ಮರಳಿಗೆ ಹಬ್ಬ
ಉಪ್ಪು ಗಾಳಿಗೂ ಹಬ್ಬ
ಇಂದು ಕಡಲಿಗೆ ಹಬ್ಬ
ಅಪ್ಪೊ ಅಲೆಗೂ ಹಬ್ಬ.....||
ಓ ... ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ ನೆನಪಿಗೆ ಋತುಗಳ ಜೂಟಾಟಕೆ
ಸೊಗಸಿನಿಂದಲೆ ಸೊಗಸ ಸವಿಯುವ
ಸೊಗಸಿನಿಂದಲೆ ಸೊಗಸ ಸವಿಯುವ
ಸೊಗಸಿಗೆ ಚೆಲುವಿನ ಹೆಸರಿದೆ
ಇಂದು ಚೆಲುವಿಗೆ ಹಬ್ಬ
ಒಳ ಒಲವಿಗೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗೂ ಹಬ್ಬ....||
ಯಾಹು ಯಾಹೂ!!
😊
. m. .. . .
ನನಗೆ ತುಂಬಾ ಇಷ್ಟವಾದ ಸಿನಿಮಾ ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ ನಾನು ಒಂದು ಹುಡುಗಿನ ನಾಲ್ಕ ವಷ೯ ಲವ್ ಮಾಡಿದೆ ಆ ಹುಡುಗಿ ಗೂಸರ್ಕ ನಾನು ಜೈಲಿಗೆ ಹೋಗಿ ಬಂದ ಮನೆಯಲ್ಲಿ ತಾಯಿ ತಂದೆ ಮಾತಿಗೆ ಬೆಲೆ ಕೊಟ್ಟು ಬೇರೆ ಮದುವೆ ಆಗಿ ಹೋದಳು ಪ್ರೀತಿ ಮಾಡುವವರುಗೇ ಗೊತ್ತ ಪ್ರೀತಿಯ ನೋವು
Super
0 pop
Dodd gube😂
Hamsalekha music especially droupadi song is very unique and different♥️
Hamsalekha sir
Super composition
One of the beautiful album.. Manase maha markata matte matte kelidaga lyrics ista agide , manassina chanchalate na chennagi bardidare and others also good
Mysore maleli ee songs berene feel kodtide 😍 ...
ನಾದಬ್ರಹ್ಮ ಹಂಸಲೇಖ ರಿಗೆ ಅಭಿನಂದನೆಗಳು
After heard this song ...Went to watch this movie at Shanthala theater mysuru ....heavy crowd in outside almost balcony is filled with 70%girls and 30% boys
Nan hage nan seat alli kuthkondide .. pakka ondu hudugi kuthidlu ..nanna kelidlu Movie yeshtothige start aguthe antha ..nan helde same time ge ..hey nandu shimogga illi first time movie ge bandirodu illi time kuda same ha antha ...hago heego swalpa mathdtha ibru almost personal details share madkondvi ..movie start aythu ..interval ge nanu expect madirlilla nange avlu Dilpasand kodsthale antha ..nange shame agoithu ..nanu odi hogi cool drinks thagondu bandu kotte ..hego movie bitmele hage mathdtha dairya madi phone number kelde ....avl hathra phone irlilla ..nan number kelidlu nandu tata indicom number kottu ..hage bye heli bande ...Phone madthale antha wait madide phone barlilla one week admele phone banthu 🥰 mathe 2nd time meet ago program fix aythu ...🥰🥰
Super
Mundhe en aytu bro??
amele.bro
💃🏿💃🏿💃🏿💃🏿💃🏿💃🏿🕺🏿🕺🏿🕺🏿🕺🏿
Kapitulle correct agi update madu.. all songs lyrics by hamsalekha
Super song
My Faviret Sons ♥🎈🎉🎉
ಈ ಚಿತ್ರದ ಸಾಹಿತ್ಯ ಹಾಗೂ ಸಂಗೀತ ಎರಡೂ ನಾದಬ್ರಹ್ಮ ಹಂಸಲೇಖ ಅವರದು...
Only music hamsalekha
@@yogeshack6449 ಇಲ್ಲ ಸರ್,,, ಸಂಗೀತ ಸಾಹಿತ್ಯ ಎರಡೂ ಹಂಸಲೇಖ ಸರ್ ಅವರದು.
@@yogeshack6449 ಎರಡು ಗುರುಗಳದ್ದೆ ಇಲ್ಲಿ ತಪ್ಪಾಗಿದೆ
ನೆನಪಿರುವೆ ಎಲ್ಲಾ true lovers 21st century
SUPER NICE SONGS
Songs🔥🔥🔥🔥🔥
ನನಗೆ ತುಂಬಾ ಇಷ್ಟವಾದ ಹಾಡು ಇದು
👌👌👌
Ninaperali ..an song guru.alti
Mysuranna, Sadha nenapisuva haadugalu
Super
👌💐👌ಸೂಪರ್
💘 SUPER SONG
ಮನಸೆ ಮಹಾ ಮರ್ಕಟ ಚಿತ್ತ ಮಹಾ ಚಂಚಲ...👌
My song super bro ❤
droupadi song and nenapalli female song is amazing super
I'm droupadi song 17 year's back llistening 🎺🎸🎧🎻
25:44 . 👉☺️👈 🥰
🖤
Super nice songs
Super nice Songs
11:35 ದ್ರೌಪದಿ
All time my favourite sweet song's 💜❤👌🏼😘
superrrrrrr
My favourite film I love this alla songs 😘😘
My favorite movie.
Super hit.songs.kannda.nana.jeva
Antu intu konegu hakidrappa nenapirali songs na tq gert music hamsalekha gert lyric
RATATATATAT 💥💥💥💥💥🇯🇵
Sahitya & Sangeetha by Nadhabrahma Hamsalekha
Very nice premetunne
Suuuuuuuuuuper songs
kannadada hudugru kko
❤💜🖤🌹🌹🌹🌹
Super ❤
It's my voice and ai music🎶🎶🎶🎶🎶 composition DEGD5100b DEGOD5100B
Movie and Songs super. ❤ I like vidya venkatesh. ❤❣❤
Vidya venkatesh dress sense is super in this movie
Where good song
Movie super all songs also awesome
❤️
,💘
💘
Hi
All time. Hitttt.....songsssss
Best of all time
Supar songs🎶
Ever green song
I. Iove 🎵🔥
Plz correct the kannada words in video
Chetan sosca, and koorak not kooral
Ron y😊😊😊😊😊😊😊😊😊😊😊😊😊😊😊😊😊😊😊😊😊😊😊😊😼😼😼😼😼😼😼😼
Fantastic
Hamsaleaka sir super music 👌👌👌👌👌🏻👌👌👌
Super thumba letagi bandive
SPB wow 🤩
ಸೂಪರ್ ಸೂಪರ್ ಅಕ್ಕಾ ಚೆನ್ನಾಗಿದೆ ಸೂಪರ್ ಸೂಪರ್
So beautiful song's
Hit like 2024❤
2022 still song is amazing
😮😮😮😮😮😮😮😮😮😮
😮
😮😮😮😮😮😮😮😮😮
😮😮
@@nandininagaraj6873ki
plz apload this movie
Supar.sang.all
Evergreen songs
Super Movoieosl sonnges
Super, song,
2023 fav
Sir plase e film all song hd vedio song madi
RANGANATHA PS RANGANATHA PS 💚👄💋💓💗💖💕👌👌👌
@@rojashreeroja2819 💕👌
🙋in 2024
24:01 Ajantha ellora
What a romantic songs
Nenapirali one songs is mistake
Dropadi song is plying only female voices??? not plying Male voices?? actually male &female two voices are there this particular song 🤦♂️🤦♂️🤦♂️🤦♂️
🙄
Anybody 2020
I’m in 2023
in 21/1/2023
I am 2023 Feb month
2024 bro
Lovely song ever ❤❤❤❤❤
My child wood memories 😍💛❤️
Upload this movie into youtube
utta
All song karaoke madi
Hyff
Full movie upload pls
All song karaoke trak madi sir
Please don't put ads in middle
Use UA-cam Vanced for ad-free UA-cam experience
#.#y#
No
ನನಗೆ ತುಂಬಾ ಇಷ್ಟವಾದ ಸಿನಿಮಾ ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ ನಾನು ಒಂದು ಹುಡುಗಿನ ನಾಲ್ಕ ವಷ೯ ಲವ್ ಮಾಡಿದೆ ಆ ಹುಡುಗಿ ಗೂಸರ್ಕ ನಾನು ಜೈಲಿಗೆ ಹೋಗಿ ಬಂದ ಮನೆಯಲ್ಲಿ ತಾಯಿ ತಂದೆ ಮಾತಿಗೆ ಬೆಲೆ ಕೊಟ್ಟು ಬೇರೆ ಮದುವೆ ಆಗಿ ಹೋದಳು ಪ್ರೀತಿ ಮಾಡುವವರುಗೇ ಗೊತ್ತ ಪ್ರೀತಿಯ ನೋವು
Nijavada preethi madorige nijavada preethi sigalla bro adakke helodu God is great anta
Super song
Super ❤
Super songs all 👌👌
Super
Gm
Gm
Nice song 👌
nice song
Super ❤️❤️❤️❤️❤️👍🙏
I love all the songs in this movie 🥰😍
Supper
Super songs
Super songs
Super songs
Nice
Super sir