Very touching and meaningful song praising Lord Subrahmanya. I used to always listen the Tamil version but did not know the meaning of most of the wordings in the song. Very thankful for the kannada version with a melodious voice. God bless all of us with all the peace n health n happiness n prosperity.🙏🙏
This beautiful song helped me overcome one of the top phases of my life. Lord Murugan is indeed great and he helped me overcome all my struggles. I was laid off from my company and whenever I felt down I used to look at lord Murugan's smiling face and it used to fill me with hope. within 3 months i got 5 offers all thanks to him. I will visit Palani to thank him. Edit: I visited palani in December. It was such a beautiful place and was so great to see swami Muruga there. Ironically this song also started playing when I was there. 🙏
😭😭😭😭 ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭😭😭🙏🌺🌺🙏 ಸುಬ್ರಹ್ಮಣ್ಯ ಅಪ್ಪ ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭🙏🙏🙏😢
Om subramanyaya namaha 🌺 Om subramanyaya namaha 🌺 Om subramanyaya namaha 🌺 Om subramanyaya namaha 🌺 Om subramanyaya namaha 🌺 Om subramanyaya namaha 🌺🙏🌺
ಓಂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನಮಃ.. ಎಲ್ಲರಿಗೂ ಆರೋಗ್ಯ ಕುಟೋ ಕಾಪಾಡಲಿ...
Givivvj j k kvsj jdk k j s👌 k ks j jw🫢😍🫢☺️🫢☺️🫢😝 ks👌 kwo k o js j js sj vm sj m kk vn s j k = +=₹ ₹
ಕನ್ನಡದಲ್ಲಿ ಪರಮ ಪವಿತ್ರ ಪುಣ್ಯಕರವಾದ ಸ್ಕಂದಕವಚವನ್ನೂ ಅತ್ಯದ್ಭುತವಾಗಿ ತಿಳಿಸಿಕೊಟ್ಟ ಛಾಯ ಅಮ್ಮ ಹಾಗೂ ಅವರ ತಂಡದವರಿಗೆ ಹೃದಯಪೂರ್ವಕ ನಮಸ್ಕಾರಗಳು 🙏🌹🙇♂️💐
Pp
❤❤️❤️🤝 skanda shrasti tumba chenna gittu
ಸುಬ್ರಹ್ಮಣ್ಯ ಸ್ವಾಮಿ ಷಷ್ಠಿಯ ಈ ಸುದಿನ ಸ್ಕಂದ ಷಷ್ಠಿಯ ಕವಚವನ್ನು ಕೇಳಿ ಧನ್ಯನಾದೆನು
Thank you so much Chaya madam,for singing so clearly,so that everyone can understand and have peaceful life.lord bless everyone.
Om Devasena Vali sametha Sri subramaneshwaraya namaha 🙏🙏🙏🤗
ಬಹಳ ಬಹಳ ಚೆನ್ನಾಗಿದೆ ❤❤
ಜೈ ಸುಬ್ರಹ್ಮಣ್ಯ ಸ್ವಾಮಿ 🙏🏻🙏🏻
Aaaaha....enthaa aanandha vaagidhe....no words to express my happiness
Eee hadannu aaadiru nimage danyavadagalu, yenu kanta Sherri tayi, Sri Subramanya swami aadu keli jeeva tampu aitu, thank u 🙏
Tumba sundaravagide ee haadu. B. R. Chaya madam always sings very nicely.
🔯🕉🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
🔯🕉🌹🌹🌷🌷🌼🌼🌸🌸🌺🌺🍌🍌🥥🥥🍏🍎🍊🍇🙏🏼🙏🏼
Om Sree subramanya namaha
Hi malathi. How did you get interested in this song?
🙏🏼🙏🏼 ಓಂ ಶ್ರೀ ಸುಬ್ಬ ಸುಬ್ಬ ಗೋವಿಂದ ಸುಬ್ರಮಣ್ಯ ಗೋವಿಂದ 🙏🏻🙏🏻
ನನ್ನಯ ಮುಖವನು ಮೇಲೆ ಕಾಯಲಿ
ನನ್ನ ಹಣೆಯನು ವಿಭೂತಿ ಕಾಯಲಿ
ಕರುಣಯ ಮೇಲೆ ಕಂಗಳ ಕಾಯಲಿ
ಕಿವಿಗಳನು ನಿನ್ನ ಕಿರೀಟ ಕಾಯಲಿ
ನಾಸಿಕವನ್ನು ನವರತ್ನ ಕಾಯಲಿ
ಆಡುವ ಬಾಯನು ದೇವನೇ ಕಾಯಲಿ
ಮುತ್ಥಂಥ ಹಲ್ಲನು ಮುತ್ತೆ ಕಾಯಲಿ
ನಿನ್ನ ಬಾಮನೆ ನಾಲಿಗೆ ಕಾಯಲಿ
ಕೆನ್ನೆಗಳೆರಡನು ಕೆಂದುಟಿ ಕಾಯಲಿ
ನನ್ನ ಕತ್ತನು ನಿನ್ನ ಮೇಲೆ ಕಾಯಲಿ
ನನ್ನ ಹೃದಯ ರತ್ನವೇ ಕಾಯಲಿ
ತೋಳುಗಳೆರಡನು ನಿನ್ನ ಬಲವೇ ಕಾಯಲಿ
ನನ್ನ ಮುಡಿಯ ನಿನ್ನ ನುಡಿಯೇ ಕಾಯಲಿ
ನನ್ನ ಬೆನ್ನನು ನಿನ್ನ ಬಾಹುವೇ ಕಾಯಲಿ
ಹದಿನಾರಂಗವ ದೇವಸೇನಾ ಕಾಯಲಿ
ನಡುವನು ನಡುಗದ ಗುಹನೆ ಕಾಯಲಿ
ಅಂಗಗಳನೊಲಿಸ ಸುತನೆ ಕಾಯಲಿ
ಕೈಗಳ ಕರುಣಾಕರನೇ ಕಾಯಲಿ
ನಾಲಿಗೆಯಲ್ಲಿ ಸರಸ್ವತಿ ಜೊತೆಯಲಿ
ನಾಭೀಕಮಲದ ವೆಲವ ಕಾಯಲಿ
ನರನಾಡಿಯನು ನಾದನೇ ಕಾಯಲಿ
ಭಕ್ತನ ಶಿರವು ಬಾಹುವ ವೇಳೇ
ಶರವಣಭವನೇ ಸರ ಸರ ಕಾಯಲಿ
ನಲಿಯದ ನುಡಿಯನು ಹರಸುತ ಕಾಯಲಿ
ಪಾಪವ ಹರಿಸಿ ಪಾವನ ಗೊಳಿಸಿ
ಬೀಳಲಿ ಬೀಳಲಿ ಶಾಂತಿಯ ದೃಷ್ಟಿ
ಕಾಯಲಿ ಕಾಯಲಿ ಕಾಯಕವನ್ನು
ಕಾಣಲಿ ಕಾಣಲಿ ಕಾಂತಿಯ ಕಣ್ಣಲಿ
ಬೇಡಲು ಬೇಡಲು ಶರವಣಭವನಾ
ನೋಡುತ ನೋಡುತ ಪಾಪವ ನಶೀತಲಿ
ಬೂತವು ಪ್ರೇತವು ಭಯದಲ್ಲಿ ಓಡಲಿ
ಮಾಯಾ ಮಂತ್ರವು ನಿಲ್ಲದೆ ಓಡಲಿ
How to the same way that
Ramesh
Ramesh Coffee
How
Kapadu Subrahmanya
ഓം!നമഃശ്ശിവായ👏ഓം സുബ്രഹ്മണ്യായ നമഃ👏ഭക്തിയിൽ ലയിച്ചു പോകുന്ന ശബ്ദവും കീർത്തനവും👏മനോഹരം👏
Nammaapaa Daari thoraayya swamiye khuladevane Subramanya swamiye.
OMG swamiye subramnyane....
Beautiful
Very Nice 👌👍
Thanks for sharing 🙏🏽
Om Murgha
Om Murgha
Om Murgha
🙏🏽🙏🏽🙏🏽🙏🏽
Very touching and meaningful song praising Lord Subrahmanya. I used to always listen the Tamil version but did not know the meaning of most of the wordings in the song. Very thankful for the kannada version with a melodious voice. God bless all of us with all the peace n health n happiness n prosperity.🙏🙏
Very very meaningful wonderful song
ഓംശരവണഭവനേ !ശരണം!ശരണം !ഭഗവാനേ 👏👏👏
@@chandrikv9702qqqq🙏
ಓಂ ಸುಬ್ರಮಣ್ಯಸ್ವಾಮಿ ನಮಃ 🙏🙏🙏🙏
ಶ್ರೀ ಗಣೇಶಾಯ ನಮಃ 🙏 ಶ್ರೀ ಸ್ಕಂಧಯ ದೇವಾಯ ನಮಃ 🙏🙏🙏🙏
Om skandhaya namh
"Sharavanabhavaya namha" 🙏🙏🌺🌺Sriii Skandaa nimma pada charanagallige sharanu, ಎಲ್ಲಾರನೂ ಕಾಪಾಡು 🙏🙏🙏🙏🙏
👍👍
@@manjunathb3796 zz
Koti koti pranam to poet and singer and u tube so Peaceful blissful in this pandemic situation I love to listen and do bhajan
🙏 ಓಂ ತತ್ ಪುರುಷಯ ವಿದ್ಮಹೆ ಮಹಾಸೆನಯ ಧೀಮಹೇ ತನ್ನೋ ಸುಬ್ರಮಣ್ಯಯ ನಮಃ 🙏 🌹ಪುಷ್ಪಗಿರಿ
ஓம் முருகா அரோகரா வேல் காட்டு சுப்ரமணியம் சுவாமி❤❤
ಕಾರ್ತಿಕಮಗನೆ ಕರುಣಾರೂಪನೇ
ಇಡಪನ ಕೊಂದಾ ಇನಿಯರೂಪನೇ
ತಣಿಕಾಚಲನೆ ಶಂಕರ ಸುತನೇ
ಕದರಿಕಾಮ ಕ್ಷೇತ್ರನಿವಾಸಾ
ಪಳನಿಕ್ಷೇತ್ರದ ಬಾಲಕುಮಾರಾ
ಕೈಯಲಿ ದಂಡವ ಹಿಡಿದಾ ಕುವರಾ
ಚಮರಪುರಿಯಾ ಷಣ್ಮುಖರಾಜಾ
ನಾಲಿಗೆಮೇಲೆ ಸರಸ್ವತಿ ನಿಂದು
ನನ್ನಲ್ಲಿ ಇರುವ ಕಂದನ ಕಂಡು
ಆಡುತ ಪಾಡುತ ಮೈಮರೆತೆ
ಭಕ್ತ್ಯಿಂದ ನಿನ್ನನು ನೆನಸಿ
ಪಾಪದೋಷವು ದೂರದಿ ಸರಿದು
ಪ್ರೀತಿಯಿಂದ ರಕ್ಷಿಸಿ ನೀನು
ಅಂದವನಿಟ್ಟು ಸಿದ್ಧಿಯಗೊಳಿಸಿ
ಸಂತತವೆ ಬಾಳನು ಬಿಟ್ಟು
ಜಗವನ್ನು ರಕ್ಷಿಪ ನವಿಲ್ವಾಹನನೇ
ಬಾಳಲಿ ಬಾಳಲಿ ಶಿವಗುರು ಬಾಳಲಿ
ಬಾಳಲಿ ಬಾಳಲಿ ವಳ್ಳಿಯ ಜೊತೆಯಲಿ
ಬಾಳಲಿ ಬಾಳಲಿ ಗಜಮುಖಸೋದರ
ತಪ್ಪುಗಳೆಲ್ಲ ಮನ್ನಿಸು ನೀನು
ಕಾಯಲು ಬರುವಾ ತಂದೆಯು ನೀನು
ಬಡವಾಬಲ್ಲಿದ ದೇವರಿಲ್ಲದೆ
ಜಾತಿಮತಗಳ ಅಂತರವಿಲ್ಲದೆ
ಸಲಹುವ ತಂದೆಯೇ ಶರವಣಭವನೇ
ಕಂದಷಷ್ಠಿಯ ಕವಚವ ಬಯದಿ
ನಿಷ್ಠೆಯಿಂದ ಪಠಿಸಲು ದಿನವು
ದುಷ್ಟಶಕ್ತಿಯು ದೂರದಿ ಸರಿದು
ಅಷ್ಟಸಿದ್ಧಿಯು ಹತ್ತಿರ ಬಂದು
ಇಷ್ಟದೇ ಬಾಳಲು ಕಷ್ಟವ ನೀಗುವ
ಕಂದನೆ ಗುಹನೆ ಷಣ್ಮುಖನೇ
ಕಂದಕವಚವಾ ತ್ರಿಕಾಲ ಪಠಿಸಲು
ತ್ರಿನೇತ್ರಸುತನು ಹರಸುತ ಬರುವನು
ದಿಗ್ಬಾಲಕರೆಲ್ಲಾ ಅಭಯಾವಿಟ್ಟು
ದೇಶ ಕ್ಷೇಮವಾ ಕೋರುತಲಿರುವರು
ಕಂದನ ನಾಮಾ ಶತ್ರು ನಿರ್ನಾಮಾ
ಕಂದನ ದರ್ಶನ ಪಾಪ ನಾಶನ
ಕಂದನೆ ಶರಣಂ ಗುಹನೆ ಶರಣಂ
ಷಣ್ಮುಖ ಶರಣಂ ಕಂದಾ ಶರಣಂ
ಕದಂಬ ಶರಣಂ ಕಂಪಾ ಶರಣಂ
ಉಮಸುತನೇ ಶರಣಂ ಶಕ್ತಿಧರಾ ಶರಣಂ
ಕ್ರೌಚಧಾರಿಣಿ ಶರಣಂ ಶಂಕರಾತ್ಮಜಾ ಶರಣಂ
ಅನಂತಶಕ್ತಿಯೇ ಶರಣಂ
ವಸುದೇ ಶರಣಂ ದಂಡಪಾಣಿಯೇ ಶರಣಂ
ಶರಣಂ ಶರಣಂ ಶರಣಂ ಷಣ್ಮುಖನೇ ಶರಣಂ
ಶರಣಂ ಶರಣಂ ಶರಣಂ ಕಾರ್ತಿಕೇಯನೇ ಶರಣಂ
ಶರಣಂ ಶರಣಂ ಶರಣಂ ಸುಭ್ರಮಣ್ಯನೇ ಶರಣಂ
ಕಾರ್ತಿಕೇಯನೇ ಶರಣಂ
ಷಣ್ಮುಖನೇ ಶರಣಂ
ಸುಭ್ರಮಣ್ಯನೇ ಶರಣಂ
T
000
🙏🙏
Thanks
Skanda 🙏🙏🙏🙏🙏
ಶುಭೋದಯಗಳು 🙏ಗುರುಗಳ ಪಾದಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐
Very nice kannada version -from Tamilnadu
tumba santhosa
🙏🙏🙏🙏🙏🙏Appa Muruga Ellorudaya Thevaikalaiyum Santhiyunko Appa
Thank you BR Chaya madam and the entire team for uploading in Kannada...Thnx to technical team, the photos uploaded are just beautiful....
Aaq
❤😂🎉🎉😊
❤❤❤ ಶ್ರೀ ರಾಘವೇಂದ್ರಾಯ ಗುರು ರಾಘವೇಂದ್ರಾಯ ಯತಿ ರಾಘವೇಂದ್ರಾಯ ಪಾಹಿ ಪ್ರಭು❤❤❤ ಶ್ರೀ ರಾಘವೇಂದ್ರಾಯ ಗುರು ರಾಘವೇಂದ್ರಾಯ ಯತಿ ರಾಘವೇಂದ್ರಾಯ ರಕ್ಷ ಪ್ರಭು.
Suoooper Chaya god bless you. Stay blessed always.
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🪔🌺🪔 ಒಳ್ಳೆದಾಗಲಿ ಒಳ್ಳೆದಾಗಲಿ ಒಳ್ಳೆದಾಗಲಿ 👏
Awesome.. mind blowing in kannada version...👍
Slmply Remarkable Replies
I welcome The Replies From The Bottom Of My Heart.
This beautiful song helped me overcome one of the top phases of my life. Lord Murugan is indeed great and he helped me overcome all my struggles. I was laid off from my company and whenever I felt down I used to look at lord Murugan's smiling face and it used to fill me with hope. within 3 months i got 5 offers all thanks to him. I will visit Palani to thank him.
Edit: I visited palani in December. It was such a beautiful place and was so great to see swami Muruga there. Ironically this song also started playing when I was there. 🙏
Oh lord muruga bless every one in the world and help us to get rid of covid and and show me the way to prosper in every thing and prosper
OM SRI MANIKANTA NAMAH.KEEP THE ENTIRE WORLD WITH PIECE,LOVE&AFFECTION.🙏🏻🙏🏾🙏🏽🙏🏿🦜🦣🦣❤️🌻❣️💮🌼🌠
May lord Subrmanya continue to bless me as in the past.
2_9
🙏🙏🙏🙏🙏
🙏🙏🙏👌👌👌
ಓಂ ನಮೊ ಸುಬ್ರಹ್ಮಣ್ಯ ಸ್ವಾಮಿನೇ ನಮಃ
ಓಂ ನಮಃ ಸುಬ್ರಹ್ಮಣ್ಯಯಾ ನಮಃ
🙏🙏🙏🙏🙏🙏
Shri subrahamanya swamiye namaha svamy shanmukhappa kapadu🙏🙏🙏🙏🙏🙏🙏🙏🙏💐💐💐💐💐🙏🙏🙏🙏🙏🙏🙏🙏🙏💐💐💐💐💐💐💐💐 jai shri ram
ಬೀ ಆರ್ ಛಾಯಾ ಅವರ ಅಧ್ಬುತ ಗಾಯನ.
Ok
Om subramanya swamy namah.belagina vandanegalu swamy.
Murugha Vetrivel Murugha kandhanukku Murugha Karthikayannukku Murugha Palanivel Murugha Kannada Version Supero Super.
😊❤️🙏
Chaya madam & team ,thanks a lot.
ಏನು ಹೇಳಲಿ
ಬಹಳ ಸಂತೋಷ ಮತ್ತು ಚೆನ್ನಾಗಿದೆ
Awesome
kannada version is super . lOVE KARNATAKA FROM TAMIL NADU
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ 🙏🙏🙏❤❤❤❤❤❤
Hi
Hi sir
Hi mis
Swamy subrahmanya plz save us from corona viruses
Dhanyavadagalu chaya amma avure.adre lirics poorthy hakrimma.❤
My favourite god I enjoy a lot hearing this song
Beautiful😍✨❤ feeling blessed🙏 tq chaya mam🙏🙏💐
😭😭😭😭 ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭😭😭🙏🌺🌺🙏 ಸುಬ್ರಹ್ಮಣ್ಯ ಅಪ್ಪ ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭🙏🙏🙏😢
Melodious composition and singing... Feel like hearing again and again
ತುಂಬಾ ಚೆನ್ನಾಗಿದೆ ಎಷ್ಟು ಚೆನ್ನಾಗಿ ದೆ ಎಂದರೆವಣ್ಣರ್ಣಸಾಧ್ಯವಿಲ್ಲ
U
Ii o
Kono ooo kono I ii
Oo
Everyday I hear to it very pleasant
Subhramaniya will bless Kannada people...
Om subramanyaya namaha 🌺
Om subramanyaya namaha 🌺
Om subramanyaya namaha 🌺
Om subramanyaya namaha 🌺
Om subramanyaya namaha 🌺
Om subramanyaya namaha 🌺🙏🌺
ಶ್ರೀ ಕುಕ್ಕೆ ಸುಬ್ರಹ್ಮಣ್ಯ 🙏🙏🙏🙏🙏
Om sharavana bavayanamaha🌹🌺🌷🥀🌻💐🌼🌹🌺🌷🥀🙏🙏🙏🙏🙏🙏🙏🙏🙏🙏🙏
Thankyou chaya for kannada version God bless you
Fo
Tandri naku santanam prasadinchi🙏🙏🙏
ಶ್ರೀ ಗಣೇಶ ಸಹೋದರ ಶ್ರೀ ಸುಬ್ರಮಣ್ಯಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Om Subramanya Swami bless us
N my son, Dheeraj,nDeepa Suvidh,n my near n dear one
ಓಂ ಕಾರ್ತಿಕೇಯ ನಮೋ ನಮಃ
Om kuki Subramanian nam
Super
Om Kula Deva Kukke Sri Subramanya namo namah
Om Sharavana Bavaya Namaha God Bless u Chaya Super agi Hadiddiri
Namo subramanya swamy
Lord muruga bless every one in the world from covid and guide me to lead my life lord
Skanda shakti song is super.... I like this ❤❤❤
Mind refresh, good voice, melodies, goo8 singing, excellent
Om sri subramanyam swamy bless everyone in the world
Om Shree Subramanya Swamy Namo namah
Bless everyone with prosperity and happiness Lord muruga
🙏👍👍
Yes
Yes
Dr
God bless my family and myself!! Lord Krishna seeking your blessings 🙏
Namaste tamma bavapurna bakti gitege
B r ಛಾಯಾ ಮೇಡಂ 🙏👌 ನಾನು ಪ್ರತಿದಿನ ಕೇಳು ತ್ತೇನೆ
I am very happy to hear this
ಜೈ ಶ್ರೀ ಮುರುಗಾ 🙏🙏🙏
Tumba chanagidi nangantu tumba tumba ista ayitu prati dina keltini
Swamy Subramanian God help all people with good health wealth prosperity nd everything 🙏🙏🙏
I am very happy to hear Kannada🌼🙏🌼
ಚೆನ್ನಾಗಿದೆ.. ಸೂಪರ್
OM THAT'D PURUSHAYA WITHMAHAE MAHASENAYA DEEMAHAE THANOO SHANMUGA PRAJYOTHIYAT.🙏🙏🏾🙏🏽🙏🏿🙏🏻🐅🦣🦜🙏🏻🙏🏿🙏🏽🙏🏾🙏🌠
🙏🙏🙏🙏🙏🙏🙏🙏❤️❤️what. A. Song. Superb.
🕉 ಶ್ರೀ ಸುಬ್ರಹ್ಮಣ್ಯ ಸ್ವಾಮಿ ನಮಃ 🕉
prince taker
Sharanm sharanm shanmugane sharanm om namo subramanya
Felt blessed..🌹🌹🌹🌹🌹
I AM VERY HAPPY TO HEAR AGAIN ANA AGAIN 🙏🙏🙏
ಓಂ ಕುಕ್ಕೆಸುಬ್ರಹ್ಮಣ್ಯ ಸ್ವಾಮಿಯೇ ನಮಃ 🙏🌹🙏
ಈ ಹಾಡು ತುಂಬಾ. ಸೊಗಸಾಗಿ ಮೂಡಿಬಂದಿದೆ
Lord subramanya swamy bless all people with good health n longevity.
Extraordinary 🙏🙏🙏
I'm happy heraing....skanda shasti kavacham...
ಓಂ ಶರವಣ ಭವಾಯ ನಮಃ
Om Namo Sharna Bhava Om Namo Sharna Bhava Om Namo Sharna Bhava 🙏🙏🙏🙏🙏
Om namo subramanya devaya namaha.🙏🙏🙏🙏❤
OM NAMO SRI SUBRAMANYA SWAMY NAMAHA 🙏🙏🙏🙏🙏🙏
OM Sri Subrya Manaya Swamy ye Namo 🙏🙏🙏🌻🌻🌻🌹🌹🌹
I love ❤️ this song.very much you are great because god 🙏 gift you are great singer Chaya Mam great great great love you 💛 Mam bahut
ಈ ಹಾಡನ್ನು ಕೇಳಿ ನಾನು ಧನ್ಯನು ಆದೆ
God bless our children let God bless alwaz🙏
Om kukke subramanya swamy ,
May god muruga bless my Family and Children with good health and Peace of mind
🕉🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
🙏🙏🙏🙏🌺🌺🌺🌺
Om Sree subramanya swamy🙏🏼🙏🏼
Thanks a lot because of kannada version
Vij
Vbi jijijhjjj jo
ತುಂಬಾ ಚೆನ್ನಾಗಿದೆ
ಓಂ ಶ್ರೀ ಘಾಟಿ ಸುಬ್ರಹ್ಮಣ್ಯಾಯ ನಮಃ 🙏🦚🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛
ಕರಮುಗಿದು ಬೇಡಲು ಹರಸುತ ಬರುವನು
ಹರಸುತನೇ ಶ್ರೀಘಾಟಿಸುಭ್ರಮಣ್ಯನು
ನಿಷ್ಠೆಯಿಂದ ಬೇಡಲು ಕಷ್ಟವೆಲ್ಲ ನೀಗಿದೆ
ಭಕ್ತರುದ್ಧರಿಸುವನು ಶ್ರೀಘಾಟಿಷಷ್ಟಿದೇವನು
ಪಾಮರ ಪಾಪವಾ ಪಾವನಗೊಳಿಸುತಾ
ಪರಮಪವಿತ್ರ ಮಾಡುವನು ಶಿವಸುತನು
ಪಂಚಪಾತಕಾ ಮಹಾಪಾತಕಾ ಪರಿಹರಿಸಿ
ಪರಮ ಪದವಿಯ ನೀಡುವಾ ಗಜಮುಖ ಸೋದರನು
ಷಷ್ಠಿಯ ನೋಡೇ ಶರವಣಭವನು
ಶಿಷ್ಟರ ರಕ್ಷಿಪ ಸುಂದರಮುಖನು
ಷಷ್ಠಿಯ ನೋಡೇ ಶರವಣಭವನು
ಶಿಷ್ಟರ ರಕ್ಷಿಪ ಸುಂದರಮುಖನು
ಪಾದಗಳಲ್ಲಿ ಗೆಜ್ಜಯ ಧರಿಸಿ
ನಾಟ್ಯವಮಾಡಲು ಗಿಲಿ ಗಿಲಿ ನಾದವು
ಭುವನವಾಡಿಸೋ ನಾವಿಲ್ವಾಹನನೇ
ವೇಲನು ಹಿಡಿದು ಸರ ಸರ ಬಾರೋ
ಅಷ್ಟದಿಕ್ಕನು ಕಾಯಲು ಬಾರೋ
ಇಂದಿರ ವಂದಿದೆ ಷಣ್ಮುಖನೇ
ನಿನ್ನನ್ನು ವರಿಸಿದ ವಲ್ಲಿಯ ನೆನಸಿ
ಬೇಗನೆ ಬಾರೋ ಆರುಮುಖದವನೇ
ನಿತ್ಯವು ಕಾಯುವ ನಿತ್ಯ ಸತ್ಯನೇ
ಸಿರಿಗಿರಿ ವೆಲನೆ ಸರಸರ ಬಾರೋ
ಶರವಣಭವನೇ ಭವನಿಯ ಬಾರೋ
ಶಹಣ ಬವಚ ರ ರ ರ ರ ರಾ ರಾ
ನಿಗಬವ ಸರಹಣ ವೀರ ನಮೋ ನಮೋ
ನೀರದ ಸರಹಣ ನಿರ ನಿರ ನಿರಣ
ಅಸುರರ ಕೊಂದಾ ಹರಸುತ ಬಾರೋ
ರಕ್ತಕವೈರಿ ಬೆಕ್ತಕ ಬಾರೋ
ನನ್ನನು ಕಾಯುವ ಎಳಯದ ಕೈಯಲಿ
ಬಾಗಶಸ್ತ್ರ ಪಾಶಾಂಕುಶವೂ
ಅರಳಿದಕಣ್ಣಲಿ ಪ್ರೀತಿಯ ಜ್ಯೋತಿಯು
ಭುವನವ ಕಾಯುವ ಸುಂದರ ನೋಟವು
ಪಂಚಪಾಪವೂ ಪರಿಹರಿಸೋ
ಪಾಮರ ಜನ್ಮವ ಪುನೀತ ಗೊಳಿಸೋ
ನಿತ್ಯ ದರ್ಶನ ನೀಡಲು ಬಾರೋ
ಷಣ್ಮುಖ ನೀನು ಜ್ಯೋತಿರೂಪನು
ನಿತ್ಯವು ನನಗೆ ಸತ್ಯವ ತೋರೋ
ಪರಮಪವಿತ್ರಾ ಪಾರ್ವತಿತನಯಾ
ಆರುಮುಖವು ವಜ್ರಕಿರೀಟವು
ಧರಿಸಿದ ವಿಭೂತಿ ನಗುನಗೆ ಕೆಂದುಟಿ
ದ್ವಾದಶಕಂಗಳು ನವಮಣಿ ಭೂಷಣ
ಕಿವಿಯಲಿ ಧರಿಸಿದ ರಮಣಿಯ ಕುಂಡಲ
ವಕ್ಷಸ್ಥಳದಲಿ ವಜ್ರಕವಚವು
ನಿಗಿನಿಗಿ ಹೊಳೆಯುವ ನವರತ್ನಮಾಲೆಯು
ಎದೆಯಲಿ ಹರಿಸಿದ ಯ್ಗನ್ಯೋಪವೀತವು
ಉದರಡಿ ಧರಿಸಿದ ಪಟ್ಟುಪೀತಾಂಬರ
ನವರತ್ನಘಟಿಕಾ ಡಾವನು ಧರಿಸಿ
ಸುಂದರ ಕಾಲಲಿ ಗೆಜ್ಜಯ ಕಟ್ಟಿ
ಹೆಜ್ಜೆಯ ನೀಡುತಾ ಪಕ ಪಕ ಪಕ ಟಿಮೀ
ನಗ ನಗ ನಗ ನಗ ನಗ ನಗ ನಗಗಣ
ಜೆಗವನು ಆಳುವ ಗಿರಿಜಾ ಸುತನೆ
ಸಂತತವೆ ನೀ ಸಂತಾನ ನೀಡು
ನಾ ನಾ ನಾ ನಾ ನಾ ನಾ ವೇಶ
ಲೀಲಾ ಲೀಲಾ ಲೀಲಾ ವಿನೋದಾ
ನಿನ್ನ ಪಾದವೇ ನನೆಗೆ ಶರಣು
ನನ್ನ ಶಿರದಲಿ ನಿನ್ನಯ ಪಾದವು
ನನ್ನ ಜೀವದಾ ಜೀವವು ನೀನೆ
ನಿನ್ನಯ ಕಣ್ಣಲಿ ನನ್ನನು ಕಾಯಿ
God subramanya gave all successful life to me.
Om nama saravanabhavaya om
OM KARTHIKEYAYA VIDHMAYE GOWRIPUTRAYA DHIMAYI THANO SKANDA PROCHODAYATH 🙏🙏🙏🙏🙏🙏