ನಿತ್ಯ ಮನೆಯಲ್ಲಿ ದೇವರ ಪೂಜೆ ಯಾವ ರೀತಿ ಮಾಡಬೇಕು ಯಾಕೆ ಮಾಡಬೇಕು..

Поділитися
Вставка
  • Опубліковано 12 гру 2024

КОМЕНТАРІ • 364

  • @ushabmusha6100
    @ushabmusha6100 18 годин тому

    ನಿಮ್ಮ ವಿಡಿಯೋ ಗಳನ್ನು ನೋಡುತ್ತಾ ಕೈಲಾದಷ್ಟು ಪೂಜೆ ಸ್ತೋತ್ರ ಹೇಳ್ತಾ ಬಂದೀನಿ ತುಂಬಾ ಒಳ್ಳೇದಾಗಿದೆ ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏼

  • @DhruvaPlaz
    @DhruvaPlaz 3 дні тому +11

    ಅಮ್ಮ ನಿಮ್ಮಿಂದ ನಮಗೆ ತುಂಬಾ ಉಪಕರವಾಗಿದೆ ಎಷ್ಟೋ ಕಷ್ಟಗಳು ಎದುರಾದರೂ ಅದು ನಿಮ್ಮ ಪೂಜೆಯಿಂದ ಅವು ದೂರವಾಗಿವೆ ತಾಯಿ ನಿಮ್ಮ ಪೂಜೆಯಿಂದ ನನಗೂ ಸಹ ಒಳ್ಳೇದಾಗಿದೆ ಅಮ್ಮ ಯಾವುದೋ ಜನ್ಮದ ಪುಣ್ಯವೋ ನೀವು ನಮಗೆ ಗುರುವಾಗಿ ಒಳ್ಳೆ ದಾರಿಯಲ್ಲಿ ನಡೆಯುವಂತೆ ಮಾಡಿದ್ದೀರಾ ಅಮ್ಮ ನಿಮಗೆ ನಿಮ್ಮ ಕುಟುಂಬದವರಿಗೆ ಒಳ್ಳೆದಾಗಲಿ ನಿಮಗೆ ನನ್ನ ಧನ್ಯವಾದಗಳು ತಾಯಿ🙏🙏

  • @sudhan371
    @sudhan371 3 дні тому +4

    ತುಂಬಾ ತುಂಬಾ ಧನ್ಯವಾದಗಳು ವೀಣಾ ರವರೆ
    ಶುಭ ಸಾಯಂಕಾಲದ ವಂದನೆಗಳು

  • @tusharbg2073
    @tusharbg2073 3 дні тому +14

    ನಮಸ್ತೇ ಅಮ್ಮಾ 🌹🙏
    ನಿತ್ಯ ಕುಲದೇವರ ಪೂಜೆ ಯಾವತರ ಮಾಡ್ಬೇಕು ತಿಳಿಸಿಕೊಡಿ🙏

  • @sunitharamesh3780
    @sunitharamesh3780 3 дні тому +1

    ನಮಸ್ತೆ ಅಮ್ಮ ❤️❤️👣🙏🙏🙏🙏🙏 ಯಾಕೋ ಅಮ್ಮ ಮನಸಿಗೆ ತುಂಬಾ ಬೇಜಾರು ನನ್ನ ದುಃಖನ ಯಾರ ಹತ್ರ ಹೇಳ್ಕೋ ಬೇಕು ಗೊತ್ತು ಆಗ್ತಾಇಲ್ಲ ಆದ್ರೆ ನಿಮ ವಿಡಿಯೋ ನೋಡಿ ಸ್ವಲ್ಪ ಸಮಾಧಾನ ಆಯಿತು.. ♥️♥️

  • @ಸಂಗೀತಾ-ಲ2ಭ
    @ಸಂಗೀತಾ-ಲ2ಭ 3 дні тому +15

    ದನುರ್ಮಾಸ್ ದ ಪೂಜೆ ಹೇಳಿ ನಾನು ಪೂಜೆ ಗಾಗಿ ಕಾಯ್ತಾ ಇದ್ದರೆ ನನ್ನ ಮಗಾ ನೈವೇದ್ಯ ತಿನ್ನೋಕೆ ಕಾಯ್ತ ಇದ್ದಾನೆ ಮಸಾಲೆ ರೆಡಿ ಮಾಡ್ಕೋಬೇಕು ಸ್ವಲ್ಪ ಬೇಗ ಹೇಳಿಮ್ಮ್

  • @mangalapalekar9721
    @mangalapalekar9721 3 дні тому

    ಬಹಳ ಉಪಯುಕ್ತ ವಾದ ಮಾಹಿತಿ

  • @VeenaJoshi
    @VeenaJoshi  2 дні тому

    Thanks to all

  • @chaitrabegur2611
    @chaitrabegur2611 3 дні тому

    ಧನ್ಯವಾದಗಳು ಅಮ್ಮ ತುಂಬಾ ಚನ್ನಾಗಿ ತಿಳಿಸಿದ್ದೀರಿ ❤❤❤❤

  • @mahadevisantosh7760
    @mahadevisantosh7760 3 дні тому

    ತುಂಬಾ ಒಳ್ಳೆಯ ಮಾಹಿತಿ ಅಮ್ಮ ಧನ್ಯವಾದಗಳು ಒಂದ್ ಪ್ರಶ್ನೆ ಅಮ್ಮಾ ಕುಲದೇವರ ಪೂಜೆ ಯಾವ ವಾರ ಮಾಡಬೇಕು

  • @bhagyalakshmik.g.2136
    @bhagyalakshmik.g.2136 3 дні тому

    ಹರೇ ಶ್ರೀನಿವಾಸ 🙏🙏ಧನ್ಯವಾದಗಳು 🙏🙏ವೀಣಾವೈನಿ ಅವರಿಗೆ 🙏🙏ಶುಭಸಂಜೆ 🌹🌹👍👍

  • @ChetanaDharmatti
    @ChetanaDharmatti 3 дні тому +47

    ನಮಸ್ಕಾರ ವೀಣಾ ಅವರೇ ಮನಿಯೊಳಗ್ ಕುಂಕುಮ ಮಾಡೋದು ಹೇಳಿ ಕೊಡ್ರಿ plz.

  • @Harishi5
    @Harishi5 3 дні тому +41

    Amma ಪೂಜೆ ಮಾಡೋಕ್ಕೆ ಆಗತಿಲ್ಲ ಏನೋ ಒಂದು ಅಡೆ ತಡೆ amma 😢

    • @ashacs4901
      @ashacs4901 3 дні тому +4

      Same problem

    • @satyavatihosur6960
      @satyavatihosur6960 3 дні тому

      Same problem

    • @bhavya2883
      @bhavya2883 3 дні тому +1

      Same problems

    • @veenaraoswamy7712
      @veenaraoswamy7712 3 дні тому +2

      Dina nithya namma kelasa maaduva haage, devarige deepa hachhi namaskaara maaduvudenoo kashtavilla.

    • @supriyakrishnac2223
      @supriyakrishnac2223 3 дні тому

      ಅದು ನೆಗೆಟಿವಿಟಿ ನೀವು ಪೂಜೆ ಮಾಡೋಕೆ agola ಅಂದ್ರು ಪರವಾಗಿಲ್ಲ ಕೆಲಸ ಮಾಡ್ತಾ ಸೋತ್ರ ಕೇಳಿಸ್ಕೊಳ್ಳಿ ರಾಮ ಅಂತ ಚಂತನ ಮಾಡಿ ಕಂಡಿತಾ ಪಾಸಿಟಿವಿಟಿ ಸಿಗುತ್ತೆ ಎಲ್ಲ ಒಳ್ಳೆಧು ಆಗುತ್ತೆ ಟಿವಿ ನೋಡತಾ chant ಮಾಡಿ ಅಡುಗೆ ಮಾಡುವಾಗ chant ಮಾಡಿ ನೀವೇ changes nodthira

  • @nethravathi867
    @nethravathi867 3 дні тому +6

    ಅಮ್ಮ ಸುಬ್ರಹ್ಮಣ್ಯ ಸ್ವಾಮಿಯ ವಿಸರ್ಜನೆಯ ಬಗ್ಗೆ ದಯವಿಟ್ಟು ತಿಳಿಸಿ ಅಮ್ಮ ಇವತ್ತು ನಾನು ಪಿರಿಯಡ್ ಆಗಿದ್ದೀನಿ ಅಮ್ಮ ನನ್ನ ಮಗನ ಕೈಯಲ್ಲಿ ವಿಸರ್ಜನೆ ಮಾಡುಸ್ತೀನಿ ಇದೇ ರೀತಿ ನಮಗೆ ಮಾರ್ಗದರ್ಶನ ನೀಡುತ್ತಿರಿ ಅಮ್ಮ❤❤❤❤

  • @Preranakulkarni743
    @Preranakulkarni743 3 дні тому +1

    ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏

  • @MahadeviMN-m6l
    @MahadeviMN-m6l 3 дні тому

    Devaru erodake nav evathu erodu amma niv heldage❤❤❤

  • @anumanju8861
    @anumanju8861 3 дні тому +3

    ಅಮ್ಮಾ ನನ್ನ ಮಗಳು ನಿಮ್ಮ ಧ್ವನಿಗೆ Fan ಆಗಿ ನಿಮ್ಮನ್ನು ಇಷ್ಟ ಪಟ್ಟಿದಾಳೆ ಹಾಗೆ ನೋಡಲು ಬಯಸಿದಾಳೆ ದಯವಿಟ್ಟು ಭಾವಚಿತ್ರ ಮತ್ತೊಮ್ಮೆ ಹಾಕಿ

  • @aratimhowale1464
    @aratimhowale1464 3 дні тому

    Tumba tumbaa dhanyavaddgalu Amma🙏🙏♥️🌹🙏🙏

  • @ಮಂಜುನಾಥಹಿರೇಮಠ-ಟ5ಝ

    ಧನ್ಯವಾದಗಳು 🙏🙏

  • @kishorjoshi9362
    @kishorjoshi9362 3 дні тому +1

    ಥ್ಯಾಂಕ್ಸ್ ❤️ಅಮ್ಮ 👏🌺

  • @manjulamj9918
    @manjulamj9918 3 дні тому

    Excellent mahithi🙏🙏

  • @anilkulkarni610
    @anilkulkarni610 3 дні тому +2

    Amma danura masada pujai daan gala bagai heli kodi amma 🙏🙏

  • @SarwamSaiMayam
    @SarwamSaiMayam 3 дні тому

    Namaste Amma Thankyou

  • @amruthamurugesh7149
    @amruthamurugesh7149 3 дні тому

    ಅಮ್ಮ ನಮಸ್ಕಾರಗಳು ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏💯👌👌👌👌

  • @SumithraND-tg7vn
    @SumithraND-tg7vn 3 дні тому +2

    Amma subramanya Swami visarjane tilsi plz

  • @SharuSharada-x8p
    @SharuSharada-x8p 2 дні тому

    ಧನ್ಯವಾದಗಳು ಅಮ್ಮ

  • @lathaediga3296
    @lathaediga3296 3 дні тому

    Dhanyavadagalu amma 🙏🙏🙏

  • @AmithkumarKappattanavar
    @AmithkumarKappattanavar 3 дні тому +1

    Amma champa shashti pooja visarjana vidhana tilsi please yenadru heli visarjana bagge..

  • @MithuShibhu
    @MithuShibhu 3 дні тому

    Amma Namaskaaragalu🙏🏻🙏🏻🙏🏻💐💐💐🚩🚩🚩✨✨✨...

  • @USHAMGOWDRU
    @USHAMGOWDRU 3 дні тому

    ಅಮ್ಮ ನಿಮ್ಮ ಪಾದಕ್ಕೆ ನಮ್ಮ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @khushigalli4916
    @khushigalli4916 3 дні тому

    Thank u Amma 🙏🙏🙏🙏❤❤❤plz make about ekadshi video, waiting mataji...

  • @ashrithakharvi1989
    @ashrithakharvi1989 3 дні тому

    ಅಮ್ಮ ತುಂಬಾ ಧನ್ಯವಾದಗಳು

  • @sarithanayak6849
    @sarithanayak6849 3 дні тому

    Amma belageinda nim video ge kaythide 🙏🙏🙏🙏❤❤.

  • @sumithracs1032
    @sumithracs1032 3 дні тому +1

    Namaskaram Amma 🙏🙏❤

  • @sudhak.v5568
    @sudhak.v5568 3 дні тому

    Thank you so much Amma 🙏🙏❤

  • @ShilpaMeti-b7w
    @ShilpaMeti-b7w 3 дні тому

    🙏🙏ಅಮ್ಮ ನಾವು ಬಾಡಿಗೆ ಮನೆಗೆ ಹೊಗಿ 4 ದಿನ ಆಗಿತ್ತು ಅಮ್ಮ ಆ ಮನೆಯಲ್ಲಿ ಸಮಾದಾನ ಇ ರಲಿಲ್ಲಿ ಅಮ್ಮ ಮತ್ತೆ ನಮ್ಮ ಸ್ವಂತ ಮನೆಗೆ ಇವತ್ತು ಬದ್ವಿ ಅಮ್ಮ ಯಾಕೆ ಅಮ್ಮ ಪ್ಲೀಸ್ ಪ್ಲೀಸ್ ಹೇಳಿ ರೀ ಅಮ್ಮ ನಮ್ಮ ಮನೆ ಮಾರಾಟ ಮಾಡಬೇಕು ಅಂತ ಬಾಡಿಗೆ ಮನೆಗೆ ಹೋಗಿದ್ದೆವಿ ಅಮ್ಮ ಮತ್ತೆ ನಮ್ಮ ಮನೆಗೆ ಬದ್ದವಿ ಅಮ್ಮ ತುಂಬಾ ಭಯ ಆಯ್ತು ಅಮ್ಮ ಪ್ಲೀಸ್ ಪ್ಲೀಸ್ ಹೇಳಿ ರೀ ಅಮ್ಮ 🙏🙏

  • @premarajvlogskannada2596
    @premarajvlogskannada2596 3 дні тому +1

    ಅಮ್ಮ ನಮಸ್ಕಾರ ❤❤❤❤❤❤🙏🙏🙏🙏🙏🙏

  • @yashodhakudagol6924
    @yashodhakudagol6924 3 дні тому +1

    ನಮಸ್ಕಾರ ಅಮ್ಮ 🙏🙏🙏🙏🙏🌹🌹🌹🌹🌹

  • @shivakumaraswamy2959
    @shivakumaraswamy2959 3 дні тому

    ಧನ್ಯವಾದಗಳು ಮೇಡಂ 🌹

  • @sunithamd5696
    @sunithamd5696 3 дні тому

    ಶುಭ ರಾತ್ರಿ ಅಮ್ಮ❤❤❤❤

  • @BhavyaWali-cx4jx
    @BhavyaWali-cx4jx 3 дні тому

    Namaste amma nimma ashirvad nanna makkalamele irali

  • @pavithraprakash8292
    @pavithraprakash8292 3 дні тому

    Amma thumba thanks amma ❤❤❤❤ namaste Amma ❤❤❤❤

  • @SomalathaJantakal
    @SomalathaJantakal 3 дні тому +1

    Pregnant iddoru mahabaratha book hodboda pls heli

  • @annapurnamahamani9491
    @annapurnamahamani9491 3 дні тому +1

    Amma ri Saturday, rent house grihapravesha madbahuda...ri please reply

  • @arunashrinath6705
    @arunashrinath6705 3 дні тому

    Namasthe Amma 🙏🙏🌷🌷

  • @nirmalanayak2141
    @nirmalanayak2141 3 дні тому +2

    Amma badami drakshi dry fruits nyvaidya ke idabahuda

    • @VeenaJoshi
      @VeenaJoshi  3 дні тому

      ಇಡಿ ಒಳ್ಳೆಯದು

  • @Manjumanju-xt9ty
    @Manjumanju-xt9ty 3 дні тому

    Namasthe amma beligge thane ee devara pooje yak madbeku bari kastane kottidare ankonde en vichithra amma devara munde mrng kelide sanje varge nange uttara nimminda kottidare kanditha devaru iddare amma 🙏🙏🙏🙏🙏🙏❤❤❤❤❤

  • @girijas6864
    @girijas6864 3 дні тому

    🙏🙏🙏ಧನ್ಯವಾದಗಳು ಅಮ್ಮ

  • @leelavathileela631
    @leelavathileela631 3 дні тому

    Thanku you so much

  • @shanthivinay4428
    @shanthivinay4428 3 дні тому

    Thank you Amma 🙏🙏

  • @bhagyakc3417
    @bhagyakc3417 15 годин тому

    Amma Salada sankastadalli vadhadutha iddene Tha yi please pooje thilese kodi amma😊

  • @mallikakshetty1903
    @mallikakshetty1903 3 дні тому

    Namaste mam nanu dhina pooje maduvaga kall sakkare iduthene . 2 month inda daily kappuiruvegalu kallu sakkareyalli thomba iruthave idhara meaning pls thilisi 🙏🙏

  • @lathag6186
    @lathag6186 3 дні тому

    Namaste amma December month ekadasi date nd video madi pls 🙏 🙏

  • @msnishanadar7614
    @msnishanadar7614 3 дні тому

    Ammma shree gudd rangoli tilisi kodi🙏🙏🙏🙏

  • @kavitha.B1815
    @kavitha.B1815 2 дні тому +1

    ತುಂಬಾ ಧನ್ಯವಾದಗಳು ಅಮ್ಮ 🙏❤

  • @vijayalakshmi-qh8lu
    @vijayalakshmi-qh8lu 3 дні тому +1

    Madam Thursday paper avalakkige ghee Bella serisi tinnabahuda, because nanu anemic, upavasa iddre kannu manjagi tale chakkar barutte , kalashada niru Mane voltage prokshane madabahuda pls tilisi thankyou

    • @VeenaJoshi
      @VeenaJoshi  3 дні тому

      ಖಂಡಿತ ತಿನ್ನಿ

  • @sumababu4393
    @sumababu4393 3 дні тому

    ನಮಸ್ತೆ ವೀಣಾ ಅಕ್ಕ 🙏🏻🙏🏻

  • @akkamahadevihugar2506
    @akkamahadevihugar2506 3 дні тому +2

    🙏🙏 ಅಮ್ಮ ದಿನವೂ ದೇವರ ಎಲ್ಲಾ ಫೋಟೋ galannu ತೊಳೆದು ಪೂಜೆ ಮಾಡಬೇಕ helli ಅಮ್ಮ plz 🙏🙏🙏🙏🙏

  • @sharada9982
    @sharada9982 3 дні тому +1

    Amma namaste amma, sankati dina nan maganigoskora mudupu kattitidde amma, matte 11 mangalavara nan magana ganesha temple ge karkondu bartini anta ankondidde amma, but 2 week ge nanu period agidde, adke hogoke agilla amma, adke ega matte mudupu katti idbeka amma, illa andre matte 1 week inda karkondu hogi barla amma, plz tilisi kodi amma, nan maganige innu 3 varsha aste amma plz heli🙏🙏🙏🙏🙏🙏🙏🙏🙏

  • @bharatitubakad7481
    @bharatitubakad7481 3 дні тому

    Namaste namaste Amma 🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺

  • @kalavati_kalavati
    @kalavati_kalavati 3 дні тому

    Amma 🙏🙏🙏🙏🙏🙏🙏❤❤

  • @vaibhavngm1787
    @vaibhavngm1787 3 дні тому +1

    Namaste amma, ninne nanna magana huttuhabba ittu, aashirvada madi amma. 🙏

  • @ganeshmedleri6014
    @ganeshmedleri6014 3 дні тому

    Amma namsthe 🙏

  • @savitakittur1809
    @savitakittur1809 3 дні тому

    🙏💐🌹 Namaste Amma 🌹💐🙏

  • @LeelaFashions-z9y
    @LeelaFashions-z9y 3 дні тому

    Amma thumba thanks amma yakidre nau margasera laxshmi pooje madedamele nau gold bedusukide amma nejavagi thumba thumba daneyavadalu

  • @shanthakumari671
    @shanthakumari671 3 дні тому

    Thank youguruji

  • @reddyspatil6899
    @reddyspatil6899 3 дні тому +4

    ಅಮ್ಮ ಸುಬ್ರಹ್ಮಣ್ಯ ಷಷ್ಠಿ ಪೂಜೆ ಯಾವಾಗ ವಿಸರ್ಜನೆ ಮಾಡಬೇಕು ಅಮ್ಮ ಪ್ಲೀಸ್ ಅಮ್ಮ ಬೇಗ ಹೇಳಿ ನಾನು ಪಿರಿಯಡ್ ಆಗಿದ್ದೇನೆ ನನ್ನ ಮಗಳು ಚಿಕ್ಕವಳದಾಳೇ ಅವಳ ಕೈಯಲ್ಲೇ ವಿಸರ್ಜನೆ ಮಾಡಿಸಬಹುದ ನಾಳೆ ಮಂಗಳವಾರ ಇವತ್ತು ಮಾಡಬಹುದಾ ಅಮ್ಮ ಹೇಳಿ ಪ್ಲೀಸ್ ಪ್ಲೀಸ್ ಪ್ಲೀಸ್ ಕೈಯಲ್ಲಿ

  • @aambuja89
    @aambuja89 3 дні тому

    Namaste🙏🙏🙏🙏🙏🙏🙏🙏 amma

  • @ShivaPrakash-eu7hc
    @ShivaPrakash-eu7hc 3 дні тому

    Thank you amma

  • @RajuPatil-y7k
    @RajuPatil-y7k 3 дні тому

    Namaskari🙏🙏

  • @veerammau8
    @veerammau8 3 дні тому

    🙏ಅಮ್ಮ 🙇

  • @nakshtrashivarajnaik2224
    @nakshtrashivarajnaik2224 3 дні тому +5

    ಅಮ್ಮ ನೀವು ಒಬ್ಬರು ನನ್ನ ಜೀವನದಲ್ಲಿ ಬಂದಿಲ್ಲ ಅಂದಿದ್ರೆ ನಾವು ಏನಗ್ತಾ ಇದ್ರೋ ಗೊತ್ತಿಲ್ಲ ಅಮ್ಮ ನಮ್ಮ ಜೀವನದ ಬೆಳಕು ಅಮ್ಮ ನೀವು ನಮಗೆ

  • @akshatabirajdarakshata3695
    @akshatabirajdarakshata3695 3 дні тому +1

    Akka kamkashi deepa na yargadru gift 🎁aagi koda bahudha plz repaly madi Akka 🙏 😊

  • @BhagyashreeSankh
    @BhagyashreeSankh 3 дні тому +3

    Amma Aarogya kke rangoli helidira amma ega tevar maneli runa mukta rangoli haktidini adke ondu tuppadeepa hacharini.....
    Hage prati rangoligu bere bere tuppad deepa hachabeka or bere bere rangoli idru onde tuppad deepa hachabeka pls heli ma nanag gottagtilla pls heli amma 🙏🙏🙏🙏

    • @VeenaJoshi
      @VeenaJoshi  3 дні тому

      ಒಂದೇ ಸಾಕು

    • @BhagyashreeSankh
      @BhagyashreeSankh 2 дні тому

      Tq amma ❤ nanag tumba khushi aitu nivu replyadiddakke love u ma❤❤​@@VeenaJoshi

  • @ashasreddy3678
    @ashasreddy3678 2 дні тому

    Amma namma Mane devaru muneshwara swamy but yaaru photo maneli edalla.. agadre naav henge Nithya pooje madodhu?
    Naanu prathi Dina Mane devaranna nenedhu amele pooje madthini
    Please clarify this

  • @sripadmavathikannadachanne8271
    @sripadmavathikannadachanne8271 3 дні тому +1

    Amma hargya bidodu hege helkodi amma nange gothila❤

  • @pushpaanand2736
    @pushpaanand2736 2 дні тому

    Veena madam
    Maneli yeshtu jothe deepa hacchabeku
    Please heltheera

  • @Mde4256
    @Mde4256 3 дні тому +4

    ವಶೀಕರಣ ಮಾಡಿದಾರೆ, ಪರಿಹಾರ ತಿಳಿಸಿ

  • @nandeeshrajeshwari6882
    @nandeeshrajeshwari6882 3 дні тому

    Amma nimmanna nodabekamma😢😢🙏🙏

  • @B.Yashoda
    @B.Yashoda 3 дні тому

    Veena amma ❤❤

  • @Naveenkumar-24243
    @Naveenkumar-24243 3 дні тому

    Amma navu upayogisida hale gajina Bengals yenu madabeku matte tumba haleya kumkuma vannu yenu madabeku 🙏🏻

  • @vjorganicfarming794
    @vjorganicfarming794 3 дні тому

    Tq amma 🙏❤️ nam mane devru mangsuli mallayya avr aradhane heng madbeku tilisi amma please adar bagge nangottilla maneli photo adri ast please amma tilisi 🙏

  • @santuwadekar1498
    @santuwadekar1498 3 дні тому

    🙏🏻namaste amma 🙏🏻

  • @ashashivu786
    @ashashivu786 3 дні тому +2

    Amma Wednesday ekadashi upavasa erthivalla Thursday beligge parane madtivi . Thursday margashira masa lakshmi pooje upavasa erbekalla hege madodu amma

  • @nagarjungowda5370
    @nagarjungowda5370 3 дні тому

    Amma amma❤

  • @oblesht5630
    @oblesht5630 3 дні тому

    Namast amma🙏🙏🙏🙏🙏

  • @vinoda8190
    @vinoda8190 3 дні тому

    Amma namma maneyalli kelavu kade geddilu hula aguta idave nammadu hale mane main door hostiligu kuda aguttive nanu dinavu nivu helida hage hostilige rangoli hakuttene mattenadaru parihar iddare tilisi pls pls 🙏🙏🙏🙏🙏🙏🙏

  • @jyothishetty1675
    @jyothishetty1675 3 дні тому +1

    ಅಮ್ಮ ಸುಬ್ರಮಣ್ಯ ಷಷ್ಠಿ ದಿನ ಬೆಳಿಗ್ಗೆ 10 :50ಕ್ಕೆ ನನ್ನ ತಂಗಿಗೆ ಗಂಡು ಮಗು ಆಗಿದೆ ಮಗುವಿಗೆ ಯಾವ ಹೆಸರು ಇಡಬೇಕು ದಯವಿಟ್ಟು ತಿಳಿಸಿ ಅಮ್ಮ 🙏❤

  • @aishuvinayk2406
    @aishuvinayk2406 3 дні тому

    Namaskaram. Amma Shakti peetha iravalli navagrhakke abishek madaslukke helidre but yalli madasbeku ant dayavittu heli amma.

  • @pavithranatesh2907
    @pavithranatesh2907 3 дні тому

    Namaste amma🙏🙏🙏🙏

  • @cousingaming3050
    @cousingaming3050 3 дні тому

    Amma🙏🏻🙏🏻🙏🏻🙏🏻🙏🏻🙏🏻

  • @jayamalinijaya7457
    @jayamalinijaya7457 3 дні тому

    Amma 🙏🙏🙏

  • @veenag8484
    @veenag8484 3 дні тому

    Amma dayavittu huligemma devi sloka heli kodi pls

  • @VijayrakshitRBadadBadad
    @VijayrakshitRBadadBadad 3 дні тому

    Namaste Amma 🙏🙏

  • @reshmab6503
    @reshmab6503 3 дні тому +1

    Amma ashirwada madi please

  • @surekhakatti4949
    @surekhakatti4949 3 дні тому

    🙏🙏 amma

  • @Vasundara-d2n
    @Vasundara-d2n 3 дні тому

    Namaste ma love u lot🙏🙏

  • @shilpashilpa2909
    @shilpashilpa2909 3 дні тому +1

    ಅಮ್ಮ ನಮಸ್ಕಾರ 🙏 ನಮ್ಮ ಕುಟುಂಬದಲ್ಲಿ ವಾರದಲ್ಲಿ ಒಂದರಂತೆ ಹೆರಿಗೆ ಗಳು ಆಗುತ್ತಿವೆ ಪೂಜೆ ಮಾಡಲು ಆಗುತ್ತಿಲ್ಲ ದಯವಿಟ್ಟು ಇದರ ಬಗ್ಗೆ ತಿಳಿಸಿಕೊಡಿ ನನಗೆ ಅಷ್ಟು ದಿನ ಪೂಜೆ ಮಾಡದೆ ಇರಲು ಆಗುತ್ತಿಲ್ಲ ದಯವಿಟ್ಟು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಇದರ ಬಗ್ಗೆ ತಿಳಿಸಿಕೊಡಿ 🙏🙏🙏🙏

  • @lathamadival8292
    @lathamadival8292 3 дні тому

    Namaste ma

  • @shanthammak-c6o
    @shanthammak-c6o 3 дні тому +1

    🙏🙏🙏🙏🙏🙏🙏💐💐💐💐💐