Ba Ba Giliye|| Kannada Action Song || 1st Standard Nali-Kali Kannada poem||ಬಾ ಬಾ ಗಿಳಿಯೆ|| ಅಭಿನಯ ಗೀತೆ

Поділитися
Вставка
  • Опубліковано 4 сер 2023
  • Ba Ba Giliye|| Kannada Action Song || 1st Standard Nali-Kali Kannada poem||ಬಾ ಬಾ ಗಿಳಿಯೆ|| ಅಭಿನಯ ಗೀತೆ
    1st Standard Kannada
    #nali kali kannada
    #kannada action song
    __________________________________
    ಬಾ ಬಾ ಗಿಳಿಯೆ ಬಣ್ಣದ ಗಿಳಿಯೆ
    ಹಣ್ಣನು ಕೊಡುವೆನು ಬಾ ಬಾ|
    ಹಸಿರು ಪುಕ್ಕದ ಚಂದದ ಗಿಳಿಯೆ
    ನನ್ನೊಡನಾಡಲು ಬಾ ಬಾ||q
    ಕೆಂಪು ಮೂಗಿನ ಮುದ್ದಿನ ಗಿಳಿಯೆ
    ಹಾಡನು ಕಲಿಸುವೆ ಬಾ ಬಾ|
    ಮರದಲಿ ಕುಳಿತು ನೋಡುವೆ ಏಕೆ
    ಹಾರುತ ಹತ್ತಿರ ಬಾ ಬಾ||
    ಠಕ್ಕಿನ ಕಾಮಿ ಮನೆಯೊಳಗಿಲ್ಲ
    ಹೆದರುವೆ ಏಕೆ ಬಾ ಬಾ|
    ಸೊಕ್ಕಿನ ಟಾಮಿ ಹತ್ತಿರವಿಲ್ಲ
    ಕುಣಿ ಕುಣಿದಾಡುತ ಬಾ ಬಾ||
    ಹಾಡುವುದನ್ನು ಕಲಿಸುವೆ ನಿನಗೆ
    ಹಾರಲು ಕಲಿಸಲು ಬಾ ಬಾ|
    ಹಣ್ಣನು ತಿಂದು ಹಾಲನು ಕುಡಿದು
    ಮುಗಿಲಿಗೆ ಹಾರುವ ಬಾ ಬಾ||

КОМЕНТАРІ • 19