ಪ್ರತಿದಿನ ಒಂದು ಸಾರಿಯಾದರೂ ನಿಮ್ ಮಾತು ಕೇಳಿಲ್ಲ ಅಂದ್ರೆ ಸರ್ ನನಗೆ ನಿದ್ದೆನೇ ಬರಲ್ಲನಿಜ್ವಾಗ್ಲೂ ಹೇಳಬೇಕು ಅಂದ್ರೆ ನೊಂದಿರುವ ಮನಸ್ಸುಗಳಿಗೆ ನೀವು ದೇವರು ನಂಗೆ ದೇವರು ನಿಮ್ಮ ರೂಪದಲ್ಲಿ ಬಂದಿದ್ದಾನೆ ಅನ್ಸುತ್ತೆ ಸರ್ ಎಲ್ಲರ ಒಳಿತಿಗಾಗಿ ಶ್ರಮಿಸು ನೀವು ಎಲ್ಲಿದ್ರೂ ಚೆನ್ನಾಗಿರಬೇಕು ಸರ್ .........🙏🙏🙏🙏🙏
Nimig gotta nan ettichege nimm matanna kelod bittidini ...modlu novadaglella.... alu banadga...bejaradaga.... nimm mata kelbeku anastittu...nimm matu keli keli nanage nane dairya helokodanna kaltidini ....tq so much
Bro nanu thumb beejrnalli idhe depression ge hogddhe but...... Nim vedios nodth nodth nann mansige samadhana sigth idhe......love u bro tq so much bro.....
ನೀವು ಹೇಳಿದು ನಿಜ ಸರ್ ಮೌನ ಎಂಬುದು ಅಮೂಲ್ಯವಾದದು ಇಂತಹ ಹಲವಾರು ಮಹತ್ವಪೂರ್ಣವಾದ ಮಾಹಿತಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ತಿಳಿಸಬೇಕು ಎಂದು ತಮ್ಮಲ್ಲಿ ವಿನಂತಿ ಕೊಳ್ಳುತೇನೆ
Super sir naan thumba sailant agbeku sir Nan mathgaluu innobbarige weekness agbarduu so Nan kelsa Nan cariar kade Nan mansu hogbekuu. Ade concentration bereyavru kade hogbarduu😊😌nange Nim mathgaluu dhairya thumbthuu sir Nan ista padoru Nam jothelilla andmele naav yaak badukirbeku annisthitthu ...... Nim prathiyond mathgalo. Nan dikkanna change madthide .....💐thank you sir
ಇವರ ಧ್ವನಿ ಹಾಗೂ ಇವರ ಮುಗ್ಧತೆ ಇಷ್ಟ ಪಡೋದು ಇಲ್ಲಿ ಒಂದು ಲೈಕ್ ಕೊಡಿ
Super words sir.
👌👌
Correct sir
😘
👌❤️
ಪ್ರತಿದಿನ ಒಂದು ಸಾರಿಯಾದರೂ ನಿಮ್ ಮಾತು ಕೇಳಿಲ್ಲ ಅಂದ್ರೆ ಸರ್ ನನಗೆ ನಿದ್ದೆನೇ ಬರಲ್ಲನಿಜ್ವಾಗ್ಲೂ ಹೇಳಬೇಕು ಅಂದ್ರೆ ನೊಂದಿರುವ ಮನಸ್ಸುಗಳಿಗೆ ನೀವು ದೇವರು ನಂಗೆ ದೇವರು ನಿಮ್ಮ ರೂಪದಲ್ಲಿ ಬಂದಿದ್ದಾನೆ ಅನ್ಸುತ್ತೆ ಸರ್ ಎಲ್ಲರ ಒಳಿತಿಗಾಗಿ ಶ್ರಮಿಸು ನೀವು ಎಲ್ಲಿದ್ರೂ ಚೆನ್ನಾಗಿರಬೇಕು ಸರ್ .........🙏🙏🙏🙏🙏
ಮೌನಕ್ಕೆ ಎಲ್ಲವನ್ನು ಗೆಲ್ಲುವ ಶಕ್ತಿಯಿದೆ ತುಂಬಾ ಚೆನ್ನಾಗಿ ಹೇಳಿದ್ದೀರ ಬ್ರದರ್
Nim voice super sir
attractive voice 👌
ನಿಮ್ voice ಕೇಳಿ ಮೌನಿ ಆದೆ
ಇದೆ ಮೊದಲ ಬಾರಿ ಕೇಳಿದ್ದು super sir🙏🙏🙏❤
Anna nim prati math bahala adbuta artha helutte... Nim dvanige nooru namana anna🙏
ಹಬ್ಬಾ ನಿಮ್ಮ ಧ್ವನಿ ನಮಗೆ ಪ್ರೇರಣೆ ಯಂಥ ಅದ್ಭುತ ನಿಮ್ಮ ಧ್ವನಿ ಮೊದಲ ಬಾರಿ ನಿಮ್ಮ ಮೋಟಿವೇಶನ್ ಮಾತುಗಳು ಕೆಲ್ಲಿಧ್ಡು
ನಿಜ ಸೋನು ಸರ್..... ಒಂದು ಮಾತಿನಿಂದ ವಿಶ್ವ ಯುದ್ದ ಹಾಗಬಹುದು ಆದೇ ರೀತಿ ಮೌನದ ಒಪ್ಪಂದದಿಂದ ಆ ಯುದ್ದವನ್ನೆ ನಿಲ್ಲಿಸಬಹುದು.😊
ನಿಜ
@@jnanashrama nimm mathugalu namge tumbha esta sir
Super
ನಿಜ ಸರ್ ನಾವು ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀವಿ ಅನ್ನೋದು ಬಹಳ ಮುಖ್ಯ
ನಿಜ
ಸರ್ ನಿಮಗೆ ಇದೆಲ್ಲ ಹೇಗೆ ಹೊಳೆಯುತ್ತೆ ಎಷ್ಟು ಮನಸ್ಸು ಮುಟ್ಟುವ ಹಾಗೆ ಮಾತಾಡ್ತಿರ ......ದೇವರ ಮಗ 🙏
ಧನ್ಯವಾದಗಳು
@@jnanashrama hi sir .nanige nim number sigutha
@@sanjana.msanjana.m741 madam nan atra idhee kaluslaa
@@sagarv8805 ಕಳ್ಸಿ
ಮೌನಂ ಸರ್ವತ್ರ ಸಾದನಮ್ 🙏🌹
ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು
ನಿಮ್ಮ ಧ್ವನಿ ಸೂಪರ್ ಸರ್. ನೀವು ಕೊಡೊ ಸಲಹೆ ಮನಸ್ಸಿಗೆ ನೆಮ್ಮದಿ ನೀಡತ್ತೆ. ನಿಮ್ಮ ಧ್ವನಿ ಕೇಳೋಕೆ ಹಿತವಾಗಿದೆ ಸರ್. ನೀವು ವಿಷಯವನ್ನು ಹೇಳೋ ರೀತಿ ಅದ್ಭುತ ಸರ್ 🙏🙏🙏
ಮಾತೆ ಮುತ್ತು, ಮಾತೆ ಮೃತ್ಯು
ಪ್ರತಿಯೊಬ್ಬರ ಹೃದಯಾoತರದ ಮಾತುಗಳು ಸರ್.
ಧನ್ಯವಾದಗಳು
ಸರ್ ನಿಮ್ಮಂತ ವ್ಯಕ್ತಿ ನನ್ನ ಬಾಳಿನ ಸಂಗಾತಿಯಾಗಿ ಸಿಕ್ಕರೆ ನನ್ನ ಜೀವನ ಪಾವನವಾಗುತ್ತದೆ❤❤❤❤
😊
Nija sir nimmnt jana sigodu thumba kadime
🙏🏻🙏🏻🙏🏻
ನಿಜ ಸರ್...ಮೌನವೇ ಕೆಲವೊಮ್ಮೆ ನಮ್ಮ ಅಸ್ತ್ರ ವಾಗುತ್ತದೆ....ಮೌನವೇ ಮಾತಾಗಬೇಕೂ ಕೆಲ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ...🙏
ನಿಜ ಸರ್
@@jnanashrama 🙏
ಸಾರ್ ನಾನು ನಿಮ್ಮ ಅಭಿಮಾನಿ ನೀವು ಹೇಳುವ ಪ್ರತಿಯೊಂದು ಮಾತು ಮನಸ್ಸಿಗೆ ನಾಟುತದೆ
ನಿಮ್ಮ ಧ್ವನಿಯಲ್ಲಿ ಅದೆಂಥಾ ಸೆಳೆತ ಇದೆ ಸರ್.
ಧನ್ಯೋಸ್ಮಿ.
ಮಕ್ಕಳನ್ನು ಬೆಳೆಸುವಲ್ಲಿ ಪಾಲಕರ ಪಾತ್ರ, ಪ್ರೋತ್ಸಾಹಿಸುವ ರೀತಿ ಮುಂತಾದವುಗಳ ಕುರಿತು ವಿಡಿಯೊ ಮಾಡಿ ಸರ್.
🙏🙏🙏🙏🙏🙏🙏
ಸರ್ ನಿಮ್ ಬಾಯಲ್ಲಿ ಬರುವ ಸ್ಪಷ್ಟ ಕನ್ನಡದ ನುಡಿ ತುಂಬಾ ಸಂತೋಷ ಆಯ್ತು ...❤️❤️❤️❤️❤️ ತುಂಬಾ ಧ್ಯವಾದಗಳು...... ಸ್ಪೂರ್ತಿದಾಯಕ ನುಡಿ ಮುಂದುವರಿಸಿ ❤️❤️
ಖಂಡಿತ ಸರ್...
ಧನ್ಯವಾದಗಳು 🙏
❤️❤️❤️❤️🙏🙏🙏
ಮೌನದ ಬಗ್ಗೆ ಬಹಳ ಅಧ್ಭುತವಾಗಿ ಮಾತನಾಡಿದ್ದೀರ
ಧನ್ಯವಾದಗಳು
Sir, ತುಂಬಾ ಚೆನ್ನಾಗಿ ಮೌನದ ಬಗ್ಗೆ ಅದ್ಭುತವಾಗಿ ತಿಳಿಸಿದ್ದೀರಿ. ಮನಃಪೂರ್ವಕವಾಗಿ ಧನ್ಯವಾದಗಳು
ಧನ್ಯವಾದಗಳು 🙏❤
Nima voice nima mathu tumba janarige inspiration.... You are super you are blessed excellent person God bless you
ನಿಮ್ಮ ದ್ವನಿಯಲ್ಲಿ ಶಕ್ತಿಯಿದೆ ಇದೆ ಸರ್ ..
ಧನ್ಯವಾದಗಳು
Sometimes silence is much better than arguing with small minded fellows
Super sir nondiro manasige samadanada mathu thumba mukya sir thank you sir estu thanks helidru kadme sir nimge....
ತುಂಬು ಹೃದಯದ ಧನ್ಯವಾದಗಳುsir ❤️🙏....TNX fr sharing a kind information ..it's realy most imp thing in everyone's lf ...
ನಿಮ್ಮ ಅನುಯಾಯಿಗಳು ಬಹಳಷ್ಟು ಜನರು ನೀವು ಹೇಳುವ ಮಾತುಗಳನ್ನ ತಪ್ಪದೆ ಪಾಲಿಸುತ್ತಾರೆ😊
ಧನ್ಯವಾದಗಳು
Nice motivational speech.. Which gives peace to hurted heart.. Tq so much for ur good words n cute voice.... Yarige hege anasde like kodi🙏
ಧನ್ಯವಾದಗಳು 🙏
@@jnanashrama
LP
,
ನಿಮ್ಮ ಎಲ್ಲಾ ಪ್ರವಚನಗಳು ಮನೆ ಮುಟ್ಟುವ ಆಗಿದೆ ❤
ನಿಮ್ಮ ಮಾತು ನನ್ನ ಮೌನ ಕೆ ದಾರಿ ಯಾಗಿದೆ sir
ತುಂಬಾ ಧನ್ಯವಾದಗಳು 💐🙏
Yes ಸರ್ ನಾನು ಇದನ ಅನುಸರಿಸಿದೀನಿ ತುಂಬಾ ಒಳ್ಳೇದು ಆಗಿದೆ, ನೆಮ್ಮದಿ ide ಈವಾಗ
ಶುಭವಾಗಲಿ
💯% True Bro
Nimig gotta nan ettichege nimm matanna kelod bittidini ...modlu novadaglella.... alu banadga...bejaradaga.... nimm mata kelbeku anastittu...nimm matu keli keli nanage nane dairya helokodanna kaltidini ....tq so much
ನಿಮ್ಮ ಧ್ವನಿಯಲ್ಲಿ ಏನೋ ಸೆಳೆಯುವ ಶಕ್ತಿ ಇದೆ
ಧನ್ಯವಾದಗಳು
Nim mathu manasige yesto samadana koduthe grate sir nivu🙏🙏😢
Bro nanu thumb beejrnalli idhe depression ge hogddhe but...... Nim vedios nodth nodth nann mansige samadhana sigth idhe......love u bro tq so much bro.....
ಯಾವಾಗಲು ನಗು ತುಂಬಿರಲಿ ಇದು ನನ್ನ ಹಾರೈಕೆ ನಿಮಗೆ🤗
I'm big fan of you sir. Your voice so amazing. 🙏
ನೀವು ಹೇಳಿದು ನಿಜ ಸರ್ ಮೌನ ಎಂಬುದು ಅಮೂಲ್ಯವಾದದು ಇಂತಹ ಹಲವಾರು ಮಹತ್ವಪೂರ್ಣವಾದ ಮಾಹಿತಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ತಿಳಿಸಬೇಕು ಎಂದು ತಮ್ಮಲ್ಲಿ ವಿನಂತಿ ಕೊಳ್ಳುತೇನೆ
ಖಂಡಿತ ತಿಳಿಸುವೆ
ನಿಜವಾದ ಮಾತುಗಳು ಸರ್
Thanks sir nimma e matininda manasige samadana ayitu
Such a wonderful voice sir🙏🙏🙏....your voice make my day and change my mood swings.
Super excellent
Bro I really feel it. ...bcz I think ma past memory....then I will cry it also
Thnqu so much bro
Beautiful voice and music
ಧನ್ಯವಾದಗಳು
Superrrrrrrrrrrrrrrrrb sir....Nim voice keli ne nim mathugalanu anusarsabeku ansthe sir I love you sir
Thank you sir, nimma parthi ondhu mathugalu manassina bharavannu kadime maduthade And your videos verry verry Nice sir so bheutifull
ನಿಜ❤
Kasthuri kannada, precious points, super sonuji👏👏👏
ಅದ್ಭುತ ಜ್ಞಾನಿ,,🌹💐🙏👈
ನಿಜ sir 👍...don't make promise when u r hpy..don't reply when you are angry and don't don't decide anything when you are sad.......
Tq u sir 💐
Yes 👍 u super👌😘 sir,, some times silence is better than argu with the small minds,,,,, ☝🙏🤦♀️
ಸೂಪರ್
ತುಂಬಾ ಚನ್ನಾಗಿ ಮಾತಾಡಿದ್ದಿರಾ ಸರ್ ಧನ್ಯವಾದಗಳು, ಶೈಲಿ ತುಂಬಾ ಚನ್ನಾಗಿದೆ, ಒಳ್ಳೆಯ ವಿಚಾರ ತಿಳಿಸಿದ್ದೀರಿ, ನಮಸ್ಕಾರ
smart service to society tq u so
muchhh
anna nimma voice nalli yano jadu edi nimma voice kelidare yastu bejara eaddaru yallavannu maresibiduttade tq anna
ನಿಜವಾದ ಮಾತುಗಳು ಸರ್ 🙏🙏🙏🙏
Beautiful voice And Music... 😍
Your background bgm made me feel calm and your words made me to think
ಧನ್ಯವಾದಗಳು
Sir suuper ,nim maathu keli eno onthara manasige kushi aguthe sir
ನಿಮ್ ಮಾತು ತುಂಬಾ ಅದ್ಬುತವಾದ ಮಾತುಗಳು ಅಣ್ಣ
ಧನ್ಯವಾದಗಳು
Sir nim matugala tumba arta purnavagive. Nonda manassugalige nim matugale spurti sir.
ಧನ್ಯವಾದಗಳು 🙏❤
Yes,Mownavagirodu better
Yes sir .Thank u sir . Its inspiration for me. Definitely i try to adopt in my life.
thank you madam
Super sir
ಸರವಾಗಿ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಾ ಸರ್ 🙏🙏🙏
ಧನ್ಯವಾದಗಳು
Excellent way of speaking.... Voice super sir... Thanku 😍💐🙏
ಧನ್ಯವಾದಗಳು
Ur voice really so much inspire bro..❤️
Wow sir nanna jeevanadalli nadithiro mouna hagu mathu everadara naduvina mathige edu olle video 🙏thank you 🌹
ಶುಭವಾಗಲಿ ಸರ್
Really I am very happy,when I listen ur speech
Yes brother. Ur right.
Nanu kuda nange esta adavarinda dura eddu mounavagi eddini. Yarhathra helkollokku agtha Ella.
Good speech... Shrinivas...
ಧನ್ಯವಾದಗಳು
ನನ್ನ ತವಾರಿನ ಸುಸೇ ನಮ್ಮ ಅಮ್ಮನಿಗೆ ಕೆಟ್ಟದಾಗಿ ಮಾತನಾಡಿದ ಅವರಿಗೆ ಸರಿ ಉತ್ತರ ಕೂಟಿ ಇದೀನಿ🙏🙏🙏😭😭😭😭
ಚೆನ್ನಾಗಿದೆ
Your voice and background flute music super. and motivational speech.
Sir ur motivational speech excellent superb 😀
Super sir i m big fan of you
ಸರ್ ನಿಮ್ಮ ಧ್ವನಿ ಚೆನ್ನಾಗಿದೆ
Super sir naan thumba sailant agbeku sir Nan mathgaluu innobbarige weekness agbarduu so Nan kelsa Nan cariar kade Nan mansu hogbekuu. Ade concentration bereyavru kade hogbarduu😊😌nange Nim mathgaluu dhairya thumbthuu sir Nan ista padoru Nam jothelilla andmele naav yaak badukirbeku annisthitthu ...... Nim prathiyond mathgalo. Nan dikkanna change madthide .....💐thank you sir
Madum Nimma badalaavane Nijvaaglu Chennagide Munde Nimma baduku hoovina haagirali 🙏
Your voice is supper. Good think thank u
ಅತ್ಯದ್ಭುತ ಮಾತುಗಳು..ಸರ್
Super sir .........
Nivu elo prati mathu kuda. Paripurna arta madondu baduko ondu chala sir .😍😍😍😍
Thanks anna thumba channagi artha madsidira
ಧನ್ಯವಾದಗಳು
Thanks dear❤
ಧನ್ಯವಾದಗಳು ❤
V nice voice God bless you sir
ಮಾತು ಎಂದರೇನು?
"ಮಾನವನ ತುಡಿತ" ವನ್ನು ಮಾತು ಎಂದು ಕರೆಯುತ್ತಾರೆ.
ಸತ್ಯ
thank you sir nimma maatugalind nanna manassin noovu swalp mattige kadimeyaayitu ,🙏
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ, ಜಾಹಿರಾತುಗಳು ಇಲ್ಲದೇ ವಿಡಿಯೋ ಮಾಡಿ ಸರ್....
Thanks a lot sir 🌹🌹🙏💐👩🎓
What a soothing voice❤️
ನಿಮ್ಮ ದ್ವನಿ 👌🏻👌🏻👌🏻
Manasu muttuva haage mathanaduthira sir tumba samadana vaaguthade nim voice kelok 👍👍
ಧನ್ಯವಾದಗಳು
Thanku sir 🙏
Thanku brather
Superrrrrrr
True bro...i am very talkative.
Super sir nivu mataduv matannu keli manassige nemmadi anasutte
I love your voice
ಸರ್ ನಿಮ್ ವಾಯ್ಸ್ ತುಂಬಾ ಚೆನ್ನಾಗಿದೆ 🙏🙏
ಧನ್ಯವಾದಗಳು
Super sir
Sar new Mata tumba chennagide
100 % Nija Sir
Howdhu nija sir nivu jevndha sathyvdh artha aguva rite chngi helidir amzing sir 🙏🙏🙏🙏🙏😊 Thank you sir Tq so much sir 🙏🙏😊😊💙
ಜನರಿಗೆ ತಿಳಿಸುವುದು ಒಳ್ಳೆಯ ವಿಷಯ
ಧನ್ಯವಾದಗಳು
👌👌👌👌
Your voice is so sweet and very clearly I love your voice sir
ಧನ್ಯವಾದಗಳು
🙏 ಧನ್ಯವಾದಗಳು
Nija sonu sir mathdadhe eidrene olledu 👍