ಯಪ್ಪಾ ತುಂಬಾ ಧೈರ್ಯ ನಿಮಗೆ sir ..ಇತರನು ಆಚರಣೆ ಇದೆ ಅಂತ ತೋರ್ಸಿದಿರಾ tq sir ...ನಾವು ಅಂತೂ ಅಲ್ಲಿಗೆ ಹೋಗೋಕೆ ಸಾಧ್ಯ ಇಲ್ಲ ನಿಮ್ಮ video ಇಂದ ನೋಡಿ ಕಣ್ಣು ತುಂಬಿ ಕೊಂಡೆ ...👍🙏💐
Proud of you sir. Keep going on. ಒಳ್ಳೆಯದಾಗಲಿ ❤ ಅದ್ಯಾವುದೋ ದೇಶಕ್ಕೆ ಹೋಗಿ, ಅಲ್ಲಿನ ಜನರನ್ನು ಮಾತಾಡಿಸಿ, ನಮ್ಗೂ ತೋರಿಸ್ತಿರ ಅಲ್ವಾ. ಸೂಪರ್. ಇನ್ನೂ ಕೂಡ ಬರ್ಲಿ ಇಂತಹ videos
Vande topic itkondu videos na lagging mado time alli nimma videos nalli sumaru mahithigalu irtave brother .. 🎉 great hat's off to U .... Big fan love from GADAG ❤
ಅದ್ಭುತವಾದ ವಿಡಿಯೋ good information brother.. ಬೇರೆ ಕೆಲವು UA-camrs ಗಳಿಗಿಂತ ನೀವು ವಿಭಿನ್ನ 👌ನಿಮ್ಮಂತ ಅದ್ಬುತ UA-camr ನಮ್ಮ ಕನ್ನಡಿಗ ಅದ್ರಲ್ಲೂ ನಮ್ಮ ಸ್ನೇಹಿತರು ಅಂತ ಹೇಳ್ಕೊಳ್ಳೋಕೆ ಹೆಮ್ಮೆಯಾಗುತ್ತೆ, ಅದ್ರಲ್ಲೂ ನಾವು ನೀವು ಬಾಲಿ ಯಲ್ಲಿ ಜೊತೆಯಲ್ಲಿ ಕಳೆದ ಕ್ಷಣಗಳು ಸೂಪರ್ 👌👌 All the best for your upcoming videos 💐 stay safe 💐
ಯಾವುದೋ ಕಾಲಿ ಪೋಲಿ ವಿಡಿಯೋ ನೋಡೋದಕ್ಕಿಂತ ನೀವು ಮಾಡಿರುವ ವಿಡಿಯೋ ನೋಡಿದರೆ ನಮಗೂ ಖುಷಿ ಆಗುತ್ತೆ ಥ್ಯಾಂಕ್ ಯು ಸರ್
ಏನಣ್ಣ ಪ್ರಪಂಚದ ಅದ್ಭುತಗಳು ನೀವೇ ಅದೃಷ್ಟವಂತರು ಅಣ್ಣ ಒಳ್ಳೆಯದಾಗಲಿ ನಿಮಗೆ❤
ಪ್ರಪಂಚದಲ್ಲಿ ವಿವಿಧ ಆಚರಣೆಗಳು ಇದೆ ಆದರೆ ಈ ವಿಸ್ಮಯ ಆಚರಣೆಯನ್ನು ನೀವು ತೋರಿಸಿದ್ದಕ್ಕೆ ಧನ್ಯವಾದಗಳು ರಾಮ್ ಸರ್
ಯಪ್ಪಾ ತುಂಬಾ ಧೈರ್ಯ ನಿಮಗೆ sir ..ಇತರನು ಆಚರಣೆ ಇದೆ ಅಂತ ತೋರ್ಸಿದಿರಾ tq sir ...ನಾವು ಅಂತೂ ಅಲ್ಲಿಗೆ ಹೋಗೋಕೆ ಸಾಧ್ಯ ಇಲ್ಲ ನಿಮ್ಮ video ಇಂದ ನೋಡಿ ಕಣ್ಣು ತುಂಬಿ ಕೊಂಡೆ ...👍🙏💐
ಯಾವಾಗ ಮತ್ತೆ ಪ್ರವಾಸ ಹೋಗುತ್ತೀರಾ ಅಂತ ನಿಮಗಿಂತ ನಾವೇ ತುಂಬ ಎಕ್ಸೈಟ್ ಆಗಿರುತ್ತೇವೆ ಅಂತೂ ಹೊಸ video ಬಂತು TQ ರಾಮ್ ❤️💛❤️💛❤️💐🤓🤙🤞🫰🌹👍
ಪುಣ್ಯವಂತರು ನೀವು ,ನಿಮ್ಮ ಈ ವಿಡಿಯೋ ತುಣುಕುಗಳು ನನ್ನ ಮನಸ್ಸಿಗೆ ಉಲ್ಲಾಸ ಆನಂದ ಸಿಕ್ಕಿತು. ❤ ಥ್ಯಾಂಕ್ 🎉
ರಾಮ್ ನಿಮ್ಮ ಬಾಲಿ ಸಿರೀಸ್ ತುಂಬಾ ಚನ್ನಾಗಿ ಇದೆ. ಅದರಲ್ಲಿಯೂ ನೀನು ಆಗ್ನೇಯ ಏಷ್ಯಾ ದೇಶಗಳ ಬಗ್ಗೆ ಸುಂದರವಾಗಿ ವಿಡಿಯೋ ಮಾಡಿದ್ದೀಯ.
ಧನ್ಯವಾದಗಳು..💐💐❤
This episode is literally mind blowing brother😮😮
parsi janaru kuda dafan madala prani pakshi galige ahara vagi idutare ,adre ivru next level, nodi ne bhaya agtide nim dairjake hats off Ram,tk cr 😮❤
ಚಿತ್ರವಿಚಿತ್ರ ದೇಶಆದೇಶದ ಆಚಾರ ವಿಚಾರ ತುಂಬಾ ಒಳ ಹೊಕ್ಕು ತೋರಿಸಿದ್ದೀರಿ ನಿಮಗೆ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದ ರಾಮ್ ಸರ್ ರಂಗನಾಥ ದೊಡ್ಡಬಳ್ಳಾಪುರದಿಂದ❤❤❤❤❤❤
ವಿದೇಶಗಳ ಪರಿಚಯ ಮಾಡುಸುತ್ತಿರುವ ನಿಮಗೆ ವಂದನೆಗಳು.
ವಿಚಿತ್ರ ಆದರೂ ಅದ್ಭುತವಾದ ಊರು Kintamani,amazing 👌👌👌👌,thanks bro ಇಂಥಾ ಬ್ಲಾಗ್ ಗೆ,❤
I don’t think I would have ever know about a culture like this if I have not watched this video thank you so much Ram,appreciate it man🫡
ಸುಂದರವಾದ ವಿಡಿಯೋ ಅಣ್ಣ 👌🏻♥️♥️🫶🏻
Very scary... video tumba chenagide...got to know about new culture..Thank you sir
Proud of you sir. Keep going on. ಒಳ್ಳೆಯದಾಗಲಿ ❤ ಅದ್ಯಾವುದೋ ದೇಶಕ್ಕೆ ಹೋಗಿ, ಅಲ್ಲಿನ ಜನರನ್ನು ಮಾತಾಡಿಸಿ, ನಮ್ಗೂ ತೋರಿಸ್ತಿರ ಅಲ್ವಾ. ಸೂಪರ್. ಇನ್ನೂ ಕೂಡ ಬರ್ಲಿ ಇಂತಹ videos
The super and most importantly dengerous place ❤❤❤❤❤❤❤❤❤❤❤❤❤❤❤but 👍♥️
Assoume Vlogs sir Really we are enjoying it lot sir keep continuing sir❤❤❤🎉
ನಮ್ಮಲ್ಲಿ ಪಾರ್ಸಿ ಧರ್ಮದವರು ಇದೆ ರೀತಿ ಆಚರಣೆ ಹೊಂದಿದ್ದಾರೆ ಆದ್ರೂ ಅತ್ಯಂತ ವಿಶಿಷ್ಟ ಆಚರಣೆ ತೋರಿಸಿದಿರಿ ಧನ್ಯವಾದಗಳು 🙏🏻🙏🏻
Really video super thanks for video be careful take care sir
Naavu Chintamani Avru, ❤ U Bro Best Content from your Videos.
Jai Karnataka.
3 lk super 👌
Super information Vlogs
Super 🎉🎉🎉
Jai Karnataka from Hubballi..❤
Vande topic itkondu videos na lagging mado time alli nimma videos nalli sumaru mahithigalu irtave brother .. 🎉 great hat's off to U .... Big fan love from GADAG ❤
Hello ram❤anna ನಿಮ್ಗಂತೂ ತುಂಬಾ ಬಂಡ ಧರ್ಯ ಹುಷಾರಾಗಿರಿ.. ಅಣ್ಣ ನಿಜ ಇದನೆಲ್ಲ ನಂಬೋದಕ್ಕೆ ಆಗಲ್ಲ ಅದ್ಬುತವಾದ videos. ನಿಮ್ informetion ತುಂಬಾ ಚೆನಾಗಿದೆ ಧನ್ಯವಾದಗಳು. ❤️
ಧನ್ಯವಾದಗಳು ನಂದೇಶ್ 💫
Voice❤
Good video nice experience excellent 👍
Respect ❤❤
ಹಳ್ಳಿಯ ಸೊಗಡು ❤️❤️ನೋಡುವುದೇ ಚಂದ 👌👌🎉🎉
Superrrrrrr sir
Good videos keep flying😮😮😮
Super Anna..
Mind blowing video
One of the best video
This video is wow 😯👌👌👌👍..
Good job sir 😊
My like 9❤
Super information vlogs 👌🔥
We people of Chintamani love all your videos ❤❤❤
Thumba olle information and vedio thanku global kannadiga bro
Beautiful vlog hats off to you
Super ❤
Super video jai Mandya ❤jai D bosses ❤🎉
Omg😮😮 yenta vichitra guru
❤ from ಚಿಂತಾಮಣಿ ಒಳ್ಳೆಯದಾಗಲಿ.💐
Nice your video brother
Super video sir
❤ from ಚಿಂತಾಮಣಿ ಒಳ್ಳೆಯದಾಗಲೀ 💐
I love yours lvog sir
This video festastic 👌❤️
Nice vlog ❤
So Nice sir
One of the best episode....It's cross 1M views 💯%❤
Amazing video😮
Very very nice video sir
ಚಿಕ್ಕಬಳ್ಳಾಪುರ ಡಿಸ್ಟಿಕ್ ಅಲ್ಲಿ ಚಿಂತಾಮಣಿ Tq barododu
Wonderful 💐👍
ಸೂಪರ್ ಬ್ರದರ್ ❤️❤️
It's really mind blowing bro
first like comment ❤jai kannada❤
ಕನ್ನಡ ಅಲ್ಲ ತುಣ್ಣೇಡ 😂 ಹೆಮ್ಮೆಯ ತುಣ್ಣೆಡಿಗ
@smithagowda2777
“ನುಡಿಯಲುಬಾರದು ಕೆಟ್ಟ ನುಡಿಗಳ, ನಡೆಯಲುಬಾರದು ಕೆಟ್ಟ ನಡೆಗಳ, ನುಡಿದಡೇನು ನುಡಿಯದಿರ್ದಡೇನು? ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ.”
-ಮುಕ್ತಾಯಕ್ಕ
Yaake berake modlu comments delete maadu kannadigarannu edrakondre baayig barustare@@smithagowda2777
I am from Chintamani bro, your all videos better than this video is Unbelievable place, wowwwww nice place vsist bro , take care Brother love you
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
Super sir great job
Anna ede rethi enu hechu video barli❤
Nice❤
O my god 😳. Super bro🎉🎉🎉🎉 nimm dairya mechabeku
WE LOVE YOU BRO. NIM HEALTH HUSHARAGITKOLI. JAI DLOBAL KANNADIGA
wonderfull
Global kannadiga❤❤
Hat's off you Ram no words it god bless you 🎉🎉🎉
Brother nimma video nodthidre eno onthara manassige nemmadi and prapancha thumba vishala vagide ansuthe🙏🏻🤝👌🏻🫂
Super video sir ❤❤
ಅದ್ಭುತವಾದ ವಿಡಿಯೋ good information brother.. ಬೇರೆ ಕೆಲವು UA-camrs ಗಳಿಗಿಂತ ನೀವು ವಿಭಿನ್ನ 👌ನಿಮ್ಮಂತ ಅದ್ಬುತ UA-camr ನಮ್ಮ ಕನ್ನಡಿಗ ಅದ್ರಲ್ಲೂ ನಮ್ಮ ಸ್ನೇಹಿತರು ಅಂತ ಹೇಳ್ಕೊಳ್ಳೋಕೆ ಹೆಮ್ಮೆಯಾಗುತ್ತೆ, ಅದ್ರಲ್ಲೂ ನಾವು ನೀವು ಬಾಲಿ ಯಲ್ಲಿ ಜೊತೆಯಲ್ಲಿ ಕಳೆದ ಕ್ಷಣಗಳು ಸೂಪರ್ 👌👌
All the best for your upcoming videos 💐 stay safe 💐
Fan of global kannadiga.super bro ❤❤
ನಿಮ್ಮ ದೈರ್ಯ ಮೆಚ್ಚಬೇಕು ಗುರು😮
Sir good video sir
Super anna ❤ dr bro tara bartidira... love you bro
Please take care of yourself and every time you will give good information about it 🙏🙏🙏🙏❤❤❤❤ i love videos
Namma hatti gold means ge banni Raichur district
Good information bro❤
Anna super video
I am from chintamani bro.chikkaballapur district , nice vlog bro 👌 unbelievable place, osum bro.take care bro ❤❤
Oh my god video so good
Hi Ram Nice ❤
Super
Super bro
You are leaving our dream bro seriously ❤
Super 👌
Love from ತುಳು ನಾಡು ❤❤❤ super bro video congretchulation 🎉🎉 300k
one sala live bani bro ❣️❣️❣️
Nan baralla bro nange fever barbhudu bro ❤❤❤❤
Just cinematic ❤️💛🫶🏻
Super Anna 🎉❤
kintamani very super placee
RAM Bro Hatsoff to you Really you Have A Good Soul Bro 🙏❤
Love ❤u bro u a extradrenary bro👍all the best👍❤
Super sir❤
From vijayapure ❤