ರಾಷ್ಟ್ರಮಟ್ಟದಲ್ಲಿ "ಬೆಂಗಳೂರು ರೇಸ್" ಹಳ್ಳಿಕಾರ್ ಬ್ರ್ಯಾಂಡ್ ವರ್ತೂರ್ ಸಂತೋಷ ಸಾರಥ್ಯದಲ್ಲಿ

Поділитися
Вставка
  • Опубліковано 14 січ 2025

КОМЕНТАРІ • 374

  • @a1deva210
    @a1deva210 3 роки тому +78

    ನೀವು ಹೇಳಿದ ಹಾಗೆ ಈ ಒಂದು ರೇಸನ್ನು ನಡೆಸಿದರೆ ಎಷ್ಟೋ ಹೃದಯಗಳಲ್ಲಿ ನೀವು ಅಜರಾಮರವಾಗಿ ಉಳಿಯುತ್ತೀರ ಹಾಗೂ ನಿಮ್ಮ ಘನತೆ ಗೌರವ ಇನ್ನೂ ಹೆಚ್ಚುತ್ತದೆ ನಿಮ್ಮ ಈ ಒಂದು ಕಾರ್ಯ ಯಶಸ್ವಿಯಾಗಲಿ ಸಂತೋಷಣ್ಣ....💐💐💐

  • @ChandrucrchandruChandrucrchand
    @ChandrucrchandruChandrucrchand 2 роки тому +9

    ಅಣ್ಣ ನಿಮ್ ಒಂದೊಂದು ಮಾತು.ಎಲ್ಲ ಯುವ ರೈತ ರಿಗೆ ಸ್ಪೂರ್ತಿ...ನೀವು ಇನ್ನ ಬೆಳೀತಾ ಇರಿ.ನಿಮ್ಮಿಂದ ನಿಮ್ ಸುತ್ಠ ಇರೋರು ಬೇಳಿತರೆ....ಜೈ ಹಳ್ಳಿಕಾರ್

  • @renukarenuka4514
    @renukarenuka4514 3 роки тому +30

    ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ ಸರ್ ಮುಕ್ಕೋಟಿ ದೇವರುಗಳ ಆಶೀರ್ವಾದ ನಿಮಗಿರಲಿ

  • @rameshamaligaddi1943
    @rameshamaligaddi1943 3 роки тому +19

    ನಿಮ್ಮ ಈ ಪ್ರಯತ್ನಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು🌾❤️👍

  • @Tamatevideos
    @Tamatevideos 3 роки тому +6

    ಅಣ್ಣ ರೈತರ ಬಗ್ಗೆ ನಿಮಗಿರುವ ಅಕ್ಕರೆಗೆ ಧನ್ಯವಾದಗಳು

  • @koushikcm2996
    @koushikcm2996 3 роки тому +55

    ಯುವ ರೈತರ ಸ್ಪೋರ್ತಿ ಅಣ್ಣ ನೀವು😍

  • @harishmundre4315
    @harishmundre4315 3 роки тому +49

    ಇದ್ರೆ ನಿಮ್ಮಂತ ಯುವ ರೈತರು ಇರ್ಬೇಕು.... ನಮ್ಮ ಬೆಂಬಲ ಯಾವಾಗಲೂ ಇರುತ್ತೆ... 🙏

  • @amitshetty2325
    @amitshetty2325 3 роки тому +9

    ಬದಲಾವಣೆಯ ಗಾಳಿ ಬೀಸುತ್ತಿದೆ, ನಿಮ್ಮ ಕಾರ್ಯ ಶ್ಲಾಘನೀಯ 🙏

  • @devaraju1555
    @devaraju1555 3 роки тому +7

    ನಿಮ್ಮ ಮಾತು ನಿಜ ಅಣ್ಣ ತುಂಬ ಇಷ್ಟ ಆಯ್ತು ಶುಭವಾಗಲಿ ವರ್ತೂರ್ ಸಂತೋಷಣ್ಣ.

  • @sushantajjani9441
    @sushantajjani9441 2 роки тому +3

    ಸಂತೋಷ ಅಣ್ಣಾ ನಿಮ್ಮ ವಿಡಿಯೋ ನೋಡಿನೇ ನಂಗೆ ಎತ್ತುಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಕೊಂಡಿದು ❤️ ಥ್ಯಾಂಕ್ಸ್ ಅಣ್ಣಾ ❤️🙏

  • @manjujadithali7543
    @manjujadithali7543 3 роки тому +32

    ಸಂತೋಷ ಅಣ್ಣ ಸೂಪರ್ ಅಣ್ಣ. ಕರ್ನಾಟಕ ರಾಜ್ಯ ದಲ್ಲಿ ಹಳ್ಳಿಕಾರ್ ರೇಸ್ ಎತ್ತು ಗೂ ಒಂದು ಬೆಲೆ ಬಂತ್ತು

  • @puneethpunee568
    @puneethpunee568 3 роки тому +8

    ಹಳ್ಳಿ ಕಾರ್ ಒಡೆಯ ಸಂತೋಷ್ ಅಣ್ಣ 🙏😘❤️

  • @rameshmandya5612
    @rameshmandya5612 3 роки тому +16

    ಸೂಪರ್ ಸಂತೋಷಅಣ್ಣ ನಿಮ್ಮ ಮಾತು ಪ್ರತಿ ಒನ್ ಮುತ್ತು ❤️💛👌👌👌💐

  • @user-jc1pk7kz6y
    @user-jc1pk7kz6y 3 роки тому +10

    ನಿಜವಾದ ಮಾತು ಅಣ್ಣ ನೀನು ನಿಜವಾದ ಹೀರೋ ❤🙏

  • @kishankiccha8366
    @kishankiccha8366 3 роки тому +26

    ಹೃದಯವಂತ ಗೋರಕ್ಷಕ ಸಂತೋಷ ಅಣ್ಣ.. 😍💓

  • @rameshmandya5612
    @rameshmandya5612 3 роки тому +19

    ನಿಮ್ಮ channel ಗೊಂದು ಸಲಾಮ್ ಅಣ್ಣ ❤️💛.. ಜೈ ಭುವನೇಶ್ವರಿ.. 💐

  • @sureshc3742
    @sureshc3742 3 роки тому +12

    ಅಣ್ಣ ನಿಜ ನಿಮ್ಮ ಮಾತು .ನಾಯಿದು ಯಾವತ್ತೂ ಬೋಗಳೊ ಕೆಲಸ ಮಾತ್ರ ತಾನೇ ಬಿಡಿ , ನಿಮ್ಮ ಕೆಲಸ ಒಳ್ಳೆಯದು , ನಿಜ ತುಂಬಾ ತೂಕದ ಮಾತು ಅಣ್ಣ ,,

  • @knsunil1864
    @knsunil1864 3 роки тому +10

    ಬ್ರದರ್ ನೀವು ಮಾಡ್ತಾ ಇರೋ ಕೆಲಸ ತುಂಬಾ ರೈತರಿಗೆ ಅನುಕೂಲ ಆಗುತ್ತೆ ಇದು ನಮ್ ಕರ್ನಾಟಕ ಸಂಸ್ಕೃತಿಕ ಕ್ರೀಡೆ ಆಗ್ಬೇಕು ಇದಕ್ಕೆ ಕರ್ನಾಟಕ ಜನತೆ ನಿಮ್ಮ ಜೊತೆ ಇರುತ್ತೆ

  • @nagmanglagowdru444
    @nagmanglagowdru444 3 роки тому +31

    Hallikar is Pride of Our Vokkaligas ❤️🙏

  • @karthikkarthikchawhan2604
    @karthikkarthikchawhan2604 3 роки тому +19

    ಹಳ್ಳಿ ಕಾರ್ ಒಡೆಯ ಸಂತೋಷ ಅಣ್ಣಾ...😍💙💪

  • @pushpalathapushpalatha2135
    @pushpalathapushpalatha2135 3 роки тому +4

    ಒಳ್ಳೆಯ ಕಾರ್ಯಕ್ರಮ ಶುಭಾವಾಗಲಿ💐💛❤️

  • @umeshgowda581
    @umeshgowda581 3 роки тому +4

    ನಿಮ್ಮ ಕೆಲಸ ಹೀಗೆ ಮುಂದುವರೇಲಿ

  • @kdyamanna4766
    @kdyamanna4766 3 роки тому +8

    ಸೂಪರ್ ಸಂತೋಷ ಅಣ್ಣ 👌👌🌹🌹🤝🤝👍👍👏👏

  • @ganeshnayak6872
    @ganeshnayak6872 3 роки тому +9

    ನಿಮ್ಮ ಒಳ್ಳೇತನ super👌 ಅಣ್ಣ

  • @lalitttkkuummaarrg
    @lalitttkkuummaarrg 3 роки тому +20

    I have become a big fan of him after seeing this video.. His words makes me to get in love with animal husbandry.. Hats off..

  • @r.p.santhusanthu370
    @r.p.santhusanthu370 3 роки тому +6

    ಹಳ್ಳಿ ಕಾರ್ ಒಡೆಯ ಸಂತೋಷ್ ಅಣ್ಣ 💛💛💛❤️❤️❤️💛💛💛

  • @r.p.santhusanthu370
    @r.p.santhusanthu370 3 роки тому +16

    ನಮ್ಮ ಮಂಡ್ಯ 💛💛💛❤️❤️❤️💛💛💛

  • @Abhi-bp2kj
    @Abhi-bp2kj 3 роки тому +36

    Anna nim tarra olle jana beku karnataka yello tagondh ogtiraa 👏👏👏 mathaalluu confidence anghe edee sakath anna

  • @sugumarr132
    @sugumarr132 3 роки тому +7

    I am from tamilnadu. ... Bro great move for saving our native breed .... after jalikattu portest tamilnadu increase native breed for this type of competition only...

  • @birdslovers6524
    @birdslovers6524 3 роки тому +26

    ಜೈ ಸಂತೋಷ್ ಅಣ್ಣ 👏👏👌✌️

  • @shashishekar3380
    @shashishekar3380 3 роки тому +2

    ನಿಮ್ಮ ಪ್ರಯತ್ನ ನಮ್ಮ support ಎದ್ದೇ ಏರುತೆ

  • @sanjudboss7513
    @sanjudboss7513 3 роки тому +8

    ನಿಜವಾದ ಮಾತು ಅಣ್ಣ 👌👌

  • @hemanthhindu9795
    @hemanthhindu9795 2 роки тому +2

    ತುಂಬಾ ಒಳ್ಳೆಯ ಮಾತನಾಡಿದರೆ ಅಣ್ಣ

  • @r.p.santhusanthu370
    @r.p.santhusanthu370 3 роки тому +3

    ಲವ್ ಯೂ ಅಣ್ಣ,,, ನಿಮಗೆ ಶುಭವಾಗಲಿ

  • @boomboomraghu485
    @boomboomraghu485 3 роки тому +4

    Thank you brother from ಚಿಕ್ಕಮಗಳೂರು ❤️

  • @harishka3490
    @harishka3490 3 роки тому +11

    ಸಂತೋಷವಾಯಿತು 🙏❤️

  • @mallumadagiri9845
    @mallumadagiri9845 2 роки тому +2

    ಕಲಿಯುಗದ ಗೋರಕ್ಷಕಾ ಸಂತೋಷ ಅಣ್ಣ.. 🙏

  • @nsloverpraju5114
    @nsloverpraju5114 3 роки тому +13

    Super anna nijavada mathu 💯💯👌👌👌😍😍😍🙏🙏

  • @yogeshbabubk1733
    @yogeshbabubk1733 3 роки тому +2

    Bosss 🙏🙏🙏 nim dhairya kelsa tumba esta aytu ❤️

  • @umeshgowda581
    @umeshgowda581 3 роки тому +6

    ಜೈ ಹಳ್ಳಿಕಾರ ಜೈ ಕೃಷಿಕ

  • @chandrasekarchandhrasekar2524
    @chandrasekarchandhrasekar2524 2 роки тому +3

    Anna ninna nodbekanna ,Namadhu Edhe Anna Horri galu ❤️❤️❤️ I love Cow, Tamilnadu Anna

  • @gurugurugowda5509
    @gurugurugowda5509 3 роки тому +17

    ಸೂಪರ್ ಅಣ್ಣ 👌👌👌🌹🌹🌹

  • @Whydudekrish
    @Whydudekrish 3 роки тому +6

    Proud to be #ಹಳ್ಳಿಕಾರ್ ಹುಡ್ಗ

  • @mallupujarimallupujari4713
    @mallupujarimallupujari4713 3 роки тому +8

    ನಾವು ರಾಯಚೂರು ಕಡೆಯಿಂದ ಬರಬಹುದ ನಮ ಮನೆ ರೇಸ್ ಆದರೆ ಹಳ್ಳಿಕರ್ ಇಲ್ಲ ಕಿಲಾರಿ ಎತ್ತುಗಳು ಇವೆ ನಾವು ಬರಬಹುದು

  • @sunilnayaksunil1607
    @sunilnayaksunil1607 3 роки тому +2

    Good news god bless you sir raithana gathu thirbokigen gothu

  • @jayakumar.rjayakumar.r2864
    @jayakumar.rjayakumar.r2864 3 роки тому +12

    Good luck (for all Halikar fanciers) great job santosh

  • @sharathgowdagowda3702
    @sharathgowdagowda3702 3 роки тому +6

    Hallikar king varthur santhosh💯💯

  • @Cowcare-INDIAN
    @Cowcare-INDIAN 3 роки тому +5

    All the best varthur santhosh sir

  • @chethank.mchethu1998
    @chethank.mchethu1998 3 роки тому +9

    Bangalore race , I support you sir

  • @sureshc3742
    @sureshc3742 3 роки тому +5

    ನಾಡಿನ ರೈತ "ಮಿತ್ರ" 💚💜💛

  • @Trader1717
    @Trader1717 3 роки тому +8

    Jai Karnataka jai varthur santhosh

  • @srmpigeonsloftthyamagondlu
    @srmpigeonsloftthyamagondlu 3 роки тому +7

    ತುಂಬಾ ಒಳ್ಳೆಯ ವಿಚಾರ 💐

  • @navaneethagowda4033
    @navaneethagowda4033 3 роки тому +11

    Boyz he is a hero should we bow him♥️♥️

  • @pdharmanayka6062
    @pdharmanayka6062 3 роки тому +2

    ರಿಯಾ ಹಿರೊ ಅಣ್ಣಾ ನಿ 👌👌❤️

  • @vinayakp9675
    @vinayakp9675 3 роки тому +9

    Spr brother im proud for being a former.all the best 😍

  • @darshannayak5987
    @darshannayak5987 3 роки тому +4

    ಸಂತೋಷ್. Anna. Is. Super❤. Good👍

  • @pruthvirajpruthvi4574
    @pruthvirajpruthvi4574 3 роки тому +12

    Fan of santhosh bro ❤❤❤

  • @Siddarth3752
    @Siddarth3752 3 роки тому +8

    ಸೂಪರ್ ಸಂತೋಷಣ್ಣ

  • @vaibhavb5308
    @vaibhavb5308 3 роки тому +8

    Santhosh Anna really you have a good fan following ✌✌✌

  • @rajithr9065
    @rajithr9065 3 роки тому +2

    Nemana kandu santhoshavaguthe...anna...🙏🙏🙏👍👍👍

  • @gangavathishivu9586
    @gangavathishivu9586 2 роки тому +2

    Happy news good luck 👌

  • @manjudboss1995
    @manjudboss1995 3 роки тому +2

    ನಮ್ಮ ಅಪ್ಪ ರೈತ ನಾನು ಕೂಡ ರೈತನೇ
    ಮಂಜು ಡಿ ಬಾಸ್

  • @prajwalprajwal7631
    @prajwalprajwal7631 3 роки тому +3

    ಸಂತೋಷ್ ಅಣ್ಣ super🥰

  • @monimohan7213
    @monimohan7213 3 роки тому +5

    Hallikar odeyari ge nanna dodda namskra🙏🙏🙏

  • @khaymannapoojari9754
    @khaymannapoojari9754 3 роки тому +3

    Super brother I see bull race interested tray to it Hartley congratulations good development you brther

  • @gangadhargowda670
    @gangadhargowda670 3 роки тому +8

    Super Line santhosh Brother💯 💪🙏

  • @Shivakumar-ft4ik
    @Shivakumar-ft4ik 3 роки тому +2

    Sir tumba chanag explan madidera tushi agute nim math nodoke jai santhosh anna jai hallikar....

  • @shankarnatikolidabharamana8054
    @shankarnatikolidabharamana8054 3 роки тому +2

    ಒಂದು ರಿಕ್ವೆಸ್ಟ್ ಸಂತೋಷ್ ಅವರ ನಂಬರ್ ನನಗೆ ಬೇಕಾಗಿತ್ತು

  • @maruthic6871
    @maruthic6871 3 роки тому +2

    Nimma ee protsahakke chiraruni brother🌾🌾

  • @vidyasagart9952
    @vidyasagart9952 3 роки тому +2

    💯 Barteve bro naanu hori premi.
    Nan uru chikkamagaluru atra naangu baari hucchu, naavu yalla races ge hogteve

  • @ಸಂಗಮೇಶಪಾಟೀಲ
    @ಸಂಗಮೇಶಪಾಟೀಲ 3 роки тому +2

    ಅಣ್ಣಾ ಧನ್ಯವಾದಗಳು🙏🙏 ಹಳ್ಳಿ ಕಾರ ತಳಿ ನಾನು ಸಾಕಿದಿನಿ 😊😊

  • @arunkumar-tp9fi
    @arunkumar-tp9fi 3 роки тому +9

    ನಾನೆಂತು ನಿಮಗೆ ದೊಡ್ಡ ಅಭಿಮಾನಿ ಅಣ್ಣ ಯಪ್ಪ ಅದೆಷ್ಟು ಒಳ್ಳೆ ಮನಸ್ಸು ಅಣ್ಣ ನಿಮ್ದು ಆದ್ರೂ ಎಸ್ಟ್ ಬುದ್ದಿವಂತಿಕೆಯಿಂದ ಮಾತಾಡ್ತಿರ ನಿಮ್ಮ ಮಾತು ಎಷ್ಟು ಸ್ಫೂರ್ತಿ ತುಂಬುತ್ತೆ ಗೊತ್ತ ಯುವಕರಿಗೆ... ರೇಸ್ ಇರ್ಲೇಬೇಕು ಅಣ್ಣ ಎಷ್ಟೋ ಹುಚ್ಚು ಅಭಿಮಾನಿಗಳು ಇದಾರೆ ಗೊತ್ತ ನಮ್ ಕಡೆ ಹಾಸನ್ ಲು ಕೂಡ ನಡೆಸ್ತಾರೆ

  • @harishhg1575
    @harishhg1575 3 роки тому +4

    ಸೂಪರ್ ಅಣ್ಣ 👌👌👌

  • @devendrakalligudd4748
    @devendrakalligudd4748 3 роки тому +12

    ಸೂಪರ್ ಅಣ್ಣಾ 👍👍🙏🙏

  • @rakshicgrakshi4280
    @rakshicgrakshi4280 3 роки тому +4

    ಸೂಪರ್ ಬ್ರದರ್..😍

  • @santugowda1525
    @santugowda1525 3 роки тому +2

    ನಮ್ಮ ಸಾಲಿಗ್ರಾಮದ ಹುಡುಗ ಕಿರಣ್

  • @mallupujarimallupujari4713
    @mallupujarimallupujari4713 3 роки тому +5

    👌 ಸಂತೋಷ್ ಅಣ್ಣ

  • @jungleeduniya__3587
    @jungleeduniya__3587 3 роки тому +3

    Super....... 👌...... ಅಣ್ಣಾ......... 💟......

  • @manikyaml2630
    @manikyaml2630 3 роки тому +4

    anna really nice talk 🤐😘👌hats off 🙏🙏🙏🙏

  • @dushyanthgowdaks75
    @dushyanthgowdaks75 3 роки тому +4

    Race. Madsi nanu yathu. Kateni olled hagli ♥️

  • @tumkurgeleyamd1847
    @tumkurgeleyamd1847 3 роки тому +2

    Santhoshanna nimma mathu 100/ sathya

  • @aswathrao3619
    @aswathrao3619 3 роки тому +3

    Thanks for your great great work Santos Anna 🙏🙏🙏🙏🙏🙏

  • @basavegowdanbasavanna272
    @basavegowdanbasavanna272 3 роки тому +4

    ಒಳ್ಳೆ ಮಾತುಗಳು ಸರ್

  • @abhishekj9592
    @abhishekj9592 3 роки тому +3

    👌👌❣🙏💐💐super anna nivu nijavaglu Hori king aa

  • @roopasridhar4671
    @roopasridhar4671 3 роки тому +9

    Super santhosh anna ❤❤❤

  • @girishgowda8734
    @girishgowda8734 3 роки тому +9

    Osm Varthur santhosh Anna 💯💯

  • @thenameispunith121
    @thenameispunith121 3 роки тому +3

    Nim kelsa munduvarsi brother nim jothe nav yavaglu erthivi namd troll Channel ede thank you bro

  • @farmerschannel3484
    @farmerschannel3484 3 роки тому +14

    King is king only👑👑

  • @Mallikarjunk783
    @Mallikarjunk783 3 роки тому +6

    We r always Support you Sir

  • @darshand.v8268
    @darshand.v8268 3 роки тому +5

    ❤❤❤❤ love from Saligrama K.R. Nagar talok

  • @santhureddy5292
    @santhureddy5292 3 роки тому +8

    Well said bro.. Good luck..👍

  • @shivushivukumar4951
    @shivushivukumar4951 3 роки тому +7

    Ur really wonderful job brother God bless u bro

  • @preethi596
    @preethi596 3 роки тому +2

    Anna olley kelsa madtheddira devr olled madli god bless you

  • @gopalakrishna4472
    @gopalakrishna4472 2 роки тому +2

    Farmers are the backbone of a nation.There is no culture without AGRICULTURE.

  • @mithun7996
    @mithun7996 3 роки тому +3

    Supper santhosh Anna 👑

  • @nikhilgowda7022
    @nikhilgowda7022 3 роки тому +4

    Supar anna madi❤❤

  • @amparaboy2064
    @amparaboy2064 2 роки тому +2

    Chikmagaluru chindi 🤩

  • @yashugaming328
    @yashugaming328 3 роки тому +1

    Niv enadru madi anna nam support full erutte

  • @manojmanu8799
    @manojmanu8799 3 роки тому +4

    Bed guru nin bere levell 💥💥🔥🔥

  • @gaganloosi7793
    @gaganloosi7793 3 роки тому +4

    ಸೂಪರ್👌