"ONDE USIRANTE" From Snehaloka At Musical Night by K S Chithra At 60th Bengaluru Ganesh Utsava-2022

Поділитися
Вставка
  • Опубліковано 26 вер 2024
  • "ONDE USIRANTE"
    From the Movie:Snehaloka
    Sung by:Anuradha Bhat and Siddhartha Belmannu
    At"Musical Night by K S Chithra & Troupe"
    Held On 2nd September 2022
    At 60th Bengaluru Ganesh Utsava
    In National College Grounds,
    Basavanagudi, Bengaluru.

КОМЕНТАРІ • 46

  • @bheemareddy5951
    @bheemareddy5951 Рік тому +29

    Male singer performance is at its peak

  • @veereshgveeresh976
    @veereshgveeresh976 Рік тому +19

    ಜನುಮಾಯನಕೆ ನಿನ್ನ ಕೊಡೆಯಿರಲಿ
    ಭಯವಿಲ್ಲ ಇನ್ನು ಭಯವಿಲ್ಲ
    ನನ್ನ ನಿರ್ಧಾರ ಇನ್ನು ನನದಲ್ಲ
    ನನ್ನಾ ಎದೆಯಲೊಬ್ಬ ಚಂದ್ರ
    ಬೆಳ್ಳೀ ಬೆಳಕ ತಂದ ತಂದ
    ಪ್ರೀತಿಯಂದರೇನು ಅಂದ
    ಕೇಳಿ ತಾನೇ ಉತ್ತರ ತಂದ
    ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು
    ಏಳು ಬಣ್ಣ ಸೇರಿ
    ಬಿಳುಪಾದ ಹಾಗೆ ನೀನು ನಾನು
    ಒಂದೇ ಹಾಡಂತೆ ಇನ್ನು ನಾನು ನೀನು
    ಏಳು ಭಾವ ಕೂಡಿಕೊಂಡ
    ಬಾಳಿನಂತೆ ನಾನು ನೀನು
    ಚಂದಮಾಮನೇ ಕೇಳೊ ನಮ್ಮಿಬ್ಬರ
    ನೀನು ಕಂಡ ಪ್ರೇಮಿಗಳಲ್ಲಿ
    ನಮ್ಮನು ಸೇರಿಸು ಅವರಿಗು ಹೋಲಿಸು
    ಚಂದಮಾಮನೇ ಕೇಳೊ ನಮ್ಮಾಣೆಯ
    ನಮ್ಮಿಂದಂತು ಪ್ರೀತಿಗೆ ದ್ರೋಹ
    ಆಗದು ಆಗದು ಎಂದಿಗೂ ಆಗದು
    ಆಗುವೂದಾದರೆ ಇಂದೇ ಆಗಲಿ
    ಆಗುವ ಮೊದಲೇ ಪ್ರಾಣ ಹೋಗಲಿ
    Hmm… Ooo..
    ಒಂದೇ ಉಸಿರಂತೆ ಇನ್ನು ನಾನು ನೀನು
    ನಾನು ನೀನು ಬೇರೆ ಏನು
    ನೀನೆ ನಾನು ನಾನೆ ನೀನು
    ಒಂದೇ ಕಡಲಂತೆ ಇನ್ನು ನಾನು ನೀನು
    ತೀರ ಸಾಗರ ಬೇರೆ ಏನು
    ಬೇರೆ ಎಂದರೆ ಅರ್ಥ ಏನು
    ಹಾಡೇ ಕೋಗಿಲೆ ಒಂದೇ ಉಸಿರಿನಲಿ
    ಚಂದಿರನನ್ನು ಚಂದಿರನೆನ್ನಲು
    ಅಂಜಿಕೆಯೇನು ಅಳುಕಿನ್ನೇನು
    ಕೇಳೇ ಕೋಗಿಲೆ ನನ್ನ ಕೊರಳಿನಲಿ
    ನಿನ್ನ ಹೆಸರೇ ಕೊನೆಯ ಮಾತು
    ಕೊನೆಯ ನಾದ ಕೊನೆಯ ವೇದ
    ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
    ಕೊಡುವೆ ನನ್ನ ಪ್ರಾಣ ಪ್ರೀತಿ

  • @prajwalnaik3797
    @prajwalnaik3797 Рік тому +10

    To sing this song live not an easy job ❤️ oh god can feel your struggle still loved it yu guys nailed it❤

  • @lingu2514
    @lingu2514 Рік тому +7

    Mele singer iss amezing ❤❤. Endinge anjike enu alike enu exalant 😅❤❤❤😘

  • @harshamysore
    @harshamysore Рік тому +6

    ಉಸಿರುಕಟ್ಟಿ ಹಾಡುವ ಈ ಹಾಡನ್ನು ಚೆನ್ನಾಗಿ ಹಾಡಿದ್ದಾರೆ.

  • @mohammadhaneef4149
    @mohammadhaneef4149 24 дні тому

    ತುಂಬಾ ಒಳ್ಳೆಯ ಪ್ರಯತ್ನ 👍

  • @vijayakumarc9051
    @vijayakumarc9051 Рік тому +4

    Oo my god it's not easy like live singing both of you ✨❤️🔥🔥🔥

  • @SagarVR-tv6wn
    @SagarVR-tv6wn 7 місяців тому +2

    my favourite singer anuradha bhat

  • @SeonaleeSobermati
    @SeonaleeSobermati 5 місяців тому +8

    Oh God! He is Siddharth one of the Saregamapa contestants.

  • @mahalakshmit.n6320
    @mahalakshmit.n6320 Рік тому +4

    Best musical team 🙏🙏🙏💐💐💐

  • @HarinakshiHarini-y9j
    @HarinakshiHarini-y9j 3 місяці тому +1

    My favourite song nice TQ so much

  • @yennaamme
    @yennaamme Рік тому +11

    🔴🔥ರಾಜೇಶ್ ಕೃಷ್ಣನ್ and ಚಿತ್ರ ಅವರ ಹಾಗೆ ಹಾಡಲು ಸಾಧ್ಯವಿಲ್ಲ 😊

    • @harshamysore
      @harshamysore Рік тому

      ಎಷ್ಟೋ ಕಷ್ಟಪಟ್ಟು ಅಭ್ಯಾಸ ಮಾಡಿ ಹಾಡಿರುತ್ತಾರೆ,
      ಹಾಗೆ ನೋಡಲು ಹೋದರೆ ಪಿ.ಬಿ.ಶ್ರೀನಿವಾಸನ್ ಬಾಲಸುಬ್ರಹ್ಮಣ್ಯಂ , ಜಾನಕಿ, ವಾಣಿಜಯರಾಂ ಮುಂತಾದ ಗಾಯಕರ ಹಾಗೆ ಎಷ್ಟು ಜನ ಹಾಡಬಲ್ಲರು ?, ಪ್ರತಿಯೊಬ್ಬ ಕಲಾವಿದರಿಗೂ ಅವರದ್ದೇ ಆದ ಸಾಮರ್ಥ್ಯ, "ಶೈಲಿ" ಇರುತ್ತದೆ ಅಲ್ಲವೇ?

    • @yuvarajpv9560
      @yuvarajpv9560 Рік тому +4

      Yaru yarigu holisbardu hagidre Kailash kair Tara style alli rajesh hadoku agolla adna opkothira 🤭😬

  • @KaleshriK
    @KaleshriK 6 місяців тому +1

    My favourite singer anuradha bhatt

  • @raajraajraju64
    @raajraajraju64 Рік тому +7

    Exelent voice Anna

  • @ranjithsavanoor5315
    @ranjithsavanoor5315 Рік тому +7

    Woww excellent singing by both artists. Siddharth belmannu 😍

  • @haleshshaleshnaiks8044
    @haleshshaleshnaiks8044 Рік тому +6

    Super singing sir

  • @ShankarSingh-zz7fr
    @ShankarSingh-zz7fr Місяць тому

    Very supereb

  • @sangeethasangeetha7121
    @sangeethasangeetha7121 Рік тому +5

    Super Anu mdm

  • @AbhishekAbhi-yg3fm
    @AbhishekAbhi-yg3fm Рік тому +5

    Rakesh Krishna sir and chitra madam

  • @RamaKrishna-ji6pw
    @RamaKrishna-ji6pw 4 місяці тому +1

    Excellent singing .No doubt but original song is breathless.If anybody having any doubt please check with original song.

  • @ManjuKuri-g5z
    @ManjuKuri-g5z 4 місяці тому

    🙏🙏🙏🙏🙏🙏🙏🙏🙏👌

  • @prasannasravanur6098
    @prasannasravanur6098 Рік тому +5

    Rajesh krishna

  • @vishwanathayenekal3841
    @vishwanathayenekal3841 Рік тому +1

    Supper bro

  • @subramanyahegde7293
    @subramanyahegde7293 10 місяців тому

    ❤nice❤

  • @basavarajanoorb4763
    @basavarajanoorb4763 Рік тому +1

    Super

  • @manjunathmmanjunathm3487
    @manjunathmmanjunathm3487 Рік тому

    ❤ madam🎉🎉🎉

  • @arjunpriya8592
    @arjunpriya8592 Рік тому

    ❤️❤️❤️❤️❤️

  • @siddappapujeri1978
    @siddappapujeri1978 Рік тому

    Superb

  • @bijeshattepadavu69
    @bijeshattepadavu69 Рік тому

    🙏♥️♥️

  • @ArnaKumar-cq2lx
    @ArnaKumar-cq2lx 3 місяці тому

    🎉

  • @RaviGM-f3p
    @RaviGM-f3p 11 місяців тому

    👌

  • @vishwanathayenekal3841
    @vishwanathayenekal3841 Рік тому +1

    Dupur bro

  • @SanthoshSanthu-ls3ee
    @SanthoshSanthu-ls3ee 7 місяців тому

    So.sweety❤❤❤

  • @bopannananjappa2553
    @bopannananjappa2553 Рік тому +1

    No where even close.

  • @balachandrabsakhil6389
    @balachandrabsakhil6389 9 місяців тому

    Amazing song, but why you takes this song😂

  • @narayanapoojari561
    @narayanapoojari561 Рік тому +4

    KS chithra

  • @balachandrabsakhil6389
    @balachandrabsakhil6389 9 місяців тому

    കഴിയില്ലെങ്കിൽ ഒഴിവാക്കുക 😂😂

  • @RioSnaps
    @RioSnaps 3 місяці тому +5

    The song totally failed. No energy. No feelings

  • @balachandrabsakhil6389
    @balachandrabsakhil6389 9 місяців тому

    Flope👍