ಎನ್ ಕರ್ಮ ಗುರು ಇವರದ್ದು | Bescom fraud | bescom bol fraud

Поділитися
Вставка
  • Опубліковано 1 лют 2025

КОМЕНТАРІ • 1,4 тис.

  • @Examcandidate
    @Examcandidate 2 місяці тому +107

    Tq sir ನಿಮ್ಮಂಥವರು ಜನರ ಪರವಾಗಿ ನಿಲ್ಬೇಕು. ಬಡ ಜನರಿಗೂ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿರುವ ನಿಮ್ಮ ಗುಣಕ್ಕೆ 🙏🙏🙏

  • @dimpal1774
    @dimpal1774 2 місяці тому +45

    Super sir..
    ನಿಮ್ಮಿಂದ ತುಂಬಾ ವಿಚಾರ ಸಮಾಜಕ್ಕೆ ಬೇಕು 👍

  • @harishharisha3351
    @harishharisha3351 2 місяці тому +81

    ಅಭಿನಂದನೆಗಳು ... ಎಲ್ಲರಿಗೂ ಜಾಗೃತಿ ಮೂಡಿಸಿದ್ದಿರಿ ಸರ್..

  • @sanjivacr675
    @sanjivacr675 2 місяці тому +26

    ಇಷ್ಟು ದಿನ ನಿಮ್ಮ ವಿಡಿಯೋ ನೋಡಿದ್ದಕ್ಕೆ ಈ ವಿಡಿಯೋ ದಿಂದ ಸಾರ್ಥಕ ಆಯ್ತು ಒಳ್ಳೆದಾಗಲಿ ನಿಮಗೆ

  • @venkateshswamyekadandagima1643
    @venkateshswamyekadandagima1643 2 місяці тому +181

    ತುಂಬಾ ತುಂಬಾನೇ ಚೆನ್ನಾಗಿದೆ ಮುಂದುವರೆಸಿ ನಿಮ್ಮ ಸಾಮಾಜಿಕ ಕಳಕಳಿ ಕಾರ್ಯ 🎉🎉🎉

    • @selvaraj9693
      @selvaraj9693 2 місяці тому +5

      Take this matter to district consumer commission. This is a fit case of deficient service of BESCOM service providers..!

    • @aishwaryabohra4366
      @aishwaryabohra4366 2 місяці тому +1

      200 unit free kotidare badavarige math yest sahaya beku
      Free bus kotidare
      2000/month kodtare
      Ration kodatare math yest sahaya beku?

  • @kashinathhiremath321
    @kashinathhiremath321 2 місяці тому +55

    👍👌 ಸರ್, ತಮ್ಮ ಈ ಸಾಮಾಜಿಕ ಕಳಕಳಿಯು ತುಂಬಾ ಶ್ಲಾಘನೀಯ. 💐💐🌹🌹👍👍👍👍

  • @mahadeviraghunath661
    @mahadeviraghunath661 2 місяці тому +70

    U done Good work .all govt office only kachada ತಿನ್ನು ತಿನ್ನು ತಿನ್ನುವುದು ಬಿಟ್ಟರೆ ಜನರಿಗೆ ಕಷ್ಟ ಕೊಡುವದು

  • @vitthalkoli3550
    @vitthalkoli3550 2 місяці тому +2

    Sir this is very nice information for public & great social work thanks🌹🌹🙏

  • @raghavendra5642
    @raghavendra5642 2 місяці тому +142

    ನೀವು news chanel navaru ಅಂತ ಹೇಳಿದ್ದಕ್ಕೆ ಇಷ್ಟು ಮಹಿತಿ ಬಂದಿದೆ😂 ಸಾಮಾನ್ಯ ಜನಾ ಕೇಳಿದರೆ ತಿಂಗಳು ಗಟ್ಟಲೆ ಅಲಿಯಬೇಕು sir, luv u kuvara❤
    🙏🙏ದಯವಿಟ್ಟು ಇದನ್ನ ಇಲ್ಲಿಗೆ ನಿಲ್ಲಿಸಬೇಡಿ.

  • @bgvrushabharajjain
    @bgvrushabharajjain Місяць тому +4

    ಸಾಮಾಜಿಕ ಕಳಕಳಿ ತುಂಬಾ ಚೆನ್ನಾಗಿದೆ ನಿಮ್ಮ ಕೆಲಸ ಮುಂದುವರಿಸಿ ಧನ್ಯವಾದಗಳು ಸರ್

  • @MohanKumar-lz3dz
    @MohanKumar-lz3dz 2 місяці тому +50

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರ ನಿಮಗೆ ತುಂಬು ಹೃದಯದ ಧನ್ಯವಾದಗಳು ❤

  • @shanthakumar6576
    @shanthakumar6576 2 місяці тому +11

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಇದು ಸಾಕಷ್ಟು ಜನರಿಗೆ ಉಪಯೋಗವಾಗುತ್ತದೆ ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು.

  • @rumanmuzammil8018
    @rumanmuzammil8018 2 місяці тому +19

    Daring attempt.
    Till now I was following you for construction knowledge. But today you won my heart. May God gives you strength to make these daring attempts. Always support you brother.

  • @raghavendraachar1851
    @raghavendraachar1851 2 місяці тому +3

    Really good work. As you have done this the working style of these govt employees is exposed.Many people like you are required in the society.

  • @PrabhakarHD-u4p
    @PrabhakarHD-u4p 2 місяці тому +50

    ನೀವು ತುಂಬಾ ಒಳ್ಳೆ ಕೆಲಸ ಮಾಡಿ ಸರ್ವಜನಿಕರಿಗೆ ಹರಿವು ಮೂಡಿಸುವ ನಿಮ್ಮ ಈ ಕೆಲಸ ಸಮಾಜಕ್ಕೆ ಒಳ್ಳೇದು

    • @VEDASANTOSH835
      @VEDASANTOSH835 2 місяці тому

      ua-cam.com/video/uxanM7Nd-ZU/v-deo.html

  • @JaiKumar-e3l
    @JaiKumar-e3l 2 місяці тому +2

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು🎉

  • @renunag8282
    @renunag8282 2 місяці тому +48

    Super guru
    U visit all departments like this ex RTO , Hospitals, sub register , Bwssb
    Totally all govt dept like
    Pl challenge in the court
    These govt officials not mend for all this

    • @kasturiarnold7904
      @kasturiarnold7904 2 місяці тому

      Sir PWD, Revenue, Register office ಗಳನ್ ದಾಳಿ ಮಾಡಿ ಕಚಡ ಬಯಲಿಗೆ ಎಲೀಯಿರಿ.

    • @rakshithmp8932
      @rakshithmp8932 2 місяці тому +1

      Will you fund it..?

    • @vks4203
      @vks4203 Місяць тому

      We need say no to bribe - when we build house just to not get into huddle we tend to give bribe … it should come from individual

  • @d.r.narasimhamurthy2921
    @d.r.narasimhamurthy2921 2 місяці тому +11

    You tube channel means only entertainment but you have done good job to help poor customers who is suffering to solve problems and they have to run from office to office chambers . Now a days problems exists in especially pensioners also and years together take to settle pension.

  • @Indiantkbro158
    @Indiantkbro158 2 місяці тому +340

    ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ಸರ್ ನಿಮ್ಮ ಈ ಕೆಲಸದಿಂದ ಬಡವರಿಗೆ ತುಂಬಾ ಸಹಾಯ ಆಗುತ್ತೆ👍👍

    • @laxmanlaxman5418
      @laxmanlaxman5418 2 місяці тому +15

      ನೀಜ ತುಂಬಾ ಒಳ್ಳೆ 🙏🙏🙏

    • @pramodbdvt8493
      @pramodbdvt8493 2 місяці тому +7

      Swamy badavarige yalla free kottiddhare jothege 1 vote ge 2000 kottu vote haakuskondidare. Adakkagi current free, neeru free, ration badlige duddu, bus free(gandasaranna bittu). Idu tondare aagodu badavarigalla madhyama varga davarige.

    • @XyzKannadiga
      @XyzKannadiga 2 місяці тому +3

      Friends confuse agbedi edu construction 🏗️ maduvaga owner or builders 👷 sariyagi maintenance madiralilla!

    • @HullappaHk
      @HullappaHk 2 місяці тому +2

      Ok

    • @MaheshMandre-ue3ht
      @MaheshMandre-ue3ht 2 місяці тому

      B hu
      ​@@pramodbdvt8493

  • @KiranKumar-vh5qz
    @KiranKumar-vh5qz Місяць тому +3

    ಸರ್, ತುಂಭಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು. 💐💐🙏

  • @Kiran0121
    @Kiran0121 2 місяці тому +10

    Thanks and Good Initiative. I have also visited Bescom 2 months ago to discuss about my issue. It took a day to get them understand. Same thing was happened to me, they sent me to pillar to the post

  • @KrishnanandaNayakM
    @KrishnanandaNayakM 2 місяці тому +7

    ತುಂಬಾ ಉತ್ತಮ ವೀಡಿಯೋ ಸರ್... ಸಮಾನ್ಯ ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡಿರುವಿರಿ

  • @Vinaycdevadiga84gmail.ComVinay
    @Vinaycdevadiga84gmail.ComVinay 2 місяці тому +10

    Public need like this support .you are the role model for big big media channels.every media should shart like this voluntary service for public to Stop corruption .it would bee very helpful to public . good work sir poude of you sir 🙏🙏

  • @yglnarayan6333
    @yglnarayan6333 Місяць тому +2

    Thank you sir please help the public in this type of issues in corrupt system, we will help your channel in all possible ways, all the best,

  • @VijayKumar-gg1tg
    @VijayKumar-gg1tg 2 місяці тому +58

    ಭ್ರಷ್ಟಾಚಾರವು ಕ್ಯಾನ್ಸರ್ ಇದ್ದಂತೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ.
    ಲಂಚ ಕೊಡದಿದ್ದರೆ ನಮ್ಮ ಕೆಲಸ ನಡೆಯುವುದಿಲ್ಲ.😢😢😢

    • @Dayanand891
      @Dayanand891 2 місяці тому

      ಖಂಡಿತಾ ಹೌದು...ಅನೇಕ ವೇಳೆ ನಮ್ಮ ಕಡೆಯ ಕಾನೂನು ಬಾಹಿರ/ ಆಗದೆ ಇರುವ/ನಿಯಮಾವಳಿ ಅನ್ವಯ ಇರದ ಕೆಲಸ ಮಾಡಿಕೊಳ್ಳಲು ನಾವೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ಸತ್ಯ.....

    • @VEDASANTOSH835
      @VEDASANTOSH835 2 місяці тому

      ua-cam.com/video/uxanM7Nd-ZU/v-deo.html

    • @PRajeshShenoy
      @PRajeshShenoy Місяць тому +1

      💯

  • @azclips79
    @azclips79 2 місяці тому +51

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ 🙏🏻 Please check Kaavery water Bill also

  • @lsmbjp1india175
    @lsmbjp1india175 2 місяці тому +20

    Thanks to ಕನ್ನಡ ಕುವರ ಚಾನೆಲ್ for covering this 👍

  • @rameshh.k1251
    @rameshh.k1251 2 місяці тому +8

    Hatt's off to you. This is the social responsibility everyone should have. This may reduce bribing the corrupted officials. These people take the citizens on ride. Those who face this kind of problemd can approach Mr. Manoj. Jai bharat.
    Ramesh (Defence Officer - Retd,)

  • @naveenbhovi2088
    @naveenbhovi2088 2 місяці тому +41

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ 🙏🏻

  • @prabhupurushotham
    @prabhupurushotham 2 місяці тому +2

    Thank you very much for a good work of bringing corrupt practices to light. It is very very difficult to get work done without greasing the palm in almost all public offices, who are supposed to be there to serve the public, but they act as owners of public. If we did not pay, they simply harass. I sincerely ppreciate your hard work, hope more people come forward to stop such practices.

  • @pradeep.bengaluru
    @pradeep.bengaluru 2 місяці тому +9

    Good initiative Manoj bro , still many government sectors looting innocent people's.
    Kindly continue this work for societies well-being.

  • @siddaramsakhare8322
    @siddaramsakhare8322 Місяць тому +2

    Thank u Manoj Naik, persons like you needed for sufferers even educated people are being victimised with this kind of non cooperation in government offices.

  • @raghavendra5642
    @raghavendra5642 2 місяці тому +35

    ನಿಜವಾಗಿ ಇಂತಹ ಒಂದು video ಬೇಕಿತ್ತು❤❤👌👌💐🤝

  • @nitinbarke
    @nitinbarke 2 місяці тому +1

    Nice video. This is what journalism is. Thank you very much for bringing these issues to the public. 👍

  • @Dpdp-up7hb
    @Dpdp-up7hb 2 місяці тому +48

    ಇನ್ಮುಂದೆ ಎಲ್ಲಾ ಸರ್ಕಾರಿ ನೌಕರರ ಭ್ರಷ್ಟಾಚಾರ ನಿಳ್ಸೋಕೆ ಹೋರಾಟ ಮಾಡೋದು ಒಳ್ಳೇದು ❤️😂

  • @HolehonnurSatheesh-l7q
    @HolehonnurSatheesh-l7q 2 місяці тому +3

    ಬೆ.ವಿ.ಕಂ. ಭ್ರಷ್ಟಾಚಾರದಿಂದ ಕೂಡಿದೆ. ಇದು ಎಲ್ಲರಿಗೂ ತಿಳಿದ ವಿಷಯ. ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ, ಧನ್ಯವಾದಗಳು

  • @shabbirahamed2675
    @shabbirahamed2675 2 місяці тому +32

    Salute for kannada kuwara👍👍👍

    • @VEDASANTOSH835
      @VEDASANTOSH835 2 місяці тому

      ua-cam.com/video/uxanM7Nd-ZU/v-deo.html

  • @Siddu.S.goudar
    @Siddu.S.goudar Місяць тому +1

    Namste ..
    Olle mahiti,.good job,
    Good service.all the best.heads off you daring keep going on...

  • @prakashreddy9150
    @prakashreddy9150 2 місяці тому +7

    Great job do more videos like this, let this because the starting of "fight against corruption moment"

  • @aMeo6712
    @aMeo6712 2 місяці тому +3

    ಒಳ್ಳೆಯ ಜಾಗೃತಿ ಅಭಿಯಾನ..
    Really appreciated

  • @ParthaSarathy-t7x
    @ParthaSarathy-t7x 2 місяці тому +10

    Very very good information
    In future please do the needful 🙏👍

  • @5454ganesh
    @5454ganesh 2 місяці тому +2

    Excellent work guru , This is real India system.

  • @Vinutha-qe1qz
    @Vinutha-qe1qz 2 місяці тому +9

    Ee thara content tumba valuable sir ,namma thara middle class janarige olle Mahathi kottidira sir,

  • @johnhousing7834
    @johnhousing7834 13 днів тому

    Very nice I Appreciate Manoj Naik its Very Useful for poor Janata 🎉

  • @sathyasubramanyabhat5427
    @sathyasubramanyabhat5427 2 місяці тому +62

    ನಿಮ್ಮ ಶ್ರಮಕ್ಕಾಗಿ ಅಭಿನಂದನೆಗಳು❤ ಸರಕಾರ ಬಡವರ ಪರವಾಗಿದೆ ಹಾಗಾಗಿ ಹೀಗಾಗುತ್ತ್ತಾ ಇದೆ❤

    • @raghavendrapr8746
      @raghavendrapr8746 2 місяці тому

      😅

    • @prakashbabu4366
      @prakashbabu4366 2 місяці тому

      ಸರ್ಕಾರ ಬಡವರ ಪರ ಇಲ್ಲ... ಬ್ರಷ್ಟ ಕಾಂಗ್ರೇಸ್ ಸರ್ಕಾರ 🤔😡😡

  • @arbintajs8305
    @arbintajs8305 Місяць тому +4

    Sir very nice good job nice information ❤️👍

  • @rajumkadlimatti
    @rajumkadlimatti 2 місяці тому +17

    Great work, ಕನ್ನಡಿಗರಿಗೆ ಕನ್ನಡಿಗನ ನಿರಂತರ ಹೋರಾಟ!

  • @chethankumar9236
    @chethankumar9236 2 місяці тому +12

    Duddu illadhe enu aagalla manoj..ee officer galu ellru duddu thinthare..
    I am happy for you..
    Superb work...manoj..

  • @jayashreetangirala4891
    @jayashreetangirala4891 2 місяці тому +1

    Good work for the public sir. Thanks
    Stay blessed 🙌

  • @1234567800ism
    @1234567800ism 2 місяці тому +11

    ನೀವು ಮಾಡುತ್ತಿರುವ ಈ ಸೇವೆ ಎಲ್ಲಾ ಸರ್ಕಾರಿ ಇಲಾಖೆಗಳ್ಳಲ್ಲಿ ಆಗಬೇಕಾಗಿದೆ. ನಿಮ್ಮ ಈ ಸಮಾಜ ಸೇವೆ ಮುಂದುವರಿಯಲಿ🙏🏽

  • @bhimraoshindhe2445
    @bhimraoshindhe2445 2 місяці тому +5

    ಸರ್ ತಾವು ಈ ಕೆಲಸ ಮಾಡಿದು ನನಗೆ ತುಂಬಾ ಸಂತೋಷ್ ಇದೇ ರೀತಿ ಮುಂದುವರಿಯಲಿ. ಧನ್ಯವಾದಗಳು

  • @RaviKumarBR64
    @RaviKumarBR64 2 місяці тому +24

    You are doing a wonderful job Manohar. ಬರೀ ಬೆಸ್ಕಾಂ ಅಲ್ಲಾ ಎಲ್ಲ govt departments ದು ಇದೇ ಹಣೆಬರಹ.
    Table to table ಸುತ್ತೋದು ಅಷ್ಟೇ ಜನಕ್ಕೆ ಭಾಗ್ಯ. ಒಂದು ನಯಾ ಪೈಸಾನೂ ಉಪಯೋಗ ಆಗಲ್ಲ. ಇದೇ ಥರ ಒಂದಷ್ಟು ಜನ ಒಟ್ಟಾದರೆ ಮಾತ್ರ solution ಸಿಗೋದು.
    Govt job ನವರು ಸಂಬಳ ಥೃಗೊಂಡು ಜವಾಬ್ದಾರಿ ತೊಗೊಳ್ಳಲ್ಲ. ಇಂತಹವರಿಗೆ ಆಯಾ ದೇವರೇ ಸರಿಯಾದ ಸಮಯಕ್ಕೆ ನೋಡಿಕೊಳ್ಳುತ್ತಾನೆ

  • @umashettigar1878
    @umashettigar1878 24 дні тому

    Namaskar sir, you have done great work, God bless you.

  • @naveenkumarnavi9871
    @naveenkumarnavi9871 2 місяці тому +28

    ಎಲ್ಲಾ ಕಳ್ರೇ ಕ್ಯಾಮೆರಾ ಬ್ಯಾರೆ ಜೊತೆಗೆ ಹೋಗ್ತಿದಿಯಲ್ಲ ಅದಕ್ಕೆ ಭಯ ಕಾಡುತ್ತಿದೆ

  • @thousif2012
    @thousif2012 2 місяці тому +3

    ತುಂಬಾ ಒಳ್ಳೆ ಕೆಲಸ ಸರ್ 👍Thanks Request ಇದೇ ರೀತಿ ಕೆಲವು ಸಲ ವಿಡಿಯೋ ಮಾಡಿ ಸರ್

  • @mastershrihaanachar4216
    @mastershrihaanachar4216 2 місяці тому +13

    Actually this is required, dare and devil talking with these officials, exceptionally very very good work. May God bless you brother

  • @gurukoti711
    @gurukoti711 2 місяці тому +5

    Very good work sir ....many people are scammed by few govt officials who don't work properly and they are cheating govt

  • @prasanakm4130
    @prasanakm4130 2 місяці тому +12

    ಈ ರೀತಿ ಸಮಾಜಮುಖಿ ಕೆಲಸ ನಿಮ್ಮ ಚಾನಲ್ ನಿಂದ ಆಗಲಿ ಸಾರ್ವಜನಿಕರಿಗೆ ಒಳ್ಳೆಯದಾಗಲಿ ಅನುಕೂಲ ಗಳಲಾಗಲಿ ಮತ್ತು ನಿಮ್ಮ ಚಾನಲ್ ಗಳನ್ನು ಹೆಚ್ಚು ನೋಡುವಂತೆ ಆಗಲಿ ಥ್ಯಾಂಕ್ಸ್

    • @VEDASANTOSH835
      @VEDASANTOSH835 2 місяці тому

      ua-cam.com/video/uxanM7Nd-ZU/v-deo.html

  • @Onedayordayonemotivation
    @Onedayordayonemotivation 2 місяці тому +6

    Power of social media and lots of respect 🫡 for you sir

  • @SuperSridar
    @SuperSridar 2 місяці тому +69

    ಆಫೀಸಿಂದ ಆಫೀಸಿಗೆ, ಟೇಬಲ್ ಯಿಂದ ಟೇಬಲ್ ಗೆ ಅಲೆಸೋದು ಅವರಿಗೆ ಟ್ರೈನಿಂಗ್ ನಲ್ಲೆ ಹೇಳಿಕೊಟ್ಟಿರುತ್ತಾರೆ. 😢

    • @napthalig
      @napthalig 2 місяці тому +3

      ನಿಮ್ಮಂತವರೇ ಅಲ್ವಾ, ಇವರಿಗೆ training ಕೊಡೋದು 😂😂😂😂😂

    • @PURUSHOTHAMKD
      @PURUSHOTHAMKD 2 місяці тому +2

      Actually they are routing to correct section. Namage haage anstide...😂

    • @rakesh50126
      @rakesh50126 Місяць тому +1

      True

  • @VSubramanya-c7i
    @VSubramanya-c7i 2 місяці тому +5

    ಅತ್ತ್ಯುತ್ತಮ ಪ್ರಯತ್ನ ಮಾಡಿದ್ದೀರ, ಅಧಿಕಾರಿಗಳಿಗೆ ಒಳ್ಳೆ ಕ್ಲಾಸ್ ತಗೊಂಡಿದ್ದೆರ. Best of luck.

  • @harishkumaraswamy1199
    @harishkumaraswamy1199 2 місяці тому +40

    ಜೈ ಕನ್ನಡ ಕುವರ......ಅದ್ಬುತ ಕಾರ್ಯಾಚರಣೆ ಸರ್..... ಈ ಕಾಳ್ ನನ್ ಮಕ್ಕಳಿಂದ ನಮಗೂ ಬೇಜಾನ್ ತೊಂದ್ರೆಗಳು ಆಗಿವೆ

    • @mamatham1912
      @mamatham1912 2 місяці тому

      Mainees ಇರ್ಬೋದು

  • @apparaonavale9621
    @apparaonavale9621 2 місяці тому +1

    Sirji,
    Thank you very much for your this type of Information with regard to BESCOM. I follow you since 4 years.
    I am also victim of Electrical Contractor's game. As I am senior Citizen I approached all concerned officials but couldn't find proper solution, as a last chance I approached BESCOM MD's office and immediately they Solved my Problems.

  • @santhoshkumarn8461
    @santhoshkumarn8461 2 місяці тому +9

    E Tara yalla department ge ogi video madi bro good job ❤❤❤🎉

  • @mahanteshbalikayi2241
    @mahanteshbalikayi2241 2 місяці тому +9

    ಕಛೇರಿಯ ಇಂಗ್ಲಿಷ್ ಪದಗಳನ್ನು ಕನ್ನಡ ಪದಗಳಾಗಿ ವಿವರಿಸಿದರೆ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಅರಿಯಲು ಸಾಧ್ಯವಾಗುತ್ತದೆ 👍 ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗಲಿ

  • @virupakshihiregowdra614
    @virupakshihiregowdra614 2 місяці тому +22

    ಇದು ಮುಡಿಯಾದ ಕೆಲಸ great job we are hatsup to u

  • @Mohammadazeem..123
    @Mohammadazeem..123 Місяць тому +2

    ಈ ವ್ಯಕ್ತಿ ಮಾಡಿರುವ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು

  • @shanmukhananda
    @shanmukhananda 2 місяці тому +34

    Hats off!! Idu Idu Chennagirodu!! Enri Media Kalithkolri Ivarinda!!

  • @subbarao2524
    @subbarao2524 2 місяці тому +11

    BESCOM is headed by George, u know how much loyal , these workers, managers

  • @SathyavathiBSathya
    @SathyavathiBSathya 2 місяці тому +8

    , ತುಂಬಾ ಅದ್ಭುತವಾಗಿದೆ ನಿಮ್ಮ ಕೆಲಸ

  • @VenkateshChanappa
    @VenkateshChanappa 2 місяці тому +7

    ಕನ್ನಡ ಕುವರ ಸೂಪರ್ ಸರ್ ಒಳ್ಳೆಯ ಕೆಲಸಕ್ಕೆ❤❤❤

  • @sureshll72
    @sureshll72 2 місяці тому +5

    ,👍👍👍🫱🙏🏻 ಮುಂದುವರೆಸಿ ಸರ್.
    ಧನ್ಯವಾದಗಳು.

  • @ramakrishnak.h1969
    @ramakrishnak.h1969 2 місяці тому +1

    ಬೆಸ್ಕಾಂ ಅಂದ್ರೆ ಬ್ರಷ್ಟಾಚಾರ ಬ್ರಷ್ಟಾಚಾರ ಎಂದ್ರೆ ಬೆಸ್ಕಾಂ ಮಳ್ಳಿಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತು ಮತ್ತೊಂದು ಅಂತಾರಲ್ಲ ಹಂಗೆ, ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲಾ ಎಲ್ಲರೂ ಕಳ್ಳರೇ. ಇವರ ವಿರುದ್ಧ ಕಳೆದ ಎರಡೂ ವರ್ಷಗಳಿಂದಲೂ ಸಹ ನಾವು ಹೋರಾಡ್ತಿದ್ದೀವಿ ಸಾದ್ಯ ಆದ್ರೆ ನನ್ನನ್ನು ಸಂಪರ್ಕಿಸಿ ಸಾರ್ ನಮಗೆ ಹೇಗೆಲ್ಲಾ ಮೋಸಮಾಡಿ ತಗಲಾಕ್ಕೊಂಡಿದ್ದಾರೆ ಎಂಬ ಸಂಪೂರ್ಣವಾದ ಮಾಹಿತಿ ಕೊಡುತ್ತೇವೆ. ಸಾರ್👍

  • @gopalgowda343
    @gopalgowda343 2 місяці тому +7

    ತುಂಬಾ ಒಳ್ಳೆಯ ಕೆಲಸ ಮುಂದುವರಿಸಿ

  • @9902908180
    @9902908180 25 днів тому

    Great work brother......really normal citizens are facing many issues like this on beacom.

  • @shankarappanijaguli8405
    @shankarappanijaguli8405 2 місяці тому +34

    ಇದೇ ಸರಕಾರಿ ಅಧಿಕಾರಿಗಳ ವರ್ತನೆ ತಾವು ತಮ್ಮ ಮೇಲಿನ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕಿಪಾರಾಗುವುದು

  • @sharadamg7894
    @sharadamg7894 14 днів тому +1

    Enthadella,estuagidiyu,
    Samaja,sevakanige,jayavaagali

  • @arunkumarh1493
    @arunkumarh1493 2 місяці тому +7

    E kelsa madro media bolimakla andre naayitara kelsa madtare super guru

  • @gayathris1676
    @gayathris1676 2 місяці тому

    Hat's of you sir Godbleesyou ❤❤❤❤good information 👍 you have given 👍 👏 😀

  • @keshavakumar2487
    @keshavakumar2487 2 місяці тому +5

    Payment ಎಲ್ಲಾದ್ರೂ ಮಾಡಿ...ಪ್ರಶ್ನೆ ಎಲ್ಲ ಕಡೆ ಮಾಡಂಗಿಲ್ಲ....😂😂😂

  • @ViswanathHS
    @ViswanathHS 2 місяці тому

    Hi Kannada kuvara / Manoj,
    Really you are doing a good job. Society needs people like you to address such issues facing by many people.
    we pray the Almighty to give you more and more strength to do such a wonderful job.
    👍🙏

  • @maruthig2524
    @maruthig2524 2 місяці тому +23

    ತುಂಬಾ ಒಳ್ಳೆ ಕೆಲಸ ಮಾಡಿದರೆ ಸರ್ ಬೆಂಡೆತಿ ಸರ್ ಅವರಿಗೆ

  • @howtoforextradingyathiraj1588
    @howtoforextradingyathiraj1588 2 місяці тому

    It's great really really good job sir tq tq so much for kind information......🎉🎉🎉

  • @maheshmysore8555
    @maheshmysore8555 2 місяці тому +8

    ಉಚಿತ ಭಾಗ್ಯದ ಲಕ್ಷ್ಮಿ ಎರಡು ವರ್ಷಗಳ ನಂತರ ಪ್ರತಿಯೂಬ್ಬರ ಮನೆಗೆ.. ಒಂದುದೂ ರೂಪದಲ್ಲಿ ಬರುತ್ತಾಳೆ..ಪಡೆದ ಭಾಗ್ಯವ ಮರುಪಾವತಿ ಕಾಲ.. ಜನತಾ ಜನಾರ್ದನ ನೂಡಿ ಆನಂದಿಸಿ ನಿಮ್ಮ ನಿಮ್ಮ ಹಿಂದಿನ ಕರ್ಮ....

  • @rahamatullahbaig8264
    @rahamatullahbaig8264 2 місяці тому +2

    Excellent job u have done❤❤❤. u only roaming from office to office, how difficult it is for normal person to handle like these problems. Infront of camera they reply ur problems so quickly. Think about what happen back of......? camera

  • @kantharajus4918
    @kantharajus4918 2 місяці тому +36

    ಆಯುಧ ಪೂಜೆ ಟೈಮಲ್ಲಿ ರೋಲ್ ಕಾಲ್ ಬೇರೆ ಮಾಡ್ತಾರೆ ಬೆಸ್ಕಾಂ ನವರು

    • @VEDASANTOSH835
      @VEDASANTOSH835 2 місяці тому

      ua-cam.com/video/uxanM7Nd-ZU/v-deo.html

  • @karthika2799
    @karthika2799 2 місяці тому

    Anchor has a very good talent superb sir...Good knowledgeable person and very clearly asked questions great 👍👍

  • @VijayashankarKS
    @VijayashankarKS 2 місяці тому +23

    Well done.. keep doing the same. Kannada kuvara

  • @ravikumar-wb9et
    @ravikumar-wb9et Місяць тому

    Super guru ,edu nijavada patrakartana javaabdaari

  • @siddumkt
    @siddumkt 2 місяці тому +3

    ನಮ್ಮದು ಹಾಗೇ ಆಗಿದೆ..ಕೇಳಿದರೆ ತುಂಬಾ ಉಡಾಪೆ,ಅಹಂಕಾರ ದಿಂದ ಮಾತನಾಡತಾರೆ.

  • @syedmazharahmedm5560
    @syedmazharahmedm5560 Місяць тому

    good question we must all should start taking video like this.....

  • @ashokashu1257
    @ashokashu1257 2 місяці тому +8

    ಇದು ನಮ್ಮ ದೇಶದ ಪರಿಸ್ಥಿತಿ

  • @gopinathsubbanna7919
    @gopinathsubbanna7919 15 днів тому

    ಧನ್ಯವಾದಗಳು 🙏🌹🙏🙏🙏🙏🙏🙏🙏

  • @bheemanisa7101
    @bheemanisa7101 2 місяці тому +6

    ತುಂಬಾ ಒಳ್ಳೆಯ ಸುದ್ದಿ. ಆಡಿಟ್ 2018ರಿಂದ ಮಾಡದ ಕಾರಣ ಗ್ರಾಹಕರಿಗೆ ಬರೇ. ಪ್ರಶ್ನೆ ಮಾಡಿ.

    • @VEDASANTOSH835
      @VEDASANTOSH835 2 місяці тому

      ua-cam.com/video/uxanM7Nd-ZU/v-deo.html

  • @paps4626
    @paps4626 2 місяці тому

    Public awareness done practically
    Thank you so much 🙏🏽 brother

  • @raghavendra5642
    @raghavendra5642 2 місяці тому +4

    ಇದನ್ನ ಮುಂದುವರೆಸಿ sir

  • @Sharma_studios25
    @Sharma_studios25 Місяць тому

    Thank you so much sir u r grt🔥🔥🔥🙏🙏🙏🙏

  • @karthikbs222
    @karthikbs222 2 місяці тому +4

    🎉Super expose. Unnecessary departments. Knowledgeless govt. Employees. And those highly knowledged are unemployed.
    Keep going brother. Super work🎉🎉

  • @rangayyag8706
    @rangayyag8706 Місяць тому

    ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು ಸರ್

  • @amjadalikhan8621
    @amjadalikhan8621 Місяць тому +1

    Super hero sir neevu nijavagalu government kelasa galu yestu varshtagide anta torisiddira tumba olle kelasa madtiddira great sir 👍👍👍👍👍