Lake man of India Anand Malligavad | Bengaluru Water Crisis | Masth Magaa | Amar Prasad

Поділитися
Вставка
  • Опубліковано 28 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BengaluruWaterCrisis #AnandMalligavad #LakeMan #WaterCrisis #MasthMagaa #AmarPrasad

КОМЕНТАРІ • 561

  • @MasthMagaa
    @MasthMagaa  6 місяців тому +20

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @ajajju17
      @ajajju17 6 місяців тому +2

      Why not Mast maga make one team and work on doing for bangalore lakes ???????

    • @Punithkumargp-jp4bo
      @Punithkumargp-jp4bo 6 місяців тому

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊poppo

  • @curiousuploads
    @curiousuploads 6 місяців тому +114

    ಕಲಿಯುಗದಲ್ಲಿ ಕರ್ಣನ ತರ ಇವರು
    HUGE RESPECT❤🎉😢

  • @kavyamv2518
    @kavyamv2518 6 місяців тому +63

    ಧನ್ಯವಾದಗಳು ಆನಂದ ಮಳ್ಳಿಗಾವಡ್ ಅಣ್ಣ, ಕೆರೆಗಳ ನಿರ್ಮಾಣ, ನಿರ್ವಹಣೆ ಮತ್ತು ಸಂರಕ್ಷಣೆ ಮಾಡಿರುವುದಕ್ಕೆ. ಧನ್ಯವಾದಗಳು ಅಮರ್ ಸರ್ ,ಅದ್ಬುತ ವಾದ ಕೆಲಸ ಮಾಡುತ್ತಿದ್ದೀರಿ .

  • @roopabs9783
    @roopabs9783 6 місяців тому +55

    Hats off to lakeman. Government please utilise him and honour this man

  • @chandrasekharpoojary8397
    @chandrasekharpoojary8397 6 місяців тому +67

    ನಾನು ಬಂಟ್ವಾಳ ದವ prasent ಈಗ ದುಬೈ ಯಲ್ಲಿ helper ಕೆಲಸ ಮಾಡುತ್ತಿದ್ದೇನೆ.......
    ಈ ವೀಡಿಯೋ ನೋಡಿದ ಬಳಿಕ ನಾನು ಏನು ಹೆಲ್ಪ್ ಮಾಡಲು ಸಾಧ್ಯ ಇವರಿಗೆ ಮತ್ತು ಹೇಗೆ ಸಾಧ್ಯ.....❤

  • @murlimurli8913
    @murlimurli8913 6 місяців тому +167

    🙏🙏 ಅಮರ್ ಪ್ರಸಾದ್ ಸರ್ ನನ್ನದೊಂದು ಮನವಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ನಮ್ಮ ದೊಡ್ಡಬಳ್ಳಾಪುರದ ನಾಗರಕೆರೆ ಎಷ್ಟು ಒತ್ತುವರಿಯಾಗಿದೆ ಎಂದರೆ ಕೆರೆ ಹೋಗಿ ಈಗ ಒಂದು ಚಿಕ್ಕದು ಕಾಲುವೆ ಅಥವಾ ಮೋರಿ ನಿರ್ಮಾಣ ಮಾಡುತ್ತಿದ್ದಾರೆ ಈ ನಾಗರಕೆರೆ ಬಗ್ಗೆ ಹಾಲಿ ಶಾಸಕರು ಮಾಜಿ ಶಾಸಕರು ಯಾವ ಒಬ್ಬ ಅಧಿಕಾರಿಯು ತಲೆ ಕೆಡಿಸಿಕೊಳ್ಳುತ್ತಿಲ್ಲ ನಮ್ಮ ದೊಡ್ಡಬಳ್ಳಾಪುರದ ಜನತೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ 😢😢

    • @binodtharu860
      @binodtharu860 6 місяців тому

      Brother ನಮ್ಮ ಜನರು ಹೆಂಗೆ ಆಂಧ್ರೆ ಅವ್ರ್ ಬುಡಕ್ಕೆ ಬಾರೊ ತನಕ ಸುಮ್ನೆ ಬಾಯಿ ಮುಚ್ಕೊಂಡು ಕೂತಿರ್ತರೆ 😢😢

    • @SadashivaKJ-s5y
      @SadashivaKJ-s5y 6 місяців тому

      ಸಮಸ್ಯೆ ಸರಹೋಗಬೇಕಂದ್ರೆ ಏನಿದ್ದಾರೆ ಈಗಿನ ನಮ್ಮ ಜನತೆ ಯಾವುದನ್ನು ಪ್ರಶ್ನಿಸೋದನ್ನ ಬಿಟ್ಟು ನಮಗೇಕೆ,ನಮಗೇಕೆ ಅಂತ ದೂರ ಹೋಗ್ತಿದ್ದಾರೆ.ಆದ್ದರಿಂದ ಪ್ರಕೃತಿಯ ಒಡಲಿನಲ್ಲಿರೋ ಜಲ ನಮ್ಮನ್ನ ಬಿಟ್ಟು ದೂರ ಹೋಗುತ್ತಿದೆ.

    • @gcraghunatharaghu9168
      @gcraghunatharaghu9168 6 місяців тому

      ರಾಜಕೀಯ ಸ್ವಾಮಿ. ಪ್ರಾಣ ಹೋದರೂ ಬಿಡುತ್ತಾರೆ. ಉಸಿರು ಎತ್ತುವುದಿಲ್ಲ. ಜಾತಿ ಹಣ ಪುಗಸಟ್ಟೆ ಲೆಕ್ಕಾಚಾರ ಅಷ್ಟೇ 😄

    • @rajaniutpal8254
      @rajaniutpal8254 6 місяців тому +10

      Amarprasad sir..please 😢 keregala ulisoke enaadraru maadi dayavittu

    • @nanjappak
      @nanjappak 6 місяців тому +4

      Sir idara bagge varadi madi please sir😢

  • @narayanhegde1083
    @narayanhegde1083 6 місяців тому +13

    ಇಂಥವರ ಸಂಖ್ಯೆ ಹೆಚ್ಚಾಗಲಿ. ನಾಡಿಗೆ ಒಳ್ಳೆಯದಾಗಲಿ.

  • @veenasm3334
    @veenasm3334 6 місяців тому +4

    ನಿಮ್ಮ ಸಾಧನೆ ಇನ್ನಷ್ಟು ಸಾಗಲಿ, ಹಲವರಿಗೆ ಪ್ರೇರಣೆ ಆಗಲಿ,🙏

  • @shankar285
    @shankar285 6 місяців тому +16

    ಅತೀ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ಪರಿಚಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಅಮರ್

  • @veenaacharya1134
    @veenaacharya1134 6 місяців тому +59

    ಇವರಿಗೆ ಕೊಡಬೇಕು ಕರ್ನಾಟಕ ರತ್ನ ಪರಶಸ್ತಿಯನ್ನು 🙏
    ಜೈ ಹಿಂದ್ ಜೈ ಕರ್ನಾಟಕ

    • @Karmapatrol
      @Karmapatrol 3 місяці тому

      ಭಾರತ ರತ್ನ ಕೊಡ್ಬೇಕು ಸರ್.

  • @ramayyashetty3109
    @ramayyashetty3109 6 місяців тому +17

    ಒಳ್ಳೆಯ ಜನ ಜಾಗ್ರತೆಯ ಕಾರ್ಯಕ್ರಮ👏👏👏.

  • @ravikumarrangappa7355
    @ravikumarrangappa7355 6 місяців тому +19

    ಇಂಥಹ ಮಹಾ ಪುರುಷರ ಸಂದರ್ಶನವನ್ನು ಹೆಚ್ಚು ಎಪಿಸೋಡ್ ಮಾಡಿ

  • @RahulBaradwaj
    @RahulBaradwaj 6 місяців тому +16

    ಎಲ್ಲಾ ಜನರಿಗೂ ಬಹಳ ಮುಖ್ಯವಾದ ಸಂದೇಶ

  • @bookbites101quotes
    @bookbites101quotes 6 місяців тому +46

    Thank you Mast maga for Reporting on this ! No other media does this. Creating awareness ❤

  • @venkatalakshammadevarajaia611
    @venkatalakshammadevarajaia611 6 місяців тому +2

    ಒಳ್ಳೇ ಮಾಹಿತಿ ಕೊಟ್ಟಿದ್ದೀರಾ ಅಮರ್ ರವರೇ..... ನಿಮ್ಮ ಈ ಪ್ರಯತ್ನಕ್ಕೆ 👏👏.

  • @ssn5885
    @ssn5885 6 місяців тому +18

    Ee kere jaga na yestu bega building madodu antha namma politicians wait madtha irovaga... Obba banda avane Lake Man.. Huge respect to you sir

  • @srinivasmn7817
    @srinivasmn7817 6 місяців тому +7

    What a extrodinary man are you.
    Aadhunika Bhagheeratha,
    Great job to future Bangalorians. Great thanks to u.

  • @PAMARA1981
    @PAMARA1981 6 місяців тому +10

    ಇದು ಅದ್ಭುತವಾದ ಮಾಹಿತಿ,

  • @shubhamohan4407
    @shubhamohan4407 6 місяців тому +9

    ಪ್ರತಿಯೊಬ್ಬರು ನೋಡಲೆಬೇಕಾದ ಬಹಳ ಉಪಯುಕ್ತ ವಾದ video thank you for this video

  • @guruprasadsv1898
    @guruprasadsv1898 6 місяців тому +6

    ತುಂಬಾ ಒಳ್ಳೆ ಕೆಲಸ
    ಅದನ್ನ ಉತ್ತಮ ರೀತಿಯಲ್ಲಿ ತೋರಿಸಿದ್ದಕ್ಕೆ ನಿಮಗೂ ಧನ್ಯವಾದಗಳು

  • @mangalahs8039
    @mangalahs8039 6 місяців тому +9

    This kind of people should be made water minister.

  • @remasteredpavan4641
    @remasteredpavan4641 6 місяців тому +5

    ನಿಮ್ಮ ಅದ್ಭುತ ಕಾರ್ಯಕ್ಕೆ ನನ್ನ ನಮನಗಳು ❤❤

  • @KiranKiran-h2i
    @KiranKiran-h2i 6 місяців тому +43

    ನಮ್ಮ ಕರ್ನಾಟಕದ ಎರಡನೇ ಕೆಂಪೇಗೌಡರೂ ರಾಜ್ಯಧ ಕೆರೆಗಳ ಸಂರಕ್ಷಣೆ ಮತು ಕೆರೆಗಳ ಜೀರ್ಣೋದ್ದಾರ ಇಗೆ ಮುಂದುವರಿಯಲಿ ಆಗೇ ನಿಮಗೆ ಆ ಭಗವಂತ ಇನ್ನಷ್ಟು ಅಯಷು ಅರೋಗ್ಯ ಜನ ಬೆಂಬಲ ನೀಡಿ ಕೆರೆ ಗಳನ್ನ ಮುಂದಿನ ಪೀಳಿಗೆಗೆ ಉಳಿಸಿ ಬಳಿಸಿ ಕೊಳ್ಳುವ ಅವಕಾಶ ವಾಗಲಿ ಜೈ ಕರ್ನಾಟಕ ಜೈ ಕನ್ನಡಾಂಬೆ 🙏🚩😍

  • @hkstudio2705
    @hkstudio2705 6 місяців тому +2

    ನಮ್ಮ ಜನರಿಗೆ ಪ್ರೇರಣೆ ಆಗಬಲ್ಲ ಮಲ್ಲಿಗವಾಡ ಅವರಿಗೆ ವಂದನೆಗಳು..ನಮ್ಮ ಭಂಡ ರಾಜಕಾರಣಿಗಳು ಇಂತವರಿಗೆ ಪ್ರೋತ್ಸಾಹ ಕೊಡದಿದ್ದರೂ ತೊಂದರೆ ಇಲ್ಲ..ಕಾಲೆಳೆಯದಿದ್ದರೆ ಸಾಕು..ನಿಮ್ಮಿಂದ ಇನ್ನೂ ನೂರಾರು ಕೆರೆಗಳು ಪುನರ್ಜನ್ಮ ಪಡೆದು ನಳನಳಿಸಲಿ‌❤

  • @ShrinivasTonape-j4t
    @ShrinivasTonape-j4t 5 місяців тому

    ಇವರ ಅನುಭವ ಏನು ಹೇಳುತ್ತೆ, ಅಂದರೆ ಪ್ರಕೃತಿಯನ್ನ ಎಲ್ಲರೂ ಕೂಡಿ ರಕ್ಷಣೆ ಮಾಡ್ಬೇಕು, ಅಧ್ಭುತ ಕೆಲಸ ಧನ್ಯವಾದಗಳು, ಸರ್

  • @pooja305
    @pooja305 6 місяців тому +2

    Huge respect and support Anand malligavad and Amar Prasad 🙏 Real life heros

  • @darshanhl009
    @darshanhl009 6 місяців тому +4

    God bless you anand sir....
    U r doing priceless job..
    Without water nothing.

  • @omakraachari3792
    @omakraachari3792 6 місяців тому +2

    ಅದ್ಭುತ 👌 ನಿಮ್ಮ ಸಾಧನೆ .ಧನ್ಯವಾದ

  • @narendranarayan8969
    @narendranarayan8969 6 місяців тому +1

    Amar Prasad
    It's our honour that we have such very straight forward minds
    Hats off to him
    We don't want Bangalore to become another Cape Town South Africa

  • @subhasdasar3104
    @subhasdasar3104 6 місяців тому +6

    💛❤️ ಜೈ ಶ್ರೀ ಕೆಂಪೇಗೌಡ 🙏🙏🙏🙏

  • @LokeshaHalepetethimmaiah
    @LokeshaHalepetethimmaiah 6 місяців тому +1

    What a great work done this man.govt. other's should follow this.hatsoff.❤❤❤

  • @Rajraj-bw7
    @Rajraj-bw7 6 місяців тому +2

    Amer do more videos related to this person Anand, 👏👏👏 i appreciate ths

  • @puneethr2091
    @puneethr2091 6 місяців тому +3

    Good content Amar sir. This is real truth, shortage of water will increase. What a tragedy. Only God can help us.

  • @jottijyo1136
    @jottijyo1136 6 місяців тому +1

    Superb, sir 👌
    God bless 🙌 you
    Pls do more interviews like this

  • @krishm5116
    @krishm5116 6 місяців тому +1

    Super Sir. The answer is 16:50 ... Other bodies and government should help these initiatives.

  • @jayanthpavan2436
    @jayanthpavan2436 6 місяців тому +2

    LAKE MAN & NEWS MAN both together can change the whole nation u guys are truly inspiring & motivating

  • @ಬಸವರಾಜ್ಹಿಂದೂ
    @ಬಸವರಾಜ್ಹಿಂದೂ 6 місяців тому +4

    ಇವರೇ ನಿಜವಾದ ಮಣ್ಣಿನ ಮಗ 🙏

  • @jaikumarbh4311
    @jaikumarbh4311 6 місяців тому +2

    Great salute to lake man anand.
    Thank you Amar for information

  • @shankarraghu7763
    @shankarraghu7763 6 місяців тому +2

    Hats off too you Mr Malligavada... god bless you... 🎉

  • @alociusmarvin8878
    @alociusmarvin8878 6 місяців тому +5

    Real hero Anand sir🙏

  • @vijayathingalaya8019
    @vijayathingalaya8019 6 місяців тому +2

    Thank you anand sir

  • @shivaram1941
    @shivaram1941 6 місяців тому

    ಅನುಕರಣೀಯ ಅತ್ಯುತ್ತಮ ಕಾರ್ಯಕ್ರಮ. ತಮಗೆ ಧನ್ಯವಾದಗಳು

  • @venugopal2660
    @venugopal2660 5 місяців тому

    ಧನ್ಯವಾದಗಳು. ನಿಮಮಂತ ಯುವಜನರ ಸಂಖ್ಯೆ ಕೋಟಿ ಕೋಟಿಯಾಗಲಿ.ನಿಮ್ಮ ಕಾರ್ಯಕ್ಕೆ ಜಯವಾಗಲಿ.

  • @vinaykaycee
    @vinaykaycee 6 місяців тому +1

    Amazing on field/ Ground report.. hats off to both Lake Man & Journo Man. 🙏🏼

  • @SunilKumar-us9hn
    @SunilKumar-us9hn 6 місяців тому +2

    ನಿಮ್ಮ ಕೆಲಸಕ್ಕೆ ಧನ್ಯವಾದಗಳು ಸರ್

  • @rameshrami2540
    @rameshrami2540 6 місяців тому +1

    ಬೆಂಗಳೂರಿನ ಎಲ್ಲ ಕೆರೆಗಳು ಈ ಕೆರೆಯಂತೆ ಆಗಲಿ.ನಿಮ್ಮಂಥವರ ಅವಶ್ಯಕತೆಯಿದೆ ತುಂಬಾ ಇದೆ ಸರ್

  • @malenadavaibhava6983
    @malenadavaibhava6983 6 місяців тому +11

    ಧನ್ಯವಾದಗಳು ಅಮರ್ ಸರ್ ಹಾಗೂ ಮಸ್ತ್ ಮಗಾ ❤

  • @lingappapapti6467
    @lingappapapti6467 6 місяців тому +3

    Good work sir

  • @yashasramesh
    @yashasramesh 6 місяців тому +1

    The best video I have ever seen on masth magaa ❤❤❤... You guys are doing a beautiful job ❣️❣️❣️just keep it going ❤️

  • @prabhakaras8162
    @prabhakaras8162 6 місяців тому +1

    Vrushabhavathi ನದಿನೇ ಕೊಳಕಾಗಿದೆ. ಕೆರೆ abhivruddhi ಹಣ ಎಲ್ಲಿಗೆ ಹೋಗುತ್ತೆ????

  • @arpitahuddar6964
    @arpitahuddar6964 4 місяці тому

    What a noble deed by this man.. hats off❤

  • @dharmapaln8989
    @dharmapaln8989 6 місяців тому +1

    this man is definitely deserve for padmabushana award, hats off you Ananad sir.
    How can you help you sir.
    your contact details please.

  • @PRABHUMALI-vn8yy
    @PRABHUMALI-vn8yy 6 місяців тому +3

    Hats of sir🥰❤

  • @SMITHAHNRao
    @SMITHAHNRao 6 місяців тому +2

    Really great job ..🎉🎉

  • @g.n.shekarshekhi8422
    @g.n.shekarshekhi8422 6 місяців тому +2

    Very good information sir thank you so much

  • @yogasandeepathreya9912
    @yogasandeepathreya9912 6 місяців тому +2

    ಕೆರೆ ಜಾಗ ನೆಲ್ಲ ಸಿಟಿ ಮಾಡಿಕೊಂಡು ಹೋದರೆ ಇನ್ನೇನಾಗುತ್ತೆ ಸರ್

  • @shanthirc2185
    @shanthirc2185 6 місяців тому +4

    💐 ಧನ್ಯವಾದಗಳು sir 🙏🏻🙏🏻

  • @Shivakumarspatil
    @Shivakumarspatil 6 місяців тому +8

    Bike mele nodi Kushi aytu.nim bike review madi❤

  • @shankarraghu7763
    @shankarraghu7763 6 місяців тому +1

    Thanks too Amar Prasad...

  • @lokeshloki705
    @lokeshloki705 6 місяців тому

    🌹🌹🌹🌹🌹ಆನಂದ್ ಸರ್ ನಿಮಗೆ ಕೋಟಿ ಕೋಟಿ ನಮನಗಳು🙏🙏🙏🙏🙏 ಈ ಅಧ್ಭುತ ವ್ಯಕ್ತಿಯ ಸಂದರ್ಶನ ಮಾಡಿರುವ ಅಮರ್ ಸರ್ ಗೇ ಧನ್ಯವಾದಗಳು 🤝🤝🤝🤝🤝

  • @veciavenciarego2556
    @veciavenciarego2556 6 місяців тому

    ಆನಂದ್ ಮಲ್ಲಿಕ್ ಅವ್ರೆ ನೀವು ಒಳ್ಳೆ ಸ್ಥಾನದಲ್ಲಿ ಮಾಡಿದ್ದೀರಿ ನಿಮ್ಮ ಒಳ್ಳೆ ಸಾಧನೆಯನ್ನು ನಾವು ಮೆಚ್ಚಿದ್ದೇವೆ ಅಮರ್ ಪ್ರಸಾದ್ ಅವರು ನಿಮ್ ಬಗ್ಗೆ ಒಳ್ಳೆ ವಿಷಯ ಹುಡುಕಿ ಹೇಳಿದ್ದಾರೆ ಧನ್ಯವಾದಗಳು ನಿಮಗೆ ಅಮರ್ ಪ್ರಸಾದ್

  • @cshekhar1221
    @cshekhar1221 6 місяців тому

    Brilliant job...... Lakes have to be conserved to keep any place alive. Bangalore will not survive without lakes.

  • @Naveenkumark
    @Naveenkumark 6 місяців тому +10

    ಮುಂದಿನ ಬಾರಿ ಇವರಿಗೆ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇಂಥಹ ಕಲಿಯುಗದ ಭಗೀರಥರ ಸಂತತಿ ನೂರ್ಮಡಿಯಾಗಲಿ, ನಾವೂ ಕೂಡ ಇವರಿಂದ ಪ್ರೇರಣೆ ಪಡೆದು ಒಂದಷ್ಟು ಕೊಡುಗೆಯನ್ನು ಪ್ರಕೃತಿಗೆ ನೀಡೋಣ..

    • @mohansalian617
      @mohansalian617 6 місяців тому +2

      My best wishes Shri Anand ,we are opening our Eyes now after the serious effect of water problem in Bangalore,hope this Govt will open their eyes and come to Mr, Anand's help.All the best

  • @k.asureshbabu6597
    @k.asureshbabu6597 6 місяців тому

    Amar Prasad sir you are great. You have a very good concept today. It's an eye opener. I like LAKEMAN Anand malligawad. He should catch the eye of prime minister Modiji so that his subject will appear in manaki bath, a monthly program. Anand deserves accolades. He is a real human being.
    Jai hind Jai Karnataka Jai shree Ram Jai shree krishna Jai shree bholenath Jai MODIJI

  • @munipushpa6041
    @munipushpa6041 6 місяців тому

    Amar prasadh sir you doing great work, please keep doing and educate to all public's, water, nature our life futures. At present and next our generation must be save rain water in lake or deposit water in Lake and secure nature . Really appreciate God bless you, we all supporting. Good luck.

  • @reganitsme
    @reganitsme 6 місяців тому

    Man of the banglore ..big salute for him

  • @BUNNY123-s3o
    @BUNNY123-s3o 6 місяців тому +2

    Good job sir 🙏

  • @vilaskabbur7520
    @vilaskabbur7520 6 місяців тому

    Ur great way..., He walks n looks like Varthur Santhosh 🎉

  • @mohammadshafiullas7504
    @mohammadshafiullas7504 5 місяців тому

    Amar nimma voice tumb beautiful Ede nimma present ion super

  • @Gourishankar_R
    @Gourishankar_R 6 місяців тому +3

    ಸರ್ ಇದು ಬಿಂಗೀಪುರ ಕೆರೆ ನಮ್ಮನೆಪಕ್ಕ ಇದೆ 😊

  • @anamikaverma9577
    @anamikaverma9577 6 місяців тому

    Anand God bless you sir ❤ ,

  • @komalashankar8540
    @komalashankar8540 6 місяців тому

    ಬಹಳ ಒಳ್ಳೆಯ ಸಂದರ್ಶನ👌👍🏻🙌✋

  • @chandrikadeepak4813
    @chandrikadeepak4813 6 місяців тому

    Great job we have to follow your way to save water

  • @RadhaGR-t4g
    @RadhaGR-t4g 6 місяців тому

    Great initiative by Common Man commitment made him extraordinary Hero

  • @sandeshkumarrcmgangavathi3927
    @sandeshkumarrcmgangavathi3927 6 місяців тому +1

    sir You hero..

  • @charankumar4852
    @charankumar4852 5 місяців тому

    First take over all old lakes , but you are doing a really great job all my wishes and love

  • @renkadevi7023
    @renkadevi7023 6 місяців тому +1

    Government intavarige protection and prothsaha nidbeku

  • @yesh1818
    @yesh1818 6 місяців тому +1

    Meet Uppi Sir And Yesh

  • @RoopaSathish-2710
    @RoopaSathish-2710 5 місяців тому

    ದೇವರ ಪುತ್ರ ಇನ್ನಷ್ಟು ಕಾರ್ಯ ನಿರ್ವಹಿಸುವ ಸಾಮರ್ಥ್ಯ ಬೆಳೆಯಲಿ ಅವರ ಕಾರ್ಯ ಹಾಗೂ ನಿಮ್ಮ ಕಾರ್ಯ ಸದಾ ಹೀಗೇ ಬೆಳೆಯಲಿ

  • @gayathris1676
    @gayathris1676 6 місяців тому

    Very good idea Godbleesyou andyour freands🎉🎉🎉🎉❤❤❤

  • @PrakashShegane
    @PrakashShegane 6 місяців тому

    I am requesting to u sir please discussed about our north Karnataka cries

  • @jayanagarcomputermane2915
    @jayanagarcomputermane2915 6 місяців тому

    Super n Great Job, will support and we are also do it like this

  • @NagarajG-G2
    @NagarajG-G2 6 місяців тому +2

    God bless you anna good job ❤🎉

  • @binodtharu860
    @binodtharu860 6 місяців тому +3

    ಗುಡ್ ವರ್ಕ್ ಅಮರ್ ಸರ್ ಇತರ ವೇಡಿಯೊ ಬೇಕು

  • @gvrudramurthygvrudramurthy9315
    @gvrudramurthygvrudramurthy9315 5 місяців тому

    Good job, Hatsoff 🎉🎉

  • @shanthkumarjayakarnataka6755
    @shanthkumarjayakarnataka6755 6 місяців тому +1

    ಬೊಮ್ಮಸಂದ್ರ ಕೆರೆ ಯಾವಾಗ ಫಿನಿಷ್ ಆಗುತ್ತೆ ಸಾರ್

  • @sudheerkumarlkaulgud7521
    @sudheerkumarlkaulgud7521 6 місяців тому +1

    ತುಂಬಾ ಧನ್ಯವಾದಗಳು

  • @PrabhuShankar-gz4xt
    @PrabhuShankar-gz4xt 6 місяців тому

    wow super amar Prasad sir god bless you Lake man

  • @monat3448
    @monat3448 6 місяців тому

    Thanks for saving the lakes

  • @MahammedIbrahim-k6t
    @MahammedIbrahim-k6t 6 місяців тому

    Great job Lake man .... May every one become like u we can save water for future generations

  • @mohanpithre1780
    @mohanpithre1780 6 місяців тому +1

    Good.godbld

  • @deepunandeesh3428
    @deepunandeesh3428 6 місяців тому +1

    Bengaluru li 1st yella apartment & maal li rain water harvesting system aglebeku.

  • @surir321
    @surir321 6 місяців тому +1

    Sir ivrige water minister post sikidre best sir Bangalore safe aguthhe

  • @rohitrrohit8334
    @rohitrrohit8334 6 місяців тому

    Heartily thanks you for this work❤

  • @sriharshamadananth1276
    @sriharshamadananth1276 6 місяців тому

    Learnt a lot ❤🙏🏻🙏🏻🙏🏻

  • @nithyanandhareddy7501
    @nithyanandhareddy7501 5 місяців тому

    Hatsup greatest thing
    but public's this kind of work not support

  • @prabhakaras8162
    @prabhakaras8162 6 місяців тому +1

    ತಮಿಳು ನಾಡಿನಲ್ಲಿ ಕೆರೆಗಳು ಮಾಡಿಕೊಂಡು ಬತ್ತ ಬೆಳೆಯುತ್ತಾರೆ.

  • @manjulasetty917
    @manjulasetty917 6 місяців тому +1

    ಆಧುನಿಕ ಕೆಂಪೇಗೌಡ

  • @harshith-m1h
    @harshith-m1h 6 місяців тому

    It is good to bring attention to the government and foundations

  • @ManognaMAdikar-w1j
    @ManognaMAdikar-w1j 6 місяців тому

    Ivaru maadiruva kelasa yava inginayr gu kooda idya baralla . Sarakarane.ivara salahe yante ..innu.halaaru kere galannu. Ulisi .ilaavaadalli bangalore.neerillade .baridaagodu ..100 % nija ..save lakes.thank you.sir ..🙏🙏😀✨🙏🙏 great job.👍👍👍👍👍