Simple Method of Preparing Raw Tamrind Chutney/ Tokku I ಹುಣಸೆಕಾಯಿ ತೊಕ್ಕು I ಚಟ್ನಿ
Вставка
- Опубліковано 19 жов 2024
- Tamrind Chutney
Ingredients
Raw tamarind 250 grams
Green chilly 250 gram
Fenugreek 2 tsp
Mustard seeds 2 tsp
Salt to taste
Oil 6 tbsp
Red chilli 1
Asafoetida
Turmeric half tsp
ಹುಣಸೆಕಾಯಿ ತೊಕ್ಕು
ಬೇಕಾಗುವ ಸಾಮಗ್ರಿಗಳು
ಹುಣಸೆಕಾಯಿ 250 ಗ್ರಾಂ
ಹಸಿಮೆಣಸಿನಕಾಯಿ 250 ಗ್ರಾಂ
ಮೆಂತ್ಯ 2 ಚಮಚ
ಸಾಸಿವೆ 2 ಚಮಚ
ಎಣ್ಣೆ 6 ಚಮಚ
ಅರಿಶಿನ 1/2 ಚಮಚ
ಒಣ ಮೆಣಸಿನಕಾಯಿ |
ಇಂಗು
ಉಪ್ಪು ರುಚಿಗೆ
#Tamrind, #RawTamrind, #homemade , #Easyway, #Authentic recipe
Ajji...nivu tumba beautiful iddira I wish nanagu nimma hage vabru ajji irabekittu ant🙏
Ammana smile and explanation thumba chennagide ❤❤
Best mosarranna da jote soooooper
ತುಂಬಾ ವೊಳ್ಳೆಯ. ರೆಸಿಪಿ.ಧನ್ಯವಾದಗಳು
Namaskara amma
Thank you very much for the above yummy item .
Can you please do videos on different types of happala sandigae.
Thank you once again for all your authentic type of cooking recepies.
On seeing your videos it reminds my grandmother who was doing in the same manner . Thank you amma 🙏🙏🙏🙏
Thanks for sharing looking more
ನಮಸ್ಕಾರ ಅಮ್ಮ ನಾನು ಮೊನ್ನೆ ದಿನ ನೀವು ತೋರಿಸಿದ ಮೆಣಸಿನ ಪುಡಿ ಹಾಗೂ ಹುಳಿಪುಡಿ ನೀವು ತೋರಿಸಿದ ರೀತಿಯಲ್ಲೇ ಮಾಡಿದ್ದೇನೆ ತುಂಬಾ ರುಚಿಯಾಗಿದೆ ಧನ್ಯವಾದಗಳು ಚಂದ್ರಿಕ ರಾಜಶೇಖರ್ ಮುಳಬಾಗಿಲು.
Thanks. My mouth started watering watching the preperation.
ತುಂಬಾ ಉಪಯುಕ್ತ
ನಮಸ್ಕಾರ
ಅಜ್ಜಿಯ ವರಿಗೆ
Really very tasty n delicious mouth watering recipe.
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರಾಸೂಪರ್ ಧನ್ಯವಾದಗಳು
Thanks aunty nanu try madtheeni hunasekayi thandiddeni ivathu madtheeni
ಪ್ರಣಾಮಗಳು ತಾಯೇ ಹಳೆಯ ಶೈಲಿ ಯ ಅಡುಗೆ ತಿಳಿಸಿಕೊಟ್ಟಿದಕ್ಕೇ ಧನ್ಯ ವಾದಗಳು🙏
ನಮ್ಮ ಅಮ್ಮ ಹೀಗೆ ಮಾಡುತ ಇದ್ದರು ಧನ್ಯವಾದಗಳು ಅಮ್ಮ
Tq. Amma fir this recipe
I was searching what to do from this u taught this love u amma
Thanks for your wonderful recipes..ajji..n u r soo cute ajji..
Happiness Is Home Made Cooking🫕🍜 Thanks for uploading videos 💐💐
Wow my fav.. Thanks for sharing
ನನಗೆ ಬಾಯಿ ಯಲ್ಲಿ ನೀರು ಬರುತ್ತಿದೆ ಸೂಪರ್
Yummi mouth watering receipe tq dodamma very tasty tq for refreshing to the tasty videos lovely episode
ನಿಮಗೆ ತಿಳಿದಿದ್ದರೆ ಹುಣಸೆ ಮತ್ತು ಬೆಟ್ಟದ ನೆಲ್ಲಿಕಾಯಿ ಸೇರಿಸಿ ಮಾಡುವ ಹುಣಸೆ ರಸ ತೋರಿಸಿ ದಯವಿಟ್ಟು.ಅದಕೆ ಮಾಕಳಿ ಬೇರಿನ ರಸವನ್ನು ಹಾಕುತ್ತಾರೆ .
ನಿಮಗೆ ತಿಳಿದಿದ್ದರೆ ಹುಣಸೆ ಮತ್ತು ಬೆಟ್ಟದ ನೆಲ್ಲಿಕಾಯಿ ಸೇರಿಸಿ ಮಾಡುವ ಹುಣಸೆ ರಸ ತೋರಿಸಿ ದಯವಿಟ್ಟು.ಅದಕೆ ಮಾಕಳಿ ಬೇರಿನ ರಸವನ್ನು ಹಾಕುತ್ತಾರೆ .
What an interest n energy level at this age too.... v v impressive👌👌👌
Tq amma🥰
My mother always used to make this very nice with hot rice and hasi enne or thuppa
Nivu maduva yalla adige super
Amma 🙏💐
Very good taste enhancer with Roti, Chapati and Rice. Tasty and healthy food.
Amma supra. Thank you
Amma thokku 👌♥️🙏
wow super ajji ..ur energy is super
Wow
👌
Super aaji
Very nice...
Thanks for all the authentic traditional recipes, amma 😊
👌👌
Super Amma Garu 🙏🙏🙏
Nice videos
VERY NICE AMMA 👌 👌 👌 👌 👌
Supeer
Super
ಧನ್ಯವಾದಗಳು ಮೇಡಂ.
❤ vandanegalu
ನಿಮ್ಮ ರುಮಾಲು ಊರು ತಿಳಿಸಿ ಸೂಪರ್
👌❤️nice amma
ಹಳೆ ಅಜ್ಜಿಯ ಕೈ ರುಚಿ.
ಅಮ್ಮ ಬಾಯಲ್ಲಿ ನೀರು ಬರುತ್ತಿದೆ
Amma bettada nallikai uppinakai helkodi
ವಂದನೆಗಳು ಅಮ್ಮ 🙏🙏🙏
ಅಜ್ಜಿ ಬಾಯಲ್ಲಿ ನೀರು ಊ ರ್ bittಡ್ತುಇದು ಎಷ್ಟು ದಿನಾ ಸ್ಟೋರೇಜ್ ಮಾಡ್ ಬೋದು
tolad takshana madbahuda atwa dry madi nantra madbeka
I love u ajji thank you
ನಾನು ಟ್ರೈ ಮಾಡ್ತೀನಿ ಅಮ್ಮ
ಬಾಯಲ್ಲಿ ನೀರು ಬಂತು. ನಮಗೆ ಇನ್ನೂ ಎಳೆ ಹುಣಿಸೆಕಾಯಿ ಸಿಕ್ಕಿಲ್ಲ. ಕಾಯ್ತಾಯಿದೀನಿ.