ನೆಗೆಟಿವ್‌ ಎನರ್ಜಿ ತೆಗೆಯಲು ಕೇವಲ ಒಂದು ಜಗ್ ಬಿಸಿನೀರು ಸಾಕು! remove Negative Energy | live | astrology

Поділитися
Вставка
  • Опубліковано 2 жов 2024
  • #live #livestream #astrology
    ನೆಗೆಟಿವ್‌ ಎನರ್ಜಿ ತೆಗೆಯಲು ಕೇವಲ ಒಂದು ಜಗ ಬಿಸಿನೀರು ಸಾಕು!
    remove Negative Energy | live | astrology
    #salt
    #lakshmi
    #money
    #water
    #lukewarmwater
    #removenegative
    #negativity
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.
  • Розваги

КОМЕНТАРІ • 1,2 тис.

  • @sujatajadhav2603
    @sujatajadhav2603 Рік тому +8

    ನಮ್ಮ ಜೀವನದ ಸಮಸ್ಯೆ ಬಗೆಹರಿಸಲು ತುಂಬಾ ಚೆನ್ನಾಗಿ ಪರಿಹಾರ ಹೇಳಿ ಕೊಡುತ್ತ ರುವ ನಿಮಗೆ ಧನ್ಯವಾದಗಳು ಸರ್

  • @rajeshwarikodiya7141
    @rajeshwarikodiya7141 Рік тому +10

    ಒಳ್ಳೆ ಒಳ್ಳೆ ವಿಷ್ಯ ತಿಸ್ಕೊಡ್ತೀರಾ ಗುರುಗಳೇ ನಿಮಗೆ ತುಂಬು ಹೃದ್ಯದ ಧನ್ಯವಾಡಗ್ಲೂ ಗುರೂಜಿ 🙏🙏🙏🙏🙏ಶ್ರೀ ಭಾಗ್ವತೆ ವಾಸುದೇವಯ್ ನಮಃ 🙏🙏

  • @savithanjois9589
    @savithanjois9589 Рік тому +9

    ತುಂಬ ಒಳ್ಳೆಯ vishaya. ದೇವರು ನಿಮ್ಮ team ge ಒಳ್ಳೇದು ಮಾಡಲಿ. Full of positivity

  • @vartandcrafts3534
    @vartandcrafts3534 7 місяців тому +4

    ಓಂ ನಮೋ ಭಗವತೆ ವಾಸುದೇವ ನಮಃ 💐🎂🙏🏻👍🏻👌🏻🌹

  • @sridars4679
    @sridars4679 Рік тому +3

    Thank you sir nangae tunbha help full agide nima video nodtaidivi

  • @karunadasiri5427
    @karunadasiri5427 Рік тому +3

    Sarala Vada mahiti tilisiddeeri gurugale nimage anant Anant dhanyavadagalu Guru gale

  • @padmanayana2431
    @padmanayana2431 Рік тому +3

    ಸರ್ ನೀವು ಹೇಳಿ ಕೊಟ್ಟ ಮಂತ್ರದಿಂಧ ನನಗೆ ಒಳ್ಳೆಯದಾಗಿದೆ ಓಂ ರಾಹುವೇ ನಮಃ ಈ ಮಂತ್ರ ಹೇಳಿದರೆ ಮನಸ್ಸಿಗೆ ನೆಮ್ಮದಿ ಬಾಡಿಯಲ್ಲಿ ನೋವ್ ಇದ್ದರೆ ಕಡಿಮೆಯಾಗುತ್ತದೆ ನಿಮಗೆ ಧನ್ಯವಾದಗಳು ಸರ್

  • @mdeepikadeepa
    @mdeepikadeepa Рік тому +2

    Yes I have positive thoughts, I'm happy,

  • @rajeshwarivishwanath4008
    @rajeshwarivishwanath4008 Рік тому +6

    ತುಂಬಾ ಧನ್ಯವಾದಗಳು, ಉಪಯುಕ್ತವಾದ ಮಾಹಿತಿ ‌.ಹೇಳಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು.🙏🙏🙏💐

  • @mahadevamma-kz4qd
    @mahadevamma-kz4qd Рік тому +1

    ಧನ್ಯವಾದಗಳು ನೀವು ಹೇಳುವಂತ ಪರಿಹಾರಗಳು ಒಳ್ಳೇದೇ ಹಾಗಿದೆ ನಿಮಗೆ ಕೋಟಿ ಧನ್ಯವಾದಗಳು ಗುರೂಜಿ ಕೆಲವೊಂದು ಅನುಸ್ಥಾನಗಳನ್ನ ಮಾಡ್ತಾ ಇದ್ದೇವೆ ಅದು ಫಲಿತಾಂಶ ಬೇಗ ಸಿಗಬಹುದು ಲೇಟಾಗಿ ಸಿಗಬಹುದು ಅದನ್ನು ನಾವು ಮಾಡ್ತಾನೆ ಇದ್ದೇವೆ ಗುರುಜಿ ನಿಮ್ಮ ಜೊತೆ ಮಾತಾಡೋದಕ್ಕೆ ತುಂಬಾ ಟ್ರೈ ಮಾಡ್ತಾ ಇದೀವಿ ನಾನು ಮೇ ತಿಂಗಳಿಂದ ನೀವು ಹೇಳಿದ್ದು ಎಲ್ಲಾ ಅನುಷ್ಠಾನಗಳನ್ನ ಮಾಡ್ತಾ ಇದ್ದೇನೆ ಜೊತೆಗೆ ನಿಮ್ ಫೋನ್ ನಂಬರ್ ಮಾತಾಡಕ್ಕೆ ತುಂಬಾ ಪ್ರಯತ್ನ ಪಟ್ಟಿದ್ದೇನೆ ಒಂದು ದಿನ ನಿಮ್ಮ ಫೋನ್ ಸಿಕ್ಕಿಲ್ಲ ಫೋನ್ ಗೆ ಟ್ರೈ ಮಾಡಿದ್ರೆ ಸ್ವಿಚ್ ಆಫ್ ಅಂತ ಬರುತ್ತೆ ಯಾಕೆ ಗೊತ್ತಿಲ್ಲ ಗುರುಜಿ ಜೊತೆ ನಾನು ಮಾತನಾಡಬೇಕು ಕೆಲವೊಂದು ವಿಚಾರ ಹೇಳಿಕೊಡಬೇಕು ದಯವಿಟ್ಟು ನನ್ನ ಫೋನ್ ನಂಬರ್ ಗೆ ಫೋನ್ ನಂಬರ್ ನಮಗೆ ಸಿಕ್ಬೇಕಾಗಿ ಬಿಡ್ತೀನಿ ಗುರೂಜಿ ನೀವು ಕೊಟ್ಟಿರೋ ನಂಬರು ಸ್ವಿಚ್ ಆಫ್ ಅಂತ ಬರುತ್ತೆ ದಯವಿಟ್ಟು ತಿಳಿಸಿಕೊಡಿ ಧನ್ಯವಾದಗಳು

  • @narayanaswamym6495
    @narayanaswamym6495 Рік тому +4

    ಓಂ ನಮೋ ಭಗವತಿ ವಾಸು ದೇವಾ ಯ ನಾಮ 🎉🎉

  • @vartandcrafts3534
    @vartandcrafts3534 9 місяців тому +7

    🙏🏻🙏🏻🌹ಗುರುಗಳೇ ಓಂ ನಮೋ ಭಗವತೆ ವಾಸುದೇವ ನಮ್ಹ ಜೀತ ಮೀಡಿಯಾದ ಎಲ್ಲ ಸಹೋದರ ಸಹೋದರಿ ಯಾರಿಗೆ ನಮಸ್ಕಾರ ಗಳು ಜನರಿಗಾಗಿ ಜನರಿಗೋಸ್ಕರ ನೀವು ಮಾಡುವ ಈ ಅದ್ಭುತ ಕಾರ್ಯಕ್ರಮ ಪರಿಹಾರ ಕಷ್ಟ ಕಳೆವ ರಿಮಿಡಿ ಹೇಳಿದ್ದು ಕೇಳಿ ಜೀವನ ಪಾವನ ಮಾಡಿದ್ದೀರಿ ತುಂಬಾ ಜನರ ಸಮಸ್ಯೆ ಕಳೆದು ಸಮಾಧಾನ ಜೀವನ ನಡಿಸಲು ದಾರಿ ದೀಪ ಆಗಿರುವ ದೇಸಪಾಂಡೆ ಅವರಿಗೆ ಕೋಟಿಕೋಟಿ ನಮಸ್ಕಾರ ನಿಮ್ಮ ಕಾರ್ಯಕ್ರಮ ಎಲ್ಲರಿಗೂ ಕಲಿಸುತ್ತೆ ನೇ ಅವರು ಒಳ್ಳೆಯ ಅಭಿನಂದನೆಗಳು ಹೇಳಲು ತಿಳಿಸಿದ್ದಾರೆ ಧನ್ಯವಾದಗಳು 💐🎂👌🏻👌🏻👍🏻🌹🙏🏻😊

  • @druvaravkulakarni6128
    @druvaravkulakarni6128 Рік тому +5

    ನೀವು ಮಾತನಾಡುವ ಶೈಲಿ ನೋಡಿದರೆ ನೀವು ಮನೋವೈದ್ಯಶಾಸ್ತ್ರ ವನ್ನು ಸಹಿತ ಅಭ್ಯಾಸ ಮಾಡಿದ್ದೀರಿ ಎಂದು ತಿಳಿಯುತ್ತದೆ

    • @Jeethmedia
      @Jeethmedia  Рік тому +1

      ನಿಮ್ಮ ಕಾಮೆಂಟ್‌ಗೆ ಹೃತ್ಪೂರ್ವಕ ಧನ್ಯವಾದಗಳು.
      ವಿಡಿಯೋ ವೀಕ್ಷಣೆ ಮಾಡಿ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಅನಂತ ಕೋಟಿ ನಮನಗಳು...

  • @padmashreepatil2677
    @padmashreepatil2677 Рік тому +2

    ನಮಸ್ತೆ ಗುರೂಜಿ ನಿಮ್ಮ ಈ ಒಂದು ಮಾತು ಹೇಳುತ್ತಿದ್ದಾರೆ ಮನಸ್ಸಿಗೆ ತುಂಬಾ ಸಮಾಧಾನ ಅನ್ಸುತ್ತೆ ಗುರೂಜಿ ಧನ್ಯವಾದಗಳು

  • @shashankshashank3263
    @shashankshashank3263 Рік тому +7

    ಅಣ್ಣಾ, ಇದು ನಿಜವಾಗಿಯೂ ತುಂಬಾ ಜನರು ಸಮಸ್ಯೆ. ನನಗೂ ಸಹ ಇದೆ . ತುಂಬಾ ಉಪಕಾರ ವಾಯಿತು. ಧನ್ಯವಾದಗಳು.

    • @Jeethmedia
      @Jeethmedia  Рік тому +2

      ಧನ್ಯವಾದಗಳು.

  • @Hemavathi-r7c
    @Hemavathi-r7c Місяць тому

    Om namo bagavatee vasudeevaya 🙏 om namo bagavatee vasudeevaya 🙏 om namo bagavatee vasudeevaya 🙏 om namo bagavatee vasudeevaya 🙏 om namo bagavatee vasudeevaya 🙏🥀🙏🥀🙏🥀🙏🥀🙏🥀🙏🥀🙏🙏🙏🙏🙏🙏🙏🙏🙏🙏🙏

  • @pavithranp8866
    @pavithranp8866 7 місяців тому +3

    ಅಣ್ಣ ನೀವು ತುಂಬಾ ಚೆನ್ನಾಗಿ ಹೇಳುತ್ತೀರಿ ನಿಮಗೆ ಧನ್ಯವಾದಗಳು 🙏🙏🙏🙏🙏🙏🙏🙏🙏

  • @dreamwork2020
    @dreamwork2020 16 днів тому +1

    Nimma ella video nodtini nange olledagide ❤ honnavar uttarakannada

  • @shivanandhallimath9837
    @shivanandhallimath9837 Рік тому +8

    ಸರಳವಾದ ಮಾಹಿತಿಯನ್ನು ಹೇಳಿಕೊಂಡಿದ್ದೀರಿ ಗುರುಗಳೇ ನಿಮಗೆ ವಂದನೆಗಳು🙏🙏

  • @ಸುಮಿ-ಗ3ಠ
    @ಸುಮಿ-ಗ3ಠ Рік тому +2

    ಬಹಳ ಒಳ್ಳೆಯ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು ಗುರೂಜಿ

  • @gopalkrishnabk8481
    @gopalkrishnabk8481 9 місяців тому +4

    ನಿಮ್ಮ ಕೆಲವೊಂದು ಸಲಹೆಗಳು ನಾವು ಅಳವಡಿಸಿ ಕೊಂಡಿದ್ದೇನೆ ನನಗೆ ಒಳ್ಳೆಯ ದಾಗಿದೆ ಗುರುಗಳೆ ಧನ್ಯವಾದಗಳು

  • @kasturijubre2312
    @kasturijubre2312 11 місяців тому

    Olidhy hli thovtrdakhi thumba thanks ghurughli 🙏🙏🌹🌹🙏🙏

  • @sadhanabavi9540
    @sadhanabavi9540 Рік тому +3

    Santana fhald maneyalli maduv upay Tbilisi gurugi

  • @chandrakalamallya6312
    @chandrakalamallya6312 8 місяців тому

    Om namo bhghavathe.vasudevaya.namaste.guruji

  • @krishnamurthythondebavi9525
    @krishnamurthythondebavi9525 Рік тому +12

    ನಮಸ್ತೆ ಗುರುಗಳೇ
    ನೀವು ನೀಡುತ್ತಿರುವ ಪರಿಹಾರ ವಿಷಯಗಳು ತುಂಬಾ ಉಪಯುಕ್ತವಾಗಿವೆ. ನೀವು ಮಾಡುವ ವಿಡಿಯೋಗಳೆಲ್ಲವನ್ನು ಪ್ಲೇ ಲಿಸ್ಟ್ ಮಾಡಿದರೆ ನೋಡಿಕೊಳ್ಳಲು ಸುಲಭವಾಗುತ್ತದೆ. ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು.
    🙏🙏🙏🙏🙏🙏

    • @Jeethmedia
      @Jeethmedia  Рік тому +1

      ತುಂಬು ಹೃದಯದ ಧನ್ಯವಾದಗಳು.. ಈಗಲೇ ಪ್ಲೇ ಲೀಸ್ಟ್‌ ಮಾಡಲಾಗುವುದು

    • @krishnamurthythondebavi9525
      @krishnamurthythondebavi9525 Рік тому

      @@Jeethmedia ಧನ್ಯವಾದಗಳು ಗುರುಗಳೇ
      🙏🙏🙏🙏🙏🙏🙏🙏

    • @sumanakamath3053
      @sumanakamath3053 Рік тому

      ಅಯೀತು sir

    • @sumanakamath3053
      @sumanakamath3053 Рік тому

      ಅಯೀತು ಸರ್

    • @geethaprasadprasad2464
      @geethaprasadprasad2464 Рік тому

      Thanku for this good information Guruji

  • @jayasheelam3690
    @jayasheelam3690 Місяць тому +2

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉

  • @mallikarjunbatagi-j1q
    @mallikarjunbatagi-j1q Рік тому +3

    ಗುರುಗಳೇ ಉಗರ ಬೆಚ್ಚಗಿನ ನೀರಿನ ಉಪಯೋಗ ಹೇಳಿದ್ದಕ್ಕೆ ಧನ್ಯವಾದಗಳು

  • @manjulav204
    @manjulav204 Рік тому

    Very Nice Gurujii

  • @ChunmayavedaN
    @ChunmayavedaN Рік тому +6

    ಒಳ್ಳೆಯ ಮಾಹಿತಿ ಸರ್ ‌‌

  • @veenapradeep7425
    @veenapradeep7425 Рік тому

    Vergoodsolutionsir

  • @shyla.n3666
    @shyla.n3666 Рік тому +11

    ನಿಮ್ಮ ಉಪಯುಕ್ತ ಮಾಹಿತಿಗಳು ಇದೇ ರೀತಿ ಮುಂದುವರಿಯಲಿ ಎಂದು ಕೇಳಿಕೊಳ್ಳುತ್ತೇವೆ

  • @sarojadoreraj3668
    @sarojadoreraj3668 Рік тому +4

    Thumba thumba Valleya massage sir thanks for the suggestions 🙏🌹

    • @Jeethmedia
      @Jeethmedia  Рік тому

      ಧನ್ಯವಾದಗಳು

  • @sarojap7417
    @sarojap7417 Рік тому +6

    ಧನ್ಯವಾದಗಳು ಗುರುಗಳೇ ಉಪಯುಕ್ತ ಮಾಹಿತಿ ನೀಡಿದ್ದೀರಿ ನಮಸ್ಕಾರ ಶುಭವಾಗಲಿ

  • @shridharpatil9315
    @shridharpatil9315 Рік тому

    Namostu gurudev. Nange yella valled agutide tqs ri

  • @ravinaik5344
    @ravinaik5344 4 місяці тому +3

    Balakrishna Delhi Neemuch jila ka mahatva Ajay vijayavargiya darinda Nanna Nanna ki Rani angadi Chennai neema Aashirwad aadarniy nanu nimma karykram Dainik Jagran nimma Aashirwad guruji

  • @PraveenPraveen-uz5wg
    @PraveenPraveen-uz5wg Рік тому

    E video vannu nirikshe maduthidde sir thanks

  • @raniganapathy1047
    @raniganapathy1047 Рік тому +12

    ನಿಮ್ಮ ಉಪಯುಕ್ತ ಮಾಹಿತಿ ಗಳು ನಮ್ಮ ಜೀವನದಲ್ಲಿ ತುಂಬಾ ಪ್ರಯೋಜನಕಾರಿ ಯಾಗುತಿದೆ ನಿಮಗೆ ತುಂಬಿದ ಮನಸು ಗಳ ಧನ್ಯ ವಾದಗಳು 🙏

  • @mouneshamounesha295
    @mouneshamounesha295 Рік тому +2

    ನಿಮ್ಮ ಚಾನೆಲ್ ನನ್ನ ನಮ್ಮ ಮಾವ ನೋಡ್ತಾ ಇರ್ತಾರೆ ಅವರೇ ಹೇಳಿದ್ದು ಇತರ ಯುಟ್ಯೂಬ್ ಚಾನೆಲ್ ಇದೆ ಅವರೆಲ್ಲ ಇದಕ್ಕೆ ಸಲ್ಯೂಷನ್ ಕೊಡ್ತಾರೆ ನೋಡು ಅಂತ ಹೇಳಿದ್ರು

  • @paulinindia1018
    @paulinindia1018 Рік тому +6

    Thank you pauline almead amen

  • @sakshimc2415
    @sakshimc2415 9 місяців тому

    idanna naanu khandita maadtini guruji tq🙏🏻🙏🏻🙏🏻🙏🏻🙏🏻

  • @sinchanabhaga4010
    @sinchanabhaga4010 Рік тому +5

    I like your speech

    • @Jeethmedia
      @Jeethmedia  Рік тому

      ತುಂಬಾ ಧನ್ಯವಾದಗಳು

  • @GuruGuru-wt1wf
    @GuruGuru-wt1wf Рік тому

    Thanks gurugale Namaskaragalu guruji

  • @mantayyahiremath7695
    @mantayyahiremath7695 Рік тому +5

    ನೇಗೆಟಿವು ಹರೀಧೂ ಹೊಗೂಧಕೇ ಹೆಳೀಧಕೆ ತುಂಬಾ ಧನ್ಯವಾದಗಳು ಗುರುಜೀ ಙಂನಮ ಭಗವತೀ ವಾಸುಧೆವಾ

  • @LavanyaAkkiAkki-fr7cc
    @LavanyaAkkiAkki-fr7cc Рік тому

    Guruji danyavad nimge. Nimma Nish kalmasa manasu yallarigu olledanna bayasuva nimgu olledagali guruji

  • @vartandcrafts3534
    @vartandcrafts3534 7 місяців тому +3

    💐ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ನಮಃ ಶಿವಾಯ 💐🎂🙏🏻👍🏻👌🏻🌹

  • @durgappagrodakardurgappagr2933
    @durgappagrodakardurgappagr2933 5 місяців тому

    ಗುರುಗಳೇ ನಿಮಗೆ ಶುಭವಾಗಲಿ ಎಂದು ಭಾವಿಸಿದ್ದೇನೆ ಸಂತೋಷ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ ಧನ್ಯವಾದಗಳು ಗುರುಜಿ

  • @shobhakhallade690
    @shobhakhallade690 9 місяців тому +3

    ಒಳೆ ಮಯಿತಿ ಪ್ರತಿ ದೀನ ನೋಡುತ್ತೆವೆ ಗುರುಗಳೇ ನಿಮ್ಮಗೆ ಧನ್ಯವಾದ ಗುರುಗಳೇ ಒಳೆ ಮಯಿತಿ ಪ್ರತಿ ದಿನ ನಿಮ್ಮ ನೇರ ಪ್ರಸಾರ ನೋಡುತ್ತೆವೆ 👏👍🙏💐💐👌

  • @vijayashetty6730
    @vijayashetty6730 Рік тому

    Vandanaghalunimaghaghurughala

  • @padmanayana2431
    @padmanayana2431 Рік тому +3

    ಸರ್ ನಿಮ್ಮ ವಿಡಿಯೋ ನೋಡುತ್ತಿದ್ದೇನೆ ನನ್ನಲಿ ನಾನೇ. ಬದಲಾಗಿ ಒಂದು ರೀತಿಯ ಬದಲಾವಣೆ ಅನ್ನಿಸುತ್ತದೆ ಅದರೆ ನನಗೊಂದು ಸಮಸ್ಯೆ ಇದೆ ಸರ್. ಅದು ನನ್ನ ಅಣ್ಣ ಮತ್ತು ಅತ್ತಿಗೆ ದೂರ ಇದ್ದರೆ ಅದಕ್ಕೆ ಪರಿಹಾರ ನೀಡಿ ಸರ್

  • @sushisushi-mt2on
    @sushisushi-mt2on Рік тому +1

    Guruji nanu Nonda Hennu nivu jeerge rahu mantra helidrala nanage success agide nimma padgalige namaskargalu heege hecchu hecchu salahe kodu ,
    🙏🙏🙏🙏

  • @shainaz...198
    @shainaz...198 Рік тому +9

    ನಿಮ್ಮ ಒಳ್ಳೆಯ ಮಾಹಿತಿಗೆ ಸಾರ್ 🙏🙏🙏🙏🙏

  • @vasanthvasu5732
    @vasanthvasu5732 Рік тому +2

    ಓಂ ನಮಃ ಭಗವತೇ ವಾಸುದೇವಾಯ ಅಮ್ಮ ಮಾಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಅಮ್ಮ ಮಾಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏
    ಗುರುಗಳೇ ನಂದು ಯಾವ ಜನ್ಮದ ಪಾಪ ಮಾಡಿದನೋ ಗೊತ್ತಿಲ್ಲ ನೀವು ಹೇಳಿದ ಎಲ್ಲಾ ರೆಮಿಡಿ ಮಾಡಿಕೊಂಡು ಬಂದಿದ್ದೀನಿ ಹಣದ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ದಯವಿಟ್ಟು ಏನೂ ಮಾಡಬೇಕು ಹೇಳಿ 😥😥😥

  • @LakshmiLakshmi-ki2hy
    @LakshmiLakshmi-ki2hy 8 місяців тому +3

    ಒಳ್ಳೆಯ ಮಾಹಿತಿ ನೀಡಿದ್ದು ನಿಮಗೆ ಧನ್ಯವಾದಗಳು ಗುರುಗಳೇ

  • @vilasdhanive4229
    @vilasdhanive4229 Рік тому

    Thank u sir🙏🙏🙏🙏🙏excilent messeages

  • @nirmalap6166
    @nirmalap6166 Рік тому +8

    Dear sir long live with all happiness and prosperity sir, And continuoue to help public sir 🙏🙏🙏🙏

  • @ArksaliSumalathaMAArksali
    @ArksaliSumalathaMAArksali 9 місяців тому

    Thank you so much🙏🙏

  • @shyamalaumesh1629
    @shyamalaumesh1629 Рік тому +4

    Good information sir👍

  • @pccauvery4525
    @pccauvery4525 22 дні тому

    Thank you so much Guruji

  • @iconstar777
    @iconstar777 Рік тому +3

    Thank you sir

  • @umasomanath1166
    @umasomanath1166 Рік тому

    ನಮಸ್ಕಾರ ಗುರೂಜಿ ನೀವು ಕೊಡು ವ ಮಾಹಿತಿ ತುಂಬಾ ಚೆನ್ನಾಗಿ ರುತ್ತೆ ಸಮಸ್ಯೆ ಗಳಿಗೆ ಪರಿಹಾರ ಇದೆ ಗುರೂಜಿ

  • @mithunmithun3764
    @mithunmithun3764 Рік тому +3

    Thank you sir 🙏🏻🙏🏻

  • @RiyazAhmed-jz4os
    @RiyazAhmed-jz4os Рік тому

    Namste sir

  • @shambuullagaddi3248
    @shambuullagaddi3248 10 місяців тому +3

    ನೀವು ಹೇಳುವ ಎಲ್ಲಾ ಮಾಹಿತಿಗಳು ಜೀವನಕ್ಕೆ ಹೊಸ ತಿರುವು ಸಿಕ್ಕಿದೆ ಧನ್ಯವಾದಗಳು.

  • @anumareguddi8238
    @anumareguddi8238 Рік тому +1

    Thankyu sir

  • @meenahalli9874
    @meenahalli9874 Рік тому +3

    Tq so much sir

  • @sudhirhegde1417
    @sudhirhegde1417 3 місяці тому

    Jai shree krishna

  • @hithapraveen3598
    @hithapraveen3598 Рік тому +8

    🙏🙏🙏👌... Heege sarala parihara parihara thilisuthiruvudakke nimage koti koti dhanyavadagalu guruji.. 🌹

    • @Jeethmedia
      @Jeethmedia  Рік тому

      ವಿಡಿಯೋ ವೀಕ್ಷಣೆ ಮಾಡಿದ್ದಕ್ಕೆ ಮತ್ತು ಪ್ರೋತ್ಸಾಹದಾಯಕ ಕಾಮೆಂಟ್‌ಗೆ ಧನ್ಯವಾದಗಳು

    • @PraveenJain-p9k
      @PraveenJain-p9k 18 днів тому

      ಎಷ್ಟು ದಿವಸ ಮಾಡ್ಬೇಕು ಸರ್​@@Jeethmedia

  • @ashamanu2173
    @ashamanu2173 Рік тому +1

    Tumba danayavadagalu guruji ninmida namge tumba help agute

  • @suryanarayanags7213
    @suryanarayanags7213 Рік тому +4

    Very nice

  • @AnithaOman
    @AnithaOman Рік тому

    Thank you

  • @JaiPrakashHL-ii1km
    @JaiPrakashHL-ii1km Рік тому +6

    🌹❤ ನಮಃ ಶಿವಾಯ ♥️🌹

  • @nirmalamurthy4597
    @nirmalamurthy4597 Рік тому

    Tumba olleya mahiti tilisiddera dhanyavadagalu.

  • @geethaswamy2071
    @geethaswamy2071 Рік тому +7

    ಅತೀ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟ ತಮಗೆ ಧನ್ಯವಾದಗಳು 🙏🏻

  • @GuruGuru-wt1wf
    @GuruGuru-wt1wf Рік тому

    Om namo baghvateye vasudevaya namaha amma maha Laxmi namma maege baramma

  • @akkamahadevimk507
    @akkamahadevimk507 Рік тому +5

    ಧಾನ್ಯವಾದಗಳು ಗುರುಗಳೇ

  • @ashaashachandrahas2633
    @ashaashachandrahas2633 Рік тому +1

    Thank you gurugale nanage yelle rethiyalli uthama guna iddaru kuda kopa jasthi idee adanu kadime madkobeku tq guru deva

  • @krishnavenihs955
    @krishnavenihs955 Рік тому +6

    ಸರಳವಾದ ಮಾಹಿತಿ ಚೆನ್ನಾಗಿದೆ

  • @shankarmv4170
    @shankarmv4170 2 місяці тому +1

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @kamakshia1059
    @kamakshia1059 Рік тому +3

    Namaste

  • @kamalarg5659
    @kamalarg5659 Рік тому

    Nev helo mathu thumba Changide Nanu try madthaedini Tq sir 🙏🙏

  • @veenadarashanamurthy3393
    @veenadarashanamurthy3393 Рік тому +7

    ತುಂಬಾ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಸರ್ 🌸🙏🙏🙏🌸

  • @shantakolhar
    @shantakolhar 2 місяці тому

    Om namo bhagwate vasudevay Jay Shri krishnay namah

  • @sumangalachandrshekhar9131
    @sumangalachandrshekhar9131 Рік тому +3

    ಅಣ್ಣ ನೀವು ಹೇಳಿದ ಪರಿಹಾರ ನನಗೆ ಗೊತ್ತಿತ್ತು. ಆದರೆ ಮಾಡಲಾಗಿರಲಿಲ್ಲ. ಚುರುಕಾಗಿರುವ ನನ್ನಲ್ಲಿ ಆಲಸ್ಯ ತುಂಬಿತ್ತು. ನಾನೇಕೆ ಹೀಗಾದೆ ಎಂಬ ಚಿಂತೆಯಲ್ಲಿದ್ದೆ, ಅಷ್ಟರಲ್ಲಿ ನಿಮ್ಮ ಪರಿಹಾರ ಭೋದನೆಯಿಂದ ಎಲ್ಲಾ ಒಳ್ಳೇದಾಯಿತು. ತುಂಬಾ ಧನ್ಯವಾದಗಳು. 🙏🙏

  • @ShobhaRShobhaR-yc1lx
    @ShobhaRShobhaR-yc1lx 9 місяців тому

    Om namo bagavate vasudevaya 🙏🙏🙏

  • @prasannagn4839
    @prasannagn4839 Рік тому +5

    Sir money saving tricks suggest plz

    • @Jeethmedia
      @Jeethmedia  Рік тому +1

      ಖಂಡಿತ ಮುಂದಿನ ಲೈವ್‌ ನಲ್ಲಿ ತಿಳಿಸಲಾಗುವುದು.

  • @RajeshreeSulakhe
    @RajeshreeSulakhe 3 місяці тому

    Om namo bhagwate Vasu devay

  • @shobhavathishobha3494
    @shobhavathishobha3494 Рік тому +4

    Namasthe gurugale nivu heluva sarala parihara namathavarige thuda ole mahidi thanks gurugale

  • @mcpatilm7054
    @mcpatilm7054 Рік тому +1

    Namaste sir channagi helideri

  • @syedajmal8244
    @syedajmal8244 Рік тому +4

    Sir idunna 3month banati madbahuda tilisi Sir after ceserion belly fat and weight lose ge ond video madi🙏🙏🙏🙏

  • @DivyalokeshKoppad-um3md
    @DivyalokeshKoppad-um3md 8 місяців тому

    Jai Ganesha Jai Shri Ram Jai Shri Krishna Om namoh Bhagawathe Vaasudevaya Namaha Mahalaxmi Shreemannarayana Sametha Nammanege Baaramma Bandu Sthiravaagi Nelasamma 🙏🌷🌷🙏

  • @gangadhark2327
    @gangadhark2327 Рік тому +3

    ಓಂ ನಮೋ ಭಗವತಿ ವಾಸುದೇವಾಯ ನಮಃ, 🙏🙏🙏

  • @shobhashobha1370
    @shobhashobha1370 Рік тому

    Tq Guruji

  • @bhanumathihc8757
    @bhanumathihc8757 Рік тому +7

    ಮಕ್ಕಳಿಗೆ consternation improve ಮಾಡುವುದರ ಬಗ್ಗೆ ತಿಳಿಸಿ,Mobil addiction ಬಿಡಲು ಪರಿಹಾರ ತಿಳಿಸಿ plz

    • @Jeethmedia
      @Jeethmedia  Рік тому +3

      ಖಂಡಿತ ಮುಂದಿನ ಲೈವ್‌ ನಲ್ಲಿ ತಿಳಿಸಲಾಗುವುದು

    • @balrajsyashu3072
      @balrajsyashu3072 Рік тому

      ಗುರುಗಳಿಗೆ ಒಳ್ಳೆ ಪ್ರಶ್ನೆಯನ್ನ ಕೇಳಿದ್ದೀರಾ ಮ್ಯಾಡಮ್..
      ನಮಗೂ ಸಹ ಇದರ ವಿಚಾರ ಕೇಳುವ ಯೋಚನೆ ಇತ್ತು.. ಅದಕ್ಕಾಗಿ ಧನ್ಯವಾದಗಳು ತಮಗೆ... 🙏

    • @balrajsyashu3072
      @balrajsyashu3072 Рік тому

      ನಮಸ್ಕಾರ ಗುರುಗಳೇ ತಮಗೆ... 💐🙏
      ಇದರ ಅನುಭವ ನಾನು ಪಡೆದಿದ್ದೇನೆ ಇದು ಸತ್ಯ.... ನಾಡಿನ ಜನತೆಗೆ ಅತ್ಯಮೂಲ್ಯ ಸಂದೇಶವನ್ನ ಪ್ರಸಾರ ಮಾಡುತ್ತಿದ್ದೀರಾ... ನಮ್ಮೆಲ್ಲರ ಪಾಲಿಗೆ ನೀವು ಪ್ರತ್ಯಕ್ಷ ದೇವರು ಎಂದರೆ ತಪ್ಪಾಗಲಾರದು... ಆ ಭಗವಂತ ತಮಗೆ ಮತ್ತು ತಮ್ಮ ಪರಿವಾರದವರಿಗೆಲ್ಲರಿಗೂ ಸಹ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕರುಣಿಸಲಿ ಎಂದು ಈ ಶುಭಸಮಯದಲ್ಲಿನ ಪ್ರಾರ್ಥನೆಯನ್ನ ಆ ಭಗವಂತನಿಗೆ ಸಮರ್ಪಿಸುತ್ತಿದ್ದೇನೆ... ಸರ್ವೇಜನ ಸುಖೀನೋ ಭವಂತು.. 💐🙏😊

  • @PrabhaKadoor
    @PrabhaKadoor 8 місяців тому

    ಓಂ ನಮೋ bagavathe vasudevaya Amma Mahalakshmi Narayanar sametha namma manege bandu nelesamma,Tq gurugale jai shre Ram

  • @apoorva.r5039
    @apoorva.r5039 Рік тому +5

    Namasthe sir, thank you very much nimma yalla videos gu,💐💐🙏🙏🙏

  • @pushpalatamanagoli1175
    @pushpalatamanagoli1175 Рік тому +1

    ಇದನ್ನು ಏಷ್ಟು ದಿವಸ ಮಾಡಬೇಕು ಗುರುಗಳೇ namaskaragalu

  • @sugladevimudkavi3723
    @sugladevimudkavi3723 Рік тому +3

    🙏🙏👍👌🌷🌷

  • @GeethaA-g3e
    @GeethaA-g3e Рік тому

    Tq🙏🙏🙏🙏

  • @sunitakamannavar6478
    @sunitakamannavar6478 Рік тому +3

    Nim video bahala usefull agide

    • @Jeethmedia
      @Jeethmedia  Рік тому +1

      ತುಂಬಾ ಧನ್ಯವಾದಗಳು

  • @satyanarayanasatyanarayana7150

    Very Good mahithi ,thanks Gurugale