Finally pending video of eicher volvo has come nice vehicle with needy comforts for drivers also steering is also very smooth and light hope more vlogs in Eicher Volvo DRIVE SAFE AND STAY SAFE
Love your videos brother But one thing i noticed andhre nananu nodidh nim videodhalli Ootana driver baata dhalli seperete mado hagidre Please show madbedi Yake andhre avr driver baata dhalli ootukke cut madudhmele Neev yake thoruskotira an thindhe anta alva bro
ಲಾಂಗ್ ಪ್ರೆಸ್ ಮಾಡಿ blink ಆಗುತ್ತೆ ಆಮೇಲೆ ಅದ್ನೇ ಪ್ರೆಸ್ ಮಾಡಿ ಒಪ್ಶನ್ ಕೇಳುತ್ತೆ ಆಮೇಲೆ ಸೆಲೆಕ್ಟ್ ಮಾಡಿ ಯಾವ ಆಪ್ಷನ್ಸ್ ಬೇಕು ಅಂತ ಆಮೇಲೆ ಸೆಟ್ ಮಾಡಿ ಆಗುತ್ತೆ
Password keltide bro adu
0000
@@artruckvlogs 0000 ವರ್ಕ್ ಆಗಿಲ್ಲ ಅಂದ್ರೆ costumer ಕೇರ್ ಕಾಲ್ ಮಾಡಿ
Customer care number
@@madham2389 guru ninu truk driver ansuthhe ninu vlog start madu
ಪ್ರೀತಿ ಇಂದ KA 35😍ಹುಡುಗ.... ಅಜಯ್ ಬ್ರದರ್ 😍
ನಮ್ಮ ಬಾಗಲಕೋಟೆ ❤️🩹
Love from baglkote💝💙
Bro ಇವಾಗ ನೀವು 20-8-2023 tumakur ಜಿಲ್ಲೆ ಕೊರಟಗರೆ ತಾಲೂಕು ಬೈರೇನಹಳ್ಳಿ ಅಲ್ಲಿ ಇದಿರ alva 11:00 ge
ಅಣ್ಣಾ ಫೆಸೆಟ್. ಕಾಮೆಟ್ ಲವ್ ತುಮಕೂರು
ಅಪ್ಪ ದೇವುರು ಅದು ಪೆಸೆಟ್ ಅಲ್ಲ ಫಸ್ಟ್
0:12 bro love from Chitradurga
Super anna ❤ always i am waiting yours volgs every day
ಡೋರ್ ತೆಗೆದಾಗ ಪಾರ್ಕಿಂಗ್ ಲೈಟ್ ಹತ್ತುವುದು ಒಳ್ಳೆಯದು ಇದು ನನ್ನ ಒಪಿನಿಯನ್ ಕಂಪನಿಯವರು ಸರಿಯಾದ ಲೈಟ್ ಕೊಟ್ಟಿದ್ದಾರೆ
ದಾವಣಗೆರೆ ❤️😍♥️
KA.17 ❤
Voice ಕಡಿಮೆ ಇದೆ...ಮೈಕ್ use ಮಾಡಿ
Love From Bijapur ❤❤
Finally pending video of eicher volvo has come nice vehicle with needy comforts for drivers also steering is also very smooth and light hope more vlogs in Eicher Volvo
DRIVE SAFE AND STAY SAFE
Eicher Volvo alla guru adu
That is mine point of view bro
@@techyfreak8431"VECV" VOLVO EICHER COMMERCIAL VEHICLE
@@techyfreak8431 eicher volvo venture
ಚರಣ್ ಅಣ್ಣ ಅವ್ರು ಬೆಂಗಳೂರು ( ಮೇಡಹಳ್ಳಿ) ಲಿ ಸಿಕ್ಕಿದ್ರು ಮಾತಾಡಿ ಮತ್ತೆ whitey ನ ನೋಡಿ ತುಂಬಾ ಖುಷಿ ಆಯ್ತು love from TUMKUR. SIRA ❤
ಅಣ್ಣಾ ನಮ್ಮ ಜಮಖಂಡಿ ❤
D
ನಿಮುನ 8 ತ್ ಮೈಲಿ ಸಿಗ್ನಲ್ ಅಲಿ ನೋಡ್ದೆ ಬಟ್ ನಾನೂ ಸಿಗ್ನಲ್ಕಲ್ಲಿ ಈದೆ ನೀವು ಮುಂದೆ ಪಾಸ್ ಹದ್ರಿ
8wheeller 18 ton pasing
ಕೆಎ22 ಬೆಳಗಾವಿ ಕಡೆ ಇಂದ ನಿಮಗೆ ಒಳ್ಳೆದಾಗಲಿ ❤❤❤❤❤❤
Love from jamkhandi ❤
ನಮ್ಮ ಮುಧೋಳ ಅಣ್ಣ❤️
bro cruise control ide sari kaal maduchkond odusbaardappa heavy danger adu.
ಫಸ್ಟ್ ಕಾಮೆಂಟ್😍.. ಸೆಕೆಂಡ್ ಲೈಕ್
ಅಣ್ಣ ಅಥಣಿ ಮೇಲಿಂದ ಸಾಂಗ್ಲಿ ಹೋಗುತಿಯಾನ❤🔥
Love from vijayapura ❤
ಕ್ರೂಜ ಕಂಟ್ರೋಲ್ ಸೂಪರ್ ಅಣ್ಣ 👌
Namma ಹುನಗುಂದ 🥰
ನಮ್ಮ ಕೋಟೆ ನಾಡು ಬಾಗಲಕೋಟೆಗೆ ಸುಸ್ವಾಗತ ಬ್ರದರ್ KA-29
ನಿಮ್ಮ ಅಲ್ಟ್ರಾ ಗಾಡಿ ಈ ಚಲ್ಕರಂಜಿ ಬಂದಿತ್ತು . ಅಣ್ಣ
First coment 💥 Love from haveri✌
ಯಾವ ಊರು
ನಮ್ಮ ಜಮಖಂಡಿ ಯವಾಗ ಭರ್ತಿ ಅಣ್ಣಾ ❤
ಹಾಯ್ ಬ್ರೋ ನಿಂದು ಜಮಖಂಡಿ
Bro whity ನಾ ಹೊಸಕೋಟೆ ತಾಲೂಕಿನ ಸೌಖ್ಯ ರೋಡ್ ಅಲ್ಲಿ ನೋಡ್ದೆ
Love from Tumkur bro ❤
I love ಇಲಕಲ್ಲ ❤bro
Love from hb halli, tunnel
Sharath bro yelli broo..????
ಈಚರ್ ಅಲ್ಲ ಗುರುವೇ ಅದು ಎಯ್ಶರ್ ಅದು😂😂😂
Tata dali cruise control bari tipper segment mathe 14/16 wheel segment ali matra iradu...
Well come to our ಜಮಖಂಡಿ Bro
Bro ನಿಮ್ಮ whitey bijapur ಬಂದಿತ್ತು bypass ನಿಂತಿತ್ತು ctd yalli work ಮಾಡೋದು ನೋಡಿ ಬಿಟ್ಟೇವು
Tumkur to kunigal road alli hogthaidri ivathu nod dhe nimmana...
Anna bilage mele hadu hogari
ಸುಸ್ವಾಗತ ಜಮಖಂಡಿಗೆ
ಹಾಯ್ ಅಜಯ್ ಅಣ್ಣ ನಾನು EICHER ಗಾಡಿ Driver ಕಿಲೋಮೀಟರ್ ಜೀರೋ ಮಾಡೋಕೆ ಬರುವುದಿಲ್ಲ,,
Richer vs Bharatbenz ondu video madu bro
ಅಣ್ಣ ಊಟದ ಬಗ್ಗೆ ತೋರ್ಸಿ ಅಣ್ಣ ಇಡ್ಲಿ ಪೂರಿ ಪಲಾವ್.ಪರೋಟ ಚಿಕನ್ . ಪಂಜಾಬಿ ಡಾಬಾ ಬ್ರೋ ಊಟದ ಬಗ್ಗೆ ಸಾಲ್ಪ ತೋರ್ಸಿ
ನಮ್ಮ. ಬಾಗಲಕೋಟೆ ❤️
Keep going brother ❤️
Charan anna namm Bagalkot ge bartidar nivu onda sari banni anna well com bgk anna ❤❤
bro evatu Nemuna tumkur nodded bro town hall Nalli signal 😍
Welcome to Rabkavi Banhatti❤❤❤
Love from Turuvekere Huduga Hemanth ❤❤
ಅಜಯ್ ಅವರೆ ಇವಗ ಎಲ್ಲಿ ಅದಿರಿ ಬರಿ ತೇರದಾಳಕ್ಕೆ ಬನಹಟ್ಟಿ ಇಂದ 10km ತೇರದಾಳ ಅಜಯ್ ಅವರೆ ಬರಿ
ಎಲ್ಲಿ ಅದಿರಿ ಅಜಯ್ ಅವರೆ ಇವಾಗ
ತೇರದಾಳ ದಿಂದ ಸಾಂಗ್ಲಿ 70km
Gaadi full altreshan madsu bro
Love from sira❤❤❤
ಅಣ್ಣಾ ನಮ್ಮ್ ಜಮಖಂಡಿ ❤️
Love your videos brother
But one thing i noticed andhre nananu nodidh nim videodhalli
Ootana driver baata dhalli seperete mado hagidre
Please show madbedi
Yake andhre avr driver baata dhalli ootukke cut madudhmele
Neev yake thoruskotira an thindhe anta alva bro
ಅಣ್ಣಾ ನಮಸ್ಕಾರ 🙏🙏
Menu batan pres madei list barute resta gei ok kuode adralle km opsha ede
Brother sound kammi agtede Mike use madi
First.. Viw. Bro❤️. Love.. Frome. Davanagere.
Hunagunda daga truck parking nayga rashi vanagasaka agide adu.
Ann bananati alli rds soundu chengide gadi hakasu ann
ಬ್ರದರ್ kia sonet ನಲ್ಲಿ ಕೂಡ ಕ್ರೋಸ್ ಕಂಟ್ರೋಲ್ ಇದೆ
Love ❤ from rabkavi & banahatti 🎉
ANNA NIMMA VIDEO ಗೆ ಕಾಯ್ತಾ ಇದ್ದೆ BRO FROM BASAVA BAGEWADI ❤️❤️❤️🚩🚩
ಬ್ರದರ್ ನಮ್ಮ ಊರ್ ಕಡೆ ಟ್ರಿಪ್ bro ರಬಕವಿ ಯಿಂದ 28km ನಮ್ಮ ಉರು
ನಮ್ಮ ಮುಧೋಳ❤❤❤❤❤❤❤❤
ಬನ್ನಿ ಬ್ರೋ ಜಮಖಂಡಿಗೆ ಸ್ವಾಗತ
16:24
Bro next time dasanapura ke bandaga story ge location haki bro , love from nelamangala ♥️✨💫
Bro benz gadi ettu but nive eralla nima mama ediru but ede please peenya msil book depo
Hege ide Namma uru Bagalkot anna love you anna KA 29 anna...❤❤❤❤❤
First like comment view Anna
Welcome to jamakhandi ajaya brother ❤
Hunagund brother adu... Truck parking iro place..
ಮರಿಯಮ್ಮನಹಳ್ಳಿ ಟೋಲ್ ಅಲ್ಲ ಬ್ರದರ್ ನಮ್ಮ ಊರು ತಿಮ್ಮಲಾಪುರ ಟೋಲ್
ಅಣ್ಣ ನಿನ್ ಭಾರತ್ ಬೆಂಚ್ ನೋಡಿದೀವಿ jk 12 ವೀಲ್ ಚಾನಲ್ ನಲ್ಲಿ ♥🌼♥♥😊
ಗುರ ಈಚರ್ ಗಾಡಿಲಿ ಕಾಶ್ಮೀರ ಟ್ರಿಪ್ ಮಾಡು
KA 17 CHANNAGIRI HUDUGA🔥❤️🤩🥰✨
ನಮ್ಮ ಹುನಗುಂದ
ನಿಮ್ಮ 3ಗಾಡೀಲಿ ಯಾವ್ದು ಒಳ್ಳೆ ಗಾಡಿ ಹೇಳಿ
Nimma gadi ivattu mudhol ge banditu
But adaralii nivu iralill
ನಮ್ಮ ಬಾಗಲಕೋಟೆ
Love for hassan❤❤
Love for hospet
ಕೆ.ಎ.10.👍🙏💕❤️💓🌷🌹.ಚಾಮರಾಜನಗರ. ನಿಂದ ಪ್ರೀತಿ.🙏🙏🙏🙏🙏🙏🙏🙏🙏🙏👍.
Bro namma urige barata edira welcome bro
ಸುರಪುರ ಕಡೆ ಬಂದ ಮೆಸೇಜ್ ಹಾಕಿ
Well come to JAMAKHANDI brooo❤
Anna nimaa video node full fida aagidivi anna adakke nimma beti aage anta idivi anna nav bagalkot inda anna plz meet aagiri anna
Sure
ಅಣ್ಣ ಮೈಕ್ ಬಳಸಿ
Love from chamarajanagara gundlupet gadi naadu bro ❤❤❤
ಅಣ್ಣಯ್ಯ ನಿಮ್ಮ ಗಾಡಿ ಬೆಲೆ ಎಷ್ಟು ಹೇಳಿ ❤❤
ಲೋಕಾಪೂರಗೇ.ಸುಸಾಗತ.ಅಣಾ
Night rice tindre nidde full barutte ala broo
ರಬಕವಿ banahatti ge Barta iddira bro
KA..10.. Gundlupet Broo..♥️🥰
Love From Jamkhandi ❤❤
ಸ್ವಾಗತ ಜಮಖಂಡಿಗೆ
ಗುರು ಡ್ರಿಂಕ್ಸ್ ಗೊಡನಲ್ಲಿ ನಾನು ಬಾಡಿಗೆ ಹೊಡಿತಿನಿ ನಿಮ್ಮ ಗಾಡಿ ಬುಕ್ ಗೊಡನಲ್ಲಿ ನೋಡಿದ್ದೆ. ನೀವ್ ಇರ್ಲಿಲ್ಲ